No video

A Heart touching Poem on Life | ಶೂನ್ಯ | Best poetry collection | Ravindra nayak sannakkibettu

  Рет қаралды 1,809

Ravindra nayak sannakkibettu

Ravindra nayak sannakkibettu

Күн бұрын

ಶೂನ್ಯ
Shoonya
ಕನ್ನಡ ಕವಿತೆ
Poetry
ಕವಿತೆ ಮತ್ತು ವಾಚನ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಕಲನ: ಜಯಂತ್ ಕುಮಾರ್
ಶೂನ್ಯ
ಯಾರದ್ದೋ ಬದುಕನ್ನು
ನೋಡುವಾಗ
ಯಾರದ್ದೋ ಮಾತುಗಳನ್ನು
ಕೇಳುವಾಗ
'ಅವರು' ಇಲ್ಲವಾದುದಕ್ಕೆ
ಇವರು ಹಂಬಲಿಸುವಾಗ
ನನಗೂ ಉತ್ಕಟವಾಗಿ
ಅನ್ನಿಸುವುದುಂಟು;
ನನಗೂ ಎಂದು
ಆ ' ಇಲ್ಲವಾಗುವಿಕೆ'
ಆ ಶೂನ್ಯ
ಲಭ್ಯವಾಗುವುದೆಂದು?.
ಬಹುಶಃ ಆಗಲಾದರೂ ನಾನು
'ಅವರನ್ನು'
ಉತ್ಕಟವಾಗಿ ಪ್ರೀತಿಸಬಹುದು,
ಅವರಿಗಾಗಿ
ಹಂಬಲಿಸಬಹುದು,
ಅವರು ಇಲ್ಲದಿರುವುದಕ್ಕೆ;
ಎಲ್ಲರೂ ಗಮನಿಸುವಂತೆ
ಕೊರಗಬಹುದು ಎಂದು.
ಕಣ್ಣೆದುರಿರುವಾಗ ಯಾಕೋ
ಭಾವ ಉಕ್ಕುತ್ತಿಲ್ಲ.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#poetry
#relationship
#kannadakavanagalu
#latestnews
#whatsappstatus
#money
#talk
For more Ravindra nayak sannakkibettu songs:
Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
• Kannada bhavageethe |M...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
ಕವಿತೆ ಹುಟ್ಟುವ ಸಮಯ
• Ravindra nayak sannakk...

Пікірлер: 25
@vanishreek.gurumurthy6119
@vanishreek.gurumurthy6119 Жыл бұрын
ಮತ್ತೊಮ್ಮೆ ಮನ ಮುಟ್ಟುವ ಸಾಲುಗಳು ❤❤
@ravitirakannanavara4910
@ravitirakannanavara4910 Жыл бұрын
ಅದ್ಭುತವಾಗಿದೆ
@shankardesh7657
@shankardesh7657 Жыл бұрын
🙏🏻🙏🏻🙏🏻🙏🏻
@prajnayanevanil8032
@prajnayanevanil8032 Жыл бұрын
Tumba chennagi de.
@gururajasr6207
@gururajasr6207 Жыл бұрын
ಬಹಳ ಚೆನ್ನಾಗಿದೆ ರವೀಂದ್ರ ಸರ್ "ಶೂನ್ಯ" ನಿಮ್ಮ ಅಭಿಮಾನಿ 👌👌🙏🙏❤️❤️
@shashikantkhot4273
@shashikantkhot4273 Жыл бұрын
ತುಂಬಾ ಚೆನ್ನಾಗಿದೆ.. 👍👍👍
@Lachamanna.1975
@Lachamanna.1975 Жыл бұрын
ಗುರುಗಳೇ ❤️
@nemikasantha4420
@nemikasantha4420 Жыл бұрын
ಕನ್ನಡದ ಹೊಸ ಪದವೊಂದರ ಅರ್ಥ ತಿಳಿಯಿತು, ನಾನೂ ಕನ್ನಡತಿ ಅನ್ನುವುದನ್ನು ಮತ್ತೇ ಒಮ್ಮೆ ನೆನಪಿಸಿತು ಮತ್ತೇ ನಿಮ್ಮ ಅಭಿಮಾನಿಯಾದವಳು
@nayakalambiut
@nayakalambiut Жыл бұрын
This is more of philosophical thoughts and you need to listen this twice to understand......and once you understand ...then you feel..oh ! That's exactly I was thinking . Writing these emotions is a god gift talent.
@geethadevadiga1018
@geethadevadiga1018 Жыл бұрын
ನಮಸ್ತೆ ಸರ್ 🙏. ನನ್ನ ಮನಸ್ಸಿನ ತಳಮಳವೇ ಈ ಕಾವ್ಯವಾಗಿದೆ ಅನ್ನಿಸ್ತು!!....
@rakeshrao8208
@rakeshrao8208 Жыл бұрын
ನಮಸ್ತೆ 🙏🏻ಅಣ್ಣ ನಿಮ್ಮಲ್ಲಿ ಒಂದು ವಿನಮ್ರತೆಯ ವಿನಂತಿ.ಪ್ಲೀಸ್ ಪ್ಲೀಸ್ plz ಆದಷ್ಟು ಬೇಗ "ಲೋಕಧ್ಯಕ್ಷ ಆದಿಶಿವಪರಮೇಶ್ವರ" ದೇವರ ಕುರಿತು ಒಂದು ಗೀತೆ ನಿಮ್ಮ ರಾಗ ಸಯೋಜನೆಯಲ್ಲಿ ಆದಷ್ಟು ಬೇಗ ಮೂಡಿಬರಲಿ🙏🏻🙏🏻🙏🏻🙏🏻 ನನ್ನ ಆಸೆ ನಿರಾಸೆ ಮಾಡದಿರುವಿರಿ ಯೆಂದು ಭಾವಿಸುತ್ತೇನೆ ನನ್ನ ಪ್ರೀತಿಯ ರವಿ ಗುರುವರ್ಯ 🙏🏻🙏🏻🙇🙇
@rakshithaprabhu1093
@rakshithaprabhu1093 Жыл бұрын
Super👌
@maheshparkala417
@maheshparkala417 Жыл бұрын
Nice 👍👍👍
@sanju_see5302
@sanju_see5302 Жыл бұрын
Nice 👌
@raghureddy2322
@raghureddy2322 Жыл бұрын
ನಮಸ್ಕಾರ ಸರ್, ಹೇಳಿ ವಿವರಿಸಲಾಗಿದ ಭಾವನೆ ಗಳನ್ನು ನಿಮ್ಮ ಶೂನ್ಯದ ಸಾಲುಗಳಲ್ಲಿ ಕಾಣುತ್ತೇನೆ. ತುಂಬಾ ಚೆನ್ನಾಗಿದೆ.ಧನ್ಯವಾದಗಳು ಶೂನ್ಯದ ಶೀಷಿಕೆ ಯಲ್ಲಿ ಒಂದು ಕವಿತೆ ಬರೆದಿದ್ದೇನೆ. ಕಳಿಸಬಹುದೇ?
@Ravindranayaksannakkibettu
@Ravindranayaksannakkibettu Жыл бұрын
ಖಂಡಿತಾ ಕಳಿಸಿ 💐
@Ravindranayaksannakkibettu
@Ravindranayaksannakkibettu Жыл бұрын
kzfaq.info/get/bejne/Z9GEptme3t_Ld40.html ಬಿಡುವಿದ್ದಾಗ ಕೇಳಿ
@raghureddy2322
@raghureddy2322 Жыл бұрын
@@Ravindranayaksannakkibettu thanku sir, actually I like to read poems instead of listening poem as a song. So I wrote your few poems n read them. ಮಾತು ಮರೆತ ಸಹನೆಯಲ್ಲಿ is my favorite
@raghureddy2322
@raghureddy2322 Жыл бұрын
I feel the depth of poems cant reaches in songs.its my opinion not to misunderstand please 🙏 thanku sir
@Ravindranayaksannakkibettu
@Ravindranayaksannakkibettu Жыл бұрын
@@raghureddy2322 ಹೌದು ಸರ್....ಕವಿತೆಯ ಉತ್ಕಟತೆ ದೊರೆಯುವುದು ಅದನ್ನು ವಾಚಿಸುವುದ್ರಲ್ಲಿ.ಮತ್ತು ಅದು ಈ ಕಾಲಘಟ್ಟದ ಅಭಿವ್ಯಕ್ತಿಯೂ ಹೌದು.ನಿಮ್ಮ ಅಭಿಪ್ರಾಯ ಸರಿಯಾಗಿದೆ ❤❤❤
WORLD'S SHORTEST WOMAN
00:58
Stokes Twins
Рет қаралды 190 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН
🩷🩵VS👿
00:38
ISSEI / いっせい
Рет қаралды 17 МЛН
Joker can't swim!#joker #shorts
00:46
Untitled Joker
Рет қаралды 39 МЛН
ನೀ ಕಂಡ ಕನಸು...
54:45
GS5 TV Kannada News
Рет қаралды 274 М.
Kanasondu
5:18
Ganesh Karanth - Topic
Рет қаралды 2,2 М.
WORLD'S SHORTEST WOMAN
00:58
Stokes Twins
Рет қаралды 190 МЛН