ಭಾರತಿಯವರ ಮೊದಲ ಗುರು ಕಲ್ಯಾಣ್‌ಕುಮಾರ್..? ಅಥವಾ ಬಿ.ಆರ್. ಪಂತುಲುನಾ..? | Cinema Swarasyagalu | Ep 234

  Рет қаралды 7,669

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

6 ай бұрын

#bharathivishnuvardhan
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 57
@puttannam322
@puttannam322 6 ай бұрын
Dr. Raj. Bharathi. Super
@mahadevna6713
@mahadevna6713 6 ай бұрын
ನನ್ನ ನೆಚ್ಚಿನ ಜೋಡಿ ರಾಜ್ ಭಾರತಿ ❤
@vasudevaraju1
@vasudevaraju1 6 ай бұрын
ರಾಜ್ ಭಾರತಿ ಸೂಪರ್
@sampathkumarcr6946
@sampathkumarcr6946 6 ай бұрын
ಡಾ: ರಾಜ್ ಭಾರತಿ ಜೋಡಿ ಸೂಪರ್. 👌👌👌👍🏿👍🏿👍🏿
@varadarajaluar2883
@varadarajaluar2883 6 ай бұрын
ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು, ನಟ ಭಾರತಿ ಅವರ ಬಗ್ಗೆ ಕುತೂಹಲಕಾರಿ ಮಾಹಿತಿ. ನಮಸ್ತೆ 🙏.
@SrinivasBk-kc9zq
@SrinivasBk-kc9zq 6 ай бұрын
ಭಾರತಿ ಮೇ ಡ ಮ್ ನಮ್ಮ ಭದ್ರಾವತಿ ಯವರೇ o ದು ತಿಳಿಸಿ ದ್ದಕ್ಕೆ ಸಂತೋಷ ವಾಗಿದೆ 🙏🙏🙏🙏❤️
@mohanraj7094
@mohanraj7094 6 ай бұрын
ಡಾಕ್ಟರ್ ರಾಜ್ ಮತ್ತು ಭಾರತಿಯವರ ಜೋಡಿ ಸೂಪರ್.ಈ ಜೋಡಿಯ ಮೂವೀಸ್ ಎಲ್ಲ ಸೂಪರ್.
@someshwarbendigeri4197
@someshwarbendigeri4197 6 ай бұрын
My all time favorite pair Dr Rajkumar & Bharati. They were very popular & liked by every one.
@shrinivasr7768
@shrinivasr7768 6 ай бұрын
ಡಾಕ್ಟರ್ ರಾಜ್ ಭಾರತಿ ಅಂದಿಗೂ ಇಂದಿಗೂ ಜನಪ್ರಿಯ ಜೋಡಿ
@udayakumarmn258
@udayakumarmn258 6 ай бұрын
15 /8/1947 ರ ಸ್ವಾತಂತ್ರ್ಯ ಬಂದ ದಿನ ಹುಟ್ಟಿದಕ್ಕೆ ಭಾರತಿ ಅಂತ ಹೆಸರಿಟ್ಟರು ಅಂತ ಭಾರತಿಯವರೆ ಸಂದರ್ಶನದಲ್ಲಿ ಹೇಳಿದ್ದರು
@acharyashastri7438
@acharyashastri7438 6 ай бұрын
1) My aunt (born in Mar 1947) used to tell us that Bharati was 1 year her junior at the MLA school in Malleswaram Bangalore. 2) When Vishnu & Bharati got married in 1975 our neighbour in Malleswaram who was a film distributor (BM Rama Rao) used to tell us that Vishnu was 25 and Bharati 27. All this info puts her birth year at 1947 or 1948.
@shrinivasr7768
@shrinivasr7768 6 ай бұрын
ಡಾಕ್ಟರ್ ರಾಜ್ ಅವರ ಅಮೋಘ ಅಭಿನಯ ಚಿತ್ರ ಬಂಗಾರದ ಮನುಷ್ಯ ಬೆಂಗಳೂರಿನ ಸ್ಟೇಟ್ ಚಿತ್ರಮಂದಿರದಲ್ಲಿ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದ್ದು
@lakshmimkumar2772
@lakshmimkumar2772 6 ай бұрын
Raj & Bharati super on screen pair
@shrinivasr7768
@shrinivasr7768 6 ай бұрын
ಶ್ರೀ ಕೃಷ್ಣದೇವರಾಯ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ
@shashik7674
@shashik7674 6 ай бұрын
ಭಾರತಿ ಯವರ ಜನ್ಮ ದಿನ 15.08.1947. ಆಗಿನ ಕಾಲದಲ್ಲಿ ವಿಷ್ಣು ಮದುವೆಯ ಸಂದರ್ಭದಲ್ಲಿ ಅವರು ವಿಷ್ಣುಗಿಂತ 3 ವರ್ಷ ದೊಡ್ಡವರು ಎಂದು ಹೇಳುತ್ತಿದ್ದರು.
@anandamurthy1141
@anandamurthy1141 6 ай бұрын
ನಿಮ್ಮ ಮಾಹಿತಿ ಸರಿ ಇದೆ
@snnagaprabha1142
@snnagaprabha1142 6 ай бұрын
Yes correct
@vasudevaraju1
@vasudevaraju1 6 ай бұрын
ಬಂಗಾರಿ ಭಾರತಿ
@manjulasrinivas5894
@manjulasrinivas5894 6 ай бұрын
Bharathi avara janumadina 15th August 1947 idannu avare helikondiddare vijaya chithra antha 70'nalli pathrike barthaitthu a pathrikeli e vishaya heliddare
@HemaHemaBhaskar
@HemaHemaBhaskar 6 ай бұрын
Howdu
@rtsharanrt6099
@rtsharanrt6099 6 ай бұрын
ಮಂಜಣ್ಣ, ಭಾರತೀಯವರನ್ನೇ ನಿಮ್ಮ ವಾಹಿನಿಯಲ್ಲಿ ಸಂದರ್ಶನ ಮಾಡಿದ್ದರೆ ಯಾವ confusions ಇರುವದಿಲ್ಲ... ಸುದೈವದಿಂದ ಇನ್ನೂ ನಮ್ಮೊಡನಿರುವ ಹಿರಿಯ ಕಲಾವಿದರನ್ನು ನೇರವಾಗಿ ಮಾತನಾಡಿಸೋದು ಒಳ್ಳೇದು..
@manjunathhs4461
@manjunathhs4461 6 ай бұрын
ಪ್ರಯತ್ನ ಮಾಡುತ್ತೇವೆ ಸರ್.
@chandruhv7489
@chandruhv7489 6 ай бұрын
Chamrashekar
@rtsharanrt6099
@rtsharanrt6099 6 ай бұрын
​@@manjunathhs4461🙏ಧನ್ಯವಾದಗಳು
@kumaraswamy5209
@kumaraswamy5209 6 ай бұрын
ಭಾರತೀ ಅಮ್ಮ ವಿಷ್ಣು ದಾದಾ ಜೋಡಿ ಸೂಪರ್
@subhash3317
@subhash3317 5 ай бұрын
👏👏👏
@vidyalakshmi4746
@vidyalakshmi4746 6 ай бұрын
She studied in.mla high school.malleswaram b'lore good in singing v were.all.in.school archestra .group her.good Friend.radha good in throw ball n sports sports Her sister jayashree was my sister's class mate
@manjunathakg3540
@manjunathakg3540 6 ай бұрын
Bharathi madam innu jivanthavagi iddare avaranne kelabhudalve
@sulochanamaiya9963
@sulochanamaiya9963 6 ай бұрын
Sura sundari
@snnagaprabha1142
@snnagaprabha1142 6 ай бұрын
My favorite actress Bharathi vishnuvardan❤
@trimurthya149
@trimurthya149 6 ай бұрын
🙏🏻🙏🏻🙏🏻
@user-ht7cu9jk6b
@user-ht7cu9jk6b 6 ай бұрын
🎉🎉ರಾಜಕುಮಾರ್ ಭಾರತೀ ಸೂಪರ್ ಜೋಡಿ 🎉🎉❤❤
@srinivashd2593
@srinivashd2593 6 ай бұрын
❤❤🙏👌👍
@rtsharanrt6099
@rtsharanrt6099 6 ай бұрын
👌
@vidyalakshmi4746
@vidyalakshmi4746 6 ай бұрын
As v know Sri Kalyan Kumar introduced her to picture that.was.the hot news at that time most of us at that time were not allowed to c picture then but most of us convinced Our parents to c her.love in Bangalore.. picture
@gubbacchi10
@gubbacchi10 6 ай бұрын
She is ok in acting. Arti stupendous actress
@gubbacchi10
@gubbacchi10 6 ай бұрын
Bharti is older than vishnuvardhan. I think 3 yrs
@subhashyaraganavi8910
@subhashyaraganavi8910 6 ай бұрын
Avare iddare kelidare gottagutte
@somannads5094
@somannads5094 6 ай бұрын
Madhu malathi, emme thammanna, amma, hasiru thorana, kula gowrava, srikrishnadevaraya, sri krishna rukmini srs., bangarsda manushya, , swayamvara, bidugade, doorada betta, mayor muthhanna, namma samsara, janma rahasya, gandondu hennaru., sandhyaraga, rajadurgada ra😅hasya,gangegowri, beedhi basa Vanna.,Rajashekhara,taayi devaru,bhale Jodi, 22 films
@raghavendram7360
@raghavendram7360 6 ай бұрын
You can ask Bharathi only about her birthdate and debut no …
@arunr6174
@arunr6174 6 ай бұрын
Love in Bangalore alla sir kalyan Kumar avara jothe adare bere Chitra nimage bekadre chitara patrikealli avara interview ide adaralli avaru hellikondiddare
@someshwarbendigeri4197
@someshwarbendigeri4197 6 ай бұрын
1947 August 15 is the correct date according to me. This has been told by her in her many Interweiv long bank.
@sulochanamaiya9963
@sulochanamaiya9963 6 ай бұрын
Savirda ombainoora ivattu namage tilidante
@manjulasetty917
@manjulasetty917 6 ай бұрын
ನಾವು ಆಗ dr raa
@sulochanamaiya9963
@sulochanamaiya9963 3 ай бұрын
Ivattu isavi
Can A Seed Grow In Your Nose? 🤔
00:33
Zack D. Films
Рет қаралды 23 МЛН
Pleased the disabled person! #shorts
00:43
Dimon Markov
Рет қаралды 29 МЛН
What it feels like cleaning up after a toddler.
00:40
Daniel LaBelle
Рет қаралды 87 МЛН
Jumping off balcony pulls her tooth! 🫣🦷
01:00
Justin Flom
Рет қаралды 25 МЛН
ಅಪರ್ಣ ಒಂದು ನೆನಪು | ನಾನು ಕಂಡಂತೆ ಅಪರ್ಣ | Aparna | NS Sridhara Murthy
27:20
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 5 М.
ರಾಜ್ - ಎಂ. ರಂಗರಾವ್ ಜೋಡಿಯಿಂದ ಮೂಡಿಬಂದ ಅಮರ ಗೀತೆಗಳು.. | M Ranga Rao | Ep 03
25:43
Toothbrush Glove Hack !?
0:16
Dental Digest
Рет қаралды 11 МЛН
I'm Excited To see If Kelly Can Meet This Challenge!
0:16
Mini Katana
Рет қаралды 21 МЛН
НАЛЕТЕЛ НА БРАТА САНИ🧨
0:36
RFC Fighting Championship
Рет қаралды 297 М.