ವೆಲ್ವೆಟ್ ಬೀನ್ ಉತ್ತಮ ಹಸಿರೆಲೆ ಗೊಬ್ಬರ & ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು | Health Benefits Of Velwet Bean

  Рет қаралды 11,295

Rangu kasturi

Rangu kasturi

Жыл бұрын

ವೆಲ್ವೆಟ್ ಬೀನ್ ಉತ್ತಮ ಹಸಿರೆಲೆ ಗೊಬ್ಬರ & ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು | Health Benefits Of Velwet Bean
ಮಾಹಿತಿ :-
---------------------
ಸುದರ್ಶನ್, ಜೋಗಿಹಳ್ಳಿ ಗ್ರಾಮ
ತಾ. ಸಿರಾ, ಜಿ. ತುಮಕೂರು,
ಮೊ. 97424 27001
ವೆಲ್ವೆಟ್ ಬೀನ್, ನಸಗುన్ని, ಕಪಿಕಚ್ಚು ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ಬಳ್ಳಿ ತೋಟಕ್ಕೆ ಉತ್ತಮ ಹಸಿರೆಲೆ ಗೊಬ್ಬರ ಆಗಿದ್ದು ಇದು ಪಶುಗಳಿಗೂ ಶಕ್ತಿದಾಯಕ ಆಹಾರವಾಗಿದೆ ಅಷ್ಟೇ ಅಲ್ಲದೆ ಮನುಷ್ಯರಿಗೂ ಹಲವಾರು ತರಹದ ಆರೋಗ್ಯ ಪ್ರಯೋಜನಗಳಿದ್ದು ಅದರ ಸಂಪೂರ್ಣ ಮಾಹಿತಿ ನೀಡಿದ ಯುವ ರೈತನಿಗೆ ಧನ್ಯವಾದಗಳು
ರಂಗು ಕಸ್ತೂರಿ
Your Queries :-
----------------------
velwet bean natural vayagra
velwet bean for green manure
kapikaccu health Benefits
velwet bean in kannada
boost testestrons with velwet bean
mucuna puriens Benefits
#rangukasturi #velwetbean #mucunapuriens #kapikaccu #naturalvayagra #kaunchbeej #greenmanure #ನಸಗುన్ని #ಕಪಿಕಚ್ಚು #ಹಸಿರೆಲೆಗೊಬ್ಬರ

Пікірлер: 32
@prajwalprajwal3896
@prajwalprajwal3896 Жыл бұрын
ಉತ್ತಮವಾದ ಮಾಹಿತಿ ಸಾಕಷ್ಟು ರೈತರಿಗೆ ಅನುಕೂಲ ವಾಗಲಿದೆ ರಂಗಕಸ್ತೂರಿ ಚಾನೆಲ್ ನವರಿಗೆ ಹಾಗೂ ರೈತರಿಗೂ ಧನ್ಯವಾದಗಳು
@gnaanachethana3591
@gnaanachethana3591 Жыл бұрын
ನರದೌರ್ಬಲ್ಯಕ್ಕೆ ಉತ್ತಮ ಔಷಧ
@santhoshav1997
@santhoshav1997 Жыл бұрын
ಸುದರ್ಶನ್ ಅವರೇ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಧನ್ಯವಾದಗಳು..
@kb.boraiahboraiah7064
@kb.boraiahboraiah7064 Жыл бұрын
Fine both ofser
@HarishGamingCarrom
@HarishGamingCarrom Жыл бұрын
Thank you sir
@dineshmunibyrappa104
@dineshmunibyrappa104 Жыл бұрын
ರಂಗ ಕಸ್ತೂರಿರವರೆ ಬಹಳ ಒಳ್ಳೆಯ ಮಾಹಿತಿ....
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@meditationworld6643
@meditationworld6643 Жыл бұрын
ಸರ ನಿಮ್ಮ ನಂಬರ ನಿಡಿ ಇದರಿಂದ ಬಹಳ ಅನುಕೂಲವಾಗುತ್ತೆ
@Rangukasturi
@Rangukasturi Жыл бұрын
ಅವರ no ವಿಡಿಯೋ ದಲ್ಲಿ ಇದೆ ನೋಡಿ
@girishvibhutibanahat
@girishvibhutibanahat Жыл бұрын
🙏🏻🙏🏻🙏🏻
@Rangukasturi
@Rangukasturi Жыл бұрын
🙏🙏
@yathishcsyathi4212
@yathishcsyathi4212 8 ай бұрын
Nivo matado style super sir,nim talking style tumba ista aytu,god bless you sir
@Rangukasturi
@Rangukasturi 8 ай бұрын
🙏🙏
@manjunathas1560
@manjunathas1560 Жыл бұрын
ಒಂದು ಉತ್ತಮ ಮಾಹಿತಿಯ ವಿಡಿಯೋ ಮಾಡಿದ್ದೀರಿ, ಇದರ ಬೀಜ ಎಲ್ಲಿ ಸಿಗುತ್ತವೆ ಎಂದು ರೈತರಿಗೆ ಹೇಳಿದರೆ ಇನ್ನೂ ಉತ್ತಮ ಮಾಹಿತಿ ಆಗುತ್ತಿತ್ತು.
@Rangukasturi
@Rangukasturi Жыл бұрын
ಅದಕ್ಕೆಂತಲೇ no ಹಾಕಿದ್ದು ಕರೆ ಮಾಡಿ ವಿಚಾರಿಸಿ
@adityahegde2768
@adityahegde2768 Ай бұрын
Velvet beans seeds elli sigutte
@Rangukasturi
@Rangukasturi Ай бұрын
Nimma harrirada krushi ilakhe samparkisi
@basavarajsavatagi1996
@basavarajsavatagi1996 Жыл бұрын
Sir Nanu dharwad denda matadterodu sir chipai magic bekittu sir
@Rangukasturi
@Rangukasturi Жыл бұрын
ಅದರ ಬಗ್ಗೆ ವಿಡಿಯೋ ಇದೆ ನೋಡಿ no ಇದೆ ಕರೆ ಮಾಡಿ
@basavarajsavatagi1996
@basavarajsavatagi1996 Жыл бұрын
@@Rangukasturi Sir no call madedre call pik madta ella sir please dharwad dalle yalle sigite sir Please help made sir
@Rangukasturi
@Rangukasturi Жыл бұрын
ಸರ್ ನಾಳೆ ಮಾಡಿ
@naveenkumarakn7421
@naveenkumarakn7421 2 ай бұрын
Elli sigutte sir seeds?
@Rangukasturi
@Rangukasturi 2 ай бұрын
ಸಂಪರ್ಕಿಸಿ ಸರ್
@umeshasumeshas4035
@umeshasumeshas4035 7 ай бұрын
Namge e kai beku
@Rangukasturi
@Rangukasturi 7 ай бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸಿಗುತ್ತೆ ಮೇವಿನ ಬೀಜಗಳ ಜೊತೆ ಹಸಿರೆಲೆ ಗೊಬ್ಬರದ ಬೀಜಗಳ ಜೋತೆ ಇವುಗಳನ್ನು ಕೊಡುತ್ತಾರೆ
@Rajkumar_1616
@Rajkumar_1616 5 ай бұрын
Seeds elli sigutte rate yestu?
@Rangukasturi
@Rangukasturi 5 ай бұрын
ಕರೆ ಮಾಡಿ ವಿಚಾರಿಸಿ ಸರ್
@umeshasumeshas4035
@umeshasumeshas4035 7 ай бұрын
sir number kodi
@Rangukasturi
@Rangukasturi 7 ай бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ನಂಬರ್ ನನ್ನ ಹತ್ತಿರ ಇಲ್ಲ ಸರ್
Velvet beans cultivation_ನಸುಗುನ್ನಿ ಕೃಷಿ
7:32
ದೂರದರ್ಶನ ಚಂದನ - Doordarshan Chandana
Рет қаралды 29 М.
Sigma Girl Past #funny #sigma #viral
00:20
CRAZY GREAPA
Рет қаралды 33 МЛН
Happy 4th of July 😂
00:12
Pink Shirt Girl
Рет қаралды 23 МЛН
He sees meat everywhere 😄🥩
00:11
AngLova
Рет қаралды 11 МЛН
Role of Velvet Beans in Increasing Soil Fertility ( PKVY Project)
4:37
ICAR-Taralabalu KVK
Рет қаралды 12 М.
Velvet Beans Mulching in Areca nut Nandini Garden Nanjangud
6:25
Sigma Girl Past #funny #sigma #viral
00:20
CRAZY GREAPA
Рет қаралды 33 МЛН