No video

ನಿಮ್ಮೆಲ್ಲಾ ಬಯಕೆಗಳು ಈಡೇರಬೇಕೇ.... ಹೀಗೆ ಪ್ರಾರ್ಥಿಸಿ ಸಾಕು.... how to connect with Universe ?

  Рет қаралды 275,699

Mind Mechanism

Mind Mechanism

Күн бұрын

ನಿಮ್ಮೆಲ್ಲಾ ಬಯಕೆಗಳು ಈಡೇರಬೇಕೇ.... ಹೀಗೆ ಪ್ರಾರ್ಥಿಸಿ ಸಾಕು....
how to connect with Universe ?
ಈ ವಿಡಿಯೋ ದಲ್ಲಿ ಸುಲಭವಾಗಿ ಹೇಗೆ ಪ್ರಾರ್ಥನೆಯ ಮೂಲಕ ದೇವರು ಅಥವಾ ಬ್ರಹ್ಮಾಂಡ ದೊಂದಿಗೆ ಸಂಪರ್ಕ ಸಾಧಿಸಿ ನಮ್ಮ ಇಚ್ಛೆ ಗಳನ್ನು ಈಡೇರಿಸಿ ಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ .
ds kannada vidio explains how to connect with universe.
Pls subscribe my channel -
MIND MECHANISM🇮🇳
/ mindmechanism
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
E-mail 💌shettysmindmechanism@gmail.com
Follow my fb page - / mind.mechanism.9
For Online session & consultancy
watsup No. -9535539341
ph. No. - 7483814401
#prayer
#god
#universe
#shrinathshetty
#lowsofattraction
#mindmechanism
#howtopray
do Like Videos -
----------------------------
ಪ್ರಾರ್ಥನೆ ಪಾಲಿಸುತ್ತಿಲ್ಲವೆ
• ಪ್ರಾರ್ಥನೆ ಫಲಿಸುತ್ತಿಲ್ಲ...
Mind Blowing Hypnosis demo - • ಸಂಮೋಹನ ದಲ್ಲಿ ಏನೆಲ್ಲ ಮಾ...
how to remember -
• ನೆನಪಿಟ್ಟುಕೊಳ್ಳುವುದು ಹೇ...
ಸ್ವರ್ಗ -ನರಕ ಯಾವುದು?
/ 6lt6hvhpn4ಈ
ಕನಸಲ್ಲಿ ಹಾವು ಯಾಕೆ ಬರುತ್ತೆ
• ಕನಸಿನಲ್ಲಿ ಹಾವು ಯಾಕೆ ಕಾ...

Пікірлер: 646
@sudhir4635
@sudhir4635 16 күн бұрын
ನನ್ನ ಕಲ್ಪನೆಗೆ ಮೀರಿದ, ನನ್ನ ಯೋಗ್ಯತೆಗೆ ಮೀರಿದ ಅದ್ಭುತವಾದ, ಆನಂದವಾದ ಜೀವನವನ್ನು ಕೊಟ್ಟದಕ್ಕೆ ಧನ್ಯವಾದಗಳು. ಸುಂದರವಾದ, ಆಕರ್ಷಕವಾದ, ಆರೋಗ್ಯಪೂರ್ಣ ದೇಹವನ್ನು ಕೊಟ್ಟದ್ದಕ್ಕೆ ಧನ್ಯವಾದಗಳು. ಪ್ರಶಾಂತವಾದ, ನಿನ್ನ ಪಾದದಲ್ಲಿ ನೆಟ್ಟಿರುವಂತಹ ಮನಸ್ಸನ್ನು ಕೊಟ್ಟಿರುವುದಕ್ಕೆ ಧನ್ಯವಾದಗಳು. ಭಗವಂತ ನಿನ್ನ ಸಾಮೀಪ್ಯವನ್ನು ಕೊಟ್ಟಿರುವುದಕ್ಕೆ ಧನ್ಯವಾದಗಳು. ನನ್ನ ಮೂಲಕ ಇತರರಿಗೆ ಆನಂದವನ್ನು ಹಂಚುವಂತ ಅವಕಾಶ ಕೊಟ್ಟದಕ್ಕೆ ಧನ್ಯವಾದಗಳು. ಧನ್ಯವಾದಗಳು ಗುರುಗಳೇ🙏
@dineshkundapur
@dineshkundapur 8 күн бұрын
ಧನ್ಯವಾದಗಳು 🙏
@yallammababladkar6493
@yallammababladkar6493 Жыл бұрын
Sir nivu heluvudu 100% nija nanu sarakari teacher job ega sikkide aagava modalu nanu exam ge oduva 3 months endanu oduttiruva samayadalli kannu muchichi nivu heluva Hageye devarari kelikollutta nanu teacher ada Hage school Hoda Hage nanna school makkalondige berets Hage Pata madida Hage imagination madikollutidde ega na nanna jillege 10 rank end select aagidini 2 subject nanli pass english teacher kottidare nanna jeevana guri edu aagittu I am so happy family now I have 2 kids nivu heluvudu 100 % 200% satya sir
@praveenbg7319
@praveenbg7319 Жыл бұрын
Ioiipiiiipiiiiipiiiiiiioiiiiipiiiiiii9pp00
@pranith3130
@pranith3130 Жыл бұрын
100% rijalt siguthe
@saakshiretreat4918
@saakshiretreat4918 Жыл бұрын
Sir dayavittu bad habits biduva Bagge heli
@sanjeev9398
@sanjeev9398 Жыл бұрын
Nivu yava time alli ee tara prayer madidri & prayer madi admele tv or mobile nadboda? Please heli
@nagarathnammakb9293
@nagarathnammakb9293 9 ай бұрын
Ganda hendti bereageddrege visulaize madodu sir 😮
@nagarajab7689
@nagarajab7689 Жыл бұрын
ನಿಮ್ಮದು ನಿಜಕ್ಕೂ ಉತ್ತಮ ಆದ್ಯಾತ್ಮಿಕ ಚಿಂತನೆ. ನೀವು ನೂರ್ಕಾಲ ಬಾಳಬೇಕು. ದೇವರು ನಿಮ್ಮನ್ನು ಆಶೀರ್ವದಿಸಲಿ.🌹🙏
@veeresh7946
@veeresh7946 Жыл бұрын
ಅದ್ಯಾತ್ಮಿಕ ಚಿಂತನೆ ಅಲ್ಲ ...ಮನಸ್ಸಿನ ವೈಜ್ಞಾನಿಕ ಅಧ್ಯಯನ
@Ashwini-ff5rj
@Ashwini-ff5rj Жыл бұрын
@@veeresh7946 ಸರ್ universe ಜೊತೆ connection ಮಾಡೋದು ಅಂದ್ರೆ ಅದು ಆಧ್ಯಾತ್ಮಿಕ ವಿಷಯ,
@trollkukuraboss262
@trollkukuraboss262 Жыл бұрын
1000%sathya
@ranibelliappa5288
@ranibelliappa5288 Жыл бұрын
👌🙏👍
@ranibelliappa5288
@ranibelliappa5288 Жыл бұрын
I will try sir.🙏🙏🙏
@manjulaviswanath232
@manjulaviswanath232 Жыл бұрын
ತಾವು ಹೇಳುತ್ತಿರುವುದು 💯ಕ್ಕೆ 💯 ಸತ್ಯ,.. ಧನ್ಯವಾದಗಳು. ನಾನು ತಾವು ಹೇಳಿದ ಹಾಗೆ ಇವತ್ತಿನಿಂದಲೇ 45 days ಮಾಡುತ್ತೇನೆ
@mallikarjunalegavi7746
@mallikarjunalegavi7746 Жыл бұрын
Thank you Sir which have given assurance about God by universe
@vinodhakg6359
@vinodhakg6359 Жыл бұрын
Thankyou Guruji. ನಾನು ಪ್ರಕೃತಿಯನ್ನು ಆರಾಧಿಸುತ್ತೇನೆ ಆದರೆ ವಿಗ್ರಹಗಳ ಸೌಂದರ್ಯಕ್ಕಿಂತ ಪ್ರಕೃತಿಯಲ್ಲಿ ಸುಂದರತೆ ಎದ್ದು ಕಾಣುತ್ತದೆ ಆದರೆ ನಾನು ಇದುವರೆಗೆ ಏನೂ ಬೇಡಿಲ್ಲ ನಿಮ್ಮಿಂದ ಹೀಗೆ ಪ್ರಾರ್ಥಿಸಬಹುದು ಎಂದು ತಿಳಿದು ಗುರೂಜಿ
@hb555_Editz
@hb555_Editz Жыл бұрын
ಸರ್, ತುಂಬಾ ಅದ್ಭುತವಾದ ಮಾತುಗಳನ್ನಾಡಿದ್ದಿರಿ ನಿಮ್ಮ ಮಾತುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ ಸರ್ ನಿಮ್ಮಗೆ ತುಂಬಾ ಕೃತಜ್ಞತೆಗಳು 🙏
@ChetanKumar-xd4uz
@ChetanKumar-xd4uz Жыл бұрын
"ಅರಿವೆ ಗುರು " ನಮ್ಮೊಳಗಿರುವ ಅಧಮ್ಯ ಚೇತನವನ್ನು ಜಾಗೃತಗೊಳಿಸುವ ಸುಲಭ ವಿಧಾನ ತಿಳಿಸಿಕೊಟ್ಟ ತಮಗೆ ಅನಂತ ಅನಂತ ಧನ್ಯವಾದಗಳು... 🙏🙏
@mahanteshnekar968
@mahanteshnekar968 Жыл бұрын
ತುಂಬಾ ಚೆನ್ನಾಗಿ ಮನ ಮುಟ್ಟುವ ಹಾಗೆ ಹೇಳಿದಿರ ಅಣ್ಣ, ಧನ್ಯ ವಾದಗಳು ನಿಮಗೆ,🙏🌹
@ranibelliappa5288
@ranibelliappa5288 Жыл бұрын
I feel very happy after hearing ur massage
@sureshpawan6469
@sureshpawan6469 Жыл бұрын
ನಿಮ್ಮಗೆ ಕೋಟಿ ಕೋಟಿ ಧಾನ್ಯವಾದಗಳು ಸರ್
@bharathikusum9241
@bharathikusum9241 5 ай бұрын
ತುಂಬಾ ಅರ್ಥಪೂರ್ಣವಾದ ಮಾತು ತಿಳಿಸಿಕೊಟಿದಕ್ಕೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏
@yogishacharya9165
@yogishacharya9165 Жыл бұрын
Nivu helida Ella vishyagalannu 2yers ninda madta idene ..nanage devrinda Ella sikkide.. thanku..🙏🙏
@nithyastudio7319
@nithyastudio7319 Жыл бұрын
ಸರ್ ನೀವು ಎಲ್ಲಿದ್ರಿ ಸರ್ ಇಷ್ಟು ವರ್ಷ... ಆಧ್ಯತ್ಮ ಮತ್ತು ವಿಜ್ನಾನ ನವನ್ನು ಇಷ್ಟು ಈಸೀಯಾಗಿ ಸರಳ ಭಾಷೆಯಲ್ಲಿ ವಿವರಿಸುವ ಕಲೆ ಅಧ್ಭುತ....
@veenasuvarna8425
@veenasuvarna8425 Жыл бұрын
ತುಂಬಾ ಉಪಯುಕ್ತವಾದ ಮಾಹಿತಿ ಸರ್... ಇದು ನನಗೆ ಖಂಡಿತವಾಗಿ ಬೇಕ್ಕಿತ್ತು.... ಧನ್ಯವಾದಗಳು ಸರ್....🙏🏼🙏🏼
@sudharanisudharani5799
@sudharanisudharani5799 Жыл бұрын
ಸರ್ ತುಂಬ ಧನ್ಯವಾದ ಗಳು... ನೀವು ಹೇಳುವ ಪ್ರತಿ ಮಾತು ನನ್ನ ಅನುಭವ ಕ್ಕೆ ಬಂದಿದೆ. ಅಂದ್ರೆ ನಾನು ನನ್ನ ಪ್ರತಿ ಕ್ಷಣ ವನ್ನ ಆ ದೇವರ ಹೊಟ್ಟಿಗೆ ಕಳೆಯುವಂತೆ ಭಾಸ ವಾಗುತ್ತದೆ.. ನನ್ನೆಲ್ಲಾ ಭಾವನೆಗೆ ಭಗವಂತ ಸ್ಪಂದಿಸಿದ್ದಾನೆ. ಅದಕ್ಕಾಗಿ ನಾನು ನನ್ನ ಅನಂತ ಅನಂತ ಕ್ರತಗ್ನತೆಗಳನ್ನು ತಿಳಿಸುತ್ತೇನೆ.. ಇದಕ್ಕೆಲ್ಲಾ, ಪ್ರಾಮಾಣೀಕವಾದ ಮತ್ತು ನಿಷ್ಕಲ್ಮಶವಾದ ಮನಸಿನ ಪ್ರಾರ್ಥನೆ ಅಗತ್ಯವಿರಬೇಕು. ....... 🌺🌺🌺
@shetty...9690
@shetty...9690 Жыл бұрын
Nimma preethiya maathu Keli nanage yella sikkidastu manasige nemmadi ayithu.nimma prathiyondi mathu prathi videodalli kelidastu manasige nemmadi sigthade.realy great.
@venugopal4506
@venugopal4506 27 күн бұрын
ನಿಮ್ಮ ಮೂಲಕ ಅದ್ಭುತವಾದ ವಿಷಯವನ್ನು ನಮಗೆ ತಿಳಿಸಿಕೊಟ್ಟಿದ್ದಕಾಗಿ ವಿಶ್ವಶಕ್ತಿಗೆ ಧನ್ಯವಾದಗಳು, ಹಾಗು ನಿಮಗೂ ಸಹ ಧನ್ಯವಾದಗಳು. Thank you universe ❤
@vidyarani9479
@vidyarani9479 Жыл бұрын
ತುಂಬಾ ಒಳ್ಳೆಯ ಮಾಹಿತಿ ನಮಗೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ 🙏🙏
@vijayamarla1209
@vijayamarla1209 Жыл бұрын
Very nice sir
@shreekala4406
@shreekala4406 7 ай бұрын
Thank you sir olleya mahithi nididdakke Nimma class kanditha barathini namaste
@prathibhaharish7909
@prathibhaharish7909 Жыл бұрын
Really maryare thumba kusi aguthe e video ..yestru sari nodidaru..... thank you univers unexpectedly i get this video
@rajanig385
@rajanig385 Жыл бұрын
❤ಹರೇ ಕೃಷ್ಣ❤ನಮಸ್ಕಾರ guruji 🙏ತುಂಬಾ ಚನ್ನಾಗಿ ತಿಳಿಯುವ ಹಾಗೆ ತಿಳಿಸಿ ಕೊಟ್ಟಿದೀರಿ ಕೋಟಿ ಕೋಟಿ ಧನ್ಯವಾದಗಳು guruji ❤❤
@kavitha.B1815
@kavitha.B1815 Жыл бұрын
ಗುರುಗಳೇ ಒಳಗಡೆಯಿಂದ ತುಂಬಾ ಫೀಲ್ ಮಾಡಿಕೊಂಡು ಹೇಳುತ್ತಿದ್ದೇನೆ ನಿಮಗೆ ತುಂಬು ತುಂಬು ಹೃದಯದ ಧನ್ಯವಾದಗಳು 🙏🎉
@suvidharanjith1234
@suvidharanjith1234 Жыл бұрын
Ur true sur. Universe ll give everything if ur intension is pure. I m sure. I had a financial issue when v started to build the house, it was just 2bhk plan. Because of my my my universe I m the owner of 4bhk house which worth 75lack. I m soo blessed. Just pray for well. Sleep on universe lap like baby and it ll make a miracle in life. Great ful for u sir
@vidyanandvidya2777
@vidyanandvidya2777 11 ай бұрын
Sir ನೀವು ಹೇಳಿದ್ದು ಕೇಳಿಸಿಕೊಂಡೆ ನನ್ನ ಮನಸ್ಸಿಗೆ ತುಂಬ ಹತ್ತಿರವೇನಿಸಿ ನಾನೂ ಇವತ್ತು (evattinindane) ಪ್ರಾರಂಭ ಮಾಡುತ್ತಿದ್ದೇನೆ.ನಿಮಗೆ ಟಿವಿ ತುಂಬಾ ಧನ್ಯವಾದಗಳು.
@deepachalawadi629
@deepachalawadi629 Жыл бұрын
ನಿಜಕ್ಕೂ ನಿಮ್ಮ ಮಾತು ನನ್ನ ಶಿವನೇ ನುಡಿದ ಹಾಗೆ ಇತ್ತು ತುಂಬಾ ಧನ್ಯವಾದಗಳು ಸರ್
@user-cb2to9zc4d
@user-cb2to9zc4d Жыл бұрын
Thank you so much , devaru Nim roopdalli bandu namage margdharshana needidane
@sunitaamit9261
@sunitaamit9261 Жыл бұрын
Thumba chennai arthavathagi helideera anna thumba thanks kannu theresideera in mele mind change madikolthene tqu so much🙏
@suchitrarsjusuchitrsrsju2897
@suchitrarsjusuchitrsrsju2897 Жыл бұрын
ತುಂಬಾ ಚೆನ್ನಾಗಿ ಅರ್ಥವಾಗಿದೆ ಸರ್ 🙏🙏🙏 ತುಂಬು ಹೃದಯದ ಧನ್ಯವಾದಗಳು ಸರ್🙏
@indiraindira2933
@indiraindira2933 Жыл бұрын
ತುಂಬಾ ಧನ್ಯವಾದಗಳು ಸರ್ ಮನ ಮುಟ್ಟುವಂತೆ ಮಾತು ಗಳ್ನು ಹೇಳಿದಿರ ಸದಾ ಕಾಲ ದೇವರು ನಿಮ್ಮ ಆಶೀರ್ವಾದ ಮಾಡಲಿ 🙏🙏🙏🙏👌👌👌
@keerthanpai3158
@keerthanpai3158 Жыл бұрын
Thumba videos nodidhene...swalpa gothidhe...adhre nimma hage simple yaru helalla....clean and clear....nimma experiance words easy for us to learn
@rekhahalaswamy.4074
@rekhahalaswamy.4074 Жыл бұрын
ನಿಜ ಸರ್ 🙏🙏ನೀವು ಹೇಳ್ತಾ ಇರೋದು👌👌 ನನಿಗೂ ಒಂದು ಅನುಭವ ಆಗಿದೆ. ತುಂಬಾ ಧನ್ಯವಾದಗಳು ಸರ್🙏🙏
@user-hw1dt7gf6u
@user-hw1dt7gf6u 5 ай бұрын
ಸಾಮಾನ್ಯ ಜನರಿಗೂ ಸರಳವಾಗಿ ಹೇಳುತ್ತದ್ದೀರ ನಿಮಗೆ ಅನಂತಾನಂತ ವಂದನೆಗಳು ಇವತ್ತಿನ ಈ ನಮ್ಮ ಸಮಾಜಕ್ಕೆ ಸರಳವಾಗಿನಮ್ಮ ಧರ್ಮದ ಬಗ್ಗೆೆ ಹೇಳಿದೀರ
@meenakshiramachandra2714
@meenakshiramachandra2714 21 күн бұрын
Thank ಯು Guruji
@mohini6able
@mohini6able Жыл бұрын
Pranam...I am hearing ur vedios daily...they are creating confidence,positivity,meaning and means to get connected and go to Him..God bless you
@lSadhakaralokadalli
@lSadhakaralokadalli Жыл бұрын
ಸತ್ಯವಾದ ಅನುಸರಿಸಬೇಕಾದ ಸಲಹೆ ಮಾರ್ಗದರ್ಶನಕ್ಕೆ ಧನ್ಯವಾದಗಳು ಸರ್. ಖಂಡಿತ ನೀವು ಹೇಳಿದಂತೆ ಮನಸ್ಸನ್ನು ಅಣಿಗೊಳಿಸಿ ಪ್ರಾರ್ಥಿಸುವೆ.
@TheKrishnabhakti
@TheKrishnabhakti Жыл бұрын
ತುಂಬಾ ತುಂಬಾ ಚೆನ್ನಾಗಿದೆ ಸರ್. ದೇವರು ನಿಮಗೆ ಒಳ್ಳೆಯದು ಮಾಡಲಿ. Thank you
@roopasatish9893
@roopasatish9893 Жыл бұрын
🙏🙏Thankyou Sir for giving us very effective Prayer to connect with God and achieve everything we need in Our Life .. 👌👌
@jamunakn
@jamunakn Жыл бұрын
Thank u sir for good information to succeed in life
@PraveenKumar-bo1gl
@PraveenKumar-bo1gl Жыл бұрын
❤In
@jaggadhishashibaraya4410
@jaggadhishashibaraya4410 Жыл бұрын
Very good knowledge given about universal connectivity thank u very much sir
@shivajidole-mg2ub
@shivajidole-mg2ub Жыл бұрын
100% ನಿಜಾ ಸರ್.ಇದು ನನಗೆ ಅನುಭವಕ್ಕೆ ಬಂತು 🙏🙏🙏
@arunamadhu8038
@arunamadhu8038 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಮಾತು.ಮತ್ತು., ವಿಶ್ವ ಶಕ್ತಿ, ಪ್ರಾರ್ಥನೆ 🙏🙏
@umeshsalian283
@umeshsalian283 Жыл бұрын
I like every word you uttered.I agree from the very depth of my heart whatever you uttered in this video. I have very lucky to have received many experiences,support from the divinity. You are doing the highest service to humanity by these words. Many who really understand and feel deeply will not fail to benefit.Please continue this wonderful work.
@b_solutions6388
@b_solutions6388 Жыл бұрын
ತುಂಬಾ ಚನ್ನಾಗಿರುತ್ತದೆ. ಮನಸ್ಸು ನಂಬಿಕೆ ಇವು ಮುಖ್ಯ.
@nagavallis8425
@nagavallis8425 Жыл бұрын
ಈದಿನ ದಿಂದಲೇ ಪ್ರಾಥ೯ನೆ ಪ್ರಾರಂಬಿಸುತ್ತೇನೆ. ತಮ್ಮ ಈ ಸಹಾಯ ಮಾಗ೯ದಶ೯ನ ನೀಡಿರುವುದಕ್ಕೆ ನಾನು ತಮಗೆ ಅತ್ಯಂತ ಕೃತಜ್ಞಳಾಗಿದ್ದೇನೆ ಧನ್ಯವಾದಗಳು ಸರ್
@subhasgkulkarnigamanagatti3844
@subhasgkulkarnigamanagatti3844 Жыл бұрын
ನಮಸ್ಕಾರಗಳು ತುಂಬಾ ತುಂಬಾ ಒಳ್ಳೆಯ ವಿಷಯವನ್ನು ತಿಳಿಸಿದ್ದಕ್ಕಾಗಿ ನಿಮಗೆ ಹೃದಯಪೂರ್ವಕವಾದ ಧನ್ಯವಾದಗಳು ಧನ್ಯವಾದಗಳು
@roopashrirao5675
@roopashrirao5675 Жыл бұрын
Wonderful knowledge sir very nice explanation
@shrinathshetty
@shrinathshetty Жыл бұрын
Thank u madam 🥰
@dattatraywaddar9212
@dattatraywaddar9212 Жыл бұрын
ಸರ ಬಹಳ ಸುಂದರವಾಗಿ ಮನಮುಟ್ಟುವಂತೆ ತಿಳಿಸಿದ್ದೀರಿ ಧನ್ಯವಾದಗಳು ಸರ್.
@jayaprakashshetty6511
@jayaprakashshetty6511 2 ай бұрын
ನಿಮ್ಮಂತಹ ಅಧ್ಯಾತ್ಮಿಕ ಗುರುಗಳು ಇಲ್ಲಿ ತನಕ ಸಿಗಲ್ಲಿಲ್ಲ. ಕಳೆದ 10 ದಿನದಿಂದ ವಿಡಿಯೋ ನೊಡ್ತಾ ನೋಡ್ತಾ ನಿಮ್ಮ ಅತ್ಯಾದ್ಬುತ ಅಧ್ಯಾತ್ಮಿಕ ಚಿಂತನೆಗಳು ನನ್ನ ಗುರುಗಳು ನಿವೇ ಅಂತ ನನ್ನ ಮನಸ್ಸು ಹೆಳಿತು🙏🙏🌹
@girijakr8810
@girijakr8810 Жыл бұрын
ನಿಜ ನನ್ನ ಜೀವನದಲ್ಲಿನ ಆನುಭವ ನೀವು ಹೇಳುವ ಪ್ರಕಾರ ನೆಡೆಯುತ್ತಿದೆ ನನಗೆ ಏನು ಇರಲಿಲ್ಲ ಅಗ ದೇವರಾಗಿ ಬಂದು ಈಗ ಲು ನನ್ನ ಜೊತೆಗಿದು ಕಾಯುತ್ತಿರುವ ಆ ದೇವರು
@Veena18627
@Veena18627 3 ай бұрын
Nimma yella videodalu neev yava vishyada bagge heltidiro adrali onde ondu point kuda miss agde irva hage heltira sir..yest simple aagi cleart aagi heltira tnq a lot..nim class attend adaglu Nange anubhava agide Banda pratiyobrigu arta agva varegu neevu explain madtira nd practical aagi madi thoristira 🙏
@ramitashetty99
@ramitashetty99 Жыл бұрын
ಸ್ಪೂರ್ತಿದಾಯಕ ಮಾಹಿತಿಗೆ ಧನ್ಯವಾದಗಳು
@vasanth60
@vasanth60 14 күн бұрын
Gurugale awesome.. Neevu heliddu satya 🙏🙏🙏💐💐💐💐
@rohitmanjunathbr2872
@rohitmanjunathbr2872 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 💛❤️🤝🤝🤝
@madhus985
@madhus985 Жыл бұрын
Very connecting video and the way of your explanation is amazing, really we r blessed , thank you for giving the best technique to connect with god. Thank you very much.
@user-zq9gr8zs5s
@user-zq9gr8zs5s 6 ай бұрын
ಧನ್ಯವಾದಗಳು ಶೆಟ್ಟಿ ಸರ್ ತುಂಬಾನೇ ಚೆನ್ನಾಗಿದೆ 🙏🏼
@vishalaramesh3361
@vishalaramesh3361 Жыл бұрын
I am doing this type of prayer seems 20 years God allways with me I am Ardinary simple I can't say anything in my words I feel it when I Lesantion ur video I Greatful to you🙏🙏🙏🙏🙏💐💐
@eshwarik2465
@eshwarik2465 Ай бұрын
Super Super Super
@pradeepkharvi369
@pradeepkharvi369 Жыл бұрын
ತುಂಬಾ ಉತ್ತಮ ಮಾಹಿತಿ ಸರ್. Thank you and love you so much sir🙏
@shivamurthyshiva3635
@shivamurthyshiva3635 Жыл бұрын
Tumba tumba dannyavadaglu sir olleya sandesha kottidakke tumba tumba danyya vadagalu sir
@swaralayacreation419
@swaralayacreation419 Жыл бұрын
ತುಂಬಾ ಸರಳವಾಗಿ ಹಾಗೂ ಅರ್ಥ ಆಗುವ ಹಾಗೆ ನೀವು ಎಲ್ಲರಿಗೂ ವಿವರಿಸುವ ರೀತಿ 👌🏻👌🏻👌🏻🥰🥰🥰🙏🏻
@user-cj2xw4oi6b
@user-cj2xw4oi6b 5 ай бұрын
Adbuthavaada margabharsana niduthiddira gurugale 🙏hvrudaya putvaka dhanyavadagalu 🙏🙏🙏
@SudhaSudha-oe8gu
@SudhaSudha-oe8gu 23 күн бұрын
Sir nivu Devaru🙏
@haapyiivibe
@haapyiivibe 10 ай бұрын
"The power of your subconscious mind ~ Joseph Murphy. Thanks for your explanation 👍
@raghavendraraghav1256
@raghavendraraghav1256 Жыл бұрын
Yes, You Are Correct Sir, 💞 Dhanyavadagalu.
@pushpashetty6030
@pushpashetty6030 Жыл бұрын
Hello sir Good evening nanadu thumba prablam nanage 7varsha dinda enela kasta bandirve hellagadastu eevaga nanage 61 varsha eevag nimm video nodi da mele thumba Kushi aeitu nimage koti koti danya vadagalu God bless youuuu sir hige visaya galanu heltha erri Sri
@pushpashetty6030
@pushpashetty6030 Жыл бұрын
🙏🙏🙏🙏🙏
@veerumadhu1820
@veerumadhu1820 Жыл бұрын
ಅರಿವೇ ಗುರುವು 🙏🏻🙏🏻🙏🏻
@KeshavaPoojary-fo2bw
@KeshavaPoojary-fo2bw 5 ай бұрын
ನಿಮ್ಮ ಮಾತು ಕೇಳಿದಮೇಲೆ ಅಲ್ಲಾವುದಿನ್ ದೀಪ ಸಿಕ್ಕಿದ ಹಾಗಾಯ್ತು. ಧನ್ಯವಾದ.
@ckshetty6855
@ckshetty6855 Жыл бұрын
Thankuuuu, thankuuu 🙏🙏🙏
@sumanjsuma3266
@sumanjsuma3266 Жыл бұрын
Namasthe gurugale.....,yelru nivu heldna artha madkondre estu chennagi eruthe alwa gurugale, one miracle nededu hoguthe..... especially youths.,,, thank you so much for all your wonderful informations 🙏🙏🙏
@sachinpoojary8822
@sachinpoojary8822 Жыл бұрын
Iam impressed very much for your speech,sir 🧘‍♂️
@user-ex8fd5zd5z
@user-ex8fd5zd5z 5 ай бұрын
Guruji nimge koti koti ,namadakaragalu👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋
@varshan8619
@varshan8619 Жыл бұрын
Gurugale nimma padakke koti namanagalu. Nannella confusions ge clarity nimmanda sikkide.thankyou gurugale.
@anshisuvarna4081
@anshisuvarna4081 Жыл бұрын
ಒಳ್ಳೆಯ mahithi gurujii. , 🙏🙏🙏
@pushpavathik4753
@pushpavathik4753 Жыл бұрын
ಧನ್ಯವಾದಗಳು ಸರ್ ಬಹಳ ಸುಲಭವಾಗಿ ವಿವರಿಸಿದಿರಿ ನಾನು ಪ್ರಯತ್ನಿಸುತ್ತೇನೆ
@krdevendraagumbe3440
@krdevendraagumbe3440 Жыл бұрын
🙏🌹👍👌🏼ಸರ್ ನೀವು ತುಂಬಾ ಹೃದಯ ವಂತರು ನಿಮ್ಮ ಮಾತು ತುಂಬಾ ಸುಂದರವಾಗಿದೆ ಧನ್ಯವಾದಗಳು 🙏🌹👍👌🏼k. R. Devendra, Agumbe, vatehalla, 🌹🙏👍👌🏼
@parimalapatil7763
@parimalapatil7763 Жыл бұрын
Sir thanks a lot..... I don't have words to say.... I heard about universal energy... But only in your speech I convinced how to pray 🙏
@lalithakr5932
@lalithakr5932 Жыл бұрын
🙏🙏🙏🙏🙏👌👌👌👌ತುಂಬಾ ಅದ್ಬುತ ವಾದ ಮಾತುಗಳು
@lalitham1773
@lalitham1773 Жыл бұрын
ತುಂಬಾ ಅದ್ಭುತವಾಗಿ ಹೇಳ್ತಿದ್ದೀರ ಸರ್
@umasdevi6227
@umasdevi6227 6 ай бұрын
ಧನ್ಯವಾದಗಳು ಸರ್ !! ನೀವು ಹೇಳಿದಂತೆ ಪ್ರಯತ್ನಿಸುವೆ.
@sujaybangalore3006
@sujaybangalore3006 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ನಿಮಗೆ ಧನ್ಯವಾದಗಳು Thank you 🙏 Universe
@clientsinfo
@clientsinfo 10 ай бұрын
🙏Hare Krishna thank you very much
@laxminarayanhegde5543
@laxminarayanhegde5543 Жыл бұрын
ಮನಸ್ಸಿಗೆ ಮುಟ್ಟುವಂತೆ ತಿಳಿಸಿ ಹೇಳುತ್ತಿರ ಅನಂತ್ಞನಂತನಮಸ್ಕ್ರ್ರಗಳು🙏🙏
@ASHWATHANARAYANA
@ASHWATHANARAYANA Жыл бұрын
ಧನ್ಯವಾದಗಳು ಸಾರ್ ನಿಮ್ಮ ಅಭಿಪ್ರಾಯ ತಿಳಿಸುವ ರೀತಿ ನಿಜವಾಗಿ ಅತ್ಯದ್ಭುತ
@nischaytechnologies1047
@nischaytechnologies1047 10 ай бұрын
,ಗುರುಗಳೇ ತುಂಬಾ ಮಾರ್ಮಿಕ ವಿಷಯ ತಿಳಿಸಿದ್ದಿರಿ ಧನ್ಯವಾದ
@rathnagowda1597
@rathnagowda1597 Жыл бұрын
Thumba dhanyavadha giruji
@sureshbabu-if3jw
@sureshbabu-if3jw Жыл бұрын
ತುಂಬಾ ದನ್ಯವಾದಗಳು sir,,,, ಒಳ್ಳೆಯ ಮಾಹಿತಿ ಹಾಗೂ ನಮ್ಮ ಬ್ರೈನ್ ಇನ್ನು ಹೆಚ್ಚಾಗಿ ಹೇಗೆ ಬಳಸಬಹುದು ತಿಳಿಸಿ ಕೊಡಿ 🙏
@user-ry5md4ge7e
@user-ry5md4ge7e 10 күн бұрын
Thanku sir 🙏🙏🙏
@annapoornaanu3810
@annapoornaanu3810 Жыл бұрын
✨️pure soul ✨️
@Priceislast
@Priceislast Жыл бұрын
Tumba hasyamayavagi helidira tumba dhanyavadagalu
@dinkarshetty1991
@dinkarshetty1991 Жыл бұрын
Heart touching nice
@shrijyothi6422
@shrijyothi6422 Жыл бұрын
Thank u so much sir eerna atee saralavayina paterolenu kendudu manassugu mastu samadana, kushi aandu
@user-ih3ol6lo7q
@user-ih3ol6lo7q Жыл бұрын
ತುಂಬಾ ಚೆನ್ನಾಗಿ ಅರ್ಥ ಪೂರ್ಣ ವಾಗೀ ಹೇಳಿದ್ರಿ TQ 🙏🙏🙏🙏🙏
@trollkukuraboss262
@trollkukuraboss262 Жыл бұрын
Nimma video nodta eruvaga niv helidage vission feel madta eruvaga body yalli current pass ada feel sir thank you so much
@shrinathshetty
@shrinathshetty Жыл бұрын
😆
@pandurangamesta4914
@pandurangamesta4914 Жыл бұрын
Nimmamulaka adbhutha vicharvannu grahislikke avakasha madikottadakke he prabhu danyavadagalu
@pallavip8393
@pallavip8393 7 ай бұрын
Sir Thank you so much. Because this is very important and usefull information for my critical situations. So definitely I follow this. And I have confidence definitely I will reach my goal from this best and good way. I got this video also from universe. Thanks a lots universe and thank you so much sir 🙏🙏😍😍
@swatilonakadi4820
@swatilonakadi4820 Жыл бұрын
Tumba channagi tilisiddira idu bhagvadgeeteya pratirupa,🙏🙏
@shrinathshetty
@shrinathshetty Жыл бұрын
🙆🏻‍♂️🤷‍♂️😆
@chetankumarbchabbichabbi2069
@chetankumarbchabbichabbi2069 8 ай бұрын
ತುಂಬಾ ತುಂಬಾ ಧನ್ಯವಾದಗಳು ಗುರೂಜಿ
@geethaartha1596
@geethaartha1596 5 ай бұрын
Thubane chenagi helidira sir nimage koti koti danyavagalu sir super agi ethu e video.
@hkpaipai9181
@hkpaipai9181 Жыл бұрын
Very good information. Thank u and Pranams.
@tejaswiniprakash419
@tejaswiniprakash419 Жыл бұрын
April 10 asttothige success haagbeku.. Already 2mnths inda nan yavdo ondu work ge tumba prayatna padttidini..
@priyamani4
@priyamani4 Жыл бұрын
Yes thankuuu... Thanku univers..... I connected u & with unives
@seetars2905
@seetars2905 Жыл бұрын
ಉತ್ತಮ ಕ್ರಮದ ಚಿಂತನೆ.
@srivasavishilpa8399
@srivasavishilpa8399 Жыл бұрын
Srinath shetty sir kandita nanu madtin nim valuble words positive vibes tumbikondide nim marga darshanadinda yellarigu valled agli danyavadagalu sir also my teacher good wishes sir thankyou🤲🙂
@shrinathshetty
@shrinathshetty Жыл бұрын
Thank u🥰
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 16 МЛН
Magic trick 🪄😁
00:13
Andrey Grechka
Рет қаралды 58 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
Мы сделали гигантские сухарики!  #большаяеда
00:44
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 16 МЛН