ಹಿಂದುತ್ವ ವಿರೋಧಿಸಿದರೆ ಮಾತ್ರ ಪ್ರಗತಿಪರನಾ? | Chetan Ahimsa | Ajit Hanamakkanavar | News Hour Special

  Рет қаралды 229,706

Asianet Suvarna News

Asianet Suvarna News

Жыл бұрын

#newshour #chetan #ajithanamakkanavar #suvarnanews #unedited
ಹಿಂದುತ್ವ ವಿರೋಧಿಸಿದರೆ ಮಾತ್ರ ಪ್ರಗತಿಪರನಾ..? Chetan v/s Ajit Hanamakkanavar | News Hour [FULL EPISODE]
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ

Пікірлер: 1 800
@naveenshankar2557
@naveenshankar2557 9 ай бұрын
ನನ್ ಕಡೆ ಇಂದ ಚೇತನ್ ಅವರಿಗೆ ಅವರ ಜ್ಞಾನಕ್ಕೆ ಮತ್ತು ಅವರ ಸಿದ್ಧಾಂತಕ್ಕೆ ಒಂದು ಚಪ್ಪಲಿ ಏಟು ಇರಲಿ ಧನ್ಯವಾದ 🙏🙏
@indiaMasterindiaMaster
@indiaMasterindiaMaster 8 ай бұрын
❤❤❤😂😂
@user-ve9nc9xk8h
@user-ve9nc9xk8h 8 ай бұрын
❤❤❤
@huntermahegaming3807
@huntermahegaming3807 8 ай бұрын
😂😂
@sspatil2253
@sspatil2253 8 ай бұрын
​@@indiaMasterindiaMaster000000000000000000000000000
@Veena-wy9ng
@Veena-wy9ng 8 ай бұрын
😂😂😂
@itsmeakshaybhat767
@itsmeakshaybhat767 10 ай бұрын
ಅಜ್ಞಾನಿಯಾದರೂ ಪರವಾಗಿಲ್ಲ ಆದರೆ ಇವನ ರೀತಿ ಅರ್ಧ ಜ್ಞಾನವನ್ನು ಪಡೆದುಕೊಳ್ಳಬೇಡಿ 😂
@radhikars480
@radhikars480 5 ай бұрын
Waw 😂😂😂😂
@KAVISHKp07
@KAVISHKp07 5 ай бұрын
Yes correct
@Beastboi717
@Beastboi717 3 ай бұрын
100% correct bro ,
@harshapuranikmath1254
@harshapuranikmath1254 Ай бұрын
ggggffi🐀🐀🌄​@@Beastboi717fuggux
@maheshjanani4719
@maheshjanani4719 9 ай бұрын
ಕೊನೆಗೂ ಯಾವ ಪ್ರಶ್ನೆಗೂ ಯಾವ ಸರಿಯಾದ ಉತ್ತರವೂ ಸಿಗದೇ ಈ ಎಪಿಸೋಡ್ ಮುಗಿದಿದೆ 😢
@ramurs9409
@ramurs9409 8 ай бұрын
😅😅😅
@shrikantnvishwakarma3637
@shrikantnvishwakarma3637 5 ай бұрын
😅😅😅
@vijaygowda554
@vijaygowda554 5 ай бұрын
ಅಲ್ಪನ ಅವಾತರ 😂
@SHANKARNAG07
@SHANKARNAG07 Жыл бұрын
ಅಜಿತ ಸರ್ 🔥 ಜೈ ಶ್ರೀ ರಾಮ್ ಜೈ ಹಿಂದೂ🧡
@siddeshkumar6754
@siddeshkumar6754 Жыл бұрын
ಬನ್ನಿ ಫ್ರೆಂಡ್ಸ್ ಕಾಮೆಂಟ್ಸ್ ಓದೋಣ😂😂
@shreedharpatil6411
@shreedharpatil6411 Жыл бұрын
ಸ್ವಲ್ಪ ದಿನ ಬಿಟ್ಟು ಇವ್ನು ಪಬ್ಲಿಕ್ ಟಾಯ್ಲೆಟ್ ಅಲ್ಲಿ ಕೂಡ ಮೀಸಲಾತಿ ಬೇಕು ಅಂದ್ರು ಕೂಡ ಆಶ್ಚರ್ಯ ಇಲ್ಲ
@Cool_Swag130
@Cool_Swag130 Жыл бұрын
😂
@rangahs1520
@rangahs1520 Жыл бұрын
toilet cleaning nalli jaasthi payment kodthare andhere ninnanthavru mugi beelthira..
@basavakirana5296
@basavakirana5296 Жыл бұрын
😆😆😆ಹುಚ್ಚರ ಯಾವುದೇ ನಡವಳಿಕೆಯ ಬಗ್ಗೆ ಆಶ್ಚರ್ಯ ಇಲ್ಲ
@shreedharpatil6411
@shreedharpatil6411 Жыл бұрын
@@rangahs1520 no need bro i am an engineer I think you must try, does his statement really makes sence?
@yallappagv143
@yallappagv143 Жыл бұрын
Supar
@user-pe4xk6uw3n
@user-pe4xk6uw3n 11 ай бұрын
Chetan is most comedian 😂😂
@arjundevupadhaya6530
@arjundevupadhaya6530 Жыл бұрын
The moment he spoke about reservations in Cricket I kept my brain aside and just enjoyed this pure comedy by Chethan Ahimsa. He proved that hatred can be solved through laughter
@pranupranav5563
@pranupranav5563 8 ай бұрын
I was laughing when this chutiya said bcci is a govt body.😂😂😂😂😂
@vikasgowda07
@vikasgowda07 4 ай бұрын
ಅವನು comedian
@venkanna-uv4lm
@venkanna-uv4lm Жыл бұрын
ಕನ್ಫ್ಯೂಸ್ ಗೆ...... ಕನ್ಫ್ಯೂಸ್ ಆಗೋ ಸಿದ್ದಾಂತ ನಮ್ಮ ಅಹಿಂಸಾ ಸಿದ್ದಾಂತ.
@vinsgamer6323
@vinsgamer6323 Жыл бұрын
Hwda huliya 🤣🤣🤣🤣🤣
@koushikr1023
@koushikr1023 Жыл бұрын
Yelidiyapa
@abhishekkulal3071
@abhishekkulal3071 Жыл бұрын
😂💀
@yogishyogi3058
@yogishyogi3058 Жыл бұрын
O my god 🤣
@maheshracky7324
@maheshracky7324 Жыл бұрын
😂😂😂
@dongre123
@dongre123 Жыл бұрын
ಆದರೆ ಅಜಿತ್ ತುಂಬ ಚೆನ್ನಾಗಿ ಇವನ ಬಣ್ಣ ತೋರಿಸಿದ್ದಕ್ಕೆ ಧನ್ಯವಾದ 🙏
@GaneshGanesh-pc8vo
@GaneshGanesh-pc8vo Жыл бұрын
ಕರ್ನಾಟಕ ಪಪ್ಪು ಚೇತನ್ 😂
@preethamc9097
@preethamc9097 Жыл бұрын
ಜೈ ಭೀಮ್ ಜೈ ಬುದ್ಧ ಜೈ ಶ್ರೀ ರಾಮ್ ❤️💙
@yogishyogi3058
@yogishyogi3058 Жыл бұрын
ಹೃದಯವಂತ ಜ್ಞಾನಿಗೆ ಮಾತ್ರವೆ ಅರ್ಥವಾಗಬಲ್ನನ್ತಹಃ ಸಂಭಾಷಣೆ ಇದು ಸಂಪೂರ್ಣ ವಿಡಿಯೋ ಗಾಗಿ ಧನ್ಯವಾದಗಳು ಅಜಿತ್ ಸರ್ ಏಕಮ್ ಸತ್ ವಿಪ್ರಾಹ ಬಹುದಾ ವದಂತಿ ❤️
@ganeshshankar5781
@ganeshshankar5781 Жыл бұрын
Half Knowledge is Very dangerous!! This is a very good example 😅😶‍🌫️
@vinsgamer6323
@vinsgamer6323 Жыл бұрын
Bro evanigi brain illa bare cobari chip tumbyav
@ramurs9409
@ramurs9409 8 ай бұрын
😅😅😅
@jaganathjj6937
@jaganathjj6937 11 ай бұрын
ಮೆಂಟಲ್ ಚೇತನ್ ಓದಿರೋದು "DUSTBIN "ಯೂನಿವರ್ಸಿಟಿಯಲ್ಲಿ ಅಂತ ಕಾಣಿಸುತ್ತೆ. ಅವನ ಬಾಯಿಂದ ಬರೋದು ಡಸ್ಟ್.
@AM-fu1gk
@AM-fu1gk Жыл бұрын
ಚೇತನ್ ದೊಡ್ಡ ಊಸರವಳ್ಳಿ
@IndianHindu-us3hn
@IndianHindu-us3hn Жыл бұрын
01:15:00 super ajit sir culture ನಿಂತ ನೀರು ಅಲ್ಲ 🙏🙏
@RajaSampathi7
@RajaSampathi7 Жыл бұрын
ಇಂತಹ ಬುದ್ಧಿಜೀವಿಳ ಹಿಡನ್ ಅಜೆಂಡಾ ಗಳನ್ನ ಹೊರಗೆಳೆದಿದ್ದಕ್ಕೆ, ಅಜಿತ್ ಸರ್ ಗೆ ಧನ್ಯವಾದಗಳು.
@pramodmetri7766
@pramodmetri7766 Жыл бұрын
Chetan sir ಅವರು ಬುದ್ದಿ ಜೀವಿ ಅಂತ ಹೇಳಲು ಯೆರಡು ಮಾತಿಲ್ಲ 🙏🥰
@prasadanji6205
@prasadanji6205 Жыл бұрын
@@pramodmetri7766 ಹೌದು ಬುದ್ದಿ ಜೀವಿಗಳು ಅಲ್ಲಾ ಪುಕ್ಸಟ್ಟೆ ದುಡ್ಡಲ್ಲಿ ಬದುಕ್ತಾ ಇರೋರು
@v.n.k4911
@v.n.k4911 Жыл бұрын
@@pramodmetri7766 ha ha...dadda jeevi
@kumarramu4103
@kumarramu4103 Жыл бұрын
Ok, 40% is great 😃👍
@shashikumar7890
@shashikumar7890 Жыл бұрын
ನಿನಗೆ ಗೊತ್ತಿಲ್ದೆ ನೀನೆ ಹೇಳ್ತಿಡ್ತಾ ಚೇತನ್ ಬುದ್ದಿವಂತ ಅಂತ
@sharathm9393
@sharathm9393 Жыл бұрын
ಚೇತನ್ ಅವರ ಅಜ್ಞಾನ ನಿಮ್ಮ ಜ್ಞಾನವನ್ನು ಬಿಚ್ಚಿಟ್ಟಿದೆ ಅಜಿತ್ ಸರ್
@chethan9089
@chethan9089 Жыл бұрын
swap names
@popeye511
@popeye511 Жыл бұрын
Whoever buckets ruling party is known as Jnani for Sharat
@rajathraj9096
@rajathraj9096 Жыл бұрын
Reverse it 😂
@shreesanjeev1094
@shreesanjeev1094 Жыл бұрын
ನಿನಗೆ ...ಜ್ಞಾನ ಇದ್ದರೆ...ಅವರ ಸುವರ್ಣ ಮೀಡಿಯಾ ಕ್ಕೆ ಬಾ.... ಅದು ಜ್ಞಾನ... ಬರಿ.comment..ಹಾಕೊದಲ್ಲ
@youtuber-en1ek
@youtuber-en1ek Жыл бұрын
2.03.47 ನೀವು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಅಕೋಳಕ್ ಚಪ್ಪಲಿನು ಇಲ್ದೆ ಇರೋ ಅಂತ ಪರಿಸ್ಥಿತಿ ಇಂದ ಇಂತಹ ಒಂದು ಒಳ್ಳೆ ಸ್ಥಾನಕ್ಕೆ ಬಂದಿದಿರಾ ಅಜಿತ್ ಸರ್ ನೀವೂ ಗ್ರೇಟ್. ನೀವ್ ಹುಟ್ಟಿದಂಥ ಕಮ್ಯೂನಿಟಿ ಯಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಲ್ಲಾ ನಿಮ್ಮ ಸ್ವಂತ ಶ್ರಮದಿಂದ ಮಾತ್ರ ಮಾಡ್ಕೊಂಡಿದಿರ🙏🏻. But "2.04.49 tangible and intangible social benifits." ಅಂತ ಚೇತನ್ ಹೇಳಿದ್ ಮಾತು ಎಲ್ಲೋ ಸತ್ಯ ಅನ್ನಿಸ್ತು. ಇದುಕ್ಕೆ ನೀವು ಉತ್ತರ ಕೊಡ್ಬೇಕಿತ್ತು ಸರ್. ನೀವು ಒಂದು ಪ್ರಭಲ ಜಾತಿಯಲ್ಲಿ ಹುಟ್ಟಿ ಯಾವುದೇ ಬೆನಿಫಿಟ್ಸ್ ತೊಗೊಂಡಿಲ್ಲ ಅಥವಾ ಸಿಕ್ಕಿಲ್ಲ ಅನ್ನೊದು ಸತ್ಯನೇ ಇರಬಹುದು ಆದ್ರೆ ನೀವು ಸೋಶಿಯಲ್ ಬೆನಿಫಿಟ್ಸ್ ನಿಮಗೆ ಸಿಕ್ಕಿರತ್ತೆ ಅಂತ ಚೇತನ್ ಹೇಳಿದ್ದು ಅಷ್ಟೇ ಸತ್ಯ ಇದೆ ಅನ್ಸುತ್ತೆ. ಇದುಕ್ಕೆ ನೀವೂ ನಿಮ್ಮ ಆತ್ಮ ಸಾಕ್ಷಿಯಿಂದ ಉತ್ತರ ಕೊಡ್ಬೇಕಿತ್ತು ಸರ್. Atleast ಈ ಕಾಮೆಂಟ್ section ನಲ್ಲಾದ್ರೂ ಇದುಕ್ಕೆ ಉತ್ತರ ಕೊಡಿ. 2ಗಂಟೆಗಳ ಈ ಚರ್ಚೆಗೆ ನಿಮ್ಮ ಉತ್ತರನೇ conclusion.. ಆಗಿರತ್ತೆ.
@ViS-gf1xq
@ViS-gf1xq Ай бұрын
Talent edre automatically Social benefits sigutte yavoo nivu
@user-db5iv5wp7e
@user-db5iv5wp7e Жыл бұрын
ಕೊನೆಗೂ ಫುಲ್ ಎಪಿಸೋಡ್ ಹಾಕಿದ್ರಲ್ಲ.... ಅಷ್ಟೇ ಸಾಕು... 🙏🏻
@santoshmohan327
@santoshmohan327 Жыл бұрын
ಬಾಬಾ ಸಾಹೇಬ್ ಅಂಬೇಡ್ಕರ್ ರವರ.. ಹೆಸರು ಹೇಳೋದಕ್ಕೆ.. ಯೋಗ್ಯತೆ ಇಲ್ಲಾ ನಿನಗೆ ಚೇತನ್
@amarnath870
@amarnath870 Ай бұрын
ಯಾಕೋ ಅಜಿತ್ ಜಾಸ್ತಿ argue ಮಾಡಿಲ್ಲ ಯಾಕಂದ್ರೆ , ಹುಚ್ಚುಂದು ಸ್ವಲ್ಪ ನಿಜ ಇತ್ತು 😅
@brizhnev
@brizhnev Жыл бұрын
First time i am seeing Ajit sir.. You are awesome Brilliant questions 👏👏👏
@rohangs5283
@rohangs5283 Жыл бұрын
ಇವನನ್ನ ಇಲ್ಲಿ ಕರೆಸಿ ಪ್ರಶ್ನೆ ಕೇಳಿದ್ದಕ್ಕೆ ನಾವ್ ಒಪ್ಪಲ್ಲ, ನಮ್ಗೆ ಸಮಾನತೆ ಬೇಕು ಮೊದ್ಲು ಇವ್ನು ಯಾವ ಜಾತಿಯವನು ಅಂತ ಗೊತ್ತಾಗ್ಬೇಕು🤣🤣🤣
@basavakirana5296
@basavakirana5296 Жыл бұрын
ಅವನು ಲಿಂಗಾಯತರವನು. ದಲಿತರಿಗೆ ಬಕೆಟ್‌ ಹಿಡೀತಾನೆ.
@govindappa6143
@govindappa6143 Жыл бұрын
ಲಿಂಗಾಯತ ಬ್ರಾಹ್ಮಣರ ಸಂದರ್ಶನ ಜಾಸ್ತಿ ಆಗ್ತಾ ಇದೆ. ಇದರಲ್ಲೂ ಮೀಸಲಾತಿ ಕೊಡಬೇಕು
@santhoshs1452
@santhoshs1452 Жыл бұрын
Mix jathi .evange jathi ella
@vvkkitty
@vvkkitty Жыл бұрын
ಇವರ ವಿಚಾರ ಕೇಳೋದಕ್ಕೆ ಸ್ವಲ್ಪ confuse ಆದ್ರೂ....bore ಬಂದಿಲ್ಲ. ಮೀಸಲಾತಿ ಕೊಟ್ಟು ಕೊಟ್ಟು ನಮ್ ದೇಶ ಇನ್ನು ಕೂಡಾ ಇದೆ ಸ್ಥಿತಿಲಿದೆ. ಒಂದ್ ವಿಷಯ ಎಲ್ಲರೂ ಗಮನಿಸಬೇಕು. ಪ್ರತಿಯೊಬ್ಬರಿಗೂ ಅವಕಾಶ ಕೊಡಿ, ಜೀವದಲ್ಲಿ ಮೇಲೆ ಬರಲು ಇನ್ನೆಲ್ಲ help ಮಾಡೋದಕ್ಕೆ ಆಗುತ್ತೋ ಅದೆಲ್ಲ ಮಾಡಿ ಕೊಡಿ, ಆದ್ರೆ ಮೀಸಲಾತಿ ಯಾಕೆ? ಅವಕಾಶ ಕೊಟ್ರೆ ಯೋಗ್ಯತೆ ಇದ್ದವನು ಖಂಡಿತ ಮೇಲಕ್ಕೆ ಬಂದೇ ಬರ್ತಾನೆ ಅಲ್ವಾ......
@adarshbenjamin9956
@adarshbenjamin9956 Жыл бұрын
One of the best interviews I've seen in Kannada. Composed anchor and host. Thank you Suvarna team.
@sumanthmurthy1642
@sumanthmurthy1642 Жыл бұрын
Chetan Kumar: I’m for equality. People questioning him: So you’re against my political party? This interview shows Chetan is way too intelligent for the audience who can not think in terms of nuance or Grey but only in terms of black or white. This also shows that his education at Yale didn’t go to waste lol.
@chbnandareddy8684
@chbnandareddy8684 Жыл бұрын
Chethan like equality is for my caste only ,he is thinking hating hindus brahmins is great but that is bullshit ideology
@francisranjan5810
@francisranjan5810 Жыл бұрын
Thing is Chetan is being questioned and is not given time to respond. Whenever he responds he is interrupted.
@shaileshshetty7156
@shaileshshetty7156 Жыл бұрын
Intelligent? Lmao
@samroger8307
@samroger8307 Жыл бұрын
@@shaileshshetty7156 hogo nummavvan Thullu Jatinakkeya
@g_v678
@g_v678 8 ай бұрын
Chetan is over intelligent. He is probably the first person to check cricket player’s caste.
@Ganeshkp123
@Ganeshkp123 Жыл бұрын
Chetan sir was knowledgeable person. I really loved chetan sir ideology of equality
@theerthanandakn7771
@theerthanandakn7771 Жыл бұрын
Be careful. God will bless you a child with Chethan’s knowledge 😅
@basavakirana5296
@basavakirana5296 Жыл бұрын
@@theerthanandakn7771 😆😆😆😆
@chandrashekarmurthy..n3391
@chandrashekarmurthy..n3391 Жыл бұрын
@@theerthanandakn7771 ಸರಿಯಾಗಿಯೆ ಹೇಳಿದೀಯ...
@gurumaruthikumar6682
@gurumaruthikumar6682 Жыл бұрын
@@theerthanandakn7771e careful u will be blessed with son of Amith Shah’s Knowledge
@Rajat702
@Rajat702 Жыл бұрын
Lo timma ava en sattogilla... Was anta haakiyalla, adu is anta aagbek.
@sudeepsudipdeepu7793
@sudeepsudipdeepu7793 Жыл бұрын
ಸಮಾನ ಸಮಾನ ಅಂತ ಹೇಳ್ತಿನಿಯಲ್ಲ... 😂😂😂ಮತ್ತೆ st st ಹಿಂದೂ ಮುಸ್ಲಿಂ ಅಂತ ಹೇಳ್ತೆಯಲೋ ತುಕಾಲಿ 🤣🤣🤣ಬನ್ನಿ ಪ್ರೆಂಡ್ಸ ಕಾಮೆಂಟ್ ಓದುನ 👍👍👍👍
@KAARTHIKROSHAN
@KAARTHIKROSHAN Жыл бұрын
Saale tum hindoa ladke maaro..beech mein humko kyu latte ho
@basavakirana5296
@basavakirana5296 Жыл бұрын
😆😆😆 ಓದು ತಮ್ಮಾ...
@ravi23039
@ravi23039 Жыл бұрын
Chetan helta irodu simple.. Sc st avrigu samaanate sigli, yellarigoo samanathe sigali anta. Ashraf muslim matte bere muslim yellarigoo equality sigli anta adre avange neetagi explain madoke bandilla aste. Confusing statement kotre heege agodu intention yeste chennagidru kooda
@AANAPURE-yb6li
@AANAPURE-yb6li Жыл бұрын
@@ravi23039 en samanathe antha swalpa heli Swami
@ravi23039
@ravi23039 Жыл бұрын
@@AANAPURE-yb6liChetan actually american context alli yella vichara matadta iddane. Adre atana uddesha sari idru kooda avana vichara dalli spastate illa adikke istondu hate
@sachinlohar8595
@sachinlohar8595 Жыл бұрын
Ajith Sir knowledge Patience 🙌💥
@RamprasadKaranth
@RamprasadKaranth Жыл бұрын
Huge respect to Ajith sir. Great host and very knowledgeable and responsible journalist...
@premkarthik66
@premkarthik66 Жыл бұрын
Sit back and enjoy 2hrs of full comedy folks.
@sathyanarayan1929
@sathyanarayan1929 Жыл бұрын
Yes 😀😀😀
@butterflybutterfly3395
@butterflybutterfly3395 Жыл бұрын
😂😂😂
@srinivasl6978
@srinivasl6978 Жыл бұрын
Jaathi jaathi antha estsaari bogliddiya count maadko ninninda Jana hege samaanathe yanna nireekshe maadokke saadya a Danna boglo huchhu naayi
@rajchakravarthy50
@rajchakravarthy50 Жыл бұрын
Chetan bro🥰🥰🥰🥰🥰
@annu_bangeradka
@annu_bangeradka Жыл бұрын
Super discuss jai Chetan sir 🙏
@hemanthsh6089
@hemanthsh6089 Жыл бұрын
Hats off to you Ajith Sir especially at 1:17:01 brilliant thought process 🙏🙏🙏👏👏👏 I hope every religious heads and common men and women follow this mindset 💐💐💐💐 you are absolutely amazing Sir 😎🔥😎🔥😎🔥😎🔥 Benki Anchor
@kishank439
@kishank439 Жыл бұрын
From audience side the guy with skull topi has very sensible questions.. appreciate it
@GaneshGanesh-fo9xh
@GaneshGanesh-fo9xh Жыл бұрын
He accepts only reality
@kishank439
@kishank439 Жыл бұрын
@@GaneshGanesh-fo9xh agree , also he stood up when it comes to nation..
@LINGARAJUNRAJU
@LINGARAJUNRAJU Жыл бұрын
Super chethan sir good speech
@mallumr5183
@mallumr5183 Жыл бұрын
Chuty
@ashwiniprabhu9022
@ashwiniprabhu9022 4 ай бұрын
Avru madidana translation madi please 🤣🤣🤣
@marutikannadiga-ev1tu
@marutikannadiga-ev1tu Жыл бұрын
ಚೇತನ್ 💛❤️💥💯
@humanityindia9913
@humanityindia9913 Жыл бұрын
❤chetan bro🎉
@deepaksanabal
@deepaksanabal 2 ай бұрын
😅😂😂😂😂😂😂😂😂😂
@deepaksanabal
@deepaksanabal 2 ай бұрын
Huccha
@sexology7776
@sexology7776 Жыл бұрын
Ajith sir🔥🔥🔥♥️♥️♥️
@sowbhagyalakshmitn7910
@sowbhagyalakshmitn7910 Жыл бұрын
ಯಾಕೆ sir series debet ಮಾಡಿ ಮಾಡಿ ಬೇಜಾರ್ ಆಗಿ ಕಾಮಿಡಿ ಮಾಡಬೇಕು ಅಂತಾನಾ
@kumaramckumaramc3516
@kumaramckumaramc3516 Жыл бұрын
ಚೇತನ್ sir ನೀವು ತುಂಬಾ ಜ್ಞಾನ ವಂತರು ನೀವು ಬಡವರ ಬಂದು ನಿಮ್ಮ ಜ್ಞಾನ ತುಂಬಾ ಅದ್ಭುತ 🙏🏼ನಿಮಗೆ ಕೋಟಿ ನಮನಗಳು 🙏🏼🙏🏼🙏🏼🙏🏼
@lokeshlokee8323
@lokeshlokee8323 10 ай бұрын
avnu book study madi bandirodu 😂
@sharanugarur702
@sharanugarur702 Жыл бұрын
ಈ ವ್ಯಕ್ತಿ ಮಾತು ಕೇಳಿದರೆ ನನಗೆ ಅಣ್ಣವುರು ಅಭಿನಯದ ಭಕ್ತ ಕುಂಬಾರ ಚಿತ್ರದ ಒಂದು ಡೈಲಾಗ್ ನೆನಪಿಗೆ ಬರುತ್ತೆ, ಈ ವ್ಯಕ್ತಿ ಅರ್ಧ ಬೆಂದ ಮಡಕೆ ಅಂತ
@RaviKumar-lk7nv
@RaviKumar-lk7nv Жыл бұрын
ಹುಚ್ಚ ಅಂತ ಹೇಳ್ತಾರೆ, but ಇಂತಹ moorkasina ಹುಚ್ಚ ಅಂತ cnfrm ಆಯ್ತು. 😆😆😆😆😆😆😆😆
@dongre123
@dongre123 Жыл бұрын
ಈ ದರಿದ್ರ ತಲೆ ಕೆಟ್ಟ ಮನುಷ್ಯನ ಮಾತು ಕೇಳಿದರೆ ತಲೆ ಕೆಟ್ಟು ಹೋಗುತ್ತೆ.
@Realityowner
@Realityowner Жыл бұрын
Illiterate
@dhananchezhiyansubramanian878
@dhananchezhiyansubramanian878 Жыл бұрын
Super chethan sir ❤️❤️
@deepakkgowda4873
@deepakkgowda4873 Жыл бұрын
Chetan sir is soo clear in understanding of dark truth of the present society hats of to u sir. People are discriminated and getting biforgetted directly in this society. Ajith sir it is disappoint to say that u have become so confused and not clear about his idealistic view.
@madhuchandra2590
@madhuchandra2590 Ай бұрын
Sir still I don't get his ideology of equality, because as far as I concern today whatever he is asking for reservation, I personally myself seen my teacher's son who got 90% in PU wanted to admit to a college, when they went to college and enquired about availablity of seat fortunately only one seat was available in that college and he had a good score for seating. Then you know what happened next day when they went for admission, the admission was closed then they asked how this can be happening? Then they got to know due to caste reservation that seat is now given to someone. The worst part in whole scenario is the one who went in reservation only got 56%, Sir please give me clarity here about equality here.. This is not a story, actual incident that happened to my teacher's son
@ganeshshankar5781
@ganeshshankar5781 Жыл бұрын
News Hour nalli Comedy show nodida haage aythu🤣🤣😂😜
@NO-ni4yk
@NO-ni4yk Жыл бұрын
ಅಜಿತ್ ಸರ್ ಅವ್ರ್ ಹೇಳ್ತಿರೋದು ಕರೆಕ್ಟಾಗಿ ಇದೆ ಆದರೆ 1822 ಇಸವಿಯಲ್ಲಿ ಇದ್ದಾರೆ ಅವರು
@annappatalawar8658
@annappatalawar8658 Жыл бұрын
Chethan sir 🙏🔥
@bharaththrilok375
@bharaththrilok375 Жыл бұрын
Finally Khalid avara ಪ್ರಶ್ನೆ, ಅಜಿತ್ ಅವರ ಪ್ರಶ್ನೆ ಪೀಲ್ಲಾಟಕೆ ತಳ್ಳಿದೆ ಈ tikla ಚೇತನ್ ಗೆ
@sagardivakar2646
@sagardivakar2646 Жыл бұрын
ಅಜಿತ್ sir nivu great knowledge person I m ur fan
@kalmeshkd2139
@kalmeshkd2139 Жыл бұрын
ಇದು ಒಂದ ರೀತಿ, ಇದ ಒಂದ ರೀತಿ ,ಇದ ಒಂದ ರೀತಿ ತುಂಬಾ ಅಸಮಾನತೆ ಗುರು...😂😅 ನಮಗ ಸಮಾನತೆ ಬೇಕು 😊😁
@arunmh7941
@arunmh7941 Жыл бұрын
Great thoughts of Chethan sir.... Ajith is trying to increase trp to his channel and intentionally twisting his question..... I support Chethan
@vinaykamate6329
@vinaykamate6329 Жыл бұрын
😂😂😂
@Gopiyadav2021B
@Gopiyadav2021B 8 ай бұрын
ಇದೆಲ್ಲಾ ವಾದವಿವಾದಗಳನ್ನು ಕೇಳಿದ ನಂತರ ನಮ್ಮ ಹಿಂದೂ ಧರ್ಮದಲ್ಲಿ ಹೇಳುತ್ತದೆಯಲ್ಲ ಎಲ್ಲಾ ಗ್ರಂಥಗಳಲ್ಲೂ ಕೊನೆಗೆ ಜ್ಞಾನವನ್ನು ಪಡೆಯೋದೆ ಇವೆಲ್ಲವೂಕ್ಕೂ ಅಂತ್ಯ ಅದು ಸತ್ಯ ಅನ್ನಿಸುತ್ತದೆ
@kumar198222
@kumar198222 Жыл бұрын
Intellectual debate to watch, Good anchoring by Ajith. And valid arguments by Chetan Ahimsa
@priyabhat5258
@priyabhat5258 Жыл бұрын
ಮಾನಸಿಕ ನನ್ನ ಮಗಾ
@Prince-uv8sx
@Prince-uv8sx Жыл бұрын
Yentha maganige janma kottidya 🤔🙃🙃
@vijay_vijay
@vijay_vijay Жыл бұрын
He is talking about absolute truth in entire session in the sense of vasudaivakutumbakam. But the respective situation we are living is not allowing to do so (considering whole world)
@sweethouse2002
@sweethouse2002 Жыл бұрын
ಚೇತನ್. ನಿಮ್ಮ ಅನಿಸಿಕೆಗಳನ್ನು ಒಂದು ‌ ಸಿನಿಮಾ ಮಾಡಿ.
@mahendargowda3048
@mahendargowda3048 Жыл бұрын
ಅವನು ಮಾತ್ರ ನೋಡಬೇಕು ಅಷ್ಟೇ
@ragavendraragavendra522
@ragavendraragavendra522 Жыл бұрын
ಸಮಾನತೆ ರಷ್ಯಾ ಮಾಡಿ ಕಡೆಗೆ ಅತ್ತು ಬಿಟ್ಟಿತು.. ಯಾವ ಮಾರ್ಗ ಹೇಳಲ್ಲ. ಬರಿ ಬರಿ ಮಾತು ಆಡ್ತಾನೆ.
@tharunchintu3307
@tharunchintu3307 Жыл бұрын
ಅಲ್ಪ ವಿದ್ಯಾ ಮಹಗರ್ವಿ
@srinivasmv3707
@srinivasmv3707 Жыл бұрын
ಇವ್ರು ಹೇಳೋ ಸಮಾನತೆ ಏನಂದ್ರೆ ಒಂದು ಕಂಪನಿಯ MD ತನ್ನ ಕಂಪನಿಯ Staff ನ ಜೊತೆ ಕೂರಿಸಿಕೊಂಡು ಕೆಲಸ ಮಾಡಿಸಲಿ, ಊಟ ಮಾಡಿಸಲಿ ಅಂತಾನಾ
@gurumaruthikumar6682
@gurumaruthikumar6682 Жыл бұрын
Hats off chetan for his patience & clarity in thoughts
@jsp45
@jsp45 Жыл бұрын
Shats off
@botknayak5329
@botknayak5329 9 ай бұрын
😂😂😂😂😂😂 @@jsp45
@maruthibe9971
@maruthibe9971 Жыл бұрын
Thank you sir upload full episode
@Mr1151956
@Mr1151956 Жыл бұрын
ಯಾವವನು ಈ ದೇಶದ ಪ್ರಜೆಯಲ್ಲವೋ ಅವನಿಗೆ ಇಲ್ಲಿಯ ಸಿಸ್ಟಮ್ ಬಗ್ಗೆ ಮಾತನಾಡುವ ಹಕ್ಕಿಲ್ಲ.ಕೂಡಲೇ ಇವನನ್ನ ಒದ್ದು ಜೈಲಿಗೆ ಹಾಕಬೇಕು.
@rangahs1520
@rangahs1520 Жыл бұрын
He has better understanding than what you have. You could have less than one percent awareness as he has.
@basavakirana5296
@basavakirana5296 Жыл бұрын
ಇವನನ್ನು ಜೈಲಿಗೆ ಹಾಕಿದರೆ ಪಾಪ, ಉಳಿದ ಕೈದಿಗಳ ಗತಿ ಏನು ???
@next1053
@next1053 Жыл бұрын
😇
@govindappa6143
@govindappa6143 Жыл бұрын
Aryan theory is proven wrong by Dr. Ambedker if anyone thinks he is greater intellectual than dr. Ambedker he is nothing but a fo*l, and pro/pagandist.
@hngowda2561
@hngowda2561 Жыл бұрын
Allu meesalathi beku antha kelthane sir
@bhashahussain6374
@bhashahussain6374 Жыл бұрын
ಇನ್ನೂ ಅಧ್ಯಯನ ಮಾಡಬೇಕು ಚೇತನ್ ಸರ್ ನೀವು....
@doncorleone3901
@doncorleone3901 Жыл бұрын
Aadre vividha voices and opinions barbeku samaja dalli. Illa andre onde thara samaja nirmaana aguthe - onthara in breeding thara aguthe. Hindu galu hosadannu keliskobeku, hange muslims also should learn to listen to new voices rather than a single opinion expressed hundreds of years ago. Kelkondiddella follow maadbeku antha alla, opkobeku antha illa. But kelskolloke oppade hodre, we will never have improvement
@harshapatil3497
@harshapatil3497 Жыл бұрын
Quran kodu avan kaiyalli.😂😂
@lotus_567
@lotus_567 15 күн бұрын
Chetan has got inner vision..... Alliruva ella prashne maduva budhi jeevigalige avara samarthyakke meerida utharavanna chetan kottiddare...veekshakarigu idhe karanakke chetan avru ardha sathya antha ansthide..... Actually chetan is speaking sense n he is in a right path of truth n kindness.....❤❤
@raghavshankara5601
@raghavshankara5601 Жыл бұрын
ತಂದೆ ಪೆರಿತಾರ್ ಅಂತೆ😂. ಮೆಂಟಲ್ ನನ್ ಮಗ.
@basavakirana5296
@basavakirana5296 Жыл бұрын
ಪೆರಿಯಾರ್ ನದೂ, ಇವನದೂ ಒಂದೇ ಮನಸ್ಥಿತಿ. ಅದು ಬ್ರಾಹ್ಮಣ ದ್ವೇಷ.
@hanumanthareddyc9581
@hanumanthareddyc9581 Жыл бұрын
ತಂದೆ ಪೇರಿಯಾಲ ಮಗ ಮೆಂಟಲ.😜😂
@puneethtv5194
@puneethtv5194 Жыл бұрын
Chetan avrappan doubt pura clarify agiruthe, chethan nange huttila, periyarge huttbitavne antha.
@veerukumar5886
@veerukumar5886 Жыл бұрын
Kolaka periyaar,
@shankarc3605
@shankarc3605 Жыл бұрын
ಬೆಣ್ಣಿಯಲ್ಲಿ ಸೇರಿಕೊಂಡ ಕೂದಲನ್ನು ನಯವಾಗಿ ಹೊರಗೆಳೆದು ತೋರಿಸಿದಂತೆ....... ಬಣ್ಣ ಬಯಲಾಯಿತು.......
@ranjitaeventoservices8685
@ranjitaeventoservices8685 Жыл бұрын
The reply how he gave after every questions and the patience he carry, that’s really great❤️ 👏🏻
@indiaMasterindiaMaster
@indiaMasterindiaMaster 8 ай бұрын
hi
@sudeeppoojarikundapura4320
@sudeeppoojarikundapura4320 Жыл бұрын
ಕೊನೆಗೂ ಈ ಬೋಸುಡಿಮಗ ಏನ್ ಹೇಳ್ತಾ ಇದ್ದಾನೆ ಅನ್ನೋದೇ ಗೊತ್ತಾಗಿಲ್ಲ, ಇವ್ನ್ ಬಿಟ್ಟು ಡ್ರೋನ್ ಪ್ರತಾಪ್ interview ಮಾಡಿ 🤭
@kiran1838
@kiran1838 Жыл бұрын
He is the direct product of American universities. This is what is taught in American universities about India. Ajith is the best moderator in Indian media with super knowledge. One thing I appreciate in Chetan is he is a debater even though he gets embarrassed in the middle he doesn't get angry and leave debate. finally, Mula nivasi are not adivasi or dalit actuall mula nivasi are animals and trees. Chetan is against civilization he wanted dalit to be still in forest roaming half naked.
@yogishyogi3058
@yogishyogi3058 Жыл бұрын
🤣
@KAARTHIKROSHAN
@KAARTHIKROSHAN Жыл бұрын
Musalman are mulnivasi bro
@kiran1838
@kiran1838 Жыл бұрын
@@KAARTHIKROSHAN ok, flat earth believer 😀
@gjn17
@gjn17 Жыл бұрын
@@KAARTHIKROSHAN , muslims arab ninda bandaddu ..moghuls invaders ..read history
@KAARTHIKROSHAN
@KAARTHIKROSHAN Жыл бұрын
@@kiran1838 u dalit sc st shoodra madiga shoshita varga ?
@mahadevbiradar3946
@mahadevbiradar3946 Жыл бұрын
One of the most matured debate in kaanada news channel
@Prathap-bf1uw
@Prathap-bf1uw Жыл бұрын
Jai chethan
@pavanbhajantri9303
@pavanbhajantri9303 9 ай бұрын
ಚೇತನ್ ಸರ್.. ನಿಮ್ಮ ಏನ್ ಮಾತಾಡತೀರಿ ಸರ್.. ತುಂಬಾ ನಕ್ಕು ನಕ್ಕು ಸಾಕಾಯ್ತು ಸರ್.. ಸೂಪರ್ ಕಾಮಿಡಿಯನ್ nivu😂😂
@amareshsahukar8096
@amareshsahukar8096 Жыл бұрын
ಇನ್ನೂ ಸ್ವಲ್ಪ ಹೊತ್ತು ಮಾತಾಡಿಸ್ಬೇಕಿತ್ತು ಒಳ್ಳೆ time paas ಆಗ್ತಿತ್ತು ಅಜಿತ್ sir
@pugaindia143
@pugaindia143 Жыл бұрын
ನೀನು ಬಾರತಿಯನೇ ಅಲ್ಲಾ ಅಂದ ಮೇಲೆ ಬಾರತದ ಇತಿಹಾಸ ಸಂಸ್ಕೃತಿ ಬಗ್ಗೆ ಅತನಾಡುವ ಅರ್ಹತೆ ಎನಿದೆ..
@lokeshbojaraju8861
@lokeshbojaraju8861 Жыл бұрын
ನಿಮ್ಮ ಅಕ್ಷಯ್ ಕುಮಾರ್ ಕೂಡ ಅಲ್ಲ ಕಣೋ kanda😜😜
@Prince-uv8sx
@Prince-uv8sx Жыл бұрын
@@lokeshbojaraju8861 howda?
@lokeshbojaraju8861
@lokeshbojaraju8861 Жыл бұрын
@@Prince-uv8sx ಕೆನಡಾ ಪ್ರಜೆ ಅವನು 😜😜😂😂😂
@niranjansv9842
@niranjansv9842 4 ай бұрын
​@@lokeshbojaraju8861 Ivaag check maadu 1 sala😂
@lokeshbojaraju8861
@lokeshbojaraju8861 4 ай бұрын
@@niranjansv9842 ಇಷ್ಟು ದಿನ ಏನು ಕೆನಡಾದು ಇಟ್ಕೊಂಡ್ ಮರಿ ಹಾಕ್ತಿದ್ನ
@rajeshnandihal9262
@rajeshnandihal9262 Жыл бұрын
This is like my engineering viva test without knowing any answers telling like yes this is good question 😂😂😂
@sagarmbhalkhed
@sagarmbhalkhed Жыл бұрын
😂😂😁
@srinidhibabu1917
@srinidhibabu1917 Жыл бұрын
😂😂😂😂😂😂
@vinodkinni4591
@vinodkinni4591 Жыл бұрын
Uuuu
@vishwanathshetty9966
@vishwanathshetty9966 Жыл бұрын
Iiiiio
@vishwanathshetty9966
@vishwanathshetty9966 Жыл бұрын
@@vinodkinni4591 pplllpp
@g_v678
@g_v678 8 ай бұрын
Chetan is the first person to check on cricket player’s caste.
@shivaraju9746
@shivaraju9746 Жыл бұрын
Superb chethan sir🔥 nicely counter to everyone, very knowledgeble person🔥🔥🔥
@v.n.k4911
@v.n.k4911 Жыл бұрын
Counter en kotnappa...Ella avn answer comedy Tara anustu
@rangahs1520
@rangahs1520 Жыл бұрын
@@v.n.k4911 only if you we're open minded and tried to understand his message and intentions,.. otherwise it should look like a comedy show for.
@raghureddy5190
@raghureddy5190 Жыл бұрын
@Shiva Raju...avanu neenu onde jathige serida pranigalu annisutte...thu nimma janmakke benki haka...nimmanthavarinda ne India halagirodu...
@v.n.k4911
@v.n.k4911 Жыл бұрын
Same to you... please be open minded...blindly don't go behind this stupid Chetan...Indian citizenship tagolakke ready illa ..hindu Andre agalla..hindu galanna oditidana aste...but enu madakke agalla ivninda...
@Ravikanthful
@Ravikanthful Жыл бұрын
Best counter
@akshtshenoy2251
@akshtshenoy2251 Жыл бұрын
News hour special.yavaglu 1hour irutte...janaru enjoy madli anta 2 hr+🤣🤣🤣
@santhoshp8783
@santhoshp8783 10 ай бұрын
Chethan fire ❤❤❤
@ballkrishnaj2757
@ballkrishnaj2757 Жыл бұрын
Jai chethan ahimsa 🔥
@pramodvamshi4204
@pramodvamshi4204 Жыл бұрын
ಯಲ್ಲಿಂದ ಬರ್ತಾವೋ ಇವೆಲ್ಲ ಥೂ ನಿನ್ನ ಹೋಗು.. ಒಳ್ಳೆ ಕಾಮಿಡಿ ಚೇತನ್ ಗುರು ಇವೆ😀😀
@shekarameti7562
@shekarameti7562 Жыл бұрын
ನೀನು ತಿಳ್ಕೊ ಗುರು ಫಸ್ಟ್
@Krsna927
@Krsna927 Жыл бұрын
1:35:09 absolute mic drop moment by Ajit 😂🔥🔥🔥
@kotreshkotre8034
@kotreshkotre8034 Жыл бұрын
788878
@lionheart1498
@lionheart1498 10 ай бұрын
Ajit was telling bjp will win on may 13 but when election result came it was absolute mic drop moment of Ajit 😂😂😂
@naveenraj7853
@naveenraj7853 Жыл бұрын
One of the best debate i recently seen.. ❤️..
@shantharamaprabhum1597
@shantharamaprabhum1597 Жыл бұрын
ದಯವಿಟ್ಟು ಇಂಥವರನ್ನು ಕರಸಿ ಸಂದರ್ಶನ ಮಾಡಿ ಸಮಯ ಹಾಳು ಮಾಡಬೇಡಿ. ಇಷ್ಟಕ್ಕೂ ಇವರು ಯಾರು?
@bhagwatiprasad8896
@bhagwatiprasad8896 Жыл бұрын
His head is not on his Shouers 😁😁😁❗
@kashi474
@kashi474 Жыл бұрын
One of the best Entertainment episode 🤣🤣😅😅
@user-pe4xk6uw3n
@user-pe4xk6uw3n 11 ай бұрын
Ajit sir knowledge & patience is awesome
@marutikannadiga-ev1tu
@marutikannadiga-ev1tu Жыл бұрын
ಜೈ ಚೇತನ್ 💛❤️💥💯
@Manaabhi
@Manaabhi Жыл бұрын
Love the guts of this man.... Next big thing loading 'Chetan'
@v.n.k4911
@v.n.k4911 Жыл бұрын
Guts !!! Ha ha
@garuda7520
@garuda7520 Жыл бұрын
Abhilash adhu guts alla adhu Vichithra vaadha fittsu 😅😅 Free motte ganji thindhu kuddhu Kuddhu intha roga bandhidhe avanige 😅😅
@rangahs1520
@rangahs1520 Жыл бұрын
You both can never go deeper in your understanding of society than what you are now.
@basavakirana5296
@basavakirana5296 Жыл бұрын
@@garuda7520 Super sir
@samarths.k9167
@samarths.k9167 Жыл бұрын
Guts alla Gutter 😂😂
@gjn17
@gjn17 Жыл бұрын
ಸಚಿನ್ ತೆಂಡೂಲ್ಕರ್ ಬ್ರಾಹ್ಮಣ , ಚೇತನ್ ಬ್ರಾಹ್ಮಣ ವಿರೋಧಿ 😂😅
@santhoshs1452
@santhoshs1452 Жыл бұрын
Yavano bidili hogo dasayana karkond bandu kulsidare .namge huchchu hidsoke
@dannydsouza6828
@dannydsouza6828 9 ай бұрын
Excellent IQ Chetan. Very few actors have such IQ
@anonymoususer4122
@anonymoususer4122 4 ай бұрын
U mean 0 iq
@dharaneshdr7364
@dharaneshdr7364 Жыл бұрын
ಜೈಭೀಮ್ ಚೇತನ್ ಸರ್ 👏
@vinsgamer6323
@vinsgamer6323 Жыл бұрын
Only entertainment 🤣
@NAk254
@NAk254 Жыл бұрын
Head ache😇
@renukesharadhya1650
@renukesharadhya1650 Жыл бұрын
Couple of mins from 1:16:20 is pure gold. Ajith sir at his best.
@sathishr8819
@sathishr8819 4 ай бұрын
ಇವರ ಸಿದ್ಧಾಂತ ಇವರಿಗೆ ಅರ್ಥ ಆಗಬೇಕು, ನಮಗಂತೂ ಅರ್ಥವಾಗಲಿಲ್ಲ, ಅರ್ಥವಾಗಿದ್ದರೆ ಕಮೆಂಟ್ ನಲ್ಲಿ ತಿಳಿಸಿ. ಎಲ್ಲರ ಸಮಯ ವ್ಯರ್ಥವಾಗಿದೆ ಇವರಿಂದ ಇಂತಹ ಇಂಥ ಸಿದ್ದಂತಾ ನಮಗೆ ಬೇಡ...... 😅😂
@kotreshboss6861
@kotreshboss6861 Жыл бұрын
Chetan 💙 boss
Can You Draw A PERFECTLY Dotted Line?
00:55
Stokes Twins
Рет қаралды 114 МЛН
That's how money comes into our family
00:14
Mamasoboliha
Рет қаралды 11 МЛН
Русалка
01:00
История одного вокалиста
Рет қаралды 6 МЛН
Can You Draw A PERFECTLY Dotted Line?
00:55
Stokes Twins
Рет қаралды 114 МЛН