ವಸೂಲಿಗಿಳಿದ ಜಿಯೋ ಕತೆ ಮುಗಿಯಿತು ! BSNL ಬೌನ್ಸ್ ಬ್ಯಾಕ್ 100% ಫಿಕ್ಸ್ ! ಫೀಲ್ಡ್ ಗೆ ಎಂಟ್ರಿ ಕೊಟ್ಟ ಟಾಟಾ !

  Рет қаралды 107,453

Samskara Sourabha

Samskara Sourabha

21 күн бұрын

#samskarasourabha, #oppositionleader #isupportbsnl, #ukfranceelection,
samskara Sourabha is a unique KZfaq channel in Kannada. Unveil the hidden secrets, Indian and world history, indian culture, art and architecture,music and literature, traditional health tips and the science behind Indian practices. Follow Samskara Sourabha youtube channel for full bunched information. Hope You Will Enjoy Our Videos Please subscribe to get instant updates of unknown facts. Please Follow on Facebook - / samskarasourabha-10849...
#samskarasourabha #oppositionleaderrahulgandhi #bjp #modi_2024 #spvsbjp #yogivsowaisi #Upakbarnagar #rahulgandhi #financialexpress #emergency #modirussiavisit2024 #ukfranceelection, #telanganapoliticaldevelopment #porttobsnl

Пікірлер: 572
@kvenkateshavenkatesha3491
@kvenkateshavenkatesha3491 20 күн бұрын
ಮೊದಲಿನಿಂದ ನಾನು ಬಿಎಸ್ಎನ್ಎಲ್ ಬಳಸ್ತಾ ಇದ್ದೆ ಆದರೆ ಇಂಟರ್ನೆಟ್ ಬರೆದ ಕಾರಣ ಜೀವ ಹೋಗಿದ್ದೆ ಆದರೆ ನಮ್ಮ ದೇಶದ ಟಾಟಾ ಜಿ ಅವರು ಮತ್ತೆ ಬಿಎಸ್ಎನ್ಎಲ್ ಅಭಿವೃದ್ಧಿಪಡಿಸಿದರೆ ಮತ್ತೆ ಮತ್ತೆ ಬಿಎಸ್ಎನ್ಎಲ್ ಗೆ ಫೋರ್ಟ್ ಆಗುತ್ತೇನೆ ಸಂಪೂರ್ಣ ಬೆಂಬಲ ಇದೆ
@maheshslvmahesh2866
@maheshslvmahesh2866 20 күн бұрын
@gcraghunatharaghu9168
@gcraghunatharaghu9168 19 күн бұрын
ಹೌದು. ನಾನು ಅದೇರೀತಿ ಮಾಡುತ್ತೇನೆ
@abhishekm5224
@abhishekm5224 19 күн бұрын
ಜೀವ ಹೋಗಿದ್ದೆ ಒಳ್ಳೇದ್ ಅಯ್ತು
@nagarajhegadekk
@nagarajhegadekk 19 күн бұрын
😂😂😂😂​@@abhishekm5224
@nagarajhegadekk
@nagarajhegadekk 19 күн бұрын
ಹೋದ ಜೀವ ಯಾವಾಗ ಬಂತು?
@maheshababucr2905
@maheshababucr2905 20 күн бұрын
ನಾನು BSNL ಗೆ ಸಪೋರ್ಟ್ ಮಾಡುತ್ತೇನೆ.ಟಾಟಾ ಗೆ ಜೈ ಕಾರ
@ivds4315
@ivds4315 18 күн бұрын
Adre Government bdbekalla?
@Krishnamurthy-gl1tg
@Krishnamurthy-gl1tg 11 сағат бұрын
Congratulations for your excellent information
@balakrishnarai9414
@balakrishnarai9414 20 күн бұрын
ಬಡವರ ಜೊತೆ ಟಾಟಾ ಕೈ ಜೋಡಿಸಿ ಅತೀ ಕಡಿಮೆ ಬೆಲೆಗೆ BSNL sim ಒದಗಿಸಲಿ. 👏🏼👏🏼 ಯು ಬಿ ರೈ
@NN-jr7ii
@NN-jr7ii 20 күн бұрын
ಸರಕಾರದ ಆಲಸಿ ಅಧಿಕಾರಿಗಳು ಟಾಟಾರನ್ನು ಬಾಟಾದ ಜಾಗದಲ್ಲಿ ಇಡುತ್ತಾರೆ ಅಷ್ಟೇ😂😂
@user-jy2nc5dz8u
@user-jy2nc5dz8u 19 күн бұрын
ಬಿಎಸ್ಎನ್ಎಲ್ ಬಳಕೆಗೆ ಬರಲಿ ಬಾಳಲ್ಲಿ ಬೆಳಕು ತರಲಿ
@manjuh8708
@manjuh8708 20 күн бұрын
ರತನ್ ಟಾಟಾ ಅವರ ಮೇಲೆ ಜನರಿಗೆ ದೇಶದ ಜನತೆಗೆ ನಂಬಿಕೆ ಇದೆ🎉🎉🎉🎉
@user-bo8zt6zo9v
@user-bo8zt6zo9v 20 күн бұрын
ನನ್ನ ಬೆಂಬಲ BSNL ಗೆ ನಾನು ನನ್ನ ಸಿಮ್ ಪೋರ್ಟ್ ಮಾಡಿಕೊಳ್ಳುತ್ತೇನೆ.
@govindrajpoojari1257
@govindrajpoojari1257 20 күн бұрын
ವಾಜಪೇಯಿ ಇದ್ದಾಗ ಲಾಭದಲಿತ್ತು ಆದ್ರೆ ಯು ಪಿ ಯೇ ಸರಕಾರ ಬಂದ್ ಮೇಲೆ ದಯಾನಿಧಿ ಮಾರನ್ ಸಂಪೂರ್ಣ ಹೋಗೆ ಹಾಕ್ಸಿ ಬಿಟ್ಟಾ ಅವತ್ತಿಂದ ಮತ್ತೆ ಮೇಲೇಳಲೆ ಇಲ್ಲ ಈಗ ಮೋದಿಜಿ ಬಂದ್ ಮೇಲೆ ಸ್ವಲ್ಪ ಉಸಿರಾಡಲು ಶುರು ಮಾಡಿದೆ ಕಾಂಗ್ರೆಸ್ ಅಂದ್ರೇನೆ ಭ್ರಷ್ಟಾಚಾರ ಮತ್ತೆ ಟಾಟಾ ದಿಂದ bsnl no ಒನ್ ಸ್ಥಾನಕ್ಕೆ ಎರಲಿ 👍
@ManjuDhore
@ManjuDhore 19 күн бұрын
Kalla u p a government
@siddarajuvprince6795
@siddarajuvprince6795 19 күн бұрын
Le vade Nan magane BSNL na privatisation madi Jio ge adds kotta kachada Nan maga nim Modi
@Siddamaaiah-follower
@Siddamaaiah-follower 18 күн бұрын
ನಿಮ್ಮ ಅಮ್ಮನ ತುಲ್ಲ್ನ ಕೆಯ್ದು ನಿನ್ನ ಹುಟ್ಟಿಸಿದ್ದು upa govt ಅಲ್ವಾ 😂
@raghunathabelchada2481
@raghunathabelchada2481 18 күн бұрын
ಚೋರ್ ಕಾಂಗ್ರೆಸ್... ನಮ್ ಮೋದಿ ಜಿಂದಾಬಾದ್
@Dpdp-up7hb
@Dpdp-up7hb 17 күн бұрын
Bsnl slaughter D. Maran, UPA ಪಾಲುದಾರರು 😂
@anandan2804
@anandan2804 20 күн бұрын
ಭಾರತದ್ಯಾoತ BSNL ನೆಟ್ವರ್ಕ್ ಉಜ್ವಲ ಭವಿಷ್ಯವನ್ನು ಕಾಣಲಿ, ಶುಭವಾಗಲಿ
@veerappamudagoudr8718
@veerappamudagoudr8718 19 күн бұрын
ಟಾಟಾ ಎಂಟ್ರಿಕೊಟ್ಟಾಯ್ತು ಅಂದ್ರೆ,,ಮಿಕ್ಕವರಿಗೆ ಟಾ,, ಟಾ,,ಹೇಳುವಕಾಲ ಬಂದಾಯಿತು.🎉🎉
@manjuh8708
@manjuh8708 20 күн бұрын
ನಾನು ನನ್ನ ಸಿಮ್ಮನ್ನು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಕೊಳ್ಳುತ್ತೇನೆ ಜೈ ರತನ್ ಟಾಟಾ🎉🎉🎉🎉
@MallikarjunKn-ne9ef
@MallikarjunKn-ne9ef 20 күн бұрын
ಖಂಡಿತ ಮರಳಿ ಬರುತ್ತೆ bsnl ❤
@chetancsp-2424
@chetancsp-2424 19 күн бұрын
ನನ್ ಸಪೋರ್ಟ್ BSNL ಗೆ ಸರ್, ಮೋದಿಜಿ ಇದ್ದರೆ ಯಲ್ಲವು ಸಾದ್ಯ ಜೈ ಮೋದಿಜಿ ಬಾಯ್ ಕಾಟ್ ಕಾಂಗ್ರೆಸ್
@nagendraprasad3282
@nagendraprasad3282 20 күн бұрын
ನನಗೆ ತುಂಬಾ ಖುಷಿಯಾಗಿದೆ ನನ್ನ ಸಪೋರ್ಟ್ ಬಿಎಸ್ಎನ್ಎಲ್ ಹಾಗೂ ಟಾಟಾ ಗ್ರೂಪ್ ಗೆ ❤
@veerabhadrayyahiremath6082
@veerabhadrayyahiremath6082 20 күн бұрын
ನಿಜ ಜಿಯೊ ಕರೆನ್ಸಿ ದರ ಜಾಸ್ತಿ ಮಾ ಡಿ ಅಂಬಾನಿ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ ಟಾಟಾ ರವರು BSNL ಗೆ ಬೆನ್ನೆಲುಬಾಗಿ ನಿಂತು ಬಡವರ ಪಾಲಿನ ಧ್ವನಿಯಾಗಿದ್ದಾರೆ ದೇಶದ ವಿಷಯದಲ್ಲಿ ಟಾಟಾರವರು ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ ಇಂತಹ ಪುತ್ರ ರತ್ನ ನನ್ನು ಪಡೆದ ಭಾರತ ಮಾತೆಯು ಹೆಮ್ಮೆ ಪಡುತ್ತಾಳೆ❤❤
@ramachandram9619
@ramachandram9619 19 күн бұрын
ನನ್ನದು same case
@nagarajnschanapli8834
@nagarajnschanapli8834 20 күн бұрын
ಜೈ ಬಿಎಸ್ಎನ್ಎಲ್
@vidhyadharpatel7706
@vidhyadharpatel7706 20 күн бұрын
ಮೋದಿಜೀ ಕೈ ಹಾಕಿದ ಕೆಲಸಕ್ಕೆ ನಮ್ಮ ಸಪೋರ್ಟ್ ಖಂಡಿತಾ ಇದ್ದೆ ಇದೆ. I support BSNL
@sudarshansudhu4405
@sudarshansudhu4405 19 күн бұрын
Jio ge promote madi support madid yaru Rahul gandhi na ?
@user-js9gc7fm1h
@user-js9gc7fm1h 19 күн бұрын
​@@sudarshansudhu4405 yaav Internet use maadi comment maadtiddi ala adu kammi rate aagakk kaarana Rahul Gandhi naa? Uneducated Tara behave maadbeda Kaala kaala kke rate yella increase aagutte. Nindu nim appandu ammadu anna akka du kelsa maadtaralla, avr salary jaasti aagutte alvaa? Video maadavnu ಮೂರ್ಖ , adanna keli jio baiyonu double ಮೂರ್ಖ 😂😂 Avnige jio ge baibekittu, TATA BSNL name use maadi views tagond kaasu maadtaane, hange Airtel ge baiyakk helu
@user-js9gc7fm1h
@user-js9gc7fm1h 19 күн бұрын
​@@sudarshansudhu4405 hangidre BSNL alli scam maadiddu modi naa? Uneducated baddetava 😂
@siddarajuvprince6795
@siddarajuvprince6795 19 күн бұрын
E kittod Nan maklige Jio promote madid kachada Nan maga Modi annode gottilva e kittod Nan maklige
@OM-mt8ip
@OM-mt8ip 19 күн бұрын
@@sudarshansudhu4405😂hu rahul gandhine,, pm avre alva
@manjumanjunath7237
@manjumanjunath7237 20 күн бұрын
I support BSNL 🎉
@krishnakumartanjore5760
@krishnakumartanjore5760 20 күн бұрын
ಎಲ್ಲದಕ್ಕೂ BSNL ಉದ್ಯೋಗಿಗಳೇ ಕಾರಣ. ಹಿಂದೆ HMT ಹೇಗೆ ಮುಗಿಸದ್ರೋ ಇದು ಹಾಗೆ. HMT ಬಗ್ಗೆನೂ ಒಂದು ಎಪಿಸೋಡ್ ಮಾಡಿ.
@SwamiHosbale
@SwamiHosbale 20 күн бұрын
ನೂರಕ್ಕೆ ನೂರರಷ್ಟು ಸತ್ಯ.
@lokeshms9256
@lokeshms9256 19 күн бұрын
HMT, ITI ellanu mugisidru...
@lalithaa6385
@lalithaa6385 19 күн бұрын
Almost all the public sectors are not performing well.Employees should be blamed.They will not do the work sincerely.Will not attend any grievances
@nagarajugollahallisiddappa5401
@nagarajugollahallisiddappa5401 19 күн бұрын
Sir/Madam, Sorry, It is wrong to say that Employees are responsible for loss of BSNL /or any other Government sectors, but for Government's wrong policies are reason for loss of any PSU's.
@Kboregowda-gy7dx
@Kboregowda-gy7dx 17 күн бұрын
ಉಗಿರಿ ಕಾಂಗ್ರೆಸ್ಗೆ...
@shyamabhat4838
@shyamabhat4838 20 күн бұрын
ಟಾ ಟ ಕೈ ಕಾಕಿದರೆ ಯಶಸ್ಸು ಖಂಡಿತಾ
@shamalabl6100
@shamalabl6100 20 күн бұрын
❤TATA ❤BSNL
@manjuh8708
@manjuh8708 20 күн бұрын
ನನ್ನ ಬೆಂಬಲ ಬಿಎಸ್ಎನ್ಎಲ್ ಗೆ🎉🎉🎉
@bhimeshdandinbhimeshdandin7980
@bhimeshdandinbhimeshdandin7980 20 күн бұрын
ನಮ್ಮ ಬೆಂಬಲ BSNL ಗೆ
@harish.poojary2606
@harish.poojary2606 20 күн бұрын
ಏರ್ಟೆಲನ್ನು ಕೂಡ ಬಹಿಷ್ಕಾರ ಮಾಡಬೇಕು
@sampathkumar4970
@sampathkumar4970 17 күн бұрын
Unless BSNL improves its technology and azttitude towards customers, it cannot grow. it may go southwards again. please take care modi ji . I support BSNL
@user-td6ph3rz9e
@user-td6ph3rz9e 20 күн бұрын
ನನ್ನ ಬೆಂಬಲ ಬಿ.ಎಸ್. ಎನ್. ಎಲ್ ಗೆ.
@MrSanthoshvenkatappa
@MrSanthoshvenkatappa 20 күн бұрын
ನಾನು ಇವತ್ತೇ BSNL ಗೆ PORT ಮಾಡಿ ಆಯ್ತು
@dushyanth.a3793
@dushyanth.a3793 20 күн бұрын
Good news
@PraahanthK-lz6mx
@PraahanthK-lz6mx 20 күн бұрын
ನಾನು BSNL ಪೋರ್ಟ್ ಆಗ್ತೀನಿ
@chethanc6060
@chethanc6060 20 күн бұрын
I Support TATA and BSNL....
@jaganathrao1507
@jaganathrao1507 20 күн бұрын
I SUPPORT BSNL!
@sharathkumar-qc7us
@sharathkumar-qc7us 20 күн бұрын
Support Bsnl
@kempannabadamallanavarbada3929
@kempannabadamallanavarbada3929 20 күн бұрын
Yes returns.Jai BSNL Jai Hind Jai Modiji.
@venum2517
@venum2517 20 күн бұрын
ಬಿಎಸ್ಎನ್ಎಲ್
@santoshshetty1341
@santoshshetty1341 19 күн бұрын
ಟಾಟಾ ಬಾಹುಬಲಿ 👌👌👍👍🙏🙏💪💪💪💪💪
@govindaswamy561
@govindaswamy561 20 күн бұрын
Very well explained. Useful information 👍
@veer0011
@veer0011 19 күн бұрын
# I support BSNL, ನಾನು ಇವತ್ತೇ ಬಿಎಸ್ಎನ್ಎಲ್ ಗೆ ಪೋರ್ಟ್ ಆಗುತ್ತಿದ್ದೇನೆ ನೀವು ಆಗಿ ನಿಮ್ಮ ಕುಟುಂಬದವರೆಲ್ಲರನ್ನು ಮಾಡಿಸಿ ಇದರಿಂದ ನಮಗೂ ಒಳ್ಳೆಯದು ದೇಶಕ್ಕೂ ಒಳ್ಳೆಯದು 🇮🇳 ಜೈ ಭಾರತ 🇮🇳
@manjunathamanju6057
@manjunathamanju6057 19 күн бұрын
I am with bsnl🎉❤already using it and I will continue
@sridharsanjeev3050
@sridharsanjeev3050 20 күн бұрын
Tata Docomo ವಿಫಲವಾಗಿದ್ದೇಕೆ.? ಎಂಬುದನ್ನು ವಿವರಿಸಿ ಸರ್..
@drmahiremath669
@drmahiremath669 19 күн бұрын
Super message. I will convert all my jio to BSNL
@dundayyahiremath3394
@dundayyahiremath3394 19 күн бұрын
Very good news
@divakarm.d575
@divakarm.d575 20 күн бұрын
BSNl 👍👍👍
@dayanandcddaya8743
@dayanandcddaya8743 19 күн бұрын
Bsnl ನಲ್ಲಿ ಕೆಲಸ ಮಾಡದ ಹಳೆಯ ನೌಕರರನ್ನು ಒದ್ದು ಮನೆಗೆ ಓಡಿಸಿ ಎಲ್ಲವೂ ಸರಿಯಾಗುತ್ತೆ
@shiddayyahiremath8054
@shiddayyahiremath8054 19 күн бұрын
ನಾನು BSNl ಪ್ರೀತಿಸುತ್ತೇನೆ, ನನ್ನಗೆ 2000. ನೇ ಇಸ್ವಿ ಯಲ್ಲಿ ಬಹಳ ಕಡಿಮೆ ಬೆಲೆ ಯಲ್ಲಿ, ನನ್ನ ಮನೆಗೆ BSNL ಇತ್ತು, ಅದು ನಮ್ಮ ಹಳ್ಳಿಗರಿಗೆ, ನನಗೆ ತುಂಬಾ ಸಹಾಯಕ್ ವಾಗಿತ್ತು, ಹಾಗೇ ನನ್ನಂತಾ ನಿರೂದೋಗಿ ಗೇ ದಿನಗೂಲಿ, ಹಾಗೂ ಕಾಯಂ ನವಕರರಿಗೆ ಕೂಲಿ ಕೆಲಸ ದಿಂದಬದಕು ಸಾಗಿಸುತ್ತಿದ್ದರು 🙏🏼🙏🏼.
@raghukrraghukr3745
@raghukrraghukr3745 20 күн бұрын
Good job jai TATA ji
@devraj7508
@devraj7508 19 күн бұрын
I saport bsnl🎉🎉🎉
@user-xn4rr9bi3u
@user-xn4rr9bi3u 20 күн бұрын
ಸೂಪರ್ ಸರ್
@santhoshhp2041
@santhoshhp2041 19 күн бұрын
# I support BSNL
@santhoshpj2610
@santhoshpj2610 18 күн бұрын
Namgu thumba kushi aythu sir rathan Tata Hagu Modi ji geay Jai hooo
@udayashankarbhatj259
@udayashankarbhatj259 19 күн бұрын
ಮೊದಲು BSNLನ ಅಧಿಕಾರೀ ವರ್ಗವನ್ನು ಒದ್ದು ಹೊರಗೆ ಹಾಕಬೇಕು.
@user-fm9yq8xo2c
@user-fm9yq8xo2c 17 күн бұрын
ನಮ್ಮ ಊರಲ್ಲಿ BsNL ಸಂಸ್ಥೆ. ಟವರ್ ನಿರ್ಮಾಣ ವಿನಂತಿಸುತ್ತಿದ್ದೇನೆ
@bhaskarGnthanmayGb
@bhaskarGnthanmayGb 20 күн бұрын
Yes good news
@naginagendra2523
@naginagendra2523 19 күн бұрын
I SUPPORT BSNL
@narsappanarsappa3379
@narsappanarsappa3379 19 күн бұрын
BSNL. ❤💯👍
@Sant102
@Sant102 20 күн бұрын
I'm Also Porting Soon we support BSNL ❤❤
@gangadharnaik8121
@gangadharnaik8121 20 күн бұрын
I support BSNL ❤
@NagappaGajara
@NagappaGajara 13 күн бұрын
ಒಳೆಯ.ಸೇವೆ.ಮಾಡಲಿ🙏🌹🌹🌹🌹🌹
@parameshwarappaspparameshw6215
@parameshwarappaspparameshw6215 20 күн бұрын
It's very Important message to overall people's of world wide namaste Congratulations Best wishes Best Regards
@hanamntateli5102
@hanamntateli5102 19 күн бұрын
ಜೈ ಟಾಟಾ
@somanathpurant4132
@somanathpurant4132 19 күн бұрын
👍👍👍👍👍
@aswathaiahaswath7705
@aswathaiahaswath7705 19 күн бұрын
Yes iam support to b.s.n,l
@jagadishn570
@jagadishn570 19 күн бұрын
Yes
@janardhanaswamyjanardhana7766
@janardhanaswamyjanardhana7766 20 күн бұрын
❤❤❤TATA.BSLN.❤❤❤❤
@user-wo4dh2hq8u
@user-wo4dh2hq8u 20 күн бұрын
BSNL❤
@ashokhalimani7572
@ashokhalimani7572 20 күн бұрын
BSNL,,,,,,,,,,,,,🔥🔥🔥
@annigeriannigeri6050
@annigeriannigeri6050 19 күн бұрын
Jai BSNL 🎉
@targetkpsc9874
@targetkpsc9874 20 күн бұрын
TATA❤️
@ramachandra4532
@ramachandra4532 19 күн бұрын
TATA BSNL congratulations 👏👏👏🎉
@ShekarS-vp7yf
@ShekarS-vp7yf 8 күн бұрын
ಜೈ ಭಾರತ್ ಜೈ ಬಿಎಸ್ಎನ್ಎಲ್
@ravi73levelyt7
@ravi73levelyt7 20 күн бұрын
Bsnl port❤❤
@SrikanthSrikanth-xy4bd
@SrikanthSrikanth-xy4bd 20 күн бұрын
Support BSNL🚩
@vijaybanakara9443
@vijaybanakara9443 17 күн бұрын
ಹಳ್ಳಿ ಹಳ್ಳಿಗಳಲ್ಲಿ ಬಿ ಎಸ್ ಎಸ್ ಎಲ್ ನೆಟ್ ವರ್ಕ್ ಬಂದ್ರೆ ನಾವು ಮತ್ತೆ ಬಿ ಎಸ್ ಎನ್ ಎಲ್ ಗೆ ಖಂಡಿತವಾಗಿಯೂ ಹೋಗ್ತೀವಿ.
@shivananjegowda3663
@shivananjegowda3663 20 күн бұрын
I love BSNL
@narendrababu133
@narendrababu133 19 күн бұрын
We will support BSNL
@chandrurathod8635
@chandrurathod8635 20 күн бұрын
ಜೈ TATA
@narayanappah4780
@narayanappah4780 18 күн бұрын
I Support BSNL❤ & ❤ TATA❤
@prakashhd2009
@prakashhd2009 19 күн бұрын
ನಮ್ಮ ಟಾಟಾ ನಮ್ಮ ಹೆಮ್ಮೆ.
@anjaniyatalwaranjaniyatalw875
@anjaniyatalwaranjaniyatalw875 14 күн бұрын
ಜೆ ಬಿಎಸ್ಎನ್ಎಲ್ ಜೈ ಟಾಟಾ
@ANANTKA
@ANANTKA 18 күн бұрын
Let all of us support BSNL and our proud TATA.
@Ravikumar-jt6lx
@Ravikumar-jt6lx 19 күн бұрын
Good information sir
@kiranKumar-nl5ie
@kiranKumar-nl5ie 20 күн бұрын
We need for government services. Is the best
@nshivashankar1533
@nshivashankar1533 19 күн бұрын
We are with BSNL only think management should be very strong and very strict about the staff attitude… Definitely, BSNL will come back with glorious olden, days
@ananthganapathihegde9930
@ananthganapathihegde9930 20 күн бұрын
👌🙏🏼👍 Jai BSNL , our Government BSNL must come
@lakshmangowdabs6588
@lakshmangowdabs6588 19 күн бұрын
ನಾನು BSNL ಬ್ರಾಡ್‌ಬ್ಯಾಂಡ್ ಬಳಸುತ್ತಿದ್ದೇನೆ ಜೈ ಟಾಟಾ.
@raghavendrakl2579
@raghavendrakl2579 20 күн бұрын
Jai TATA ❤❤❤
@user-si4pg2nl4u
@user-si4pg2nl4u 20 күн бұрын
good news sir Nanu BSNL thagonthini desha belibeku deshada economi jasthi agbeku
@ushatn8546
@ushatn8546 20 күн бұрын
Even I will move to BSNL
@toletiramachandrasomayaji6586
@toletiramachandrasomayaji6586 20 күн бұрын
I saport bsnl tata
@balappa4977
@balappa4977 19 күн бұрын
ನಾನು ಕಳೆದ ಇಪ್ಪತನಾಲ್ಕು ವರ್ಷ ದಿಂದ BSNL ಬಳಸುತಿದ್ದೆ ನ್ನೇ. ವಂದನೆಗಳು BSNL. ❤❤❤
@pandurangagorpade541
@pandurangagorpade541 20 күн бұрын
iti ltd also same condition happened. First time then Telecom minister jailed problem started. Jai Hind.
@thimmappashetty2308
@thimmappashetty2308 18 күн бұрын
ನನ್ನ ಹತ್ತಿರ ಈಗಲೂ ಮೂರು ಸಿಮ್ ಬಿ ಸ್ ನ್ ಲ್ ಹಾಗೂ ಒಂದು ವೈ ಫೈ ಏರ್ ಟೆಲ್ ಇದೆ
@rudrappagouler6169
@rudrappagouler6169 19 күн бұрын
ನನ್ನ ಸಪೋರ್ಟ್ ಟಾಟಾ ಮತ್ತು BSNL ಗೆ
@nagarathnaks8850
@nagarathnaks8850 20 күн бұрын
Come back BSNL 🎉
@sadandaj6165
@sadandaj6165 20 күн бұрын
Good ❤
@mohanb7467
@mohanb7467 18 күн бұрын
ದಯವಿಟ್ಟು bsnl ಸರಿ ಪಡಿಸಿ 🙏
@chandrashekharkulalchandra8626
@chandrashekharkulalchandra8626 18 күн бұрын
Good video
@ningannaswamy6537
@ningannaswamy6537 19 күн бұрын
Thank you Rathan Ta Ta ji🎉🙏👍
@amareshkhanapur4282
@amareshkhanapur4282 16 күн бұрын
Super
@deepakrajsrinivas7652
@deepakrajsrinivas7652 20 күн бұрын
I used BSNL for years and found their network maintenance to be the worst. As a nationalist, it was unfortunate that I had to switch to another service provider for more stable service.
@user-by3iu8sm8b
@user-by3iu8sm8b 20 күн бұрын
I port bsnl
@prabhuraomaskale3240
@prabhuraomaskale3240 20 күн бұрын
ಬಿಎಸಎನಎಲ್👍
@devidasaigal4515
@devidasaigal4515 20 күн бұрын
I am very interested to BSNL because I am proud of BSNL
@user-sn9dy1oh3x
@user-sn9dy1oh3x 12 күн бұрын
BSNL SHARTLY GOOD NEWS CONGRAJULATION ❤️
Mama vs Son vs Daddy 😭🤣
00:13
DADDYSON SHOW
Рет қаралды 43 МЛН
Gym belt !! 😂😂  @kauermtt
00:10
Tibo InShape
Рет қаралды 17 МЛН
Sigma Kid Hair #funny #sigma #comedy
00:33
CRAZY GREAPA
Рет қаралды 37 МЛН
Top 10 Richest People in Karnataka  | Richest Person in Karnataka | Shesha Krishna
14:28
ffreedom app - Money (Kannada)
Рет қаралды 964 М.
Mama vs Son vs Daddy 😭🤣
00:13
DADDYSON SHOW
Рет қаралды 43 МЛН