No video

ಬದುಕು ಯಾಕಿಷ್ಟು ಭಾರ ? ಭಾಗ - 02/ಮಂತ್ರಸಿದ್ಧಿ ಎಲ್ಲರೂ ಮಾಡಬಹುದು / what is mantra, yantra and Tantra ?

  Рет қаралды 17,590

Mind Mechanism

Mind Mechanism

Күн бұрын

ಬದುಕು ಯಾಕಿಷ್ಟು ಭಾರ ? ಭಾಗ - 02/ಮಂತ್ರಸಿದ್ಧಿ ಎಲ್ಲರೂ ಮಾಡಬಹುದು / what is mantra, yantra and Tantra ?
in dis kannada vidio i simply explained secrets of Life...So ,pls watch the video.
ಈ ವಿಡಿಯೋ ದಲ್ಲಿ ಬದುಕಿನ ಮಹಾ ರಹಸ್ಯ ಗಳನ್ನು ಅನಾವರಣ ಮಾಡಲಾಗಿದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇನೆ... ಪೂರ್ತಿ ವಿಡಿಯೋ ನೋಡಿ
Pls subscribe my channel -
MIND MECHANISM🇮🇳
/ @shrinathshetty
E-mail 💌shettysmindmechanism@gmail.com
Follow my fb page -
MIND MECHANISM
Instagram
shrinath_shetty __
www.instagram....
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
For Any Assistance or Quaries --
watsup No.
9535539341 / 7483814401
#upanishads
#mantratantrayantra
#mindmechanism
#shrinathshetty
#hinduism
#meditation
#god
#mantrascience
#mantrasidhi
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...

Пікірлер: 187
@Gklrya
@Gklrya 3 ай бұрын
ನಿಮ್ಮ ವೀಡಿಯೋ ಬಂದಾಗ ಮರುಭೂಮಿಯಲ್ಲಿ ನೀರಲ್ಲ ಅಮೃತ ಸಿಕ್ಕಿದಷ್ಟು ಖುಷಿ ಆಗುತ್ತೆ ಸಾಧ್ಯವಾದಷ್ಟು ಹೆಚ್ಚು ವೀಡಿಯೋ ಹಾಕಿ ❤
@bhavyakrishnappa187
@bhavyakrishnappa187 3 ай бұрын
ನಿಮ್ಮ ಮಾತುಗಳನ್ನು ಕೇಳಲು ಮತ್ತು ಅರ್ಥಮಾಡಿಕೊಳ್ಳಲು ನಮಗೂ ಸಹ ಯೋಗ್ಯತೆ ಇರಬೇಕು ನಮ್ಮ ಗುರುಗಳಿಗೆ ಕೋಟಿ ಕೋಟಿ ಪ್ರಣಾಮಗಳು 🌹🙏👌❤️😍
@user-co7vu2du6c
@user-co7vu2du6c 3 ай бұрын
Sir ಈ ಎಪಿಸೋಡ್ ಎಷ್ಟು long ಆದ್ರೂ ತೊಂದ್ರೆ ಇಲ್ಲ sir👍🏻👍🏻😊😊. ನಿಮ್ಮಿಂದ ತುಂಬಾ ವಿಷಯ ವನ್ನು ಕಲಿಯಬೇಕು sir. ಅರ್ಥ ಮಾಡಿಕೊಳ್ಳುವವ್ರು ಅರ್ಥ ಮಾಡಿಕೊಳ್ತಾರೆ. ನಿಮ್ಮನ್ನ ಅರ್ಥ ಮಾಡಿಕೊಂಡ್ರೆ ಎಲ್ಲ ಸುಲಭವಾಗಿ ಅರ್ಥ ವಾದಂತೆ❤️ sir ಈ concept ಕೊನೆಯವರೆಗೂ ಯಶಶ್ವಿ ಯಾಗಿ ಪೂರ್ಣಗೊಳ್ಳಲಿ ಎಂದು ಕೋರುತ್ತಾ 🌹🌹❤️🙏🏻 ಧನ್ಯವಾದಗಳನ್ನು 🙏🏻ತಿಳಿಸುತ್ತಿದ್ದೇನೆ sir
@ambujaganiger9300
@ambujaganiger9300 3 ай бұрын
🙏🙏ಗುರೂಜಿ ನಿಮ್ಮ ಭೆಟ್ಟಿಗೆ ಕಾದು ಕುಳಿತಿದ್ದೆ ನಿಮ್ಮ ಮಾತು ಕೇಳಿ ಕಿವಿ ಪಾವನವಾತು ನೀವು ಈ ಮೊದಲು ಅಂದರೆ ಮುವತ್ತು ವರ್ಶದ ಹಿಂದೆ ಸಿಕ್ಕಿದ್ದರೆ ನನ್ನ ಬದುಕು ತುಂಬಾ ಚನ್ನಾಗಿ ಇರುತಿತ್ತು ಇರಲಿ ಈಗೇನು ಕಾಲ ಮಿಂಚಿಲ್ಲಾ ನಿಮ್ಮ ಮಾತಿನಿಂದ ಸುಖವಾಗಿ ಇದ್ದೇನೆ 🙏🙏
@PGRsathya
@PGRsathya 3 ай бұрын
ನಿಮ್ಮ ಮಾತು ಕೇಳಿದರೆ, ಕೇಳತಾ ಇರಬೇಕು ಅಂತ ಅನ್ಸತ್ತದೆ.🙏🙏. ಮನಸ್ಸು ಒಂದು ತರ ಹಗುರ ಆದ ಹಾಗೇ ಆಗತ್ತೆ..
@shailu5298
@shailu5298 3 ай бұрын
ನಿಮ್ಮ ಮಾತುಗಳನ್ನು ಕೇಳುವಾಗ ಮನಸ್ಸಿಗೆ ತುಂಬಾ ನೆಮ್ಮದಿ ಆಗುತ್ತದೆ.
@hemanthacharyahemanth9876
@hemanthacharyahemanth9876 3 ай бұрын
😍ನಾನು ನಿಮ್ಮ ಆಕರ್ಷಣ ವಿದ್ಯೆ ಕ್ಲಾಸಿಗೆ ಆಲ್ರೆಡಿ ಸೇರಿ ಆಗಿದೆ.. ನಿಮ್ಮ ಜೊತೆಗಿನ ಆಧ್ಯಾತ್ಮಿಕ ಪಯಣಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ ♥🙏🙏
@rsgbs5233
@rsgbs5233 3 ай бұрын
ನಿವು ನಮ್ಮ ಪಾಲಿಗೆ ಬೆಳಕು. ನಿಮ್ಮ ಪಾದಗಳಿಗೆ ಅನಂತ ಅನಂತ ಕೂಟಿ ನಮಸ್ಕಾರಗಳು ❤❤❤❤❤
@shridharashwathpura3067
@shridharashwathpura3067 3 ай бұрын
ಆದ್ಯಾತ್ಮದ ಉತ್ಕ್ರಷ್ಟ ಘನತೆಯನ್ನು ನಿಮ್ಮ ಆಳವಾದ ಅನುಭವದಿಂದ ನಮಗೆ ಸುಲಭವಾಗಿ ಎಳೆ ಎಳೆಯಾಗಿ ಬಿಡಿಸಿ ಅರ್ದ ಹಾಗುವ ಹಾಗೆ ಹೇಳುವ ಗುರುಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಗುರುಗಳೆ❤🙏🙏
@rsgbs5233
@rsgbs5233 3 ай бұрын
ಯಾರಿಗೆ ಏನಾತೂ ಗೂತಿಲ್ಲ ನಿಮ್ಮಿಂದ ನಮ್ಮ ದಾರಿ ಉನ್ನತ ಆಗಿದೆ.
@arpanabhuvi5084
@arpanabhuvi5084 2 ай бұрын
ನೀವು ನಮಗೆ ಈ ಜನ್ಮದಲ್ಲಿ ಸಿಕ್ಕಿರುವುದು ನಮ್ಮ ಪುಣ್ಯ🙏 ಲಲಿತಾ ಸಹ್ರನಾಮ ಹೇಳಲು ತಿಳಿದಿರಲಿಲ್ಲ ನಿಮ್ಮಿಂದ ಕಲಿಯುವ ಅವಕಾಶ ಸಿಕ್ಕಿತು. ತಮಗೆ ಎಷ್ಟು ಕೃತಜ್ಞತೆ ಸಲ್ಲಿಸಲು ಕಡಿಮೆಯೇ 🙏
@krishandfriends
@krishandfriends 3 ай бұрын
ಕಾಯ್ತಾ ಇದ್ದೆ ಗುರುವೇ, ವೀಡಿಯೋ ಹಾಕಿದ್ದಕ್ಕೆ ಧನ್ಯವಾದಗಳು 🙏🙏🙏
@thilakamin3756
@thilakamin3756 3 ай бұрын
One and only person who explained deep spritual science...Salute Sir
@shailu5298
@shailu5298 2 ай бұрын
Congratulations sir as u have completed 50000 subscribers.. 🥰
@meetindiatv8881
@meetindiatv8881 3 ай бұрын
ಅದ್ಭುತ ವಿವರಣೆ ನಿಮ್ಮಂತ ಜ್ಞಾನಿಯನ್ನು ಪಡೆದ ನಾವೇ ಧನ್ಯರು
@RavindraShetty-zd2rj
@RavindraShetty-zd2rj 20 күн бұрын
ಸರ್ ನೀವು ಅರ್ಥ ಆಯ್ತಾ ಅರ್ಥ ಆಯ್ತಾ ಅಂತ ಕೇಳ್ತೀರಿ ನಿಮ್ಮ ಮಾತು ಯಾರಿಗಾದರೂ ಅರ್ಥವಾಗದಿದ್ದರೆ .. ಅವನಿಗೆ ಬೇರೆ ಏನು ಅರ್ಥವಾಗಲಿಕ್ಕಿಲ್ಲ ಅಷ್ಟು ಚಂದ ಮಾಡಿ ಮಾತಾಡ್ತೀರಿ 🙏❤
@Rachelkerengreen-21
@Rachelkerengreen-21 2 ай бұрын
ನಿಜವಾಗಿಯೂ ನಿಮ್ಮ ಜ್ಞಾನದ ಬಗ್ಗೆ ಮಾತನಾಡಲು ನನ್ನ ಬಳಿ ಪದಗಳಿಲ್ಲ ..ನೀವು ನಿಜವಾಗಿಯೂ ಉತ್ತಮ ವ್ಯಕ್ತಿ ಮತ್ತು ನಿಮ್ಮ ಜ್ಞಾನವು ಅತ್ಯುತ್ತಮವಾಗಿದೆ. ಒಳ್ಳೆಯ ವಿಷಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು 🙏🙏🙏
@padmams3663
@padmams3663 17 күн бұрын
ತಾವು scientific ಆಗಿ ಹೇಳುತ್ತಿರುವುದು ತುಂಬಾ ಚೆನ್ನಾಗಿದೆ
@user-wj2uq5wt5b
@user-wj2uq5wt5b 3 ай бұрын
ನಮಸ್ತೆ ಗುರುಗಳೇ ❤
@seethalakshmims9174
@seethalakshmims9174 2 ай бұрын
ಇನ್ನೂ ನಿಮ್ಮಿಂದ ತುಂಬಾ ತಿಳಿದುಕೊಳ್ಳಬೇಕು ಎನಿಸುತ್ತಿದೆ ಗುರುಗಳೇ. ನನ್ನ ಪ್ರಜ್ಞೆ ಯನ್ನು ಆಗಾಗ್ಗೆ ಜಾಗೃತ ಗೊಳಿಸುತ್ತಿರುವುದಕ್ಕೆ ಧನ್ಯವಾದಗಳು.
@sudhakarakundar672
@sudhakarakundar672 3 ай бұрын
🙏🙏🙏 ಸಾಷ್ಟಾಂಗ ಪ್ರಣಾಮಗಳು ನಿಮ್ಮ ಮಾತು ಕೇಳ್ತ ಇದ್ರೆ ಟೈಮ್ ಹೋಗುವುದೆ ಗೊತ್ತಾಗುವುದಿಲ್ಲ ನಿಮ್ಮಿಂದ ತುಂಬಾ ಆತ್ಮಗಳು ಮುಕ್ತಿ ಪಡೆಯುದಂತು ಗ್ಯಾರಂಟಿ ಅರ್ಥ ಮಾಡಿಕೊಂಡು ಸಾಧನೆ ಮಾಡಿದ್ರೆ ಇನ್ನು ಜಾಸ್ತಿ ಹೊತ್ತು ವಿಡಿಯೋ ಮಾಡಿ ಸರ್ 🙏🙏🙏
@kavitha.B1815
@kavitha.B1815 3 ай бұрын
ಅದ್ಬುತ ನುಡಿಗಳು ಗುರುಗಳೇ ✨🙏 ಧನ್ಯವಾದಗಳು 🙏💐
@Jayaprabha-ov5jf
@Jayaprabha-ov5jf 2 ай бұрын
ಕೇಳಿದ್ರೆ ಕೇಳ್ತಾನೆ erbeku ಅನಿಸ್ತಿದೆ ಸರ್.. ಆ ತಾಯಿಯ ಬಗ್ಗೆ ನೀವು ವರ್ಣನೆ ಮಾಡುವಾಗ ಆ ತಾಯಿಯೇ ನಮ್ಮ ಮುಂದೆ ಬಂದು ಹೋದಾಗೆ ಅನಿಸಿತು ❤❤❤
@btbharathi5418
@btbharathi5418 3 ай бұрын
ಗುರೂಜಿ namaste ನಮಸ್ಕಾರ 🙏🙏🙏🙇‍♀️🙇‍♀️🙇‍♀️🌷🌷🌷 Wow Guruji ಎಂತಹ ಅದ್ಭುತ ವಾದ ವಿಚಾರ ತಿಳಿಸಿದರಿ🙏🙏🙏 ನಿಮ್ಮನ್ನು ಪಡೆದ ನಾವೇ ಧ್ಯಾನರೂ 🙇‍♀️🙇‍♀️🙇‍♀️ thank you sooooooooooo much Guruji 🙏🙏🙏🙇‍♀️🙇‍♀️🙇‍♀️🤍🤍🤍🌷🌷🌷
@HappylifewithJointpain
@HappylifewithJointpain 2 күн бұрын
ನಿಮ್ಮ ಮಾತಿನಿಂದ ಮೂಢನಂಬಿಕೆ ಕಡಿಮೆ ಆಗಿದೆ
@smitakulkarni5
@smitakulkarni5 3 ай бұрын
Wonderful amazing series. Always waiting for the next episodes. ಬದುಕು ಯಾಕಿಷ್ಟು ಭಾರ. ಈ ಥರ ಮೊದ್ಲು ಅನ್ನಿಸ್ತಿತ್ತು ಸರ್. ನೀವು ಸಿಕ್ಕಿದಾಗಿಂದ ಒಂಚೂರು ಭಾರ ಅನ್ನಿಸಲ್ಲ 😄. ಯಾಕೆಂದ್ರೆ ನೀವು ಹೇಳಿಕೊಟ್ಟ ಶ್ರೀವಿದ್ಯಾ, ಚಂಡಿ ಕವಚ ಪಾರಾಯಣ, ಹೋಮ ಜಪ ಸರಿಯಾಗಿ ಮಾಡ್ತಾ ಇರೋದ್ರಿಂದ ತುಂಬಾನೇ ಖುಶಿ ಯಲ್ಲಿ ಇದೀನಿ. Even my family.As I already told that I am living because of you .Thanks a lot sir . ❤🙏
@harishacharya8658
@harishacharya8658 3 ай бұрын
Madam nimjote matadbeku.. hege dayvittu tilisi..
@poojapoojary4387
@poojapoojary4387 3 ай бұрын
Madam, even I would like to know your experience abt Srividya more.
@kibbsking8662
@kibbsking8662 3 ай бұрын
Abbbaa!!! Nimma experience 🙏🙏🙏🙏🙏 goosebumps Next video ge waitingg
@Acharya.100
@Acharya.100 2 ай бұрын
ಇಗ ಅನಿಸುತಿದೆ ನಾನು ತುಂಬಾ ಪುಣ್ಯ ಮಾಡಿದೀನಿ ಅಂತ ಯಾಕೆ ಅಂದ್ರೆ ಹಿಂತಾ ಜ್ಞಾನ ಉಚಿತ ಸಿಗುತಿದೆ ನನಗೆ ಅದ್ಕೆ ಸರ್ ನಾನು 1000 ಎಪಿಸೋಡ್ ಬಂದ್ರು ಕೇಳ್ಬೇಕು ಅನಿಸ್ತಿದೆ 🙏
@ManjuBtalawar-wh2mc
@ManjuBtalawar-wh2mc 3 ай бұрын
ತಮ್ಮಂತ ಗುರುಗಳನ್ನ ಪಡೆದ ನಾನೇ ಧನ್ಯ ❤
@Mamtanil72
@Mamtanil72 3 ай бұрын
Oh my god 🙏 Sir really u have a great knowledge...never heard such things in my life. Thank u so much for ur valuable information 🥰🙏🙏🙏🙏. Pls continue uploading such videos...don't stop sir🙏🙏🙏
@pramilas4350
@pramilas4350 3 ай бұрын
ಧನ್ಯವಾದಗಳು ಗುರುಗಳೇ ನಿಮ್ಮ ಅದ್ಭುತ ಅನುಭವ ಹೇಳಿದ್ದಕ್ಕೆ. ಮುಂದಿನ ವಿಡಿಯೋಗೆ ಕಾಯುತ್ತಿರುತ್ತವೆ 🙏🙏
@MahadevappaMahadevappa-pd8dy
@MahadevappaMahadevappa-pd8dy 4 күн бұрын
Shir,, krishna, arpanna,, masuthu, namsuthe, guruvi
@vasanthmunna8624
@vasanthmunna8624 2 ай бұрын
Your this vedio are Very wonderful sir next vedio i am waiting 🙏
@nagashriybnhoop874
@nagashriybnhoop874 2 ай бұрын
Oh it is very intersting sir... Pease upload part 3 video as early as possible 🙏
@SanthoshKumar-mf9mw
@SanthoshKumar-mf9mw 6 күн бұрын
❤️❤️🙏🙏
@prakashvitladrawing2149
@prakashvitladrawing2149 2 ай бұрын
ಅದ್ಭುತ ಜ್ಞಾನ ಭಂಡಾರವನ್ನು ಧಾರೆ ಎರೆಯುತ್ತಿದ್ದೀರಾ....ನಿಮಗೆ ವಂದನೆಗಳು...
@rashmithimmaiah9860
@rashmithimmaiah9860 3 ай бұрын
What a amazing enlighting words🙏🏻🙏🏻🙏🏻
@jyothishetty7844
@jyothishetty7844 3 ай бұрын
Thank you so much guruji nima knowledge awesome guruji next episode ge waiting guruji
@shamalashetty6336
@shamalashetty6336 3 ай бұрын
Danyosmi 🙏I waiting for next episode video
@saanvi_y_shettyRk
@saanvi_y_shettyRk 23 күн бұрын
Aum hleem baglamukhi Sarvadushtaanaaam Vaacham mukham Padam stambhaya Jivvhhaam keelaya Buddhhim vinaashaya hleem aum swaaha. I love to chant this .
@vvr_world
@vvr_world 3 ай бұрын
ಕಾಯುತ್ತಿದ್ದೇನೆ next part 3ge sir🙏
@aparnaassociates7762
@aparnaassociates7762 3 ай бұрын
ಗುರುಗಳೇ... ನಮಸ್ತೆ 🙏
@SushilaBai-ms1fk
@SushilaBai-ms1fk 3 ай бұрын
Ñamaskarm I am waiting for your video's. I respect you very much. I accepted you as my guruji.😂
@bhumikashetty5261
@bhumikashetty5261 3 ай бұрын
Nimmadu shudda manassu...your laughter is Devine blessings..manas poorkavaagi nagthira..weekly atleast one vedio haaki nimma knowledge experience share maadtha eri..we like your way of explaining..
@shashimuppala
@shashimuppala 3 ай бұрын
Thankyou guruji guiding to change my life
@prasannag9050
@prasannag9050 3 ай бұрын
Wow ❤❤❤ . thank you sir . ನಾವು ತಪ್ಪು ತಿಳಿಯುವುದಿಲ್ಲ.
@sevanthikashetty3851
@sevanthikashetty3851 2 ай бұрын
Ennashtu bekenna hrudayakke Rama...nimma Prathi matugaluu arta agutte because ashtu spashta vagive❤
@siddurugi3899
@siddurugi3899 3 ай бұрын
👏👏👏ನಮಸ್ತೆ ಗುರುಗಳೇ
@kumaribn6727
@kumaribn6727 3 ай бұрын
Suuuuper sir 😂😂😂 thumba nagu ಒಳ್ಳೇ vishaya ತಿಳಿಸಿದಿರ thankqqqq sir 😊😊
@vishuvishu5586
@vishuvishu5586 3 ай бұрын
🕉️🙏 ಧನ್ಯವಾದಗಳು ಗುರುಗಳೆ 🙏🕉️
@MamathaShetty-s
@MamathaShetty-s 3 ай бұрын
Wow.👌👌....No words to describe about your explanation and experience on spirituality 🙏🙏....
@smbb2499
@smbb2499 2 ай бұрын
Belaggininda wait madtha idhen part 3 gee
@yashodanaik2576
@yashodanaik2576 3 ай бұрын
Yestu clear agi namage artha aguva hage bidisi bidisi heluththare gurugalu idannu nanu kelalu yavudo janmada punya madiddene annisuththide nanage ❤
@kishanputhran
@kishanputhran 3 ай бұрын
ನಿಮ್ಮ ಮಾತು ವೇದವಾಕ್ಯಗಳು.
@girishps982
@girishps982 2 ай бұрын
Sir you have started and put some honey in our mouth....not able to wait more time please continue series sir. .best regards
@nagarajab7689
@nagarajab7689 2 ай бұрын
🙏🙏
@yashodanaik2576
@yashodanaik2576 3 ай бұрын
Sadane maduva punya sigadidru keluva punya madidnalla ade sadane madidastu khushi koduththide gurugale❤
@superstatus5580
@superstatus5580 3 ай бұрын
🙏🙏🙏
@chandrashekhararai708
@chandrashekhararai708 3 ай бұрын
ನಮಸ್ತೆ ಗುರುಗಳೇ 🙏🙏
@niceinternetzone1271
@niceinternetzone1271 2 ай бұрын
Gurugale...really great information..,🙏🙏🙏🙏🙏
@saanvi_y_shettyRk
@saanvi_y_shettyRk 23 күн бұрын
Naanu guugle lli search maaduvaaga sikkiddu. Hege nanna kanasalli banta ade reeti utube nalli sikkiddu.
@nagaratnanaik533
@nagaratnanaik533 3 ай бұрын
Super gurugale.,.... Nivu kuda Appaji tarane guidence kodtira ..... Jai shree matha
@mallikama7605
@mallikama7605 3 ай бұрын
Wonderful n never heard explanation like this Sri guruji......thanks.....endless...Sri gurubhònamaha 👣🌹🌷🌻🌸💐🙇‍♀️🙏🙏🙏
@karthiksm5940
@karthiksm5940 3 ай бұрын
Today's video is really mind blowing, waiting for next episode very eagerly
@DRRiderkannada46
@DRRiderkannada46 2 ай бұрын
So much realised in 2 video .. wow amazing way of explaining .. 🙏 simply amazing
@ashokapoojariatalilanthila4185
@ashokapoojariatalilanthila4185 3 ай бұрын
Namaste Gurugale.
@kumaribn6727
@kumaribn6727 3 ай бұрын
ಅದ್ಭುತ ಅದ್ಭುತ sir
@WorldStar1221
@WorldStar1221 Ай бұрын
❤❤❤Super Guru.....❤❤❤
@shalinirachitha-zj4rz
@shalinirachitha-zj4rz 2 ай бұрын
Nimma padakke nanna sirasa pranamagalu sir
@user-km4ec7xg2n
@user-km4ec7xg2n 3 ай бұрын
Koti koti vandanegalu gurujii
@areefaca2055
@areefaca2055 3 ай бұрын
No words to express our gratitude ❤❤ Lucky to have you sir
@ಜಗನ್ಮಾತೆ
@ಜಗನ್ಮಾತೆ 3 ай бұрын
ಧನ್ಯವಾದಗಳು ಗುರೂಜಿ 🙏🙏🙏
@manjularevanakar9546
@manjularevanakar9546 2 ай бұрын
🙂Waiting waiting waiting
@Veena18627
@Veena18627 3 ай бұрын
Highly appreciated ur knowledge sir..priceless🙏
@prarthanatiraki7183
@prarthanatiraki7183 3 ай бұрын
Waiting for next episode sir ❤
@manjularevanakar9546
@manjularevanakar9546 2 ай бұрын
We all are Waiting for next video sir
@sandhyad.2156
@sandhyad.2156 3 ай бұрын
Super sir niv helo Prathee vishyaanu ,kelidre kelthane irbekuntha ansathe...Thank you very much Sir.
@ramachandramr3177
@ramachandramr3177 2 ай бұрын
Gurugale ye vedio ಅದ್ಭುತ
@vidyalatha3596
@vidyalatha3596 3 ай бұрын
Excellent Sir 🫡 Thank you for sharing your knowledge 🙏🙏🙏
@vinodbhat7602
@vinodbhat7602 3 ай бұрын
Excellent explanation sir. I am very much convinced. I was confused about food
@anithasanjeeva7441
@anithasanjeeva7441 2 ай бұрын
Pranamagalu gurugale🙏🙏🙏🙏🙏🙏
@shridharashwathpura3067
@shridharashwathpura3067 3 ай бұрын
ಧನ್ಯವಾಗಳು ಸಾರ್❤❤
@mamathaprakash3142
@mamathaprakash3142 2 ай бұрын
Namaste gurugale
@shwethashwetha5504
@shwethashwetha5504 3 ай бұрын
Namasthe sir,,,,,
@KRISHNAPPAP-cc6mc
@KRISHNAPPAP-cc6mc 3 ай бұрын
❤❤❤❤❤❤
@preethishetty1007
@preethishetty1007 3 ай бұрын
Nimma knowledge ge 🙏🙏🙏
@niceinternetzone1271
@niceinternetzone1271 2 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@srushtisn7115
@srushtisn7115 2 ай бұрын
Thank you sir for giving your blessings and guidence for sadhana and future,🙏🙏
@neethabangera3254
@neethabangera3254 3 ай бұрын
Detailed explanation sir...thanks a lot.. ❤
@vinutarajkumar5857
@vinutarajkumar5857 3 ай бұрын
Feeling very blessed to hear you sir...🙏🙏
@user-wj2uq5wt5b
@user-wj2uq5wt5b 3 ай бұрын
@vanithamahesh1366
@vanithamahesh1366 3 ай бұрын
Thank you so much Gurugale 🙏
@meenakshimahadev7365
@meenakshimahadev7365 3 ай бұрын
🙏guruji
@manasarai3257
@manasarai3257 2 ай бұрын
Congratulations on 50k subscribers sir. thank you sir, for being there for us.
@sowbhagyads2323
@sowbhagyads2323 3 ай бұрын
As a regular viewer of your holistic educative episode I suppose this as special one. Your words on Kaali is really superb experience rarely it lights the devotee may or may not gives Her secrets out but I accept yours as genuine. Her different versions came to my notice from different Astrologers when one Naagadevate accepted a case from particular Astrologer only to correct a genuine case. Sometimes it create problems too, the worshipper should undergo some homa-s regularly to protect himself, I hope you will not miss them as you are using it to educate us all the right way of life.
@bhavatarinimataji7176
@bhavatarinimataji7176 3 ай бұрын
Namaste shrinathaji👌
@PGRsathya
@PGRsathya 3 ай бұрын
ನಮಸ್ತೆ ಗುರುಗಳೆ 🙏🙏🙏
@RajuRaju-ir4cs
@RajuRaju-ir4cs 3 ай бұрын
Beautiful education love you sir
@dishamallya5584
@dishamallya5584 3 ай бұрын
Very beautiful explanation Sir 🙏
@Raghu_R99
@Raghu_R99 3 ай бұрын
Infinity thankful to you gurugale.
Мы сделали гигантские сухарики!  #большаяеда
00:44
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 29 МЛН
OMG what happened??😳 filaretiki family✨ #social
01:00
Filaretiki
Рет қаралды 13 МЛН
The CUTEST flower girl on YouTube (2019-2024)
00:10
Hungry FAM
Рет қаралды 6 МЛН
Мы сделали гигантские сухарики!  #большаяеда
00:44