ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 35 'ಜೀವಿತದಲ್ಲಿ ನಾನು ಸಂಪಾದ್ನೆ ಮಾಡಿದ್ದು ಇದೇ '

  Рет қаралды 40,435

K Praveen Nayak

K Praveen Nayak

3 жыл бұрын

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮುವ್ವತ್ತೈದನೆಯ ಕಂತು - 'ಜೀವಿತದಲ್ಲಿ ನಾನು ಸಂಪಾದ್ನೆ ಮಾಡಿದ್ದು ಇದೇ '
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ

Пікірлер: 102
@user-hx8pv4gz4l
@user-hx8pv4gz4l 3 жыл бұрын
ತಂದೆ ತಾಯಿಗೆ ಶ್ರವಣಕುಮಾರ ನಂತ ಮಗನಾಗಿ ಸೋದರ ಸೋದರಿಯರಿಗೆ ರಾಮನಂತೆ ಸೌಮ್ಯ ಸ್ವಭಾವದ ಅಣ್ಣನಾಗಿ ಸತಿಗೆ ಅರ್ಧನಾರಿಶ್ವರನಂತೆ ಪತಿಯಾಗಿ ಮಕ್ಕಳಿಗೆ ಮಾದರಿಯ ಅಪ್ಪನಾಗಿ ಸ್ನೇಹಜೀವಿಯಾಗಿ ನಟನೆಯಲ್ಲಿ ಸಾರ್ವಭೌಮನಾಗಿ ಗಾನಗಂಧರ್ವನಾಗಿ ನಯದಲ್ಲಿ ವಿನಯದ ಗುರುತಾಗಿ ಕನ್ನಡದ ಚಳುವಳಿಗೆ ಅಣ್ಣಾವ್ರು ಬಂದರು ಬಳುವಳಿಯಾಗಿ ಅಭಿಮಾನಿಗಳಿಗೆ ದೇವರಾಗಿ ಇವರು ಅಂದರೆ ಅಣ್ಣಾವ್ರು ಯೋಗಿಯೋ ಭೋಗಿಯೋ ಅದನೇಂದು ನೀವೆ ಹೇಳುವರಾಗಿ ನಾವಂತೂ ಕೊನೆಯವರೆಗೂ ಇರುವೇವು ಕೇಳುಗರಾಗಿ..... .....ಪ್ರವೀಣ್ ನಾಯಕರಿಗೆ ಶತಕೋಟಿ ಪ್ರಣಾಮಗಳು...
@rangegowda467
@rangegowda467 3 жыл бұрын
ಅ ಣ್ಣ ನ ವ ರ ನ ಡೆ, ನು ಡಿ, ಅ ವ ರ ಸಂಸ್ಕಾ ರ ದ ಬ ಗೆ ಗಿ ನ ಮಾ ತು ಉ ತ್ತ ಮ. ಧ ನ್ಯ ವಾ ದ ಗ ಳು.
@dmswamygowda5371
@dmswamygowda5371 3 жыл бұрын
🙏
@hemanthkulkarni5480
@hemanthkulkarni5480 3 жыл бұрын
Abs goudarige tumbu hradayada dhanyavadagalu Raj begge chinnada nudi Heliddiri sir
@mahadevna6713
@mahadevna6713 3 жыл бұрын
ಮಾತೃ ದೇವೋ ಭವ ಪಿತೃ ದೇವೋ ಭವ ಆಚಾರ್ಯ ದೇವೋ ಭವ ಸಾಕ್ಷಾತ್ ಪಾಲಿಸಿದ ನಮ್ಮ ಅಣ್ಣಾವ್ರು ಧನ್ಯವಾದಗಳು ಸರ್
@nagannah7970
@nagannah7970 3 жыл бұрын
0000000000000
@baleshmelgademani3980
@baleshmelgademani3980 3 жыл бұрын
ಅಣ್ಣಾವ್ರು ಕನ್ನಡಿಗರ ಹೃದಯ ಗೆದ್ದರು; ನೀವು ಅಣ್ಣಾವ್ರ ಹೃದಯವನ್ನೇ ಗೆದ್ದಿರಿ. ಈ ಮಾತನ್ನು ಹೇಳಲು ನಾನು ತೀರ ಚಿಕ್ಕವನು ಆದರೆ ನಿಮ್ಮ ಮೇಲಿನ ಅಭಿಮಾನ ಎಲ್ಲಕ್ಕಿಂತ ದೊಡ್ಡದು. ದಿನ ಕಳೆದಂತೆ ನಿಮ್ಮ ಮೇಲೆ ಅಭಿಮಾನ ಹೆಚ್ಚುತ್ತಿದೆ; ಅಣ್ಣಾವ್ರ ವಿಷಯ ಮನ ಮುಟ್ಟುತ್ತಿದೆ. ಸರ್, ನಿಮಗೆ ಅಣ್ಣಾವ್ರ ಅಭಿಮಾನಿಯ ಅನಂತ ಧನ್ಯವಾದಗಳು.
@kalavathikala2044
@kalavathikala2044 3 жыл бұрын
ಡಾಕ್ಟರ್ ರಾಜ್ ಕುಮಾರ್ ಹೃದಯ ಗೆದ್ದ ನೀವು ಎಂಥ ಭಾಗ್ಯವಂತರು ಸರ್ ತುಂಬಾ ಧನ್ಯವಾದಗಳು 👌🏽🙏🙏🙏🙏🙏
@sampathpawar2428
@sampathpawar2428 2 жыл бұрын
Sampath shivamoga sir nijaku Rajkumar ravaru janamotara tapasin phala anubavasidare sayitigala kategarara Sangeeta garara geetagara bebala sekide mattu soujanya nenavrike Praveen ravra bage atmiyate iruvudu avra Doda guna nijaku nevu locky
@rohinisubbarao3664
@rohinisubbarao3664 3 жыл бұрын
ಮನಸು ಮೂಕವಾಗಿದೆ, ಎದೆಯಲ್ಲಿ ಆನಂದ ತುಂಬಿದೆ, ಅವರೇಕೆ ದೊಡ್ಡವರು ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ
@rangegowda467
@rangegowda467 3 жыл бұрын
ಅ ಖಂ ಡ ಕ ನಾ ೯ ಟ ಕ ದ, 🌹ವ ಜ್ರ ಕುಂ ಡ ಲ ದ 🌹 ☀ಮು ತ್ತು☀ 🌷ರಾ ಜ ಕು ಮಾ ರ ರ ವ ರು. 🌷
@rukminicr8248
@rukminicr8248 2 жыл бұрын
ನೀವೇ ಪುಣ್ಯವಂತರು ಸರ್,ನಾವು ದೂರದಿಂದ ನೋಡಿದ್ವಿ ಅಷ್ಟೆ. ಈ ಸಂಚಿಕ ಕಣ್ಣೀರು ತರಿಸಿತು 👌👌😭😭
@mullayas9582
@mullayas9582 3 жыл бұрын
ನಮ್ಮ ಅಣ್ಣಾವ್ರೇ ನಮ್ಮನೆ ದೇವರು ಧನ್ಯವಾದಗಳು ಸರ್
@karnatakada.devarukarnatak4049
@karnatakada.devarukarnatak4049 3 жыл бұрын
Kannadada muttu namma dr rajanna
@udayshanbhag3054
@udayshanbhag3054 Жыл бұрын
ತುಂಬಾ ಖುಷಿ ಯಾಯಿತು. ಪ್ರವೀಣ್ ಸರ್
@gururajswamy7748
@gururajswamy7748 3 жыл бұрын
ಮನಸು ಮಲ್ಲಿಗೆ ಅಣ್ಣಾವ್ರ ಮನಸ್ಸು🙏🙏🙏
@nagarathnakeshavmurthy167
@nagarathnakeshavmurthy167 3 жыл бұрын
ಈವತ್ತಿನ ಮಾತೀನಲ್ಲಿ ಹೃದಯವನ್ನು ಹೆರೆಹಿಡಿದಿರಿ ಈ ಪದಕ್ಕೆಎಷ್ಟು ಅರ್ಥ ಇದೆ ನಜಕ್ಕೂ ಅದ್ಬುತ ಧನ್ಯವಾದಗಳು......
@srhg-78lnam19
@srhg-78lnam19 3 жыл бұрын
Nijavagilu neevu punyavantaru, Praveen Sir
@muttrajanahosur2878
@muttrajanahosur2878 3 жыл бұрын
🙏🙏🙏🌹
@venkateshajayakrishna7077
@venkateshajayakrishna7077 3 жыл бұрын
Thank you so much sir
@shashikumar-mg2kd
@shashikumar-mg2kd 3 жыл бұрын
Super! Super! Heart touching one.
@nishchalnishchal8635
@nishchalnishchal8635 3 жыл бұрын
Annavara janmabhoomiya Melina abhimana estu Kelidaru saalalla neevu heluva reethiyalli thumba aathmeeya bhava thumbide thankyousir
@ramnath354
@ramnath354 3 жыл бұрын
🙏THAYIGE THAKKA MAGA 🙏Namma Annavru.Estondhu Vishaya Nimmali Anchikondidhre Andhre Neevu BAGYAVANTHARU🙏🙏🙏Ondhu Request Swalpa Bega Banni Thumba Kaisabedi Please. Thank you🙏👌👍
@csumacsuma4446
@csumacsuma4446 Жыл бұрын
Tq
@prk1989
@prk1989 3 жыл бұрын
Devathaa manushya dr.raaaaj 🙏🙏🙏🙏🙏🙏🙏🙏❤️❤️❤️❤️❤️❤️❤️
@muttrajanahosur2878
@muttrajanahosur2878 3 жыл бұрын
Nanage matra tumba help agide sir
@muttrajanahosur2878
@muttrajanahosur2878 3 жыл бұрын
Rajkumar appaji avaranna nodoke aglilla but nimmanna nidabeku
@srikanthek737
@srikanthek737 3 жыл бұрын
Very nice, very nice photographs
@chinnaswamychinnaswamy5719
@chinnaswamychinnaswamy5719 3 жыл бұрын
Mother is Mother every mother sacrificed her for the development of their children my mother also sacrificed her whole life Hatsoff all the mothers rajkumar sir was great
@UmeshGuruRayaru
@UmeshGuruRayaru 3 жыл бұрын
Sir Annavrige annavre Saati. Praveen Sir nimmashtu Annavra bagge maathanadoke innobbrindha ishtu saadhya illa Sir. Thank you So Much for these kind of Inspirational Episodes sir
@somannads5094
@somannads5094 3 жыл бұрын
Ee episode chennagidhe., 🙏
@suresha19751975
@suresha19751975 3 жыл бұрын
Ee sanchike tumbaa dyvika vaagide - sir you are so lucky __/\__
@prakasholekar5834
@prakasholekar5834 3 жыл бұрын
Nice interview Sir
@jayalakshmis3684
@jayalakshmis3684 3 жыл бұрын
Jai Ramakrishna
@srikanththimmadasappa6521
@srikanththimmadasappa6521 3 жыл бұрын
Sir Vere nice good night
@akashm2336
@akashm2336 3 жыл бұрын
Dr Rajkumar...🙏🙏🙏
@muttrajanahosur2878
@muttrajanahosur2878 3 жыл бұрын
Sir edu 1000 episode agli 🙏🙏🙏🙏
@rameshp3831
@rameshp3831 3 жыл бұрын
ದಯವಿಟ್ಟು , ಈ ಅತ್ಯುನ್ನತ ಧಾರಾವಾಹಿ ಯನ್ನ ನಿಲ್ಲಿಸಬೇಡಿ .
@janakisrinivas4751
@janakisrinivas4751 3 жыл бұрын
Kannadada muttu Namma annavru
@likithlucky7513
@likithlucky7513 3 жыл бұрын
God!! Wat A lines 🙏🙏Annavru ❤❤❤❤❤
@206creations2
@206creations2 3 жыл бұрын
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ
@206creations2
@206creations2 3 жыл бұрын
ಪುಸ್ತಕದಲ್ಲಿ ಇರುವ ಪೋಟೋ ಗಳು ನನ್ನ ವೈಯಕ್ತಿಕ whatsapp ಗೆ ಕಳಿಸಿ ಸರ್ ನಾನು ಪುಸ್ತಕದಲ್ಲಿ ಇರುವ ಪೋಟೋ scanning ಮಾಡಿಸಲು ಪ್ರಯತ್ನ ಮಾಡಿದೆ ಆಗಲ್ಲಿಲ ಹಾಗೆ ನನ್ನ ನಂಬರ್ 8553112986 ವಿಶ್ವಮಾನವ ಡಾ || ರಾಜ್ ಕುಮಾರ್ ಸೇವಾ ಸಮಿತಿಯ ರಾಜ್ಯ ಕಾರ್ಯ ದರ್ಶಿ ಪ್ರಕಾಶ್ ಚಿರು
@muniswamygowda3981
@muniswamygowda3981 3 жыл бұрын
I don't have words to explain of this episode' s values
@somaiahm835
@somaiahm835 3 жыл бұрын
Nanagondu pustaka beku praveenji
@mallikarjuntvtvm5321
@mallikarjuntvtvm5321 5 ай бұрын
Track plants... mostly 1000/.. ladies... GOD news ❤❤❤❤❤❤ I know .. modalinadu gothu 🌹🌹🌹 Sharada Amma
@raghu5511
@raghu5511 3 жыл бұрын
Again a very touching and close to heart episode about Dr.Raj AnnaAvaru Thank you sincerely Sir! The photos and their placements are a cherry on the cake, adds a lot to the viewing experience. Thank you and your team for the effort.
@rangegowda467
@rangegowda467 3 жыл бұрын
ಮಾ ನ್ಯ ರೇ, ಅ ಣ್ಣಾ ವ್ರ ಮಾ ತು ಗ ಳು. ನಿ ಮ್ಮಿ o ದ ಇ ನ್ನೂ ಹೆ ಚ್ಚಿ ನ ವಿ ಷ ಯ ಗ ಳು. ಕ ನ್ನ ಡಾ ಭಿ ಮಾ ನಿ ಗ ಳಿ ಗೆ ದೊ ರ ಕ ಲಿ. ಧ ನ್ಯ ವಾ ದ ಗ ಳು. ಪ್ರ ವೀ ಣ್.
@SampathKumarN
@SampathKumarN 3 жыл бұрын
Praveen Ji Dayavittu Annavru Attiruvudanna Kelodukku Novagutte Praveen Ji Neevu Heltidre Namma Kannalli Neeru Abahhha
@saraswathidurga
@saraswathidurga 3 жыл бұрын
Thank you for sharing this video.
@sunitharavi2
@sunitharavi2 3 жыл бұрын
Very nice....beautifull presentation,thank you sir
@shivappaitagi3062
@shivappaitagi3062 3 жыл бұрын
Every body follow dr.raj simplicity
@shivakumarsshivakumars8024
@shivakumarsshivakumars8024 3 жыл бұрын
Chamarajanagara Vanna swrgada hebbagilu annutiddavru Annavru. Nijakku e episode kannu tumbi Bantu.🙏
@sanjeevhasarani8127
@sanjeevhasarani8127 3 жыл бұрын
Praveen skr..heluvag neevu bhavukaragi attiddu nodi nanu udveg agi kannalli neevu kanneeru tarisibitri neevu..nimage vandanegalu sir..
@moneyfreedom9502
@moneyfreedom9502 3 жыл бұрын
🙏🙏🙏🙏😥😥😥😥
@rangegowda467
@rangegowda467 3 жыл бұрын
ಆ ಕಾ ಶ ಭೂ ಮಿ ಗ ಳ ಒಂ ದು ಮಾ ಡಿ ನಿಂ ತ ನಿ ನ್ನ ಆ ಕಾ ರ ವೇ ನು, ನೀ ವು ಸಾ ಮಾ ನ್ಯ ಮು ತ್ತು ರಾ ಜ ರ ಲ್ಲ, ದೇ ವ ಲೋ ಕ ದ ವ ಜ್ರ. ಧ ನ್ಯ ಪ್ರ ಭು, ಹೇ, ಆo ಜ ನೇ ಯ ವ ರ ಪು ತ್ರ ಮು ತ್ತು ರಾ ಜ, ರಾ ಜ ಕು ಮಾ ರ.
@chandramathisomegowda3121
@chandramathisomegowda3121 Жыл бұрын
Neev. Ene. Helidaru. Kelutthivi Adare. Kelavu. Vikrutha. Vyakthigalu Eneno. Baredaru. Helidaru avamana madidaru Elladannu. Sahisikonda. Mahan devaru. Avaru. Leelamma
@rajunayakb.r7158
@rajunayakb.r7158 3 жыл бұрын
Mugdha manava annavru
@mohanamban616
@mohanamban616 3 жыл бұрын
Lovely words
@future.specific
@future.specific Жыл бұрын
Rajanna kaliyugada Sravana Kumara idda hage. Maha saadu. Tapasvi. Punyatma.
@philomenrajwilliams9395
@philomenrajwilliams9395 3 жыл бұрын
ಶ್ರೀ ಪ್ರವೀಣ್ ರವರೆ, ಅವ್ವೆ ಅಲ್ಲ ಅವ್ವ.
@vishwanathsiddappa688
@vishwanathsiddappa688 3 жыл бұрын
ಅವ್ವೆ, ಅಬ್ಬೆ, ಕನ್ನಡದ ( ಹಳಗನ್ನಡದ) ಆಡು ಭಾಷೆಗಳು, ಪದಗಳು. ಉತ್ತರ ಕರ್ನಾಟಕದಲ್ಲಿ ಅಬ್ಬೆ ಪದವನ್ನು "ಬೇ" ಅಂತ ಮಾತ್ರ ಆಡುಭಾಷೆಯಲ್ಲಿ ಈಗಲೂ ಬಳಸುತ್ತಾರೆ.
@hemanthkulkarni5480
@hemanthkulkarni5480 3 жыл бұрын
Awwa awwe eraduu ....reetiyalli karediddare annavru super
@likithlucky7513
@likithlucky7513 3 жыл бұрын
Sir gajanur bashe avve antha..
@hemanthkulkarni5480
@hemanthkulkarni5480 3 жыл бұрын
Erali Bidi sir avve avva Ella Onde alve yes
@rangegowda467
@rangegowda467 3 жыл бұрын
ಅವೈ, ಅವೇ, ಅ ವ. ಅ ವ್ವ, ಯ ಲ್ಲಾ ಒoದೇ ಅಥ೯.
@PakkaGowdruMaterial
@PakkaGowdruMaterial 3 жыл бұрын
Really awesome awesome
@anilkumarshahapur3655
@anilkumarshahapur3655 3 жыл бұрын
Sir please make a Biography of Dr Raj kumar
@hanumantarayapavagada9505
@hanumantarayapavagada9505 3 жыл бұрын
Sir ರಾಜ್ ಕುಮಾರ್ ಅವರ ಬಗ್ಗೆ ನೀವು ಬರೆದಿರುವ ಪುಸ್ತಕ ದ ಟೈಟಲ್ ಏನು ಪುಸ್ತಕ ಎಲ್ಲಿ ಸಿಗುತ್ತದೆ.
@kpraveennayak1234
@kpraveennayak1234 3 жыл бұрын
'ರಾಜ್ ಕುಮಾರ್ ಒಂದು ಬೆಳಕು' ಸದ್ಯಕ್ಕೆ ಆ ಪುಸ್ತಕದ ಪ್ರತಿಗಳು ಮುಗಿದಿವೆ.
@hnkrishnappa
@hnkrishnappa 2 жыл бұрын
Praveen doing fantastic job, just keep going
@appu_fan_forever83
@appu_fan_forever83 3 жыл бұрын
Sir Nim book avaga sigutte namge odbeku anstidde sir
@kpraveennayak1234
@kpraveennayak1234 3 жыл бұрын
'ರಾಜ್ ಕುಮಾರ್ ಒಂದು ಬೆಳಕು' ಪುಸ್ತಕದ ಪ್ರತಿಗಳು ಮುಗಿದಿವೆ.
@muttrajanahosur2878
@muttrajanahosur2878 3 жыл бұрын
Sir Nanu nimmanna nidabeku
@hemanthkulkarni5480
@hemanthkulkarni5480 3 жыл бұрын
Nodabeku
@lokeshgs9777
@lokeshgs9777 3 жыл бұрын
Sir Nijavaglu ondu Cinema Noddaage Aaytu
@shivakumarsshivakumars8024
@shivakumarsshivakumars8024 3 жыл бұрын
Bhahusha Tayi pada nodiye Anna Himalaya dettarakke beledareno🙏
@ravikn574
@ravikn574 11 ай бұрын
🎉🙏🙏🙏🙏🙏🫂
@janardhanbabubabu8478
@janardhanbabubabu8478 3 жыл бұрын
Sir do you have Rajkumar childwood. Photos
@kpraveennayak1234
@kpraveennayak1234 3 жыл бұрын
I had one and used it in one of my episodes.
@rangegowda467
@rangegowda467 3 жыл бұрын
ಈ ದಿ ನ ದ ಕಾಮೆ೦ಟ್ (ಪ್ರ ತಿ ಕ್ರಿ ಯೆ) ಒ ಟ್ಟು ೬೬ ಅ ದ ರ ಲ್ಲಿ, ಕ ನ್ನ ಡ ೩೬, ಆo ಗ್ಲ ೩೦
@subbaraots4030
@subbaraots4030 3 жыл бұрын
I want to read that book where it is available pls help me
@kpraveennayak1234
@kpraveennayak1234 3 жыл бұрын
All copies are sold out, right now copies are not available
@srikanththimmadasappa6521
@srikanththimmadasappa6521 3 жыл бұрын
My name is Padma is old 58he
DO YOU HAVE FRIENDS LIKE THIS?
00:17
dednahype
Рет қаралды 93 МЛН
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 34 МЛН
Smart Sigma Kid #funny #sigma #comedy
00:25
CRAZY GREAPA
Рет қаралды 19 МЛН
Отомстила слепой сестре 👍
0:55
NKino
Рет қаралды 2,1 МЛН
마시멜로우로 체감되는 요즘 물가
0:20
진영민yeongmin
Рет қаралды 10 МЛН
Не плавайте тут! 🏊🚫
0:24
Взрывная История
Рет қаралды 2,4 МЛН
ЧТО НАМ ПОПАЛОСЬ?😜😜😜
0:12
Chapitosiki
Рет қаралды 1 МЛН