ಕನ್ನಡವನ್ನು ರಾಜ್‌ಕುಮಾರ್ ಬಾಯಲ್ಲೇ ಕೇಳಬೇಕು ಎಂದವರು ನಿಘಂಟು ತಜ್ಞ ಜಿ. ವೆಂಕಟಸುಬ್ಬಯ್ಯ | Nagaraj Shrothi | Ep 3

  Рет қаралды 15,667

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

8 ай бұрын

#rajkumar
#annavru
#doraibhagwan
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 79
@kirankm2050
@kirankm2050 8 ай бұрын
❤️❤️❤️❤️
@happiestsoul5206
@happiestsoul5206 8 ай бұрын
❤❤❤
@manjunathamanju2160
@manjunathamanju2160 8 ай бұрын
ಅಣ್ಣಾವ್ರ ಮೇಲೆ ದಾಳಿ ವಿಷ್ಯ ಕೇಳ್ತಿದ್ರೆ ಈಗಲೂ ಆ ರಾಜ್ಯದವರ ಮೇಲೆ ಕೋಪ 🔥🔥ಬರುತ್ತೆ 👊🏻👊🏻👊🏻 ಹಾಗೂ ಆ ಘಳಿಗೆ ನೆನೆದು ಮನಸು ದುಃಖ ಪಡುತ್ತೆ 😥😥ನನ್ನ ದೇವರು 🙏🏻🙏🏻🙏🏻ಅಣ್ಣಾವ್ರು 🕊️🕊️👑
@Nagsbeankitchen
@Nagsbeankitchen 8 ай бұрын
ತಮಿಳರು ಅಂದ್ರೆ ಇವರೇನೆ. ಇವರ follower galu udayanidi, Stalin etc., ಗಳು. ಸನಾತನ ಧರ್ಮದ ನಾಶ ಕ್ಕೆ ನಾಂದಿ ಹಾಡ್ತಾ ಇರೋರು. ಕನ್ನಡಿಗರ ನಿಜವಾದ ಶತ್ರುಗಳು ಪುಲಿಕೇಶಿ ಕಾಲದಿಂದ ಈ ತಮಿಳರು. ಇಂದೂ ಸಹ ಕಾವೇರಿ ನದಿ ನೀರಿಗೆ ಕ್ಯಾತೆ ತೆಗೆಯವುದೇ ಇವರ ಉದ್ದೇಶ.
@deepakshashikumar
@deepakshashikumar 8 ай бұрын
ದಾಳಿ ಮಾಡಿಸಿದವರು ನಮ್ಮ ರಾಜ್ಯದವರೇ!
@sravi4895
@sravi4895 8 ай бұрын
ನೋಡಿ, ಆ ಮಹಾನುಭಾವ ತಮಗೆ ಯಾವರೀತಿ ಹಿಂಸೆ ಕೊಟ್ಟರೂ ಅದನ್ನು ತಾವೇ ನುಂಗಿದರು.. ಕನ್ನಡಿಗರಿಗಾಗಿ ಅದನ್ನು ತಾವೇ ತಾಳ್ಮೆಯಿಂದ ಎದುರಿಸಿದರು....
@manjunathaks607
@manjunathaks607 8 ай бұрын
ಅದಕ್ಕೇ ಇಂದು ಅವರಿಗೆ ಎಲ್ಲೂ ಬೆಲೆ ಇಲ್ಲಾ.. ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ..
@manjunathamanju2160
@manjunathamanju2160 8 ай бұрын
@@manjunathaks607 ಒಳ್ಳೇದಾಗ್ಲಿ 🙏🏻🙏🏻ನಿಮ್ಮ ಆತ್ಮಕ್ಕೆ ಶಾಂತಿ ಸಿಗ್ಲಿ 🔥🔥ಪಾಪಕ್ಕೆ ತಕ್ಕ ಪ್ರಯಶ್ಚಿತ್ತ ಅಂತೇ 😂😂😂😂😂😂
@modispeech7570
@modispeech7570 8 ай бұрын
ಆಹಾ, ನಾಗರಾಜ್ ರವರು ರಾಜ್ ಕುಮಾರ್ ಜೊತೆ ಒಡನಾಟದ ಅನುಭವ ನಿರೂಪಿಸುತ್ತಿದ್ದರೆ ನಾವು ಆ ಸನ್ನಿವೇಶದಲ್ಲಿ ಅವರ ಜೊತೆಯಲ್ಲೇ ಇದ್ದಾಗೆ ಅನುಭವವಾಗುತ್ತಿದೆ. ನಿಜವಾಗಲೂ ಅಣ್ಣಾವರ ಜೊತೆ ಕಾಲ ಕಳೆದ ನಾಗರಾಜ್ ರವರೇ ಧನ್ಯರು. 🙏🙏
@sadashivasadashiva2258
@sadashivasadashiva2258 8 ай бұрын
ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಕೇಳಬೇಕು ಅನಿಸುತ್ತದೆ ಇನ್ನಷ್ಟು ವಿಷಯಗಳನ್ನು ❤❤
@sunilrajpadakannaya2341
@sunilrajpadakannaya2341 8 ай бұрын
ಶಭಾಷ್ !!!! ಈ ಸಂಚಿಕೆ 'ಹಾಲುಜೇನು ರಾಮ್ ಕುಮಾರ್ ಸಂಚಿಕೆ' level ಗೆ ಇದೆ.
@shantalakshami8832
@shantalakshami8832 8 ай бұрын
ತುಂಬಾ ಹೃದಯಸ್ಪರ್ಶಿ ಅನುಭವ ಇದು,ನೀವು ನಿಜವಾಗಿಯೂ ಅದೃಷ್ಟವಂತರು ನಾಗರಾಜ್ ಸರ್,so sweet to hear you and thank you very very much for this wonderful sharing! ಮಂಜುನಾಥ್ ಸರ್ ಈ ಸಂದರ್ಶನದ ಮೂಲಕ ಇಂಥ ಒಂದು ದಿವ್ಯಾ ತಂದು ಕೊಟ್ಟ ನಿಮಗೂ ಹೃತ್ಪೂರ್ವಕ ಧನ್ಯವಾದಗಳು,👌👌👌👌👌👌👃👃👃👃👃👃.
@sumanthraj223
@sumanthraj223 8 ай бұрын
ಕನ್ನಡ ಬಲ್ಲವರು ನಾವು ಆಡುವ ನುಡಿಯನ್ನು ಕೇಳುತ್ತಾ ನಿಲ್ಲಬೇಕೆಂದರೆ ಹೆಚ್ಚಿನ ಹಾವು ಭಾವ ಏನೂ ಮಾಡಬೇಕಾಗಿಲ್ಲ. ಅಣ್ಣಾವ್ರ ತರಹ ಭಾಷೆ ಪ್ರಯೋಗ ಮಾಡಿದರೆ ಮೌನ ಆಚರಿಸಿ ನುಡಿಯುವವರನ್ನೇ ನೋಡುತ್ತಿರುತ್ತಾರೆ.
@nagarajab7689
@nagarajab7689 8 ай бұрын
ನಮ್ಮ ರಾಜಣ್ಣ ವಿಶ್ವಮಾನವ 🌹🙏
@MaliniarusArus
@MaliniarusArus 8 ай бұрын
Sir, you are very lucky person acting with rajanna .fantastic video and your experience is great. Very heart touching words. Rajanna is our sandalwood icon. Loveeeee you Anna.🎉🎉🎉🎉🎉❤❤❤❤❤❤🙏🙏🙏🙏🙏.
@s.anajundappa8828
@s.anajundappa8828 8 ай бұрын
ತುಂಬಾ ಅದ್ಬುತವಾದ ಸಂದೇಶವನ್ನ ಕೊಟ್ಟಿದ್ದೀರಿ ಅಣ್ಣಾವರ ಬಗ್ಗೆ ಸಾರ್ ಸೂಪರ್ ❤❤❤
@harshakumar5453
@harshakumar5453 8 ай бұрын
ಎಲ್ಲಾ ಕಾಲಕ್ಕೂ.... ಎಲ್ಲರಿಂದಲೂ..... ಎಲ್ಲರಿಗೂ ಸಲ್ಲುವ ದೇವ ಮಾನವ ನಮ್ಮ ರಾಜಣ್ಣ 😍😍😍😍👏🏻👏🏻😍😍👏🏻😍👏🏻😍😍😍😍😍😍😍😍😍😍😍😍😍😍😍
@manjulasetty917
@manjulasetty917 8 ай бұрын
ಸರ್ ನೀವೇ ಧನ್ಯರು ನಿಮ್ಮ ಮಾತು ಕೇಳುತ್ತಲೇ ಇರಬೇಕು ಅನ್ನಿಸುತ್ತೆ ಅಣ್ಣಾವ್ರ ತಬ್ಬಿ ಹಿಡಿದ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
@shankaralingegowdadyapasan6878
@shankaralingegowdadyapasan6878 8 ай бұрын
ಕನ್ನಡ ಸಂಸ್ಕೃತಿಯ ಪ್ರತೀಕ ಅಣ್ಣಾವ್ರು 🙏
@amarpriyaamar2716
@amarpriyaamar2716 8 ай бұрын
ಮುಳಬಾಗಿಲಿನ ನಾಗರಾಜ ರವರಿಗೆ ನಮಸ್ಕಾರ. ನಮ್ಮದು ಬಂಗಾರಪೇಟೆ .ಅಲ್ಲಿ ಅಷ್ಟು ಕನ್ನಡ ಪ್ರೇಮಿ .ಅದರಲ್ಲು ಅಣ್ಣಾವ್ರ ಅಭಿಮಾನಿ ಸಾಧ್ಯವಾಯಿತು ಸಾರ್ 🙏🙏🙏
@amarpriyaamar2716
@amarpriyaamar2716 8 ай бұрын
ಸಾರ್ಥಕವಾಯಿತು ಸಾರ್ ನಿಮ್ಮ ಅಭಿಮಾನದ ಮಾತು ಕೇಳಿ ಗ್ರೇಟ್. ತೆಲುಗು ಮಯಾ ಪ್ರದೇಶ ದಲ್ಲಿ ಅಣ್ಣಾವ್ರ ಅಭಿಮಾನಿ 🙏🙏🙏🌸
@natarajab8906
@natarajab8906 8 ай бұрын
ಈ ತರಹ ವಿಧ್ವಾಂಸರನ್ನು ಆಗಾಗ ಪರಿಚಯ ಮಾಡಿಸಿ, ಧನ್ಯವಾದಗಳು.
@sravi4895
@sravi4895 8 ай бұрын
ನಾಗರಾಜ್ ಸಾರ್ ಅವರಿಗೆ ಮತ್ತೊಮ್ಮೆ ಧನ್ಯವಾದಗಳು. ಎಂಥಾ ಸುಂದರ ನಿರೂಪಣೆ. ಎಂಥಾ ಸಂಸ್ಕಾರ ಗುಣವುಳ್ಳ ಅಣ್ಣಾವ್ರು.... ಇನ್ನೂ ಇದೇರೀತಿ ಪಕ್ಕಾ ಮಾಹಿತಿ ಬೇಕು... ಕಾಯುತ್ತಿರುತ್ತೇವೆ.....
@harshakumar5453
@harshakumar5453 8 ай бұрын
Love You Rajanna😍😍😍😍😍😍😍😍😍😍😍😍😍😍😍😍
@nageshwarrao4639
@nageshwarrao4639 8 ай бұрын
Annavarondigina nim anubhava keli nange thumba santhoshavagide, dhanyavadagalu sir,
@sudheerkumarlkaulgud7521
@sudheerkumarlkaulgud7521 8 ай бұрын
ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಧನ್ಯವಾದಗಳು
@KGF007
@KGF007 8 ай бұрын
I am from KGF, But my late mother & father both are Rajkumar fans, ಜೈ ಗೋಕಾಕ್ ಚಳುವಳಿ,ಡಾ//ರಾಜ್ಕುಮಾರ್ ಗೆ ಜೈ🙏
@lokeshgowda5610
@lokeshgowda5610 8 ай бұрын
Dr.Rajkumar the legend of indian cinimas Karnataka Rathna
@MuralidharaM-df5qc
@MuralidharaM-df5qc 8 ай бұрын
I am awaiught to continue with the same 🙏🙏🙏 Dr' Rajkumar is very most powerful honest to the hole and things
@BRMediaHouse
@BRMediaHouse 8 ай бұрын
ವ್ಯಕ್ತಿಯಾಗಿ ವ್ಯಕ್ತಿತ್ವವಾಗಿ ಅಣ್ಣಾವ್ರು ನಿಜವಾದ ಮಹಾನುಭಾವ❤🙏🏻
@bharathijayaram7298
@bharathijayaram7298 8 ай бұрын
The way you expressed all your experience meeting the god of Cinema, feel so good, but at the same time feel so bad that I could not meet this great soul. But good going. Love to hear more from your mouth Gurugale 🙏🙏🙏
@varadarajaluar2883
@varadarajaluar2883 8 ай бұрын
ನಮಸ್ತೆ 🙏 ಸರ್, ತುಂಬಾ ಒಳ್ಳೆಯ ಸಂಚಿಕೆ. ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು.
@rohinisubbarao3664
@rohinisubbarao3664 8 ай бұрын
ಅಣ್ಣಾವ್ರು ನಮ್ಮ ಕನ್ನಡದ ಬೆಳಕು, ನ್ಯಾಯ, ವಿನಯ, ನಡೆವಳಿಕೆ, ತಿಳುವಳಿಕೆ, ವ್ಯಕ್ತಿತ್ವ ಎಲ್ಲವೂ ಎಷ್ಟು ಚೆಂದ
@mahadevprasad8008
@mahadevprasad8008 8 ай бұрын
ಅದ್ಭುತ ಸ೦ಚಿಕೆ. 💕
@sudarshanlmurthy4485
@sudarshanlmurthy4485 8 ай бұрын
Super exchanges of experience beautiful articulation
@siddrajursiddu5876
@siddrajursiddu5876 8 ай бұрын
ನಮ್ಮ ಅಣ್ಣಾವ್ರು ❤
@prakashrprakash9358
@prakashrprakash9358 8 ай бұрын
Sir good words of Rajkumar thank you sir
@ravikumarm1400
@ravikumarm1400 8 ай бұрын
Super episode ❤❤❤
@vijaykumarsiddaramaiah6372
@vijaykumarsiddaramaiah6372 8 ай бұрын
Iam awaiting for the next episode eagerly and any interview of from anybody Dr Varanata ra bagge keloke ananda chandha.... its beyond words
@subhashyaraganavi8910
@subhashyaraganavi8910 8 ай бұрын
Nimma matu super sir Thank you manjunath sir namma adrust nimmantah panditara Darshan bagya
@krishnamona518
@krishnamona518 8 ай бұрын
Fabulous.
@user-qh3qi8xo7q
@user-qh3qi8xo7q 8 ай бұрын
👌👌👌👍👍👍🙏🙏🙏
@vijaylatha837
@vijaylatha837 8 ай бұрын
🙏🙏🙏🙏🙏
@ramsarthi239
@ramsarthi239 8 ай бұрын
The great acter in the film industry Dr Raj great human
@ravikumarm1400
@ravikumarm1400 8 ай бұрын
🙏🙏🙏🙏❤❤❤❤❤
@AZ-pg8vd
@AZ-pg8vd 8 ай бұрын
All Tamilians should be ashamed of how some of their people behaved with Dr Rajkumar in Ooty.
@deepakshashikumar
@deepakshashikumar 8 ай бұрын
It was organised by people from Karnataka only.
@citizen408
@citizen408 8 ай бұрын
​@@deepakshashikumarThika mucho.
@puttannam322
@puttannam322 8 ай бұрын
Dr. Raj....... Greta
@srinivashd2593
@srinivashd2593 8 ай бұрын
❤️❤️🙏🙏👌
@user-ht7cu9jk6b
@user-ht7cu9jk6b 8 ай бұрын
🙏🙏🙏👍👍👍👌👌👌💐💐💐🙏🙏🙏
@subhashyaraganavi8910
@subhashyaraganavi8910 8 ай бұрын
Kannada andare Nenapagodu Rajakumar and Kuvempu
@maritammappahaveri6091
@maritammappahaveri6091 8 ай бұрын
Rajkumar
@venkateshakrishnachary3315
@venkateshakrishnachary3315 8 ай бұрын
❤❤👍🌹
@sachinkumark5645
@sachinkumark5645 8 ай бұрын
Junior rajkumar ashok basthi avranna omme mathadsi.
@govindraju4374
@govindraju4374 8 ай бұрын
Bolokada.devaru
@ravikumarrr190
@ravikumarrr190 8 ай бұрын
Kallara Khadheemarinda Anna Na Halle Barabarad Bandu Sattirthare
@venkateshks231
@venkateshks231 8 ай бұрын
ಅಣ್ಣಾವ್ರ ಬಗ್ಗೆ ನಿಮಗುರುವ ಅಭಿಮಾನ ಕಂಡು ತುಂಬಾ ಆನಂದವಾಯಿತು. ಅಣ್ಣಾವ್ರ ಜೊತೆ ನಟಿಸಿದ ನಿಮ್ಮ ಭಾಗ್ಯವೇ ಭಾಗ್ಯ. ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಕನಿಷ್ಠ ಹತ್ತು ಎಪಿಸೋಡ್ ಆದರೂ ಬೇಕೇನಿಸುತ್ತದೆ. ನಿಮಗೆ ಹಾಗು ಮಾನ್ಯ ಹರಿಹರಪುರ ಮಂಜುನಾಥ್ ಅವರಿಗೆ ಧನ್ಯವಾದಗಳು. ಅಣ್ಣಾವ್ರಗೆ ಜೈ. 👌👌❤❤
@BRMediaHouse
@BRMediaHouse 8 ай бұрын
ಅಣ್ಣಾವ್ರು❤🙏🏻
@manojc4262
@manojc4262 8 ай бұрын
Please dayavittu vajramuni balakrishna hasya chakravarthy narasimha raju avara family interview madi esto janake avara bagge gothila
@manjunathhs4461
@manjunathhs4461 8 ай бұрын
ನರಸಿಂಹರಾಜು ಅವರ ಮಗಳು ಸುಧಾ ಅವರ ಸರಣಿ ಸಂದರ್ಶನ ಹಿಂದೆ ಮಾಡಿದ್ದೇವೆ. ನರಸಿಂಹರಾಜು ಬಗ್ಗೆ ಸರಣಿಯನ್ನೂ ಮಾಡಿದ್ದೇವೆ. ವಜ್ರಮುನಿ ಅವರನ್ನು ಕುರಿತ ಸರಣಿಯೂ ಬಂದಿದೆ. ಬಾಲಣ್ಣ ಅವರನ್ನು ಕುರಿತ ಸರಣಿ ಈಗ ಪ್ರಸಾರವಾಗುತ್ತಿದೆ. ಎಲ್ಲವನ್ನೂ ನೋಡಿ. ಧನ್ಯವಾದಗಳು.
@manjunathbanavara2641
@manjunathbanavara2641 8 ай бұрын
ನಾಗರಾಜ್ ಅಂತಹ ಸುಸಂಸ್ಕೃತರ ಜೊತೆ ಭಗವಾನ್ ಅವರ ನಡವಳಿಕೆ ನನಗೆ ಇಷ್ಟವಾಗಲಿಲ್ಲ. ಆದರೆ ರಾಜ್ ಕುಮಾರ್ ನಟರಾಗಿ ಎಷ್ಟು ಪ್ರತಿಭಾವಂತರೋ ಅದಕ್ಕಿಂತ ವ್ಯಕ್ತಿಯಾಗಿ ಸಾವಿರ ಪಟ್ಟು ಉತ್ತಮರು. 🙏🙏🙏🙏🙏🙏
@prajy895
@prajy895 8 ай бұрын
Yaarivru pls heli
@manjunathhs4461
@manjunathhs4461 8 ай бұрын
ಇವರು "ಜೀವನ ಚೈತ್ರ" ಚಿತ್ರದಲ್ಲಿ ಪುರೋಹಿತರ ಪಾತ್ರ ಮಾಡಿರುವ ನಾಗರಾಜ ಶ್ರೌತಿಯವರು.
@prajy895
@prajy895 8 ай бұрын
@@manjunathhs4461 tq sir
@arunr6174
@arunr6174 8 ай бұрын
Swlpa ivara mathu Udaykumar avara varase barotte adey shyli ubbu gantu deha koode ella avaratharane kanothe
@shyleshkumarbn9081
@shyleshkumarbn9081 8 ай бұрын
❤❤❤
@govindraju4374
@govindraju4374 8 ай бұрын
Bolokada.devaru
@govindraju4374
@govindraju4374 8 ай бұрын
Bolokada.devaru
EVOLUTION OF ICE CREAM 😱 #shorts
00:11
Savage Vlogs
Рет қаралды 9 МЛН
Heartwarming Unity at School Event #shorts
00:19
Fabiosa Stories
Рет қаралды 24 МЛН
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
ಕವಿರತ್ನ ಕಾಳಿದಾಸ ಚಿತ್ರದ ಶೂಟಿಂಗ್ ಅನುಭವಗಳು | Aditya Chikkanna | Ep 26
20:03
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 22 М.
Did you see the photo?
0:20
Women Power
Рет қаралды 35 МЛН
Каха заблудился в горах
0:57
К-Media
Рет қаралды 9 МЛН
ХОТЕЛ ПОТОПИТЬ ДЖЕКА, НО НЕ ВЫШЛО
0:51
Tasty Series
Рет қаралды 969 М.
头还可以刷卡买东西的吗?#海贼王#路飞
0:26
路飞与唐舞桐
Рет қаралды 4,7 МЛН
这是王子儿子吗
0:27
落魄的王子
Рет қаралды 9 МЛН