You shouldn't be 'him'! |ಸತ್ತ ಮೇಲೂ ಶಿವ 'ಇಂಥವರನ್ನ' ಕ್ಷಮಿಸೋದಿಲ್ಲವಂತೆ!| Soumya Hegde| Sanatana Kathana

  Рет қаралды 143,856

Sanatana Kathana           ಸನಾತನ ಕಥನ

Sanatana Kathana ಸನಾತನ ಕಥನ

Жыл бұрын

✨Please Subscribe✨ / @soumyahegde31
/ @newssensewithsoumyahegde
/ @sanatanakathana
/ @shshortz
✨Follow me on insta✨
soumya_hegd...
#mahadev #shiva #papa #parvati #ravan #tapas #fake #sadhu #sanyasi #seeta #ramayan #reality #lifestyle #satvik #hindu #sirfekbandaakaafihai

Пікірлер: 436
@SanatanaKathana
@SanatanaKathana 11 ай бұрын
Thanks to everybody for watching it and SPECIAL thanks to the admirers😇🙏✨
@basupotaraj1497
@basupotaraj1497 Жыл бұрын
ಸತ್ಯವಾದ ಮಾತು ಅಕ್ಕ ಮೊದಲು ನಾವು ನಮ್ಮ ಕುಟುಂಬ ನಮ್ಮ ಧರ್ಮದ ಬಗ್ಗೆ ಜಾಗೃತಿಗೊಳ್ಳಬೇಕು ಹಿಂದೂ ಧರ್ಮದ ಬಗ್ಗೆ ಪ್ರತಿಯೊಂದು ಮನೆಯಲ್ಲಿ ನಿಮ್ಮ ತರ ಒಬ್ಬ ತಾಯಿ ಇರ್ಬೇಕು ಅಕ್ಕ ನಿಮಗೆ ಧನ್ಯವಾದಗಳು 🙏🏻🙏🏻🙏🏻🙏🏻🙏🏻❤️
@rajashekar9585
@rajashekar9585 Жыл бұрын
ನಿಮ್ಮ ಈ ಒಂದು ಪ್ರಯತ್ನ ಹಾಗೂ ಹಿಂದೂ ಸನಾತನ ಧರ್ಮದ ಮೇಲಿನ ಗೌರವ ಮತ್ತು ಜ್ಞಾನಕ್ಕೆ ನನ್ನ ವಂದನೆಗಳು!!!!!
@venkateshkrishnarajpet3754
@venkateshkrishnarajpet3754 Жыл бұрын
🙏😇🇧🇴🕉
@radhak1632
@radhak1632 Жыл бұрын
Nice maa
@rajashekar9585
@rajashekar9585 Жыл бұрын
ವಂದನೆಗಳು!!!
@chandana6772
@chandana6772 Жыл бұрын
👌👌🙏🙏🙏🙏
@Sunil_kumar.220
@Sunil_kumar.220 Жыл бұрын
ಧರ್ಮೋ ರಕ್ಷತಿ ರಕ್ಷಿತಃ 🙏🚩
@nishasuhas8805
@nishasuhas8805 Жыл бұрын
ದಯವಿಟ್ಟು ನಿಮ್ಮ ಈ ಕೆಲಸವನ್ನು ಮುಂದುವರಿಸಿ ಇತ್ತೀಚಿನ ಕೆಟ್ಟ ಕೆಟ್ಟ ವಿಡಿಯೋಗಳನ್ನು ನೋಡೋಕೆ ತುಂಬಾ ಹಿಂಸೆ ಆಗುತ್ತಿದೆ ಅದರ ಮಧ್ಯೆ ಇತರ ಹದ್ದು ವಿಡಿಯೋಗಳನ್ನು ನೋಡಿ ತುಂಬಾ ಖುಷಿಯಾಗ್ತಿದೆ ಯಾಕೆ ನಿಮ್ಮ ಮಾತುಗಳು ತುಂಬಾ ಪ್ರಬುದ್ಧತೆಯಿಂದ ಕೂಡಿದೆ ನಮ್ಮ ಮಕ್ಕಳಿಗೆ ಇಂಥ ಕಥೆಗಳನ್ನು ಹೇಳೋಕೆ ತುಂಬಾ ಕುತೂಹಲ ತುಂಬು ಹೃದಯದ ಧನ್ಯವಾದಗಳು ನಿಮಗೆ ದೇವರು ಒಳ್ಳೆಯದು ಮಾಡಲಿ
@user-on3li3qi2h
@user-on3li3qi2h Жыл бұрын
ನಿಮ್ಮ್ ಜ್ಞಾನಭಂಡಾರಕ್ಕೆ ಪ್ರಣಾಮಗಳು 🙏🙏🙏. ಮೇಡಂ ನೀವ ಏನ್ ಹೇಳರಿ ನಿಮ್ಮಂತ ಸ್ಪಷ್ಟವಾದ ಶಬ್ದಗಳ ಉಚ್ಚರಣೆ ನಾನೆಲ್ಲು ಕೇಳಿಯೇಯಿಲ್ಲ ಆದರೂ ನಮ್ಮಹಿಂದೂ ಧರ್ಮಸಂಪ್ರದಾಯಗಳಬಗ್ಗೆ ತಿಳಿದುಕೊಳ್ಳುವದು ಒಳ್ಳೆಯದು. 🙏
@ITIinforminkannada
@ITIinforminkannada Жыл бұрын
😀ಮೇಡಂ ನೀವು ಹೇಳೋ ಕಥೆಗಳು ಚಿಕ್ಕ ವಯಸ್ಸಿನಲ್ಲಿ ಕಥೆಗಳನ್ನು ಹೇಳುತಿದ್ದ ನಮ್ಮ ಅಜ್ಜಿ ಯ ನೆನಪುಗಳು ಬರುತ್ತವೆ ❤
@user-om8nd8oh7e
@user-om8nd8oh7e Жыл бұрын
ಅದು ಕಥೆ .. ಕತೆ ಅಲ್ಲ
@rajeshdesai2608
@rajeshdesai2608 Жыл бұрын
Idu stya katealla
@ITIinforminkannada
@ITIinforminkannada 10 ай бұрын
Ok na
@govindarajn6018
@govindarajn6018 Жыл бұрын
ಧರ್ಮೋ ರಕ್ಷತಿ ರಕ್ಷಿತ🙏🏻🙏🏻 ನಿಮ್ಮ ಜ್ಞಾನ ಭಂಡಾರಕ್ಕೆ ಪ್ರಣಾಮಗಳು 🙏🏻🙏🏻 ನಿಮ್ಮ ವಿಚಾರಧಾರೆ ತುಂಬಾ ಅರ್ಥಪೂರ್ಣವಾಗಿದೆ. ಇಂದಿನ ಯುವ ಪೀಳಿಗೆಗೆ ಉತ್ತಮವಾದ ಮಾರಗದರ್ಶನವಾಗಿದೆ. ಚಿಕ್ಕ ವಯಸ್ಸಿನಲ್ಲಿ, ಮನೆಯಲ್ಲಿ ಸಂಜೆಯ ವೇಳೆ ಬಾಯಿಪಾಠ ಮಾಡುವಾಗ ರಾಮಾಯಣ ಮಹಾಭಾರತ ಹಾಗೂ ದೇವತಾ ಸ್ತೋತ್ರಗಳು ಇಂದಿಗೂ ನೆನಪಿನಲಿ ಉಳಿದಿದೆ. ಇಂದಿನ ಯುವ ಪೀಳಿಗೆ ವಿದೇಶೀ ವ್ಯಾಮೋಹಕ್ಕೆ ಒಳಗಾಗಿ ಗುರಿ ಇಲ್ಲದ ದಿಕ್ಕಿನಲ್ಲಿ ಸಾಗುತ್ತಿದೆ. ಇದಕ್ಕೆ ಅವರ ತಂದೆ ತಾಯಿಯರ ಅತೀ ಆಸೆ ಮುಖ್ಯ ಕಾರಣ. ಭಾರತದಲ್ಲಿ ದೊರಕುವಂತಹ ಧರ್ಮ ಜ್ಞಾನಾರ್ಜನೆ ಇಡೀ ಪ್ರಪಂಚ ಸುತ್ತಿದರೂ ದೊರಕದು. ನಿಮ್ಮ ಮಾಹಿತಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು 🙏🏻
@gajendratb8306
@gajendratb8306 Жыл бұрын
ಪಾಪ, ಅತಿ ಪಾಪ, ಮಹಾ ಪಾಪದ ಬಗ್ಗೆ ಶಿವನು ರಾವಣನಿಗೆ ನೀಡಿದ ಶಿಕ್ಷೆ ಕುರಿತು ವಿಶ್ಲೇಷಣೆ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ
@AshrayGiri
@AshrayGiri Жыл бұрын
🏠🙏👸...., ನಿಮ್ಮ ಎಲ್ಲ ಬಗೆಯ ವಿಷಯಗಳು ತುಂಬಾ ಇಷ್ಟ ಆಗುತ್ತೆ ಮತ್ತು ನಮ್ಮ ಸುಸಂಸ್ಕೃತಿ ಬಿಂಬಿಸುವ, ನಿಜ ಜೀವನದಲ್ಲಿ ಸದಾ ಕಾಲ ನಾವು ಅಳವಡಿಸಿಕೊಳ್ಳಲು ಸರಳ ಹಾಗೂ ಸುಲಭ ವಿಧಾನ ತಿಳಸಿಕೊಟ್ಟಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಮೇಡಮ್ ಜೀ., ಆ ದೇವರ ಆಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ...,
@prafullatasreenath
@prafullatasreenath Жыл бұрын
ನಿಮ್ಮ ಈ episode ಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ. ❤ಧನ್ಯವಾದಗಳು 🙏
@manjunatha4361
@manjunatha4361 Жыл бұрын
ನಿಮ್ಮ ಜ್ಞಾನಕ್ಕೆ ನನ್ನ ಪ್ರಣಾಮಗಳು ಅಕ್ಕ,ನಿಮ್ಮ ಈ ಪ್ರಯತ್ನ ಮತ್ತು ಉದ್ದೇಶ ತುಂಬಾ ಚೆನ್ನಾಗಿದೆ ಸದಾ ಹೀಗೆ ಇರಲಿ god bless you
@Namo_fan
@Namo_fan Жыл бұрын
ಇವತ್ತಿನಿಂದ ನಾನು ನಿಮ್ಮ ದೊಡ್ಡ ಅಭಿಮಾನಿ...... ನನ್ನ ಆಲೋಚನಾ ಕ್ರಮ ನಿಮ್ಮ ತರಹವೇ ಇದೆ ಮೇಡಂ 🙏
@pavankumarpatil8901
@pavankumarpatil8901 Жыл бұрын
'Sirf ek bandi kaafi hai ' to explain Sanatana kathana. Pin point explanation. Crystal clear voice. 🚩🚩
@lakshmanahalappa9978
@lakshmanahalappa9978 Жыл бұрын
ನಮ್ಮಮ್ಮ ಆಗಿದ್ರೆ ನಾನು ವಿದ್ಯಾವಂತ ಬುದ್ಧಿವಂತ ಆಗ್ತಾ ಇದೆ
@manjunathaks4008
@manjunathaks4008 Жыл бұрын
ನಿಮ್ಮ ನಗು ನಿಮ್ಮ ಕಣ್ಣೋಟ, ಹಾಗೂ ನಿಮ್ಮ ಧ್ವನಿ.. ವಿಷಯವನ್ನು ವಿವರಿಸುವ ರೀತಿ ಅದ್ಭುತ. Really Inspired me.
@sowmyaprasad6115
@sowmyaprasad6115 Жыл бұрын
Ooh... ನೀವೇ ಒಂದು ಮುದ್ದು ಪಾಪ ನಿಮ್ಮ್ ಬಾಯಿಂದ ಪಾಪ ಪುಣ್ಯ ದ ಕಥೆ ಕೇಳಿ ಧನ್ಯ ವಾಯಿತು ಮಗಳೆ.,,,🙏ತುಂಬಾ ಚೆನ್ನಾಗಿ ಮೂಡಿ ಬರ್ಥಿದೆಮ್ಮ . ನಿಮ್ಮ ಈ ಪ್ರಯತ್ನ ಮುಂದುವರಿಯಲಿ ದೇವರು ಇನ್ನೂ ಹೆಚ್ಚು ಜ್ಞಾನ ಆರೋಗ್ಯ ಕರುಣಿಸಲಿ.ನಿಮ್ಮನ್ನು ಹೆತ್ತವರು ಧನ್ಯರು. ಇದು ಪುನರ್ಜನ್ಮ ಅಂತಾ ನನ್ನ ಅನಿಸಿಕೆ ,,,👌🎉
@subhasdasar3104
@subhasdasar3104 Жыл бұрын
ಹರ ಹರ ಮಹಾದೇವ 🚩🚩🚩 ಜೈ ಶ್ರೀ ರಾಮ ❤❤❤🚩🚩🚩🚩🚩🚩🚩🚩🚩🚩
@thyagarajn616
@thyagarajn616 Жыл бұрын
I am most proud to be an "HINDIAN" HINDU.
@basavegowdru3037
@basavegowdru3037 Жыл бұрын
ನಮಸ್ತೆ ಮೇಡಂ ಒಳ್ಳೆ ವಿಚಾರಗಳನ್ನು ಹೇಳುತ್ತೀರಾ ಅರ್ಥ ಆಗುವ ಪ್ರೀತಿ ಹೇಳುತ್ತೀರಾ ತುಂಬಾ ಡೀಸೆಂಟಾಗಿ ಡ್ರೆಸ್ ಹಾಕೊಂಡ್ ಬರ್ತೀರಾ ನಿಮ್ಮ ವಾಯ್ಸ್ ಸು ತುಂಬಾ ಚೆನ್ನಾಗಿದೆ ಕನ್ನಡದ ಮಾತುಗಳು ಮುತ್ತುಗಳು ಸ್ವಚ್ಛವಾಗಿರುತ್ತದೆ ಇದೇ ತರಹ ಮುಂದುವರಿಸಿ ಎಲ್ಲವೂ ನಿಮಗೆ ಒಳ್ಳೆಯದಾಗಲಿ ❤
@gangushastri
@gangushastri Жыл бұрын
ನಾನೊಬ್ಬ ಶಿವಭಕ್ತ ರಾವಣನ ಅಭಿಮಾನಿ..🙏🏻❤️💐
@geethak5383
@geethak5383 7 ай бұрын
ಮೇಡಂ ನೀವು ಕೊನೆಗೆ ಹೇಳುವ ಮಾತು ತುಂಬಾ ಅರ್ಥಪೂರ್ಣವಾಗಿದೆ, ನಿಮ್ಮ ಧರ್ಮದ ಕಾರ್ಯ ಹೀಗೆ ಮುಂದುವರೆಯಲಿ
@Coffeethedog826
@Coffeethedog826 4 күн бұрын
💯 ನಿಜ. ನಮ್ಮ ಸುತ್ತ ಇರುವ ಕೆಟ್ಟ ಹಿಂದೂಗಳಿಂದಲೇ ನಮ್ಮ ಸನಾತನ ಧರ್ಮಕ್ಕೆ ಅಪಾಯ. I really appreciate your efforts in researching and sharing many unknown facts and stories. I'm learning a lot. Thank you so much🙏🏻 Keep posting such content❤
@sathyanaru
@sathyanaru 6 ай бұрын
ಅಭಿನಂದನೆಗಳು ಪ್ರಿಯರೆ ಬಹಳ ಚನ್ನಾಗಿದೆ. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ...🎉🎉🎉.
@RaviKumar-kd8tr
@RaviKumar-kd8tr Жыл бұрын
Missing your videos on TV Vikrama, nice seeing your efforts towards Sanatana Dharma,Lord Krishna bless you,
@mruthyunjayasiddalingaiah7489
@mruthyunjayasiddalingaiah7489 Жыл бұрын
An incident took place on 25th Jun 2023 Sunday evening at Prashanth Nagar, Bangalore. About 7-8 children aged around 13-15 had gone to a nearby Domino's Pizza to celebrate Birthday of the one of the Child. Their parents dropped them at the Domino’s Pizza and sat outside so that kids can talk freely and enjoy their time for themselves. While the children were having fun and eating Pizza, a cleaning lady at Domino's addressed the children and started preaching about Jesus Christ. The children immediately reacted and started to talk about the greatness of Hinduism. Why should we submit to Christ, that we have our God and Dharma. These teenage Kids also argued that Bramha, Vishnu and Maheshwara are present from the beginning of the creation, and Hindu religion is older than Christianity. Later, all kids chanted “Jai Shri Ram” loudly. The cleaning lady was taken a back and didn’t know how to react looking the situation. She realised that, these kids are strong and can’t be brainwashed. To take a revenge of this insult, she asked kids to pay a fine of Rs. 100 for making noise and making a mess. Kids were upset with behaviour of this lady and told her to ask her Jesus to pay the fine and left the restaurant. Kids narrated the entire incidents to the parents. Then the parents went and complained to the manager and took a class. So who are these children who are so bold and spoke about Hinduism when there was a wrong thing happening. These teenage kids are part of one of the Balabharati and Kishorebharati Centre’s of Vijayanagar Khand run by IT Milan wing of Rashtriya Swayamsevak Sangh. Dhanyawada for those parents, elders and Guru for giving them Sanskar. As you know Balabharati and Kishorebharati is playing an important and crucial role in the teenage kids on building Sanskar and knowledge about Sanatana Dharma & thus preventing cultural genocide. Hence if you want your kids must not fall for this trap, the merely forwarding this post is not going to help, start giving Sanskar and information about greatness of our Sanatana Dharma or be ready to go to those places of worship which your kids would be indoctrinated into. *धर्मो रक्षति रक्षितः*
@prashubr3236
@prashubr3236 Жыл бұрын
Hello mam. ನೀವೂ ಹೇಳೂ ಕಥೆಗಳು ತುಂಬಾ ಇಂಟರ್ಸ್ಟ್ಟಿಂಗ್ ಆಗಿ ಇರತ್ತೆ. ನಮಗೆ ಶ್ರೀ ಕೃಷ್ಣನ ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತಿರಾ.. ಭಗವತ ಗೀತೆ ಬಗ್ಗೆ ಹೆಚ್ಚಿನ ವಿಷಯ ತಿಳಿಸಿ..
@mohanbammigatti4015
@mohanbammigatti4015 Жыл бұрын
ಮಲಗಿದ ಹಿಂದೂಗಳನ್ನು ಎಚ್ಚರಿಸುವ ಒಂದು ಒಳ್ಳೆಯ ಪ್ರಯತ್ನ. ಮೊದಲನೆಯ ಸಾರೆ ಈ ಚಾನೆಲ್ ನೋಡಿದೆ. ತುಂಬಾ ಚೆನ್ನಾಗಿದೆ. All the best. 👍👍🙂
@ramasundar785
@ramasundar785 Жыл бұрын
ತಾಯೀ ನಮ್ಮಮ್ಮ ಸೌಮ್ಯಾ ಅಂತೂ ಇಂತೂ ಬಂದ್ಯಾ ❤🤗
@Aditya-qo9vq
@Aditya-qo9vq Ай бұрын
ನಾನು ಮೊದಲಬಾರಿ ನಿಮ್ಮ video ನೋಡಿದ್ದು, ಒಳ್ಳೆಯ ವಿಚಾರಧಾರೆ 🙏🏻 ಆದ್ರೆ ಒಂದು ಸಣ್ಣ ಪ್ರಶ್ನೆ: ದೇವಾನು ದೇವತೆಗಳಾದ ಇಂದ್ರ ಮತ್ತು ಇತರರು ಕೂಡ ಈ ರೀತಿ ಸನ್ಯಾಸಿ ವೇಷದಲ್ಲಿ ತುಂಬಾ ಕೆಟ್ಟ ಕೆಲಸಗಳನ್ನು ಮಾಡಿರುವುದನ್ನು ಕಥೆಗಳಲ್ಲಿ ಕೇಳಿದ್ದೇನೆ.. ಅವರಿಗೆ ದೇವತೆ ಪಟ್ಟ ಹೋಗಿ ಮುಕ್ತಿ ಇಲ್ಲದೆ ಪರಾದಾಡಬೇಕಿತ್ತು ಅಲ್ವಾ... ಇದು ಯಾವ ರೀತಿಯ ಧರ್ಮ!? ಸನಾತನ ಧರ್ಮದಲ್ಲೇ ಅಧರ್ಮ ಇದ್ದೀಯ... ಇದರಬಗ್ಗೆ ಸ್ವಲ್ಪ ತಿಳಿಸಿ 😊🙏🏻
@indirarao7433
@indirarao7433 Жыл бұрын
ಪಾಪದ ವಿವರಣೆ ತುಂಬಾ ಸ್ಪಷ್ಟ ಆ ಯಿತು ಧನ್ಯವಾದಗಳು 👌🙏
@rssharma9
@rssharma9 Жыл бұрын
ನಿಮ್ಮ ಕಥನ ತುಂಬಾ ಚೆನ್ನಾಗಿ ಇತ್ತು. ನಾವೆಲ್ಲ ಎಂಜಾಯ್ ಮಾಡಿದ್ವಿ. ಆದರೆ ನನ್ನ ಪ್ರಕಾರ, ನಿಮ್ಮ ಪರಮಶಿವ ಮಾಡಿದ್ದು ಸರಿಯಲ್ಲ. "ಕಳ್ಳ ಸನ್ಯಾಸಿಗಳನ್ನು ನಂಬಬೇಡಿ" ಎಂದು ಎಲ್ಲರಿಗೂ ಹೇಳಿಕೊಟ್ಟು ರಾವಣ ಎಲ್ಲರಿಗೂ ತುಂಬಾ ಉಪಕಾರ ಮಾಡಿದ್ದಾನೆ, ನಿಮ್ಮ ಕಥೆಯ ಪ್ರಕಾರ, ಅಲ್ಲವೇ? ಇಲ್ಲದಿದ್ದರೆ "ಮಾರ್ಜಾಲ ಸನ್ಯಾಸಿ"ಗಳ ವಿಷಯ ಯಾರಿಗೂ ತಿಳಿಯುತ್ತಿರಲಿಲ್ಲ. ಇನ್ನೊಂದು ವಿಷಯ. ಹಾಗಾದರೆ "ಅರ್ಜುನ ಸನ್ಯಾಸಿ"ಗೆ ಮೋಕ್ಷ ಸಿಕ್ಕಿತೋ ಇಲ್ಲವೋ?
@Manu_brave
@Manu_brave Жыл бұрын
Really it is divine to hear this story in ur voice. Om Namaha Shivaya 🙏🏻 Jai Sri Ram
@Hindurastrapremi5379
@Hindurastrapremi5379 Жыл бұрын
ಜೈ ಹಿಂದ್
@revannasr6194
@revannasr6194 Жыл бұрын
All the best friend continue........😊😊😊😊
@user-fw6qf4ht7o
@user-fw6qf4ht7o Жыл бұрын
Waiting for u r episode thank you madam
@dchegdedchegde5989
@dchegdedchegde5989 7 ай бұрын
ಅಕ್ಕಯ್ಯಾ ನಿನ್ ಮಾತ್ ಕೇಳ್ತಿದ್ರೆ ಪಾವಗಡ ಬಿಟ್ರೆ ನಿನ್ ಮಾತೇ, ಎಷ್ಟು ಸುಂದರವಾಗಿ ವಿಷಯವನ್ನ ವಿಸ್ತಾರವಾಗಿ ಹೇಳುವುದೇ ಚೆಂದ, ಮತ್ತು ನಿನ್ ವಿಸ್ತಾರವಾದ ಜ್ಞಾನಕ್ಕೆ ನನ್ನದೊಂದು ಪ್ರಣಾಮಗಳು 🙏🙏🙏
@shanthashanthamma2756
@shanthashanthamma2756 Жыл бұрын
Thank you so much medam 👍🙏🙏🙏
@Shivuchandru7475
@Shivuchandru7475 7 ай бұрын
ಅಕ್ಕಾ ನೀವು ತುಂಬಾ ತಿಳ್ಕೊಂಡಿದ್ದೀರಾ.. ಅಕ್ಕಾ ನೀವು ಇನ್ನು ಎಚ್ಚು ಎಚ್ಚು ವಿಷಯ ಗಳನ್ನ... ತಿಳ್ಕೊಳ್ಳಿ ಅಕ್ಕಾ.... ಓಂ ನಮಃ ಶಿವಾಯ ❤️🙏🕉️🚩
@naveenshankar2557
@naveenshankar2557 10 ай бұрын
Wow ಏನ್ ಧೈರ್ಯನೋ ನಿನಗೆ, ತುಂಬಾ ಚೆನ್ನಾಗಿ ಅರ್ಥ ಕೊಡುವ ಮೂಲಕ ತಮ್ಮ ವೃತ್ತಿ ಕೌಶಲ್ಯ ಅಭಿವೃದ್ಧಿ ಆಗಲಿ 🙏🙏🙏🙏
@LokEsh-og2fo
@LokEsh-og2fo Жыл бұрын
ನಿಮಗೆ ಎಸ್ಟೆ ದ್ವೇಷಿಗಳು ನಿಮ್ಮ ವಿರುದ್ಧ commets ಮಾಡಿದ್ರು..yochnene ಮಾಡ್ಬೇಡಿ..pls continue Maadi mam
@shivushivakumar4147
@shivushivakumar4147 Жыл бұрын
ತುಂಬ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು.🙏👌.
@vaishnavi....v
@vaishnavi....v 7 ай бұрын
🙏🏻🙏🏻 I'm your new subscriber You're one of the most good guider for life through SANATANA
@kannadadramaanandakiralu4149
@kannadadramaanandakiralu4149 Жыл бұрын
ಅದ್ಭುತವಾಗಿ ಹೇಳಿದ್ದೀರಿ, ಭಗವದ್ಗೀತೆಯನ್ನು ಇದೇ ರೀತಿಯಲ್ಲಿ ಪೂರ್ತಿ ಹೇಳಿ
@bettadanadige5280
@bettadanadige5280 Жыл бұрын
ಧನ್ಯವಾದಗಳು ತುಂಬಾ ವಿಷಯವನ್ನು ತಿಳಿಸಿಕೊಟ್ಟಿದ್ದೀರಿ ಮತ್ತು ಸನಾತನ ಧರ್ಮ ಮತ್ತು ಅದರಲ್ಲಿರುವ ಮುಖವಾಡ ಬಗ್ಗೆ ಸರಳವಾಗಿ ತಿಳಿಸಿಕೊಟ್ಟಿದ್ದೀರಿ
@ravikumarm1400
@ravikumarm1400 Жыл бұрын
ಧನ್ಯವಾದಗಳು ಸಿಸ್ಟರ್.🙏🙏🙏🌷🌷🌷
@celebrityvideos11
@celebrityvideos11 Жыл бұрын
Har har mahadev🔱📿🙏
@ramamurthykottapalli3298
@ramamurthykottapalli3298 Жыл бұрын
ಮೇಡಂ ನಾನು ನಿಮ್ಮನ್ನ tv 9 ನಲ್ಲಿ ನೋಡಿ ಬಹಳ ದಿನಗಳ ನಂತರ ನೋಡಿದೆ ನೀವು ತುಂಬ ಸುಂದರ ವಾಗಿದ್ದಿರಿ ❤
@kondaprashanth7712
@kondaprashanth7712 Жыл бұрын
I AM TELUGU Akka Good Akka Thanks Akka
@pushpavati9438
@pushpavati9438 Жыл бұрын
Tumba chennagi helidri keltidre goosebumps baratte olleya mahithi kotri Dhanyavaadagalu madam. Om Namah shivaaya
@venkateshsagar3692
@venkateshsagar3692 Жыл бұрын
Soumya ur looking like tammana ur voice is beautiful ❤❤❤❤💌
@babji81
@babji81 Жыл бұрын
What a vibe . Energy levels are very high. Aura levels are at peak. Step by step ur chakras are activating.Divine soul your . May my goddess bless you. All the best to you.
@kumarpraveen1620
@kumarpraveen1620 8 ай бұрын
ನನಗೆ ಒಮ್ಮೆಮೇ ಭಾವನೆಯಿಂದ ಮನಸ್ಸು ಒಳಗೆ ಜೀವನದಲ್ಲಿ ದುಃಖ ವೆ ವೆ ವಿನಃ ಸಾರ ಇಲ್ಲ ಎಂದೆನಿಸುತ್ತದೆ ಬೇಸರ ಆಗ್ತದೆ
@shivakumar.s.rkumar-vb3sf
@shivakumar.s.rkumar-vb3sf 8 ай бұрын
Om namah shivaya 🔱🌏🌿🙏 True 🔥🔱 words 🙏 Madam 🙏
@shashanthar718
@shashanthar718 Жыл бұрын
Medam make a video of brief explanation of shani dev
@arvindhprakashnaik9043
@arvindhprakashnaik9043 Жыл бұрын
ತುಂಬಾ ಚೆನ್ನಾಗಿ ಹೇಳಿದಿರಿ ಮೇಡಮ್
@siddus9353
@siddus9353 Жыл бұрын
ಮೇಡಮ್ ತುಂಬಾ ಚೆನ್ನಾಗಿ ಹೇಳ್ತಿರ, ತುಂಬಾ ಒಳ್ಳೆ ವಿಷಯ ಗೊತ್ತಾಗುತ್ತೆ ನಿಮ್ಮಿಂದ ಆದರೆ ನನ್ನ ಕಡೆಯಿಂದ ಒಂದೆ ಬೇಡಿಕೆ ನಿಮ್ಮ ಭಾಷಣದಲ್ಲಿ ಹೆಚ್ಚು ಕನ್ನಡ ಪದಗಳನ್ನೆ ಉಪಯೋಗಿಸಿ...🙏🏼🙏🏼🙏🏼
@narayanmk2059
@narayanmk2059 Жыл бұрын
So sweet and very nice and beautiful message Hari Om akka 💕🙏
@sukanyamani1202
@sukanyamani1202 Жыл бұрын
ನೀನು ಹೇಳಿದ್ದು ನಿಜ ಇದಕ್ಕೆ ನಮ್ಮ ಯುವ ಜನಾಂಗ ಜವಾಬ್ದಾರಿಯುತ ಜನಗಳು ಒಂದಾಗಿ ಮನಃಪೂರ್ವಕ ಕೆಲಸ ಮಾಡಬೇಕು ನಮ್ಮ ಸನಾತನ ಧರ್ಮವನ್ನು ಉಳಿಸಬೇಕು
@kiranakirana80735
@kiranakirana80735 Жыл бұрын
Hi
@jaiwantbk
@jaiwantbk Жыл бұрын
ಸನಾತನ ಧರ್ಮವೆಂದರೆ ಹಿಂದು ಧರ್ಮವಲ್ಲ ಸನಾತನ ಧರ್ಮವೆಂದರೆ ಈ ಸಂಗಮ ಯುಗದಲ್ಲಿ ನಿರಾಕಾರ ಶಿವ ಪರಮಾತ್ಮನು 5000 ವರ್ಷಕ್ಕೆ ಒಂದು ಸಲ ಈ ಸೃಷ್ಟಿಗೆ ವಯ ವೃದ್ಧ ಶರೀರ ಪತಿತಾತ್ಮ ದಾದಾ ಲೇಖನ ಶರೀರದಲ್ಲಿ ಬರಕಾಯ ಪ್ರವೇಶ ಮಾಡಿ ಗೀತೆಯ ಜ್ಞಾನವನ್ನು ನುಡಿಸುತ್ತಾನೆ ಮತ್ತು ಈ ಸೃಷ್ಟಿಯಲ್ಲಿ ಆತ್ಮದ ಸ್ವಧರ್ಮ ಪವಿತ್ರತೆ, ಈ ಧರ್ಮವನ್ನು ಸ್ಥಾಪನೆ ಮಾಡಲಿಕ್ಕೆ ಪರಮಾತ್ಮ ಈ ಸೃಷ್ಟಿಗೆ ಜ್ಞಾನ ಹೇಳಲಿಕ್ಕೆ ಬರುತ್ತಾರೆ ಇದರ ಕುಲಂಕುಶವಾದ ವಿಚಾರಗಳನ್ನು ತಿಳಿದುಕೊಳ್ಳು ಬೇಕಾದರೆ ಈಶ್ವರಿಯ ವಿಶ್ವವಿದ್ಯಾಲಯ ಬ್ರಹ್ಮಕುಮಾರ ಕುಮಾರಿ ಸಂಸ್ಥೆಗೆಬಂದು ಸತ್ಯ ಜ್ಞಾನವನ್ನು ತಿಳಿದುಕೊಳ್ಳುವುದು ಮಹತ್ವವಿದೆ ಶಿವ ಪರಮಾತ್ಮನು ಅ ಹಿಂಸಕನಾಗಿದ್ದಾನೆ ಅವನು ಯಾವುದೇ ಗಣೇಶನ ಕುತ್ತಿಗೆಯನ್ನು ಕಡಿಯಲಿಲ್ಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಾದರೆ ಈ ಸಂಸ್ಥೆಗೆ ಭೇಟಿ ಕೊಡುವಂತೆ ಮಾಡ್ರಿ ಹಾಗೂ ನಿಮ್ಮ ವಾಟ್ಸಪ್ ನಂಬರ್ ಈ ನಂಬರಿಗೆ ಕಳಿಸುವಂತೆ ಮಾಡ್ರಿ ಜಿಯೋ ನಂಬರ್ 7976001147
@halappakattikar1929
@halappakattikar1929 10 ай бұрын
🙏🙏🙏🙏🙏🙏🙏🙏🙏🙏🙏 U are really god madam
@sureshb1454
@sureshb1454 3 ай бұрын
Oom namha shivaya 🙏🙏🙏🙏🙏 🌹🌹🌹🌹🌹 ❤❤❤❤❤ 🔱🔱🔱🔱🔱
@darshankp7340
@darshankp7340 Жыл бұрын
ಮೇಡಂ 😍 ನೀವು ನಮ್ ಕ್ಲಾಸ್ ಟೀಚರ್ ಇದ್ರು ಒಬ್ರು.. ❤️ ವೆನಿಲ್ಲ ಪೆಲ್ಸಿ❤️ ಅಂತ 100% ಆಗೇ ಇದ್ದೀರಾ 18 ವರ್ಷ ಅಯ್ತು ಅವ್ರನ್ನ ನೋಡಿ.. ನಿಮ್ ಪ್ರತಿ ವಿಡಿಯೋ ಅವ್ರೇನೆ ಅನ್ಸುತ್ತೆ ❤️🤝💐
@mahadevibm8224
@mahadevibm8224 Жыл бұрын
ಮೇಡಂ ನಿಮ್ಮ ಪ್ರತಿಯೊಂದು ಕಥೆಯೂ ತುಂಬಾ ಚೆನ್ನಾಗಿದೆ. ತುಂಬಾ ತುಂಬಾ ಧನ್ಯವಾದಗಳು
@anandpatil559
@anandpatil559 11 ай бұрын
Medam .., ನಿಮ್ಮ ಸನಾತನ ಹಿಂದೂ ಧರ್ಮದ ಪ್ರೇರಣೆಗೆ ನನ್ನ ಹೃತ್ಪೂರ್ವಕ ಅಭನಂದನೆಗಳು. ನಿಮ್ಮ ಒಳ್ಳೆ ಮನಸ್ಸಿನ ನಿಮ್ಮ ವಾಣಿ ಅಂದ್ರೆ ಭೋಧನೆ ಜಗತ್ತಿನ ಮೂಲೆ ಮೂಲೆಯಲ್ಲು ಪಸರಿಸಲಿ.🙏🙏🙏 13:05
@manjunathm.g7117
@manjunathm.g7117 Жыл бұрын
Well explained Soumya. Beautifully narrated. Loka samasta Sukino Bhavantu
@manjulakc9313
@manjulakc9313 Жыл бұрын
Sowmya you are so talented tq i like your all topic
@krishnegowda3911
@krishnegowda3911 Жыл бұрын
God has given a great presentation personality. I salute your over all wonderful, impressive, and skilled expression 🙏💐. Thanks
@mohangururajachar6941
@mohangururajachar6941 Жыл бұрын
Very eloquent and weighty rendering sowmyaji. May God bless you
@dileep978
@dileep978 Жыл бұрын
Madam.. Hats off to your time n effort.. Very nice.. Thank you.
@basavarajugowda5583
@basavarajugowda5583 Жыл бұрын
Super vedio mam and today u also beautiful 😍
@gangadharagangadhara9201
@gangadharagangadhara9201 Жыл бұрын
ಒಳ್ಳೆಯ ಮಾತುಗಾರಿಕೇ ನನ್ನ ನಮನಗಳು
@ashakini5946
@ashakini5946 Жыл бұрын
Madam your voice is dynamic and confident very clear tone and words ...very super nice information..thank you so much for ❤goof information
@vedalavenimaruthi9652
@vedalavenimaruthi9652 Жыл бұрын
God bless you always my Dear Blessed Daughter with good health wealth supreme position through out your Beautiful Life
@praveenpoojary5285
@praveenpoojary5285 Жыл бұрын
Om namo shivaaya
@reddyvenkatesh7094
@reddyvenkatesh7094 Жыл бұрын
You are wonderful saying truath always God grace bless you ever
@skpodtar3087
@skpodtar3087 Ай бұрын
Very interesting video. Worth learning & Worth watching Hats off u madam 🎉🎉
@kathyayiniprasad4202
@kathyayiniprasad4202 Жыл бұрын
Awaking story ❤
@shravyahr237
@shravyahr237 Жыл бұрын
Super information wonderful 👍 skilled 🎉 may God bless you 🙏⭐🙏
@prahladsinger18
@prahladsinger18 Жыл бұрын
Your Voice and modulations are too adequate for story telling mam , so 👍🎉🙏
@samithms2978
@samithms2978 Жыл бұрын
Too Good mam thank you so much pls keep doing this beautiful work 🙏
@ashwininr1954
@ashwininr1954 Жыл бұрын
Tumba Chennagi kathe he luv a shaili nimmadu ...today when I was scrolling found your videos they are beautifully explained n at this time it made me feel like my life is a blessing not to think that y god is pushing me to tough situations n all thanks for the awareness... Jai Shri Ram ...Jai shri krishna
@leelarao6108
@leelarao6108 7 ай бұрын
ವಿವರಣೆ ಅತ್ಯುತ್ತಮ ವಾಗಿದೆ ಧನ್ಯವಾದಗಳು
@achinthyamediacreations-2
@achinthyamediacreations-2 6 ай бұрын
ಅದ್ಭುತವಾಗಿದೆ, very informative 👌🏼🙏🏽🎉
@prabha646
@prabha646 Жыл бұрын
ಸೂಪರ್ ಮೇಡಂ 🙏
@subramanyakl4123
@subramanyakl4123 Жыл бұрын
Very beautiful message.
@nayankumarkr793
@nayankumarkr793 Жыл бұрын
Namaste Madam. Which mic you are using? Voice quality is good❤
@ashmithahs1235
@ashmithahs1235 Жыл бұрын
Amazing 😊❤
@rajendranrajraj1006
@rajendranrajraj1006 2 ай бұрын
Good morning madam excellent performance actually i came to know most of spiritual through you madamj❤❤❤❤
@thaneendrahb8088
@thaneendrahb8088 9 ай бұрын
Well said. Good Teaching.
@MaheshMahesh-qp5dt
@MaheshMahesh-qp5dt Жыл бұрын
Very good ಸೌಮ್ಯ
@yuva7891
@yuva7891 Жыл бұрын
Nice speech💐
@prakashmn8153
@prakashmn8153 Жыл бұрын
ನಿಮ್ಮ ಮಾತು ಹಾಗೂ ವಿವರಣೆ ಅರ್ಥಗರ್ಭಿತವಾಗಿದೆ
@vyshalianjanappa4780
@vyshalianjanappa4780 9 ай бұрын
Mam raavana is avathara of jaya then again he rebirth has shishupala at dwaparayug right or wrong mam pls clarify me
@gaanadaguttu5378
@gaanadaguttu5378 Жыл бұрын
Sooooooooper 🙏🚩🇮🇳
@mallikarjunnayaksnd1327
@mallikarjunnayaksnd1327 Жыл бұрын
👌👌😍😍
@arjunkanchan9759
@arjunkanchan9759 Жыл бұрын
🙏🙌❤
@shridharkotian3691
@shridharkotian3691 Жыл бұрын
Your narration is very appealing. God bless you
@kmg000
@kmg000 10 ай бұрын
Tq mdm 🙏🙏 give more information about Mahashiva in your Sanatana Dharma.
@venkatalakshammadevarajaia611
@venkatalakshammadevarajaia611 Жыл бұрын
Om namah Shivaya. 🙏🙏🙏.
Vivaan  Tanya once again pranked Papa 🤣😇🤣
00:10
seema lamba
Рет қаралды 35 МЛН
🤔Какой Орган самый длинный ? #shorts
00:42
Мы никогда не были так напуганы!
00:15
Аришнев
Рет қаралды 6 МЛН
Samudra Manthana | ಅಮೃತ ಮತ್ತು ವಿಷದ ಮಹತ್ವ | Sanatana Kathana | Soumya Hegde
23:31