ಯುವ ವಿಜಯ | Singer Vijay Prakash Interview with Yuva Rajkumar & Santhosh Ananddram | Yuva on March 29

  Рет қаралды 56,943

Hombale Films

Hombale Films

2 ай бұрын

#Yuva, grand release on this 29th March 2024 (Friday) ⚡️
Movie Credits:
Cast: Yuva Rajkumar, Sapthami Gowda, Achyuth Kumar, Sudharani, Kishore
Banner: Hombale Films
Producer : Vijay Kiragandur
Director: Santhosh Ananddram
DOP: Shreesha Kuduvalli
Editor: Ashik kusugolli
Music: B.Ajaneesh Loknath
Music On Anand Audio
Achyuth Kumar, Sudharani, Kishore
Production Design: Vishwas Kashyap
Poster designer: Prashanth Studio
Costume Designer: Bharath Sagar
Executive producer: Yogi G Raj
Trailer Edit: Ujwal Chandra
Manager: KS Champakadhaama Babu, Kumar S, Manohara
Direction Team: Arun Ram, Goutham Karanth, Sagar YA, Sunil Bharadwaj S, Likith.S, Akshay Lokesh
Makeup: Gangaraju
Digital Media & Marketing Partner: Silly Monks
Digital Media PR &Marketing: Prasad Bhimanadham
PRO: Sudheendra Venkatesh
Subtitles: Samarth Madhusudan Rao
For More Updates:
KZfaq: / @hombalefilms
Facebook: / hombalefilms
Twitter: / hombalefilms
Instagram: / hombalefilms
In Association with Divo:
FB : / divokannada
Twitter : / divomovies
Insta : / divomusicofficial
#YuvaOnMarch29th #YuvaRajKumar #SapthamiGowda #SanthoshAnanddram #VijayKiragandur #HombaleFilms #Ajneeshloknath

Пікірлер: 139
@sridarasagar4247
@sridarasagar4247 2 ай бұрын
ತುಂಬ ಅದ್ಬುತವಾದ ಸಂವಾದ ಅದೆಂತಹ ಸರಳತೆ ಮತ್ತು ಸಂಸ್ಕಾರಕ್ಕೆ❤loove yoooooooou lot
@chaanakya1241
@chaanakya1241 2 ай бұрын
Legacy continues........!!!❤🔥 JAI YUVA BOSS ❤🌠💥🙏
@ssmulgem7256
@ssmulgem7256 2 ай бұрын
ಒಳ್ಳೇದು ಆಗಲಿ ಅಪ್ಪು ಸರ್ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳ ನಿಮ್ಮ ಜೊತೆ ಯಾವಾಗ್ಲೂ ಇದ್ದೆ ಇರ್ತೀವಿ ❤❤🎉🎉
@prakashg3874
@prakashg3874 2 ай бұрын
ಆಪ್ಪು ಸರ್ ಅವರನ್ನು ಯುವ ಅವರಲ್ಲಿ ಕಾಣಬಯಸುತ್ತೇವೆ. All the best yuva movie team..
@dhanushbm7994
@dhanushbm7994 2 ай бұрын
ಅಪ್ಪು ❤
@SH-dy7cb
@SH-dy7cb 2 ай бұрын
ಯುವ ಯುವ 🎉🎉🎉 ನಿಮ್ ಹವಾ ಜೋರಾಗಿದೆ 🎉🎉
@bharathijayaram7298
@bharathijayaram7298 2 ай бұрын
Wonderful conversation and it was a pleasure hearing VP Sir. Seeing Yuva made me to remember Dr Rajkumar in his Bedara Kannappa days. He looked exactly like how Yuva looks now with his beard. Best wishes to team of Yuva. 😍❤❤❤
@tilaks8263
@tilaks8263 2 ай бұрын
yuvaaa team all the very bestttt !!!!!!!!!!!!!!
@vasudevan8741
@vasudevan8741 2 ай бұрын
Finally i want to tell to all of you that is who are all worked for yuva film future will be bright and good luck to all of you .
@manjunathamanju2160
@manjunathamanju2160 2 ай бұрын
ವಿಜಯ್ ಸರ್ ನೀವೇ ಒಂದು ಸ್ಫೂರ್ತಿಯ ಚಿಲುಮೆ 💐💐ಆದ್ರೆ ನೀವು ನಿಮಗಿನ್ನ ಚಿಕ್ಕವರಿಗೆ ಕೊಡೊ ಗೌರವ 🙏🏻🙏🏻ಅದ್ಭುತ ಸರ್ 💐💐💐💐ಆದ್ರೆ ಆ ಗೌರವ ಯುವರ👑ಮನೆತನಕ್ಕೆ 🪔🪔🪔🪔🪔ರಾಜವಂಶದ ಮೇಲಿನ ನಿಮ್ಮ ಅಭಿಮಾನ 💝💝💝💝ಅದ್ಭುತ 🕊️🕊️🕊️🕊️🕊️
@appumeladicsgadag2831
@appumeladicsgadag2831 2 ай бұрын
ಯುವ ಟ್ರೈಲರ್ ಸೂಪರ್ ❤❤❤
@househeasiieme4984
@househeasiieme4984 2 ай бұрын
Namaste Vijay sir so nice to three of them together
@jayalakshmigolakshmi8666
@jayalakshmigolakshmi8666 2 ай бұрын
ಅಪ್ಪು ಸರ್ ನಿಮ್ಮ ನೆನಪಲ್ಲಿ ನಾವು.🙏🌳
@thilakraj3161
@thilakraj3161 2 ай бұрын
Next power star is yuva.. ❤❤❤❤❤❤
@smeti7673
@smeti7673 2 ай бұрын
ಕೋಟಿ ಚಿತ್ರ ಮಾಡೋದ ಒಂದುಕಡೆ ಆದ್ರೆ... ಬೇಕು ನಿನ್ನ ಅಪ್ಪುಗೆ ಅಂತ ಅರ್ಥ ಗರ್ಭಿತ ಹಾಡನ್ನು ಒಳಗೊಂಡಿರೋ ಕೋಟಿಯಲ್ಲಿ ಒಂದು ಚಿತ್ರ ಒಂದುಕಡೆ ಆಗುತ್ತೆ... ಬನಾದರಿಯಲ್ಲಿ ಹಾಡು ಎಷ್ಟೋ ವರ್ಷಗಳು ನನ್ನ ಕಾಲರ್ ಟ್ಯೂನ್ ಆಗಿತ್ತು ಇವಾಗ ಬೇಕು ನಿನ್ನ ಅಪ್ಪುಗೆ ಅದರ ಜಾಗಕ್ಕೆ ಬಂದಿದೆ... 🙏ಇಂತ ಸೊಗಸಾದ ಹಾಡು ಕೊಟ್ಟ ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು.... 🙏🙏🙏🙏
@smeti7673
@smeti7673 2 ай бұрын
ಸಜ್ಜನರ ಸಂಘ ಹೆಜ್ಜೇನು ಸವಿದಂತೆ...🙏❤️ ಒಳ್ಳೆಯವರು ಮಾತುಗಳು ವಿಚಾರಗಳು ಒಳ್ಳೆಯವರಿಗೆ ಮುಟ್ಟುತ್ತವೆ ಯಾವತ್ತೂ... 🙏 ನೀವೆಲ್ಲರೂ ಯಾವತ್ತೂ ಹೀಗೆ ಇರ್ರಿ.. ಯುವ ನಿಮ್ಮ್ ಹವಾ ದೊಡ್ಡದಾಗೆ ಇದೆ... ಬನ್ನಿ ನಾವೆಲ್ಲ celebrate ಮಾಡೋಕೆ ಕಾಯಿತಿದಿವಿ... 🙏
@shashikumar6869
@shashikumar6869 2 ай бұрын
ಮನಸ್ಸಿಗೆ ತಟ್ಟಿದ ಕಮೆಂಟ್ ಲವ್ ಯು ಅದಕ್ಕೆ ಸರಿ ಇರೋದು ದೊಡ್ಡ ಮನೆ ಅಭಿಮಾನಿಗಳ ಒಳ್ಳೆಯ ಗುಣ ಒಳ್ಳೆ ಮನಸ್ಸಿಗೆ ಒಳ್ಳೆಯವರೇ ಸಿಕ್ತಾರೆ ಥ್ಯಾಂಕ್ಯೂ ವೆರಿ ಮಚ್ ಸರ್
@sethuram4325
@sethuram4325 2 ай бұрын
🌹ಪವರ್ ಸ್ಟಾರ್ 🌹DR PUNITH🌹RAJKUMAR🌹❤️❤️❤️❤️❤️❤️❤️❤️❤️❤️❤️❤️❤️❤️❤️❤️❤️💥BOSS💥
@sri7764
@sri7764 2 ай бұрын
Appu BosA🔥❤️
@subramanyasubramanya6600
@subramanyasubramanya6600 2 ай бұрын
Yuva. No. 1 ❤❤❤❤❤❤and santu sir love you too keep smiling forever ❤️💝❤️
@chetans9414
@chetans9414 2 ай бұрын
ತುಂಬಾ ಚೆನ್ನಾಗಿತ್ತು ಸರ್ ❤
@PoojaDC-zr4zk
@PoojaDC-zr4zk 2 ай бұрын
Hii vijaya prakah sir santhosh sir yuva sir ❤❤❤❤
@gfcstudio4167
@gfcstudio4167 2 ай бұрын
This is the one of great conversation 👌👌👌👌
@legendchamp
@legendchamp 2 ай бұрын
Movie ನಾ movie ತರ ನೋಡಿ ... ಸಿಗರೇಟು ಅದು ಇದು ಯಾಕೆ.... ಅದೆಲ್ಲಾ ಜಸ್ಟ್ a character onscreen. Offscreen ಬೇರೆ Onscreen ಬೇರೆ #ಅಪ್ಪು❤ ...ಇದು ಕೆಲವರಿಗೆ ಮಾತ್ರ ಯಾರೂ ಸಿಗರೇಟ್ ಬಗ್ಗೆ comment ಮಾಡೋರಿಗೆ
@user-qc8zq6cb5d
@user-qc8zq6cb5d 2 ай бұрын
Yuva film super and good performance and yuva crazy stunt dance same to same appu motivation film emotional film super film Jai power Jai yuva boss Jai appu boss❤❤❤❤❤
@sri7764
@sri7764 2 ай бұрын
Yuva❤️🔥
@Varshiniambiga
@Varshiniambiga 2 ай бұрын
ಯುವ ಬಾಸ್ ❤️
@vamshi8906
@vamshi8906 2 ай бұрын
Appu ❤️❤️❤️ Yuva ❤️❤️❤️
@surajnadulmani1436
@surajnadulmani1436 2 ай бұрын
Super
@ashokhlamani9163
@ashokhlamani9163 2 ай бұрын
Yuva ❤🎉
@ChandruChandru01
@ChandruChandru01 2 ай бұрын
Yuva boss ❤
@Gurunath111
@Gurunath111 2 ай бұрын
Vijay sir please call him by name, he has to earn his respect yet , u are a great singer who have achieved with lot of struggles.. just because he is a hero no need to call as sir..u can call him sir after he becomes a star
@chandrakanth7323
@chandrakanth7323 2 ай бұрын
😁yuva is 31 yr old. Hes not college going boy
@Gurunath111
@Gurunath111 2 ай бұрын
@@chandrakanth7323 so??..vijay age is 40+...who has achieved here??..yuva is not CM or PM to be addressed as sir..lol..wt a point ur arguing🤣..
@chandrakanth7323
@chandrakanth7323 2 ай бұрын
@@Gurunath111 you thirdclass dont even habe an idea of mutual respect or when and where to use the word 'sir'
@pradeepkumar4845
@pradeepkumar4845 2 ай бұрын
​@@Gurunath111 boss told that give respect and take respect
@Gurunath111
@Gurunath111 2 ай бұрын
@@pradeepkumar4845 respect is not only calling "sir"🤣
@shashikumarbhajan3814
@shashikumarbhajan3814 2 ай бұрын
Yuva🎉🎉🎉🎉🎉🎉
@byregowdamsbyregowdams1362
@byregowdamsbyregowdams1362 2 ай бұрын
God bless you your team💐💐🎉 megha power ⭐ yuvaRajkumar all the best movie 💐🌹🌹
@user-eb6yd6tq9j
@user-eb6yd6tq9j 2 ай бұрын
Santhosh Anna vp sir guruu Anna athra songs adsi plzz nam devuru appu songs keldree yalla marithivi enjoy madthici ivaya yuvaa Anna athra adsi Anna my ambal rqwest plzzzz
@sanjeevhasarani8127
@sanjeevhasarani8127 2 ай бұрын
Interview ಚಂದ ಇದೆ..ವಿಜಯ್ ತುಂಬಾ ಚಂದ ಮಾತಾಡಿದ್ದಾರೆ.ನಮ್ಮ ಕೂಸು ,ಕಂದ ಅಪ್ಪು ನನ್ನ ಹೃದಯದಲ್ಲಿ ಇದ್ದ ಮೂರ್ತಿ .movie chanda ide .appu ದೇವತಾ ಮನುಷ್ಯ ಬೇಗ ,ನಮ್ಮಣ್ಣ ರಾಜಣ್ಣನ ಹತ್ತಿರ ಹೋಗಿ ಬಿಡ್ತು .ಬೇಗ ಬಾ ಮಗು.. ತಾತ,ಮತ್ತು ಅಪ್ಪು ಆಶೀರ್ವಾದ ನಿಮ್ಮೆಲ್ಲರ ಮೇಲೆ ಸದಾ ಇರುತ್ತೆ .ನಮ್ಮ ಕಂದ ಅಪ್ಪು ಆಶೀರ್ವಾದ ಎಂದು ಸುಳ್ಳು ಆಗಲ್ಲಾ.. ಎಲ್ಲರಿಗೂ ಧನ್ಯವಾದಗಳು ..🎉🎉🎉🎉🎉🎉😊
@APPU_FAN.17
@APPU_FAN.17 2 ай бұрын
Appu boss❤
@user-jf3cw7pj3i
@user-jf3cw7pj3i 2 ай бұрын
Yuva Boss ❤️
@MegaDgenx
@MegaDgenx 2 ай бұрын
i met Guru and Vinay in some party, he is my friend's friend. They both are so Humble and very down to earth. God bless them, and all the best for the YUVA movie
@gfcstudio4167
@gfcstudio4167 2 ай бұрын
yuva 🔥🔥👌👌👍
@user-lg8fi5df5r
@user-lg8fi5df5r 2 ай бұрын
Amazing
@esripathi1692
@esripathi1692 2 ай бұрын
ಅತ್ಯುತ್ತಮ ಸಂದರ್ಶನ ❤❤
@madhujshankar1336
@madhujshankar1336 2 ай бұрын
Fantasticks🎉🎉🎉
@praveennaikpower4141
@praveennaikpower4141 2 ай бұрын
🎉🎉🎉ʏᴜᴠᴀ🎉🎉🎉
@lokeshr4731
@lokeshr4731 2 ай бұрын
Legendary continues 🎉❤❤❤❤
@SudakarAger-on8pe
@SudakarAger-on8pe 2 ай бұрын
Yuva❤appu ❤
@abhishekshankar1445
@abhishekshankar1445 2 ай бұрын
Vinay and Yuva both started smoking in the movies plse be different , dont be regular heroes .. be an exmple n set an example like Dr.Raj n Dr. Appu
@anil009Kulkarni
@anil009Kulkarni 2 ай бұрын
See appu sir back movies he done we should change with fucking society and way of people eat the most
@shivappakoutagar6042
@shivappakoutagar6042 2 ай бұрын
ಈ ಇಂಟರಿವ್ಯೂವ್ ನಿಜವಾಗಿಯೂ ಅತ್ಯದ್ಬುತ. ಓ ಮೂವರೂ ಗಣ್ಯರಿಗೂ ಧನ್ಯವಾದಗಳು
@manjuvenkataramaiah3623
@manjuvenkataramaiah3623 2 ай бұрын
ಶುಭವಾಗಲಿ
@VrushabhDandige
@VrushabhDandige 2 ай бұрын
Very nice conversation
@anithams4339
@anithams4339 2 ай бұрын
Allthe best toyuvateam
@manjumurgod94
@manjumurgod94 2 ай бұрын
ನಿಮ್ಮೆಲ್ಲರ ಈ ಮಾತುಗಳು ತುಂಬಾ ಅದ್ಭುತವಾಗಿದ್ದವು, ಅವುಗಳನ್ನು ಕೇಳಲು ತುಂಬಾ ಖುಷಿ ಆಯಿತು. ಧನ್ಯವಾದಗಳು. ಜೈ ಅಪ್ಪು ದೇವ್ರು ಜೈ ಯುವ ಬಾಸ್ ❤️🙏👌👌👌🔥🔥🔥🔥👍👍👍👍🌹🌹🌹🌹🌹
@arunkumarr5399
@arunkumarr5399 2 ай бұрын
Great Anchoring Vijay Prakash sir ❤❤
@Nikhitable
@Nikhitable 2 ай бұрын
This is the best interview about APPU and not a promotional video of Yuva at all...
@hithesh2997
@hithesh2997 2 ай бұрын
Super 🎉🎉
@RAMESHNAPPU
@RAMESHNAPPU 2 ай бұрын
All the best for Yuva team 🎉🎉❤
@dasegowdar8680
@dasegowdar8680 2 ай бұрын
Yuva ❤
@ajaymk284
@ajaymk284 2 ай бұрын
Super movie.... blockbuster movie please watch all
@krishnahk2132
@krishnahk2132 2 ай бұрын
All the best yuva sir
@shylajar9733
@shylajar9733 2 ай бұрын
Very true words sir we didn't see the movie after appu incident, had hope that Yuvraj will fulfill it happened we were happy to see the movie in the end appu ajaramara by seeing it tears in our eyes.
@PowerStar44
@PowerStar44 2 ай бұрын
6:24 True Words ❤
@ramusj9596
@ramusj9596 2 ай бұрын
🥳♥️♥️♥️♥️♥️♥️🌹🌹🌹🌹🌹🌹🌹🌹appu
@rajivbm2239
@rajivbm2239 2 ай бұрын
Love to see Yuva …❤ Appu sir in you same dance, action, humbleness, Down to earth ❤❤❤❤❤
@subhashyaraganavi8910
@subhashyaraganavi8910 2 ай бұрын
Beutiful Episode Vijay prakash sir
@AryaPrabhu229
@AryaPrabhu229 2 ай бұрын
Supper dhruva boss
@shekarmmuniyallappa4964
@shekarmmuniyallappa4964 2 ай бұрын
👌👌👌
@maruthijantkul1938
@maruthijantkul1938 2 ай бұрын
ಯುವ ಬಾಸ್
@charlesroshan
@charlesroshan 2 ай бұрын
❤❤❤
@yoursbond2716
@yoursbond2716 2 ай бұрын
Appu lives on ❤
@madhubajarangi9033
@madhubajarangi9033 2 ай бұрын
👌👌❤️
@premancprema3886
@premancprema3886 2 ай бұрын
We r seeing appu sir in yuvarajkumar..❤❤❤
@user-zk7lz2ek8w
@user-zk7lz2ek8w 2 ай бұрын
❤❤❤❤
@premakaushik5042
@premakaushik5042 2 ай бұрын
Pls address him by name don't call him sir.let him grow and make his own path.we always Love you Appu sir and your family.
@78muthuraj
@78muthuraj 2 ай бұрын
😢😢😢love you Appu sir ❤
@user-qc8zq6cb5d
@user-qc8zq6cb5d 2 ай бұрын
Super film and yuva crazy stunt dance performance super same to same appu boss motivation film and importance scence appa emotional film super Jai power star puneet Raj Kumar boss jai yuva boss❤❤❤❤❤❤❤❤❤❤❤❤
@arunshetty771
@arunshetty771 2 ай бұрын
appuge 💛❤️
@daredevil12345
@daredevil12345 2 ай бұрын
Yuva❤❤❤🎉
@Subbu_N_Murthy
@Subbu_N_Murthy 2 ай бұрын
❤️
@sunilkumarsunil9504
@sunilkumarsunil9504 2 ай бұрын
Jai appu boss 🎉🎉❤❤
@Krishna-hd3py
@Krishna-hd3py 2 ай бұрын
❤❤❤❤❤
@sathishakappu6476
@sathishakappu6476 2 ай бұрын
All the best yuva boss ❤
@shantumadbul2888
@shantumadbul2888 2 ай бұрын
❤️❤️❤️❤️❤️
@arnoldarnold817
@arnoldarnold817 2 ай бұрын
Yuva 💓💓💓appu 💞💕💕💕💕
@bhavanasb547
@bhavanasb547 2 ай бұрын
ಅಪ್ಪು ರಾಜ ❤️❤️❤️❤️❤️❤️....
@user-zl9je9dd6m
@user-zl9je9dd6m 2 ай бұрын
ಯುವ ಸಿನಿಮಾ ತುಂಬಾ ಚೆನ್ನಾಗಿದೆ, ಯುವರಾಜ್ ಅವರ Acting n Fights ಗುಡ್ ಚೊಚ್ಚಲ ಸಿನಿಮಾ All the very best to ನಮ್ ದೊಡ್ಮನೆ ಪವರ್ ಜೂನಿಯರ್ ಗೆ,🔥🔥🙏✌️ ಒಟ್ಟಾರೇ ಸಿನಿಮಾದಲ್ಲಿ ಯುವ ತಂದೆಯು ಪಾತ್ರದಲ್ಲಿ ನಮ್ ಅಚ್ಯುತ್ರಾವ್ ಸರ್ ಅವರ ನಟನೆ ಎಂದಿನಂತೇ ಗಾಂಭೀರ್ಯ ನಟನೆ ಹಾಗೂ ಸಿನಿಮಾದ Intermission ನಂತರದ ನಟನೆ ನಿಜವಾಗಿ ಮನೋಜ್ಙವಾಗಿದೆ.👌🙏 ಸುಧರಾಣಿ ಮೇಡಂ ಹಾಗೂ ಅವರ ಮಗಳ ಪಾತ್ರಧಾರಿ ಇಬ್ಬರೂ ಪಾತ್ರಕ್ಕೆ Justice ಕೊಟ್ಟಿದ್ದಾರೆ. 👌👌✌️ College Principal Sir ಪುಟ್ ಗೌರೀ serial Daddy Acting ಮಾತ್ರ ಬೆಂಕಿ ಗುರೂ fire🔥🔥🔥 Yuva sir ಗೆ ಕೆಲವೊಂದು ಸೂಕ್ಷ್ಮಗಳನ್ನ ಇಚ್ಚೆ ಪಡ್ತೇನೇ. ನಾವ್ ಹುಟ್ಟಿದಾಗಿಂದನೂ ನಮ್ಮ ಅಣ್ಣಾವ್ರು ನಟ ಸಾರ್ವಭೌಮ ಡಾ ರಾಜ್ ಕುಮಾರ್, ಅಪ್ಪು ಬಾಸ್ ನ ನೋಡಿ ಬೆಳೆದಂತ ಮಕ್ಕಳು. ಅವರ ಬಹುತೇಕ ಸಿನಿಮಾಗಳು ನಿಜವಾಗಿ ನಮ್ಮಂತ ನೂರಾರು ಯವಜನರಿಗೆ ಸ್ಪೂರ್ತಿಯಾಗಿದೆ. ಉದಾ: ಬಂಗಾರದ ಮನುಷ್ಯ ಬಬ್ರುವಾಹನ, ಜೀವನ ಚೈತ್ರ, ಶಬ್ದವೇಧಿ, ಹಾಗೂ ಸಾವಿರಾರು ಪದಗಳಿಗೆ ಸ್ವರ ಕೊಟ್ಟ ಅಪ್ಪಾಜಿಯವರು & ಅಪ್ಪು ಸರ್ ದು ಜಾಕಿ, ಮಿಲನ, ರಾಜ್‌ಕುಮಾರ್ ಸಿನೆಮಾಗಳು Family ಎಲ್ಲಾ ಒಟ್ಟಿಗೆ ಕೂತು ನೋಡುವಂತಹ ಸಿನಿಮಾಗಳು. ಯುವರಾಜ್ ಜೀ ನೀವು ಕಥೆಗಳನ್ನು ಸೆಲೆಕ್ಟ್ ಮಾಡುವಾಗ ಆದಷ್ಟು, Smoking🚬🚭🚬🚭🚬🚭🚬🚭 & Drinking 🍻🍷🍻🍷🍻 ನ Encourage ಮಾಡ್ಲೇಬೇಡಿ 🔞🔞🔞 ಯಾಕೆಂದರೆ ನಿನ್ನೇ ನಿನಿಮಾದಲ್ಲಿ ತಂಬಾ ಕುತೂಹಲ ಇಟ್ಕೊಂಡ್ ಬಂದ ಪ್ಯಾಮಿಲಿ, ಆಡಿಯನ್ಸ್ ಮಧ್ಯದಲ್ಲೇ ಎದ್ದು ಹೊಗ್ತಿದ್ದಿದ್ ಗಮನಕ್ಕೆ ಬಂತು. ನೀವು ದೊಡ್ಮನೆ ಕುಡಿ, ನಟನೆ ಅನ್ನೋದು ನಿಮಗೆ ರಕ್ತದಲ್ಲೇ ಇದೆ. ಹಾಗಾಗಿ ಇನ್ನಮುಂದೆ. ನಿರ್ದೇಶಕ ಆನಂದ್ ರಾಮ್ ಅವರ ಕಥೆಗಳನ್ನು ಪರಾಮರ್ಶಿಸಿ ಆಯ್ಕೆ ನಿಮ್ಮದು. ವಿಜಯ್ ಕಿರಂಗದೂರ್ ಅವರು ಸಿನಿಮಾಗೆ ಮನಪೂರ್ತಿ ಸಪೋರ್ಟ್ ಮಾಡಿದ್ದಾರೆ. ನಿರ್ದೇಶಕ ಬಿಟ್ಟು ಬೇರೆಲ್ಲ Team work ಮ್ಯುಸಿಕ್ ಮಾಸ್ಟರ್ ಅಜನೀಶ್ ಲೋಕನಾಥ್ ಹಾಗೂ ಸ್ವರ ಮಂದಾರ ಸಂಜಿತ್ ಹೆಗಡೆ ಕಾಂಬಿನೇಷನ್ ಹಿಟ್ ಆಗಿದೆ. ಒಟ್ಟಾರೆ ಸಿನಿಮಾ ಗೆದ್ದಿದೆ. ಜೈ ಅಣ್ಣಾವ್ರು ಜೈ ನಗುವಂತ, ಹೃದಯದ ಶ್ರೀಮಂತ ಅಪ್ಪು ಸರ್❤❤❤ ಜೈ ಶ್ರೀ ರಾಮ್ ಜೈ ಹನುಮಾನ್ 🕉️🙏🚩 ನಿರ್ದೇಶಕ ಆನಂದ್ ರಾಮ್ ಅವರು ನಮ್ ಅಪ್ಪು ಬಾಸ್ ಜೊತೆ ಬಹು ಸಿನಿಮಾ ಮಾಡಿ ಕೂಡ ಯುವಾ ದಲ್ಲಿ ಅಪ್ಪು ಸರ್ ನ ಕಮ್ಮಿ ತೋರ್ಸಿದ್ದೀರ. ಬೇಸರದ ಸಂಗತಿ.
@ManjunathaN-ps7jl
@ManjunathaN-ps7jl 2 ай бұрын
❤👌🔥🔥🔥💥💥🥳🥳🥳❤️‍🔥👍
@nethralakshminarayana2389
@nethralakshminarayana2389 2 ай бұрын
All the best yuva
@naveenc.a970
@naveenc.a970 2 ай бұрын
ಲವ್ ಯು
@dineswaranmogan3123
@dineswaranmogan3123 2 ай бұрын
Please Release All Of Salaar OST 🙏🙏
@sanjeevhasarani8127
@sanjeevhasarani8127 2 ай бұрын
ಈ ಇಂಟರ್ವ್ಯೂ ಮತ್ತು ಎಲ್ಲರ ಮಾತು ಕಣ್ಣೀರು ತರಿಸಿ ಬಿಟ್ಟವು... ನಮ್ಮ ಅಪ್ಪು ಅಮರ ಮತ್ತು ನಮ್ಮ ಹೃದಯ ಮತ್ತು ಮನಸ್ಸಿನಲ್ಲೇ ಇದ್ದೆ ಇರುತ್ತಾರೆ.. ಅಪ್ಪು ನೆನಸಿಕೊಂಡು ಕಣ್ಣೀರು ಬರುತ್ತೆ.ಬೇಗ ಬಾ ಮಗು..🎉🎉🎉🎉
@dfiles9834
@dfiles9834 2 ай бұрын
Appu always appu❤ jai power star
@vishwappucreations8617
@vishwappucreations8617 2 ай бұрын
🤗❤️❣️🥺🥺✨🤗❤️❣️😍
@manjeshdaroji433
@manjeshdaroji433 2 ай бұрын
❤❤❤❤😢
@chetankumar4430
@chetankumar4430 2 ай бұрын
ಅಣ್ಣಾವ್ರು - ಅಪ್ಪು ಕನ್ನಡದ ತುಪ್ಪದ ದೀಪಗಳು.
@sureshnaik1106
@sureshnaik1106 2 ай бұрын
We miss u appu boss
@DineshKarkera-lx2lm
@DineshKarkera-lx2lm 2 ай бұрын
Jai Appu Jai santhosh sir
@anipuanipu
@anipuanipu 2 ай бұрын
ಸೂರ್ಯ ಚಂದ್ರ ಡಾಕ್ಟರ್ ರಾಜ ಪುನೀತ ರಾಜ ಯುವರಾಜ 🦁🦁🦁🦁🦁🦁🦁🦁🦁🎉🎉🎉🎉🎉🎉 ಯುವರಾಜ
@Shreeshailkoli79-yb4jv
@Shreeshailkoli79-yb4jv 2 ай бұрын
Yuva❤❤❤❤❤
@milindvaidya433
@milindvaidya433 2 ай бұрын
The Rajasaab Release Date:10 January 2025 Salaar 2 : Shouryaanga Parvam Release Date: 31 July 2025 Spirit Release Date: 19 December 2025. Please Prabhas Anna
@basavegowdanbasavanna272
@basavegowdanbasavanna272 2 ай бұрын
ಯುವ ಬಾಸ್ ನಮಗೆ ನೀವೇ ಬಿಟ್ರೆ ಬೇರೆ ಯಾರು ಇಲ್ಲ
@manjunathkrish7901
@manjunathkrish7901 2 ай бұрын
yuva vijaya santhosha
@GautamGovindraj
@GautamGovindraj 2 ай бұрын
Is it releasing in Australia?
Suvarna Savira Sambhrama | Star Suvarna
12:15
Star Suvarna
Рет қаралды 39 М.
Omega Boy Past 3 #funny #viral #comedy
00:22
CRAZY GREAPA
Рет қаралды 37 МЛН
Чай будешь? #чайбудешь
00:14
ПАРОДИИ НА ИЗВЕСТНЫЕ ТРЕКИ
Рет қаралды 2,9 МЛН
YUVA KANNADA MOVIE #yuvarajkumar #appu |First day first show public review |#rajkumar #viral
9:15
ಪವನ್ ಕುಂದಾಪುರ Pavan Kundapura
Рет қаралды 2,4 М.
New trick 😧 did you expect that? 😁
0:10
Andrey Grechka
Рет қаралды 18 МЛН
We Survived a KIDNAPPING
0:48
Alan Chikin Chow
Рет қаралды 11 МЛН
Не прокатило 😳
0:20
Pavlov_family_
Рет қаралды 7 МЛН
ВОТ ЖУК ХИТРЫЙ 😂😂
0:42
СЕМЬЯ СТАРОВОЙТОВЫХ 💖 Starovoitov.family
Рет қаралды 2,6 МЛН