💞💞🙏🙏🙏🙏ನಿಜ್ವಾಗ್ಲೂ ಅಮ್ಮ ದೇವರು ಪೂಜೆ ಮಾಡ್ತಿದ್ರೆ ಯಾವತ್ತೂ ಕೈ ಬಿಡೋಲ್ಲ ಅಮ್ಮ 🙏ನೀವು ಹೇಳಿದ್ದು ಘಟನೆ ಕೇಳಿದ ಮೇಲೆ ಇನ್ನೂ ಗೊತ್ತಾಯ್ತು ಅಮ್ಮ ದೇವರು ಪೂಜೆ ಪುನಸ್ಕಾರ ಮಾಡ್ತಾ ಇದ್ರೆ ದೇವರು ಯಾವಾಗಲೂ ಕಾಪಾಡ್ತಾನೆ ಅಮ್ಮ 💞🙏🙏🙏🙏ಈ ವಿಷಯವನ್ನು ನಮಗೆಲ್ಲ ಹೇಳಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ನಿಮ್ಮ ಪಾದ ಚರಣಗಳಿಗೆ ನಮ್ಮ ನಮಸ್ಕಾರಗಳು 🙏🙏🙏🙏🙏🙏ನಿಮ್ಮ ಆಶೀರ್ವಾದ ಹೀಗೆ ಎಲ್ಲರ ಮೇಲೂ ಇರಲಿ ಅಮ್ಮ ಪ್ರಣಾಮಗಳು 🙏🙏🙏🙏ಹಾಗೂ ಉತ್ಪತ್ತಿ ಏಕಾದಸಿಯ ಶುಭಾಶಯಗಳು ಅಮ್ಮ 🙏🙏💞
@vidyagowda........6886 Жыл бұрын
Yav janmadalli neev devr agidro goth illa e janmadalli koti koti bhaktharigela guruvagiddira thaayi nimma Guna nadathe ge devru prathyaksha adru thap illa aparoopada maanikya thaayi neevu 🙏🙏🙏🙏 koti pranaaama thaayi noor kaala heeege iri ❤😘
@tanujarao4233 Жыл бұрын
ನಿಮ್ಮ ಮಾತು ಕೇಳ್ತಿದ್ರೆ ಏನೋ ಧೈರ್ಯ ನಂಬಿಕೆ ಬರುತ್ತೆ. 🙏🙏
@byrammasrinivas1954 Жыл бұрын
ನಿಜ ಅಮ್ಮ ನೀವು ಹೇಳಿದ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ನಮಗೆ ಬಂದ ಕಷ್ಟ್ಟದಲ್ಲಿ ಬದುಕಿದ್ದೇನೆ ಎಂದರೆ ನಾವು ಮಾಡಿದ ಪೂಜೆ ಎಂದೋ ಒಂದು ದಿನ ಒಳ್ಳೆಯದು ಆಗೆ ಆಗುತ್ತೆ ಆದರೆ ನಾವು ಮಾಡಿದ ಪೂರ್ವ ಜನ್ಮದ ಪಾಪ ಕರ್ಮಗಳ ಫಲ ಕಳಿಬೇಕು ಅಮ್ಮ ಅಲ್ಲಿ ವರೆಗೆ ತಾಳ್ಮೆ ಸಹನೆ ಇರಬೇಕು ಧನ್ಯೋಸ್ಮಿ ಅಮ್ಮ🙏🙏🙏🙏🙏🙏🙏🙏🙏🙏
@ashwinir.hiremath8699 Жыл бұрын
ನಿಜ ಅಮ್ಮ .... ನಾವು ಮಾಡಿದ ಪೂಜೆಯ ಫಲ ತಡವಾದರೂ ಸಹ ನಮಗೆ ಸಲ್ಲುತ್ತದೆ... ತಾಳ್ಮೆ ಬಹಳ ಮುಖ್ಯ... 🙏🙏
@sudhan371 Жыл бұрын
ತುಂಬಾ ಚೆನ್ನಾಗಿ ಹೇಳಿದಿರಿ ಯಾವತ್ತೂ ದೇವರನ್ನು ನಂಬಬೇಕು ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ ಎನ್ನುವಂತೆ.
@yogeshanu2644 Жыл бұрын
ರಂಗೋಲಿ ತುಂಬಾ ಚೆನ್ನಾಗಿದೆ ಅಮ್ಮ, ನಿಮ್ಮ ಮಾತು ನಿಜ ಅಮ್ಮ ದೇವರು ಯಾವುದಾದರೂ ರೂಪದಲ್ಲಿ ಕಾಪಾಡುತ್ತಾರೆ 🙏🙏🙏🙏
@meenamadhu3102 Жыл бұрын
ಅಮ್ಮ ಈ ಕಥೆ ಕೇಳಿ ಕಣ್ಣಲಿ ನೀರು ಬಂತು. ತಮ್ಮ ಒಳ್ಳೆಯ ಮಾತು ಗಳಿಗೆ ಧನ್ಯವಾದಗಳು
@latha3829 Жыл бұрын
🙏🙏
@gayathrikrishnaswamy938 Жыл бұрын
ನಮಸ್ಕಾರ ವೀಣಾ ಅವರೇ.... ನಿಮ್ಮ ಈ ವಿಡಿಯೋ ಎಷ್ಟು ಮಾರ್ಗದರ್ಶಿಯಾಗಿ ಇದೆ. Thanks for opening our eye's
@nirmalanirmala6677 Жыл бұрын
ಅಮ್ಮ ಎಷ್ಟೊಂದು ಸತ್ಯ ಇದಿಯಾಮ್ಮ... ನನಗೆ ತುಂಬಾನೇ... ಮನ್ಸಿಗೆ ನೆಮ್ಮದಿ ಸಿಕ್ತಮ್ಮ... ದೇವರು ಪ್ರತಿಯೊಂದನ್ನು ಅಳತೆ ಮಾಡಿ ತೂಗಿ ನೋಡ್ಬೇಕು... ಪ್ರತಿಯೊಬ್ಬರ ಪಾಪ ಪುಣ್ಯವನ್ನು.... ನಾವು ಒಳ್ಳೇದ್ ಮಾಡ್ತಾ... ಒಳ್ಳೇದನ್ನೇ.... ಯೋಚಿಸಬೇಕು.... ನಿಜ ಅಮ್ಮ 🙏🙏💐💐
@vaishalidesai7938 Жыл бұрын
Amma your voice and explanation soul touching thankyou
@KeerthiRani8574 Жыл бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ ನಿಮಗೆ 🙏🙏💐💐
@umadeviravihal515 Жыл бұрын
Namaskar amma 🌹🌹🙏🙏 TQ soo much amma waiting kanakadhara stotra amma
@Nivedita2705 Жыл бұрын
ಕಣ್ಣು ತುಂಬಿ ಬಂತು ತಾಯಿ, ದೇವರು ಇದ್ದಾನೆ ದೇವರಿಗೆ ನಮ್ಮ ಭಕ್ತಿ ಮುಟ್ಟಲೇಬೇಕು 🙇🙇🙇🙇🙏🏻🙏🏻🙏🏻🙏🏻 ಇದು ಎಂದಿಗೂ ಸತ್ಯ
@rajanivenkatesh3208 Жыл бұрын
ನೀವು ಹೇಳಿದ್ದು ನಿಜ ಅಮ್ಮಾ, ನಮ್ಮ ಆಸೆ ಈಡೇರದಿದ್ದರೆ ನಾವು ಖಿನ್ನತೆಗೆ ಒಳಗಾಗುತ್ತೇವೆ ಮತ್ತು ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ. ನಾವು ತಾಳ್ಮೆಯನ್ನು ಪಡೆಯಬೇಕು ಮತ್ತು ನಾವು ದೇವರ ಮೇಲಿನ ಭರವಸೆಯನ್ನು ಕಳೆದುಕೊಳ್ಳಬಾರದು. ಖಿನ್ನತೆಗೆ ಒಳಗಾದ ಮನಸ್ಸಿಗೆ ನಿಮ್ಮ ಸಕಾರಾತ್ಮಕ ಮಾತುಗಳಿಗಾಗಿ ತುಂಬಾ ಧನ್ಯವಾದಗಳು. 🙏🙏🙏🙏🙏🙏🙏🙏🙏🙏🙏
@naveenkumarbenagi1694 Жыл бұрын
ಅತ್ಯುತ್ತಮ ಮಾಹಿತಿ 🙏🙏🙏
@sumadeshpande4718 Жыл бұрын
ತುಂಬಾ ಧನ್ಯವಾದಗಳು ಅಮ್ಮ... ನಿಮ್ಮ ಮಾತಿನಿಂದ ಒಳ್ಳೆ ಜ್ಞಾನ ಸಿಗುತ್ತೆ.. god bless you...🙏
@shailashaila2674 Жыл бұрын
Tumba sundaravaada storyi Amma danyavaada Nemage🙏🙏🙏
ಕಥೆಗಳು ಚನ್ನಾಗಿವೆ ಅರ್ಥಗರ್ಭಿತವಾಗಿವೆಮನಸ್ಸುಯಾವಾಗಲೂ ಕೇಂದ್ರಿಕೃತವಾಗಿರಬೇಕು ಅನ್ನುವ ಅರ್ಥದಲ್ಲಿವೆ
@smithapu3420 Жыл бұрын
Hi madam. Nijavaglu howdu. Poojaya phala sikke sigutte. Adakke namagu ondu incident aagide madam. Happy to share this with you madam Nammma maneli tubha varushagala ondu kelasa aagiralialla. Yestu vrata maadidru ondu aaguttiralilla. PADMAVATHI STHOTRA madidvi. Nanu nanna amma. 108 days aadru yaav work kooda click aagtiralilla. So I was telling to my mother namma prayer devarige keluttilla.. Anta tumba bejaragittu. But today I am happy to share with you namma kelasa aagide. Last time nalli hoovina haage kelasa aaytu. God is there. Thank you so much ma’am. I am your fan. Always waiting for your posts 🙏🏻🙏🏻🙏🏻🙏🏻🙏🏻
@divyamanglore4438 Жыл бұрын
ತುಂಬಾ ಧನ್ಯವಾದಗಳು. ಅಮ್ಮ
@naveengowdanaveen9034 Жыл бұрын
Thumba dhanyavadagallu amma
@prasannar4815 Жыл бұрын
🙏🙏🙏 Thanks amma jai shri matha
@chadrikadeshpande9039 Жыл бұрын
Super 👌👌👌👌🙏🙏🙏🙏🙏🙏💐💐
@anilgouda8993 Жыл бұрын
Thank you amma ❤️🙏
@vanibparashuram9052 Жыл бұрын
Om Shree guru Ragavendraya Namah 🙏🙏🙏💐
@vaibhavshetty9104 Жыл бұрын
Supper amma
@shailasg2822 Жыл бұрын
Medam navu nimma jille yavru tumba kushi ayitu
@umavinod9885 Жыл бұрын
Nimma maathu sathya amma 🙏🏻🙏🏻🙏🏻 krishnarpanamasthu
@pranavrao6756 Жыл бұрын
Tumbaa dhanyavaadagalu 🙏🙏🙏
@geethas9541 Жыл бұрын
First comments Amma kannali neer banthu Amma navu devar na bhakthi enda pooje madthidivi Amma one karya mathra thumba nidana agthide nam karya olled madli antha devarna kelkothini thumba channagi helidira
@divyashreemahindrakar9600 Жыл бұрын
Super amma
@saradhajadav7635 Жыл бұрын
ನಿಜ ಅಮ್ಮ ನೀವು ಹೇಳಿದ್ದು ತುಂಬಾ ಚನ್ನಾಗಿ ಇತ್ತು 🙏🙏🙏💐💐💐🙏
@chandrakanthhonnalli8896 Жыл бұрын
ಅಮ್ಮ ನಿಮ್ಮ ಮಾತು ಕೇಳಿ ಧ್ಯಾನೋಧಯ ಆದಂತೆ ಆಯ್ತು ಅಮ್ಮ 🙏🏿🙏🏿ತುಂಬಾ ಚೆನ್ನಾಗಿ ಹೇಳಿದೀರಿ.....,
Namaste Amma nevueleda nethemathu manasu thumbede thanks Amma
@kshamashetty4122 Жыл бұрын
Thanku amma🙏
@vidyagowda........6886 Жыл бұрын
Devathe roopa neevu 🙏🙏🙏
@latabelgaumkar2308 Жыл бұрын
Thank you very much Madam🙏🙏
@jyothikalyan7778 Жыл бұрын
Nija mam thank u mam❤️🌹🌹🙏🙏🙏
@parvathiobalesh6286 Жыл бұрын
ತುಂಬಾ ಧನ್ಯವಾದಗಳು ಅಮ್ಮ 🙏🌹
@sowmyasowmya1648 Жыл бұрын
Namste Amma🙏🙏
@sunandagolabhavi1015 Жыл бұрын
Thank you thank you mem 🙏🙏🙏💐💐💐💐♥️
@sanjanack6790 Жыл бұрын
Amma namasthe nivu heliddu Nija 🙏🙏🙏🙏🌷🌺🌷🙏🌷🙏🌷🌺
@hemalathahema6700 Жыл бұрын
Thank you so much Amma 🙏🙏
@tejasm546 Жыл бұрын
Amma tqu 🙏🙏🙏🙏
@dr.d.meenakshi9797 Жыл бұрын
Neevu heliddu correct mam. Navu wait madabeku. And sahane beku.
@geethas1996 Жыл бұрын
Thank u amma
@AmbikaN-wg1rd Жыл бұрын
Thumba danyavadagalu Amma
@shrutisarnad7612 Жыл бұрын
🙏🙏 thank u madam
@chandrikashivanandar8611 Жыл бұрын
Namaste akka thank you
@thepopguitarist5513 Жыл бұрын
Thanks amma
@shreehayagreeva1356 Жыл бұрын
Amma naavu shankha togobeku anakondevi.. Yaava taraha togobeku plz suggest us 🙏
@shantamanidh9299 Жыл бұрын
Thank you🌹 amma
@savitadange4718 Жыл бұрын
Madam margshir madad laxmi pooje tilisi kodi innondu vishaya enandre 2ne December 1 Date ge guruvar nam nadani magan maduve ide higagi mduvege hogalebeku addarinda laxmi pooje miss aguttde idakke parihar please tilasi please🙏🙏🙏🙏🙏🙏🙏
@veereshdeepa3420 Жыл бұрын
Amma ee kathe keli kannali neeru bantu manasige samadhana aitu Amma devru ivattalla nale devru olledu madtane anno niriksheli iddini Amma🙏🙏🙏🙏🙏
@venkaraddisomaradder8024 Жыл бұрын
ಅಮ್ಮ ನೀವು ಹೇಳಿದಂತ ಕಥೆ ಕೇಳಿ ನನಗೆ ಕಣ್ಣಲ್ಲಿ ನೀರು ಬಂದು ಹೋಯಿತು ದೇವರು ನಂಬಿದವರನ್ನು ಕೈ ಬಿಡಲ್ಲ ಅನ್ನೋದಕ್ಕೆ ಸಾಕ್ಷಿ ಇದು