Halli paresara super medem. agaga recipe madya clip hakuta ere medem
@MrsBhagavathАй бұрын
OK.. Thank you..👍🙏
@LifeLight7774 ай бұрын
Just add a little menthya & ellu to gojju masalay. Taste will multiply many times. Gojju is about deep flavors.
@MrsBhagavath4 ай бұрын
👍🙏
@meenakshirangan80304 ай бұрын
ಇದು ಕುಂದಾಪುರ ಕಡೆಯ ಕಾಯಿಸಾಸಿವೆ ಗೊಜ್ಜು. ಇದಕ್ಕೆ ಎಳ್ಳು, ಮೆಂತ್ಯ ಸೇರಿಸಲ್ಲ.
@meenakshirangan80304 ай бұрын
ನನಗೆ ತಿಳಿದ ಮಟ್ಟಿಗೆ ಈ ಥರದ ಗೊಜ್ಜಿಗೆ ಕಾಯಿ ಸಾಸಿವೆ ಗೊಜ್ಜು ಅಂತಾರೆ. ಈ ಗೊಜ್ಜಿಗೆ ಮೆಂತ್ಯ, ಎಳ್ಳು ಸೇರಿಸಲ್ಲ!
@user-pc4dl9zs3m23 сағат бұрын
Hi madam namaste 🙏
@MrsBhagavath23 сағат бұрын
🙏
@sudhajoshi92472 ай бұрын
Supurb
@MrsBhagavath2 ай бұрын
Thanks for liking..🙏
@shetrecipesandvlog4 ай бұрын
Super 👍❤ medam
@MrsBhagavath4 ай бұрын
Thank you..🙏
@shetrecipesandvlog4 ай бұрын
@@MrsBhagavath stay cannect
@swathiputtur64954 ай бұрын
Ee bende gidada bagge information kodi...eshtu time aadmele iluvari sukthade gida hakidmele
@MrsBhagavath4 ай бұрын
ಇದು ನಮ್ಮ ಸಂಬಂಧಕರು ಕೊಟ್ಟ ಬೀಜ ಅದರ ಹೆಸರು ಗೊತ್ತಿಲ್ಲ.. ಬೀಜ ಹಾಕಿ ಒಂದು 40- 45 ದಿನಗಳಲ್ಲಿ ಕಾಯಿ ಬಿಟ್ಟಿದೆ ಅಂತ ನೆನಪು. ಈಗ ಇನ್ನೊಮ್ಮೆ ಹೊಸ ಬೀಜ ಹಾಕಿದ್ದೇನೆ ಸರಿಯಾಗಿ ಗಮನಿಸಿ ಹೇಳುತ್ತೇನೆ.