ಅಣ್ಣಾವ್ರ ರಿಯಾಕ್ಷನ್ ಕಂಡು ಗಾಬರಿಯಾಗಿದ್ದ ಹನುಮಂತಾಚಾರ್..!! | Hanumanthachar | Cinema Swarasyagalu | Ep 229

  Рет қаралды 19,939

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

7 ай бұрын

#rajkumar
#annavru
#vishnuvardhan
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 74
@harishpradhan3061
@harishpradhan3061 3 ай бұрын
Very great
@indian1456
@indian1456 7 ай бұрын
🙏
@sadashivasadashiva2258
@sadashivasadashiva2258 7 ай бұрын
ಇವರನ್ನು ತುಂಬಾ ಚಿತ್ರಗಳಲ್ಲಿ ನೋಡಿದ್ದೆ ಆದರೆ ಇವರ ಹೆಸರು ತಿಳಿದಿರಲಿಲ್ಲ ಈ ಸಂಚಿಕೆ ನೋಡಿದ ಮೇಲೆ ಇವರ ಹೆಸರು ಹನುಮಂತ ಚಾರ್ಯ ಎಂದು ತಿಳಿಯಿತು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಇದಕ್ಕೆ ಈ ಚಾನೆಲ್ ನಮಗೆ ತುಂಬಾ ಇಷ್ಟ ❤❤❤
@rajannad7777
@rajannad7777 7 ай бұрын
ತಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಏಕೆಂದರೆ ನಮ್ಮ ಕನ್ನಡ ಎಲೇ ಮರೇ ಕಾಯಿಗಳತಿಂದ ಕಲಾವಿದರನ್ನ ನಿಮ್ಮ ವಾಹಿನಿಯಲ್ಲಿ ಪರಿಚಯಿಸುವ ಮೂಲಕ ಜನರ ಮನಸ್ಸಿನಲ್ಲಿ ಉಳಿಸುವಂತೆ ಮಾಡುವ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ಧನ್ಯವಾದಗಳು
@roopanarayana4310
@roopanarayana4310 7 ай бұрын
ತುಂಬಾ ಧನ್ಯವಾದಗಳು ಉಪಯುಕ್ತ ಮಾಹಿತಿ ನೀಡಿದ್ದೀರಿ. ಹೀಗೆ ಇನ್ನೂ ಅನೇಕ ಹಿರಿಯ ಕಲಾವಿದರ ಪರಿಚಯ ನಿರಂತರವಾಗಿ ಸಾಗುತ್ತಿರಲಿ.🙏
@raghukulkarni8718
@raghukulkarni8718 7 ай бұрын
👍👌👌👌👌🌹💥🌹💥🙏🏼
@narasimhamurthybsn1965
@narasimhamurthybsn1965 7 ай бұрын
ನಿಮ್ಮ ನಿರೂಪಣೆ ಯಲ್ಲಿ ನಿಮ್ಮ ಹಾಡುಗಾರಿಕೆ ಕಡಿಮೆಯಾಗಿದೆ , ಧನ್ಯವಾದಗಳು, ನಮಸ್ಕಾರ
@parashuramrao9563
@parashuramrao9563 7 ай бұрын
Sir ಹನುಮಂತಚಾರ್ ಅವರ ನಟನೆಯನ್ನು ಭಕ್ತಕನಕದಾಸ ಚಿತ್ರದಲ್ಲಿ ನೋಡಿ ಅದ್ಭುತ ಕಲಾವಿದ ಎಂದರೆ ....ತಪ್ಪಾಗಲಾರದು.🙏🙏🙏.
@varadarajaluar2883
@varadarajaluar2883 7 ай бұрын
ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು, ಬಹಳ ಅಮೂಲ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
@padmanabhaiahn1217
@padmanabhaiahn1217 7 ай бұрын
ಇಂತಹ ವಿಶೇಷ ಸಂಚಿಕೆಗಳು ಬೇಕು.
@nishwarthnishwarth3215
@nishwarthnishwarth3215 7 ай бұрын
Dr Raj sir team narasimma Raju .balakrishnna hanumanata char innu aneka nataru adbuta kalavidaru
@arjunav2851
@arjunav2851 7 ай бұрын
B R Pantulu avara bagge maadi
@Dhruva.....2041
@Dhruva.....2041 7 ай бұрын
ದಯವಿಟ್ಟು ಪುಟಾಣಿ ಏಜೆಂಟ್ 123 ಸಿನಿಮಾ ದಲ್ಲಿ ಮಾಡಿರೋ ರಾಮಕೃಷ್ಣ ಹೆಗಡೆ ಅವ್ರ ಬಗ್ಗೆ ಮಾಡಿ
@shrinivasmurthyksvkulkarni423
@shrinivasmurthyksvkulkarni423 7 ай бұрын
ಮುಗಿದ್ಹೋಯ್ತು ಅವರೆಲ್ಲರ ಕಾಲ ನೆನಪಿಸಿಕೊಂಡು ದುಃಖಿಸುವ,ಆ ದುಃಖದಲ್ಲೇ ಆನಂದಿಸುವದಷ್ಟೇ ನಮಗೆ ಉಳಿದಿರುವ ದಾರಿ, ಹನುಮಂತಾಚಾರ್ಯರ ಇಬ್ಬರು ಗಂಡು ಮಕ್ಕಳು ಏನು ಮಾಡುತ್ತಿದ್ದಾರೆ ಎಲ್ಲಿದ್ದಾರೆ ಮಾಹಿತಿ ಪೋರೈಸಿ ಸಹಕರಿಸಿ
@deepurajashekharaiaya8768
@deepurajashekharaiaya8768 7 ай бұрын
Master ಕೃಷ್ಣಕುಮಾರ್ ಅವರ ಬಗ್ಗೆ ತಿಳಿಸಿ ಪ್ಲೀಸ್ sir ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್ 🙏🙏🙏
@malleshtb5098
@malleshtb5098 7 ай бұрын
I have seen his lot of film but really i didn't know his name before this.he was an excellent co artist Mr.Hanumanthachar . Thanks a lot .
@sunilr5479
@sunilr5479 7 ай бұрын
Very nice Episode sir.. Thank you manjunath sir
@shreekantashreekanta1688
@shreekantashreekanta1688 7 ай бұрын
ಜೂನಿಯರ್ ರಾಜ್ ಕುಮಾರ್ ಅಶೋಕ್ ಬಸ್ತಿ ಅವ್ರ್ ಕರೆಸಿ
@HARIPRASAD-sx4de
@HARIPRASAD-sx4de 7 ай бұрын
Tumba olle episode
@narayanamoorthy1969
@narayanamoorthy1969 7 ай бұрын
Hanumanthachar was an excellent artist.
@Manju-fr1yk
@Manju-fr1yk 7 ай бұрын
Old is gold
@nss6964
@nss6964 7 ай бұрын
Very good episode sir thanks for you
@yathishd2579
@yathishd2579 7 ай бұрын
Awaiting for this episode
@ramakantatmakoorramakantat5926
@ramakantatmakoorramakantat5926 7 ай бұрын
I like his acting 👌
@nagarajdn7385
@nagarajdn7385 7 ай бұрын
Sir, if I am right his son has acted as dumb role acting as a child in Gemini Ganesh Tamil film, we cried a lot in that movie, very good acting.
@nagarajdn7385
@nagarajdn7385 7 ай бұрын
Film name RAMU
@smd5264
@smd5264 7 ай бұрын
ನಿರೂಪಕರು ಒಳ್ಳೆಯ ವ್ಯಕ್ತಿತ್ವ ಇರುವವರಾದರೆ ಒಳ್ಳೆಯದು
@prashanthalgar9892
@prashanthalgar9892 7 ай бұрын
Definitely he is a very gud orator n his kannada is excellent. But the way he connects everything to Dr Raj Kumar is amazing
@ravindrabyakod2416
@ravindrabyakod2416 7 ай бұрын
ಮತ್ತೊಂದು ಒಳ್ಳೆಯ ಸಂಚಿಕೆ. ಹಾರ್ದಿಕ ಅಭಿನಂದನೆಗಳು. Body language ಬದಲಿಗೆ ಆಂಗಿಕ ಭಾಷೆ ಎಂಬ ಪದ ಬಳಸಬಹುದಿತ್ತು.
@icannigeri5494
@icannigeri5494 7 ай бұрын
ಉತ್ತಮ ಸಂಚಿಕೆ. ಅಪರೂಪದ ಮಾಹಿತಿ ಒದಗಿಸಿದ್ದೀರಿ. ಶ್ರೀಯುತ ಹನುಮಂತಾಚಾಯ೯ರ ಊರು ಯಾವುದು?. ಧನ್ಯವಾದಗಳು 🙏🌹
@subhashyaraganavi8910
@subhashyaraganavi8910 7 ай бұрын
Good episode sir
@priyadarshan7745
@priyadarshan7745 7 ай бұрын
❤❤❤❤❤
@ramsarthi239
@ramsarthi239 7 ай бұрын
Super nerupanay sir
@vijaykumarsiddaramaiah6372
@vijaykumarsiddaramaiah6372 7 ай бұрын
THE LEGENDS
@anushasrinivvas5407
@anushasrinivvas5407 7 ай бұрын
🙏🙏🙏
@puttannam322
@puttannam322 7 ай бұрын
Baitha. Kanakadasa. Super
@sheshadrikannan9578
@sheshadrikannan9578 7 ай бұрын
Superb sir
@jainarayan8123
@jainarayan8123 7 ай бұрын
👍
@somannads5094
@somannads5094 7 ай бұрын
Good narration.,
@maheshav7469
@maheshav7469 7 ай бұрын
Rajeevappa akka na maga alla sir, Maava.
@user-ht7cu9jk6b
@user-ht7cu9jk6b 7 ай бұрын
❤❤👏👏🎉🎉💐💐💐
@manjulasrinivas5894
@manjulasrinivas5894 7 ай бұрын
Manjunath sir nimma total kannada channel nalli indhina hiriya kalavidharada b hanumanthachar avara episode nodide adaralli bangarada manushya chithrada pathragala bagge helidiri adre adaralli hanumanthachar rajkumar sir photo nodi ivaru yaaru antha kelidaga namma taayi thamma antha heluva badhalu ivaru namma akkana maga antha helthare e helike na sari padisikolli ashte
@bhushankulkarni6992
@bhushankulkarni6992 7 ай бұрын
❤❤❤
@sumanthkashyap9164
@sumanthkashyap9164 7 ай бұрын
Sir, You mentioned that in Bangarada manushya, when Hanumanthachar asks Vajramuni about Dr. Rajkumar, Vajramuni replies that "Ivaru namma akkana maga Rajeevappa." But actually Rajevappa in the movie is Vajramuni's sodaramava or maternal uncle. Please kindly check this.
@Ronad1966
@Ronad1966 7 ай бұрын
In that movie Vajramuni's plays role of Raajeevappa's "Akkana Maga"
@ravikumar-uc3kh
@ravikumar-uc3kh 7 ай бұрын
If my memory is correct Rajkumar was not son of Aadavani Lakshmi devi. he acted in her brother role.
@AbdulHameed-so1zf
@AbdulHameed-so1zf 7 ай бұрын
*** B.hanumantha achar ....ravara vishnuvardan...jothe....*Mahaprachandaru *....cinemada....acting....super.....👌👌👌👌👌👌👌🌺🌺🌺🌺🌺🌺🌺***
@RaviShankar-vl1ue
@RaviShankar-vl1ue 7 ай бұрын
❣️❣️❣️
@purushothamd1609
@purushothamd1609 7 ай бұрын
Chid artist old actors Master Krishna Kumar intrevive
@venkataramanraman7749
@venkataramanraman7749 7 ай бұрын
Please make a video on UPASANE SEETHA RAM
@Ronad1966
@Ronad1966 7 ай бұрын
In Bangaarada Manushya, Vajramuni's plays role of Raajeevappa's "Akkana Maga
@surishetty39
@surishetty39 7 ай бұрын
Vilan Sathish bhage heli sir
@trimurthya149
@trimurthya149 7 ай бұрын
ಇದೇ ತರಹ ತಿಳಿಸುತ್ತಿರಿ.
@bhushankulkarni6992
@bhushankulkarni6992 7 ай бұрын
Sir, small correction. Bangarada manushyada bagge heluvaga swalpa thappagi helidiri.Alli annavru vajramuni avara thayiya thammana patravannu nirvahisiddare.
@mohanraogajakoshgajakosh8172
@mohanraogajakoshgajakosh8172 7 ай бұрын
Awru yawagalu uttar karna ka bhashe shsiliyalliye sambgashana madtidru
@shantalakshami8832
@shantalakshami8832 7 ай бұрын
👌👌👌👌👌👃👃👃👃👃
@gcshekararkalgudchandrashe1344
@gcshekararkalgudchandrashe1344 7 ай бұрын
ಜೋಕರ್ ಶ್ಯಾಂ ಕುರಿತು ಸಂಚಿಕೆ ಮಾಡಿ
@rajeevarashmi748
@rajeevarashmi748 7 ай бұрын
ನಿರೂಪಣೆ ಇನ್ನೂ ಚೆನ್ನಾಗಿ ಇರಬಹುದಿತ್ತೇನೊ😢😮
@manjunathhs4461
@manjunathhs4461 7 ай бұрын
ಪ್ರಯತ್ನ ಪಡುತ್ತೇನೆ.😊
@manjunathaks607
@manjunathaks607 7 ай бұрын
ಇಂಥಾ ಅಧ್ಭುತ ವೀಡಿಯೊ ಮಾಡಲು ಕಷ್ಟಪಟ್ಟು ನಂತರ ಪುಕ್ಸಟ್ಟೆ ಮಾಹಿತಿ ಕೊಡಿ ಮಂಜುನಾಥ್ ಸಾರ್.. ಉಚಿತಕ್ಕೆ ಪುಕ್ಸಟ್ಟೆ ಸಲಹೆಗಳು ಯಾವಾಗಲೂ ಜಾಸ್ತಿ.
@rajeevarashmi748
@rajeevarashmi748 7 ай бұрын
@@manjunathaks607 ಹಾಗಾದರೆ ಅಭಿಪ್ರಾಯ ತಿಳಿಸೋದೆ ತಪ್ಪ
Sigma Kid Hair #funny #sigma #comedy
00:33
CRAZY GREAPA
Рет қаралды 38 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
ಅಪರ್ಣ ಒಂದು ನೆನಪು | ನಾನು ಕಂಡಂತೆ ಅಪರ್ಣ | Aparna | NS Sridhara Murthy
27:20
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 4,9 М.
ಮೋಹಕತಾರೆ ಭಾರತಿಯವರ ಚಿತ್ರಜೀವನ ಯಾನ | Bharathi Vishnuvardhan | Cinema Swarasyagalu | Ep 235
13:51
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 9 М.
Девушка ограбила мажора, но…😳
1:00
Trailer Film
Рет қаралды 8 МЛН
Ах как прекрасно
0:17
Флюр Хафизов
Рет қаралды 27 МЛН