Finally ಅಮ್ಮನ ಮನೆಯ ಕಂಪ್ಲೀಟ್ ಹೋ ಟೂರ್ ನೋಡಿ/Amma's Home Tour finally!!

  Рет қаралды 256,676

GAYU'S GLITZ

GAYU'S GLITZ

11 ай бұрын

Hello Friends,
I'm gayithri , I'm here with my new innovative video
SUBSCRIBE my channel
LIKE it , and do Comment below
/ @whynotvillagebygayithri
Gmail: gayithrit21@gmail.com
Facebook: / gayusglitz
Instagram : gayusglitz?igsh...
KAMALA STENCILS
9380405203
POORNIMA COFFEE POWDER
9481350225
UMA CHILLY POWDER
8123901079
VEENA YOGA
whatsapp 8892269494
contact 8310800668
UMA CHILLY POWDER
8971391819
NAGALAXMI PICKLES
7899650865
www.majanaturefoods.com
BHARATHI BAGS CHALLAKERE
9743415263
Kavya Hamsabhavi
6363533882
Thara Sambrani batti
9844267768
Suraj Protien powder
7899564661
Abhay Mutalik Desai Belagavi
ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
ಬೆಲ್ಲ/ಅಗ್ನಿಹೋತ್ರದ ಕಿಟ್
99007 75633
Fresh On bangalore
ಫ್ರೆಶ್ಆನ್ ಉತ್ಪನ್ನಗಳು
Freshon.in
80880 80909
Usha unique beauty spa davangere
ಉಷಾ ಬ್ಯುಟಿ ಸ್ಪಾ ದಾವಣಗೆರೆ
9986420518
Shivu potter davangere
ಕುಂಬಾರ ಶಿವು ದಾವಣಗೆರೆ
99457 21299
Ravi Sir CHALLAKERE/oil mill
ರವಿ ಚಳ್ಳಕೆರೆ ಗಾಣದ ಎಣ್ಣೆ
98451 34234
Brunda gift items
ಬೃಂದಾ ಗಿಫ್ಟ್ ಸಾಮಾನು
91481 71985
Asha Cast Iron Products
ಆಶಾ ಉಕ್ಕಿನ ಸಾಮಗ್ರಿಗಳು
8088958548
www.swasthacookware.com
Poornima Siridanya malt Blore
ಪೂರ್ಣಿಮ ಸಿರಿದಾನ್ಯದ ಮಾಲ್ಟ್
97406 17708
Vani Herbal Hair Oil
ವಾಣಿ ಹರ್ಬಲ್ ಎಣ್ಣೆ
79754 11849
Sangeetha Ilkal
ಸಂಗೀತ ಇಳ್ಕಲ್
83108 73990
Manjula Gadag
ಮಂಜುಳ ಗದಗ್ ಹರಿಶಿಣ ಕುಂಕುಮ
9900220355
Kalavathi Ashika blouses
ಕಲಾವತಿ ಬ್ಲೌಸ್
9964223342
chat.whatsapp.com/EucFZYoiJ44...
chat.whatsapp.com/LP3UvpBZDH0...
ಶೀಲಾ ಬ್ಲೌಸ್
Sheela Blouse
chat.whatsapp.com/H24aLdIoytP... 33913
Dhavio Shampoo Dvg
ಧಾವಿಯೋ ಶಾಂಪೂ ದಾವಣಗೆರೆ
6361 150 414 WWW.Dhavio.com
Suma Ajjiya
ಸುಮಾ ಅಜ್ಜಿಯ ಅರಮನೆ
9008533433
Revathi Venkatesh AJJIYA ARAMANE
ರೇವತಿ ಅಜ್ಜಿಯ ಅರಮನೆ
99454 35897
Sujatha Mysore silk sarees
ಸುಜಾತ ಮೈಸೂರು ಸಿಲ್ಕ್ ಸೀರೆಗಳು
9380506965
chat.whatsapp.com/JQtRqDFI1b1...
Pradeep Astrologer Mysore
ಪ್ರದೀಪ್ ಜೋತಿಷಿ ಮೈಸೂರು
9343083591
Haripriya Ayurvedic products
ಹರಿಪ್ರಿಯಾ ಆಯುರ್ವೇದ
naturesvein.site/
9980206205
8105921127
Neelikala Terracotta Jewellery
ನೀಲಿಕಲಾ ಮಣ್ಣಿನ ಒಡವೆಗಳು
7676960671
Halesh Basinga n Fancy dress
ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
9620599729
Aruna Idli n Regular sambar powder
ಅರುಣಾ ಸಾಂಬಾರ ಪುಡಿ
9880593214
Gurumurthy Vrudhashrama
ಗುರುಮೂರ್ತಿ ವೃದ್ಧಾಶ್ರಮ
8861946716
Maruthi Manchi Molkalmuru sarees
ಮಾರುತಿ ಮೊಳಕಾಲ್ಮೂರು ಸೀರೆಗಳು
9880624581
sushma makeup artist
/ enlivenmakeoverbysushma
7795107626
gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
THANKS FOR WATCHING

Пікірлер: 609
@PreethiNag
@PreethiNag 11 ай бұрын
ಅಪ್ಪಾ ನೀವು ತುಂಬಾ ಅದ್ಭುತ ಅಮ್ಮ ನಿಮ್ಮಂತ ಅಮ್ಮ ಪ್ರತಿಯೊಬ್ರೂ ಇರಬೇಕು ಇವರೇ ಇನ್ಸ್ಪ್ರೇಶನ್ ಯರೆ ಅಮೇಜಿಂಗ್ ತುಂಬಾ ಅದ್ಭುತವಾಗಿದೆ ನಿಮ್ಮ ಸುಂದರವಾದ ಮನೆ ಬ್ರಿಲಿಯಂಟ್ ಅಮ್ಮ
@Anupama789
@Anupama789 11 ай бұрын
ಅಮ್ಮಾ ಸೂಪರ , ಮನೆನು ಸೂಪರಾಗಿ ಇಟ್ಟು ಕೊಂಡಿದ್ಧರೆ , ಅಮ್ಮಾ ನಿಮ್ಮನ್ನು ನೋಡಿ ತುಂಭಾ ಸಂತೋಷವಾಯಿತು 🙏🏻🤗🙏🏻
@janvihanvalmath1269
@janvihanvalmath1269 11 ай бұрын
ಮನೆ ತುಂಬಾ ಚೆನ್ನಾಗಿದೆ ಅಮ್ಮ.. ನಿಮ್ಮಷ್ಟೇ ಅಚ್ಚುಕಟ್ಟು ಮತ್ತು ಶಿಸ್ತಿನಿಂದ ಕೂಡಿದೆ..thank u akka for this beautiful vlog❤
@veenarajesh7625
@veenarajesh7625 11 ай бұрын
Amma Such a kind and large hearted lady. Full of life spirit and gratitude. Love maa.❤❤❤❤❤❤❤
@mangalapattanashetti4034
@mangalapattanashetti4034 11 ай бұрын
Happy to see Amma & her beautiful home.. She is very inspiring.. Love you Amma.. Stay blessed always.. ❤❤
@poojabiradar535
@poojabiradar535 11 ай бұрын
Nimma jote ammage nodidre thumba khushi aitu mam nivu thumba positive..nimma tarah environment nan ooralli ella but nimga noddaga nimma culture yalla nange nanna tormane culture nenap agutte..Thankyou 🙏🙏🙏
@vijayalaxmihalapanavar6588
@vijayalaxmihalapanavar6588 11 ай бұрын
ಅಮ್ಮಾ ಗೃಹ ಪ್ರವೇಶದ ಶುಭಾಶಯಗಳು. ಮನೆ ನಿಮ್ಮ ಮನಸ್ಸಿನ ಕನ್ನಡಿಯಂತೆ ತುಂಬಾ ಸುಂದರವಾಗಿದೆ.
@pushpags4643
@pushpags4643 9 ай бұрын
ಬೆಂಗಳೂರಿನಲ್ಲಿ matra ಒಳ್ಳೆಯ ಮನೆಗಳು ಕಟ್ಟುತ್ತಾರೆ aaguthe ankondidvi ಆದರೆ eaga harihara davanageregalallu ಒಳ್ಳೆಯ ಮನೆ katthatre ಅನ್ನುವುದನ್ನು ತಿಳಿದು ಸಂತೋಷವಾಯಿತು
@manjannac4861
@manjannac4861 21 күн бұрын
ಅಮ್ಮ ನಮಸ್ಕಾರ ನಿಮಗೆ ತುಂಬಾ ಅದ್ಭುತವಾಗಿ ಕಟ್ಟಿಸಿದ್ದೀರಾ ಮನೆ ಈ ಮನೆಗಿಂತ ಆ ಮನೆ ತುಂಬಾ ದೊಡ್ಡದು ತುಂಬಾ ಖುಷಿಯಾಯಿತಮ್ಮ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ ಐ ಲವ್ ಯು ಅಮ್ಮ ತುಂಬು ಹೃದಯದ ಧನ್ಯವಾದಗಳು 💚👌
@meenasarvotham3265
@meenasarvotham3265 11 ай бұрын
ಸಾಕಮ್ಮನವರನ್ನ ನೋಡಿ ತುಂಬಾ ಸಂತೋಷ ವಾಯಿತು ದಾವಣಗೆರೆ ಮನೇ ಬಹಳ ಚೆನ್ನಾಗಿದೆ ನಾನು ನಮ್ಮ ಮನೇ ಮೇಲೇ ಮನೇ ಕಟ್ಟಬೇಕು ಅಂತಾ ಇದ್ದೀವಿ ನಿಮ್ಮ ಮನೇ ಐಡಿಯಾ ತುಂಬಾ ಚೆನ್ನಾಗಿದೆ
@pavithrabasavannab3224
@pavithrabasavannab3224 11 ай бұрын
ನಮಸ್ಕಾರ ಅಮ್ಮ ನಿಮ್ಮನ್ನ ನೋಡಿ ತುಂಬಾ ಖುಷಿಯಾಯಿತು ನಿಮ್ಮ ಅನುಭವಕ್ಕೆ ಸಾಷ್ಟಾಂಗ ಪ್ರಣಾಮಗಳು ನೂರಾರು ವರುಷ ಸುಖವಾಗಿರಿ ಅಮ್ಮ ಆಟ ಭಗವಂತ ನಿಮಗೆ ಸಕಲ ಸುಖ ಸಂಪತ್ತು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ
@nayanashanbhog5285
@nayanashanbhog5285 11 ай бұрын
👌👌 ಅಮ್ಮ ತುಂಬಾ ಚಂದಾ ಇದೆ ಮನೆ.. Great ಅಮ್ಮ ಈ ವಯಸ್ಸಲ್ಲಿ ಎಷ್ಟು ಕಷ್ಟ ಪಟ್ಟು ಎಲ್ಲಾದ್ದನ್ನು ಒಬ್ಬರೇ ಮಾಡ್ತೀರಾ ಅಲ್ವಾ 👏🙏
@vanihe7377
@vanihe7377 11 ай бұрын
ಅಮ್ಮನ ನೋಡಿ ಖುಷಿಯಾಯಿತು ಮನೆ ತುಂಬಾ ಚೆನ್ನಾಗಿದೆ ಆಯ್ ಅಕ್ನ ನಿಮಗೆ ನನ್ನ ನಮಸ್ಕಾರ🙏🙏👌👌👍
@yashodar8583
@yashodar8583 11 ай бұрын
ಅಮ್ಮನ ಜೀವನೋತ್ಸಾಹಕ್ಕೆ ತಕ್ಕಂತೆ ವ್ಯವಸ್ಥೆಗೊಳಿಸಿದ ಅಚ್ಚುಕಟ್ಟಾದ ಮನೆ. ಚಂದ ಇದೆ. ನಿಮ್ಮಅಮ್ಮನನ್ನು ನೋಡಿ ಖುಷಿಯಾಯಿತು. ಅವರಿಗೆ ಅಭಿನಂದನೆಗಳು.
@devarajaachar4498
@devarajaachar4498 11 ай бұрын
ಅಮ್ಮನ ಮನೆ ತುಂಬಾ ಚೆನ್ನಾಗಿದೆ. ನಿಮ್ಮ ಜೀವನ ಉತ್ಸಾಹಕೆ ಬಹಳ ಧನ್ಯಾವಾದಗಳು ಅಮ್ಮ
@shashilangati5822
@shashilangati5822 11 ай бұрын
ಸೂಪರ್ ಅಮ್ಮಾ. ತುಂಬಾ ದಿನವಾಯಿತು ನಿಮ್ಮನ್ನ ನೋಡಿ. ನಿಮ್ಮನೆ ತುಂಬಾ ಚನ್ನಾಗಿದೆ. ಶುಭವಾಗಲಿ. Thank you Gayatri madam...
@komalavenkataramu9202
@komalavenkataramu9202 11 ай бұрын
ಸಾಕಮ್ಮನವರಿಗೆ ನಮಸ್ಕಾರ 🙏 ನಿಮ್ಮ ಮನೆ ತುಂಬಾ ಚೆನ್ನಾಗಿದೆ 👌🤩 ನಿಮ್ಮ ಜೀವನದ ಉತ್ಸಾಹ ಹಾಗೂ ಶ್ರಮ..ಆಸಕ್ತಿ ಮೆಚ್ಚುವಂತಹದು👏 ದೇವರು ನಿಮಗೆ ಇನ್ನೂ ಹೆಚ್ಚಿನ ಆರೋಗ್ಯ..ಶಕ್ತಿ ಕೊಟ್ಟು ಕಾಪಾಡಲಿ 😊❤
@sagarmk8639
@sagarmk8639 11 ай бұрын
ಗಂಗಾ Gayathri ತುಂಬಾ ಚೆನ್ನಾಗಿ ಮನೆ ತೂರಿಸಿದೆammanige❤ ತುಂಬಾ ಥ್ಯಾಂಕ್ಸ್
@ramyamv8268
@ramyamv8268 11 ай бұрын
Hi Aunty , Nimma mane tumba chenagide and nivu tumbane patience agi explain madidira 😊 Wishing you all the success 💐
@chethuchethu2020
@chethuchethu2020 11 ай бұрын
Nice mam. Last.nali mold.nali hejje concept heludra adu artha aaglila.
@vanithaa.m8329
@vanithaa.m8329 11 ай бұрын
ಅಮ್ಮ ನಿಮ್ಮ ಮನೆ ತುಂಬಾ ಚೆನ್ನಾಗಿದೆ ಅಮ್ಮ.ನೋಡಿ ನನಗೆ ಸಂತೋಷವಾಯ್ತು.ನಿಮಗೆ ಧನ್ಯಾದಗಳು ಅಮ್ಮ ❤
@madurabelur6715
@madurabelur6715 11 ай бұрын
Blessed to have such energetic and good hearted mom🎉
@laxmiraolaxmirao8918
@laxmiraolaxmirao8918 11 ай бұрын
ಬಹಳ ಚೆಂದದ ಮನೆ ಒಳ್ಳೆಯದಾಗಲಿ 💐👌🏾
@neetasc8622
@neetasc8622 11 ай бұрын
ಹೊಸ ಮನೆಯು ನಿಮ್ಮ ಬಾಳಿಗೆ ಹೊಸ ಬೆಳಕನ್ನು ತರಲಿ ಗೃಹಪ್ರವೇಶದ ಹಾರ್ದಿಕ ಶುಭಾಶಯಗಳು❤️🌹❤️
@sunithananjundaswamy7758
@sunithananjundaswamy7758 11 ай бұрын
ನಮಸ್ತೆ ಸಾಕಮ್ಮ ನವರೇ ಬಹಳ ದಿನದಿಂದ ನಿಮ್ಮನ್ನು ಮಿಸ್ ಮಾಡಿಕೊಳ್ತಿದ್ದೆ ನಿಮ್ಮನ್ನು ನೋಡಿ ಕಶಿಯಾಯಿತು ಮನೆ ತುಂಬಾ ಚೆನ್ನಾಗಿದೆ ❤❤
@shok54
@shok54 11 ай бұрын
ಅಮ್ಮ ನಿಮ್ಮನ್ನು ನೋಡಿ ಸಂತೋಷ ವಾಯಿತು,ಭವಿಷ್ಯದಲ್ಲಿ ನೀಮ್ಮತರ ಮನೆ ಕಟ್ಟುವ ಆಸೆ ಅಮ್ಮಾ🙏
@shylaps8328
@shylaps8328 11 ай бұрын
Amma ಮಗಳಿಗೆ ನನ್ನ ಬಿರುದು ,"ಸಕಲ ಕಲಾ ವಲ್ಲಭೆ" v need ur vlogs .it's very informative.👍🙏
@vinuthamadival458
@vinuthamadival458 11 ай бұрын
Osssummm Gayu Akka.. felt very happy seeing Amma for longtime..❤❤
@ushakiran2
@ushakiran2 11 ай бұрын
ತುಂಬಾ ಖುಷಿಯಾಯಿತು ಅಮ್ಮ ನಿಮ್ಮನ್ನು ನೋಡಿ ಮನೆ ತುಂಬಾ ಚೆನ್ನಾಗಿ ಇದೆ ಆರೋಗ್ಯವಾಗಿ ನಗುನಗುತ್ತಾ ಇರಿ ಹಳೆ ಮನೆಯ ನಂಟು ಅಷ್ಟು ಸುಲಭವಾಗಿ ಹೋಗುವುದಿಲ್ಲ ಕಷ್ಟಪಟ್ಟು ಕಟ್ಟಿದ್ದೀರಿ ನಿಮಗೆ ಹೇಗೆ ಅನುಕೂಲವಾಗುತ್ತೆ ಹಾಗೆ ಇರಿ ನಮಸ್ಕಾರ ಅಮ್ಮ
@JagadeeshYB-vg6qv
@JagadeeshYB-vg6qv 11 ай бұрын
Namasthe akka mane super.thumba shramadinda amma madisiddare.adare ammana jothe jotheyagi yaradaru eddare ammanige samadanavagabaudu antha anisuthide .kanachina neere heluthade avara shramada bagge.tq jayasheela knr ☺
@hemagowda3707
@hemagowda3707 11 ай бұрын
ಮನೆ ತುಂಬ ಚೆನ್ನಾಗಿದೆ ಅಮ್ಮನ ನೋಡಿ ಕುಷಿ ಆಯಿತು
@user-bb7im6ny8t
@user-bb7im6ny8t 11 ай бұрын
ಅಮ್ಮ 🏠 ಮನೆ ತುಂಬಾ ಚೆನ್ನಾಗಿ ದೆ, ನಿಮಗೆ ಗೃಹ ಪ್ರವೇಶ ದಶುಭಾಶಯಗಳುಗಾಯತ್ರಿಮೇಡಂನಿಮಗೆ, ತುಂಬಾ ಧನ್ಯವಾದಗಳು ❤❤
@GayathriGayathri-pm8fv
@GayathriGayathri-pm8fv 11 ай бұрын
ಮನೆ ತುಂಬ ಚೆನ್ನಾಗಿ ಇದೆ ಮೇಡಂ ಸೂಪರ್.. ಇಂಟೀರಿಯರ್ ಡಿಸೈನ್ ಸೂಪರ್ ಸೀಲಿಂಗ್ design ಸೂಪರ್...
@dayanandshetty4478
@dayanandshetty4478 11 ай бұрын
Very nice home.great God bless you all.
@mamatharavi3977
@mamatharavi3977 11 ай бұрын
Ammanna nodi 1st kushi aythu. Mane antu tumba chenagide. Tq fr vedio. Tq amma. Tq mam
@ganga.kpolicepatil4962
@ganga.kpolicepatil4962 11 ай бұрын
Happy to see amma, how r u amma. Nice home individual planning really very nice mam. Engineer plan eddru yelo yeno space aytu vastu aytu yeno ondu miss madtare adre amma obbare ella plan made neatage katsedare. Happy to see it. She have more patience mam. ❤❤😊 indoor plants bagge ondu video made mam. Ammana garden n indoor plants tumba chanagede.
@GeetaGeetaV
@GeetaGeetaV 11 ай бұрын
ಸುಂದರವಾದ ಮನಸ್ಸು ಸುಂದರವಾದ ಮನೆ ದಾವಣಗೆರೆಯಲ್ಲಿ ಎಲ್ಲಿ ಮನೆ ಮೆಮ್
@kanthrajkanthraj9891
@kanthrajkanthraj9891 11 ай бұрын
ಅಮ್ಮ ಹೆಗೆದ್ದಿರಿ 🙏ತುಂಬಾ ಖುಷಿ ಆಯ್ತು. ನಿಮ್ಮ ನೋಡಿ ಮನೆ ತುಂಬಾ ಚೆನ್ನಾಗಿದೆ 👌♥️
@roselinmary9141
@roselinmary9141 11 ай бұрын
Congrats Amma God bless you ❤
@gangavvaskarigar6494
@gangavvaskarigar6494 11 ай бұрын
Hi sister hegiddira,Amman nodi Khushi aitu,Amman Mane tumba channagide,avar manasina haage vishalavagide 🌟🌟Mane decoration super akka thank you
@ashahe5720
@ashahe5720 11 ай бұрын
ಅಮ್ಮ ನಿಮ್ಮ ಮನೆ ನೋಡಿ ತುಂಬಾ ಖುಷಿ ಆಯಿತು❤😊
@gowrihm9569
@gowrihm9569 11 ай бұрын
Amma na nodi Khushi aythu super blog akka
@vanishreeseducationlifesty2782
@vanishreeseducationlifesty2782 11 ай бұрын
ಅಮ್ಮ ನಮಸ್ಕಾರ ಚೆನ್ನಾಗಿದ್ದೀರಾ ನೀವು ವಿಡಿಯೋದಲ್ಲಿ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಮನೆಯನ್ನು ತುಂಬಾ ಚೆನ್ನಾಗಿ ಕಟ್ಟಿದ್ದೀರಿ ನಾನು ಕೂಡ ದಾವಣಗೆರೆ ಯವರು ನಿಮ್ಮನ್ನು ಸಾಯಿಬಾಬಾ ದೇವಸ್ಥಾನದಲ್ಲಿ ಮಾತನಾಡಿಸಿದ್ದೆ ತುಂಬಾ ಖುಷಿಯಾಗಿದೆ❤
@nandinimahesh3962
@nandinimahesh3962 11 ай бұрын
Mane thumba chenagide amma na mathugalu keloke thumba khushi agute god bless you and your family👍💐
@chinnuchintu2676
@chinnuchintu2676 11 ай бұрын
Nimmunna & nimma mane nodi namge tumba kushi ayitu ❤❤🙏🏼🙏🏼🙏🏼
@himaranibt3761
@himaranibt3761 11 ай бұрын
Nimma mother sahasi mane kattise bitaru very charming amma ❤ love you amma and gayathri mam
@nagalakshmijayakumar3841
@nagalakshmijayakumar3841 11 ай бұрын
Beautiful house. ಅಮ್ಮನಿಗೆ namaste 🙏
@lakshmi4777
@lakshmi4777 11 ай бұрын
ಸೂಪರ್ ಮನೆ ತುಂಬಾ ಚೆನ್ನಾಗಿದೆ ಅಮ್ಮ ತುಂಬಾ ದಿನಗಳ ನಂತರ ನೋಡಿ ಖುಷಿ ಆಯ್ತು❤
@pushpalatha8853
@pushpalatha8853 11 ай бұрын
Thk u so much GAYU 🙏🙏ammanna nodi kushi aytu.. Eshtondu kashta pattu kelsa madtare.. Swalpa emotional agidru video nalli.. Mane thumba chennagide.. Avru yavaglu nagutha kushiyagi irbeku... 🙏😊❤🌹👌👌thk u
@mlatha342
@mlatha342 11 ай бұрын
ಅಕ್ಕ ಚಿಕ್ಕ ವಿಡಿಯೋ ಆದ್ರೂ ಪರ್ವಾಗಿಲ್ಲ ದಿನ ಹಾಕಿ ಮನೆ ತುಂಬಾ ಚೆನ್ನಾಗಿದೆ Akka ❤
@pushpapushpa5864
@pushpapushpa5864 11 ай бұрын
ma'am , screen very nice, where did amma buy screen? please tell me
@sistersglitz123
@sistersglitz123 11 ай бұрын
Main door ge hakiruva thorana thumba channagide , yalli purchase madidhu plz thilisi
@mangalagowri3257
@mangalagowri3257 11 ай бұрын
Tumba superrrrrr agide mam devara mane mele opening tumba ista aytu
@HVVani
@HVVani 11 ай бұрын
ಹಾಯ್ ಅಕ್ಕ ಅಮ್ಮನ ಮನೆ ತುಂಬಾ ಚನ್ನಾಗಿಇದೆ ಅಕ್ಕ 👌🏻👌🏻👌🏻ನೈಸ್ ಅಕ್ಕ ಅಮ್ಮನ ನೋಡಿತುಂಬಾ ಖುಷಿಯಾತು ಅಕ್ಕ 🙏🙏ಅಮ್ಮನು 👌🏻👌🏻ಅಕ್ಕ ನೀವು 👌🏻👌🏻❤❤🥰🥰ನೈಸ್ ವಿಡಿಯೋ 👌🏻
@nithyats9688
@nithyats9688 11 ай бұрын
Mane chennagide Amma.Gayu madam Harihareshwara temple tour madi😊
@basavarajmd1152
@basavarajmd1152 11 ай бұрын
ಅಮ್ಮ ನೋಡಿ ಋಷಿ ಆಯಿತು ಮನೆ👌👌💐
@jayashremurthy2044
@jayashremurthy2044 11 ай бұрын
ಅಮ್ಮನ ಮನೆ ಯ ಹೋಮ್ ಟೂರ್ ತುಂಬಾ ತುಂಬಾ ಚೆನ್ನಾಗಿ ದೆ ಮೇಡಮ್ ಸೂಪರ್
@venkateshnageshappa284
@venkateshnageshappa284 11 ай бұрын
Hi good afternoon amma maneya home tour vlog super agide amma nodi namagu tumba kusi ayitu.mane enterance putta garden greenary nodalu thumba kushi ayitu hall chanagide falls ceiling adbutavagide Puja room and fall ceiling adbutavagide nodalu tumba kushi ayitu dining table tumba chanagide kitchen excellent agide passage chanagide bedroom chanagide nodalu tumba kushi ayitu first floor hall uyyale chanagide balcony sit out chanagide terrace chanagide otrare mane tumba chanagide nodalu tumba kushi ayitu like this video
@swethashankar2010
@swethashankar2010 11 ай бұрын
After a long time Amma na nodi tumba Kushi aythu. Mathu tumbha eshta
@kavitha.B1815
@kavitha.B1815 11 ай бұрын
ತುಂಬಾ ಚೆನ್ನಾಗಿದೆ ಅಮ್ಮ ನಿಮ್ಮ ಮನೆ 🏠 ಧನ್ಯವಾದಗಳು 🙏💐
@mahalakshmieswara2578
@mahalakshmieswara2578 11 ай бұрын
Very beautiful house amma also looking amma thanks mam 👌👌👍
@shanthasubramanyam867
@shanthasubramanyam867 11 ай бұрын
Hai hall nally henu idabrdu of white. Paint beku. Cachi pichi anta ide room nalidi plain parde haki haga hall look
@radharbradha
@radharbradha 11 ай бұрын
Mam namasthe Mane super nimma vaice channage kelisthithhu Amma avarige ondu maike Koda bekkithhu aadru amma explanatin thumba channage iithhu❤❤❤❤
@krishnagowda7935
@krishnagowda7935 11 ай бұрын
So cute beautiful big , master ground floor bedroom very nice and peacefull
@mamthashettigar8044
@mamthashettigar8044 11 ай бұрын
❤amma supper mane chenngide,hosamaneli iri niv gayu gu kuda hatra agutte, 😊
@hemakirangouda6879
@hemakirangouda6879 11 ай бұрын
❤super Amma Mane tumba chengiide❤ happy to see you amma ❤
@shwethatb2520
@shwethatb2520 11 ай бұрын
Super 🏡 tour ❤❤amma node kushi aaytu ❤
@surpiyas9128
@surpiyas9128 11 ай бұрын
ನಮಸ್ತೆ ಅಮ್ಮ ತುಂಬಾ ಸುಂದರವಾದ ಮನೆ ತುಂಬಾ ಚೆನ್ನಾಗಿದೆ
@kskannada
@kskannada 11 ай бұрын
Amma Mane tumba channagide amma duddu idre Alva amma nivu lucky amma sundaravad Mane kattidira❤❤❤
@krishnamurthy3084
@krishnamurthy3084 11 ай бұрын
SHUBHA SANJE MADAM NICE HOME TOOR VLOG. AMMA NAVARIGE NAMASKARAGALU. AMMANANNU NODI THUMBHA KUSHIYAYITHU. MANE THUMBHA CHENNAGIDE. KUSHIYAYITHU. DHANYAVADAGALU SHUBHAVAGALI👍 TAKE CARE.
@kavithabs1293
@kavithabs1293 11 ай бұрын
🙏 amma namaste ,👌 house & nice lovgs mam 💐 all the best ur vlogs 😘
@vidyashreep1567
@vidyashreep1567 11 ай бұрын
Dvg li yelli mane kattirodu akka
@geetasm7067
@geetasm7067 11 ай бұрын
ಮನೆ ತುಂಬ ಚೆನ್ನಾಗಿದೆ ತುಂಬಾ ಶ್ರಮ ಹಾಕಿದಿರ ದೇವರು ಒಳ್ಳೆದು ಮಾಡಲಿ
@kanchnag9712
@kanchnag9712 11 ай бұрын
Very cute nd beautiful home
@girijaadugemane4786
@girijaadugemane4786 11 ай бұрын
ಮನೆ ತುಂಬಾ ಚೆನ್ನಗಿದೆ ಅಮ್ಮ ಮನೆ ಚೆನ್ನಾಗಿ ಇಟ್ಟುಕೊಂಡಿದ್ದಾರೆ
@priyakurahatti4462
@priyakurahatti4462 11 ай бұрын
Amma engineer agbekittu.entha plans madi kattidare.super Mane, super amma.tq u sis home tour madiddakke.namagu ondu idea bantu
@manjulagopi1403
@manjulagopi1403 11 ай бұрын
ಮನೆ ತುಂಬಾ ಚೆನ್ನಾಗಿದೆ ಗಾಯಿತ್ರಿ ಅಮ್ಮನ ನೋಡಿ ತುಂಬಾ ಖುಷಿ ಆಯ್ತು
@ashalatha2754
@ashalatha2754 11 ай бұрын
Very beautiful house
@savitribn4227
@savitribn4227 10 ай бұрын
Very Beutiful House mam
@jayalakshmi4375
@jayalakshmi4375 10 ай бұрын
ಮನೆಯಷ್ಟೇ ಮನೆಯ ಒಡತಿಯು ಕೂಡ ತುಂಬ ಚಂದ ಇದ್ರೆ... ಅವ್ವ ಅಂದ್ರೆ ಅಮ್ಮ ... ಜೈ ಹಿಂದ್ ವಂದೆಮಾತರಂ!!🙏 🙏🙏🇮🇳🇮🇳🇮🇳🇮🇳🇮🇳🙏🙏
@suwasinirai9785
@suwasinirai9785 9 ай бұрын
​😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@s.r.narasimhabhat
@s.r.narasimhabhat 8 ай бұрын
​@@savitribn4227😅
@harishdeshbhandari5885
@harishdeshbhandari5885 11 ай бұрын
Amma smart and sweet aagiddare
@savithak1029
@savithak1029 11 ай бұрын
Hai mam,ammana Mane thumba chennagide,nice vlog
@user-ds3tj4sn6k
@user-ds3tj4sn6k 8 ай бұрын
Beautiful home,thank you for sharing all info
@samprithasampritha4471
@samprithasampritha4471 11 ай бұрын
Very nice house I like it❤ which mobile you are using clarity is very good
@channaveeraswamybasavaraja706
@channaveeraswamybasavaraja706 10 ай бұрын
Best part of Gayuz Glitz is Amma. ❤
@freefireplayz9389
@freefireplayz9389 11 ай бұрын
ತುಂಬಾ ಚೆನ್ನಾಗಿದೆ ಅಕ್ಕ ಮನೆ
@kavithasr3503
@kavithasr3503 11 ай бұрын
ಮನೆ ತುಂಬಾ ಚೆನ್ನಾಗಿದೆ ಅಮ್ಮಾ ಸೂಪರ್👍
@deepakulkarni4776
@deepakulkarni4776 11 ай бұрын
Very beautiful nowords to express thanks Gayathri for sharing 😊
@lmnrao
@lmnrao 11 ай бұрын
14.35.. Devara mantapada mele kappu bannada kattari kandangittu... bahusha alli ittu martideeri..hiriyara prakara devara nettiya mele kattari.. chaaku muntaaduvu idabaaradu... naavellaruu ammana abhimaanigalu.. nimma prati video nodteevi.. namma maatininda novaagiddare dayavittu khshamisi bidi.... 🙏🙏 Mane tumbaa chennagide.. nimma preeti.. shraddhe... aasakti... eddu kaantide... you are sooo energetic... 💐💐
@manjulagupta6148
@manjulagupta6148 11 ай бұрын
Happy to see this vlog great lady
@padmakadligundi1863
@padmakadligundi1863 11 ай бұрын
Namaste Amma and akka super volg Mane thumba channgi agide Mane yava dikkinalli ede heli please and Amma is great akka
@Chaitravishnukarna
@Chaitravishnukarna 10 ай бұрын
Exlent maam mane ,,, ammana nimmanna Nodi thumba kushi aythu
@sukanyaamingad5865
@sukanyaamingad5865 11 ай бұрын
Very beautiful house, well organization
@harshithagowda8530
@harshithagowda8530 11 ай бұрын
Brave lady ❤ love u amma ❤
@shantaangadi8852
@shantaangadi8852 11 ай бұрын
ಮನೆ ತುಂಬಾ ಚೆನ್ನಾಗಿ ಆಗಿದೆ ಅಮ್ಮಾ
@swapnasmartkitchen7088
@swapnasmartkitchen7088 11 ай бұрын
ಮನೆ ಚೆನ್ನಾಗಿದೆ 👌super ma'am thank you so much 🙏
@premapandurangi2161
@premapandurangi2161 11 ай бұрын
Happy to see yr new home beautiful best wishes from our family
@sinchanam1848
@sinchanam1848 11 ай бұрын
Amma chenagidera nimn node thumba mansege kushinu aythu manseg samdana aythu Ammm ♥️
@chaitrachaitra9913
@chaitrachaitra9913 11 ай бұрын
Wow nice house so beautiful Amma and sister❤❤❤❤
@haniryal4882
@haniryal4882 11 ай бұрын
Mam mane tumba chennagida finishing chennagi bandida ammana nodi tumba kushi aytu mam nimma dress colour nimaga tumba chennagi kanutida mam mane oragada indha tumba sundaravagi kanutida total aggi mane neet agi finishing bandida adara amma mata hariharaka odara ye maneyanu berayavariga rent ga kottara avaru manena ammana tara chennagi maintain madtara adu bejaru anyway wish u good luck🤞😍 beautiful vlog thank u🥰
@ShashiShashi-ko5fn
@ShashiShashi-ko5fn 11 ай бұрын
ಅಮ್ಮನ ಮನೆ ತುಂಬಾ ಚೆನ್ನಾಗಿದೆ❤❤
@vagdevi4858
@vagdevi4858 11 ай бұрын
AMC cookware ಬಗ್ಗೆ ವೀಡಿಯೋ ಮಾಡಿ.Price,is ir really worth every details pls
@prakashjadhav4283
@prakashjadhav4283 11 ай бұрын
Ammana nodi khushiyayitu. Mane tumba channagide Amma.
That's how money comes into our family
00:14
Mamasoboliha
Рет қаралды 8 МЛН
HOW DID HE WIN? 😱
00:33
Topper Guild
Рет қаралды 35 МЛН
NERF WAR HEAVY: Drone Battle!
00:30
MacDannyGun
Рет қаралды 50 МЛН
Tom & Jerry !! 😂😂
00:59
Tibo InShape
Рет қаралды 67 МЛН
ನಮ್ಮ ಹೊಸ 🏡ಬಾಡಿಗೆ ಮನೆಯ Home Tour#My Rent House 🏡#Home Tour
11:30
Nikitha's kitchen /Lifestyle vlogs in kannada
Рет қаралды 137 М.
09th July Puttakkana Makkalu Kannada Serial Episode Review|Zee Kannada
10:08
SANDALWOOD MANARANJANE
Рет қаралды 3,1 М.
That's how money comes into our family
00:14
Mamasoboliha
Рет қаралды 8 МЛН