ತುಂಬಾ ಚೆನ್ನಾಗಿ ಪೂಜೆ ಮಾಡಿದ್ದರಿ... ನಿಮ್ಮ ಮನೆ ಪ್ರಾಣದೇವರು ತುಂಬಾ ಲಕ್ಷಣವಾಗಿದೆ.... ನೆನ್ನೆ ನಾನು ಯಾವುದೇ ಪೂಜೆ ಬಗ್ಗೆ ಕೇಳಲು ಅಗಲಿಲ್ಲಾ...ನೀವು ನನಗೆ ಶ್ರೀಚಕ್ರ ಪೂಜೆ ಬಗ್ಗೆ ತಿಳಿಸಿಕೊಡಿ.... ಧನ್ಯವಾದಗಳು ಅಕ್ಕಾ...
@VeenaJoshi3 жыл бұрын
ಖಂಡಿತಾ ಹಾಕುವೆ
@lalithammatn858910 ай бұрын
ನಿತ್ಯ ಪೂಜೆಯಲ್ಲಿ ತೋರಿಸಿದ ತಿಮ್ಮಪ್ಪನ ನಗು ಮುಖದ ಫೋಟೋ ಎಷ್ಟು ಸುಂದರ ಹಬ್ಬ ಆ ಶ್ರೀನಿವಾಸನೆ ಕಾಣ್ತು ತುಂಬಿಕೊಂಡಿದ್ದಾರೆ ,,🙏🙏🙏 ಧನ್ಯವಾದಗಳು ಅಮ್ಮ,,,,,,🙏
@siddgangasiddu90883 жыл бұрын
ಓಂ ಲಕ್ಷ್ಮೀ ವೆಂಕಟರಮಣ ಗೋವಿಂದಾಯ ನಮಃ
@padmavathimahadev44402 жыл бұрын
ತುಂಬಾ ಧನ್ಯವಾದಗಳು ಮೇಡಂ 🙏🙏 ನನಗೆ ಒಂದು ಸಹಾಯ ಬೇಕು.... ನಮ್ಮ ಮನೆಯಲ್ಲಿ ಯಾರೋ ಸ್ವಲ್ಪಾ ದೊಡ್ಡ ಗಣಪತಿ ವಿಗ್ರಹ ಕೊಟ್ಟಿದ್ದಾರೆ... ಬೆಳ್ಳಿಯದು... ಒಳಗೆ ಟೊಳ್ಳು...ಮತ್ತೆ ಅದು ಸ್ವಲ್ಪಾ ಭಿನ್ನ ಕೂಡ ಆಗಿದೆ... ಮತ್ತೆ ನಮ್ಮ ಅತ್ತೆ ಯವರು.... ಸತ್ಯನಾರಾಯಣ ಫೋಟೊಪ್ ಹಾಗೆ 2 &3 ದೊಡ್ಡ ದೊಡ್ಡ ಫೋಟೊಗಳ್ಳನ್ನು ಇಟ್ಟಿದ್ದರೂ... ನನ್ನಗೆ ಇತ್ತೀಚಿಗೆ ಗೊತ್ತಾಯಿತು... ದೇವರ ಮನೆಯಲ್ಲಿ ಮೊಳೆ ಹೊಡೆಯ ಬಾರದು ಅಂತ... ಈಗ ನಾನು ಏನು ಮಾಡಲಿ.... ಪ್ಲೀಸ್ ತಿಳಿಸಿ 🙏🙏🙏
@sujayaanantha6872 жыл бұрын
Dhanyavadagalu
@hemanthkumar7624 Жыл бұрын
ಧನ್ಯವಾದಗಳು ಅಮ್ಮ 🙏🏻🙏🏻
@sheelam76683 жыл бұрын
Hare Srinivas akka 🙏🙏🙏
@meenakshiashoka12163 жыл бұрын
🙏🙏🌹🌹❤️ tq Amma
@sunitatomar28193 жыл бұрын
Tumba chennagi puje madiddira amma super amma
@lalitaparvatikar1442 жыл бұрын
Yella devara photo galannu devar maneyalli Ida bekenu adhtu dodda devar Mane iruvadilla I am staying in Mumbai ,jagagi pooje nantra photo bere kade इदाबाहुदा tisili neevu tumba chennagi pooje maduttiri nodidarne tumba santosha aaguttade, danyavadagalu 🙏