Рет қаралды 9,385
ಹಬ್ಬಗಳಲ್ಲಿ ನೈವೇದ್ಯಕ್ಕಾಗಿ ತಯಾರಿಸುವ ರುಚಿಕರವಾದ ಸಿಹಿ ಪದಾರ್ಥವನ್ನು ತಯಾರಿಸುವ ವಿಧಾನವನ್ನು ಶ್ರೀಮತಿ ಲೀಲಮ್ಮನವರು ತಿಳಿಸಿಕೊಟ್ಟಿದ್ದಾರೆ. ವಿಡಿಯೋದಲ್ಲಿ ನೋಡಿ, ನೀವೂ ಮಾಡಿ ನೋಡಿ.
Smt. Leelamma has demonstrated the method of preparation of this delicious recipe called Hayagreeva which is very often offered to God. Watch the recipe and prepare for yourself.
ಬೇಕಾಗುವ ಸಾಮಗ್ರಿಗಳು
ಕಡಲೆಬೇಳೆ ಒಂದು ಕಪ್
ಒಣಕೊಬ್ಬರಿ ತುರಿ ಒಂದು ಕಪ್
ಹಾಲು 2 ಕಪ್
ಬೆಲ್ಲ ಒಂದುವರೆ ಕಪ್
ಒಣ ದ್ರಾಕ್ಷಿ ಮತ್ತು ಗೋಡಂಬಿ ಅರ್ಧ ಕಪ್ ತುಪ್ಪ ಅರ್ಧ ಕಪ್
ಏಲಕ್ಕಿ ಪುಡಿ, ಕೇಸರೀ ಎರಡು ಎಸಳು
Ingredients
Bengal gram dal 1 cup
Milk 2 cup
Ghee 1/2 cup
Raisins & cashews 1/2 cup
Grated dry coconut 1 cup
Cardamom for flavour
Saffron
#hayagreeva #forprasada #AjjiRecipe