ದೇವರು ಕಷ್ಟ ಕೊಟ್ಟ , ನೋವು ಕೊಟ್ಟ ಅನ್ನುವವರು ಈ ಕಥೆ ಕೇಳಿ motivational story

  Рет қаралды 53,556

Veena Joshi

Veena Joshi

Жыл бұрын

Пікірлер: 426
@VeenaJoshi
@VeenaJoshi 25 күн бұрын
Thanks to all
@kalavatiwadeyar4502
@kalavatiwadeyar4502 Жыл бұрын
Super amma❤
@vivekshetty4086
@vivekshetty4086 Жыл бұрын
Supper amma
@sangavvamallannavar8308
@sangavvamallannavar8308 11 ай бұрын
Amma nimman devari chanagi edali
@seemaanavekar1731
@seemaanavekar1731 Жыл бұрын
🙏🙏
@shruthim9216
@shruthim9216 11 ай бұрын
🙏🙏🙏
@herambharaj.l.s.shivaraja.3319
@herambharaj.l.s.shivaraja.3319 10 ай бұрын
🙏🙏🙏🙏🙏🙏👌👌👌👌
@gayatrism6729
@gayatrism6729 5 ай бұрын
Dhanyavadagalu madam. Nan jeevnakke uthara sikthu. Thanku madam thanku very much.
@indushami1433
@indushami1433 Жыл бұрын
Amma 🙏🙏🙏🙏🙏🙏🙏🙏🙏🙏
@anianitha8709
@anianitha8709 Жыл бұрын
Tumba chngi helikottidra tayi God bless you amma 7
@dr.d.meenakshi9797
@dr.d.meenakshi9797 Жыл бұрын
Nimma video manasige bala samadhana needide. Thanq akka
@RekhaBhavikatti
@RekhaBhavikatti Жыл бұрын
🙏🙏🙏🙏🙏
@shashikalamurthy2773
@shashikalamurthy2773 Жыл бұрын
Nimma prathi onddu matu aksharasaha santya amma nanna jeevnanu onddu udaharane thumbba danyavadagalu amma 😊
@shashikalashashi6207
@shashikalashashi6207 Жыл бұрын
🙏ಅಮ್ಮ ದೇವರಿಗೆ ಹೇಳುವ ಆರತಿ ಹಾಡುಗಳನ್ನು ಹೇಳಿ ಕೊಡಿ ಅಮ್ಮ ಪೂಜೆ ಯ ನಂತರ ದೇವರಿಗೆ ಆರತಿ ಬೆಳಗುವಾಗ ಆರತಿ ಹಾಡು ಬರಲ್ಲ ಅದಕ್ಕೆ ಕೆಲವು ಆರತಿ ಹಾಡು ಹೇಳಿ ಕೊಡಿ ಅಮ್ಮ ಪ್ಲೀಸ್ ದಯವಿಟ್ಟು 🙏🌹🌹🌹
@jitendranavaratna8957
@jitendranavaratna8957 Жыл бұрын
Cute Krishna and beautiful rangoli
@vishalashetty1984
@vishalashetty1984 Жыл бұрын
Nanna anna monne thirikondru. Amma avara aathmakke shanthiyannu kori amma 🙏🙏😔😔😔
@lathabai2872
@lathabai2872 Жыл бұрын
Thankyou Amma
@lathabai2872
@lathabai2872 Жыл бұрын
Dayvittu nandu adhe paristhi ide..nanna yejamanaru halida mathu vandu keluvudilla ovaru helidde agabeku..yyava nentaru bandhugalu yaru bakilla nanngu kalisuvdilla anu madabekindu gottaghthila dayavittu nange parihara thilisi thumba disturb agiddene nanu dob 14/08/1969 midnight 2.15..patihara thilisithirandu nambithene please
@pavithraappajigowda2081
@pavithraappajigowda2081 Жыл бұрын
ಧನ್ಯವಾದ ಅಮ್ಮ ನಿಮ್ಮ ಮಾತಿನಿಂದ ಮನಸ್ಸಿಗೆ ತೃಪ್ತಿ ತಂದಿದೆ ದಿನ ನಮ್ಮ ಬಂದು ಬಳಗ ದವರ ಮಾತಿಂದ ತುಂಬಾ ನೋವು ಅನುಭವಿಸಿದ್ದೇನೆ
@jyotipraveenkumar7018
@jyotipraveenkumar7018 Жыл бұрын
Amma e kathe keli manasigi one thara khushi,nemmadi bantu
@advaitha183
@advaitha183 Жыл бұрын
🙇‍♀️🙏🏻🙏🏻🌹❤
@akshatabhavani4088
@akshatabhavani4088 Жыл бұрын
Thanku very much akka 🌼🌻🥀🌹🌸🌼✨✨💖💖🙏🙏🙏🙏🙏🙏🙏
@soniyahr9875
@soniyahr9875 Жыл бұрын
ಅಮ್ಮ ನನ್ನ ಗಂಡ ಕುಡಿಯೋದು, ಸಿಗ್ರೆಟ್, ಆನ್ಲೈನ್ ಗೇಮ್ ಅಡೋದು, ಇತರ ಕೆಟ್ಟ ಅಭ್ಯಾಸ ನ ಹೇಗೆ ಬಿಡಿಸೋದು ಏನಾದರೂ ಪರಿಹಾರ yeli
@KavyaM-je7sl
@KavyaM-je7sl Жыл бұрын
Dayavittu thilisi amma nim ky mugithini
@sowmyaraykar874
@sowmyaraykar874 Жыл бұрын
Please make sure get him Councelling with good psychiatrist..do ur best ..
@digantkolakar6665
@digantkolakar6665 Жыл бұрын
Padamavati pooje madi ಸಂಕಲ್ಪ madi
@vedasrinivas7389
@vedasrinivas7389 Жыл бұрын
Sameeee
@jvvj6022
@jvvj6022 Жыл бұрын
Houdu amma aadastu bega tilisikodi
@suryaarya1607
@suryaarya1607 Жыл бұрын
ಅಮ್ಮ ನಾನು padmavati pooja ಶುರು ಮಾಡಿದಿನಿ ತುಂಬಾ ಶುದ್ಧಿ .ಶ್ರದೆ ನಂಬಿಕೆಯಿಂದ. ಮಾಡುತಿದಿನಿ.ಆದರೂ ನಮ್ಮ ಕಷ್ಟ ಇನ್ನೂ ಕಮ್ಮಿಆಗಲಿಲ್ಲ. ಜನರು ನಮಗೆ ಮಾಡೋದೇ ಬರೀ ಮೊಸ .ನಮಗೆ ಒಳ್ಳೆಯ ಸಮಯ ಯಾವಾಗ ಬರುತ್ತೆ ಅಮ್ಮ. ಅದಕ್ಕೆ ನಾನು ಜನರನ್ನ ನಂಬಲ .ದೇವರನ ನಂಬುತ್ತೀನಿ ದಯವಿಟ್ಟು ನಮಗೆ ಆಶೀರ್ವಾದ ಮಾಡಿ ಅಮ್ಮ ದಯವಿಟ್ಟು. 🙇🙇
@premasrinivas6634
@premasrinivas6634 Жыл бұрын
ಅಮ್ಮಾ ನೀವ್ ಆಡೋ ಮಾತಲ್ಲಿ ಒಂದೊಂದು ಪದದಲ್ಲೂ ತುಂಬಾ ಅರ್ಥ ಇರುತ್ತೆ ಮಾ ...ನೀವ್ ಹೇಳಿದ್ ಹಾಂಗೆ ನಂಗೆ ಕಷ್ಟ ಬಂದಾಗ ಚುಚ್ಚು ಮಾತು ಮತ್ತೆ ನಂಗೆ ಕಷ್ಟ ಬಂದಾಗ ಯಾರು ನಮ್ ಜೊತೆಗೆ ಇಷ್ಟ ಪಡಲಿಲ್ಲ...ಹಾ ಟೈಂ ಅಲ್ಲಿ ನಾನು ತುಂಬಾನೇ ಕಣ್ಣೀರ್ ಹಾಕಿದೇನಿ ...ಹಾಗ ನೀವ್ ಇನ್ನೂ ನಂಗೆ ಸಿಕ್ಕಿರಲಿಲ್ಲ ಅಮ್ಮ ಆವಾಗ ನೀವ್ ನನ್ ಜೊತೆಗಿಧ್ಧಿದ್ರೆ ನಾನು ಅಷ್ಟು ಕುಗ್ಗುತ್ತಾ ಇರ್ಲಿಲ್ಲ ಅನ್ಸುತ್ತೆ ನಿಜ್ಜ ಅಮ್ಮ ಯಾರ್ ನಮ್ಮುನ ದೂರ ಇಟ್ರು ಭಗ್ವಂತ ನಮ್ಮನಾ ದೂರ ಇಡೊಲ್ಲ ... ಆದ್ರೆ ಇದುಕ್ಕೆಲ್ಲ ಕರ್ಣ ನೀವೇ ಅಮ್ಮ ..ತಾಯಿ ಪ್ರತಿರೂಪ ನಂಗೆ ನೀವೇ ....ಮಾ 🙏🙏🙏🙏🥰🥰
@sunitham3258
@sunitham3258 Жыл бұрын
🙏🏻🙏🏻🙏🏻🙏🏻🙏🏻 god is there mam
@preranashrishail5271
@preranashrishail5271 10 ай бұрын
Houdu Amma nange nim margadarshan sikkide nanu dannya
@vasanthakumari7240
@vasanthakumari7240 Жыл бұрын
ನಮಸ್ತೆ ವೀಣಾ ಅಕ್ಕಾ ...ನಿಮ್ಮ ಫೋನ್ ನೋ ಕೊಡಲಿಕ್ಕೆ ಸಾಧ್ಯವ ...ನಿಮ್ಮ ಜೊತೆ ಮಾತನದಲಿಕ್ಕೆ ಇದೇ...ದಯವಿಟ್ಟು .
@deeptikumar7787
@deeptikumar7787 Жыл бұрын
Om krishna ya namaha 🙏🌹🙏🙏🌹🌹🙏🌹🙏🌹🙏🌹🙏🌹🙏
@padhamavatidivate4172
@padhamavatidivate4172 Жыл бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏
@poojagirishpooja5080
@poojagirishpooja5080 Жыл бұрын
Nam appa ninne ತೀರಿಕೊಂಡರು ಅಮ್ಮ. ನಮ್ ಅಪ್ಪ ನ ಅತ್ಮಕೆ ಶಾಂತಿ ಕೋರಿ ಅಮ್ಮ..,,☹️☹️☹️☹️😭😭😭😭 ..
@padmaramesh7448
@padmaramesh7448 Жыл бұрын
ಧನ್ಯವಾದಗಳು ವೀಣಾ ಅವರಿಗೆ ಈ ದಿನ ನೀವು ಹೇಳಿ ಕೊಟ್ಟ ಹಾಗೆ ಏಕಾದಶಿ ಪೂಜೆ ಮಾಡಿದೆ ಮನಸ್ಸಿಗೆ ತುಂಬ ಅನಂದವಾಯಿತು🙏🙏🌹
@divyashree5429
@divyashree5429 Жыл бұрын
Amma malgiddaga ila sumne kutkondaga (leg ) kalina hebberalu sumne alladista (shake) irodu olledala antare nija na amma 🙏🙏🙏
@vidyaabhi7620
@vidyaabhi7620 Жыл бұрын
Wow muddu krishna 🙏🙏🙏🌸🌸🌸🙏🌸🙏🌸🙏🌸🙏
@SRC-zf4nx
@SRC-zf4nx 11 ай бұрын
ಧನ್ಯವಾದಗಳು 1/9/2023
@rajeshwarieswarappa1330
@rajeshwarieswarappa1330 Жыл бұрын
Hari om shree.krishnaya.namaha🙏🙏
@ushaushagovind71
@ushaushagovind71 Жыл бұрын
Tumbha chennagi helidri amma danyavadagalu 🙏🙏🙏🙏
@manjuladhanu9790
@manjuladhanu9790 Жыл бұрын
Thank you amma
@veenadevraj9306
@veenadevraj9306 Жыл бұрын
Nice madam
@pushpamahadev3772
@pushpamahadev3772 Жыл бұрын
ತುಂಬ ಧನ್ನ ವಾದವುಗಳು
@priyakotreshshetra9703
@priyakotreshshetra9703 Жыл бұрын
Super motivated Amma thubaa thanks Amma
@thulasirajesh6456
@thulasirajesh6456 Жыл бұрын
Namste amma ❤thumba olle sandesha kottri dhanyavaadagalu,🙏🏻🙏🏻
@nagavenit7172
@nagavenit7172 Жыл бұрын
Super amma 👌👌👌👌👌🙏🙏🙏🙏🙏
@gangannamanegar6925
@gangannamanegar6925 Жыл бұрын
Kathe tumba channagide nivu heliddu nija 🙏
@DIVYADIVYA-cw1bk
@DIVYADIVYA-cw1bk Жыл бұрын
Thank you amma🙏🙏🙏
@sakshi2015
@sakshi2015 Жыл бұрын
👌👌👌🙏🙏 100%sathya amma
@user-yt5zt6ck8j
@user-yt5zt6ck8j Жыл бұрын
Super re Amma
@anianitha8709
@anianitha8709 Жыл бұрын
Amma jnanu tumba chngi kasta arithu beledhe adre yinnu nanna kasta tappilla
@veenatatti184
@veenatatti184 Жыл бұрын
ಭಾಳ್ ಭಾಳ್ ಧನ್ಯವಾದಗಳು 🙏🙏🌹🌹🙏🙏🙏🙏🙏🙏🌹
@shashikumarkerur8309
@shashikumarkerur8309 Жыл бұрын
ಧನ್ಯವಾದಗಳು ಅಕ್ಕ, ಇಂಥ ಕಥೆಗಳು ಬದುಕಿನಲ್ಲಿ ಕತ್ತಲೆಯಲ್ಲಿ ಇದ್ದವರಿಗೆ ನೈತಿಕ ಮೌಲ್ಯಗಳನ್ನು ತುಂಬುವ ಕಥೆಯಾಗಿದೆ. ಧನ್ಯವಾದಗಳು🙏🙏
@nirmalahadimani9949
@nirmalahadimani9949 Жыл бұрын
Nijaaa Amma nima mathu keli nanna mansige tumbaaa Kushi ayut 🙏🙏
@sudhan371
@sudhan371 Жыл бұрын
ಧನ್ಯವಾದಗಳು ವೀಣಾ ರವರೆ ಶುಭ ಸಂಜೆ 🌸🌼🌸🌼🌸 ಓಂ ಶ್ರೀ ಕೃಷ್ಣಾಯ ನಮೋ ನಮಃ ರಂಗೋಲಿ ತುಂಬಾ ಚೆನ್ನಾಗಿದೆ 🙏🙏🙏🌼🌸🌼🙏🙏🙏 ಮುತ್ತಿನಂತ ಮಾತು ಹೇಳಿದಿರಿ ಧನ್ಯವಾದಗಳು ವೀಣಾ ರವರೆ
@h.phimaamithbharadwaj3636
@h.phimaamithbharadwaj3636 Жыл бұрын
Amma namaste 🙏🙏🙏🙏🙏 noovina manseg santhvana sikkaethu thank you amma
@susheelasusheela1611
@susheelasusheela1611 Жыл бұрын
Thank you so much Akka 🙏🙏
@pushpavathi.mkusuma5793
@pushpavathi.mkusuma5793 Жыл бұрын
Thank you amma. Thank you so much Maathe. 🙏🙏
@radharradha9154
@radharradha9154 Жыл бұрын
Haa amma nijavada matu amma namaste 🙏 amma
@deepashivapur618
@deepashivapur618 Жыл бұрын
Amma nan gandange kelsa hogide Amma thumba novamma nim mathkeli samadana aytu tq ma.......🙏🙏🙏🙏
@ammuyashu4025
@ammuyashu4025 Жыл бұрын
ಅಮ್ಮ ಇವತ್ತು ನೀವು ಹೇಳಿದಹಾಗೆ ಪೂಜೆ ಮಾಡಿದೆ ಮನಸಿಗೆ ತುಂಬಾ ಸಂತೋಷ ಅಯ್ತು ಅಮ್ಮ ಧನ್ಯವಾದಗಳು ಅಮ್ಮ 🙏🙏🙏
@deeptikumar7787
@deeptikumar7787 Жыл бұрын
Nice story Amma 🙏🌹🙏
@tejaswinijetty2617
@tejaswinijetty2617 Жыл бұрын
Tq Amma
@nagarajsaka9959
@nagarajsaka9959 Жыл бұрын
Tq amma 🙏🙏
@28smitha
@28smitha Жыл бұрын
Thanks amma
@pragatishivappa8194
@pragatishivappa8194 Жыл бұрын
ನಾನು ಪರೀಕ್ಷೆ ಅಲ್ಲಿ ಜಯ ಸಿಗಲಿ ಅಂತ ಆಶೀರ್ವಾದ ಮಾಡಿ ಅಮ್ಮ ದಯವಿಟ್ಟು 🙏🏻🙏🏻
@sirimavanursirimavanur4583
@sirimavanursirimavanur4583 Жыл бұрын
ಅಮ್ಮ ನೀವು ಹೇಳಿದ ಕಥೆ ತುಂಬಾ ಚೆನ್ನಾಗಿದೆ ಆ ಹುಡುಗನ ಎಲ್ಲರೂ ಗೇಲಿ ಮಾಡಿದ್ರು ಆದರೆ ಅವನು ಇವತ್ತು ಕೋಟ್ಯಾಧಿಪತಿಯಾಗಿ ಬಾಳುತ್ತಿದ್ದಾನೆ ಅಂತ ಕೇಳಿದ್ ಕಥೆ ಹೇಳಿದ್ರಿ ತುಂಬಾ ಚೆನ್ನಾಗಿದೆ ಅಮ್ಮ ನನ್ ಮಗನಿಗೂ ಒಳ್ಳೇದಾಗ್ಲಿ ಅಂತ ಆಶೀರ್ವಾದ ಮಾಡಿಮ್ಮ.
@poornima20099
@poornima20099 Жыл бұрын
ಅಮ್ಮ ತುಂಬಾ ಸಂತೋಷವಾಯಿತು ಈ ಕಥೆ ಕೇಳಿ ಮನಸ್ಸು ಹಗುರವಾಗಿ ಧೈರ್ಯ ತುಂಬಿತು ನಿಮಗೆ ಧನ್ಯವಾದ ಅಮ್ಮ 🙏🙏🙏🙏🙏🙏❤❤
@geethadevi8921
@geethadevi8921 Жыл бұрын
ಅಮ್ಮ ವಂದನೆಗಳು ನಿಮ್ಮಂತಹ ಅಮ್ಮನಿರ ಬೇಕಾದರೆ ,ದೇವರ ಆಶೀರ್ವಾದ ಸದಾ ಇರುತ್ತದೆ
@itsfalcon8650
@itsfalcon8650 Жыл бұрын
Amma Krishna Murthy lakshana ayti namagondu kalisi
@channammasutagatti3519
@channammasutagatti3519 Жыл бұрын
🙏🙏🌹
@Jyothijyothi-me4kq
@Jyothijyothi-me4kq Жыл бұрын
Namaskaragalu Amma🌺💐
@ashakiran8397
@ashakiran8397 Жыл бұрын
👌👌very nice story amma
@sunandagolabhavi1015
@sunandagolabhavi1015 Жыл бұрын
Bhal cannagi kathe heliddiri thank you thank you ❤❤🙏🙏🙏💐💐👌👌
@sudhak.v5568
@sudhak.v5568 Жыл бұрын
Amma nimma maathu thumba motivation koduvanthaddu thumbu hrudhayada Dhanyavadagalu Amma 🙏🙏🙏❤️💞
@vijayalaxmidesai2679
@vijayalaxmidesai2679 Жыл бұрын
Olle information helidri 🙏🙏
@roopakatti5421
@roopakatti5421 Жыл бұрын
👌👌true 🙏
@shilpagowda4338
@shilpagowda4338 Жыл бұрын
ಧನ್ಯವಾದಗಳು ಅಮ್ಮ
@arun.h.p.n143
@arun.h.p.n143 Жыл бұрын
Thank you so much Amma
@sindhyasin5538
@sindhyasin5538 Жыл бұрын
Thank you Amma🙏😊
@rosegirl3304
@rosegirl3304 Жыл бұрын
ನಿಮಗೆ ಹೃದಯಪೂರ್ವಕವಾಗಿ ಒಂದನೆಗಳು
@KeerthiRani8574
@KeerthiRani8574 Жыл бұрын
ತುಂಬಾ ಧನ್ಯವಾದಗಳು ಅಮ್ಮ 🙏
@KeerthiRani8574
@KeerthiRani8574 Жыл бұрын
ಅಮ್ಮ ಲಕ್ಷ್ಮೀ ಕುಬೇರ ಸೇರಿನ ಬಗ್ಗೆ ತಿಳಿಸಿ ಕೊಡಿ ಅಮ್ಮ
@ragukm8181
@ragukm8181 Жыл бұрын
hedara bhage nanu henu helodheke hogodhilla henthaha inspiration story thumbha thanks madam 🙏🙏🙏🙏🙏
@RoopaMk-ru7vh
@RoopaMk-ru7vh Жыл бұрын
ಧನ್ಯವಾದಗಳು ಅಮ್ಮ 💐💐
@preethiyaunnathi1155
@preethiyaunnathi1155 Жыл бұрын
Amma family lii nav enmadudruu oote uri padtare jagla madtare namge nim ashirvada madi amma
@jyothik.v8638
@jyothik.v8638 Жыл бұрын
Nice story veena
@kannada5208
@kannada5208 Жыл бұрын
Neeu helo matinda tumba samadan anisuttideri mam❤
@huthvikk4053
@huthvikk4053 Жыл бұрын
ಅಮ್ಮ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.ಅಂಗಡಿಯಲ್ಲಿ ವ್ಯಾಪಾರ ಇರದೆ ಬೆಳಿಗ್ಗೆ ಯಿಂದ ಸಂಜೆ ವರೆಗೆ ಸುಮ್ಮನೆ ಕುಳಿತು ಬರುತ್ತಿದ್ದೆ.ಆದರೆ ಪದ್ಮಾವತಿ ದೇವಿಗೆ ಕಳೆದ ಐದು ದಿನಗಳಿಂದ ಕುಂಕುಮ ಅರ್ಚನೆ ಮತ್ತು ಶಿವನ ಸ್ವರ್ಣಾಕರ್ಷಣ ಭೈರವ ಸ್ತೋತ್ರ ಪಾರಾಯಣ ಮಾಡುತ್ತಿದ್ದೇನೆ.ಇದರಿಂದ ಐದು ದಿನದಿಂದ ನಿಜವಾಗಲೂ ವ್ಯಾಪಾರಕ್ಕೆ ಒಬ್ಬರಾದರೂ ಬಂದು ವ್ಯಾಪಾರ ಮಾಡುತ್ತಿದ್ದಾರೆ.ಅಮ್ಮ ಖಂಡಿತ ಆ ತಾಯಿ ದಿನದಿಂದ ದಿನಕ್ಕೆ ವ್ಯಾಪಾರ ಹೆಚ್ಚಿಸುತ್ತಾಳೆ.ಎಂದು ನಂಬಿದ್ದೇನೆ.ಅಮ್ಮ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅಮ್ಮ.
@veerendraprasad27
@veerendraprasad27 Жыл бұрын
Amma Namaskaaragalu🙏🙏🙏💐💐💐 ✨✨✨🚩🚩🚩...
@panduk.m7776
@panduk.m7776 Жыл бұрын
ಧನ್ಯವಾದಗಳು ಮಾ 🌹🙏🙏🙏🙏🙏🙏🌹
@nirmalarajangtti5355
@nirmalarajangtti5355 Жыл бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿರಿ ಅಕ್ಕಾ ಧನ್ಯವಾದಗಳು 🙏🙏🙏🙏
@ranjanakulkarni553
@ranjanakulkarni553 Жыл бұрын
Nivu heliddu noorakke nooru Satya nanna jeevandalli kuda tumba kasta ittu adre nanu devaranna nambide devara krupe mattu nimma ashirvaddinda ivag yella chennagagide 🙏🏻
@k_kitchen.
@k_kitchen. Жыл бұрын
ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು🙏
@ushamh3384
@ushamh3384 Жыл бұрын
Amma varakke omme yadaru ethara kathe heli yamma
@VeenaJoshi
@VeenaJoshi Жыл бұрын
ಓಕೆ ಖಂಡಿತಾ
@ushamh3384
@ushamh3384 Жыл бұрын
Thanks Amma 🙏🌺💐
@laxmanbhoneki2690
@laxmanbhoneki2690 Жыл бұрын
Amma 🙏🙏🙏 Amma ninna matu Keli tumb samadan ayita tq
@parugnaik-oe4ty
@parugnaik-oe4ty Жыл бұрын
Very inspiring story amma thank you so much ❤❤
@JB-be7hj
@JB-be7hj Жыл бұрын
Madam neevu helodu 100% nija. Thank you so much 🙏🙏🙏
@shymalashymala.g917
@shymalashymala.g917 Жыл бұрын
Ammaa💕🙏
@latavchoukimath8761
@latavchoukimath8761 Жыл бұрын
🙏🏻🙏🏻
@deepmasiddapur
@deepmasiddapur Жыл бұрын
Tqu amma
@lakshmis4628
@lakshmis4628 Жыл бұрын
ಧನ್ಯವಾದ ಗಳು ಅಮ್ಮ ನಿಮ್ಮ ಮಾತು ಸತ್ಯ
@arpithashashi
@arpithashashi Жыл бұрын
ಉತ್ತಮ ಸಂದೇಶ ಕೊಟ್ಟೀದಮ್ಮ 👌🏻
@ganeshgani9886
@ganeshgani9886 Жыл бұрын
🙏🙏🙏🙏🙏 amma.manasige tumba bejaragittu nivu helida kate kele samadana aytu.nivu tilsida kelavu vrata Galena maddhe.dashahara Ganga poojenu madthe adru tumbane kastadalidini.kelvondu helikagolla dayavittu nimge helbeku bere number idre or ondu message madoke avkasha madkodi.niminda tumba janarige sahayak agide nivu tilso vidana tumba Sarala vagide adika Karachi illa.nimge tumbu hrudayada danyavadagalu amma🙏🙏🙏🙏🙏
@maheshbdvg966
@maheshbdvg966 Жыл бұрын
ನೀವು ಹೇಳಿದ ಮಾತಿನಲ್ಲಿ ತುಂಬಾ ಅರ್ಥವಿದೆ ಒಬ್ಬೊಬ್ಬರ ಜೀವನದಲ್ಲಿ ಅನುಭವ ಅನ್ನುವುದು ತುಂಬಾ ದೊಡ್ಡದು ಆದರೂ ಈಗಿನ ಕಾಲದಲ್ಲಿ ಸತ್ಯಕ್ಕೆ ಜಯ ಕಡಿಮೆ ದುಷ್ಟರು ಮೋಸಗಾರರಿಗೆ ಜಯ ಜಾಸ್ತಿ ಇದೆ ಅದರಲ್ಲೂ ಭಗವಂತ ಪ್ರಾಮಾಣಿಕವಾಗಿ ಇರೋರಿಗೆ ಕಷ್ಟದ ಮೇಲೆ ಕಷ್ಟ ಕೊಡ್ತಾನೆ ಇರ್ತಾನೆ ಅದರಲ್ಲಿ ಸುಖವೆಂಬುದು ಕಬ್ಬಿಣದ ಕಡಲೆಕಾಯಿ ಇರುತ್ತದೆ ಭಗವಂತನ ಆರಾಧನೆ ಸ್ಮರಣೆ ಎಷ್ಟು ಮಾಡಿದ್ರು ಕಷ್ಟಸಾಧ್ಯವಾಗಿ ಬಿಡುತ್ತದೆ ಉತ್ತರ ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ ಅಕ್ಕ ಧನ್ಯವಾದಗಳೊಂದಿಗೆ ನಮಸ್ಕಾರ
@ApooravaTimmannava
@ApooravaTimmannava Жыл бұрын
100% ನಿಜ
Dina Bhavisha kannada | ದಿನ ಭವಿಷ್ಯ ಕನ್ನಡ 01/08/2024 ರ ಭವಿಷ್ಯ | Astrology In Kannada
50:34
ಜ್ಯೋತಿಷ್ಯ ಬೆಳಕು Jothisha belaku astrology
Рет қаралды 5 М.
Nastya and SeanDoesMagic
00:16
Nastya
Рет қаралды 34 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 64 МЛН
Mrityunjaya Maha Mantra in Kannada lyrics
35:40
Devara aradane,and thoughts for life ದೇವರ ಆರಾಧನೆ
Рет қаралды 4,5 МЛН
🔴3 SIGNS | IF YOU SEE THIS , DEVI IS WITH YOU |
11:43
Sadhguru - The global mystic
Рет қаралды 237 М.