ಅಮ್ಮ ಎಷ್ಟು ಜ್ಞಾನ ಅಡಗಿದೆ ನಿಮ್ಮಲ್ಲಿ . ಅಳಿವಿನಂಚಿಗೆ ಸಾಗುತ್ತಿರುವ ನಮ್ಮ ಸಂಪ್ರದಾಯ ಗಳನ್ನು ನಿಮ್ಮಂತವರಿಂದ ಮೇಲೆ ತರಲು ಸಾಧ್ಯ ತಾಯಿ . ಭಗವಂತ ತಾನು ಹೇಳಲು ಸಾಧ್ಯವಿಲ್ಲ ಎಂದು ನಿಮ್ಮನ್ನು ಸೃಷ್ಟಿ ಸಿದಂತದೆ . ನಿಮ್ಮ ಜ್ಞಾನ ದೀವಿಗೆ ಎಂದಿಗೂ ಹಿಗೇಯೆ ಪ್ರಜ್ವಲಿಸಲಿ . ನಿಮ್ಮನ್ನು ಪಡೆದ ನಾವು ಧನ್ಯ . ದಿನ ದಿನಕ್ಕೂ ನಿಮ್ಮ ಮೇಲಿನ ಪ್ರೀತಿ ಗೌರವಗಳು ನನ್ನಲ್ಲಿ ಹೆಚ್ಚುತ್ತಿದೆ . ಧನ್ಯವಾದಗಳು ಗುರುಮಾತೆ .
@swarnard81344 ай бұрын
🎉🎉🎉🎉🎉☝🏽👍🏽👌🏽❤❤❤❤
@user-zb2fb4ir9m2 ай бұрын
.❤❤❤❤❤❤
@user-lu9xk6ce7q10 ай бұрын
🙏🙏🙏👌💐
@eareshargol325 Жыл бұрын
Thanku amma
@preethiyaunnathi1155 Жыл бұрын
Amma
@umasubramanya326911 ай бұрын
Amma nimna ee olleya upayukta maahitigagi ananta vanda galu.Dhanyavadagalu🎉🎉
@kushikundapura Жыл бұрын
Namaste amma
@meghanamegha2875 Жыл бұрын
suuuuuuuperb
@kalpanan223511 ай бұрын
Tq very much dear sister Veena 🎉❤😊Good information namaste 🙏 👍 😊
❤❤ ಅಮ್ಮ ನಿಮ್ಮ ವಾಯ್ಸ್ ಕೇಳಿಸುತ್ತಾ ಇದ್ರೆ ತುಂಬಾ ಇಷ್ಟ ಆಗುತ್ತೆ❤
@anithasiddesh791 Жыл бұрын
🙏🙏🙏
@ramyamvdoyijode6557 Жыл бұрын
Nija
@Jayu374 Жыл бұрын
Entaha uttama ಸಂದೇಶ ಅಮ್ಮ... ನಿಮ್ಮ ಮಾರ್ಗದರ್ಶನ... ತುಂಬಾ ಉಪಯುಕ್ತ... ನಮ್ಮ ಕಣ್ಣು ತೆರೆಸಿದಿರಾ 🙏🙏🙏
@vasuvasu3345 Жыл бұрын
ದೇವರ ಬಗ್ಗೆ ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಾ ಅಮ್ಮ ಧರ್ಮೋ ರಕ್ಷತಿ ರಕ್ಷಿತಃ 🙏🏻🙏🏻🙏🏻
@varalakshmigh9276 Жыл бұрын
🎉🎉🎉
@nirmalaanand4259 Жыл бұрын
Thank you so much Amma …for guiding us to path of God …🙏🏻
@pushpapoojarymumbai4170 Жыл бұрын
ತುಂಬಾ ಚೆನ್ನಾಗಿ heleddiree thankyou
@maheshbdvg966 Жыл бұрын
ಅಕ್ಕ ನಾನು ಸಹಜವಾಗಿಯೇ ಎಲ್ಲರಿಗೂ ಬೇಕಾದಂತಹ ಒಂದು ಪ್ರಶ್ನೆ ಇದೆ ಏನೆಂದರೆ ಸಹಜವಾಗಿ ಹಲವಾರು ಜನ ದೇವರಿಗೆ ಹೋಗಿ ಬಂದಿರ್ತಾರೆ ಆ ಹಸಿಕೊಬ್ಬರಿ ಒಣಗಿ ಹೋದ ನಂತರ ಅದರ ಕೊಬ್ಬರಿ ಎಣ್ಣೆ ಹಾಕಿಸಿ ಅದೇ ಎಣ್ಣೆಯಿಂದ ದೀಪ ಹಚ್ಚಬಹುದೇ ಅದರಿಂದ ಏನಾದರೂ ಸಮಸ್ಯೆ ಇದೆಯೇ ಉತ್ತರ ಕೊಡಿ ಅಕ್ಕ ನೀವು ತಿಳಿಸಿರುವ ದೀಪದ ಎಣ್ಣೆಯ ಸವಿಸ್ತಾರ ವಿವರಣೆಗೆ ಧನ್ಯವಾದಗಳು ಅಕ್ಕ ನಮಸ್ತೆ
@poojaganesh928 Жыл бұрын
Dhanyavad amma❤
@sharadatejigoudar8702 Жыл бұрын
Thakyu Amma 🙏🙏
@yeonjuntxt8160 Жыл бұрын
Thumba dhannyvadha Amma
@rohinivakkund3352 Жыл бұрын
ಭಗವಂತ ಶಂಖ ಚಕ್ರ ಹಿಡಿದು ಇಂತಾದೆಲ್ಲ ಹೇಳಲಿಕ್ಕೆ ಬರುವುದಿಲ್ಲ ತಮ್ಮಂತವರ ಬಾಯಿಂದ ಹೇಳ್ತಾನೆ ಧನ್ಯೋಸ್ಮಿ 🙏🙏
@rajisri1773 Жыл бұрын
Very useful information Madam thank you very much 🙏
@shivarudrabadiger1352 Жыл бұрын
Amma.neevu.saraswati.pooja.vidana.helidiri yast dina mada beku dayavito tilise kodi
@ashwiniashwini3130 Жыл бұрын
Tq mam very useful information🙏
@sanjana306 Жыл бұрын
Thanks Amma 🙏🙏🙏🙏🙏
@premajavoor972 Жыл бұрын
ನಮಸ್ತೆ ಅಮ್ಮ 🙏🏻 ಆರೋಗ್ಯದ ಶ್ಲೋಕ ಹಾಗೂ ರಂಗೋಲಿಯನ್ನು ನೀವು ಹೇಳಿದ ಮೇಲೆ ಹಾಕುತ್ತಾ ಬಂದಿದ್ದೇನೆ ನನಗೆ ಒಂದು ಆರೋಗ್ಯದ ಸಮಸ್ಯೆ 16 ವರ್ಷದಿಂದ ಇತ್ತು 🥺 ಅದು ಈಗ ಸಂಪೂರ್ಣ ಗುಣವಾಗಿದೆ 😊 ನಿಮಗೆ ಕೋಟಿ ಕೋಟಿ ಧನ್ಯವಾದಗಳು 🌷 ಆ ದೇವರು ನಿಮಗೂ ಸಹಿತ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ 💫 ಜೈ ಹನುಮಾನ್ 🙏🏻🙏🏻