ನಾಳೆ ಯೋಗಿನಿ ಏಕಾದಶಿ ವಿಶೇಷ ಯೋಗದಲ್ಲಿ ಪ್ರಾಪ್ತಿ ಈ ರೀತಿ ಮಾಡಿ ಆರೋಗ್ಯ ಭಾಗ್ಯ ಪ್ರಾಪ್ತಿ ಪೂರ್ಣ ವಿವರ ನೋಡಿ

  Рет қаралды 22,713

Veena Joshi

Veena Joshi

3 күн бұрын

#ಶ್ರೀವಿಷ್ಣ್ವಷ್ಟೋತ್ತರಶತನಾಮಾವಲಿಃ 3 ॥
ಓಂ ಕೃಷ್ಣಾಯ ನಮಃ ।
ಓಂ ಕೇಶವಾಯ ನಮಃ ।
ಓಂ ಕೇಶಿಶತ್ರವೇ ನಮಃ ।
ಓಂ ಸನಾತನಾಯ ನಮಃ ।
ಓಂ ಕಂಸಾರಯೇ ನಮಃ ।
ಓಂ ಧೇನುಕಾರಯೇ ನಮಃ ।
ಓಂ ಶಿಶುಪಾಲರಿಪವೇ ನಮಃ ।
ಓಂ ಪ್ರಭವೇ ನಮಃ ।
ಓಂ ಯಶೋದಾನನ್ದನಾಯ ನಮಃ ।
ಓಂ ಶೌರಯೇ ನಮಃ । 10 ।
ಓಂ ಪರಾನಂದಾಯ ನಮಃ ।
ಓಂ ಪರಮಾತ್ಮನೇ ನಮಃ ।
ಓಂ ಪರಾತ್ಪರಾಯ ನಮಃ ।
ಓಂ ಪರಶುಧಾರಿಣೇ ನಮಃ ।
ಓಂ ವಿಶ್ವಾತ್ಮನೇ ನಮಃ ।
ಓಂ ಕೃಷ್ಣಾಯ ನಮಃ ।
ಓಂ ಕಲಿಮಲಾಪಹಾರಿಣೇ ನಮಃ ।
ಓಂ ಕೌಸ್ತುಭೋದ್ಭಾಸಿತೋರಸ್ಕಾಯ ನಮಃ ।
ಓಂ ನರಾಯ ನಮಃ ।
ಓಂ ನಾರಾಯಣಾಯ ನಮಃ (20)
ಓಂ ಹರಯೇ ನಮಃ ।
ಓಂ ಹರಾಯ ನಮಃ ।
ಓಂ ಹರಪ್ರಿಯಾಯ ನಮಃ ।
ಓಂ ಸ್ವಾಮಿನೇ ನಮಃ ।
ಓಂ ವೈಕುಂಠಾಯ ನಮಃ ।
ಓಂ ವಿಶ್ವತೋಮುಖಾಯ ನಮಃ ।
ಓಂ ಹೃಷೀಕೇಶಾಯ ನಮಃ ।
ಓಂ ಅಪ್ರಮೇಯಾತ್ಮನೇ ನಮಃ ।
ಓಂ ವರಾಹಾಯ ನಮಃ ।
ಓಂ ಧರಣೀಧರಾಯ ನಮಃ (30)
ಓಂ ವಾಮನಾಯ ನಮಃ ।
ಓಂ ವೇದವಕ್ತಾಯ ನಮಃ ।
ಓಂ ವಾಸುದೇವಾಯ ನಮಃ ।
ಓಂ ಸನಾತನಾಯ ನಮಃ ।
ಓಂ ರಾಮಾಯ ನಮಃ ।
ಓಂ ವಿರಾಮಾಯ ನಮಃ ।
ಓಂ ವಿರಜಾಯ ನಮಃ ।
ಓಂ ರಾವಣಾರಯೇ ನಮಃ ।
ಓಂ ರಮಾಪತಯೇ ನಮಃ ।
ಓಂ ವೈಕುಂಠವಾಸಿನೇ ನಮಃ (40)
ಓಂ ವಸುಮತೇ ನಮಃ ।
ಓಂ ಧನದಾಯ ನಮಃ ।
ಓಂ ಧರಣೀಧರಾಯ ನಮಃ ।
ಓಂ ಧರ್ಮೇಶಾಯ ನಮಃ ।
ಓಂ ಧರಣೀನಾಥಾಯ ನಮಃ ।
ಓಂ ಧ್ಯೇಯಾಯ ನಮಃ ।
ಓಂ ಧರ್ಮಭೃತಾಂವರಾಯ ನಮಃ ।
ಓಂ ಸಹಸ್ರಶೀರ್ಷಾಯ ನಮಃ ।
ಓಂ ಪುರುಷಾಯ ನಮಃ ।
ಓಂ ಸಹಸ್ರಾಕ್ಷಾಯ ನಮಃ (50)
ಓಂ ಸಹಸ್ರಪಾದೇ ನಮಃ ।
ಓಂ ಸರ್ವಗಾಯ ನಮಃ ।
ಓಂ ಸರ್ವವಿದೇ ನಮಃ ।
ಓಂ ಸರ್ವಾಯ ನಮಃ ।
ಓಂ ಶರಣ್ಯಾಯ ನಮಃ ।
ಓಂ ಸಾಧುವಲ್ಲಭಾಯ ನಮಃ ।
ಓಂ ಕೌಸಲ್ಯಾನಂದನಾಯ ನಮಃ ।
ಓಂ ಶ್ರೀಮತೇ ನಮಃ ।
ಓಂ ರಕ್ಷಸಃಕುಲನಾಶಕಾಯ ನಮಃ ।
ಓಂ ಜಗತ್ಕರ್ತಾಯ ನಮಃ (60)
ಓಂ ಜನಾರ್ತಿಹರಾಯ ನಮಃ ।
ಓಂ ಜಾನಕೀವಲ್ಲಭಾಯ ನಮಃ ।
ಓಂ ದೇವಾಯ ನಮಃ ।
ಓಂ ಜಯರೂಪಾಯ ನಮಃ ।
ಓಂ ಜಲೇಶ್ವರಾಯ ನಮಃ ।
ಓಂ ಕ್ಷೀರಾಬ್ಧಿವಾಸಿನೇ ನಮಃ ।
ಓಂ ಕ್ಷೀರಾಬ್ಧಿತನಯಾವಲ್ಲಭಾಯ ನಮಃ ।
ಓಂ ಶೇಷಶಾಯಿನೇ ನಮಃ (70)
ಓಂ ಪನ್ನಗಾರಿವಾಹನಾಯ ನಮಃ ।
ಓಂ ವಿಷ್ಟರಶ್ರವಸೇ ನಮಃ ।
ಓಂ ಮಾಧವಾಯ ನಮಃ ।
ಓಂ ಮಥುರಾನಾಥಾಯ ನಮಃ ।
ಓಂ ಮುಕುಂದಾಯ ನಮಃ ।
ಓಂ ಮೋಹನಾಶನಾಯ ನಮಃ ।
ಓಂ ದೈತ್ಯಾರಿಣೇ ನಮಃ ।
ಓಂ ಪುಂಡರೀಕಾಕ್ಷಾಯ ನಮಃ ।
ಓಂ ಅಚ್ಯುತಾಯ ನಮಃ ।
ಓಂ ಮಧುಸೂದನಾಯ ನಮಃ (80)
ಓಂ ಸೋಮಸೂರ್ಯಾಗ್ನಿನಯನಾಯ ನಮಃ ।
ಓಂ ನೃಸಿಂಹಾಯ ನಮಃ ।
ಓಂ ಭಕ್ತವತ್ಸಲಾಯ ನಮಃ ।
ಓಂ ನಿತ್ಯಾಯ ನಮಃ ।
ಓಂ ನಿರಾಮಯಾಯ ನಮಃ ।
ಓಂ ಶುದ್ಧಾಯ ನಮಃ ।
ಓಂ ನರದೇವಾಯ ನಮಃ ।
ಓಂ ಜಗತ್ಪ್ರಭವೇ ನಮಃ ।
ಓಂ ಹಯಗ್ರೀವಾಯ ನಮಃ ।
ಓಂ ಜಿತರಿಪವೇ ನಮಃ (90)
ಓಂ ಉಪೇಂದ್ರಾಯ ನಮಃ ।
ಓಂ ರುಕ್ಮಿಣೀಪತಯೇ ನಮಃ ।
ಓಂ ಸರ್ವದೇವಮಯಾಯ ನಮಃ ।
ಓಂ ಶ್ರೀಶಾಯ ನಮಃ ।
ಓಂ ಸರ್ವಾಧಾರಾಯ ನಮಃ ।
ಓಂ ಸನಾತನಾಯ ನಮಃ ।
ಓಂ ಸೌಮ್ಯಾಯ ನಮಃ ।
ಓಂ ಸೌಮ್ಯಪ್ರದಾಯ ನಮಃ ।
ಓಂ ಸ್ರಷ್ಟೇ ನಮಃ ।
ಓಂ ವಿಷ್ವಕ್ಸೇನಾಯ ನಮಃ (100)
ಓಂ ಜನಾರ್ದನಾಯ ನಮಃ ।
ಓಂ ಯಶೋದಾತನಯಾಯ ನಮಃ ।
ಓಂ ಯೋಗಿನೇ ನಮಃ ।
ಓಂ ಯೋಗಶಾಸ್ತ್ರಪರಾಯಣಾಯ ನಮಃ ।
ಓಂ ರುದ್ರಾತ್ಮಕಾಯ ನಮಃ ।
ಓಂ ರುದ್ರಮೂರ್ತಯೇ ನಮಃ ।
ಓಂ ರಾಘವಾಯ ನಮಃ ।
ಓಂ ಮಧುಸೂದನಾಯ ನಮಃ (108)

Пікірлер: 361
@drakshayaniharihar6481
@drakshayaniharihar6481 2 күн бұрын
ಅಮ್ಮ ನಮಸ್ಕಾರ, ನೀವು ಹೇಳುವ ಕಥೆ ಕೇಳತಾ ಇದ್ರೆ ಆ ಚಿತ್ರಗಳು ಕಣ್ಣ ಮುಂದೆ ಬಂದ ಹಾಗೆ ಇರುತ್ತೆ, ನನ್ನ ಮಕ್ಕಳು ಸಹ ನೀವು ಹೇಳುವ ಕಥೆಗಳನ್ನು ಲಕ್ಷಗೊಟ್ಟು ಕೇಳ್ತಾರೆ. ನಿಮ್ಮನ್ನು ಪಡೆದ ನಾವು ಬಹಳ ಪುಣ್ಯವಂತರು. 🙏🙏
@VeenaJoshi
@VeenaJoshi Күн бұрын
Thanks to all
@poornima20099
@poornima20099 2 күн бұрын
ಅಮ್ಮ ನಿಮ್ಮ ಧ್ವನಿಯಲ್ಲಿ ಕಥೆ ಕೇಳಿ ಮನಸ್ಸಿಗೆ ತುಂಬಾ ಖುಷಿಯಾಯ್ತು ನಿಮ್ಮ ಚರಣಗಳಿಗೆ👣 ನಮನಗಳು ಅಮ್ಮ ..ನಿಮ್ಮನ್ನ ಪಡೆದ ನಾವೆ ಧನ್ಯರು 🙏 🙏
@shankargoudapatil5405
@shankargoudapatil5405 2 күн бұрын
ತಾಯಿ ನಿಮಗೆಎಷ್ಟು ಧನ್ಯವಾದಗಳು ಹೇಳಿದರು ಸಾಲದು ನಮ್ಮ ಸನಾತನ ಧರ್ಮಬಗ್ಗೆ ಭಕ್ತರಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ತಿಳಿಸಿ ಕೊಡುತ್ತೀರಿ ಗುರುಮಾತೇ ನಿಮ್ಮ ಪಾದಕ್ಕೆ ನಮ್ಮ ನಮಸ್ಕಾರಗಳು 🙏🙏🙏🙏🙏
@poojaanayak845
@poojaanayak845 Күн бұрын
Hare rama hare rama rama ramahare hare hare krishna hare krishna krishna krishna hare hare.🎉🎉🎉🎉
@meghahegde3213
@meghahegde3213 2 күн бұрын
ಧನ್ಯವಾದಗಳು ಅಮ್ಮಾ ನೀವು ತಿಳಿಸಿಕೊಡುವ ಪೂಜೆ ಪುನಸ್ಕಾರಗಳು ತುಂಬಾ ಚೆನ್ನಾಗಿರುತ್ತೆ .ನಾನು ನಿಮ್ಮ ವಿಡಿಯೋ ನೋಡಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೀನಿ.
@user-qe5lw3qp3h
@user-qe5lw3qp3h Күн бұрын
ನಮಸ್ಕಾರ ಅಮ್ಮ ಕಥೆ ಕೇಳಿ ತುಂಬಾ ಸಂತೋಷವಾಯಿತು ನಿಮ್ಮ ಪಾದಗಳಿಗೆ ನಮಸ್ಕಾರ 🙏🙏🌹🌹🌹🌹
@lalita792
@lalita792 2 күн бұрын
ಅಮ್ಮ ತುಂಬಾ ತುಂಬಾ ಸಂತೋಷ ಆಗುತ್ತೆ ನಿಮ್ಮ ದ್ವನಿ ಕೇಳಿ 🙏🙏🙏🙏💞💞💞💞💞🌹🌹🌹🌹🌹ಅಮ್ಮ
@user-lk2pn4wu4l
@user-lk2pn4wu4l Күн бұрын
**"Om Namo Bhagvati Vasudevaya"**
@guttalveena1562
@guttalveena1562 Күн бұрын
Nimma swara keli namma shravanagalu pawana vadavu🙏🙏🙏🙏🙏
@radhakhandate2211
@radhakhandate2211 Күн бұрын
ಹರೇ ಶ್ರೀನಿವಾಸ ಅಕ್ಕಾ
@radhabhargavi3391
@radhabhargavi3391 2 күн бұрын
ಧನ್ಯವಾದಗಳು ವೀಣಾವ್ರೇ
@sudhan371
@sudhan371 2 күн бұрын
ಧನ್ಯವಾದಗಳು ವೀಣಾ ರವರೆ
@bhagyalakshmik.g.2136
@bhagyalakshmik.g.2136 2 күн бұрын
ಹರೇ ಶ್ರೀನಿವಾಸ 🙏🙏ಇವತ್ತು ನಿಮ್ಮ ವಿಡಿಯೋ ನಿಮ್ಮ ದ್ವನಿ ಕೇಳಿ ತುಂಬಾ ಸಂತೋಷವಾಯಿತು ಏಕಾದಶಿಯ ಮಹತ್ವ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ವೀಣಾವೈನಿ ಅವರಿಗೆ 🙏🙏🙏🙏🙏🌹🌹👍👍
@jayanthn7657
@jayanthn7657 Күн бұрын
🌹🙏🏻🙏🏻hare krishna🙏🏻🙏🏻🌹dhanyavadagalu Amma 🌹🌹🙏🏻🙏🏻
@annappaeannappae8051
@annappaeannappae8051 2 күн бұрын
Thanks Amma 🎉
@anilajagadeesh2491
@anilajagadeesh2491 2 күн бұрын
🙏🙏 Amma tumbadanyavadalu 🙏🙏
@guruprasad8538
@guruprasad8538 2 күн бұрын
Bahala danyavadagalu
@sarithas.4776
@sarithas.4776 2 күн бұрын
ಧನ್ಯವಾದಗಳು🙏🙏🙏🙏🙏
@priyanayak778
@priyanayak778 2 күн бұрын
Thanks Amma❤❤🙏🙏🙏🙏🙏
@manjulam3852
@manjulam3852 Күн бұрын
Amma namste amma🙏🙏🙏
@Singlequeen86
@Singlequeen86 2 күн бұрын
Om shree ganeshaye namaha 🙏🌺
@kirans2695
@kirans2695 2 күн бұрын
Danyavadagalu amma
@chinnubai3g
@chinnubai3g 2 күн бұрын
Namaskar Amma,ekadashiya shubhashayagalu nimage🙏🙏🙏🙏🙏
@priyadando9174
@priyadando9174 2 күн бұрын
Thanks amma❤❤❤
@prasunakulkarni4540
@prasunakulkarni4540 2 күн бұрын
Hare srinivasa thank-you very much
@prabhuswamychiru4680
@prabhuswamychiru4680 2 күн бұрын
ಧನ್ಯವಾದಗಳು ಅಮ್ಮ...🙏🙏🙏
@sanjanack6790
@sanjanack6790 2 күн бұрын
Amma namasthe❤❤❤❤
@lavanya3019
@lavanya3019 2 күн бұрын
ಕಥೆ ತುಂಬಾ ಚನ್ನಾಗಿದೆ ಅಮ್ಮ ❤️
@divyad8752
@divyad8752 2 күн бұрын
Namaste Amma... 😊.. Thank u so much 😊🍀🙏❤
@bindushreebindu9169
@bindushreebindu9169 2 күн бұрын
ನಿಮ್ಮ ವಿಡಿಯೋ ಗಾಗಿ ಕಾಯುತ್ತಿದ್ದೆ ತುಂಬಾ ಧನ್ಯವಾದಗಳು
@user-zl2ch9lt7y
@user-zl2ch9lt7y 2 күн бұрын
ತುಂಬಾ,ಧನ್ಯವಾದ ಗಳು,🌺💐🙏🙏🙏🙏🌹🌺🌹🌺
@PriyaKulkarni-uc8sq
@PriyaKulkarni-uc8sq 2 күн бұрын
Veenamma namaskaar🙏🙏🙇‍♀️
@BhagyaLakshmi-bk3we
@BhagyaLakshmi-bk3we 2 күн бұрын
Tumba Dina aitu amma nim pooje vd nodde evattu tumba Kushi agtide amma❤
@user-xx4kr2zc7r
@user-xx4kr2zc7r 2 күн бұрын
Nim voice kelidre khushi agutte❤❤❤❤❤mam
@bhuvis9999
@bhuvis9999 2 күн бұрын
Namathe Amma 🙏🙏❤❤❤
@bhagyasareekuchucreation9741
@bhagyasareekuchucreation9741 2 күн бұрын
ಧನ್ಯವಾದಗಳು ಅಮ್ಮ❤🙏🙏🌺🌺
@Preranakulkarni743
@Preranakulkarni743 2 күн бұрын
ನಮಸ್ಕಾರ ಮಾಮಿ 🙏
@Jyotiapsara
@Jyotiapsara 2 күн бұрын
Namaste amma video nodi tumba kushiyaytu ❤
@ganeshmedleri6014
@ganeshmedleri6014 2 күн бұрын
Amma namsthe 🙏
@hemanthbp9415
@hemanthbp9415 2 күн бұрын
Tq amma at last we hear your voice
@jyotijugali1211
@jyotijugali1211 2 күн бұрын
Tq veenamma
@smitharaj4663
@smitharaj4663 2 күн бұрын
Thumba thank u mam 🙏🙏🙏🙏 Nim voice keli thumba kushi aythu mam
@user-rc1pw9je6b
@user-rc1pw9je6b 2 күн бұрын
Thumba Santosha aytu❤❤
@jahnavidhananjay9963
@jahnavidhananjay9963 2 күн бұрын
Thanku amma🙏🙏
@sumathishetty8326
@sumathishetty8326 Күн бұрын
Amma Dhaya vadagalu🙏
@MahadevisMalipatil
@MahadevisMalipatil 2 күн бұрын
Amma padavindaragalige namaste Amma 🙏🙏❤️🙏🙏
@akshatabhavani4088
@akshatabhavani4088 2 күн бұрын
Thanku very much 🌼🌸🌺✨🙏🏻🙏🏻🙏🏻🙏🏻🙏🏻
@gourik9040
@gourik9040 2 күн бұрын
🙏🙏 ammmmaaaaa💐💐
@vinodchandavari6340
@vinodchandavari6340 2 күн бұрын
ಶ್ರೀ ಗುರುಭ್ಯೋ ನಮಃ
@bhavyagowda1073
@bhavyagowda1073 2 күн бұрын
Namasthe Amma..
@Qualifiedhousewife2028
@Qualifiedhousewife2028 2 күн бұрын
Hegiddira Amma...yatre hegitthu...nim vioce kelidre yeno samadana agutthe...love you Amma
@veenadharwadkar3175
@veenadharwadkar3175 2 күн бұрын
Tumba dhanyavadagalu Amma 🙏🙏 Julya Shubha muhurth tilisi Amma 🙏🙏❤❤
@vinusonuvinusonu3523
@vinusonuvinusonu3523 2 күн бұрын
Tumba dina aagittu mam nimma video gagi wait madta idde. Thanks mam
@shashikalashashi6207
@shashikalashashi6207 2 күн бұрын
🙏ಅಮ್ಮ ಧನ್ಯವಾದಗಳು. ಜುಲೈ ತಿಂಗಳ ಶುಭ ಮುಹೂರ್ತದ ಬಗ್ಗೆ tilisikodi ಅಮ್ಮ 🙏🌹
@dr.d.meenakshi9797
@dr.d.meenakshi9797 2 күн бұрын
Nanage nimma sprit ge bala santhosha agutte. Nimma activeness ge ondu namaskara veeana avare.❤❤
@savithasavisavi2148
@savithasavisavi2148 2 күн бұрын
ಧನ್ಯವಾದಗಳು ಅಮ್ಮ 🙏🏼🙏🏼🙏🏼🙏🏼🙏🏼🙏🏼❤❤❤
@PushpaPushpa-xi8tv
@PushpaPushpa-xi8tv 2 күн бұрын
🙏 ಧನ್ಯವಾದಗಳು ಮೇಡಂ ನಿಮ್ಮ ಧ್ವನಿ ಕೇಳಿ ತುಂಬಾ ಖುಷಿಯಾಯಿತು
@varshabhaskar8044
@varshabhaskar8044 2 күн бұрын
ಧನ್ಯವಾದಗಳು ಅಮ್ಮ 🙏🙏🙏🙏🙏🙏🙏
@srujanabs7163
@srujanabs7163 2 күн бұрын
Thank you Amma 🙏🙏🙏🙏🙏
@user-dh7mg4wd2s
@user-dh7mg4wd2s 2 күн бұрын
Thankyou so much Amma 🙏🙏🙏🙏🙏🎉🎉🎉🎉🎉❤❤❤❤❤🌹🌹🌹🌹🌹💐💐💐💐💐✨✨💫
@KumarNayak-dg6dr
@KumarNayak-dg6dr 2 күн бұрын
Thank you madam ❤
@ranjithanagesh3965
@ranjithanagesh3965 2 күн бұрын
Thanks amma ,nimma voice keli tumba khushiyaytu. ekadashi ya bagge nimma maahithi keli santhosha aayitu
@GeethaGeeta-oe4vq
@GeethaGeeta-oe4vq 2 күн бұрын
Thank you so much akka😊🙏🏼
@rekhasrinivasmurthy1038
@rekhasrinivasmurthy1038 Күн бұрын
ನಿಮ್ಮ ಚರಣ ಗಳಿಗೆ ನಮಸ್ಕಾರ ಗಳು ಅಮ್ಮ 🙏🙏🙏🙏🙏
@Krishnakumari-hz2jk
@Krishnakumari-hz2jk 2 күн бұрын
After so many days feeling blessed listening your voice thanks amma.
@pallavigandolkar2186
@pallavigandolkar2186 2 күн бұрын
Thank you Mathaji 🙏🙏
@akshatabirajdarakshata3695
@akshatabirajdarakshata3695 2 күн бұрын
Ty soo much Akka 🙏 😊
@user-rp9ki4kf8x
@user-rp9ki4kf8x 2 күн бұрын
Tqs ma i hv been waiting for this from yesterday tq so much I m starting ekadashi from 2morrow
@santoshburande9007
@santoshburande9007 2 күн бұрын
Namaste Amma 🙏👏
@arunashrinath6705
@arunashrinath6705 2 күн бұрын
ನಿಮ್ಮ ಧ್ವನಿಯಲ್ಲಿ ಕಥೆ ಕೇಳಿ ತುಂಬಾ ಸಂತೋಷವಾಯಿತು ತುಂಬಾ ಧನ್ಯವಾದಗಳು ಅಮ್ಮಾ🙏🙏🌷🌷🙇🙇
@shruthisreenivas5494
@shruthisreenivas5494 2 күн бұрын
Thank you so much amma 💖💖💖💖💖💖💖💖💖🌹🌹
@vinay4342
@vinay4342 2 күн бұрын
Thank you 🙏🙏🙏🙏🙏 Amma
@SavitreSutar-md2wx
@SavitreSutar-md2wx 2 күн бұрын
Thank you so, thank you so, thank you so much akka 🙏🙏🌹.i love you i like you i respect you.
@shruthisreenivas5494
@shruthisreenivas5494 2 күн бұрын
ಕಥೆ ತುಂಬಾ ಇಷ್ಟವಾಯ್ತು ಅಮ್ಮ ❤
@jyothikalyan7778
@jyothikalyan7778 2 күн бұрын
Thank u mam❤😊
@madhuhardik8570
@madhuhardik8570 2 күн бұрын
Tq amma ❤
@jyothik.v8638
@jyothik.v8638 2 күн бұрын
Hi veena lot of thanks veena
@SaraswatiMallariMRM143
@SaraswatiMallariMRM143 2 күн бұрын
ಅಮ್ಮ ಕಳೆದ ವರ್ಷ ಈ ಏಕಾದಶಿ ಮಾಡಿದ ದಿನವೇ ನನ್ನ ಗಂಡನಿಗೆ ನೌಕರಿ ಗೆ ಅರ್ಜಿ ಹಾಕು ಅಂತ ಅವರ ಸ್ನೇಹಿತ ನಮ್ಮ ಮನೆಗೆ ಬಂದಿದ್ರು ಅವರ ಹೆಸರು ವಿಠ್ಠಲ ಸರ್ ಅಂತ ಅಮ್ಮ
@ashakumbar5382
@ashakumbar5382 2 күн бұрын
Namaste Amma missing you so much daily eno kalakonde ankotidde thank you for your important videos❤
@vjorganicfarming794
@vjorganicfarming794 2 күн бұрын
Amma na nim video salvagi hadi nodli katide maa tq love u maa. 🙏🙏 nan 1st comment am happy maa ❤
@suchithrags2581
@suchithrags2581 2 күн бұрын
Namaste Amma ❤.
@khushigalli4916
@khushigalli4916 2 күн бұрын
Jai laxmi narayana..
@radhikats9797
@radhikats9797 2 күн бұрын
Tumba santosh aytu
@savitag9890
@savitag9890 2 күн бұрын
TQ Amma,nimmanna hoda ekadashi ge,angarika sankastige tumba miss madkonde Amma,adru nivu modal helikott margadarshanad mele madide,e ekadashige nimm voice Keli tumba khushi ayitu Amma,yavagalu jotegiro manenalliro heeri manushyaranna kalkondange agittu Amma,now we are Happy,devaru nimmanna chennagi ettirli❤July timgalalli school admission muhurta tilsi Amma.
@guruprasad8538
@guruprasad8538 2 күн бұрын
Thumba thanks amma 10:29 🎉
@sow.shetty
@sow.shetty 2 күн бұрын
Thq ma'am 🙏🏻🙏🏻
@madhuridixit3313
@madhuridixit3313 2 күн бұрын
👌👌👏👏❤❤
@umadeviravihal515
@umadeviravihal515 2 күн бұрын
Namaskar amma 🌹🌹🙏🙏 TQ soo much amma
@shruthisreenivas5494
@shruthisreenivas5494 2 күн бұрын
🙏🙏💖💖🌺🌺 ದನ್ಯವಾದಗಳು ಅಮ್ಮ 🙏💐💐
@shilpaswami-wn5sm
@shilpaswami-wn5sm 2 күн бұрын
ಅಮ್ಮ ಏಕಾದಶಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ ಈಗ ನಿಮ್ಮ voice ಕೇಳಿ ತುಂಬಾ ಸಂತೋಷ ವಾಯಿತು. ಅಮ್ಮ🙏🙏🙏🙏🙏❤
@roopadesai4032
@roopadesai4032 2 күн бұрын
Tumba Kashi aaitu amma nim voice Keli 🙏🙏
@SujaKss-cj3zd
@SujaKss-cj3zd 2 күн бұрын
Amma namaste ❤❤
@divyayogesh3630
@divyayogesh3630 2 күн бұрын
First view, first comment, thank you so much❤
@user-mv2vn9px3m
@user-mv2vn9px3m 2 күн бұрын
🙏❤️⭐ಮುದ್ದು ಅಮ್ಮ.
@jagadishr7957
@jagadishr7957 2 күн бұрын
Namaste Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prasanna387
@prasanna387 2 күн бұрын
Amma 🙏🙏🙏🙏 ega aramagidiri amma. nimma videos gagi kayata edde amma ❤️❤️❤️❤️❤️
@ashaparamesh9689
@ashaparamesh9689 2 күн бұрын
🙏🏻ತಾಯಿ
@jyothinm721
@jyothinm721 2 күн бұрын
Namaste amma🙏🙏🙏❤❤❤
@roopapoojari2636
@roopapoojari2636 2 күн бұрын
Namaste Amma🙏🙏🙏🙏🙏
Получилось у Вики?😂 #хабибка
00:14
ХАБИБ
Рет қаралды 6 МЛН
МАМА И STANDOFF 2 😳 !FAKE GUN! #shorts
00:34
INNA SERG
Рет қаралды 4,2 МЛН
Increíble final 😱
00:37
Juan De Dios Pantoja 2
Рет қаралды 112 МЛН
ಯೋಗಿನಿ ಏಕಾದಶಿಯ ಮಹತ್ವ.....
5:28
ಆಧ್ಯಾತ್ಮ ವಾಣಿ Channel (Adhyatma vaani)
Рет қаралды 2 М.
Получилось у Вики?😂 #хабибка
00:14
ХАБИБ
Рет қаралды 6 МЛН