Hari om...you are doing great work ..Sister ಸಹೋದರಿ... continue to save our Land and culture
@lakshmishanthraj6542 жыл бұрын
ಧನ್ಯವಾದಗಳು 🙏. ನೀವು ಬಹಳ ಚೆನ್ನಾಗಿ ಎಲ್ಲಾ ರೀತಿಯ ವಿಧಿ ವಿಧಾನಗಳನ್ನು ಹೇಳಿಕೊಡತೀರ .ನಿಮಗೆ ಒಳ್ಳೆಯದಾಗಲಿ ❤️
@kavithaloganathan3164 Жыл бұрын
Thanks madam it's very useful amma. I was searching from many days. I did hanuman pooja for 7days i got my solution resolved .
@manjulashranagoudapatil2 жыл бұрын
ಹರಿ ಓಂ 🙏🙏 ಅಕ್ಕ ಎಲ್ಲರಿಗೂ ಬಹಳ ಅವಶ್ಯಕ ಇರುವ ಪರಿಹಾರವನ್ನು ಮನಮುಟ್ಟುವಂತೆ ವಿವರಿಸಿ ವಾಚಿಸಿದ್ದಕ್ಕೆ ಸುಪ್ರಭಾತದೊಂದಿಗೆ ಧನ್ಯವಾದಗಳು ❤️💐🙏🙏
@basava17132 жыл бұрын
ತುಂಬ ತುಂಬ ಧನ್ಯವಾದಗಳು ಅಮ್ಮ ಶ್ರೀ ವಿಷ್ಣು ಸಹಸ್ರನಾಮದ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ ನಿಮ್ಗೆ.. 🙏🙏🌷🌺🌹
@sudhan3712 жыл бұрын
ಧನ್ಯವಾದಗಳು ವೀಣಾ ರವರೆ Happy Mother's day 🌹 ನಾನು ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಿದ್ದೀನಿ ನೀವು ಹೇಳಿದ್ದು ಕೇಳಿ ತುಂಬಾ ತುಂಬಾ ಸಂತೋಷ ವಾಯಿತು ಧನ್ಯವಾದಗಳು 🙏🙏🙏🙏🙏
@sharadapatil6014 Жыл бұрын
🙏🙏🙏🙏🙏
@gganeshhathwarg61682 жыл бұрын
ಓಂ ಶ್ರೀ ಕೃಷ್ಣಂ ವಂದೇ ಜಗದ್ಗುರುಂ ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ 🙏🙏🙏
@kalit8412 жыл бұрын
Very very useful information... Thanks a lotttttt for teaching this information
@ashasudhrshan70342 жыл бұрын
Nanna Life lli inspiration person Veena Amma Happy mother's day Amma
@vanisubbaiah31792 жыл бұрын
Thank you very much. Very helpful.
@gganeshhathwarg61682 жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🙏🙏
@ambabhavani.p1217 Жыл бұрын
ಎಂಥ ಒಳ್ಳೆ ಸಂದೇಶವನ್ನು ತಿಳಿಸಿದ್ದೀರಿ ಅಮ್ಮ..... ನಿಮಗೆ ಅನಂತ ವಂದನೆಗಳು, ಧನ್ಯವಾದಗಳು. ನಿಮಗೆ ಪುಣ್ಯ ಬರಲಿ.... ಇಷ್ಟು ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ.... ನಿಜವಾಗಲೂ ನಾನು ನಿಮಗೆ ಚಿರಋಣಿ.....,🙏🙏🙏🙏🙏
@sindhusp86802 жыл бұрын
Tq so much Amma 🙏. Happy mother's Day
@KarunadaKaiRuchiCreations2 жыл бұрын
ಧನ್ಯವಾದಗಳು ಅಮ್ಮ 💐 ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ 🙏🙏💐💐
@VinodKumar-el2ms2 жыл бұрын
Thank you somuch madam ,good information .
@Aruworldallin12 жыл бұрын
Thank you for information for my green headache which sloka
@subrayakamath5332 жыл бұрын
very informative Thanks
@ramyaraaja14362 жыл бұрын
Wish you happy mother's day 🥰muddu Ammange.......🙏🏼🕉🙏🏼
@chandramathijagadish24532 жыл бұрын
Thank you madam for super shlokas
@meerab49722 жыл бұрын
🙏🙏 happy mother's day Amma.
@bhargavimadan10002 жыл бұрын
ತುಂಬಾ ಧನ್ಯವಾದಗಳು ma🙏
@madhuriprabhu6611 Жыл бұрын
Om Namo Bhagwate Vasudevaya!Thank u and Charnome Pranams amma.
@Lavanya19791 Жыл бұрын
Thumba thumba Danyavadagalu Mami 🙏🙇🏻♀️
@sindhyasin55382 жыл бұрын
Happy mother's day Amma ❤️ thank you so much 🤩🙏🙏🙏
@veenakarne88782 жыл бұрын
Thank u so much🙏🙏🙏
@komalakom86732 жыл бұрын
Happy mother's day veenamma💐💐
@akshatabhavani40882 жыл бұрын
Thanku akka 🌸🌼🌻🌷🌺🌺🌺🌺🙏🙏🙏🙏🙏🙏
@vndhanalaxmi43492 жыл бұрын
ಹರಿ ಓಂ ಹರಿ ಓಂ ತುಂಬಾ ಸಂತೋಷ ಚೆನ್ನಾಗಿ ತಿಳಿಸಿ ಕೋಟ್ಟಿದೀರಿ ಅಮ್ಮ ಧನ್ಯವಾದಗಳು 😁🙏🙏🙏
@vanitha49432 жыл бұрын
Thank you so much madam 💖😍🙏🙏🙏
@veenapatil71642 жыл бұрын
ಧನ್ಯವಾದಗಳು 🙏🏽🙏🏽
@sunithasuni68152 жыл бұрын
ಧನ್ಯವಾದಗಳು ಅಮ್ಮ 🙏🙏🙏🙏
@virajagoudakhanagoudra28302 жыл бұрын
Happy mother's day ammaa🙏
@swethaswetha45582 жыл бұрын
Mam karyasiddi hanumantha and Kadale hara ganapa vratha madthirbekadre husband and wife phisycle relashanship bedva mam. Edana neev yellu helila pls thilisi mam.
@shashikalaanchan43392 жыл бұрын
Thankq soo much madam 🙏🙏🙏
@lakshmi5natarajan2 жыл бұрын
last 5 shlokas nos. are 42, 16,46,75 and 44 respectively. thanks for sharing information, we just read... the word itself self explanatory, but we do not observe much.... thanks once again ma'am.
@Vin-ch8zc Жыл бұрын
Thanx so mch dr...it really helped a lot
@tanujanaik40382 жыл бұрын
ಧನ್ಯವಾದಗಳು ಅಮ್ಮ
@krutikakp86852 жыл бұрын
Happy mothers day amma 🙏🙏🙏💐
@sumainamdar37752 жыл бұрын
Namaskaar Amma Hari Naam smarenege danyavadagalu.🙏🙏💐💐
@jayashreekumbar66442 жыл бұрын
ಒಳ್ಳೆ ಯು ಮಾಹಿತಿ ಅಮ್ಮ ಧನ್ಯವಾದಗಳು ನನ್ನ ಜೀವನದಲ್ಲಿ ತುಂಬಾ ಕಷ್ಟದಲ್ಲ ಇದೆ ನನ್ನ ಗಂಡ ತೀರಿಕೊಂಡಿದ್ದಾರೆ ನನಗೆ 3 ಜನ ಮಕ್ಕಳು ನನ್ನ ಅತ್ತೆ ಮಾವ ನನಗೆ ದುಡ್ಡು ಮನೆ ಕೊಟ್ಟಿಲ್ಲ ಅಲ್ಲಿ ಚಿತ್ರಹಿಂಸೆ ಕೊಟ್ಟುರು ಅದಕ್ಕೆ ನಾನು ತವರು ಮನೆಯಲ್ಲಿ ಇದ್ಧನೆ ಅದಕ್ಕೆ ನೀವು ಅತ್ತೆ ಮಾವ ನಾ ಮನಸ್ಸು ಪರಿವರ್ತನೆ ಆಗಲು ಒಂದು ಮಂತ್ರ ಹೇಳಿ ಕೊಡಿ ಅಮ್ಮ ಧನ್ಯವಾದಗಳು
@sreelakshmimuguda69872 жыл бұрын
Happy MOTHER'S day Amma....❤️❤️💐💐😘😘
@shainaz...1982 жыл бұрын
Happy mother's day amma 🙏🙏🙏🙏🙏
@arunamane99602 жыл бұрын
Wish you happy mother's day 💐💐🌹🌹🌺🌺🙏🙏👍
@halagani57312 жыл бұрын
You are really great maji wish you happy mothers day maji Love you amma🙏🙏🙏🙏🙏
@pratimajoshi51522 жыл бұрын
Thankyou somuch mam for giving us valuable information, guidance meaningfully . Om Namho Narayana Yanahmaha.🙏🙏🌹🌹
@sandhyaadiga8020 Жыл бұрын
Marriage agi 6 years adaru magalige santanavagilla yava mantra helbeku
Tq so much maa niv helirodanna kelidre tumba tumba manasige santosha agtide igle yashassu sikkiro vastu santosha agtide tq so much koti koti pranamagalu nimage🙏🙏🙏🙏🙏
@saralakallumari5922 жыл бұрын
super amma
@devimallikarjuna16432 жыл бұрын
ಓಂ ನಮೋ ಭಗವತೆ ವಾಸುದೇವಯ🌹🙏🏻🌹🙏🏻🌹🙏🏻🌹 ತುಂಬಾ ಧನ್ಯವಾದಗಳು ಮೇಡಂ💐🙏🏻💐
@ashwiniv73792 жыл бұрын
Happy mother's day amma💐💐
@Nivedita27052 жыл бұрын
ಧನ್ಯವಾದ ತಾಯಿ 🙏🙏
@harshithakrishna83182 жыл бұрын
Happy mother's day akka🙏🙏🙏🙏
@nagarajtp73752 жыл бұрын
Thanks amma
@Vidya2692 жыл бұрын
Happy mother's day Veenakka.
@chandrikakulkarni67392 жыл бұрын
Thank you akka🙏🙏
@prathimaar70032 жыл бұрын
Happy mother's day mam
@kamalkshakamalksha21102 жыл бұрын
Om Namah Bagavate Vasudevaya
@dakshayaniaravalli51032 жыл бұрын
Thank you ma'am 🙏🙏
@chayaananth1451 Жыл бұрын
My sonis having eye problem which sloka in v shasranama should chant
Mam sreedhara srikara sloka hennu makalu helkobodha holle vara prapthi agake mam?? Plzz helii
@Shila1832 жыл бұрын
Happy Mother’s Day amma
@cvimala92522 жыл бұрын
Thanks
@Durga123802 жыл бұрын
Thanks amma ☺
@VeenaJoshi Жыл бұрын
Thanks to all
@nethravijay97792 жыл бұрын
Thanks amma 🙏🙏
@abhikumarbaarki2328 Жыл бұрын
Abbhaa,,,,, very talented women madam,,,,, super
@kavithakavi9907 Жыл бұрын
🙏🏼🙏🏼🙏🏼🙏🏼🙏🏼🎉🎉🎉🎉🎉🎉🎉🎉🎉❣️❣️❣️❣️❣️❣️❣️❣️❣️ namsath madam ❣️ 👌 super om Shri Sai nathay namah 🙏
@ammaappaammaappa3532 Жыл бұрын
ಅಮ್ಮ ನಿಮ್ಮೊಂದಿಗೆ ಒಂದು ಒಳ್ಳೆಯ ವಿಷಯ ಹಂಚಿಕೊಳ್ಳಲು ಬಯಸುತ್ತೇನೆ ಅದೇನೆಂದರೆ ನೀವು ಹೇಳಿಕೊಟ್ಟ ಹಾಗೆ ಗಂಡು ಮಗು ಪ್ರಾಪ್ತಿಗಾಗಿ ವಿಶೇಷ ಪೂಜೆಯನ್ನು ತಿಳಿಸಿದ್ದೀರಿ ಅದರ ಪ್ರಕಾರವಾಗಿ ನಾನು ನೀವು ಹೇಳಿಕೊಟ್ಟ ಹಾಗೆ ಗಂಡು ಮಗು ಪ್ರಸಾದವಾಗಿ ಬೇಡಿಕೊಂಡು ಪ್ರತಿದಿನ ನೀವು ಹೇಳಿಕೊಟ್ಟಂತೆ ಮಂತ್ರವನ್ನು ಹೇಳುತ್ತಾ ಬಂದೆ ಅದರ ಪ್ರಕಾರ ನನಗೆ ಶುಕ್ರವಾರದಂದು ಆದಿಶಕ್ತಿಯು ಗಂಡು ಮಗು ನೀಡಿದ್ದಾಳೆ ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಎಲ್ಲಿಲ್ಲದ ಆನಂದ ಥ್ಯಾಂಕ್ಯು ಸೋ ಮಚ್ ಅಮ್ಮ,🙏🙏🙏🙏🙏
@ashwiniiliger5002 Жыл бұрын
yava Mantra namagu heli
@sgg4941 Жыл бұрын
Nivu yav pujeyannu madiri plz..video link share madri I am also waiting plz 🙏
@karibasappa62212 ай бұрын
ಅಕ್ಕ ಯಾವ ಮಂತ್ರ ಹೇಳಿ ದಯವಿಟ್ಟು ಅಕ್ಕ 🙏🙏🙏🙏🙏🙏🙏🙏🙏😭
@anupriyac.s54762 жыл бұрын
Amma bore well koresuvaga yav mantra helbeku datavittu tilisi
@saralasatwikabuttiwithrash39922 жыл бұрын
Thank you ma🙏
@vanidr67942 жыл бұрын
Happy mother’s day amma
@sharadar51872 жыл бұрын
Happy Mother's Day
@praveenkorishettar96362 жыл бұрын
Namaste Amma nimma yella video tumba chennagi ide, nimmalliruva book yelli sigutte anta tilisi
@poorvidpprasanna92812 жыл бұрын
Namaste amma nalihinda padmavati sloka parayana madala amma
@malathin92012 жыл бұрын
Happy mothers day dear 💕
@rshivakumarmath1849 Жыл бұрын
Amma government job saluvagi yav stotra pathane madbeku
@prakashgunda59002 жыл бұрын
Amma bagvathgeethe bagge enadru tips idre helkodi amma...
@deepikahv21822 жыл бұрын
HAPPY MOTHER'S DAY MAM
@rajannaraju26552 жыл бұрын
Akka e yell mantragalu sankalp madi pathis beka please tilisi
@nethraraghunath86682 жыл бұрын
Thank you so much mam 🙏🙏🙏🙏🙏😘😘😍🌹mam nimma hatra iro vishnu sahasranama book frent page photo haki mam buy madoke anukula aguthe love you sooo much mam
@shwetharaju0442 жыл бұрын
ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ
@veereshdeepa34202 жыл бұрын
Amma hita shatrugalu hagu shatru sarvanashakke yav shloka ide heli sum sumne namage kata kodtiro shatru galu hita shatrugalu sarva nasha ago shloka heli pls pls 🙏🙏🙏🙏
ನಮಸ್ತೆ ನನ್ನ ಸನಾತನ ಧರ್ಮದ ತಂಗಿಗೆ ತುಂಬಾ ಧನ್ಯವಾದ ನನ್ನಗೆ ವಿಷ್ುಸಹಸ್ರನಾಮ ಪಾರಯನ್ ಒಂದು ದಿವಸ ಬಿಟ್ಟರೆ ಏನು ಕಳೆದು ಕೂಂಡತೆ ಆಗುತ್ತೆ ಪಾರಾಯಣ ಮಾಡಿದಾಗ ಏನು ವಿಶಿಷ್ಟ ಖುಷಿ ಯಾಧ್ ಅನುಭವ ಬರುತ್ತೆ ತುಂಬಾ ಧನ್ಯವಾದಅರ್ಪಿಸುತ್ತೇನೆ ನಿಮ್ಮಗೆ