Gazal |Nasheyeride ninna preethi ನಶೆಯೇರಿದೆ ನಿನ್ನ ಪ್ರೀತಿ |Sadashiva bhat|Ravindra nayak sannakkibettu

  Рет қаралды 17,681

Ravindra nayak sannakkibettu

Ravindra nayak sannakkibettu

Күн бұрын

Nasheyeride ninna preethi
ನಶೆಯೇರಿದೆ ನಿನ್ನ ಪ್ರೀತಿ
(ಕನ್ನಡ ಗಜಲ್)
Subscribe: / ravindranayaksannakkib...
Facebook:
/ ravindrawecan
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ ಮತ್ತು ಗಾಯನ: ಸದಾಶಿವ ಭಟ್
ವಾದ್ಯ ಸಂಗೀತ: ಸಮೀರ್ ರಾವ್
ದೃಶ್ಯ ನಿರ್ದೇಶನ: ಕಿರಣ್ ವಟಿ,ವಟಿ ಕುಟಿರ
ಛಾಯಾಗ್ರಹಣ ಮತ್ತು ಸಂಕಲನ: ಚಿನ್ಮಯ್ ಹೆಗಡೆ ಫಿಲ್ಮ್ಸ್
Lyrics:Ravindra nayak sannakkibettu
Music and singing: Sadashiva bhat
Orchestration: Sameer rao
Film direction: Kiran vati, vati kuteera
Videography and editing: Chinmay hegade films
Tabla: Karthik bhat
Sitar: Shruthi Namath
keyboard: Sangeeth Thomas
Violin: Ranjan bevura
Flute: Sameer rao
Rhythm pad: Vinay rangadhol
ನಶೆಯೇರಿದೆ ನಿನ್ನ ಪ್ರೀತಿ
ನಿನಗೆ ತಿಳಿದ ಗುಟ್ಟು ಮತ್ತೆ ಕೂಗಿ ಹೇಳಬೇಕೆ?
ನನ್ನ ಪ್ರೀತಿಯೆಲ್ಲ ಸುಳ್ಳು ಅನ್ನೊ ದೂರು ಏಕೆ?
ಎದೆಯ ದನಿಗೆ ಮಿಗಿಲು ಇಲ್ಲ; ಮಾತಿಗರ್ಥ ನೂರು
ಪ್ರೀತಿ ಕಣ್ಣಭಾಷೆ ಅದನು ನಟಿಸಿ ತೋರಬೇಕೆ?
ಪ್ರೇಮ ಮದಿರೆ ಕುಡಿದ ಹೃದಯಕ್ಕಿಲ್ಲ ಯಾವ ಸೋಗು
ನಶೆಯೇರಿದೆ ನಿನ್ನ ಪ್ರೀತಿ; ಇನ್ನೂ ಹೇಳಬೇಕೆ?
ನೀನು ನಡೆಯೊ ರೀತಿಯೆಲ್ಲ ಪ್ರೀತಿಗೆ ರುಜುವಾತು
ನನ್ನ ಹೆಸರು ಬಂದರಲ್ಲಿ ಬೇರೆ ಸಾಕ್ಷಿ ಬೇಕೆ?
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#gazal
#sufi
#ಭಾವಗೀತೆ
#kannadabhavageethegalu
New year song
#newyear2023
For more songs
Nooru novina naduve ನೂರು ನೋವಿನ ನಡುವೆ
• ನೂರು ನೋವಿನ ನಡುವೆ |Noor...

Пікірлер: 114
@RaghavendraBeejadi
@RaghavendraBeejadi 2 жыл бұрын
ಪ್ರಿಯವಾದ ನಶೆ ಏರಿಸಿತು...ವಾಹ್...ಅದ್ಭುತ ಸಂಯೋಜನೆ‌ ಗಾಯನ... ಚಿತ್ರೀಕರಣ ಕೂಡ next level...
@chinmayhegdefilms4821
@chinmayhegdefilms4821 2 жыл бұрын
Thank you so much
@latabaddi1545
@latabaddi1545 2 ай бұрын
ಅದ್ಭುತ ಸಾಹಿತ್ಯ ಹಾಗೂ ರಾಗ ಸಂಗೀತ ಸಂಯೋಜನೆ ವಿಡಿಯೋಗ್ರಫಿ ಚೆನ್ನಾಗಿ ಇದೆ ಗಜಲ್ ❤️🙏
@sukanyabhat609
@sukanyabhat609 2 ай бұрын
❤❤❤❤❤❤ ಮುದ ನೀಡುವ, ಭಾವನೆಯನ್ನು ನವಿರಾಗಿ ಸವರುವ ಸಂಗೀತ, ಸಾಹಿತ್ಯ, ಚಿತ್ರೀಕರಣ, ಭಾವಪೂರ್ಣ ಹಾಡುಗಾರಿಕೆ, ಅಭಿನಯ... ವಾವ್ ..ಎಲ್ಲದಕ್ಕೂ ಪ್ರೀತಿಪೂರ್ವಕ ಅಭಿನಂದನೆ , ಅಭಿವಂದನೆಗಳು🎉🎉🎉🎉🎉🎉
@harishnayak100
@harishnayak100 10 ай бұрын
ಸುಂದರ ಭಾವಾಭಿವ್ಯಕ್ತಿ.🙏🙏
@Ravindranayaksannakkibettu
@Ravindranayaksannakkibettu 6 ай бұрын
ಥ್ಯಾಂಕ್ಯೂ❤️
@sportsgallery1555
@sportsgallery1555 Жыл бұрын
ತುಂಬಾ ಒಳ್ಳೆಯ ಸ್ವರ ಮತ್ತು ಸಂಯೋಜನೆ..... ಈ ತರಹದ ಮತ್ತಷ್ಟು ಗಾಯನಗಳು ಬರಲಿ.... ಸರ್ 🤝 ಗುಡ್ ಲಕ್ 🌸
@blackblueproductions2864
@blackblueproductions2864 7 ай бұрын
ತುಂಬ ಸೊಗಸಾಗಿದೆ
@_kasuti_kairuchi1024
@_kasuti_kairuchi1024 2 жыл бұрын
ಪ್ರೀತಿ ಕಣ್ಣಭಾಷೆ ಅದನು ನಟಿಸಿ ತೋರಬೇಕೆ...👌 ತುಂಬಾ ಇಷ್ಟವಾಯ್ತು ಗೀತೆ ಸಂಯೋಜನೆ 👏👏
@karthikkote408
@karthikkote408 2 жыл бұрын
ಗುಟುಕು ಗುಟುಕು ಒಳಗೆ ಇಳಿಸಿ ನಶೆಯಲ್ಲಿ ತೇಲಿದ ಅನುಭವ ❤️❤️❤️ ತುಂಬ ಇಷ್ಟ ಆಯ್ತು 😊💐💐
@sandhyanayak6821
@sandhyanayak6821 11 ай бұрын
Best kannada ghazal ever heard ❤❤❤❤
@Vinutha2368
@Vinutha2368 Жыл бұрын
ವಾವ್ ಅತ್ಯಧ್ಭುತವಾದ ಗಝಲ್ ಸರ್.👆❤️.ಎಷ್ಟು ಚಂದದ ಸಾಲುಗಳು. ಚಂದದ ಗಝಲ್ಗೆ ಸೊಗಸಾದ ರಾಗ ಸಂಯೋಜನೆ, ಇಂಪಾದ ಗಾಯನ. ಹಾಗೂ ಸುಂದರವಾದ ದೃಶ್ಯಾವಳಿ.ನಿಜಕ್ಕೂ ವರ್ಣಿಸಲಸಾಧ್ಯ. 👌👌👌👌👌👌👌❤️❤️ ಇಷ್ಟು ಚೆಂದದ ಗಝಲ್ ನೀಡಿದ್ದಕ್ಕೆ ರವೀಂದ್ರ ಸರ್ ಅವರಿಗೆ ಮನಃಪೂರ್ವಕ ಅಭಿನಂದನೆಗಳು.💗🙏 TQ. So much sir.🙏🙏
@vaninayakparkala5227
@vaninayakparkala5227 2 жыл бұрын
ಎಲ್ಲವೂ ಚೆನ್ನಾಗಿದೆ 👌👌 ತುಂಬಾ ಇಷ್ಟವಾಯಿತು ❤❤❤
@shrinivasanayakbhavageethe9199
@shrinivasanayakbhavageethe9199 2 жыл бұрын
ಗಝಲ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌 ಸಾಹಿತ್ಯ, ಸಂಗೀತ, ಸಂಕಲನ ಎಲ್ಲವೂ ಬಹಳ ಚೆನ್ನಾಗಿದೆ
@gururajasr6207
@gururajasr6207 2 жыл бұрын
ಅದ್ಭುತವಾದ ನಶೆಯೇರಿಸುವ ಗಜಲ್ ರವೀಂದ್ರ ಸರ್ ನಿಮ್ಮಭಿಮಾನಿ 👏👏👌👌👍👍🌹🌹♥️♥️🙏🙏
@RSBaalondu123
@RSBaalondu123 2 жыл бұрын
ಸಾಹಿತ್ಯ, ಸಂಗೀತ, ಗಾಯನ ಬಹಳ ಸೊಗಸಾಗಿದೆ... ಚಿತ್ರೀಕರಣ ಕೂಡ ಅಷ್ಟೇ ಚೆಂದ 👏👏👏 ... ಅಭಿನಂದನೆಗಳು ಇಡೀ ತಂಡಕ್ಕೆ 👍🏻
@chinmayhegdefilms4821
@chinmayhegdefilms4821 2 жыл бұрын
Thank you. Keep supporting
@sandhyanayak6821
@sandhyanayak6821 2 жыл бұрын
ಗುಟ್ಟು 😍
@tejaswiniar7617
@tejaswiniar7617 2 жыл бұрын
ಅದ್ಭುತ ಗಾಯನ ...awesomely penned!!!
@areholesadashivarao.1029
@areholesadashivarao.1029 2 жыл бұрын
ಚೆನ್ನಾಗಿದೆ ಸರ್. ನೀವು ನಮ್ಮ ಹೆಮ್ಮೆ
@nagarajak1398
@nagarajak1398 2 жыл бұрын
ಹಾಡು ತುಂಬಾ ಇಷ್ಟವಾಗಿದೆ ಸರ್ 🙏🏾🙏🏾🙏🏾🙏🏾 👌💐
@basveshk8831
@basveshk8831 Жыл бұрын
Excellent song❤ I think this song deserves more than million views
@bindu7247
@bindu7247 2 жыл бұрын
Gazal na nashe Ella kade pasariside sir tq innasstu gazal kelalu avakasha maadi Kodi all the best 🥀🥀🥀🥀🥀❤️
@palegardeepakmysuru4524
@palegardeepakmysuru4524 Жыл бұрын
ಆಹ್ಲಾದಕರವಾಗಿದೆ ❤💐
@Ravindranayaksannakkibettu
@Ravindranayaksannakkibettu Жыл бұрын
ಧನ್ಯವಾದ ಸರ್...ನಿಮ್ಮ ಪ್ರೋತ್ಸಾಹ ಸದಾ ಇರಲಿ 💐 ಈ ಚಾನಲ್ ನಲ್ಲಿ 50+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ
@sandhyanayak6821
@sandhyanayak6821 6 ай бұрын
Lovely song❤
@prajnayanevanil8032
@prajnayanevanil8032 2 жыл бұрын
ಕಣ್ಣಿಗೆ ಮುದ ನೀಡಿದೆ. ಕಿವಿಗೆ ಹಿತ ವಾಗಿದೆ. ಸಾಹಿತ್ಯ ಕ್ಕೆ ಬೇರೆ ಮಾತೆ ಬೇಕಿಲ್ಲ.ಅದ್ಬುತ
@nemikasantha4420
@nemikasantha4420 Жыл бұрын
ಪ್ರೀತಿ ಎಂದರೆ ಹೀಗೂ ಇರಬಹುದೇ ಎಂಬ ನನ್ನ ಗೊಂದಲಕ್ಕೆ ಸ್ಪಷ್ಟತೆ ಮೂಡಿತು. ಎಷ್ಟು ಬಾರಿ ನನಗೆ ಕನ್ನಡ ಚೆನ್ನಾಗಿಯೇ ಗೊತ್ತಿದೆ ಅಂತ ಮನಸ್ಸಿನಲ್ಲಿ ನನಗೆ ನಾನೇ ಹೇಳಿಕೊಂಡರೂ ಕೂಡಾ ನಿಮ್ಮ ಬರವಣಿಗೆ ಇನ್ನೂ ಸಾಗರದಷ್ಟು ತಿಳಿಯಲು ಬಾಕಿ ಇದೆ ಎನ್ನುವುದನ್ನು ನೆನಪಿಸುತ್ತದೆ. ನಿಮ್ಮ ಕನ್ನಡವೇ ಅದ್ಭುತ, ಮತ್ತೇ ನಿಮ್ಮ ಭಾಷೆಯ ಮೇಲೆ ಇರುವ ಹಿಡಿತಕ್ಕೆ ಅಭಿಮಾನಿಯಾದವಳು.
@Ravindranayaksannakkibettu
@Ravindranayaksannakkibettu Жыл бұрын
ಈ ಮಾಯೆಯ ಇನ್ನೂ ಹಲವು ರೂಪಗಳನ್ನು ಹಿಡಿದಿಡಬೇಕಿದೆ ಕಾವ್ಯದಲ್ಲಿ.ಸ್ಫೂರ್ತಿ ನಿಮ್ಮ ಮೆಸೇಜು ❤
@nemikasantha4420
@nemikasantha4420 Жыл бұрын
@@Ravindranayaksannakkibettu ಆ ಬರವಣಿಗೆಗೆ ಕಾಯುತ್ತಿರುತ್ತೆನೆ
@pradeepshetty3059
@pradeepshetty3059 2 жыл бұрын
👌👌👌 wah... soulful lyrics ,mesmerizing singing and beautiful cinematography👏👏
@chinmayhegdefilms4821
@chinmayhegdefilms4821 2 жыл бұрын
Thabk you.
@pradeephegde9537
@pradeephegde9537 2 жыл бұрын
ಆಹಾ...ಅದ್ಭುತ..ಬಣ್ಣಿಸಲು ಪದಗಳಿಲ್ಲ.
@dhruvanayak9635
@dhruvanayak9635 2 жыл бұрын
Wah ❤❤❤❤
@user-up7gw5qd1w
@user-up7gw5qd1w 2 жыл бұрын
ಗೀತೆಯ ಸರ್ವಾಂಗೀಣ ಪ್ರಯತ್ನ ಅತ್ಯುತ್ತಮ. ನಶೆಯ ಪ್ರೇಮ ಹಸನಾದ ಸಾಲುಗಳಲ್ಲಿ ಮೂಡಿದೆ ಸರ್.ಎರಡನೆಯ ಚರಣದ ತಾರಕದ ಸಂಯೋಜನೆ ರೋಮಾಂಚಕ ಗಾಯನದ ಮೂಲಕ ಗೀತೆಯ ಗೆಲುವಾಗಿದೆ.ಅಭಿನಂದನೆಗಳು
@MultiShrutisharma
@MultiShrutisharma 2 жыл бұрын
WOW.... SUPER SINGING AND SOULFUL LYRICS
@pallavibhat800
@pallavibhat800 6 ай бұрын
👌👌👌👌👍👍
@Ravindranayaksannakkibettu
@Ravindranayaksannakkibettu 6 ай бұрын
Thank u❤️
@spdhegde
@spdhegde 2 жыл бұрын
ಅದ್ಭುತ ಸಂಯೋಜನೆ ಮತ್ತು ಗಾಯನ ❤️❤️
@sheelasbhandarkar5930
@sheelasbhandarkar5930 2 жыл бұрын
ಅತೀ ಸುಂದರ ♥
@padmapani28
@padmapani28 2 жыл бұрын
ಅದ್ಭುತ ಹಾಡುಗಾರಿಕೆ, ಸಾಹಿತ್ಯ, ಚಿತ್ರೀಕರಣ 🥰🥰🥰🙏🙏🙏
@chinmayhegdefilms4821
@chinmayhegdefilms4821 2 жыл бұрын
Thank you
@manjulasubrahmanya9983
@manjulasubrahmanya9983 2 жыл бұрын
ತುಂಬಾ ಇಷ್ಟ ಆಯ್ತು
@Ravindranayaksannakkibettu
@Ravindranayaksannakkibettu 2 жыл бұрын
Thank you ❤❤❤
@user-tx5lz9dv9s
@user-tx5lz9dv9s Жыл бұрын
ಎಂತಹ ಅದ್ಭುತ ಕಲ್ಪನೆ.... ಪ್ರೀತಿ ಎನ್ನುವುದು ಎರಡು ಪ್ರೀತಿಸುವ ಹೃದಯಗಳಿಗೆ ತಿಳಿದ ಗುಟ್ಟು.ಅದನ್ನು ಕೂಗಿ ಹೇಳಬೇಕಾದ ಅವಶ್ಯಕತೆ ಇಲ್ಲ.... ಪ್ರೀತಿ ಕಣ್ಣ ಭಾಷೆ... ಅದರಲ್ಲಿ ಅಭಿನಯ ಇರುವುದಿಲ್ಲ... ಪ್ರೀತಿಸಿದಂತೆ ನಟಿಸಲು ಸಾಧ್ಯವೂ ಇಲ್ಲ... ಪ್ರೀತಿ ಸಹಜವೂ ಸುಂದರವೂ ಆಗಿದೆ.ಅದು ಹೃದಯದ ವ್ಯಾಪಾರ.... ಅದರಲ್ಲಿ‌ ಸಿಕ್ಕವರಿಗೆ ಲಾಭವೂ ಆಗಿದೆ ಹಾನಿಯೂ ಆಗಿದೆ... ಆದರೆ ಅದೊಂದು ಅಪ್ಯಾಯಮಾನ ಅನುಭವ... ಗಜಲ್ ಕವಿಗೆ ಸಲಾಂ...
@Lachamanna.1975
@Lachamanna.1975 2 жыл бұрын
ಗುರುಗಳೇ 👌👌👌
@Shankarbhagwat
@Shankarbhagwat 2 жыл бұрын
Wow.. Super Composition, Singing & lyrics..❤❤
@HemanthKumar-sq6tr
@HemanthKumar-sq6tr 2 жыл бұрын
Good work!!! All the best
@storytimekannada4744
@storytimekannada4744 2 жыл бұрын
ಪ್ರತಿ ದಿನಾಲೂ ನಶೆ ಏರುತ್ತಲೇ ಇದೆ. 👌
@SrushtiSuresh
@SrushtiSuresh 2 жыл бұрын
ಗಾಯನ , ಸಂಯೋಜನ ಹಾಗೂ ದೃಶ್ಯ ಸಂಯೋಜನೆ ಅತ್ಯಂತ ಮಧುರ ....ಕಣ್ಣಿಗೆ ಮುದ ನೀಡತ್ತೆ ....ಸದಾಶಿವ ಭಟ್ ಸರ್ ..ಅಭಿನಂದನೆಗಳು 👍👍cinamatography too good 👏👏👏
@chinmayhegdefilms4821
@chinmayhegdefilms4821 2 жыл бұрын
Thank you.
@ksnarasimhamurthy5556
@ksnarasimhamurthy5556 2 жыл бұрын
ಸುಂದರ ದೃಶ್ಯ ಕಾವ್ಯ, ಸುಮಧುರ ಸಂಗೀತ, ಭಾವಪೂರ್ಣ ಗಾಯನ. 💐💐💐
@rajutmasavallirajutmasaval9666
@rajutmasavallirajutmasaval9666 2 жыл бұрын
ಸುಮಧುರ ಕಾವ್ಯ ಚೆನ್ನಗಿ ಮೂಡಿ ಬಂದಿದೆ ಸರ್🙏🙏🙏🌹
@mythilisram6077
@mythilisram6077 Жыл бұрын
Wonderful song beautiful singing amazing music composition &lyrics awesome video graphics totally fabulous
@sandhyanayak6821
@sandhyanayak6821 10 ай бұрын
Nasha song❤
@arohicreation7375
@arohicreation7375 2 жыл бұрын
ಬಹಳ ಚಂದ ಸರ್.
@ravindraa6008
@ravindraa6008 2 жыл бұрын
So. . . ... ... melodious, and serene. Thoroughly enjoyed.
@mangala8226
@mangala8226 2 жыл бұрын
Bavapoorna, tumba ne chenda
@giribm26
@giribm26 2 жыл бұрын
Lovely
@sandhyanayak6821
@sandhyanayak6821 2 жыл бұрын
ಪ್ರೀತಿಗೆ ಋಜುವಾತು 😍
@5c-04sanvi4
@5c-04sanvi4 Жыл бұрын
ಆಹಾ ❤❤❤
@sandhyanayak6821
@sandhyanayak6821 2 жыл бұрын
ನಶೆ ಯಾವತ್ತೋ ಏರಿದೆ ❤❤❤
@sandhyanayak6821
@sandhyanayak6821 2 жыл бұрын
ಆಹ್ಲಾದಕರ ಅನುಭವ ❤
@madhukodanad1036
@madhukodanad1036 2 жыл бұрын
Wow
@Yatheeshdatta
@Yatheeshdatta 2 жыл бұрын
ಅದ್ಭುತ ದೃಶ್ಯ ಕಾವ್ಯ !!!
@veerendranayakchithrabailu5078
@veerendranayakchithrabailu5078 2 жыл бұрын
ವಾಹ್... ಹಾಡನ್ನು ಕೇಳ್ತಾ ನಶೆಯೇರಿದೆ...😍😍
@ashasuthacreations297
@ashasuthacreations297 2 жыл бұрын
ಅತ್ಯದ್ಭುತ ಸಾಹಿತ್ಯ, ಅಷ್ಟೇ ಚೆಂದದ ಗಾಯನ ಮತ್ತು ಸಂಗೀತ ಸಂಯೋಜನೆ
@nanjegowdaan2223
@nanjegowdaan2223 2 жыл бұрын
👌👌👌🙏
@thishaseverything.6706
@thishaseverything.6706 11 ай бұрын
👌👌👌 Sir 🙏
@Ravindranayaksannakkibettu
@Ravindranayaksannakkibettu 6 ай бұрын
Thank you ❤️
@5c-04sanvi4
@5c-04sanvi4 2 жыл бұрын
Loved ❤❤❤
@kavanatanaya
@kavanatanaya 2 жыл бұрын
ಆಹಾ... ಚಂದ ಚಂದ 😍😍
@ShashikiranAnekar
@ShashikiranAnekar 2 жыл бұрын
ಆಹಾ.. 👌👌👌👌 ಬಹಳ ಚಂದದ ಕಲಾಕೃತಿ.. 💕💕💕
@satishhegde1
@satishhegde1 2 жыл бұрын
ಬಹಳ ಮಧುರ
@5c-04sanvi4
@5c-04sanvi4 Жыл бұрын
ಕೂಗಿ ಹೇಳಬೇಕೆ? ❤
@bindu7247
@bindu7247 9 ай бұрын
@Vinutha2368
@Vinutha2368 Жыл бұрын
Beautiful gazal👌👌❤️
@hemcreations7436
@hemcreations7436 2 жыл бұрын
ಅದ್ಭುತ ಸಾಹಿತ್ಯ, ಗಾಯನ, ಸಂಗೀತ, ಛಾಯಾಗ್ರಹಣ, ನಿರ್ದೇಶನ ❤️❤️❤️👌🏻👌🏻👌🏻🙏🏼🙏🏼
@Ravindranayaksannakkibettu
@Ravindranayaksannakkibettu 2 жыл бұрын
ಧನ್ಯವಾದ ಸರ್ ❤ kzfaq.info/get/bejne/Z9GEptme3t_Ld40.html ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ.... ಬಿಡುವಿದ್ದಾಗ ಕೇಳಿ 💐
@shouri1
@shouri1 2 жыл бұрын
Beautiful !! 😍
@keshavamurthy4335
@keshavamurthy4335 2 жыл бұрын
Song, singer, music and cinematography are all very good. 🙏🙏🙏
@mangala8226
@mangala8226 2 жыл бұрын
Bavapoorna tumba ne chenda 😍
@annapoornabejappe7457
@annapoornabejappe7457 2 жыл бұрын
ತುಂಬಾ ಸೊಗಸಾಗಿದೆ..👌
@jalajakshipadar257
@jalajakshipadar257 2 жыл бұрын
ಸೂಪರ್
@mallikasnayak6318
@mallikasnayak6318 2 жыл бұрын
ಆಹಾ .... ಸೊಗಸಾಗಿದೆ😍👌
@ramyavinay292
@ramyavinay292 2 жыл бұрын
Master piece..👌👏👏
@nagarjune
@nagarjune 2 жыл бұрын
😍😍😍
@sandhyanayak6821
@sandhyanayak6821 2 жыл бұрын
ಎದೆಯ ದನಿಗೆ ಮಿಗಿಲು ಇಲ್ಲ ❤
@5c-04sanvi4
@5c-04sanvi4 2 жыл бұрын
❤❤❤ Super ❤❤❤
@MrVidyanag
@MrVidyanag 2 жыл бұрын
ಸಂಗೀತದ ಅಸಲಿ ನಶೆ ❤️ಕನ್ನಡ ಘಜಲ್ - ಮನಸಿಗೆ, ಕಿವಿಗೆ ಮುದ ನೀಡಿತು. ಧನ್ಯವಾದ
@Ravindranayaksannakkibettu
@Ravindranayaksannakkibettu 2 жыл бұрын
ಧನ್ಯವಾದ ❤ ನಿಮ್ಮ ಪ್ರತಿಕ್ರಿಯೆ ಮತ್ತಷ್ಟು ಇಂತಹ ಪ್ರಯತ್ನಗಳಿಗೆ ಬಲ ತುಂಬಿತು 💐💐💐
@rameshs6696
@rameshs6696 2 жыл бұрын
Super 👌👌👍
@shrimetgal
@shrimetgal 2 жыл бұрын
ತುಂಬಾ ಚೆನ್ನಾಗಿದೆ.
@smithahn2652
@smithahn2652 2 жыл бұрын
Awesome as usual 😀
@phanivenisn4877
@phanivenisn4877 2 жыл бұрын
ತುಂಬಾ ಚೆನ್ನಾಗಿದೆ
@nayanagautam1267
@nayanagautam1267 2 жыл бұрын
ಹಾಡು ಬಹಳ ಸುಂದರವಾಗಿದೆ... ಪ್ರತಿಯೊಂದು ಸಾಲು ಅರ್ಥಗರ್ಭಿತವಾಗಿದೆ. ಗಾಯನ ಸಹ ಅಷ್ಟೇ ಮಧುರವಾಗಿದೆ.
@Ravindranayaksannakkibettu
@Ravindranayaksannakkibettu 2 жыл бұрын
Thank you madam 💐💐💐 kzfaq.info/get/bejne/Z9GEptme3t_Ld40.html ಬಿಡುವಿದ್ದಾಗ ಕೇಳಿ
@nayanagautam1267
@nayanagautam1267 2 жыл бұрын
@@Ravindranayaksannakkibettu ಈಗಾಗಲೇ ಬಹಳಷ್ಟು ಸಾರಿ ಈ ಹಾಡು ಕೇಳಿದ್ದೀನಿ ಸರ್. ನಿಮ್ಮ ಎಲ್ಲ ಹಾಡನ್ನು ಕೇಳುತಿರುತ್ತೇನೆ.... ಮನಸ್ಸಿಗೆ ಬಹಳ ಹಿತ ಅನ್ನಿಸ್ತದೆ ನಿಮ್ಮ ಹಾಡುಗಳನ್ನು ಕೇಳುವಾಗ...
@Ravindranayaksannakkibettu
@Ravindranayaksannakkibettu 2 жыл бұрын
ನಿಮ್ಮ ಮಾತುಗಳು ಸ್ಫೂರ್ತಿ ಮತ್ತೆ ಹೊಸ ಹೊಸ ಪ್ರಯತ್ನಗಳಿಗೆ 💐❤
@nayanagautam1267
@nayanagautam1267 2 жыл бұрын
@@Ravindranayaksannakkibettu ನಿಮ್ಮ ಹೊಸ ಪ್ರಯತ್ನಗಳ ನಿರೀಕ್ಷೆಯಲ್ಲಿ ಯಾವಾಗಲೂ ನಾವು ಇರ್ತೇವೆ.... All the best
@shakuntalahiremath7645
@shakuntalahiremath7645 2 жыл бұрын
Super snd melodious song shakuntala hiremath
@dhruvanayak9635
@dhruvanayak9635 2 жыл бұрын
❤❤❤
@vijayalakshmirao6702
@vijayalakshmirao6702 2 жыл бұрын
Beautiful Song with fascinating lyrics. Thank you Sir.
@Ravindranayaksannakkibettu
@Ravindranayaksannakkibettu 2 жыл бұрын
ನಿಮ್ಮ ಇಂದಿನ ಎಲ್ಲಾ ಪ್ರತಿಕ್ರಿಯೆಗಳು ನನ್ನಲ್ಲಿ ಮತ್ತೆ ಹೊಸ ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ತುಂಬಿವೆ.ಧನ್ಯವಾದ ಮೇಡಮ್... ನಿಮ್ಮ ಪ್ರೋತ್ಸಾಹ ಸದಾ ಇರಲಿ 💐💐💐
@sumanadevananda7348
@sumanadevananda7348 2 жыл бұрын
Nice😍👌
@shashikalahegde5653
@shashikalahegde5653 2 жыл бұрын
Super
@nexuselectricalconsultants8355
@nexuselectricalconsultants8355 2 жыл бұрын
Excellent💯
@Ravindranayaksannakkibettu
@Ravindranayaksannakkibettu 2 жыл бұрын
Thank you ❤
@sandhyanayak6821
@sandhyanayak6821 2 жыл бұрын
❤❤❤❤
@madhuragaonkar8394
@madhuragaonkar8394 2 жыл бұрын
👌👌👌👌👌👌👌👌😍😍😍😍😍😍😍🙏🙏
@5c-04sanvi4
@5c-04sanvi4 2 жыл бұрын
Wah ❤❤❤❤
@shankarlinggadagi4609
@shankarlinggadagi4609 Жыл бұрын
❤️
Nadeva Payana (Male)
5:22
Raghavendra Beejadi - Topic
Рет қаралды 3,7 М.
小丑把天使丢游泳池里#short #angel #clown
00:15
Super Beauty team
Рет қаралды 41 МЛН
Gli occhiali da sole non mi hanno coperto! 😎
00:13
Senza Limiti
Рет қаралды 16 МЛН
UNO!
00:18
БРУНО
Рет қаралды 4,8 МЛН
funny video #funny #funshoot #comedy #funnyvideos #comedyshooting #prank
0:13
Tom trollface #sorts
0:31
SodnomTsybikov
Рет қаралды 3,6 МЛН
funny video #funny #funshoot #comedy #funnyvideos #comedyshooting #prank
0:13