Рет қаралды 52,151
#VastuForHome #VastuDosh #VastuTips
ಮನೆಯ ಗೋಡೆಗಳಿಗೆ ಹಚ್ಚುವ ಬಣ್ಣವು ಮನೆಗೊಂದು ಸಕಾರಾತ್ಮಕ ವೈಬ್ ತರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಗೋಡೆಯ ಬಣ್ಣವನ್ನು ಹಚ್ಚುವುದು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಾಸ್ತುಪ್ರಕಾರ ಮನೆಗೆ ಯಾವ ಬಣ್ಣ ಹಚ್ಚಿದರೆ ಏನು ಉಪಯೋಗ, ಯಾವ ಕೊಠಡಿಗಳಿಗೆ ಎಂಥಾ ಬಣ್ಣ ಹಚ್ಚಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
Our Website : Vijaykarnataka.com
Facebook: / vijaykarnataka
Twitter: / vijaykarnataka