#vjvikhyath #help #helpinghands #helpothers #sullia #sulliahelp HELPING ACCOUNT NUMBER A/C - 024510136582 IFSC CODE- IPOS0000001 NAME -LEELAVATHI Follow Us 👇👇 vj_vikhyath_off...
Пікірлер: 238
@mohiniamin293813 күн бұрын
ಎಲ್ಲರ ಸಹಕಾರರೊಂದಿಗೆ ಅತೀ ಮೊದಲು ಸಹಕರಿಸಿದ ಯೂಟ್ಯೂಬರ್ ವಿ ಜೆ ವಿಖ್ಯಾತ್ ನಿಮಗೆ ಮೊದಲು ಪ್ರಣಾಮಗಳು 👍🙏💐 ಹಾಗೂ ಆ ತಾಯಿಯ ಪರಿಸ್ಥಿತಿ ನೋಡಿ ಮನ ಕರಗಿ ತಮ್ಮೆಲ್ಲರಿಗೆ ಎಷ್ಟು ಸಾಧ್ಯವೋ ಅಷ್ಟು ಕೈ ಗೂಡಿಸಿದ ಜನತೆಗೆ ಧನ್ಯವಾದಗಳು 🙏🙏🙏💐💐💐💐💐
@AnandaGowda-ok8yp13 күн бұрын
ನಿಮ್ಮಂತಹ ಯುವಕರು ಮಾಡುವ ಒಳ್ಳೆಯ ಕೆಲಸ ಇನ್ನಷ್ಟು ಯುವಕರಿಗೆ ಪ್ರೇರಣೆ.👍👍👍👍🙏
@ramsanjeevgowda959913 күн бұрын
ಈಗಿನ ಕಾಲದಲ್ಲಿ ಎತ್ತ ಮಕ್ಕಳೇ ಸಾಕೋಲ್ಲ. ಆದ್ರೆ ನೀವು ತುಂಬಾ ದೊಡ್ಡ ವ್ಯಕ್ತಿ.❤
@SuneethaSuni-qf9wp13 күн бұрын
ನಿಮ್ಮ ಒಂದು ಯೂ ಟ್ಯೂಬ್ ಪ್ರಚಾರಕ್ಕೆ ಹಾಗೂ ಎಲ್ಲ ಸಹಕಾರದಿಂದ ಗೃಹ ಪ್ರವೇಶಕ್ಕೆ ಸಿದ್ಧವಾಗಿರುವ ಅಮ್ಮನ ಹೊಸ ಮನೆಯನ್ನು ನೋಡಿ ತುಂಬಾ ತುಂಬಾ ಖುಷಿಯಾಯಿತು. ದೇವರು ನಿಮ್ಮೆಲ್ಲರನ್ನು ಚೆನ್ನಾಗಿಟ್ಟಿರಲಿ 🙏
@samsam-is8tg13 күн бұрын
ಕಂದ ನಿನಗೆ ಎಷ್ಟು ಧನ್ಯವಾದ ಹೇಳಿದರು ಸಾಲದು, ಹಾಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು 🙏🙏
@sureshnayaknayak35477 күн бұрын
ನಿಮ್ಮಂಥ ಯುವಕರು ಎಲ್ಲ ಊರಲ್ಲಿ ಇದ್ರೆ.. ನಮ್ಮ ದೇಶ ಎಲ್ಲಿಯೋ ಹೋಗ್ಬಹುದು.. ದೇವರು ಒಳ್ಳೆದು ಮಾಡ್ಲಿ ಅಣ್ಣಯ್ಯ 🙏🏻😍
@durgaprasad-lm5lu13 күн бұрын
ಪಂಚಾಯತ್ ಅಧ್ಯಕ್ಷರು ಇವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು..... ವಿಕೆ ವಿಜೇತ್ ❤️❤️❤️❤️❤️❤️❤️
@udayamardala12013 күн бұрын
ಪುಣ್ಯದ ಕೆಲಸ....
@eyesworldputtur319913 күн бұрын
ಪ್ರತಿ ಒಬ್ಬ ನಿಮ್ಮ ಈ ಕಾರ್ಯ ದ ಸದಸ್ಯನಿಗು ಪದಗಳು ಇಲ್ಲದ ❤🎉 ಅಭಿನಂದನೆಗಳು ಇದೆ ವಿಕ್ಕಿ ಅಣ್ಣ ❤😊🎉🎉🎉🎉 ಅರ್ಜುನ್ ಲವ್ ಫ್ರಮ್ ಪುತ್ತೂರು ❤😊
@user-un7vw6kr8m13 күн бұрын
ನಿಮಗೆ ದೇವರ ದಯೆ ಸದಾ ಇರಲಿ ಅಣ್ಣ ತುಂಬಾ ಧನ್ಯ ವಾದಗಳು
@achuthatherthamajlu990613 күн бұрын
ಇಂತಹ ಜನಪರ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಇರುತ್ತದೆ
@rooparai527913 күн бұрын
ಎಲ್ಲರಿಗೂ.ದೇವರು ಒಳ್ಳೇದು ಮಾಡಲಿ ಎಲ್ಲಾ ಕಡೆ. ಇಂಥ ಜನರು ಇರ್ಲಿ
@anandarairai643013 күн бұрын
ನಿಮ್ಮನ್ನು ದೇವರು ಒಳ್ಳೆದು ಮಾಡಲಿ 🌹🙏
@Dpdp-up7hb13 күн бұрын
Vayasada mele Onti Jeevana yestondu kasta yendu Adu avrige gottu. Amma nimge olledagli❤❤
@user-ny2yt9vr6u13 күн бұрын
ವಿ ಜೆ ವಿಖ್ಯಾತ್ ನಿಮಗೆ ತುಂಬು ಹ್ರದಯದ ಧನ್ಯವಾದಗಳು ನಮ್ಮ ಕಡೆಯಿಂದ 💐💐👍🏻
@hariprasadk501713 күн бұрын
ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ವಿ ಜೆ. ವಿಖ್ಯಾತ ಅವರಿಗೆ ಸಾಷ್ಟಾಂಗ ವಂದನೆಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ. 🙏🙏🙏
@PrashanthKumar-bf2zw13 күн бұрын
ನೀವೇ ರಿಯಲ್ influencer...big salute 🙏🙏🙏
@rajalaxmibangera756913 күн бұрын
Super God bless you all good job ❤🙏🙌👍👍
@pramodrai753213 күн бұрын
ನಿಮಗೆ ದೇವರು ಒಳ್ಳೇದು ಮಾಡಲಿ ಅಣ್ಣ 🙏🏻♥️
@mitramaheshkannada13 күн бұрын
ದೇವರು ನಿಮಗೆ ಒಳ್ಳೇದು ಮಾಡಲಿ anna
@PushpalathaPushpalatha-jm8hp13 күн бұрын
ನಿಮಗೆಲ್ಲ ರಿಗೂ ದೇವರು ಒಳ್ಳೇದು ಮಾಡ್ಲಿ.... 🙏🙏🙏🙏🙏🙏💐💐
@user-rc2xg2ij2i13 күн бұрын
Great work 🙏🙏🙏🙏god bless you 🌟
@krishnajidodawadakar323013 күн бұрын
ನಿಮಗೆಲ್ಲರಿಗೆ ನನ್ನ ಶುಭಾರ್ಶಿವಾದಗಳು
@sriraghavendravlogssirsi13 күн бұрын
ಎಲ್ಲರಿಗೂ ಒಳ್ಳೆಯ ದಾಗಲಿ
@dhasadhasa441113 күн бұрын
Undu Thulu Nadha Javanee Namma Javaneeeg nama puggele korka
Supr bro,edde kelsa maltar😂 bro ireg Cancerg medicine korpuni erendala ullere plz onji panpare enna brother-in law 😮😮
@smitharaghu636313 күн бұрын
Super bro ❤
@jagathgowda-tu9lu12 күн бұрын
🙏🙏🙏🙏 Nimage devaru olledu maadali Anna 🙏🙏🙏🙏
@Ashakumari-oq6ud11 күн бұрын
4 year heege novu kanda amma..45 days li kushi kaano hagaithu...mukya kaarana uurina yuva janathe... Vj.vikyath team....belaku harisi kannu therisithu...😅
@hithapraveen359813 күн бұрын
God bless u vikki 🙏🏾
@swathiacharya532313 күн бұрын
Devaru olledu madli nimige🙏
@sumithavalpadysumitha673413 күн бұрын
Super. Sir hero sir neevu
@dheerajshetty44413 күн бұрын
Irr gendhyar anna a ammana asheervadha kade muttala iregu upundu 😢❤🎉
@user-cy2lq9jp7d13 күн бұрын
Anna super super ❤❤❤
@DurgavathiKulaal-v3r13 күн бұрын
Good job brothers
@Vincentdsouza6913 күн бұрын
Hi bro. Good job. Thank you
@gamingffyt847012 күн бұрын
E mariti kottu ammanige mane madisida tamage abinandane❤❤