ದಿವ್ಯಶಕ್ತಿಗಳು ನಿಮಗೆ ಬೇಕೇ ? ಈ ರೀತಿ ಧ್ಯಾನ ಮಾಡಿ.. powerful Third Eye Activation.

  Рет қаралды 290,491

Mind Mechanism

Mind Mechanism

Жыл бұрын

ದಿವ್ಯಶಕ್ತಿಗಳು ನಿಮಗೆ ಬೇಕೇ ?... ಈ ರೀತಿ ಧ್ಯಾನ ಮಾಡಿ..
powerful Third Eye Activation .
ಈ ವಿಡಿಯೋ ದಲ್ಲಿ ಅದ್ಭುತ ಶಕ್ತಿಗಳನ್ನು ನಿಮಗೆ ಕೊಡುವ ಶಕ್ತಿಶಾಲಿ ಧ್ಯಾನ ತಂತ್ರ ವನ್ನು ವಿವರಿಸಲಾಗಿದೆ .
ds kannada vidio explains powerful third eye activation meditation.
Pls subscribe my channel -
MIND MECHANISM🇮🇳
/ mindmechanism
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
E-mail 💌shettysmindmechanism@gmail.com
Follow my fb page - / mind.mechanism.9
For Online session & consultancy
watsup No. -9535539341
ph. No. - 7483814401
#meditation
#thirdeye
#universe
#shrinathshetty
#simplemeditation
#mindmechanism
#trataka
do Like Videos -
----------------------------
ಪ್ರಾರ್ಥನೆ ಪಾಲಿಸುತ್ತಿಲ್ಲವೆ
• ಪ್ರಾರ್ಥನೆ ಫಲಿಸುತ್ತಿಲ್ಲ...
Mind Blowing Hypnosis demo - • ಸಂಮೋಹನ ದಲ್ಲಿ ಏನೆಲ್ಲ ಮಾ...
how to remember -
• ನೆನಪಿಟ್ಟುಕೊಳ್ಳುವುದು ಹೇ...
ಸ್ವರ್ಗ -ನರಕ ಯಾವುದು?
/ 6lt6hvhpn4ಈ
ಕನಸಲ್ಲಿ ಹಾವು ಯಾಕೆ ಬರುತ್ತೆ
• ಕನಸಿನಲ್ಲಿ ಹಾವು ಯಾಕೆ ಕಾ...

Пікірлер: 843
@udayapoojary4474
@udayapoojary4474 Жыл бұрын
ನಾನು ವರ್ಷನುಗಟ್ಟಲೆ ಹುಡುಕಿದ ವಿಷಯ ಮತ್ತು ವ್ಯಕ್ತಿ ನೀವು🙏🏻👍🏻
@nagarajabheemappa2421
@nagarajabheemappa2421 Жыл бұрын
@premjackson7726
@premjackson7726 Жыл бұрын
Cc
@premjackson7726
@premjackson7726 Жыл бұрын
😊
@harisarvothama9785
@harisarvothama9785 10 ай бұрын
​@@premjackson7726 m
@shivaprasadnaik5900
@shivaprasadnaik5900 10 ай бұрын
Correct Naanu kooda Nimmanthavvarige hudukuttide
@youquiz4947
@youquiz4947 Жыл бұрын
ಸ್ವಾಮೀ ನಾನು ಇಷ್ಟು ಸಮಯ ನೋಡಿದ ಧ್ಯಾನಕ್ಕೆ ಸಂಬಂಧ ಪಟ್ಟ ವಿಷಯಗಳಲ್ಲಿ ನೀವು ಹೇಳುವ ಎಲ್ಲಾ ವಿಚಾರ ಅತ್ಯಂತ ಸ್ಪಷ್ಟ ಹಾಗೂ ಆಚರಣಶೀಲ ವಾಗಿವೆ. ಇಂತಹ ಉತ್ಕೃಷ್ಟ ಜ್ಞಾನ ನೀಡುತ್ತಿರುವ ತಮಗೆ ಅನಂತ ವಂದನೆಗಳು🙏
@sarthakdiagnosticcentre7725
@sarthakdiagnosticcentre7725 Жыл бұрын
Po look l P ಒ
@akashmaddi6173
@akashmaddi6173 Жыл бұрын
Tq gurujii 🙏🙏
@manjuh9604
@manjuh9604 4 ай бұрын
ನಿಮ್ಮ ವಿಡಿಯೋ ನಾ ಇವತ್ತು ಮೊದಲ ಬಾರಿಗೆ ನೋಡಿರೋದು, ತುಂಬಾ ಅದ್ಭುತವಾದ ಅನುಭವ, ಧನ್ಯವಾದಗಳು ಗುರುಗಳೇ 🙏🙏🙏
@rameshgurav2920
@rameshgurav2920 11 ай бұрын
ಸತ್ಯವಾದ ವಿಡಿಯೋ ನನಗೆ ಒಂದೇ ದಿನಕ್ಕೆ ಅನುಭವ ಆಗಿದೆ
@BasavarajMardi
@BasavarajMardi 3 ай бұрын
ನಮಸ್ಕಾರಗಳು ನಿಮಗೆ ತುಂಬಾ ದನ್ಯವಾದಗಳು ನಿಮ್ಮ ಹೇಳಿದ್ದು ಕೇಳಿ ಮನಸು ಶಾಂತ ವಾಗಿದೆ ನೀವು ಒಳ್ಳೇದು ನುಡಿಗಳು ತಿಳಿದ್ದಕ್ಕೆ ಅನಂತ್ ನಮಸ್ಕಾರಗಳು 🙏🙏🙏🙏🙏
@praveenmusic757
@praveenmusic757 11 ай бұрын
ನನ್ನ ಜೀವನದ ತುಂಬಾ ಪ್ರಶ್ನೆಗಳಿಗೆ ನಿಮ್ಮ ಎಲ್ಲ ವಿಡಿಯೋಗಳಲ್ಲಿ ದೊರಕಿದೆ.. ಧ್ನಯೋಸ್ಮಿ ❤🎉
@ManjuBtalawar-wh2mc
@ManjuBtalawar-wh2mc 2 ай бұрын
ತಮ್ಮ ವಿಡಿಯೋ ನೂಡಿದಾಗ ಆದ ಅನುಭವ ತುಂಬಾ ಸಮಯ ಆಯಿತು ಎನೂ ಅಂತಾ ಅನಿಸಿತು ಆದರೆ ನನ್ನಲ್ಲಿ ಎಲ್ಲವನ್ನು ಗೆದ್ದ ಅನುಭವ ಮನಸಲ್ಲಿ ತೆಜಸ್ಸು ನಾನು ಕುಡಾ ಕ್ಲಾಸೀಗೆ ಬರುತ್ತೇನೆ ಗುರುಗಳೇ ನನ್ನಿಂದ ಯಾವ ಪ್ರಸ್ಸನೆ ಈಲ್ಲಾ ತಾವು ಏನು ಕಲಿಸ್ತೀರ ಅದನ್ನು ಕಲಿತೀನೀ ತಮಗೆ ದನ್ಯವಾಧ
@user-px7pz4xn6o
@user-px7pz4xn6o Жыл бұрын
ತುಂಬಾ ಸರಳವಾಗಿ ಧ್ಯಾನದ ಬಗ್ಗೆ ಹೇಳಿದ್ದೀರಿ ಗುರುಗಳೇ.ನೀವು ಹೇಳಿದಂತೆ ತ್ರಾಟಕ ಅಭ್ಯಾಸ ಮಾಡಿದ್ದಾಗ ಮೊದಲನೇ ದಿವಸವೇ ಮುಖ ಮಾಯವಾಗಿ ಬೆಳಕಿನ ಕಿಡಿಗಳನ್ನು ಕಂಡ ಅನುಭವ ಆಯ್ತು.ನಿಮಗೆ ಎಸ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ.ಸಾಮಾನ್ಯ ಜನರಿಗೆ ಅದ್ಭುತ ವಿಷಯಗಳನ್ನು ಸುಲಲಿತವಾಗಿ ತಿಳಿ ಹೇಳುತ್ತೀರಿ.ಕೋಟಿ ನಮನಗಳು ಗುರುಗಳೇ
@AvinashK-ur3pe
@AvinashK-ur3pe 7 ай бұрын
Hello sir
@AvinashK-ur3pe
@AvinashK-ur3pe 7 ай бұрын
Can I ask you some information sir
@user-ss4bw9qq4x
@user-ss4bw9qq4x 9 ай бұрын
ಅದ್ಭುತ ಅನನ್ಯ ಅಮೋಘಮ ವರ್ಷ ನಿಮ್ಮ ಧ್ಯಾನದ ಒಂದು ಸಂಭಾಷಣೆ ಮನಸ್ಸು ಪೂರಕವಾಗಿ ಇಷ್ಟ ಆಯ್ತು ಗುರುಗಳೇ 🙏🙏q
@srikanthyr9261
@srikanthyr9261 Жыл бұрын
ಬಹಳ ಸರಳವಾಗಿ ಧ್ಯಾನ ಮಾಡುವುದನ್ನ ತಿಳಿಸಿ ಕೊಟ್ಟಿದ್ದೀರಾ ಗುರೂಜಿ ತುಂಬು ಹೃದಯದ ಧನ್ಯವಾದಗಳು 🙏🙏
@chethankumari6775
@chethankumari6775 Жыл бұрын
🙏🙏🙏 ನಿಮ್ಮ ಈ ವಿವರಣೆಗೆ ತುಂಬಾ ಥ್ಯಾಂಕ್ಸ್ sir ನನಗೆ ಧ್ಯಾನ ಮಾಡಲು ಮತ್ತು ಆಧ್ಯಾತ್ಮದ ಬಗ್ಗೆ ತಿಳಿಯಲು ತುಂಬಾ ಆಸೇ ಮತ್ತು ಕುತೂಹಲ ಇದೆ. ಧನ್ಯವಾದಗಳು sir
@balakrishna5282
@balakrishna5282 Жыл бұрын
ನಿಮ್ಮ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು 🙏
@amantranaprinters9249
@amantranaprinters9249 3 күн бұрын
ಅದ್ಭುತ ಅನುಭವ. ಧನ್ಯವಾದಗಳು. Powerfull video Sir
@poornimapatil3341
@poornimapatil3341 Жыл бұрын
ಇವತ್ತೇ ನಿಮ್ಮ ಮೊದಲ ವಿಡಿಯೋ ಕೇಳುವ ಭಾಗ್ಯ ದೊರೆತದ್ದು. ಈ ವಿಡಿಯೋವರೆಗೆ continues ಆಗಿ ಕೇಳಿದ್ದೇನೆ. ಇಷ್ಟವಾಗಿದೆ. ವಂದನೆಗಳು ಗುರೂಜಿ.
@user-mw2wx3fm6g
@user-mw2wx3fm6g 3 ай бұрын
ವಾಸಿ ಯೋಗ ಗುರು ಶ್ರೀ ಶಿವಾನಂದ ಪರಮ ಹಂಸರು
@ultragamer-ur8ms
@ultragamer-ur8ms Жыл бұрын
ಈಗಿನ ಕಾಲದಲ್ಲಿ ಎಲ್ಲರಿಗೂ ಅಗತ್ಯವಾಗಿದೆ ಆಗ ಮಾತ್ರ ಶಾಂತಿ ನೆಮ್ಮದಿ ಸಾಧ್ಯ ಧನ್ಯವಾದಗಳು ಸರ್
@nagarathnak9838
@nagarathnak9838 Жыл бұрын
ತುಂಬಾ ಸರಳವಾದ ಧ್ಯಾನ ಹೇಳಿ ಕೊಟ್ಟಿದ್ದೀರಿ ಗುರುಗಳೇ, ನಮಸ್ತೆ ನಮಸ್ತೆ
@shetty...9690
@shetty...9690 Жыл бұрын
ವಿಶೇಷ ಅನುಭವವನ್ನು ಕೊಟ್ಟ ಧ್ಯಾನ. ನನಗೂ ಬಹಳಷ್ಟು ಅನುಭವ ಆಗಿದೆ. ಮನಸ್ಸು ಬಹಳ ಪ್ರಶಾಂತವಾಗಿದೆ..... ಖಂಡಿತವಾಗಿಯೂ ಪ್ರತಿಯೊಬ್ಬರೂ ಅಭ್ಯಾಸ ಮಾಡಬೇಕು 🙏🏻 ಒಳ್ಳೆಯ ಅನುಭವ ಹಾಗೂ ಪ್ರತಿಫಲವನ್ನು ಪಡೆಯಬಹುದು.......ಧನ್ಯವಾದಗಳು ಸರ್... 🙏🏻
@vinodmukri7332
@vinodmukri7332 Жыл бұрын
Ibro midle pain agta ide
@fitnessfreakshri
@fitnessfreakshri Жыл бұрын
@@vinodmukri7332 adhu dhyana madhavaga common aagi agtade
@vinodmukri7332
@vinodmukri7332 Жыл бұрын
Tq sir,but yavga kadime agutte
@divyasrinivasdivyasrinivas8679
@divyasrinivasdivyasrinivas8679 Жыл бұрын
Nimge manasu control ge banta...
@divyasrinivasdivyasrinivas8679
@divyasrinivasdivyasrinivas8679 Жыл бұрын
Sir nimge nim mansu control banata
@subrahmanyapraneshkr8521
@subrahmanyapraneshkr8521 Жыл бұрын
Very informative and very much needed. ಧನ್ಯವಾದಗಳು 🙏 ಗುರುಗಳೇ.
@ashokkumarmannur5993
@ashokkumarmannur5993 Жыл бұрын
ನಿಮ್ಮ ಎಲ್ಲ video ನೋಡಿದ್ದೇನೆ ತುಂಬ ಅರ್ಥಗರ್ಭಿತ ವಾಗಿದೆ ಧನ್ಯವಾದ ಗಳು ಮತ್ತು ಹೀಗೆ ಹೊಸ ಹೊಸ ವಿಷಯದ ಬಗ್ಗೆ ವೀಡಿಯೋ ಗಳು ಬರಲಿ..❤
@sureshpawan6469
@sureshpawan6469 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕೆ ಧಾನ್ಯವಾದಗಳು ಸರ್ 🙏🙏🙏
@sunil.d.n.64045
@sunil.d.n.64045 Жыл бұрын
ಸರ್ ಇದೆಲ್ಲಾ ನಾನು ಓದಿಲ್ಲ but ನನ್ನ ಮನಸ್ಸು ಇದೆಲ್ಲಾ ಆಲೋಚನೆ ಮಾಡಿದೆ ಸರ್ thankyou so much sir.... ಸರಿಯಾಗಿ ಮಾರ್ಗ ಗೊತ್ತಿರಲಿಲ್ಲ ನೀವು ಮಾರ್ಗದರ್ಶನ ಮಾಡಿದಿರಿ... Thankyou sir
@talapathy429
@talapathy429 Жыл бұрын
I truly love your channel. Keep doing the best work. Thank you so much for this educational video, I learned so much.. 🙏🏻🙏🏻🙏🏻
@nagavallis8425
@nagavallis8425 11 ай бұрын
Really wonderful guidance Sir Dhanyavadagalu Sir
@advancetech715
@advancetech715 Жыл бұрын
I am surprised from your way of dhyanaa ,while first time I listened, thanks buruji, iam very exited to start the same
@him0799
@him0799 Жыл бұрын
Thanks Sir for explaining in a very simple way.Will start practising today.
@swathithamankar4405
@swathithamankar4405 Жыл бұрын
ನಿಮ್ಮ ಅನೇಕ ವಿಡಿಯೋ ನೋಡಿರುವೆ ,ತುಂಬಾ ಚೆನ್ನಾಗಿವೆ. Very interesting.
@prabhakarbhat8999
@prabhakarbhat8999 Жыл бұрын
Always Greatful for valuable Guidelines.
@satishhegde7171
@satishhegde7171 Жыл бұрын
ನಮಸ್ಕಾರಗಳು ಗುರುಗಳೆ..ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕಾಗಿ ಚಿರರುಣಿ...🙏🙏🙏💞💖💞
@vipsbloc2328
@vipsbloc2328 Жыл бұрын
Sayhyavada maathu nimma videos thumba ista aythu. And i started following you as my life guru many of my doubts in life cleared from your knowledge so simple and understanding thank you very much sir
@masterminds687
@masterminds687 Жыл бұрын
👌👌THANK YOU SIR EXCELLENT TECHNIC I WILL FOLLOW FOR SURE
@bhagyalaxmi1475
@bhagyalaxmi1475 6 ай бұрын
Great knowledge 🙏 Hridaya poorvaka danyavaad
@subhastalawar6297
@subhastalawar6297 Жыл бұрын
Thanks sir ನಿಮಗೆ ತುಂಬಾ ಜ್ಞಾನವಿದೆ sir 🙏🙏
@sujatajadhav2603
@sujatajadhav2603 Жыл бұрын
ಸರಳ ಹಾಗೂ ತರ್ಕಬದ್ಧವಾಗಿ ಧ್ಯಾನ ಮಾಡುವುದು ತಿಳಿಸಿದಿರಿ ಧನ್ಯವಾದಗಳು 🙏🙏
@rajeshamin9300
@rajeshamin9300 Жыл бұрын
ಸುಮ್ಮನೆ ಕೂರುವುದೇ ಧ್ಯಾನ... ನಿಜ ಸರ್. ನನಗೆ ಯೋಗ ಕ್ಲಾಸ್ ನಲ್ಲಿ ಹೇಳಿದ್ದೆ ನೀವು ಹೇಳಿದ್ರಿ. ತುಂಬಾ ಇಷ್ಟ ಆಯಿತು... 🙏🏻🙏🏻🙏🏻
@divyasrinivasdivyasrinivas8679
@divyasrinivasdivyasrinivas8679 Жыл бұрын
Niv dyana madod kaltra..
@vedavathil3438
@vedavathil3438 6 ай бұрын
Namsthe guru gale.
@ahalyabhide1039
@ahalyabhide1039 Жыл бұрын
A wonderful method of meditation sir Thank you very much
@geethalakshmi3891
@geethalakshmi3891 Жыл бұрын
Nanage dhyana madodu thumba eshta sir method thilisiddakke dhanyavadagalu sir,🙏
@yogishacharya9165
@yogishacharya9165 Жыл бұрын
Ondu interesting film nodida tara feel aitu..ee video... thanku sir
@ashwathnayak6052
@ashwathnayak6052 Жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು.
@shivamurthyshiva3635
@shivamurthyshiva3635 Жыл бұрын
Tumba olleya maahithi kottidira sir tumba tumba danyya vadagalu sir
@geethabyadgi1792
@geethabyadgi1792 Жыл бұрын
Super 👌 Rahasyavada dhyanavannu kalisiddiri dhanyavadagalu Atma sakshatkara tilisiddiri
@shridharacharya6768
@shridharacharya6768 Жыл бұрын
ವಿಶೇಷವಾದ ವಿಡಿಯೋ ಸುಂದರ ವಿವರಣೆ ನಮಸ್ಕಾರ
@kavithanjalis934
@kavithanjalis934 Жыл бұрын
Thank you so much for these simple techniques.
@mahadevim.s4924
@mahadevim.s4924 Жыл бұрын
ಗುರೂಜಿ ತುಂಬಾ ಸರಳವಾಗಿ ಹೇಳ್ತಿದ್ದೀರಾ ನಾನು ಪ್ರಯತ್ನ ಮಾಡ್ತೀನಿ ದನ್ನ್ಯ ವಾದಗಳು.🙏🙏🙏🙏
@vasanthkumar9106
@vasanthkumar9106 Жыл бұрын
ಅದ್ಭುತ ಅನುಭವ. ಧನ್ಯವಾದಗಳು.
@lelavathileela410
@lelavathileela410 Жыл бұрын
Gurujii I saw yours four videos today in that four videos also giving different and excellent 👌 knowledge to me I am very happy to watch and i will follow gurujii Namaste
@shanthasiddappa7005
@shanthasiddappa7005 Жыл бұрын
Nimma matu pratiyobbarigu artha vaguva reeti yallide dhanyavaadagalu sir.
@vikasanvikasan9884
@vikasanvikasan9884 3 ай бұрын
Onde maathu neevu janariddiri neevu complete originality nimmanta human being eroru beku samajakke thank u very much sir
@daadiprakash6968
@daadiprakash6968 Жыл бұрын
ಹಾಜರ್ ಸರ್... ನಿಮ್ಮ ಚಾನಲ್ ನ ಹೊಸ ವಿದ್ಯಾರ್ಥಿ
@nikshithashetty3195
@nikshithashetty3195 Жыл бұрын
Such a wonderful information sir🙏
@jagadeeshakariyappa7745
@jagadeeshakariyappa7745 Жыл бұрын
Good evening sir, thank you sir the knowledge you shared with easily and simple way
@gajamukhatyres9025
@gajamukhatyres9025 Жыл бұрын
This is very simple and special suggest thank you sir 💓
@gnanajoythipr5896
@gnanajoythipr5896 Жыл бұрын
Wow henta adbuta vicara helidre gurugale tamage danyavadagalu koti koti
@radhasrao9551
@radhasrao9551 Жыл бұрын
❤️❤️❤️ Thank u sir. Olleya Sulabada tricks moolaka tilididiri.
@jayakumar-uh1wn
@jayakumar-uh1wn Жыл бұрын
So nice massage. this should be helpful who are searching
@prabhakarbhat8999
@prabhakarbhat8999 Жыл бұрын
Thank you for giving TIPS.
@hildadsa6076
@hildadsa6076 7 ай бұрын
You are very generous to share your knowledge May God bless your effort to help other people to live in peace .🙏👍
@harishrao5904
@harishrao5904 2 ай бұрын
I am getting so much clear about my goals , belief system about myself to know. U r teaching so good about many unknown stories. Thanks for your approach about human beings upscale
@ranganathsawmy9861
@ranganathsawmy9861 Күн бұрын
Very good information.you explained the things very simply , thank you very much sir. Keep it up sir.
@premaleelas945
@premaleelas945 14 күн бұрын
ಅದ್ಭುತ ಮಾತುಗಳು ಗುರುಗಳಿಗೆ 🎉
@premasrinivas4892
@premasrinivas4892 3 ай бұрын
ತುಂಬಾ ಚೆನ್ನಾಗಿತ್ತು ನಾಳೆಯಿಂದ suru ಮಾಡುತ್ತೇನೆ..thank you so much 🙏 brother
@ramanathkelkar8713
@ramanathkelkar8713 Жыл бұрын
Nimge tumba dhanyavadagalu. Tumba sulabha reetiyalli explain madiddiri
@creativecoolgadgets6156
@creativecoolgadgets6156 Жыл бұрын
thank you sir for amazing information keep continue ..... 🙏❤🙏
@ramstar2239
@ramstar2239 Жыл бұрын
Chala baga chepparu guru ji tumba danyavadagalu 🙏🏼
@dakshinamurthy151
@dakshinamurthy151 Жыл бұрын
Eavthina voidyo dhalli sathay vadha matu hallider thum dhanyvad gallu 👍👌🙏🙏🙏
@poornimaajay4544
@poornimaajay4544 Жыл бұрын
Beautiful knowledgeable video thank. You sir....
@prabhakaraah7668
@prabhakaraah7668 8 ай бұрын
🙏🙏 danyavaadagalu guruhale indininda praaramba maadiddene ommomme deha kaanada anubavau aayitu tq gurugale🙏🙏
@rajeevshetty3488
@rajeevshetty3488 10 ай бұрын
Thanks a lot. I will also try from today 🙏
@narayanghorpade833
@narayanghorpade833 Жыл бұрын
very good explanation,,,,thanks very much sir..
@jayalakshmishanbhag377
@jayalakshmishanbhag377 4 ай бұрын
Tumba chennagi iddudannu idda haage manadattu Maadi kodteeri nimage tumba tumba dhanyavaadagalu sir
@shalinink1406
@shalinink1406 Жыл бұрын
Namaste . Nivu helidante aduge maduvagella bere bere videos keluva Abhayasa nanage..Hechagi motivational speech.lvattu screen scroll madidaga third eye Anta nodi kutuhaladinda idde.Eega sampoorna vedio nodide.adbhutavada narration.Khanditavagi idannu madi nodabekeniside.Matte comment haktene.Ee vedio gagi Thank you 🙏
@shivaprasadpoojary2466
@shivaprasadpoojary2466 6 ай бұрын
Very very great full recovery from ur speech
@sowmyakot
@sowmyakot Жыл бұрын
Thanks for your kind knowledge thank you so much ❤️ sir
@passionnative2029
@passionnative2029 4 ай бұрын
Thanks for the right information. God bless u sir
@chinnu2690
@chinnu2690 Жыл бұрын
Thank you sir nimm Videos nannge tumba ista aaitu.nann jevvanake opayuga vayitu.
@vimalat5681
@vimalat5681 4 ай бұрын
🙏🙏 Namaste Explained in the simplest form and effective way to do dhyana👌 Thankyou for spreading the knowledge to the common people, which they are unaware of so many things.🙏 Thankyou 🙏
@user-fg4lj8xp4c
@user-fg4lj8xp4c 8 ай бұрын
Neevu estu correct helthiri sir.... yella correct ide... innu neevu helida hage try madthene.... namma manasannu neevu vodi helida hage helthiri.....
@nagarajullagaddi6051
@nagarajullagaddi6051 Жыл бұрын
Thanku so much sirr...🙏❤️
@pushpabindhu6670
@pushpabindhu6670 Жыл бұрын
Tumba saralavagi tilisikittidderi tqu sir
@madhusudana3827
@madhusudana3827 Жыл бұрын
ಒಂದು ಗೈಡೆಡ್ ಮೆಡಿಟೇಶನ್ ವಿಡಿಯೋ ಮಾಡಿ ಸರ್ , ತುಂಬ ಹೆಲ್ಪ್ ಆಗುತ್ತೆ.. ಪ್ಲೀಸ್
@mahendra.amahendra.a6587
@mahendra.amahendra.a6587 3 ай бұрын
ಅದ್ಭುತವಾದ ಮಾಹಿತಿ ಸರ್❤
@RajeshwariG-lp1ec
@RajeshwariG-lp1ec 2 ай бұрын
Thank you for your valuable informations
@shwethar9779
@shwethar9779 Жыл бұрын
Sir ur simply superb. God bless you live long life
@user-ik4mb3ue2x
@user-ik4mb3ue2x 11 ай бұрын
Super sir, chanchala manasiguu madhu sir try maaduve tq sir
@gourishankarbadiger8922
@gourishankarbadiger8922 Жыл бұрын
Clear, straight , right and great knowledge thanks a lot i really liked
@saddamhuseinchoudri8741
@saddamhuseinchoudri8741 Жыл бұрын
Hi
@kavitha.B1815
@kavitha.B1815 Жыл бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏💐💐💐💐💐
@roopashrirao5675
@roopashrirao5675 Жыл бұрын
Very nice information and knowledge
@mynaponnanna6903
@mynaponnanna6903 5 ай бұрын
Thanks!
@lawvirtue4114
@lawvirtue4114 3 ай бұрын
Thank you. you are a great teacher 🎉
@healthylifetechniqes7786
@healthylifetechniqes7786 Жыл бұрын
ಬಹಳ ಸುಂದರ ಧ್ಯಾನ
@dhananjaysalian5109
@dhananjaysalian5109 4 ай бұрын
ಧ್ಯಾನವನ್ನು ಸೈನ್ಟಿಫಿಕ್ ಆಗಿ ಹೇಳಿಕೊಟ್ಟಿದಕ್ಕೆ ಧನ್ಯವಾದಗಳು
@jayalakshmi2146
@jayalakshmi2146 Жыл бұрын
ವಿಷಯತೀತ ಜ್ಞಾನನಿಧಿ ಪ್ರಾಸರಿತರವರಿಗೆ ಅನಂತನಂತ 🙏🙏🙏🙏🙏🙏
@nagarajagowda2343
@nagarajagowda2343 Жыл бұрын
Really nice teaching
@vijayprakasha4836
@vijayprakasha4836 Жыл бұрын
Thanks sir very very good information 👍
@shashiraashu
@shashiraashu 7 ай бұрын
Thanks. First time visiting your channel.
@chinnu2690
@chinnu2690 Жыл бұрын
Nimm Videos nudidag nannge enu manasige khushi aagate.
@shubhamelodies9261
@shubhamelodies9261 Жыл бұрын
Super gurgale ♥️🙏 naanu Deepa dalli tratak practice madthidde
@nagarajap316
@nagarajap316 3 ай бұрын
I have first time see the your video sir,fentstic and simple
@maruthinmaruthi1831
@maruthinmaruthi1831 4 ай бұрын
ವೆರಿ ನೈಸ್ ಅದ್ಭುತವಾದ ವಿಡಿಯೋ ಗುರುಗಳೇ ಸೋ ನೈಸ್
@nagarajcmc6636
@nagarajcmc6636 Жыл бұрын
🙏 namste ser yanta adbhuta anubhava mattu anisikegalu tilisiddeera nimage aa devaru arogya sampattu kottu kapadali ser🙏🙏
@krishnamurthybm2136
@krishnamurthybm2136 Жыл бұрын
Super bro it's 👌 💯 it will work Thank you for kind knowledge 🙏
Iron Chin ✅ Isaih made this look too easy
00:13
Power Slap
Рет қаралды 36 МЛН
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 10 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 18 МЛН
Can A Seed Grow In Your Nose? 🤔
00:33
Zack D. Films
Рет қаралды 24 МЛН
ಅಘೋರಿಗಳಿಗಿರೋ ಶಕ್ತಿ ಎಂಥದ್ದು..?!| Aghori | Yogatma Srihari | GSS MAADHYAMA
17:43
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 149 М.
Iron Chin ✅ Isaih made this look too easy
00:13
Power Slap
Рет қаралды 36 МЛН