Special Discussion On Court Injunction Against Sales Of 'Tippu Nija Kanasugalu' Book | News Hour

  Рет қаралды 188,259

Asianet Suvarna News

Asianet Suvarna News

Жыл бұрын

#newshour #ajithanamakkanavar #addandacariappa #suvarnanews
News Hour With Addanda C Cariappa | Ajit Hanamakkanavar | News Hour Ajit | News hour Yesterday | Addanda Cariappa In Suvarna News 24x7 Live | Addanda Cariappa Debate
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ

Пікірлер: 594
@sanjeevnaik2328
@sanjeevnaik2328 Жыл бұрын
ಆರೂವರೆ ಕೋಟಿ ಕನ್ನಡಿಗರು ಟಿಪ್ಪು ಅವರನ್ನು ಗೌರವಿಸುವುದಾದರೆ ಆರೂವರೆ ಕೋಟಿ ಕನ್ನಡಿಗರಲ್ಲಿ ನಾನಿಲ್ಲ 😜😜😜
@Vira_kanndiga_
@Vira_kanndiga_ Жыл бұрын
Nanu Ella
@sga1292
@sga1292 Жыл бұрын
ನಾನು ಕೂಡ ಇಲ್ಲ 😄😄
@hindu1017
@hindu1017 Жыл бұрын
Nanu matte nan sambadkiru yrru ila
@leadernaveen2473
@leadernaveen2473 Жыл бұрын
@@hindu1017 😃😃👌👌👌👍👍
@rameshbabun
@rameshbabun Жыл бұрын
Naavu illa
@MOHAN_official693
@MOHAN_official693 Жыл бұрын
ಪ್ರಶ್ನೆ ಕೇಳೋ ಮುಸ್ಲಿಮರಿಗೆ ಯಾರಿಗೂ ಕರೆಕ್ಟಾಗಿ ಕನ್ನಡ ಮಾತಾಡೋಕೆ ಬರಲ್ಲ.😆
@user-il7qh9kn6i
@user-il7qh9kn6i Жыл бұрын
ಅರ್ಥಾನೂ ಆಗಿಲ್ಲ ಕಾರಣ ಎಲ್ಲರಿಗೂ ಗೊತ್ತಿದೆ ಬಿಡಿ.
@Bharatiya1907
@Bharatiya1907 Жыл бұрын
Because tippu promoted persian language rather than kannada
@RaghuDevanahalli
@RaghuDevanahalli Жыл бұрын
ಯಾಕೆಂದರೆ ಯಾರು ಓದುವುದಿಲ್ಲ(I mean books)
@anumandhanaayagan
@anumandhanaayagan Жыл бұрын
ಯಾಕೆಂದರೆ avrige kannadada mele preetinoo ಇಲ್ಲ
@yuvarajkamath7104
@yuvarajkamath7104 Жыл бұрын
ಅವರೆಲ್ಲ ಪರ್ಶಿಯ ದಿಂದ ಬಂದವರು ಹಾಗಾಗಿ ಗೊತ್ತಿಲ್ಲ ಪಾಪ
@sga1292
@sga1292 Жыл бұрын
ಅಜಿತ್ ಸರ್ 🔥 ಸಮಯ ಪ್ರಜ್ಞೆ ಸೂಪರ್‌ 👌
@gopipgopi4364
@gopipgopi4364 Жыл бұрын
🚩🚩🚩🙏🏻👌 ಅಜಿತ್ ಅಣ್ಣ ಮತ್ತು ಕಾರ್ಯಪ್ಪ ನಿಮ್ಮ ಈ ಕಾರ್ಯಕ್ರಮ ತುಂಬಾ ಅದ್ಭುತವಾಗಿದೇ ಇಬ್ಬರಿಗೂ ಧನ್ಯವಾದಗಳು🙏🏻👌 🚩🚩🚩ಜೈ ಶ್ರೀ ರಾಮ್ 🚩🚩🚩
@sga1292
@sga1292 Жыл бұрын
ಮಾನ್ಯ ಕಾರ್ಯಪ್ಪನವರನ್ನು 10 ದಿನದ ಹಿಂದೆ ಬೇಟಿಯಾಗಿದ್ದೆ. ತುಂಬಾ ಸಂಭಾವಿತರು. 🙏
@lionheart1498
@lionheart1498 Жыл бұрын
I feel he is nautanki. I feel Baasha is great guy
@vidyamayya9304
@vidyamayya9304 Жыл бұрын
ಒಳ್ಳೆಯ ಚರ್ಚೆ ಅಜಿತ್ ಸರ್👏👏 ಕಾರ್ಯಪ್ಪ ಸರ್ 😃🙏🙏🙏
@lokeshamysoresiddaih1008
@lokeshamysoresiddaih1008 Жыл бұрын
]]
@veereshma3325
@veereshma3325 Жыл бұрын
S
@padmaprabhu
@padmaprabhu Жыл бұрын
P
@mgbadiger6839
@mgbadiger6839 Жыл бұрын
🙏👍👍
@mgbadiger6839
@mgbadiger6839 Жыл бұрын
🎉
@user-bv1yv3tl2f
@user-bv1yv3tl2f Жыл бұрын
ಸತ್ಯ ಯಾವತ್ತೂ ಕಹಿನೆ. ಸತ್ಯ ಹೇಳಲು ಮತ್ತು ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಲು ಒಂದು ಧಮ್ ಬೇಕು ಅದು ಕಾರ್ಯಪ್ಪ ರಲ್ಲಿ ಇದೆ.
@basavantachoutgi3135
@basavantachoutgi3135 Жыл бұрын
ಕನ್ನಡ ನಾಡಿನ ಬಗ್ಗೆ ಅದರಲ್ಲಿಯೂ ಕೊಡವರ ಬಗ್ಗೆ ನಿಮ್ಮ ಮಾತಿನಲ್ಲಿ ಕೇಳಿದ್ದು ತುಂಬಾ ಆಸಕ್ತಿದಾಯಕವಾಗಿದೆ.... ಕೆಚ್ಚೆದೆಯ ಎದೆಗಾರಿಕೆಯಿಂದ ಕೂಡಿದ ಸಮರ್ಥನೆಯ ವಿಧಾನ ನಿಜಕ್ಕೂ ಕನ್ನಡಿಗನಾದ ನನಗೆ ಹೆಮ್ಮೆ ಮೂಡುತ್ತಿದೆ ..... ನಿಜಕ್ಕೂ ನಿಮ್ಮ ಮಾತಿನ ಶೈಲಿಗೆ ನನ್ನ ನಮನ.....
@emp884
@emp884 Жыл бұрын
Lo modlu.avnna matadavra Istree bariyalikke yelo niv Yavtaradalli Modlu kordees nantra coorgis ivaga kodavaru Idu nim castige itara ondu Jatige yesaru bandiddu yegenta modlu barilikke yelo nantra nodu nijavada istree Gottano
@rameshbabun
@rameshbabun Жыл бұрын
ಖಂಡಿತ ಹೌದು
@emp884
@emp884 Жыл бұрын
@@rameshbabun le tarde kodagalli oggi kelo avnanta Prad yeru illa avnobba useless avnna jati isree bareelee nodva bareyalla avr belekkallu gottagutte Jaigodralliswamyji
@lohiable
@lohiable Жыл бұрын
Hats off ಕಾರ್ಯಪ್ಪ ಸರ್ ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಿ ಥ್ಯಾಂಕ್ಸ್
@savithakg8626
@savithakg8626 Жыл бұрын
Excellent Guest... Very confident and honest Personality 💕🙏🙏🙏 Jai Hind 🇮🇳🇮🇳🇮🇳
@veeranagoudapatil4890
@veeranagoudapatil4890 Жыл бұрын
ನಿಮ್ಮ ವಿಶ್ಲೇಷಣೆ ಅದ್ಭುತ ಕಾರ್ಯಪ್ಪ sir ಅಜಿತ್ sir
@prems.v.5100
@prems.v.5100 Жыл бұрын
ಅಜಿತ್ ಸರ್ ಮತ್ತು ಕಾರ್ಯಪ್ಪ ಸರ್ರವರಿಗೆ ♥️💯ಕೋಟಿ 🙏ಗಳು.
@user-zs6on8ys8e
@user-zs6on8ys8e Жыл бұрын
ಅಜಿತ್ ಸರ್ ತುಂಬಾ ಧನ್ಯವಾದಗಳು ಕಾರ್ಯಪ್ಪ ಸರ್ ಅವರನ್ನು ಕರೆಸಿದ್ದಕ್ಕೆ 🙏🙏🙏🙏
@ravikumar-vq6hb
@ravikumar-vq6hb Жыл бұрын
Most meaningful debate of the year
@mohanbenju1988
@mohanbenju1988 Жыл бұрын
🙏ಇದು ಒಳ್ಳೆಯ ವಿಚಾರ ಅಂದ್ರೇ.🙏✊ಜೈ ಹಿಂದ್ ✊ 💙 ಜೈ ಭೀಮ್..!💙
@basavarajn.p713
@basavarajn.p713 Жыл бұрын
ಕಾರ್ಯಪ್ಪ ಅವರ ಜ್ಞಾನಕ್ಕೆ ನನ್ನದೊಂದು ಸಲಾಮ್👍👍
@MrBharathcv
@MrBharathcv Жыл бұрын
ಕೊಡವರು ತುಂಬಾ ಸ್ವಾಭಿಮಾನಿಗಳು👍👍👍
@girishachargiliyar2254
@girishachargiliyar2254 Жыл бұрын
ಒಳ್ಳೆಯ ಚರ್ಚೆ ಫುಲ್ ನೋಡಿದೆ.. ಸೂಪರ್.. ಅಜಿತ್ ಸರ್👏🙏ಕಾರ್ಯಪ್ಪ ಸರ್👌
@anjaneyyashetty6370
@anjaneyyashetty6370 Жыл бұрын
ಶಭಾಷ್ ಕಾರ್ಯಪ್ಪ ಸರ್ ನಿಮ್ಮ ವಾಕ್ಚತುರ್ಯ ಅತ್ಯಂತ ಅದ್ಭುತ
@boiachoodegwda6457
@boiachoodegwda6457 Жыл бұрын
ಸಂವಾದ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ದಿಟ್ಟ ಉತ್ತರ ಕೊಟ್ಟ ಕಾರ್ಯಪ್ಪ ನವರಿಗೆ ಕಾರ್ಯಕ್ರಮ ನಡೆಸಿಕೊಟ್ಟ ಅಜಿತ್ ರವರಿಗೆ ಅಭಿನಂದನೆಗಳು ಅಲ್ಲಿ ಟಿಪ್ಪುವಿನ ಪರವಾಗಿರುವವರನ್ನು ಮಾತ್ರವೇ ಸ್ಟುಡಿಯೋಗೆ ಕರೆಸಿದ್ದೀರಿ
@gurumurthy.m.nandihole8015
@gurumurthy.m.nandihole8015 Жыл бұрын
ನೇರ... ದಿಟ್ಟ ಉತ್ತರ ನೀಡಿದ ಕಾರ್ಯಪ್ಪ ನವರು..... ಸ್ಪಷ್ಟವಾದ ಉತ್ತರಗಳು... Super Sr..
@balishreddy7959
@balishreddy7959 Жыл бұрын
Karyappa sir a big salute to u sir. Jai Hind 🇮🇳 🙏
@bhanu6421
@bhanu6421 Жыл бұрын
Ajith's bullet shot @ 28:49 Mints..
@gogreen8202
@gogreen8202 Жыл бұрын
Excellent speech I have ever seen.... Great Karyappa Sir
@ravinaik8540
@ravinaik8540 Жыл бұрын
ಕಾರ್ಯಪ್ಪ ಅವರ ಜ್ಞಾನಕ್ಕೆ ನನ್ನ ಒಂದು ಚಪ್ಪಾಳೆ ಇರಲಿ...
@ramannasbugadi1313
@ramannasbugadi1313 Жыл бұрын
ತುಂಬ ಒಳ್ಳೆಯ ವಿಷಯ ಕಾರ್ಯಪ್ಪ ಸರ್ ಮತ್ತು ಅಜಿತ ಸರ್ ನಿಮ್ಮ ಕಾರ್ಯಕ್ರಮ ನಿಮ್ಮ ಮಾತುಗಳಿಂದ ತುಂಬ ಸಂತೋಷವಾಯಿತು
@mgbkannadatv
@mgbkannadatv Жыл бұрын
ಅಡ್ಡಂಡ ಕಾರ್ಯಪನವರು ಸೂಪರ್
@emp884
@emp884 Жыл бұрын
Ivnobba adnaadi kalla riyappa Useless ivnu Sulibeleya santati Bare sulle bareyodu bogalodu
@sanjaygowda1143
@sanjaygowda1143 Жыл бұрын
Don't compare basavana to tipu.
@supernova8008
@supernova8008 Жыл бұрын
Solid,, open ,healthy, fruitful, discussion.. Good platform for exchange of thoughts..
@kallanagoudhachchdad8068
@kallanagoudhachchdad8068 Жыл бұрын
ಸೂಪರ್ ಅಜಿತ ಸರ್
@veenachandrakanth1261
@veenachandrakanth1261 Жыл бұрын
ಕಾರ್ಯಪ್ಪನವರಿಗೆ ಅಭಿನಂದನೆ ಮತ್ತು ನಮಸ್ಕಾರಗಳು. ನೀವು ಹೇಳಿದ ಸತ್ಯ ಅವರಿಗೆ ಕಹಿ ' ಅವರುಗಳು ಹೇಳಿದ ಎಂತಹಾ ಸುಳ್ಳಾದರು ಅದು ಸರಿ . ಇವರೇಲ್ಲಾ ಮೂಲತಹ ಸನಾತನಿಯರು ಎ೦ದು ಅಲ್ಲಾಗಳಿಯುವುದು ಸಾಧ್ಯವೇ !!!!
@prajwalacharya9891
@prajwalacharya9891 Жыл бұрын
Whatever Cariappa told was true ❤️
@vydehiiyengar4407
@vydehiiyengar4407 Жыл бұрын
ನನಗೆ ತಿಳಿದಂತೆ ಗಿರೀಶ್ ಕಾರ್ನಾಡರ ತೊಗಲಕ್ ನಾಟಕದ ಬಗ್ಗೆ ಆಹುಚ್ಚುದೊರೆ ಎನ್ನಿಸಿಕೊಃಡಿದ್ದವನನ್ನು ವೈಭವೀಕರಿಸಿ ಬರೆದದ್ದಕ್ಕೆ ಆಧಾರ ವೇನೆಂದು ಕೇಳಿದಾಗ ಆವರು ನಾಟಕಬರೆದಿದ್ದೇನೆ ಚರಿತ್ರೆ ನನಗೆ ಗೊತ್ತಲ್ಲವೆಂದು ನುಣುಚಿಕೊಂಡರೆಂದು ಕೇಳಿದ ಙ್ಞಾಪಕ .ಕಾರ್ಯಪ್ಪನವರು ಇದರ ನಿಜಾ ನಿಜಗಳನ್ನು ತಿಳಿದಿರಬಹುದು
@rajuppr1513
@rajuppr1513 Жыл бұрын
Namma Grate Mysuru Tighter, jai Hindu Tighter ♥Prathap Shimma ,,Karieyappa,,,,♥💪💪🙏🙏🙏🙏🙏💪💪💪💪💪🙏🙏♥👈👈
@bala247online3
@bala247online3 Жыл бұрын
Guru, please type in Kannada, your English is more horrible than anything else…Tiger not tighter
@omkarkotematt
@omkarkotematt Жыл бұрын
ಅಣ್ಣಾ Tiger ಅಂತ ಹಾಕಣ್ಣ
@commonman5768
@commonman5768 Жыл бұрын
Superb 🔥
@sudarshanbhat695
@sudarshanbhat695 Жыл бұрын
ಒಳ್ಳೆಯ ಉತ್ತರ,,, ಖುಷಿ ಆಯ್ತು👍👍
@kuppaswamyk7063
@kuppaswamyk7063 Жыл бұрын
Good sir
@purnishing9902
@purnishing9902 Жыл бұрын
Super Ajith sir karyappa namste sir
@tla4807
@tla4807 Жыл бұрын
I request all Congress 🤚people need not give importance to Tippu. Ignore him, rather concentrate on development issues. ✌️
@mohininaik2971
@mohininaik2971 Жыл бұрын
👌👌👌👌👌chennagi Vada madidderi karyappa sir
@ShrajanaRakshith
@ShrajanaRakshith Жыл бұрын
Ajith ❤🔥🔥🔥🔥🔥
@Naveenkum123
@Naveenkum123 Жыл бұрын
Now I'm a big fan of Ajith sir ❤️
@AshokKumar-sf4xw
@AshokKumar-sf4xw Жыл бұрын
Sathya heluva dairya beku ha dairya nimge eda 🚩🙏🚩🙏🚩
@chandrue4304
@chandrue4304 Жыл бұрын
Mysore tiger is 🐅 pratap simha
@Dr.ashwath
@Dr.ashwath Жыл бұрын
😁👌👌👌
@shivu2709
@shivu2709 5 ай бұрын
ಒಂದು ಉತ್ತಮ ಸಂವಾದ. ಅಜಿತ್‌ ಸಾರ್‌ ಮತ್ತು ಕಾರ್ಯಪ್ಪ ನವರಿಗೆ ತುಂಬು ಧನ್ಯವಾದಗಳು🙏
@abhilasabhilas6606
@abhilasabhilas6606 Жыл бұрын
Super addanda sir 👍
@ambikaambika6234
@ambikaambika6234 Жыл бұрын
ಜೈ ಹಿಂದ್ ಜೈ ಕರ್ನಾಟಕ
@cbirws9428
@cbirws9428 Жыл бұрын
ಕಾರ್ಯಪ್ಪ ಜೀ 🙌👌🔥
@rraghu1000
@rraghu1000 Жыл бұрын
Truth always gives courage....
@Tungaamedia
@Tungaamedia Жыл бұрын
ಅಜಿತ್ ಸರ್ ಸೂಪರ್ 🚩🚩🚩🚩ಜೈ ಶ್ರೀ ರಾಮ್. ಜೈ ಮೋದಿ. 🚩ಜೈ ಭಾರತ್ ಮಾತೇ
@bmvveereyyaveereyyaujjini6530
@bmvveereyyaveereyyaujjini6530 Жыл бұрын
Very good TV show
@ajaykumartalavarajaykumart5922
@ajaykumartalavarajaykumart5922 Жыл бұрын
ಸತ್ಯ ಅನಾವರಣವಾದಾಗ ಉರ್ಕೋಳ್ಳೋದು ಸಹಜ ಬಿಡಿ
@user-ol9nz6uv1f
@user-ol9nz6uv1f Жыл бұрын
ಬೆಂಕಿ ಕಾರ್ಯಪ್ಪ🔥🔥🔥
@prashaachar
@prashaachar Жыл бұрын
Great person... 🙏
@soloryder1194
@soloryder1194 Жыл бұрын
Perfect answer by a legend cariappa nd also perfect questions by puncture shop owners and workers.and perfect manged by hanumakkanavar
@chandrurajeshwari1657
@chandrurajeshwari1657 Жыл бұрын
ಸೂಪರ್ ಕಾರ್ಯಪ್ಪ ಸರ್
@shivaprasadishwaramangala1730
@shivaprasadishwaramangala1730 Жыл бұрын
ಕಾರ್ಯಪ್ಪ ಜೀ ಅವರಿಗೆ ಅಭಿವಂದನೆಗಳು
@hemsful
@hemsful Жыл бұрын
Addanda Cariyappa sir is fantastic, hotfire, completely fact based, superb oration skills and utmostly confident and positive spirited.
@hanumanthlals8675
@hanumanthlals8675 Жыл бұрын
Super sir
@rameshks8449
@rameshks8449 Жыл бұрын
ಕೊಡವರು ಎಂದರೆ ಸ್ನೇಹ ಮತ್ತು ಧೈರ್ಯಕ್ಕೆ ಹೆಸರಾದವರು
@saram5886
@saram5886 Жыл бұрын
ಕಾರ್ಯಪ್ಪ ಸರ್ ದಾಖಲೆ ಸಮೇತ ನೀವು ಕೊಡುವುದನ್ನು ಪ್ರಶ್ನೆ ಕೇಳಿದವರು ಒಂದು ಸಲ ಪರೀಕ್ಷಿಸಿದರೆ ಮತ್ತೆಂದೂ ಅವರು ಪ್ರಶ್ನೆಯನ್ನು ಕೇಳಲಾರರು. ಆದರೆ ಅವರಿಗೆ ಅದರಲ್ಲಿ ಆಸಕ್ತಿ ಇರುವುದು ಬಹುಶಃ ಸಂಶಯವೇ ಸರಿ. ನಿಮ್ಮ ಜ್ಞಾನ ಕ್ಕೆ, ನಿಮ್ಮ ಸಂಶೋಧನೆಗೆ, ಸತ್ಯವನ್ನು ಗಟ್ಟಿ ಸ್ವರದಲ್ಲಿ ಹೇಳುವ ನಿಮ್ಮ ಧೈರ್ಯ & ಶೈಲಿಗೆ ನನ್ನದೊಂದು ಸಲಾಂ ಸರ್. ಕಾನೂನಿ ನಲ್ಲಿ ನಿಮಗೆ ಜಯವಾಗಲಿ ಸರ್. ಸತ್ಯಮೇವ ಜಯತೇ
@AnandamAnm
@AnandamAnm Жыл бұрын
ಸರ್ ಕ್ಷಮಿಸಿ ನಾನು ನಿಮ್ಮ ಬಗ್ಗೆನೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಿ ಆದ್ರೆ ನೀವು ಟಿಪ್ಪು ಅಭಿಮಾನಿ ಅಂತ ನಾನು ತಿಳಿದು ಕೊಂಡಿದ್ದೆ ಆಮೇಲೆ ಗೊತಾಯ್ತು ನೀವು ಪಕ್ಕ ಹಿಂದೂ ಅಂತ. ನೀವು ಹೆದರಬೇಡಿ ನೀವು ಹೀಗೆ ಇರಿ ನಿಮ್ಮ ಜೊತೆ ನನ್ನ ತರಹ ಸಾವಿರಾರು ಅಭಿಮಾನಿಗಳು ಇದ್ದಾರೆ. ಗಿರೀಶ್ ಕಾರ್ನಾಡ್ ಒಬ್ಬ ಅವಿವೇಕಿ ಆನವನು ಹೆಣ್ಣು ಬಕಾ
@RaghuDevanahalli
@RaghuDevanahalli Жыл бұрын
ಯಾಕೆ ಕಾರ್ಯಪ್ಪ ಪರವಾಗಿ ಒಬ್ಬರು ಇಲ್ಲ. ಬರೇ ಟಿಪ್ಪು ಪರವಾಗಿ ಇದ್ದಾರೆ.
@kubendraraon.l5576
@kubendraraon.l5576 Жыл бұрын
ಅಜಿತ್ ಸರ್ ಗೆ ಹಾಗೂ ಕಾರ್ಯಪ್ಪ ನವರಿಗೆ ನನ್ನ ಅಭಿನಂದನೆಗಳು. ಭವಿಷ್ಯ 2 ರಾಜಕೀಯ ಪಕ್ಷಗಳು ಜನರನ್ನು ಮನವೊಲಿಸದೆ ಕಾರ್ಯಪ್ಪ ನವರ ನಾಟಕವನ್ನು ನೋಡಿ ನೋಡದೆ ಅವರಿಗೆ ಏನು ಮಾಡಬೇಕೆಂದು ತಿಳಿಯದೆ ಈ ನಾಟಕದ ಮೇಲೆ ಮುಗಿಬಿದ್ದಿದ್ದಾರೆ ಭವಿಷ್ಯ ಕರ್ನಾಟಕ ಜನರನ್ನು ದಡ್ಡರಲ್ಲ ಅವರಿಗೆ ಗೊತ್ತು ಯಾವ ನಾಟಕ ಉತ್ತಮವಾಗಿದೆ ಮುಂದಿನ ದಿನಗಳಲ್ಲಿ ಯಾರನ್ನು ಬೆಂಬಲಿಸಬೇಕೆಂಬ ಮನಸ್ಸು ಸಹ ಇದೆ ಇದನ್ನು ಹೊರೆತು ಎರಡು ರಾಜಕೀಯ ಪಕ್ಷಗಳು ಸುಮ್ಮನೆ ಜನರ ವಿಶ್ವಾಸವನ್ನು ಗಳಿಸಲಿ.
@Namma_malenadu21
@Namma_malenadu21 Жыл бұрын
Great person with good knowledge..
@vinayakdesai9690
@vinayakdesai9690 Жыл бұрын
Addanda karyappa 👌👌
@ramakrishnakcr4417
@ramakrishnakcr4417 Жыл бұрын
👌
@vinayakdesai9690
@vinayakdesai9690 Жыл бұрын
Knownalgeble person addanda sir
@panchaksaris1328
@panchaksaris1328 Жыл бұрын
ಮಾರಾಟ ಮಾಡಬಾರದು ಉಚಿತವಾಗಿ ಕೊಡಬಹುದು
@cbirws9428
@cbirws9428 Жыл бұрын
ಗಡಿನಾಡ ಕನ್ನಡ ಸಂಘಟನೆ ಅನಾವ್ನ್.. ನೆಟ್ಟಗೆ ಕನ್ನಡ ಬರಲ್ಲ ಅಲ್ರೋ 😄😄😄😄
@MOHAN_official693
@MOHAN_official693 Жыл бұрын
ಪ್ರಶ್ನೆ ಕೇಳೋ ಮುಸ್ಲಿಮರಿಗೆ ಯಾರಿಗೂ ಕರೆಕ್ಟಾಗಿ ಕನ್ನಡ ಮಾತಾಡೋಕೆ ಬರಲ್ಲ.
@cbirws9428
@cbirws9428 Жыл бұрын
@@MOHAN_official693 ಅವನೊಬ್ಬ ಬಾರಿ ಹಾರಾಡ್ತಿದ್ದ.... ಬುದ್ಧ ಬಸವ ಅಂಬೇಡ್ಕರ್ ಅನ್ಕೊಂಡ್..... ಆವಾ ಈ ಹಿಂದಿನ ಚರ್ಚೆ ಯಲ್ಲೂ ತಾಳ್ಮೆ ಇಲ್ಲದೆ ನೇ ಮಾತು ಆಡ್ತಿದ್ದ
@karthikbhandary1150
@karthikbhandary1150 Жыл бұрын
Bro 😂 aye punk dha kannadige.
@cbirws9428
@cbirws9428 Жыл бұрын
@@karthikbhandary1150 ಐಕ್ಲೆಗ್ ಕನ್ನಡ ಸರಿ ಉಚ್ಚಾರಣೆ ಬರ್ಪುಜಿ 😂😂😂😂😂ಅಂಚಿದಕ್ಲೆಗ್ ಬಿಲ್ಕುಲ್ ಸರಿ ಕನ್ನಡ ಬರ್ಪುಜಿ 😂
@karthikbhandary1150
@karthikbhandary1150 Жыл бұрын
@@cbirws9428 😅barpundu bro . Byarileg barpuji athe . Akul jasthi malayala patherni ancha. Manjeshwara kumble d matha sumar jana uller kannada gothippunkaulu.
@bhaskars7210
@bhaskars7210 Жыл бұрын
Really a good good debate👌🙏
@chetan-74
@chetan-74 Жыл бұрын
ಕಾರ್ಯಪ್ಪನವರನ್ನು ಕರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಇದೆ ರೀತಿ ಕೆಲಸಗಳು ನಿಮ್ಮಿಂದ ಆಗಲಿ
@yadavads
@yadavads Жыл бұрын
Good information Thank you sir 👍
@yashamt
@yashamt Жыл бұрын
Sir you replied with great knowledge I am always with BJP ,but definitely AAP repressive question was good and the reply was good..
@somashekargowda2122
@somashekargowda2122 Жыл бұрын
Fire Brand, I Loved it.
@mysorevenkatesh2008
@mysorevenkatesh2008 Жыл бұрын
Super program Sir . Keep it up
@santhoshramji8698
@santhoshramji8698 Жыл бұрын
ಕಾರ್ಯಪ್ಪ ಸರ್ ಪ್ರತಿ ಉತ್ತರ ಅದ್ಭುತ...
@anandkumarav4292
@anandkumarav4292 Жыл бұрын
ಟಿಪ್ಪು ಓರ್ವ ಸತ್ಯವಂತ ಸೃಜನಶೀಲ ಗೌರವಾನ್ವಿತ ವ್ಯಕ್ತಿ ಉತ್ತಮ ವ್ಯಕ್ತಿ ಅನ್ನುವುದಕ್ಕೆ ಯಾವುದಾದರೂ ಪುರಾವೆ ಇದೆಯಾ?
@vishwanathswamy4906
@vishwanathswamy4906 Жыл бұрын
Wow...! What a timing Ajith boss.🔥
@dravidyadav1
@dravidyadav1 Жыл бұрын
Hats off to karyappa sir nimma confidence nimma gnyana abhuthapurva adaddu stay blessed
@sunishivaaji6971
@sunishivaaji6971 Жыл бұрын
Hats off sir nimge 👃👏👏
@yashwanthkumar7739
@yashwanthkumar7739 Жыл бұрын
ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ.
@vamdev3054
@vamdev3054 Жыл бұрын
ಸತ್ಯ ಹೇಳೋದು ಇಷ್ಟೊಂದು ಪ್ರಶ್ನೆ ಗೆ ಉತ್ತರ ಕೊಡೊ ತರ ಮಾಡುತ್ತೆ ಅಂತಾನೆ ತುಂಬಾ ಜನ ಸತ್ಯ ಹೇಳೋದಕ್ಕೆ ಹಿಂದೇತಕಿದ್ದಾರೆ
@krishnaprasad5211
@krishnaprasad5211 Жыл бұрын
👏👏👏🙏
@channappaaralikatti8751
@channappaaralikatti8751 Жыл бұрын
Good point ajit sir
@KavyamsKavyams-ob5hv
@KavyamsKavyams-ob5hv Жыл бұрын
Ajith sir &karyappa sir 👏
@vittalkrishna2041
@vittalkrishna2041 Жыл бұрын
Cariappa sir hats off 🙏🙏🙏🙏 extremely super
@lakshmanlakshman644
@lakshmanlakshman644 Жыл бұрын
Jai Ajith sir and kariyapa sir
@ajaykumartalavarajaykumart5922
@ajaykumartalavarajaykumart5922 Жыл бұрын
ಅವನು ಹುಲಿ ಅಲ್ಲ ಇಲಿ 🤣🤣🤣
@Kumar12271
@Kumar12271 Жыл бұрын
ನೀವ್ಯಾಕ್ ರೀ ಇಲಿಗ್ ಅವಮಾನ ಮಾಡ್ತಿರಿ😁
@ajaykumartalavarajaykumart5922
@ajaykumartalavarajaykumart5922 Жыл бұрын
@@Kumar12271 ನಾನು ಯಾರನ್ನು ಮಾಡಿಲ್ಲ ರೀ
@bmvveereyyaveereyyaujjini6530
@bmvveereyyaveereyyaujjini6530 Жыл бұрын
Very happy
@honnappac4416
@honnappac4416 Жыл бұрын
ಅಡ್ಡಡ ಕಾರೇಯಪ್ಪ ಸರ್ ಸೂಪರ
@channappaaralikatti8751
@channappaaralikatti8751 Жыл бұрын
Good point kariyapp sir
@abhilasabhilas6606
@abhilasabhilas6606 Жыл бұрын
Super Ajith sir 👍
@prakashr4851
@prakashr4851 Жыл бұрын
Super debet sir all the best
@chandrashekharnb3366
@chandrashekharnb3366 Жыл бұрын
ತುಂಬ ಚೆನ್ನಾಗಿತ್ತು
@giridarshanm6313
@giridarshanm6313 Жыл бұрын
Extraordinary
@venkateshaashwthappa3151
@venkateshaashwthappa3151 Жыл бұрын
ಅಜಿತ್ ಸರ್ ತುಂಬಾ ಧನ್ಯವಾದಗಳು
@indiras7504
@indiras7504 Жыл бұрын
ಟಿಪ್ಪು ಸುಲ್ತಾನನಿಂದ ತುಂಬಾ ಜನರಿಗೆ ಕೆಡುಕಾಗಿದೆ. ಸ್ವಲ್ಪ ಜನರಿಗೆ ಒಳ್ಳೆಯದಾಗಿದೆ. ಯ
@venkateshvenkey273
@venkateshvenkey273 Жыл бұрын
Good speech good memory sir
@manjunathjh6273
@manjunathjh6273 Жыл бұрын
Super 👌🏻👌🏻🚩🚩🚩🚩🚩🚩🚩
@rukminibhandary7629
@rukminibhandary7629 Жыл бұрын
Real coorgy, very outspoken, truthful, I am also from coorg.
HAPPY BIRTHDAY @mozabrick 🎉 #cat #funny
00:36
SOFIADELMONSTRO
Рет қаралды 14 МЛН
마시멜로우로 체감되는 요즘 물가
00:20
진영민yeongmin
Рет қаралды 29 МЛН
I Can't Believe We Did This...
00:38
Stokes Twins
Рет қаралды 108 МЛН
HAPPY BIRTHDAY @mozabrick 🎉 #cat #funny
00:36
SOFIADELMONSTRO
Рет қаралды 14 МЛН