#5Chutney

  Рет қаралды 751,051

Uttarakarnataka Recipes

Uttarakarnataka Recipes

3 жыл бұрын

ನಮಸ್ಕಾರ ವೀಕ್ಷಕರೇ ಇವತ್ತು ಸುಲಭವಾಗಿ ಮನೆಯಲ್ಲಿ ೫ ವಿಧವಾದ ಚಟ್ನಿ ಪುಡಿ ಮಾಡಿ ತೋರಿಸುತ್ತೇನೆ ನೀವು ತುಂಬಾ ಜನ ಕೇಳಿದ್ದೀರಿ ಹಾಗಾಗಿ ಈ ರೆಸಿಪಿ ಮಾಡಿ ತೋರಿಸಿದ್ದೇನೆ ಉತ್ತರ ಕರ್ನಾಟಕ ಊಟದಲ್ಲಿ ಮೊಸರಿನ ಜೊತೆ ಚಟ್ನಿ ಬಳಸುತ್ತೀರಿ ಹಾಗಾಗಿ ನಾನು ಇವತ್ತು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ 5 ವಿಧವಾದ ಚಟ್ನಿ ಮಾಡಿ ತೋರಿಸಿದ್ದೇನೆ ವಿಡಿಯೋ 1.30 ಕ್ಕೆ ಬರತೈತ್ರಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ
ಧನ್ಯವಾದಗಳೊಂದಿಗೆ
ತ್ರಿವೇಣಿ ಪಾಟೀಲ
ingredients for chutney pudi
1 cup shenga/groundnut
1 cup flax seeds
1 cup roasted chana dal
1 cup dry grated coconut
1 cup niger (gurellu)seeds
garlic
cumin seeds
sugar
salt
curry leaves
red chilli powder
#chutney, #shengachutney, #huchchelluchutneypowder, #AgasiChutney, #chutneyinkannada, #PutaniChutney, #drycoconutchutney,
#UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 1 100
@sharanusg4970
@sharanusg4970 Жыл бұрын
ಅಕ್ಕರ ನಾವು ಉತ್ತರ ಕರ್ನಾಟಕದವರು ರೀ ನಮ್ಮದು ರಾಯಚೂರು ಐತ್ರಿ ನಿಮ್ಮ ಅಡುಗೆ ಪ್ರೋಗ್ರಾಮ್ ನೋಡ್ತಾ ಇರ್ತೀವಿ ಚೆನ್ನಾಗಿ ಕ್ಲಿಯರ್ ಆಗಿ ಹೇಳ್ತೀರಾ 👍🍱💐
@ushamurthy7572
@ushamurthy7572 6 ай бұрын
a6 ... .. . .. . . . ೫tt
@anitakulkarni2908
@anitakulkarni2908 3 жыл бұрын
ದಿನ ದಿನ ಬೇಕಾಗುವ ಚಟ್ನಿ ಪುಡಿಗಳನ್ನು ತೋರಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ತ್ರಿವೇಣಿ... ನಮ್ಮ ಕಡೆ ಹಿಂಡಿ ಅನ್ತಾರೆ.. ಸಣ್ಣವರಿದ್ದಾಗ ರೊಟ್ಟಿ ಅಗಸಿಚಟ್ನಿ ಪುಡಿ ಬಹಳ ತಿನ್ತಿದ್ವಿ 👌👏
@UttarakarnatakaRecipes
@UttarakarnatakaRecipes 3 жыл бұрын
ಹೌದು ಅಕ್ಕಾ ನಮ್ಮ ಕಡೆ ಎಲ್ಲಾ ಚಟ್ನೆ ಗೆ ಹಿಂಡಿ ಅಂತಾರೆ. ಅದರೆ ಎಲ್ಲರಿಗೂ ಅರ್ಥ ಅಗಲಿ ಅಂತ ಚಟ್ನಿ ಅಂದೆ ಅಷ್ಟೇ ಅಕ್ಕಾ. ದನ್ಯವಾದಗಳು🙏🙏🙏🙏
@ShashiDhanavi
@ShashiDhanavi 3 жыл бұрын
ಅಗಸಿ ಅಂದ್ರೇ
@user-rn3eo6hq9x
@user-rn3eo6hq9x 5 сағат бұрын
👌👌👏👏ಅಕ್ಕ ನೀವು ತುಂಬಾ ಚೆನ್ನಾಗಿ ಪುಡಿ ಮಾಡಿದಿರ
@shrishailmali8752
@shrishailmali8752 11 ай бұрын
ಸೂಪರ್ ತ್ರೀವೆಣಿ ಅಕ್ಕ ನನ್ನ‌ಹೆಸರು ಭಾಗ್ಯಶ್ರೀ ‌ನಾವು ಕೂಡ ಉತ್ತರ ಕರ್ನಾಟಕ ದವರು ನಮ್ಮ ಕಡೆ ಶೇಂಗಾ ಚಟ್ನಿಗೆ. ಶೇಂಗಾ ಹಿಂಡಿ ಅನ್ನುತ್ತಾರೆ 👌👌😋😋😋😋
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@mallikarjuna6481
@mallikarjuna6481 3 жыл бұрын
I am yadgir dist , staying in Chennai since childhood , this bought fond memories of my grandma homes and eating this with jowar roti 👍
@UttarakarnatakaRecipes
@UttarakarnatakaRecipes 3 жыл бұрын
Thank you for your feedback 🙏🙏🙏
@chennugokul8395
@chennugokul8395 3 жыл бұрын
Me also from yadgir
@siddeshjayashanth1801
@siddeshjayashanth1801 3 жыл бұрын
your family members are so lucky.they get variety of food to eat.
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏🙏
@Saviruchiyasobagu
@Saviruchiyasobagu 3 жыл бұрын
ಚಟ್ನಿ ಪುಡಿಯನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ ಸಿಸ್ಟರ್ 👌💯
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@narasimhamurthym8503
@narasimhamurthym8503 Жыл бұрын
Tq akka 7 varshada hinde Bijapuradalli dutyli iddaga ee thara chatnipudi tindiddu, nim video nodi ivattu chatni pudi madidini tq so much akka
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನನ್ನ ಊರು ಕೂಡ ಬಿಜಾಪುರ. ನೀವು ನಿಮ್ಮ ಹಳೆ ದಿನಗಳನ್ನು ನೆನಪಿಸಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@seanbellfort2298
@seanbellfort2298 3 жыл бұрын
Very best and delecious peanut Chutney for every day use 🕉️🇮🇳🕉️ Thank you
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏
@utubevenky
@utubevenky 2 жыл бұрын
Healthy chutney powders that will go well with the healthy Jowar Roti. aarogyadhukku Olle pudigalu, Dhanyavadagalu !!
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@utubevenky
@utubevenky 2 жыл бұрын
Mathe ondhu request Mam. Maida ,white rice bittu Joward'nalli recipes madakku try Maadi. Uttar kannada staple food recipes jasthi madi . Naavu Tamil avaru so jowardalli ashtu recipes gothilla adhukke ! ! Dhanyavad a !!
@tejkumar5512
@tejkumar5512 Жыл бұрын
5chutney padi Superbbbb madam nenu mathanado shyli nanage thumba esta
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@nirmalajoshi9036
@nirmalajoshi9036 2 жыл бұрын
Your language is so sweet and simple.I liked the way you clearly explained without wasting our time.Thank you.
@UttarakarnatakaRecipes
@UttarakarnatakaRecipes 2 жыл бұрын
Thank you mam for your support and feedback 🙏🙏🙏. Need your continued support to me in coming days. Thank you 🙏🙏🙏
@baluk508
@baluk508 3 жыл бұрын
Wow yummy will prepare for sure thanks for sharing 👌👍
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏. Please share your comment after preparation sir. Thank-you sir🙏🙏🙏🙏🙏
@praveenshivashimpager8946
@praveenshivashimpager8946 3 жыл бұрын
Nimaga olle ajji Sikkala anisutte yakandara ajjiye e veraity aduge madalikke modala Guru .so nice ur aduge maduva kale thank s for to learn future generations
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಸರ್. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏
@Kbtsworld
@Kbtsworld 3 жыл бұрын
ನೀವು ನನ್ ತಾಯಿ ಅಂಗೆ ಕಾಣ್ತೀಯ ನಿಮ್ ಅಡುಗೆ ರೆಸಿಪಿ ಸೂಪರಾಗಿದೆ ನಾನು ನಿಮ್ಮಡಿಗೆ ರೆಸಿಪಿ ನೋಡಿ ಮಾಡ್ತೀನಿ. I love you maa🙏👌❤️🙏🙏🙏🙏🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ. ಅಮ್ಮ ಅಮ್ಮನೇ ಅಮ್ಮ ಮಾಡಿದ್ದು ಸೂಪರ್ ಆಗಿರುತ್ತೆ. ನಾನು ಅಷ್ಟೊಂದು ಚೆನ್ನಾಗಿ ಮಾಡುತ್ತೇನೆ ಅಂತ ನನಗೆ ಆನಿಸಲ್ಲಾ ಅಲ್ವಾ ಅಕ್ಕಾ. ದನ್ಯವಾದಗಳು🙏🙏🙏🙏
@lorddsschool8421
@lorddsschool8421 2 жыл бұрын
So homely, just like home way of working. No style, no need to look a certain way. No need to present a certain way. So authentic, so simple.
@UttarakarnatakaRecipes
@UttarakarnatakaRecipes 2 жыл бұрын
Thank you for your support. Need your continued support to me in coming days. Thank you 🙏🙏🙏🙏
@01preethi
@01preethi 2 жыл бұрын
This is how cooking is done at Indian homes😊 🙏
@shilparao8883
@shilparao8883 3 жыл бұрын
Wow!!! Super chutney pudigalu ma'am 👏👏👏
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@Jaidurga-jh5me
@Jaidurga-jh5me 8 ай бұрын
ತುಂಬಾ ಚೆನ್ನಾಗಿ ಹೇಳಿಕೊಟ್ಟಿದೀರಿ. ಟ್ರೈ ಮಾಡಿದೆ. ರುಚಿಯಾಗಿ ಬಂತು. 🙏
@UttarakarnatakaRecipes
@UttarakarnatakaRecipes 8 ай бұрын
ತುಂಬಾ ತುಂಬಾ ಧನ್ಯವಾದಗಳು. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏
@lekhagangadhar
@lekhagangadhar 3 жыл бұрын
Nivu mathado style thumba channagide akka navu dakshina Karnatakadavru navu dharwaddali idivi chutney recipe try madona antha idde try madthini idakke mosru hake thinnbeka illa hage thinnbahuda chapathi rottigella
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾ ಯಾವದೇ ಚಟ್ನಿ ಜೊತೆ ಮೊಸರು ಹಾಕಿಕೊಂಡರೆ ಪಲ್ಯ ದ ಅವಶ್ಯಕತೆ ಇರಲ್ಲ ಅಕ್ಕಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.🙏🙏🙏
@vrindakulkarni2435
@vrindakulkarni2435 3 жыл бұрын
Very useful chutney recipes ,you have shown. Thank you. The chilli powder used for the chutneys, was it homemade or bought from a shop ? Anyways, thank you once again. 🙏🙏🙏
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏. The red chilli powder is also homemade mam. Thank-you mam🙏🙏🙏🙏
@veenachikkamath7184
@veenachikkamath7184 3 жыл бұрын
Nice mam. Thank you 🙏
@Nidhish67
@Nidhish67 3 жыл бұрын
Tq for considering my request. 😍🙏
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏. I will try to do all the recipe requested by my subscribers. Thank-you mam🙏🙏🙏
@kushithanu5389
@kushithanu5389 3 жыл бұрын
Agase andry enu
@Apurva.Raghavendra
@Apurva.Raghavendra 3 жыл бұрын
@@kushithanu5389 agse seeds means flax seeds madam.
@renukaaradhya2869
@renukaaradhya2869 3 жыл бұрын
L Ppl l
@manjumanjunathag7124
@manjumanjunathag7124 3 жыл бұрын
ಹರೇಕೃಷ್ಣ ಸೊಗಸಾದ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಶುಭವಾಗಲಿ 👋👌👋
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏
@padmavathiv4982
@padmavathiv4982 Жыл бұрын
ನೀವು ಮಾಡಿದ ಚಟ್ನಿ ಪುಡಿ ಗಳು ಬಹಳ ಇಷ್ಟ ಆಯ್ತು ನಾನೂ ಮಾಡುವೆನು thank you
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@aseul2682
@aseul2682 3 жыл бұрын
Ma’am.. you are very good explaining also very good at giving accurate measurements and showing the method clearly so that the audience doesn’t get confused.. Thank you..
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏. Need your continue support in coming days mam. Thank-you mam🙏🙏🙏
@thanujadms7163
@thanujadms7163 3 жыл бұрын
ಬೆಲ್ಲ ಹುಣಸೆಹಣ್ಣು ಹಾಕೋದು ಬೇಡ್ವಾ
@dailygadgets3086
@dailygadgets3086 3 жыл бұрын
Optional , actually hakalla
@srinivasamurthybk5828
@srinivasamurthybk5828 Жыл бұрын
Shenga chatnypudi chalo aithri akkare thanks ri thumba chennagi explain madthira
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@PlantBreeding_is_my_passion
@PlantBreeding_is_my_passion Жыл бұрын
Very authentic style, very much useful
@vanidambal5152
@vanidambal5152 3 жыл бұрын
Thanks for the recipe.
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
@laxmibhat8349
@laxmibhat8349 3 жыл бұрын
Dhanya,vadglu,ri,akka
@kushiagasthya6257
@kushiagasthya6257 3 жыл бұрын
Nimma Mugdadhe ista aythu❤
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@shrutik5803
@shrutik5803 2 жыл бұрын
Pakka nam kadevar rii niva, bhashena gotta madi kodtetri, niu nammavru anta, 👌👌👌👌 thank you ri
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳುರಿ ಅಕ್ಕಾ ನಿಮ್ಮ ಸಂದೇಶ ನೋಡಿ ಭಾಳ ಖುಷಿ ಆತ್ರಿ ನೀವು ಏನೋ ನನ್ನ ಮುಂದ ನಿಂತ ಮಾತಾಡಿದಂಗ ಆತ್ರಿ ಅಕ್ಕಾ ನಿಮ್ಮ ಬೆಂಬಲ ಹಿಂಗ ಇರಲ್ರಿ ಅಕ್ಕಾ 🙏🙏🙏🙏🙏
@shrutik5803
@shrutik5803 2 жыл бұрын
@@UttarakarnatakaRecipes Akka anbedri, nange nim magal vayassu. Thank you ri reply madidakk. Nim yella videos nodtinri, bal help agtetri nang, ninne niv benne tagadidanna nodi nanu benne tagaderi, super agi benne bantu. Really thanks ri
@VJsKitchen
@VJsKitchen 3 жыл бұрын
Thumba volleya useful recipe...thanks for sharing...
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏🙏
@swarnalathan4255
@swarnalathan4255 3 жыл бұрын
ತುಂಬಾ ಚೆನ್ನಾಗಿದೆ ನಾನು ಇದೆ ರೀತಿ ಮಾಡಿದೆ
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@bloreappuappy926
@bloreappuappy926 Ай бұрын
Super and easy way so Tangi & Tasty😋
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@gayathrirashinkar5016
@gayathrirashinkar5016 Ай бұрын
ತುಂಬಾ ಚೆನ್ನಾಗಿದೆ. ❤❤
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@gayakrishna8366
@gayakrishna8366 2 жыл бұрын
Super keep rocking wonderful thanks for sharing I donot ur language
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏🙏.
@khushijadhav1434
@khushijadhav1434 3 жыл бұрын
Na agasi chatni madbekadre tumba sidita ittu neer haaki huriyod gottirlilla thanks for tips.... Ella chatni pow yummy....
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ. ನೀವು ಒಂದು ಬಾರಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ದನ್ಯವಾದಗಳು ಅಕ್ಕಾ🙏🙏🙏🙏
@Pulse94
@Pulse94 Жыл бұрын
Akka nimma mathu keloke channagide nav dakshina kannadadavru adru nimma video nodthivi thumba estagutthe nimma recipe nange shenga chatni adre Thumba esta 👌👌👌👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ಖುಷಿ ಆಯ್ತು ಅಕ್ಕಾ ನಿಮ್ಮ ಸಂದೇಶ ನೋಡಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@padmshrisajji5242
@padmshrisajji5242 3 жыл бұрын
Its so yammy mam nange shinga ND gurallu chetny tumba esta..... Mente chetny pudi Madi torisi mam
@UttarakarnatakaRecipes
@UttarakarnatakaRecipes 3 жыл бұрын
ಇದೇನಾ ನೋಡಿ ಅಕ್ಕಾ kzfaq.info/get/bejne/idGbgbVz3bXee6s.html
@swatiswati6989
@swatiswati6989 2 жыл бұрын
Yaa really inspired with you because you're talking a nice Kannada and actually you are cooking skill is also good thank you for sharing with as😍🥰
@manjula1054
@manjula1054 Жыл бұрын
👌👌Wow Nice, ನಾವು ಹೀಗೆ ಮಾಡದು ಆದ್ರೆ ಸ್ವಲ್ಪ ಉಣಸೆ ಹಣ್ಣು ಹಾಕುತ್ತೇವೆ.
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@meghab.m7836
@meghab.m7836 7 ай бұрын
Super ri tumba chinagi artha hagohagi explain madidira tq so much
@UttarakarnatakaRecipes
@UttarakarnatakaRecipes 7 ай бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@rajeshwarig8470
@rajeshwarig8470 3 жыл бұрын
Thumbha chenagidhe Nanu try madthini thank you sis❤️👌😋
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ try ಮಾಡಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ. ದನ್ಯವಾದಗಳು🙏🙏🙏🙏🙏
@manjunatha6686
@manjunatha6686 Жыл бұрын
ವಾವ್ ತುಂಬಾ ಸೊಗಸಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏
@AnushruthiArtZone
@AnushruthiArtZone 3 жыл бұрын
Nam kade nu daily utakke chatni pudi bekebeku Ella chatnipudinu super
@UttarakarnatakaRecipes
@UttarakarnatakaRecipes 3 жыл бұрын
ಹೌದು ಅಕ್ಕಾ ಚಟ್ನಿ ಪುಡಿ ಮೊಸರು ಇದ್ದರೆ ಜೋಳದ ರೊಟ್ಟಿ ಜೊತೆ ಬೇರೆ ಏನು ಬೇಡ ಅಂತ ಅನಿಸುತ್ತೆ ಅಲ್ವಾ ಅಕ್ಕಾ. ದನ್ಯವಾದಗಳು🙏🙏🙏🙏
@gopika2526
@gopika2526 3 жыл бұрын
Tumba tumba ishtu aithu...mastagi begane madkollbahudu....dhanyavadagalu to😋👍🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@sudha6988
@sudha6988 Жыл бұрын
Perfect measurement .. putani chutney pudi super agi banthu thank you 👍
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏
@dr.kalajyoti4851
@dr.kalajyoti4851 2 жыл бұрын
Thank you so much dear,,,,, didn't wasted our time,,, so lovely you have taught in a single video,,,, really appreciate,,,,
@sagarsagarss6281
@sagarsagarss6281 7 ай бұрын
ಬಾಲ ಇಷ್ಟ ಆಯ್ತು😋 ಅಕ್ಕ. ಆಗೇ ನಿಮ್ ಲಾಸ್ಟ. ಸ್ಮೈಲ್ ಕೂಡ. ಚುಪ್ಪಾರ್🙌😍
@UttarakarnatakaRecipes
@UttarakarnatakaRecipes 7 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@archanakulkarni836
@archanakulkarni836 6 ай бұрын
Namaskara nanu karnataki eddin Tomba chalo ertavri nimda videos tomba chalo heltivri nivu tomba nimdu videos nanag chanak anastu .
@chitradevi6247
@chitradevi6247 Жыл бұрын
we are in Bangalore here so cool climate we can keep it outside all the chutney powder or otherwise we need to refrigerate everything thing and nice idea of chutney powder first time I m watching ur receipe thank u so much
@UttarakarnatakaRecipes
@UttarakarnatakaRecipes Жыл бұрын
Mam even i am also in Bangalore. You can store it outside for one month no problem mam. Thank you for your support 🙏🙏🙏
@prakashholla7331
@prakashholla7331 Жыл бұрын
Nicely explained. All 5 chutney pudis look yummy. Thank you
@UttarakarnatakaRecipes
@UttarakarnatakaRecipes Жыл бұрын
Thank you sirji for your support and feedback 🙏🙏
@ratnaiyer2410
@ratnaiyer2410 2 жыл бұрын
I Like All Chatnipudis Thank U.
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏🙏
@suja-rs6tp
@suja-rs6tp 5 ай бұрын
ತುಂಬಾ ಚೆನ್ನಾಗಿದೆ
@UttarakarnatakaRecipes
@UttarakarnatakaRecipes 5 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@RameshBabu-xq4wn
@RameshBabu-xq4wn 3 жыл бұрын
Thumba chanagide re Madam 👍 Noddaka thumba colour ful agithi tanks re👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನೋಡೋಕೆ ಅಷ್ಟೇ ಅಲ್ಲ ಸರ್ ರುಚಿನೂ ಮಸ್ತ ಆಗಿತ್ತರಿ ಸರ್🙏🙏🙏🙏🙏
@RameshBabu-xq4wn
@RameshBabu-xq4wn 3 жыл бұрын
Haudre👍@@UttarakarnatakaRecipes
@sudhaco5864
@sudhaco5864 2 жыл бұрын
ಸುಲಭವಾಗಿ ಐದು ಬಗೆ ಚಟ್ನಿ ಪುಡಿಗಳನ್ನು ಮಾಡಿ ತೋರಿಸಿದ್ರಿ ಧನ್ಯವಾದಗಳು ರೀ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳುರಿ ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏
@irappaboraddi9605
@irappaboraddi9605 3 жыл бұрын
Nivu maduvella recipenu tumba esta,namma uttarkarnatakad adigegalanna channagi torishi kodtiddira 😋😋😋🙏🙏🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@pavitrapavi9017
@pavitrapavi9017 3 жыл бұрын
Namaskara akka very nice and useful recipes akka dhanyavadagalu akka neevu thorso recipes namage thumba sulabhavagi artha Agathe mathomme dhanyavadagalu akka 👍🙏🙏🙏🙏💞💞💞💞💞🌹
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ದನ್ಯವಾದಗಳು🙏🙏🙏🙏
@pushpaprakash3757
@pushpaprakash3757 3 жыл бұрын
My fav show 😘😘 love u akka
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@jyothia1299
@jyothia1299 3 жыл бұрын
chatni super mam.nanu evathu shenga chatni madidini.husband maklu super andru .thank you mam.🙏🙏
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ನಿಮಗೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ ಅಕ್ಕಾ. ದನ್ಯವಾದಗಳು🙏🙏🙏🙏🙏
@SudahugarHugar
@SudahugarHugar Ай бұрын
ಚೆನ್ನಾಗಿದೆ ಅಂಟಿ
@2805Asha
@2805Asha Жыл бұрын
Thank You Madam.. I had learnt from my mother but for long time I did not prepare.. Your video helped me recall all that my mother did. My mother is from Bidar district but I have stayed in Bangalore since my childhood..
@UttarakarnatakaRecipes
@UttarakarnatakaRecipes Жыл бұрын
Thank you sister for your support and feedback. And also thank you for remembering your old days. 🙏🙏🙏
@menakakishore2799
@menakakishore2799 2 жыл бұрын
Very well explained, thanks Amma
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏
@shankarraghunavar7837
@shankarraghunavar7837 3 жыл бұрын
ಶೇಂಗಾ ಚಟ್ನಿ ಮಾಡಿದೇವೇ ತುಂಬಾ ಚೆನ್ನಾಗಿ ಆಗಿದೆ
@UttarakarnatakaRecipes
@UttarakarnatakaRecipes 3 жыл бұрын
ಸರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಹೀಗೆ ಇರಲಿ ಸರ್🙏🙏🙏🙏
@nafeesasarvath4738
@nafeesasarvath4738 2 жыл бұрын
super madam i love uttarkarnataka recipies especially chutneypudi
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏
@anantharajsampath5057
@anantharajsampath5057 3 жыл бұрын
Super ಇದಕ್ಕೆ ಹುಣೆಸೆ ಹಣ್ಣು ಹಾಕೋದು ಬೇಡವೆ. ಒಳ್ಳೆಯ ಚಟ್ನಿ ಪುಡಿ ಮಾಡುವುದು ಹೇಗೆ ಎಂದು ತಿಳಿಸಿದ್ದೀರಿ, tnx.
@UttarakarnatakaRecipes
@UttarakarnatakaRecipes 3 жыл бұрын
ಹಾಕಬಹುದು ಸರ್. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@harikrishnahubli4737
@harikrishnahubli4737 3 жыл бұрын
Congrats to you You prepared always healthy and wealth y food ,uttara Karnataka
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback 🙏🙏🙏🙏
@anandnarahari2650
@anandnarahari2650 Жыл бұрын
Good and simplest way to make required podi🎉
@viprasmartha2597
@viprasmartha2597 2 жыл бұрын
Simple and superb madam, I like your innocent way of explanation. Good language. May God bless you.
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏. Need your continued support to me in coming days. Thank you 🙏🙏🙏🙏
@SureshBhatt-mf4jb
@SureshBhatt-mf4jb 16 күн бұрын
👌🏼👌🏼👌🏼🤗🙏🏼😌🚩 ಧನ್ಯವಾದಗಳು.
@amith6799
@amith6799 3 жыл бұрын
Super Ewathu Madini chanagide 5 du chatni pudi Madini 👌👌❤❤
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
@rajendrabongale3103
@rajendrabongale3103 3 жыл бұрын
Soft but sweet presentation.your voice too is ver nice.you are master in preparation of food.God bless you n best wishes
@UttarakarnatakaRecipes
@UttarakarnatakaRecipes 3 жыл бұрын
Thank you for your feedback sir 🙏🙏
@venkatbn2670
@venkatbn2670 2 жыл бұрын
Augse chatni tumba healthy
@UttarakarnatakaRecipes
@UttarakarnatakaRecipes 2 жыл бұрын
ಹೌದು ಸರ್ ಆರೋಗ್ಯಕ್ಕೆ ಅಗಸೆ ಬೀಜ ತುಂಬಾ ಒಳ್ಳೇದು🙏🙏🙏🙏
@shreyaskaradi1160
@shreyaskaradi1160 4 ай бұрын
Super akka ❤
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
@savitatulasigeri2998
@savitatulasigeri2998 2 жыл бұрын
5.Tarad Chatni Super Medam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
@moonlight_8890_official
@moonlight_8890_official 2 жыл бұрын
Neemm video tumba help ayetu ri. Naanu nodi chtni pude madidey. Thank you.
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@Sindhusharathvlogs
@Sindhusharathvlogs 3 жыл бұрын
Nam manelli name jothege madotara ansutte re akkare.. super
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ. ದನ್ಯವಾದಗಳು🙏🙏🙏🙏
@diwakardesai5706
@diwakardesai5706 Жыл бұрын
All chantipudis super
@UttarakarnatakaRecipes
@UttarakarnatakaRecipes Жыл бұрын
Thank you sir for your feedback 🙏🙏🙏
@padmashreedesignsandcookin2319
@padmashreedesignsandcookin2319 3 жыл бұрын
Ella chatnipudigalu 👌👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಮೇಡಂ🙏🙏🙏🙏🙏🙏
@cookwithsowmya6140
@cookwithsowmya6140 3 жыл бұрын
ಚಟ್ನಿಪುಡಿ ಬಾಳ ಚಲೋ ಮಾಡಿ ತೋರ್ಸಿರಿ ಸಿಸ್ಟರ್ 👍
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@mamatahulihyder8661
@mamatahulihyder8661 3 жыл бұрын
Really super neevu...nimma mathu n way of explaining is so soothing n good...really very very useful video 👍👍👍..me n my husband watching ur cooking videos past one month..from hyd🙏🏻🙏🏻
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏. Need your continue support in feature also mam. Thank-you mam🙏🙏🙏🙏
@mamatahulihyder8661
@mamatahulihyder8661 3 жыл бұрын
@@UttarakarnatakaRecipes 👍👍
@lavanyanayakapv5099
@lavanyanayakapv5099 2 жыл бұрын
super akka nim uttarkarnataka adige😍👌👌👌👌😋😋😋😋
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@chennugokul8395
@chennugokul8395 3 жыл бұрын
Super madam iam also from uttara Karnataka
@UttarakarnatakaRecipes
@UttarakarnatakaRecipes 3 жыл бұрын
Thank you for your support and feedback. Need your continued support to me in coming days. Thank you 🙏🙏🙏
@bavithgowdasv1443
@bavithgowdasv1443 Жыл бұрын
Like ur simply way🙏🌹tq I am also try this recipe. I only made groundnut chutny powder. Flaxseed chetny like. I am shilpa from kolar mulbagilu
@UttarakarnatakaRecipes
@UttarakarnatakaRecipes Жыл бұрын
Thank you shilpa akka for your support and feedback 🙏🙏🙏
@bavithgowdasv1443
@bavithgowdasv1443 Жыл бұрын
@@UttarakarnatakaRecipes welcome always to simply living style 💖
@satyavanicreation8408
@satyavanicreation8408 2 жыл бұрын
ನೀವು ಮಾಡುವ ರೀತಿ ಬಹಳ ಇಷ್ಟವಾಯ್ತು‌ ಅಕ್ಕ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@davalsabsoodi5985
@davalsabsoodi5985 Жыл бұрын
Super akka nimm yella chattnigalu
@sowmyansowmya1571
@sowmyansowmya1571 Ай бұрын
Super agide tqs
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@Karavali_Food_Court
@Karavali_Food_Court 3 жыл бұрын
5 ಚಟ್ನಿ ಪುಡಿನು ಸೂಪರ್ ಆಗಿದೆ maam👌
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@kamalsandhya5497
@kamalsandhya5497 2 жыл бұрын
Very nice ♥️very easy and less ingredients !
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏🙏
@CA-SohamWaghmode
@CA-SohamWaghmode 3 жыл бұрын
Apke recipe hame bahut pasand hai. Aap bahut achi recipe banate ho. I love your recipe. Plz aap recipe hindi me bhi banaya karo.
@UttarakarnatakaRecipes
@UttarakarnatakaRecipes 3 жыл бұрын
Danyavada behanji/bhaisaheb. Apaka massage dekakara bahuta kushi hogaya. Aap hamesha aise he apana massage bejate rahiye. Me kabi be kuch galati kiya to make sahi maragadarshana dejiye.🙏🙏🙏🙏🙏
@DreamGirlSimpleLifestyle333
@DreamGirlSimpleLifestyle333 3 жыл бұрын
Tq sister... super ❤️
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸಿಸ್ಟರ್🙏🙏🙏🙏🙏
@rukmininagaraj4021
@rukmininagaraj4021 3 жыл бұрын
Nanu chetny pudi hege maaduvudu endu kelidde, madi thorisidakke, nimage, nanna dhanyavadhagalu 🤝💐
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಅಕ್ಕಾ ನಾನು ಪ್ರತಿಯೊಂದು subscribers ಕೇಳಿದ್ದನ್ನು ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಕೆಲವೊಂದು ಬೇಗ ಬರುತ್ತೆ ಕೆಲವೊಂದು ಲೇಟ್ ಆಗುತ್ತೆ ದನ್ಯವಾದಗಳು ಅಕ್ಕಾ🙏🙏🙏🙏🙏
@manjunathas2749
@manjunathas2749 3 жыл бұрын
Uttara Karnataka food super
@UttarakarnatakaRecipes
@UttarakarnatakaRecipes 3 жыл бұрын
ದನ್ಯವಾದಗಳು ಸರ್🙏🙏🙏🙏🙏
@g.vasanthakumarsame9001
@g.vasanthakumarsame9001 Жыл бұрын
Madam you are explaining in a good manner thank you
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sunilmelinamani3327
@sunilmelinamani3327 3 жыл бұрын
Superb sister thank you
@UttarakarnatakaRecipes
@UttarakarnatakaRecipes 3 жыл бұрын
Thank-you sir for your feedback🙏🙏🙏🙏
@geetashinde1492
@geetashinde1492 Жыл бұрын
Tumba thanks akka,chutney recepies are A1
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@facepackshruthi2826
@facepackshruthi2826 3 жыл бұрын
Tq mama rotty na telagge madodu toriskody 🙏
@UttarakarnatakaRecipes
@UttarakarnatakaRecipes 3 жыл бұрын
ತಗೊಳ್ಳಿ ಸರ್ kzfaq.info/get/bejne/obJ6qa5m056tZnU.html
@shobhanr3931
@shobhanr3931 2 жыл бұрын
Very nicely shown...೫ types of chutney pudi 👌👌.. thank you for giving me the link..as I had requested 🙏
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏
@ambujaambuja8616
@ambujaambuja8616 2 жыл бұрын
super agide mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@rekha2828
@rekha2828 Жыл бұрын
Super re madamre.. can we do with out garlic re??
@UttarakarnatakaRecipes
@UttarakarnatakaRecipes Жыл бұрын
You can mam. 🙏🙏🙏
@jayashreesomasundaram3132
@jayashreesomasundaram3132 3 жыл бұрын
Triveni the taste five podi are too good and healthy ingredients you prepare thank you
@UttarakarnatakaRecipes
@UttarakarnatakaRecipes 3 жыл бұрын
Thank-you mam for your feedback🙏🙏🙏🙏. Need your continue support in feature also mam. Thank-you mam🙏🙏🙏🙏🙏
Русалка
01:00
История одного вокалиста
Рет қаралды 7 МЛН
Эффект Карбонаро и нестандартная коробка
01:00
История одного вокалиста
Рет қаралды 9 МЛН
마시멜로우로 체감되는 요즘 물가
00:20
진영민yeongmin
Рет қаралды 31 МЛН
Alex hid in the closet #shorts
00:14
Mihdens
Рет қаралды 7 МЛН
Русалка
01:00
История одного вокалиста
Рет қаралды 7 МЛН