Рет қаралды 8,933
Sagu is the most sought vegetable curry. Pumpkin sagu is nutritious, healthy and also delicious. Smt Leelamma has shared many health tips during the process of making sagu. Learn this recipe and enjoy the benefits.
ಪೂರಿ ಹಾಗು ಚಪಾತಿಯೊಂದಿಗೆ ಸಾಗು ಇದ್ದರೆ ಬಹಳ ರುಚಿ. ಶ್ರೀಮತಿ ಲೀಲಮ್ಮನವರು ಬೂದಗುಂಬಳಕಾಯಿಂದ ಸಾಗು ಮಾಡುವ ವಿಧಾನವನ್ನು ತೋರಿಸಿದ್ದಾರೆ. ಇದು ಆರೋಗ್ಯಕರ ಹಾಗೂ ರುಚಿಕರವಾಗಿದೆ. ನೀವೂ ಮಾಡಿ ನೋಡಿ.