ಹಂಸಲೇಖ ಬೇರೆ ಭಾಷೆಗೆ ಯಾಕೆ ಹೋಗಲಿಲ್ಲ ಗೊತ್ತಾ...? ಅವರೇ ಬಿಚ್ಚಿಟ್ಟ ಸತ್ಯಗಳು..! | Sadhakara Sannidhi | Ep 12

  Рет қаралды 10,236

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

6 ай бұрын

#hamsalekha
#ravichandran
#vravichandran
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 52
@mahadevprasad8008
@mahadevprasad8008 5 ай бұрын
ಇ೦ದಿನ ಸಂಚಿಕೆ ಸೂಪರ್👌 ಭೀಮಸೇನ ಜೋಷಿ ಅವರ ಬಗ್ಗೆ ಉದಾಹರಣೆ ಯಾಗಿ ಹೇಳಿದ್ದು ಸಂದರ್ಭೋಚಿತ ವಾಗಿದೆ.
@varadarajaluar2883
@varadarajaluar2883 5 ай бұрын
ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು, ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ನಮಸ್ತೆ ಸರ್.
@rudrappamudalagiri5982
@rudrappamudalagiri5982 5 ай бұрын
Hamsalekha great musician 🎉🎉❤🎉🎉
@devannal8736
@devannal8736 5 ай бұрын
ನಾದ ಬ್ರಹ್ಮ ಹಂಸಲೇಖ ಅದ್ಭುತ ಸಾಹಿತಿ ಸಂಗೀತ ಕಾರರು,ಲತಾ ಹಂಸಲೇಖಾ ಅವರು ಕೂಡ ಒಳ್ಳೇ ಗಾಯಕಿ.
@chakrapanichakri2095
@chakrapanichakri2095 5 ай бұрын
ಮಾಹಿತಿಗಾಗಿ ತುಂಬಾ ಧನ್ಯವಾದಗಳು. ಇನ್ನಷ್ಟು ಮಾಹಿತಿ ಕನ್ನಡ ಚಿತ್ರರಂಗ ದ ಬಗ್ಗೆ ಬರಲಿ ಸರ್ 🙏🙏
@r.nagaraj2723
@r.nagaraj2723 Ай бұрын
In fact, Hamsalekha scored music superbly for stars like films of Raghuveer, Kumar Bangarappa, Ramesh, Kashinath and BC Patil. Only in some movies of Ravichandran like Ramachari, Gopikrishna and Gurubrahma, Hamsalekha used Mano for rendering male voice and it was equally successful.
@hasenrajraj7808
@hasenrajraj7808 4 ай бұрын
ವಿಷಯ ಏನಾದರು ಇರಲಿ ನಿಮ್ಮ ನಿರೂಪಣೆನೆ ಕೇಳೋಕೆ ಚೆಂದ..
@kumarramu4103
@kumarramu4103 5 ай бұрын
ನಿಮ್ಮ ಸಮಯೋಚಿತ ಜ್ಞಾನಕ್ಕೆ ಧನ್ಯವಾದಗಳು 🙏🙏🙏🙏🙏
@harishpradhan3061
@harishpradhan3061 5 ай бұрын
Very good information
@lakshmisrinivas4184
@lakshmisrinivas4184 5 ай бұрын
ದಯಮಾಡಿ, The greatest singer,legendary person ,ಪದ್ಮವಿಭೂಷಣ S.P.ಬಾಲಸುಬ್ರಹ್ಮಣ್ಯಂ sir ಬಗ್ಗೆ, ಅವರ ಸಂಪೂರ್ಣ ಜೀವನದ ಬಗ್ಗೆ, ಒಂದಷ್ಟು episodes ಮಾಡಿ ಸರ್. ಯಾಕಂದ್ರೆ ಅಂಥ ಅದ್ಭುತ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಅದು ಎಲ್ಲರಿಗೂ ತಿಳಿಯುವಂತಾಗಲಿ.please ಸರ್ ಇದು ಸಮಸ್ತ ಕನ್ನಡಿಗರ, ಅವರ ಅಸಂಖ್ಯಾತ ಅಭಿಮಾನಿಗಳ ಕೋರಿಕೆ ಎಂದು ತಿಳಿದು, ನಡೆಸಿಕೊಡಿ please.......
@rudrappamudalagiri5982
@rudrappamudalagiri5982 5 ай бұрын
Great musician 🎉🎉🎉
@veerubhadra1290
@veerubhadra1290 5 ай бұрын
ನಿಜಕ್ಕೂ ಗ್ರೇಟ್ 😊🙏🙏🙏
@subhashyaraganavi8910
@subhashyaraganavi8910 5 ай бұрын
Super sir viksaakar u personall coments hakiddake samayochit uttar
@jayaramgowdavh6554
@jayaramgowdavh6554 5 ай бұрын
Sir, Hamsaleka is very very great let anyone talks anything, please ignore
@girishguru3902
@girishguru3902 3 ай бұрын
Ravichandran avara interview madi
@lokeshm7550
@lokeshm7550 5 ай бұрын
ಸರ್ dr ರಾಜಕುಮಾರ್ ಅವ್ರ ಸಂಗೀತ ಯಾನದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@adityayandigeri1677
@adityayandigeri1677 5 ай бұрын
Sadhakara sannidhiyalli s p b yavara bagge sanchike madi
@muralitharank1736
@muralitharank1736 5 ай бұрын
Hamsalekha avaru sangeetha needida Captain Magazh haagu Paruva Raagam (Prema Loka) chitrada haadugalhu Tamilnadinalli janapriya.
@athirathakm1339
@athirathakm1339 5 ай бұрын
ಪ್ರಣಯ ರಾಜ ಶ್ರೀನಾಥ್ ಬಗ್ಗೆ ಕೇವಲ ಒಂದು ಸಂಚಿಕೆಯ ಇಲ್ಲ ದಯಮಾಡಿ ಆವರಬಗ್ಗೆ ಸಂಚಿಕೆ madi
@sumanthraj223
@sumanthraj223 5 ай бұрын
Sun stroke ಅಲ್ಲ Son stroke ಎಂದು ನಟ ಪೃಥ್ವಿರಾಜ್ ಬಳಸುತ್ತಾರೆ ಸರ್.
@narasimhamurthy8728
@narasimhamurthy8728 5 ай бұрын
Sir Hamsa lekha avarigintha munche sri vijaya Bhaskar, G. K venkatesh, TG lingappa, M. RangaRao, upendra kumar, Rajan Nagendra, satyam anthaha mahaneeyaru kannada chitra sangeeta lokadalli mereddidare. Avara bage illada suddi, bari Hamsa lekha avara bage istondu suddi, tarka, samachara yeke? Arthavagada prashne idu.
@user-hb2xi6dl1q
@user-hb2xi6dl1q 5 ай бұрын
Yes.
@sumanthkashyap9164
@sumanthkashyap9164 5 ай бұрын
Sir, In the previous video about Hamsalekha, I had requested you to discuss about the following lines of famous song " ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು… " which gives a call to nastikavada " ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು… ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು…" I had written a detailed comment as to why the above lines are debatable. I request you to provide your opinion regarding this sir.
@benoy288
@benoy288 5 ай бұрын
In other ways when you pray human krishna why you need to worship vishnu ? Don't worship vishnu is not a nastikavada.., better humans which have taken birth in earth is sufficient to follow more than unseen god.. This is a related meaning..
@sumanthkashyap9164
@sumanthkashyap9164 5 ай бұрын
@@benoy288 Sir, Since thousands of years, our civilization is strengthened by strong belief in vishnu and shiva. In karnataka, we had Haridasarugalu whereas in bengal there was Chaitanya mahaprabhu, in Maharashtra we had Sant Tukaram, Namadev, Gyaneshwar. These people directed the society towards bhakti marga. Our society respect all these great souls as humans but our faith and belief is always on Lord vishnu and shiva. In this song, Hamsalekha has questioned our belief.
@sumanthkashyap9164
@sumanthkashyap9164 5 ай бұрын
@@benoy288 our civilization is mainly based on daiva bhakti. Although we may do vyakti pooje for these Haridasarugalu to some extent, our civilization also has set boundary that vyakti pooje should never overtake daiva bhakti. In these lines "ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು… ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು…" Hamsalekha is proposing for vyakti pooje and questioning our civilizational faith towards vishnu and shiva. I have respect for Haridasarugalu and poet Kailasam but vyakti pooje should never overtake daiva bhakti
@benoy288
@benoy288 5 ай бұрын
@@sumanthkashyap9164 fine, another way to make understand.., when we say 'ತಾಯಿಗಿಂತ ದೇವರಿಲ್ಲ', still its not naastikavaada.., he is appreciating Kannada saints equal to god knowledge and following them is proper living,.
@ashokagouda4870
@ashokagouda4870 5 ай бұрын
bharatha rat na, padmavibhushsna ,padmabhushsna padmashree sir
@krishnamurthyhaashwathnray7482
@krishnamurthyhaashwathnray7482 5 ай бұрын
ಇವನನ್ನು ಕರೆಯೋರು ಯಾರು?😀😀😀😀
@ravieswararao7080
@ravieswararao7080 5 ай бұрын
Your heading caption & story is not at all same it's your plan to attract the viewers
@anandaprasad4124
@anandaprasad4124 5 ай бұрын
Namadey kathey heli modalu hei guru
@manjunathhs4461
@manjunathhs4461 5 ай бұрын
Nimma kathe namage gottillavalla guru.......😂
@sukumarkb8459
@sukumarkb8459 5 ай бұрын
Avarige bere bhaashe gothiralilla adakke 😂😂
@lingannaswamynnlswamy
@lingannaswamynnlswamy 5 ай бұрын
ಯೋ ತೆಲುಗಿನ ನೆರಮ್ ನಾದಿ ಕಾದು ತಮಿಳಿನ ಕ್ಯಾಪ್ಟನ್ ಮಗಳ್ ಚಿತ್ರದ ಸಂಗೀತ ಬೇರೆಯವ ಮಾಡಿದ್ದಾನೆಯೇ?
@muralitharank1736
@muralitharank1736 5 ай бұрын
You are right.
@TotalKannadaMedia
@TotalKannadaMedia 5 ай бұрын
ಸಂಚಿಕೆ ಸರಿಯಾಗಿ ನೋಡಿ ಕಮೆಂಟ್ ಮಾಡಪ್ಪ.. ಕೇವಲ ಟೈಟಲ್ ನೋಡಿ ಕಮೆಂಟ್ ಮಾಡೋ ಚಟ ಯಾಕೆ..?
@manaviya
@manaviya 5 ай бұрын
ಕಮೆಂಟ್ ಮಾಡುವಾಗ ಸ್ವಲ್ಪ ಜಾಗುರೂಕರಾಗಿ ಮಾಡಿ. ಶ್ರೀ ಹರಿಹರಪುರ ಮಂಜುನಾಥ್ ಸುಸಂಸ್ಕೃತ ವ್ಯಕ್ತಿ ಹಾಗೂ ವಯೋಜ್ಞಾನವೃದ್ಧರು. ಅವರು ಕೊಡುವ ಮಾಹಿತಿ ಬಗ್ಗೆ ನಿಮಗೆ ಅಸಮಾಧಾನ ಇದ್ದರೆ ಅದನ್ನ ತಿಳಿಸಲು ಒಳ್ಳೆಯ ರೀತಿ ಇದೆ. ಭಾಷೆ ದಯವಿಟ್ಟು ಶುದ್ಧವಾಗಿರಲಿ. ಭಗವಂತ ಕೈ ಕೊಟ್ಟ ದುಡಿಯೋಕಂತ, ಅದನ್ಯಾಕೆ ಎತ್ತುವೆ ಹೊಡಿಯೋಕಂತ. ಭಗವಂತ ಬಾಯಿ ಕೊಟ್ಟ ನುಡಿಯೋಕಂತ ಅದನ್ಯಾಕೆ ತೆರೆಯುವೆ ಬಯ್ಯೋಕಂತ...
@nagoprak
@nagoprak 5 ай бұрын
No patience for these comment writers 😢 short sighted ness​@@TotalKannadaMedia
@panchalingab1472
@panchalingab1472 3 ай бұрын
ತಮಿಳಿನಲ್ಲಿ ರಜನಿ ಅಭಿನಯಿಸಿದ ಕೋಡಿ ಪರಕ್ಕುದು ಚಿತ್ರಕ್ಕೆ ಕೂಡ ಸಂಗೀತ ನೀಡಿದ್ದರು
@badu1947
@badu1947 5 ай бұрын
ಮತ್ತೆ ಮತ್ತೆ ಹಂಸಲೇಖ ಅಂತ ಹೇಳಬೇಡಿ. ಅವರು ಧ್ವಂಸಲೇಖ.
@vasanthishekar195
@vasanthishekar195 5 ай бұрын
Nimage mathsara
@ravindrabyakod2416
@ravindrabyakod2416 5 ай бұрын
ಒಳ್ಳೆಯ ಸಂಚಿಕೆ. ಅಭಿನಂದನೆಗಳು. ಆರಂಭದಲ್ಲಿ ಬಹುಪತ್ನಿತ್ವವನ್ನು ಸಮರ್ಥಿಸಿಕೊಂಡು ಮಾತನಾಡಿದುದು ಸೋಜಿಗದ ಸಂಗತಿ.
@sudheerkumarlkaulgud7521
@sudheerkumarlkaulgud7521 5 ай бұрын
ವಿಘ್ನ ಸಂತೋಷಿಗಳಿಗೆ ಮಹತ್ವ ಕೊಡಬೇಡಿ. ರಘುರಾಮ ಅವರ ಮಾಹಿತಿ ಹೇಳಿದ್ದು ಇಷ್ಟವಾಯಿತು
DEFINITELY NOT HAPPENING ON MY WATCH! 😒
00:12
Laro Benz
Рет қаралды 23 МЛН
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 4,5 МЛН
Smart Sigma Kid #funny #sigma #comedy
00:25
CRAZY GREAPA
Рет қаралды 18 МЛН
СРОЧНО ДОМОЙ! Эта НЕ КОНФЕТА!
0:21
Клаунхаус Kids
Рет қаралды 1,8 МЛН
Какая Милота ❤️
0:10
Глеб Рандалайнен
Рет қаралды 6 МЛН
Мужчина С Золотыми Руками 💪
0:42
EpicShortsRussia
Рет қаралды 3,9 МЛН
Ужасное свидание🤯 #стальноймужик #жиза #еда
0:50
SteelMan XXL | Стальной мужик
Рет қаралды 2,9 МЛН
Ужасное свидание🤯 #стальноймужик #жиза #еда
0:50
SteelMan XXL | Стальной мужик
Рет қаралды 2,9 МЛН