ದೇವರ ದೀಪಕ್ಕೆ ಅಪಚಾರ ವೆಸಗಿದರೆ ಜೀವನ ಪೂರ್ತಿ ಈ ರೀತಿ ತೊಂದರೆ ಪಡಬೇಕಾಗುತ್ತದೆ,Devar deepakke apachar adag

  Рет қаралды 84,773

Veena Joshi

Veena Joshi

Жыл бұрын

Пікірлер: 623
@sanmatihadagali7622
@sanmatihadagali7622 Жыл бұрын
ಅಮ್ಮ ಎಷ್ಟು ಜ್ಞಾನ ಅಡಗಿದೆ ನಿಮ್ಮಲ್ಲಿ . ಅಳಿವಿನಂಚಿಗೆ ಸಾಗುತ್ತಿರುವ ನಮ್ಮ ಸಂಪ್ರದಾಯ ಗಳನ್ನು ನಿಮ್ಮಂತವರಿಂದ ಮೇಲೆ ತರಲು ಸಾಧ್ಯ ತಾಯಿ . ಭಗವಂತ ತಾನು ಹೇಳಲು ಸಾಧ್ಯವಿಲ್ಲ ಎಂದು ನಿಮ್ಮನ್ನು ಸೃಷ್ಟಿ ಸಿದಂತದೆ . ನಿಮ್ಮ ಜ್ಞಾನ ದೀವಿಗೆ ಎಂದಿಗೂ ಹಿಗೇಯೆ ಪ್ರಜ್ವಲಿಸಲಿ . ನಿಮ್ಮನ್ನು ಪಡೆದ ನಾವು ಧನ್ಯ . ದಿನ ದಿನಕ್ಕೂ ನಿಮ್ಮ ಮೇಲಿನ ಪ್ರೀತಿ ಗೌರವಗಳು ನನ್ನಲ್ಲಿ ಹೆಚ್ಚುತ್ತಿದೆ . ಧನ್ಯವಾದಗಳು ಗುರುಮಾತೆ .
@swarnard8134
@swarnard8134 4 ай бұрын
🎉🎉🎉🎉🎉☝🏽👍🏽👌🏽❤❤❤❤
@vajresh.pprashanth3239
@vajresh.pprashanth3239 Жыл бұрын
❤❤ ಅಮ್ಮ ನಿಮ್ಮ ವಾಯ್ಸ್ ಕೇಳಿಸುತ್ತಾ ಇದ್ರೆ ತುಂಬಾ ಇಷ್ಟ ಆಗುತ್ತೆ❤
@anithasiddesh791
@anithasiddesh791 Жыл бұрын
🙏🙏🙏
@ramyamvdoyijode6557
@ramyamvdoyijode6557 Жыл бұрын
Nija
@rohinivakkund3352
@rohinivakkund3352 Жыл бұрын
ಭಗವಂತ ಶಂಖ ಚಕ್ರ ಹಿಡಿದು ಇಂತಾದೆಲ್ಲ ಹೇಳಲಿಕ್ಕೆ ಬರುವುದಿಲ್ಲ ತಮ್ಮಂತವರ ಬಾಯಿಂದ ಹೇಳ್ತಾನೆ ಧನ್ಯೋಸ್ಮಿ 🙏🙏
@k_kitchen.
@k_kitchen. Жыл бұрын
ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏 ಧನ್ಯವಾದಗಳು 🙏
@Jayu374
@Jayu374 Жыл бұрын
Entaha uttama ಸಂದೇಶ ಅಮ್ಮ... ನಿಮ್ಮ ಮಾರ್ಗದರ್ಶನ... ತುಂಬಾ ಉಪಯುಕ್ತ... ನಮ್ಮ ಕಣ್ಣು ತೆರೆಸಿದಿರಾ 🙏🙏🙏
@maheshbdvg966
@maheshbdvg966 Жыл бұрын
ಅಕ್ಕ ನಾನು ಸಹಜವಾಗಿಯೇ ಎಲ್ಲರಿಗೂ ಬೇಕಾದಂತಹ ಒಂದು ಪ್ರಶ್ನೆ ಇದೆ ಏನೆಂದರೆ ಸಹಜವಾಗಿ ಹಲವಾರು ಜನ ದೇವರಿಗೆ ಹೋಗಿ ಬಂದಿರ್ತಾರೆ ಆ ಹಸಿಕೊಬ್ಬರಿ ಒಣಗಿ ಹೋದ ನಂತರ ಅದರ ಕೊಬ್ಬರಿ ಎಣ್ಣೆ ಹಾಕಿಸಿ ಅದೇ ಎಣ್ಣೆಯಿಂದ ದೀಪ ಹಚ್ಚಬಹುದೇ ಅದರಿಂದ ಏನಾದರೂ ಸಮಸ್ಯೆ ಇದೆಯೇ ಉತ್ತರ ಕೊಡಿ ಅಕ್ಕ ನೀವು ತಿಳಿಸಿರುವ ದೀಪದ ಎಣ್ಣೆಯ ಸವಿಸ್ತಾರ ವಿವರಣೆಗೆ ಧನ್ಯವಾದಗಳು ಅಕ್ಕ ನಮಸ್ತೆ
@nirmalaanand4259
@nirmalaanand4259 Жыл бұрын
Thank you so much Amma …for guiding us to path of God …🙏🏻
@deepakulkarni4776
@deepakulkarni4776 Жыл бұрын
Nice informative vlog tumba dhanyawadgalu🙏😊
@varshabhaskar8044
@varshabhaskar8044 Жыл бұрын
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಅಮ್ಮ ಧನ್ಯವಾದಗಳು 🙏🙏🙏🙏🙏🙏🙏🙏🙏
@harinirao2708
@harinirao2708 Жыл бұрын
Very well explained and informed.
@saralarao7116
@saralarao7116 Жыл бұрын
Beautifully rendered
@vasuvasu3345
@vasuvasu3345 Жыл бұрын
ದೇವರ ಬಗ್ಗೆ ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಾ ಅಮ್ಮ ಧರ್ಮೋ ರಕ್ಷತಿ ರಕ್ಷಿತಃ 🙏🏻🙏🏻🙏🏻
@varalakshmigh9276
@varalakshmigh9276 Жыл бұрын
🎉🎉🎉
@rajisri1773
@rajisri1773 Жыл бұрын
Very useful information Madam thank you very much 🙏
@savithabm2946
@savithabm2946 Жыл бұрын
ತುಂಬಾನೆ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ 🙏ತುಂಬಾ ಧನ್ಯವಾದಗಳು ವೀಣಾಮ್ಮ 👌👍
@vedavathin2891
@vedavathin2891 Жыл бұрын
Thank u so much amma for sharing this detailed information about deepam🙏😊😍😍
@shashikalashashi6207
@shashikalashashi6207 Жыл бұрын
🙏ಅಮ್ಮ ತುಂಬಾ ಒಳ್ಳೆಯ ವಿಷಯ tilisikottiddiri ಅಮ್ಮ ತುಂಬಾ ಧನ್ಯವಾದಗಳು ಅಮ್ಮ. ನೀವು ತಿಳಿಸಿದ ಹಾಗೆ ನಾವು ಮಾಡುತ್ತಿದ್ದೇವೆ. ನಿಮ್ಮಿಂದ ಬಹಳಷ್ಟು kalitiddeve ನಿಮ್ಮಿಂದ ಕಲಿಯುವುದು ಇನ್ನು ಬಹಳಷ್ಟು ಇದೆ ಒಂದು ವೀಡಿಯೋ ಕೂಡ ಮಿಸ್ ಮಾಡಿದೆ ನೋಡುತ್ತೇನೆ. ಅಮ್ಮ 🙏🙏🙏🌹
@ashwiniashwini3130
@ashwiniashwini3130 Жыл бұрын
Tq mam very useful information🙏
@sumababu4393
@sumababu4393 Жыл бұрын
ತುಂಬಾ ಒಳ್ಳೆಯ ಮಾಹಿತಿ ಅಕ್ಕ ಧನ್ಯವಾದಗಳು 🙏🏻🙏🏻
@praveendeshpande9535
@praveendeshpande9535 Жыл бұрын
ತುಂಬಾ ಒಳ್ಳೆ ವಿಚಾರ ಹೇಳಿದ್ದಿರಿ ಮೇಡಂ 🙏🙏
@chaitrabellary6857
@chaitrabellary6857 Жыл бұрын
Thank you so much madam thumb upauktha mahitikottidakke ellarigu upayuktha agutte 🙏🙏🙏🙏🙏
@laxmigaddigoudar2742
@laxmigaddigoudar2742 Жыл бұрын
ತುಂಬಾ ಒಳ್ಳೆಯದಾಯ್ತು ಅಮ್ಮ ಇದನ್ನು ನೀವು ಹೇಳಿದ್ದು ಧನ್ಯವಾದಗಳು ಅಮ್ಮ ನಿಮಗೆ
@raghottambg
@raghottambg Жыл бұрын
Namaste Veena vaini . Nivu sharavan sampatta shukravar, sampatra shanivar hadu hadri nimm voice kelikke bhal melodious👌 anastad adak.(Vani)
@jayamalajayamala7756
@jayamalajayamala7756 Жыл бұрын
ಉತ್ತಮ ಮಾಹಿತಿ ಧನ್ಯವಾದಗಳು ಮಾತಾಜೀ.ಹರೇಕೃಷ್ಣ
@poojaganesh928
@poojaganesh928 Жыл бұрын
Dhanyavad amma❤
@sanjana306
@sanjana306 Жыл бұрын
Thanks Amma 🙏🙏🙏🙏🙏
@shivarudrammat4493
@shivarudrammat4493 Жыл бұрын
Thumba thumba olle mahithi tilisi kottira thumba thumba thanks mam 🙏🙏🙏🙏🙏
@umasubramanya3269
@umasubramanya3269 11 ай бұрын
Amma nimna ee olleya upayukta maahitigagi ananta vanda galu.Dhanyavadagalu🎉🎉
@rekhaursurs7463
@rekhaursurs7463 Жыл бұрын
Namaste Amma your guidance is very good I am very much interested in learning in pujas and all now I am starting 16monday vratha pls share a next vedio before coming Monday 24i am starting so pls make video fast Amma it will very helpful to us 😊😊😊🙏🏻🙏🏻🙏🏻🙏🏻
@sudhamuttu3726
@sudhamuttu3726 Жыл бұрын
ಧನ್ಯವಾದಗಳು ವೀಣಾಕ್ಕ
@annappamp2853
@annappamp2853 Жыл бұрын
🙏🙏🙏🙏 ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು ❤❤❤❤🙏🙏🙏🙏
@arpuswathi8597
@arpuswathi8597 Жыл бұрын
Thank u so much mother for sharing valuable information.
@madhuhardik8570
@madhuhardik8570 Жыл бұрын
tq so much amma, for ur good information, it's very useful video amma, innu munde nam tappugalanna tiddikotivi🙏🙏🙏🙏🌹👌👌
@nirmalarajangtti5355
@nirmalarajangtti5355 Жыл бұрын
ನಿಮ್ಮ ಮಾತು ನಿಜ ಇದೆ ಅಮ್ಮಾ ಒಳ್ಳೆಯ ಮಾಹಿತಿ ತಿಳಿಸಿದಕಾಗಿ ಧನ್ಯವಾದಗಳು 🙏🙏❤
@nivedithaswamy1321
@nivedithaswamy1321 Жыл бұрын
Thank you for sharing good information madam
@sumithraraman6895
@sumithraraman6895 Жыл бұрын
eshtuondu olle vicharagallu thilsikodthira neevu, nimage thumbu hrudayada dhanyavadagalu.
@savitashetty2116
@savitashetty2116 Жыл бұрын
Thank you Ammaa🙏🙏🙏
@preetagi1199
@preetagi1199 Жыл бұрын
ಅಮ್ಮ ನಮಸ್ತೆ ತುಂಬಾ ವಳ್ಳೆ ವಿಚಾರದ ಬಗ್ಗೆ ತಿಳಿಸಿಕೋಟ್ಟಿದಕ್ಕೆ ಧನ್ಯವಾದಗಳು ಅಮ್ಮ 🙏❤️🙏❤️
@user-yt5zt6ck8j
@user-yt5zt6ck8j Жыл бұрын
Nice topic amma thanks
@pushpapoojarymumbai4170
@pushpapoojarymumbai4170 Жыл бұрын
ತುಂಬಾ ಚೆನ್ನಾಗಿ heleddiree thankyou
@premajavoor972
@premajavoor972 Жыл бұрын
ನಮಸ್ತೆ ಅಮ್ಮ 🙏🏻 ಆರೋಗ್ಯದ ಶ್ಲೋಕ ಹಾಗೂ ರಂಗೋಲಿಯನ್ನು ನೀವು ಹೇಳಿದ ಮೇಲೆ ಹಾಕುತ್ತಾ ಬಂದಿದ್ದೇನೆ ನನಗೆ ಒಂದು ಆರೋಗ್ಯದ ಸಮಸ್ಯೆ 16 ವರ್ಷದಿಂದ ಇತ್ತು 🥺 ಅದು ಈಗ ಸಂಪೂರ್ಣ ಗುಣವಾಗಿದೆ 😊 ನಿಮಗೆ ಕೋಟಿ ಕೋಟಿ ಧನ್ಯವಾದಗಳು 🌷 ಆ ದೇವರು ನಿಮಗೂ ಸಹಿತ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ 💫 ಜೈ ಹನುಮಾನ್ 🙏🏻🙏🏻
@nivedithanivee5838
@nivedithanivee5838 Жыл бұрын
ಯಾವುದು ಆಂಜನೇಯ sloka ragoli a medom
@premajavoor972
@premajavoor972 Жыл бұрын
ಅರೋಗ್ಯ ರಂಗೋಲಿ ಅಂತ ಇದೆ ನೋಡಿ 🙏🏻
@phksree7080
@phksree7080 Жыл бұрын
Tkq for the wonderful info. God bless you 🙏☺
@PadmavathiJayaram-id4mc
@PadmavathiJayaram-id4mc Жыл бұрын
ದೀಪಕ್ಕೆ ಹಾಕುವ ಎಣ್ಣೆ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದ್ದೀರಿ ಧನ್ಯ ವಾದಗಳು🙏🙏
@lakshmis579
@lakshmis579 Жыл бұрын
Nija sister very good information thanks lot
@jayashreepatil2214
@jayashreepatil2214 Жыл бұрын
Super MSG namskar
@shilpagudi5370
@shilpagudi5370 Жыл бұрын
ತುಂಬಾ ಧ್ಯವಾದಗಳು ಅಮ್ಮಾ
@mytrikumari6319
@mytrikumari6319 Жыл бұрын
Thank you amma tumba upayukthavada mahithi helidake 🙏🙏🙏🏻🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@veena.srikanthveena.srikan924
@veena.srikanthveena.srikan924 Жыл бұрын
Tq amma deepada bagge tumba vishaya tilisi kottiddira.🙏🙏🙏😊😊
@kalpanan2235
@kalpanan2235 11 ай бұрын
Tq very much dear sister Veena 🎉❤😊Good information namaste 🙏 👍 😊
@sushmaravikumar6382
@sushmaravikumar6382 Жыл бұрын
ಇವತ್ತು ನನ್ನ ಕಣ್ಣು ತೆರೆದಿದಕ್ಕೆ ತುಂಬಾ ಧನ್ಯವಾದಗಳು ಅಮ್ಮ🙏🙏
@sudhan371
@sudhan371 Жыл бұрын
ಧನ್ಯವಾದಗಳು ವೀಣಾ ರವರೆ ಶುಭ ರಾತ್ರಿ 🪔🪔🪔 ಇಂತಹ ಜನ ಕೂಡ ಇರ್ತಾರ ಕೇಳಿನೇ ನನಗೆ ನೊವ್ವಾಗತಿದೆಇಂತಹವರಿಗೆ ಷ್ಷಮಯೇ ಇಲ್ಲ
@mangalakl9969
@mangalakl9969 Жыл бұрын
ಧನ್ಯವಾದಗಳು ಅಮ್ಮ 🙏🏻 🙏🏻
@KomalabsKomalabs
@KomalabsKomalabs Жыл бұрын
Thank you so much Amma 🙏🙏
@akkamahadevihiremath5523
@akkamahadevihiremath5523 Жыл бұрын
Tumba tumba Olly mahiti avva🙏🙏🙏🙏
@umanagaraj3219
@umanagaraj3219 Жыл бұрын
Tq very much Amma for guiding us in a Good path
@tanujanaik4038
@tanujanaik4038 Жыл бұрын
ಮನಮುಟ್ಟುವ ಮಾತುಗಳು. ಧನ್ಯವಾದಗಳು ಅಮ್ಮ. ಶಾಸ್ತ್ತದಲ್ಲಿರುವ ಇಂತಹ ಎಷ್ಟೋ ಆಚಾರಗಳು ಗೊತ್ತಿಲ್ಲದೆ ತಪ್ಪು ಮಾಡುತಿದ್ದೆವೆ. ದಯಮಾಡಿ ವಾರದಲ್ಲಿ 2 ದಿನ ಇಂತಹ ವಿಚಾರಗಳನ್ನು ತಿಳಿಸಿ ಅಮ್ಮ
@jyothik.v8638
@jyothik.v8638 Жыл бұрын
Thanks veena edtu chennagi tilisuttifita durva ganapathi puje tlisi plz
@umagodkhindi3426
@umagodkhindi3426 Жыл бұрын
Please teach us sampraday hadugalu of every festival and ritual.
@venikamakshi7515
@venikamakshi7515 Жыл бұрын
🙏🙏Dhanyavadagalu Akka
@umadeviravihal515
@umadeviravihal515 Жыл бұрын
Namaskar amma 🌹🌹🙏🙏 TQ soo much amma gud nt swtdrmz amma
@marutisutar-ss8jt
@marutisutar-ss8jt Жыл бұрын
Thank you so much Amma
@laxmiakki7809
@laxmiakki7809 Жыл бұрын
Thank you so much amma for your wonderful message ❤ 😊 to us🙏🙏🙏💐💐💐
@kalpanan2235
@kalpanan2235 Жыл бұрын
Tq very much dear sister 🎉❤😊very useful information 👌 namaste 🙏
@bhuvaneshwarivr1416
@bhuvaneshwarivr1416 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡುತ್ತಾ ಬಂದಿರುವೀರಿ ಧನ್ಯವಾದಗಳು ಗುರುಜಿ 🙏🙏🙏🙏🙏🙏
@sunithasuni5631
@sunithasuni5631 Жыл бұрын
Amma niv helid mathu tumba satya amma devru namge istella kottiruvaga devarige navu saryada kramadalli puje madidre olledagutte annodakke nanu kuda Sakshi. Nimminda nanu tumba kaltidini amma namma acharanegalu mundina peligegu uliyuvantagabeku amma nim nisvarta sevege a ananta koti dhanyavadagalu ♥️♥️
@chanduravikumarn2232
@chanduravikumarn2232 Жыл бұрын
Amma thumba vishaya thilisi kodtiri nivu thanks amma
@sowmyaprasad6115
@sowmyaprasad6115 Жыл бұрын
ತುಂಬು ಹೃದಯದ ಧನ್ಯವಾದಗಳು ಮೇಡಂ 🎉
@marutikalal3995
@marutikalal3995 Жыл бұрын
Namaste amma bahala olle mahiti amma❤❤
@kavitasharan762
@kavitasharan762 Жыл бұрын
ಹೂತ್ಪೂರ್ವಕಾ ಧನ್ಯವಾದಗಳು ಅಮ್ಮ🙏
@jeevan__1529
@jeevan__1529 Жыл бұрын
ನಮಸ್ಕಾರ ಅಮ್ಮ ನಿಮ್ಮ ಚಾನಲ್ ನಾನೂ ಹೊಸದಾಗಿ ನೋಡ್ತಾಯಿದ್ದಿನಿ. ನಿಮ್ಮ ಮಾತೂ ಆಡದೆ ಕೆಳಿದ್ರೆ ಸೊತೂ ಕೆಳಗೆ ಬಿದ್ದವರೂ ಎದ್ದು ನಿಲ್ಲೂವ ಹುಮ್ಮಸ್ಸು ಬರುತ್ತೆ ಅಮ್ಮ 🙏ಜೀವನದಲ್ಲಿ ತುಂಬಾ ಕಷ್ಟಗಳನ್ನೆ ನೊಡ್ತಾಯಿದ್ದಿನಿ ನಮ್ಮ ಮನೆ ದೇವರ ಆರಾದನೆ ಬಿಟ್ಟು ನಾನೂ ಯಾವ ಪೂಜೆಗಳನ್ನೂ ಮಾಡಿಲ್ಲ ಮನೆಯಲ್ಲಿ ತುಂಬಾ ಹಣದ ಸಮಸ್ಯೆ ಇದೆ ಎಷ್ಟು ದುಡಿದರೂ ಕಷ್ಟ ತಪ್ತಾಯಿಲ್ಲ ಎನಾದ್ರೂ ನಿಮಿಂದ ಪರಿಹಾರ ಸಿಗಬಹುದ ಅಮ್ಮ .ನಿಮ್ಮ ಉತ್ತರಕ್ಕೆ ಕಾಯ್ತಾಯಿರ್ತಿನಿ ಅಮ್ಮ 🙏🙏
@rajeshwarinaganur7217
@rajeshwarinaganur7217 Жыл бұрын
ತುಂಬಾ ಧನ್ಯವಾದಗಳು🙏🙏🙏🙏🙏
@sindhupavan3507
@sindhupavan3507 Жыл бұрын
Nimma gnana mathu bakthi, nimma swacha matha yelladakku nanu chira runi thayi🙏🙏
@mamthashetty8989
@mamthashetty8989 Жыл бұрын
Thank you 🙏 Please do more videos on what not to do. I didn't know that we should not take bath after sunset. I used to do it every single day. I will stop doing it from today.
@vedabl5441
@vedabl5441 Жыл бұрын
Thanks for information Amma 🙏
@GeethaAshok777
@GeethaAshok777 Жыл бұрын
Danyavaadagalu amma❤
@eareshargol325
@eareshargol325 Жыл бұрын
Thanku amma
@kbjayalaxmi1640
@kbjayalaxmi1640 Жыл бұрын
Excellent Amma nimma message hege videos madutha eari
@manjulamervade-mr8hr
@manjulamervade-mr8hr Жыл бұрын
Thank you veena mam
@kkonark860
@kkonark860 9 ай бұрын
U r the inspiration to all. Please continue to educate moral values to us.
@vinusonuvinusonu3523
@vinusonuvinusonu3523 Жыл бұрын
Gud evening madam first comment by me. Olledu agali endu aashirvada madi madam
@usharani9545
@usharani9545 Жыл бұрын
Amma ಧನ್ಯೋಸ್ಮಿ 🙏🏻🌹💜
@saraswathi1224
@saraswathi1224 Жыл бұрын
Saraswathi amma nimma padagalige adda bidenu amma nimma matu niti kelutaedare ennu kela beku annisute nimma hrudiya tumba vishalavadadu nimage nammelramele adestu Karine nimnta ammanna hari preme nanu lelli nodilla nimma santati chanagi erali nio kids devara daenda akanda soubagyavati agi givisi nimma ashirvada sadanage nanna familege erali thae ennome namaskaragalu 🙏🙏🙏🙏🙏🙌🙌🙌🙌🙌
@yogeshanu2644
@yogeshanu2644 Жыл бұрын
ಧನ್ಯವಾದಗಳು ಅಮ್ಮ 🙏🙏🙏
@chetanadpatgar1512
@chetanadpatgar1512 Жыл бұрын
Nan hesaru chetana anta nanu Nim videos yavaglu noduthene Nan Ella sambadikatige nimmanu parichayisiddene,obrigantu jeevanadalli thumb samasye ethu Nim pujeyind thumb olledagidyanthe Yavaglu heltha erthare.
@kirans2695
@kirans2695 Жыл бұрын
Dhanyavadagalu amma
@mahamayi1426
@mahamayi1426 Жыл бұрын
Nija amma nanagu anubhava aagide uppina bagge heliddu sari naavu kuda haage maadi tunba sala madkondivi nivu helide haage naavu shastra prakara nadkotivi tumba thank you Maa information channagide
@poojah1933
@poojah1933 Жыл бұрын
First view and comment amma🙏🙏
@sunithasuni7948
@sunithasuni7948 Жыл бұрын
Namaste amma🙏🙏🙏🙏🙏
@jyotihebbal7495
@jyotihebbal7495 Жыл бұрын
Amma tumba dhanyavadagalu
@nehashirali3416
@nehashirali3416 Жыл бұрын
Namaste Amma🎉
@kavyashree6691
@kavyashree6691 Жыл бұрын
V usefulll information 🙏🏽
@nrtejastushar4355
@nrtejastushar4355 Жыл бұрын
🙏🙏Namaste amma
@vaishalimesta283
@vaishalimesta283 11 ай бұрын
Exactly Amma. Naanu noduttene namma sutta mutta. Nammadu samanya madhyama vargada mane. Aadare nanu devara poojege shuddha ellu ennene tarisodu. Maneyavru kelavomme heltare tumba costly anta. Naanu heltene, namage ishtu anukoola bhagavanta kottiddane. Navu avanige enu kodalu sadhya. Adare avana seveyannu eshtu namminda shuddavagi pooje madalu sadhyavo ashtu madona anta heluttene. Nimma salahe,margadarshana nanage hecchu hummassu tumbuttade. Dhanyawadagalu Amma 🙏🏻
@rajeshwarikittur3446
@rajeshwarikittur3446 Жыл бұрын
Amma namaskaragalu.❤🎉
@shilpapbshlabg9523
@shilpapbshlabg9523 Жыл бұрын
Thanks amma ❤❤❤❤
@veenamaruthi902
@veenamaruthi902 Жыл бұрын
Amma koti koti namskar amma
@akkuhanchinal518
@akkuhanchinal518 Жыл бұрын
Amma estu olle vishaya heliri amma nimag nan namaskar tayi nim kelasagal madya samaya madkondu devra paddatigalanna namage tilisi kodta iro nivu nan bagyad banashankari nivu
@yeonjuntxt8160
@yeonjuntxt8160 Жыл бұрын
Thumba dhannyvadha Amma
@latadevadiga8480
@latadevadiga8480 Жыл бұрын
Veenamma namaskara🙏🙏🙏🙏🙏
@gratefulnthankful9412
@gratefulnthankful9412 Жыл бұрын
Thanks Amma
@Nivedita2705
@Nivedita2705 Жыл бұрын
🙇🏻🙇🏻🙏🙏🙏 nenedavara manadalli thayi neevu
Fast and Furious: New Zealand 🚗
00:29
How Ridiculous
Рет қаралды 37 МЛН
Inside Out 2: Who is the strongest? Joy vs Envy vs Anger #shorts #animation
00:22
Smt Veena Joshi on ಹಾಡುವ ಗೂಡು.
5:09
Ganesh Kurse's ಹಾಡುವ ಗೂಡು
Рет қаралды 39 М.