ಸಂಜೆಯ ಚಹಾ ಸಮಯಕ್ಕೆ ಖಾರಾ ಚಟ್ನಿ ಜೊತೆ 2 ರೀತಿಯ ತಿಂಡಿ / 2 types of evening snacks & spicy chutney recipe

  Рет қаралды 158,832

Vishnu's Kitchen

Vishnu's Kitchen

11 ай бұрын

ingredients for poha snack :
ತೆಳು ಅವಲಕ್ಕಿ / thin poha - 1.5 cup
ಬೇಯಿಸಿದ ಆಲೂಗಡ್ಡೆ / cooked potato - 1
ಉಪ್ಪು / salt - as per taste
ಅಕ್ಕಿ ಹಿಟ್ಟು / rice flour - 1 cup
ಚಿಲ್ಲಿ ಫ್ಲೇಕ್ಸ್ / red chilli flakes - 1 tbsp
ಹೆಚ್ಚಿದ ಕರಿಬೇವು / chopped curry leaves - 1 strip
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ಇಂಗು / hing - 1/4 tsp
ತುಪ್ಪ / ghee - 1 tbsp
ಎಣ್ಣೆ / oil for deep fry
ingredients for moong dal pakoda :
ಹೆಸರು ಬೇಳೆ / moong dal - 1 cup
ಉಪ್ಪು / salt - as per taste
ಹೆಚ್ಚಿದ ಹಸಿ ಮೆಣಸಿನಕಾಯಿ / chopped green chilli - little
ಹೆಚ್ಚಿದ ಕರಿಬೇವು / chopped curry leaves - 1 strip
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ಇಂಗು / hing - 1/4 tsp
ಎಣ್ಣೆ / oil for deep fry
ingredients for spicy chutney :
ಬ್ಯಾಡಗಿ ಮೆಣಸಿನಕಾಯಿ / byadagi chilli - 7
ಗುಂಟೂರು ಮೆಣಸಿನ ಕಾಯಿ / guntur chilli - 1
ಹಸಿ ಕೊಬ್ಬರಿ ತುರಿ / grated coconut - 1/2
ಹಸಿ ಶುಂಠಿ / ginger - 1/2 inch
ಉಪ್ಪು / salt - as per taste
ನಿಂಬೆ ರಸ / lemon juice - 1 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#snacks
#spicychutneyrecipe
#vishnus_kitchen

Пікірлер: 99
@chitraiyer6414
@chitraiyer6414 11 ай бұрын
ಯಾರಾದ್ರೂ ಮಾಡಿಕೊಟ್ಟರೆ ಇನ್ನೂ ರುಚಿಯಾಗಿರುತ್ತೆ😊
@afshantaj2681
@afshantaj2681 10 ай бұрын
😂
@sunandachamaraju3509
@sunandachamaraju3509 10 ай бұрын
​@@afshantaj2681ì
@sunandachamaraju3509
@sunandachamaraju3509 10 ай бұрын
m
@sunandachamaraju3509
@sunandachamaraju3509 10 ай бұрын
@sunandachamaraju3509
@sunandachamaraju3509 10 ай бұрын
ì
@cvsarvamangala4644
@cvsarvamangala4644 28 күн бұрын
🎉ಧನ್ಯವಾದಗಳು ಖಂಡಿತ ಇಷ್ಟ ಆಯ್ತು
@nagarajarao1732
@nagarajarao1732 2 ай бұрын
Your each thindi receipe is excellent.and tastey.
@shankarimahadevan1096
@shankarimahadevan1096 10 ай бұрын
Nodidhagaley payalli neeru paruthidhey 😋👌👌👍
@user-dc9hn5oh5y
@user-dc9hn5oh5y 10 ай бұрын
Very nice sir
@veenavijayakrishna394
@veenavijayakrishna394 11 ай бұрын
ಸೂಪರ್ ಆಗಿ ಕಾಣ್ತಿದೆ.👌👌👌👌
@SudarshanKS-pi4dp
@SudarshanKS-pi4dp Ай бұрын
Namaste Best recipe. Regards
@chandraprabha9582
@chandraprabha9582 11 ай бұрын
Thank you for sharing the recipe. Almighty Shiv Baba bless you and your family members with good health, wealth and happiness always 🙏
@vasanthakumari2355
@vasanthakumari2355 10 ай бұрын
Both dishes are mind blowing thanks guruji for wonderful recepie 🙏
@umalakshmitg2404
@umalakshmitg2404 11 ай бұрын
Sooper
@sumaprasad2875
@sumaprasad2875 11 ай бұрын
Very easy snacks sir.... Will try this weekend .. Tq for sharing these snacks with your viewers🙏🙏
@anukamath06
@anukamath06 10 ай бұрын
ನಿಮ್ಮ ನಿರೂಪಣೆ ತುಂಬಾ ಸುಂದರವಾಗಿದೆ.
@anaghadeshpande3221
@anaghadeshpande3221 10 ай бұрын
ತುಂಬ ಚೆನ್ನಾಗಿರುವ ಪದಾರ್ಥಗಳು ತುಂಬ ಇಷ್ಟ ಆಯ್ತು ಬಾಯಲ್ಲಿ ನೀರು ಬರತಾ ಇದೆ. ತುಂಬಾ ಧನ್ಯವಾದ ಗಳು
@kalpanakeerthan802
@kalpanakeerthan802 10 ай бұрын
Demo super
@umasatish4676
@umasatish4676 11 ай бұрын
ತುಂಬಾ ಸೊಗಸಾಗಿದೆ, ನನ್ನ kitty party ಗೆ snacks fix ಆಯ್ತು
@ramabai1499
@ramabai1499 3 ай бұрын
👌👌sir
@shashirekhata5105
@shashirekhata5105 11 ай бұрын
ಬಾಯಲ್ಲಿ ನೀರು ಬರುತ್ತೆ sir. Thanks . ನಾನೂ ಸಹ ನಿಮ್ಮ ರೆಸಿಪಿ ನೋಡಿ ಸಂಜೆಗೆ ಈ ತಿಂಡಿ thayarisuve🎉😊
@sarithas.4776
@sarithas.4776 11 ай бұрын
Poha special snack & ಹೆಸರು ಬೇಳೆ ಬೋಂಡ 👌👌
@vyankatraman9701
@vyankatraman9701 10 ай бұрын
Your.voiceisverynice.thanku
@savithasavitha143
@savithasavitha143 11 ай бұрын
Yeradu recipenu tumba chennagide Vishnu sir thank you very much
@veenaprasad3162
@veenaprasad3162 Ай бұрын
Thank you so much, ❤❤ feel like to eat.😊
@thunganarayana7947
@thunganarayana7947 4 ай бұрын
Super
@mangalachougala8567
@mangalachougala8567 9 ай бұрын
Very nice thanq
@tanujamanjunath5806
@tanujamanjunath5806 8 ай бұрын
ಎರಡೂ ಬೊಂಡ್ , ಪಕೋಡ ಚೆನ್ನಾಗಿದೆ ಸರ್ ನಾನು ಟ್ರೈ ಮಾಡುತ್ತೇವೆ.
@Hrishiwin
@Hrishiwin 2 күн бұрын
👍
@rajaniksharmasharma1400
@rajaniksharmasharma1400 11 ай бұрын
ಚೆನ್ನಾಗೇನೋ ಇದೆ...ಆದರೆ ತುಂಬಾ ಎಣ್ಣೆ ಕುಡಿದ ಹಾಗೆ ಕಾಣ್ತಾ ಇದೆ. ಹೆಸರುಬೇಳೆ ಬೋಂಡ ಹಸಿ ವಾಸನೆ ಬರಲ್ವಾ ?
@navyasinchana7281
@navyasinchana7281 10 ай бұрын
I tried it, cameout really well I just added little oregano, pepper powder all my family members loved it
@nivedithasr8581
@nivedithasr8581 11 ай бұрын
Superrrrrrr recepies Sir, thanks for sharing
@latha3829
@latha3829 11 ай бұрын
Awesome recipes sir, will try
@ganeshbp4735
@ganeshbp4735 11 ай бұрын
2 thumba olle recipi......tnk u sir
@mohanpoondii1988
@mohanpoondii1988 11 ай бұрын
excellent 👌👌👌 explanation superb yummy 😋 recipe thankyou so much sir
@RenukaDJ-te7yg
@RenukaDJ-te7yg 11 ай бұрын
ತುಂಬಾ ಚೆನ್ನಾಗಿದೆ sir.
@sandhyasridhar1938
@sandhyasridhar1938 11 ай бұрын
ತುಂಬಾ ಚೆನ್ನಾಗಿದೆ ಸರ್
@shakuntalagurumath4802
@shakuntalagurumath4802 11 ай бұрын
I will try sir thank you for sharing
@kameshwarikameshwarinatraj4723
@kameshwarikameshwarinatraj4723 10 ай бұрын
👌👌👌
@kanthhs4804
@kanthhs4804 11 ай бұрын
Vishnu sir we love all of your receipes I tried most of them and they came out very well, thank you very much for giving us very good receipes ,give us more and more, thank you, take care, Jai sreeram
@Prasannakumar-yk7bf
@Prasannakumar-yk7bf 11 ай бұрын
Always good recipes.
@SamSung-qm4ef
@SamSung-qm4ef 11 ай бұрын
I will try sir 👌👌👌
@indumathiugru4709
@indumathiugru4709 11 ай бұрын
Try ಮಾಡ್ತೀನಿ sir 👌👌
@tirumalaaushadibhandar4188
@tirumalaaushadibhandar4188 10 ай бұрын
Super preparations.👌
@sharadadivakar1668
@sharadadivakar1668 11 ай бұрын
Very easy recipe I will try sir
@jyothisingh3823
@jyothisingh3823 11 ай бұрын
🙏 namaste very nice recepe sir thank you
@sarojinirao4756
@sarojinirao4756 10 ай бұрын
Very nice n easy to do
@chandrakantdurg6954
@chandrakantdurg6954 11 ай бұрын
Anna mast! 👌🏾❤👍👍👍
@jayanthivaradarajan9194
@jayanthivaradarajan9194 11 ай бұрын
Will try. Thanks
@tanujarao4233
@tanujarao4233 11 ай бұрын
Will try, thank u sir
@shubhaa1123
@shubhaa1123 11 ай бұрын
Tumba chennagide
@vasunath8502
@vasunath8502 11 ай бұрын
ಸಕತ್ತಾಗಿದೆ 🎉❤🎉
@jyothimendonca5168
@jyothimendonca5168 11 ай бұрын
Superb
@chondammaiychanda7988
@chondammaiychanda7988 10 ай бұрын
ನನಗೆ ತಿಂದ ಹಾಗೆ ಅನಿಸಿtu ನಾನು try madutene neeu seeds vivarisidakke ಇಷ್ಟ ಆಯಿತು
@ravinprasad2918
@ravinprasad2918 11 ай бұрын
Yummy food super
@sushmaprabhanjan6875
@sushmaprabhanjan6875 11 ай бұрын
Super sir😊
@dksridhar1791
@dksridhar1791 11 ай бұрын
Super hagi ide
@kameshwarikameshwarinatraj4723
@kameshwarikameshwarinatraj4723 11 ай бұрын
Thanks sir 👌👌👌
@vijayalakshmimn7843
@vijayalakshmimn7843 11 ай бұрын
Fine sir.
@kowsalyautthappa2983
@kowsalyautthappa2983 10 ай бұрын
Thumb patiencenida yelekoditirareceipe chengede
@shilpalathashilpalatha3336
@shilpalathashilpalatha3336 11 ай бұрын
GM super
@manjulag9407
@manjulag9407 11 ай бұрын
ಸರ್ವ ಕಾಲಕ್ಕೂ ಸಲ್ಲುವ ಆಕರ್ಷಕ ತಿಂಡಿಗಳು !!🙏
@manjunathak6177
@manjunathak6177 11 ай бұрын
Nice sir
@ksridevi1883
@ksridevi1883 11 ай бұрын
Thankyou sir
@shubhashubha1399
@shubhashubha1399 11 ай бұрын
ತುಂಬಾ ಚೆನ್ನಾಗಿದೆ ಸರ್ 👌😋
@pushpam6179
@pushpam6179 11 ай бұрын
Super recipes 👌🙏🏽
@sindhums6867
@sindhums6867 Ай бұрын
I know
@mamathahc3072
@mamathahc3072 11 ай бұрын
Suuuuuuper
@chandrikav.prasad1879
@chandrikav.prasad1879 11 ай бұрын
ತುಂಬಾ ಚೆನ್ನಾಗಿದೆ. ಗಟ್ಟಿ ಅವಲಕ್ಕಿ ನಲ್ಲೂ ಮಾಡಬಹುದಾ sir
@madhur3776
@madhur3776 11 ай бұрын
Nice
@devarajsrinivasan5911
@devarajsrinivasan5911 11 ай бұрын
The BEST channel to watch and learn new recipes. Wonderful narration by Vishnu sir🎉🙏🙏👍👍👌👌💯
@yajnanarayanaholla7702
@yajnanarayanaholla7702 11 ай бұрын
👍👍
@anuradhav4537
@anuradhav4537 11 ай бұрын
Thank you so much. 🙏
@varalakshmivaralakshmi4296
@varalakshmivaralakshmi4296 11 ай бұрын
🙏👌
@gangambikec624
@gangambikec624 11 ай бұрын
Moong dal bondakke Onion hakabahude sir
@divyac9019
@divyac9019 11 ай бұрын
Thumba channagiede naanu try madthni
@vathsalanarayan621
@vathsalanarayan621 11 ай бұрын
😊ನೀವು ಮಾಡುವ ರೀತಿ ತುಂಬಾ ಖುಷಿ ಯಾಗತ್ತೆ😊
@vatsalapadmakumar7628
@vatsalapadmakumar7628 10 ай бұрын
Sir excellent presentation , I am from kerala you don't get gatti avallaki, paper like avallaki we get here, can we use this
@3minchallenge293
@3minchallenge293 10 ай бұрын
Ing hmm
@nagarathnaramesh4619
@nagarathnaramesh4619 11 ай бұрын
Thank you 🙏
@svidyarani6302
@svidyarani6302 9 ай бұрын
😛😝
@karthikkannan4086
@karthikkannan4086 11 ай бұрын
Add some ginger.
@kowsalyautthappa2983
@kowsalyautthappa2983 11 ай бұрын
Thapa hakle bekasir
@sharanyas6557
@sharanyas6557 11 ай бұрын
Vishnuji chitranna haagu tomato chitranna gojju thilisi kodi🙏
@gangambikec624
@gangambikec624 11 ай бұрын
Super snacks 😊
@Annn-wf5fe
@Annn-wf5fe 11 ай бұрын
Salt a akila alva guruji
@pratimadevi7620
@pratimadevi7620 11 ай бұрын
👌👍
@sudhan4833
@sudhan4833 10 ай бұрын
Super
@sujatabhat4934
@sujatabhat4934 11 ай бұрын
👌👌
@madhurikulkarini6330
@madhurikulkarini6330 11 ай бұрын
Super
@hrveenaveena551
@hrveenaveena551 11 ай бұрын
Super
@malahn5370
@malahn5370 10 ай бұрын
👌👌
Самый Молодой Актёр Без Оскара 😂
00:13
Глеб Рандалайнен
Рет қаралды 11 МЛН
Does size matter? BEACH EDITION
00:32
Mini Katana
Рет қаралды 20 МЛН
A little girl was shy at her first ballet lesson #shorts
00:35
Fabiosa Animated
Рет қаралды 8 МЛН
A teacher captured the cutest moment at the nursery #shorts
00:33
Fabiosa Stories
Рет қаралды 17 МЛН
Самый Молодой Актёр Без Оскара 😂
00:13
Глеб Рандалайнен
Рет қаралды 11 МЛН