No video

ಬದುಕು ಯಾಕಿಷ್ಟು ಭಾರ ? ಭಾಗ - 01/ಮಾಂಸಾಹಾರ ಸರಿಯಾ.. ತಪ್ಪಾ ? / spirituality and vegetarianism.

  Рет қаралды 27,999

Mind Mechanism

Mind Mechanism

Күн бұрын

ಬದುಕು ಯಾಕಿಷ್ಟು ಭಾರ ? ಭಾಗ - 01/ಮಾಂಸಾಹಾರ ಸರಿಯಾ.. ತಪ್ಪಾ ? / spirituality and vegetarianism.
in dis kannada vidio i simply explained secrets of Life...So ,pls watch the video.
ಈ ವಿಡಿಯೋ ದಲ್ಲಿ ಬದುಕಿನ ಮಹಾ ರಹಸ್ಯ ಗಳನ್ನು ಅನಾವರಣ ಮಾಡಲಾಗಿದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇನೆ... ಪೂರ್ತಿ ವಿಡಿಯೋ ನೋಡಿ
Pls subscribe my channel -
MIND MECHANISM🇮🇳
/ @shrinathshetty
E-mail 💌shettysmindmechanism@gmail.com
Follow my fb page -
MIND MECHANISM
Instagram
shrinath_shetty __
www.instagram....
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
For Any Assistance or Quaries --
watsup No.
9535539341 / 7483814401
#upanishads
#vegetarianism
#mindmechanism
#shrinathshetty
#hinduism
#meditation
#god
#lifemisseries
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...

Пікірлер: 241
@Gklrya
@Gklrya 3 ай бұрын
ದಯವಿಟ್ಟು ಮುಂದುವರೆಸಿ ಗುರುಗಳೆ 1000 ಎಪಿಸೋಡ್ ಆದ್ರೂ ನಾವು ನೋಡ್ತೀವಿ. ನಿಮ್ಮ ಜ್ಞಾನ ಅಮೃತಕ್ಕಿಂತ ಹೆಚ್ಚು 🙏🙏
@PGRsathya
@PGRsathya 3 ай бұрын
ನಮಸ್ಕಾರ ಗುರುಗಳೆ. ನಿಮ್ಮ ‌ಪ್ರತಿಯೊಂದು ಮಾತು ನಮ್ಮ ಜೀವನದ ಗೊಂದಲಕ್ಕೆ ಮರುಭೂಮಿಯಲ್ಲಿ ಬಾಯಾರಿ ಕಂಗೆಟವರಿಗೆ ಅಮೃತದ ನೀರು ಇದ್ದಂತೆ. ನಿಮ್ಮ ವಿಡಿಯೋಗೆ ಕಾದು ಕುಳಿತ ನನಗೆ ಈ ದಿನ ತುಂಬಾ ಖುಷಿ ಆಯ್ತು. ತುಂಬಾ ವಿಚಾರ ತಿಳಿಯಿತು. ಗುರುಗಳೆ ಹೀಗೆ ಮತ್ತಷ್ಟು ವಿಚಾರ ಧಾರೆಗಳನ್ನು ಪ್ರಸಾರ ಮಾಡತ್ತಾ ಇರಿ.‌ನಿಮ್ಮ ಚರಣಕ್ಕೆ ನಮಸ್ಕಾರಗಳು 🙏🙏🙏
@muttapatombre246
@muttapatombre246 2 ай бұрын
0:23
@GajananaNaik-qp4cc
@GajananaNaik-qp4cc 2 ай бұрын
I😅god
@GajananaNaik-qp4cc
@GajananaNaik-qp4cc 2 ай бұрын
Better
@rajeshwarigm4236
@rajeshwarigm4236 Ай бұрын
​@@GajananaNaik-qp4cc😢 bhi😅😢
@jayaprakashshetty6511
@jayaprakashshetty6511 2 ай бұрын
ನಿಮ್ಮಂತಹ ಅಧ್ಯಾತ್ಮಿಕ ಗುರುಗಳಿಗೆ ಆನಂತ ಕೋಟಿ ಕೋಟಿ ವಂದನೆಗಳು 🙏🙏🙏
@nagashriybnhoop874
@nagashriybnhoop874 3 ай бұрын
ನಿಮ್ಮ ಮಾತುಗಳನ್ನು ಕೇಳಿದಾಗ ಪುರಂದರ ದಾಸರ ಈ ಕೆಳಗಿನ ಸಾಲುಗಳು ನೆನಪಾಯಿತು ಸರ್.. ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೆ ಗತಿ ಎಂದು ನಂಬಿದ ದಾಸನ ಮೇಲೆ ಇನ್ನು ದಯಾ ಬಾರದೆ ದಾಸನ ಮೇಲೆ 🙏
@kavitha.B1815
@kavitha.B1815 3 ай бұрын
ನೇರ ದಿಟ್ಟ ಜ್ಞಾನದ ಮಾರ್ಗದಲ್ಲಿ ಸಾಗಲು ಸನ್ಮಾರ್ಗ ತೋರುತ್ತಿರುವ ತಮಗೆ ಅನಂತ ಅನಂತ ಧನ್ಯವಾದಗಳು ಗುರುಗಳೇ.. ✨🙏🙏✨💐💐
@sumanarbhat9975
@sumanarbhat9975 19 күн бұрын
ಎಂಥಾ ಉತ್ತಮ ವಿವರಣೆ ನೀಡಿದ್ದೀರಿ. ನಾನೂ ಎಷ್ಟೋ ಸಲ ನನ್ನಷ್ಟಕ್ಕೆ ನೀವು ಹೇಳಿದಂತೆ ಯೋಚಿಸಿದ್ದೇನೆ. ಜನ್ಮಾಂತರದ ಕೊಂಡಿಯಿಂದ ಬಿಡಿಸಿಕೊಳ್ಳಲು ಏನು ಮಾಡಬೇಕು. ಇದ್ದಬದ್ದ ಅರ್ಧಂಬರ್ಧ ಶೋಕಿ ಸ್ವಾಮೀಜಿಗಳ ಸಂಪರ್ಕ ಆದ ಮೇಲೆ ಗೊತ್ತಾಯ್ತು ಇವರಿಂದ ಪ್ರಯೋಜನವಿಲ್ಲ ಅಂತ. ನಿಮ್ಮ ವೀಡಿಯೊ ನೋಡಿದ್ರೆ ಏನೋ ಒಂದು ತರಹ ಆಶಾಕಿರಣ ಮೂಡಿಸಿದೆ. ಧನ್ಯವಾದಗಳು ನಿಮ್ಗೆ.
@dhananjaysalian5109
@dhananjaysalian5109 3 ай бұрын
ನಿಮ್ಮ ವಿಡಿಯೋ ಗೋಸ್ಕರ ಹಲವು ದಿನಗೋಸ್ಕರ ನಾನು ಕಾಯುತಿದ್ದೇನೆ.... ದಯವಿಟ್ಟು ನೀವು ಹೀಗೆ ನಮಗೆ ಜ್ಞಾನ ನೀಡಬೇಕು
@user-wj2uq5wt5b
@user-wj2uq5wt5b 3 ай бұрын
Namasthe gurugale ❤
@DevarajM-dj1id
@DevarajM-dj1id 2 ай бұрын
ಅದ್ಬುತ ಕೃಷ್ಣಂ ವಂದೇ ಜಗದ್ಗುರು
@smitakulkarni5
@smitakulkarni5 3 ай бұрын
Now a days I started feeling very proud that I got guru like you sir. Guru is the one who lights the lamp of wisdom within us.❤❤❤❤
@chandrashekhararai708
@chandrashekhararai708 3 ай бұрын
ಗುರುಗಳೇ ಹೃದಯ ತುಬಿದ ನಮಸ್ಕಾರ ಗಳು. ನಿಮ್ಮ ಈ apisodu ಆಧ್ಯಾತ್ಮಿಕ ವಾಗಿ ನನ್ನನ್ನು ತುಂಬಾ ನಿಮ್ಮ ಹತ್ತಿರಕ್ಕೆ ಸೆಳೆಯುತ್ತದೆ. ಬಹಳ ಸೂಕ್ಶ್ಮವಾದ ವಿಷಯಗಳು ತಿಳಿಯುತ್ತದೆ. ಮನಸಿನ ಗೊಂದಲ ನಿವಾರಣೆಯಾಗುತ್ತದೆ. ನಮಸ್ಕಾರ 🙏🙏
@yogeshr1616
@yogeshr1616 3 ай бұрын
ತುಂಬಾ ಅಧ್ಭುತವಾಗಿ ವಿವರಿಸಿದ್ದೀರಾ ಸರ್ ತುಂಬು ಹೃದಯದ ಧನ್ಯವಾದಗಳು.
@charlie_channu
@charlie_channu 3 ай бұрын
ಈ ವಿಡಿಯೋ ಸಲುಗಿ waiting ಮಾಡ್ತಿದ್ವಿ ಇಷ್ಟು ದಿನ 🤗
@kishanputhran
@kishanputhran 3 ай бұрын
ತುಂಬಾ ದಿನದಿಂದ ಕಾಡುವ ಪ್ರಶ್ನೆಗೆ ಉತ್ತರ ಸಿಕ್ಕದೆ ಧನ್ಯವಾದ ಗಳು ಸರ್
@seethalakshmims9174
@seethalakshmims9174 3 ай бұрын
ನಮಸ್ತೆ ಗುರುಗಳೇ🙏 ಮುಂದಿನ ಎಪಿಸೋಡ್ ಗಳಿಗಾಗಿ ಕಾತರದಿಂದ ಕಾಯುತ್ತಿರುವೆ. ಧನ್ಯವಾದಗಳು ಗುರುಗಳೇ.
@kantharju.a7449
@kantharju.a7449 3 ай бұрын
ಸಸ್ಯಾಹಾರವು.ವೈಜ್ಙಾ ನಿಕವಾಗಿ.ಸತ್ಯವಾಗಿದೆ..ಸಸ್ಯಾಹಾರದಲ್ಲಿ.ಸಾತ್ವಿಕ ಗುಣಗಳು.. ಹೆಚ್ಚು ಗಿದೆ.. ಮಾಂಸಾಹಾರ ಹಾಗು.ಮಸಾಲೆ.ಪದರ್ಥದಲ್ಲಿ.ತಮೋಗುಣ.ರಜೋಗುಣ.ಹೆಚ್ಚಾಗಿದೆ..ಮಾನವನಿಗೆ.ಸಸ್ಯಾರಹಾವೆ.ಉಚಿತವಾಗಿದೆ...ಧನ್ಯವಾದಗಳು..ಗುರುಜಿ.🙏
@sudhakarakundar672
@sudhakarakundar672 3 ай бұрын
🙏🙏🙏ತುಂಬಾ ಧನ್ಯವಾದಗಳು ಸರ್ 🙏
@harishpoojary931
@harishpoojary931 2 ай бұрын
Very true sir. Love ur heartily smile sir.
@Sun-ei5rz
@Sun-ei5rz 3 ай бұрын
ಇತೀಚೆಗೆ ಮನೆ ಗಿಂತ ವಾಸ್ತು ವಿಶ್ಲೇಷಣೆ ವಿಪರೀತಕ್ಕೆ ತಲುಪಿದೆ.ಇದರ ಬಗ್ಗೆ ಸರಿಯಾದ ತಿಳುವಳಿಕೆ ಯ ಅಪೇಕ್ಷೆ ಇದೆ ದಯವಿಟ್ಟು ಈ ಬಗ್ಗೆ ಒಂದು ವಿಡಿಯೋ ಮಾಡಿ ತಿಳಿಸಿ ಕೊಡಿ
@user-un2vz6if8d
@user-un2vz6if8d 3 ай бұрын
ಆದಷ್ಟು ಬೇಗ ನಾನು ನಿಮ್ಮನ್ನು ಬೇಟಿ ಮಾಡುವ ಆಗೆ ನನಗೆ ನಿಮ್ಮ ಆಶೀರ್ವಾದ ಬೇಕಾಗಿದೆ
@sry5596
@sry5596 3 ай бұрын
Nimma aaa naguuuu nijavaagiyuuuu adbhutha ❤❤❤❤
@rajeshwarijayadev456
@rajeshwarijayadev456 3 ай бұрын
ಇಷ್ಟೊಂದು ಸ್ಪಷ್ಟವಾದ ಹಾಗೂ ಸರಳವಾದ ರೀತಿಯಲ್ಲಿ ತಿಳಿಸಿ ಕೊಡುವ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏🙏❤ ಜೀವನದ 4 ಹಂತಗಳ ನಿಜವಾದ ಅರ್ಥ ಇಂದು ತಿಳಿಯಿತು.🙏🙏🙏🙏🙏
@Sujan_Naik55
@Sujan_Naik55 3 ай бұрын
ನಿಮ್ಮ ಮಾತು ಕೇಳುವುದೇ ಒಂದು ಖುಷಿ ಗುರುದೇವ್❤
@vidyarlakshmi4491
@vidyarlakshmi4491 3 ай бұрын
🙏🏻🙏🏻🙏🏻🙏🏻👌🏻ಧನ್ಯವಾದಗಳು 🙏🏻
@harsivbhageera
@harsivbhageera 18 күн бұрын
Shivaya namaha om jai gurudev datta sarve jana sukhino bhavantu
@SangeethaShetty-br7id
@SangeethaShetty-br7id Ай бұрын
ಧನ್ಯವಾದಗಳು ಗುರುಗಳೇ 🙏🙏🙏
@Veena18627
@Veena18627 3 ай бұрын
Unique concept...ur knowledge and explanation has admired me
@NityanandaBvr-lc7be
@NityanandaBvr-lc7be 3 ай бұрын
ನಿಮ್ಮ ಅದ್ಭುತ ಜ್ಞಾನಕ್ಕೆ ಪದಗಳೆ ಇಲ್ಲ, thank you sir
@jyothishetty7844
@jyothishetty7844 3 ай бұрын
Thank you so much guruji 🙏🏻🙏🏻 next episode ge waiting guruji
@btbharathi5418
@btbharathi5418 3 ай бұрын
Guruji Namaste 🙏🙇‍♀️🙇‍♀️🙇‍♀️ Wonderful explanation🙏🙏🙏 ನಿಮ್ಮನ್ನು ಪಡೆದ ನಾವೇ ಧ್ಯಾನ ಗುರುಗಳೆ🙏 thank you sooooooooooo much Guruji 🙏🙏🙏🙇‍♀️🙇‍♀️🙇‍♀️🤍🤍🤍🌷🌷🌷
@bsprasad9325
@bsprasad9325 24 күн бұрын
ಸತ್ಯ ಸರ್ ,, ವಿತಂಡ ವಾದ
@PramodRaiK
@PramodRaiK 3 ай бұрын
Direct to the point with perfect examples.. ಬಹಳಷ್ಟು ನನಗೆ ನೀವು ಹೇಳಿದ ವಿಚಾರಗಳು ನನ್ನ ಅನುಭವಕ್ಕೆ ಬಂದಿದೆ... ಅದು ನನಗೆ ನಿಮ್ಮ ವಿವರಣೆಯಲ್ಲಿ‌ ಇಷ್ಟವಾದದ್ದು❤.. ದಯವಿಟ್ಟು ಮುಂರುವರಿಸಿ.. 🙏
@dhananjaysalian5109
@dhananjaysalian5109 3 ай бұрын
ನಿಮ್ಮ ಜ್ಞಾನ ಅನಂತ..... 🙏🙏🙏🙏🙏🙏🙏🙏🙏🙏🙏
@kumaribn6727
@kumaribn6727 3 ай бұрын
ನಮಸ್ತೆ sir ಅದ್ಬುತ vishaya sir ಅದ್ಬುತ ಅದ್ಭುತ❤🎉
@shamalashetty6336
@shamalashetty6336 3 ай бұрын
Nanage yistondu knowledge Thilusida nimage 🙏🙏🙏🙏❤🌹
@appinavilea6243
@appinavilea6243 3 ай бұрын
ಅತ್ಯದ್ಭುತ, ಆಧ್ಯಾತ್ಮಿಕ ಜ್ಞಾನ ನಿಮ್ದು ಸರ್ 🙏♥️... ತುಂಬಾ clear ಆಗಿ ಅರ್ಥ ಆಗ್ತಿದೆ ಆಧ್ಯಾತ್ಮಿಕತೆ....😊
@vvr_world
@vvr_world 3 ай бұрын
Super sir 😄 ನಗಿಸುವುದರೊಂದಿಗೆ ಉತ್ತಮ ಮಾಹಿತಿ ನೀಡುತ್ತಿದ್ದೀರಿ 🙏
@sujatapatil783
@sujatapatil783 17 күн бұрын
Bore aagoke sadhyane illa gurugale,very interesting
@nagendradevadiga6430
@nagendradevadiga6430 3 ай бұрын
Love to see You sir❤
@shrilakshmijaya5693
@shrilakshmijaya5693 3 ай бұрын
Thank you sir, for this video.
@surekhasuvarna2915
@surekhasuvarna2915 3 ай бұрын
Gurugale nannanu nimma shishye yaagi swikarisi 🙏🙏🙏
@skvsofficial4378
@skvsofficial4378 3 ай бұрын
ನಿಮಗೆ ಶರಣು ಶರಣಾರ್ಥಿ ಸರ್ ❤🎉😊
@hjmanjeshkumar4522
@hjmanjeshkumar4522 3 ай бұрын
ಸರ್ ನೀವು ಅಪಾರ ಜ್ಞಾನ ಸಾಗರ. 🙏🙏🙏
@user-ku4ct7gm4w
@user-ku4ct7gm4w 3 ай бұрын
ಗುರುಗಳಿಗೆ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vishuvishu5586
@vishuvishu5586 3 ай бұрын
🕉️🙏 ಧನ್ಯವಾದಗಳು ಗುರುಗಳೆ 🙏🕉️
@shakushetty7716
@shakushetty7716 3 ай бұрын
🙏🏽ಗುರುಗಳೇ ಧನ್ಯವಾದಗಳು
@girishchadichal6689
@girishchadichal6689 3 ай бұрын
ಗುರುಗಳೇ 🌹🙏🏻🌹🙏🏻🙏🏻
@yashodanaik2576
@yashodanaik2576 3 ай бұрын
Nimma mathannu keluyude thumba thumba khushi gurugale ❤
@WorldStar1221
@WorldStar1221 Ай бұрын
💯 Super Guru 💯 ❤❤❤
@dhananjaysalian5109
@dhananjaysalian5109 3 ай бұрын
ನಿಮ್ಮ ಪ್ರತಿ ವಿಡಿಯೋ ಮತ್ತೆ ಮತ್ತೆ ಕೇಳ್ತಾ ಇರುತೇನೆ..... ಎಷ್ಟು ಸಲ ಕೇಳಿದರು ಕಮ್ಮಿ ಅನ್ಸುತ್ತೆ.......... ನಿಮ್ಮ ಜ್ಞಾನ ಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಅನ್ಸುತ್ತೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Kirankumar-pd9bi
@Kirankumar-pd9bi 3 ай бұрын
ದನ್ಯವಾದಗಳು ಗುರುಗಳೇ 🙏🙏🙏
@mrp4681
@mrp4681 3 ай бұрын
ಕರೆಕ್ಟಾಗಿ ಹೇಳಿದ್ದೀರಿ ಗುರುಗಳೇ 🙏
@MamathaShetty-s
@MamathaShetty-s 3 ай бұрын
Very much precious concept sir..🙏...many more to learn from you... thank you sir for your time and sharing your knowledge 🙏🙏
@vanajakshiramesh669
@vanajakshiramesh669 3 ай бұрын
Thank you sir nivu heli ero. Vishay adbuthavsdaddu thanks sir🙏🙏🙏🙏🙏🙏🙏🙏
@ಜಗನ್ಮಾತೆ
@ಜಗನ್ಮಾತೆ 3 ай бұрын
ಧನ್ಯವಾದಗಳು ಗುರೂಜಿ 🙏🙏🙏🙏
@yashodanaik2576
@yashodanaik2576 3 ай бұрын
Video hakidakke gurugalige thumba thumba danyavadagalu
@prasannag9050
@prasannag9050 3 ай бұрын
Thank you sir🙏 ❤ adbutavada vishaya 💥💖
@shridharashwathpura3067
@shridharashwathpura3067 3 ай бұрын
ಧಾನ್ಯವಾದಗಳು ಸಾರ್ 🙏🙏🙏
@vidyalatha3596
@vidyalatha3596 3 ай бұрын
Thank you for sharing your knowledge 🙏 wonderful Sir👌 Thank you so much Sir 🙏🙏🙏
@raghavendras836
@raghavendras836 2 ай бұрын
Gurubyo namaha
@Lokeshkulal10
@Lokeshkulal10 3 ай бұрын
Olleya information ❤
@sushmithads8600
@sushmithads8600 3 ай бұрын
Deeper knowledge from all your vedios. Respect your time. Thank you sir.
@padmashetty7838
@padmashetty7838 3 ай бұрын
ನಮಸ್ತೇ ಗುರುಗಳೇ
@ExcitedGouldianFinch-rl1ek
@ExcitedGouldianFinch-rl1ek 9 күн бұрын
ನಮಸ್ಕಾರ ಗುರುಗಳೆ ನಾನು ನಿಮ್ಮ ಕಾರ್ಯ ಕ್ರಮಕ್ಕೆ ಬರಬೇಕಾದರೆ ಯಾವಾಗ ಬರಬೇಕು ತಿಳಿಸಿ , ನಮಸ್ಕಾರ 🎉🎉🎉🎉🎉🎉🎉🙏🏻🙏🏻🙏🏻🙏🏻🙏🏻🙏🏻🙏🏻🙏🏻💯💯💯💯
@user-nh8ph3gw3v
@user-nh8ph3gw3v 3 ай бұрын
Awesome talk shrinath ji...waiting for continued episode
@basavarajjiragal
@basavarajjiragal Ай бұрын
Super, guru🙏
@YashasShetty01
@YashasShetty01 3 ай бұрын
🙏🏻
@RamuRamu-ck3dt
@RamuRamu-ck3dt 3 ай бұрын
❤❤
@Jayaprabha-ov5jf
@Jayaprabha-ov5jf 3 ай бұрын
❤❤❤
@sudhahegde7895
@sudhahegde7895 2 ай бұрын
Gurugale tumba valle vichara sigutide nimminda dhanyavadagalu
@savitha.k4719
@savitha.k4719 3 ай бұрын
Namasthe sir, ur unique master in the world 🙏
@VishalakshiShetty-ok5ym
@VishalakshiShetty-ok5ym 3 ай бұрын
Tumba olle vishaya danyavadagalu 🙏🏻
@mallikama7605
@mallikama7605 3 ай бұрын
Dhanyavad Sri guruji 💐🤝🙏vv important n interested 🙏🙏🙏🙏🙏
@ajithkharvi5403
@ajithkharvi5403 3 ай бұрын
Thank you so much Gurugale 🙏🏻🙏🏻🙏🏻
@Raghu_R99
@Raghu_R99 3 ай бұрын
I’m truly grateful for you gurugale. We love love you so much ❤😊 we are blessed😊
@Manasamaadappa
@Manasamaadappa Ай бұрын
Nija sir
@pushpabs2003
@pushpabs2003 3 ай бұрын
🙏🙏🙏 Gurugale
@sowbhagyads2323
@sowbhagyads2323 3 ай бұрын
Beautiful edition well guiding to live better
@rameshjyothi7278
@rameshjyothi7278 3 ай бұрын
Thank you Guruji Thank you Universe ❤
@chandrakonjadi2589
@chandrakonjadi2589 2 ай бұрын
🙏🙏
@PGRsathya
@PGRsathya 3 ай бұрын
🙏🙏🙏
@user-ps2uk4ju4w
@user-ps2uk4ju4w 3 ай бұрын
Nanu non veg bedbeku antha thumba Sari try madidhini but mathe mathe yen thapilla ankondu thinbidthidhe but evaga bedoke ondh clarity sikthu
@thilakrajastrology9483
@thilakrajastrology9483 3 ай бұрын
ಉತ್ತಮ ಮಾಹಿತಿ ಸರ್
@meenakshimahadev7365
@meenakshimahadev7365 2 ай бұрын
🙏guruji
@hanamantappatuggani9254
@hanamantappatuggani9254 3 ай бұрын
ಧನ್ಯವಾದಗಳು ಸರ್ 🙏
@arpithas6973
@arpithas6973 3 ай бұрын
Thank you for your valuable time using give us knowledge ❤
@mallikama7605
@mallikama7605 3 ай бұрын
Vv interested information Sri guruji
@basavarajAkalawadi-qy1qw
@basavarajAkalawadi-qy1qw 2 ай бұрын
ನಮಸ್ಕಾರ ಗುರೂಜಿ
@manjunathmanju-rm7mg
@manjunathmanju-rm7mg 26 күн бұрын
NAMASTE
@vidyavathir7257
@vidyavathir7257 3 ай бұрын
Jaigurudev 🙏 🙏 🙏 🙏
@mamatarani7222
@mamatarani7222 3 ай бұрын
Nimma video gaagi kaytha idvi sir thanks sir
@sevanthikashetty3851
@sevanthikashetty3851 3 ай бұрын
Lucky to have you ❤
@meufourever
@meufourever 3 ай бұрын
🙏 ಸಾಮನ್ಯ ಮನದಲ್ಲಿ ಸುಮಾರು ದಿನದಿಂದ ಕಾಡುತ್ತಿದ ಸಂಶಯ ಸಸ್ಯಾಹಾರ ಮತ್ತು ಮಾಂಸಹಾರ ನಡುವಣ ವ್ಯತ್ಯಾಸ. ಈ ವಿಷಯ ಪ್ರಶ್ನೆಯಾಗಿ ಕೇಳಿದ್ರೆ ಸರಿಯಾದ ಉತ್ತರ ಸರಿಯಾಗಿ ಹಿರಿಯರು ಕೊಟ್ಟಿರಲಿಲ್ಲ .ಇವಾಗ ಉತ್ತರ ಲಭಿಸಿತು ಕ್ರತಜ್ಞತೆಗಳು. ನಿಮ್ಮ ಜ್ಞಾನದ ಮುಂದೆ ನಾನು ಶರಣು..ಪ್ರತಿಯೊಂದು ವಿಷಯ ಬಿಡಿಸಿ ಬಿಡಿಸಿ ಹೇಳಿದ್ರಿ❤❤🙏 ಗುರುಗಳೇ
@srushtisn7115
@srushtisn7115 3 ай бұрын
Butiful guide. Sir,,🙏🙏
@sureshshetty7466
@sureshshetty7466 2 ай бұрын
Srinath Anna youar grat❤
@jayashreegaonkar3288
@jayashreegaonkar3288 3 ай бұрын
Sir Supper Ok🌹🙏🙏🙏🙏🙏🌹👍
@kusumakp1410
@kusumakp1410 3 ай бұрын
🙏🏻🙏🏻🙏🏻🙏🏻🙏🏻
@manoharmkadri6257
@manoharmkadri6257 3 ай бұрын
Excellent speech
@user-sj6yr3pl4u
@user-sj6yr3pl4u 2 ай бұрын
Tq
@user-jf5tb4ug5v
@user-jf5tb4ug5v 2 ай бұрын
😊
Matching Picture Challenge with Alfredo Larin's family! 👍
00:37
BigSchool
Рет қаралды 49 МЛН
Violet Beauregarde Doll🫐
00:58
PIRANKA
Рет қаралды 40 МЛН
ಮನುಷ್ಯನ ಆಹಾರ ಯಾವುದು..?? ಭಾಗ -1
19:20
Matching Picture Challenge with Alfredo Larin's family! 👍
00:37
BigSchool
Рет қаралды 49 МЛН