ಕನ್ನಡ ಚಿತ್ರರಂಗದ ಶ್ರೇಷ್ಟ ನಟ ಅಶ್ವಥ್ ಕಂಡ ರಾಜ್‌ಕುಮಾರ್ | Naadu Kanda Rajkumar | ಸಂಚಿಕೆ 29ರ ಮರುಪ್ರಸಾರ

  Рет қаралды 25,078

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

10 ай бұрын

#rajkumar
#annavru
#ksashwath
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 34
@n.k.murthy88
@n.k.murthy88 10 ай бұрын
"ಬಂಗಾರದ ಪಂಜರ" ಚಿತ್ರದಲ್ಲಿ ರಾಜ್‌ಕುಮಾರ್‌ ಹಾಗೂ ಅಶ್ವಥ್‌ರವರ ತಂದೆ ಮಗನ ಪಾತ್ರಗಳ ಸಹಜ, ಮನೋಜ್ಞ ಅಭಿನಯವನ್ನು ನೋಡಿದ ಅಶ್ವಥ್‌ರವರ ಪುತ್ರರಾದ ಶಂಕರ್ ಅಶ್ವಥ್‌ರವರು "ಒಂದುವೇಳೆ ನಾನೇ ನಮ್ಮ ತಂದೆಯವರಿಗೆ ಮಗನಾಗಿ ಅಭಿನಯಿಸಿದ್ದರೂ ಅಷ್ಟು ಸಹಜವಾಗಿ ಬರುತ್ತಿರಲಿಲ್ಲ" ಎಂದು ಎಲ್ಲೋ ಹೇಳಿದ ನೆನಪು. ಧನ್ಯವಾದಗಳು
@ramannahs2247
@ramannahs2247 Ай бұрын
ಸ್ವಾಮಿ, ಮಂಜುನಾಥ ರಾಜಕುಮಾರ್ ರವರು ಸಾಮಾನ್ಯ ನಟರಲ್ಲ ಅವರು ಆಂಜನೇಯನಾ ಕೃಪಾಶ್ಶ್ಶ್ರಿವಾದದಿಂದ ಜನ್ಮ ತಾಳಿದವರು.ಯಾಕಂದ್ರೆ ಅವರು ಚಿತ್ರೀಕರಣ ಸಂದರ್ಭದಲ್ಲಿ ಸುಮಾರು 3- 4 ಭಾರಿ ಆದರೂ sàಯಬೇಕಿತು. ಆದರೆ ಅವರು ಯಲ್ಲ ಸಾರಿನೂ ಅಪಾಯದಿಂದಭಚಾವಾಗಿ ಬದುಕಿದ್ಧಾರೆ. ಇದು ಅವರ ಜೀವನ ಚರಿತ್ರೆಯಿಂದ ತಿಳಿದು ಬಂದ ವಿಚಾರ. ಈ ಬಗ್ಗೆ ನಿಮ್ಮ ಅನಿಸಿಕೆ ಏನು.
@mahadevna6713
@mahadevna6713 10 ай бұрын
ಬಂಗಾರದ ಪಂಜರ ಸಹ ಅದ್ಭುತ ಚಿತ್ರ ಧನ್ಯವಾದಗಳು ಸರ್
@vasudevprabhu4222
@vasudevprabhu4222 10 ай бұрын
ಅಶ್ವಥ್ ಅವರ ನಟನೆ ❤❤
@someshwarbendigeri4197
@someshwarbendigeri4197 10 ай бұрын
ಎಂತಹ ಭವ್ಯವಾದ ವಿವರಣೆ, ನಿಜವಾಗಿಯೂ ಅವರು ಮಹಾನ್ ವ್ಯಕ್ತಿಗಳು.
@varadarajaluar2883
@varadarajaluar2883 10 ай бұрын
ನಮಸ್ತೆ 🙏 ಸರ್, ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@mariswamy2171
@mariswamy2171 10 ай бұрын
❤❤❤❤❤❤❤❤really rajkumar great sir and you are also very nice explainer sir really wonderful sir❤
@realshiny2344
@realshiny2344 10 ай бұрын
Ashwath sir lived in Sarswathipurum Mysore. Very simple human. Beautiful soul inside out🥲🙏🙏🙏🙏
@kubendraraon.l5576
@kubendraraon.l5576 10 ай бұрын
ಲೇಖನವು ಅದ್ಭುತವಾಗಿದೆ. ತಮಗೆ ಧನ್ಯವಾದಗಳು.
@shreekarrawath177
@shreekarrawath177 10 ай бұрын
Both were Genius Actors
@myappajackie7476
@myappajackie7476 3 ай бұрын
Very nice ❤
@parashuramchalawadi1091
@parashuramchalawadi1091 10 ай бұрын
ತುಂಬಾ ಸೊಗಸಾಗಿ ವಿವರಿಸಿದಿರಿ ನಮಸ್ಕಾರಗಳು ನಿಮಗೆ 🙏 ಅವರಿಬ್ಬರ ನಟನೆ ನೋಡೋದೇ ಒಂದು ಹಬ್ಬ, ತಂದೆ ಮಗ, ಆಳು& ಯಜಮಾನ ಈ ರೀತಿ ಪಾತ್ರಗಳು ನಿಜ್ವಾಗ್ಲೂ ಈಗಿನ ಎಲ್ಲರಿಗೂ ಪಾಠ
@mukundkulkarni4905
@mukundkulkarni4905 10 ай бұрын
Dr Raj got fame no doubt with his acting in Kasturi nivasa. He had scope, dialogues and songs to support him. But Ashwath did the best in this movie without much dialogue. You cannot just forget the last scene and Ashwath acting in it. " ಈಗ್ಲೂ ಭೂಮೀನೇ ನೋಡ್ತಾ ಐತೆ, ಆಕಾಶ ನೋಡ್ತಾ ಇಲ್ಲ" it was a moving dialogue. Perhaps Kasturi nivasa became that famous bcoz it had KSAshwarh to complement dr raj. He showed that you can show your acting prowess even without dialogues.
@muralidharagowda9713
@muralidharagowda9713 10 ай бұрын
KannadaThayiputra Varanata DRRAJKUMAR ke jai
@vijaylatha837
@vijaylatha837 10 ай бұрын
Super 👍👍👍
@puttannam322
@puttannam322 10 ай бұрын
Dr. Raj. K. S. Aswtha. Thandhe. Magana. Rethi. Super. Acter.
@lathavijayakumar1798
@lathavijayakumar1798 10 ай бұрын
Well said sir Tq
@srinivashd2593
@srinivashd2593 10 ай бұрын
🙏🙏👍👌
@priyadarshan7745
@priyadarshan7745 10 ай бұрын
❤❤❤❤❤
@shivakumar.n9507
@shivakumar.n9507 10 ай бұрын
❤️❤️❤️🎉🎉🎉👍🙏🙏🙏
@manjulasetty917
@manjulasetty917 10 ай бұрын
ನಿಮ್ಮ ಸಂಚಿಕೆಗಳು ಯಾಕೆ ಸರ್ ಬರುತ್ತಿಲ್ಲ ನಾವು ಕಾಯುತ್ತಾ ಇದ್ದೇವೆ
@jayaramaraju2277
@jayaramaraju2277 10 ай бұрын
❤❤❤❤❤❤❤❤❤
@sukamuninayak1102
@sukamuninayak1102 10 ай бұрын
ಕನ್ನಡದಲ್ಲಿ ಬಿಡುಗಡೆಯಾದ ಡಬ್ಬಿಂಗ್ ಚಿತ್ರಗಳ ಬಗ್ಗೆ ಒಂದು ವಿಡಿಯೋ ಮಾಡಿ
@geethaan8992
@geethaan8992 10 ай бұрын
ನರಸಿಂಹರಾಜು, balakrishna ಅವರ ಬಗ್ಗೆಯೂ ಮಾಡಿ
@Mohanmd-ry9wl
@Mohanmd-ry9wl 10 ай бұрын
Aaaaawwaa
@manoharsoulay8186
@manoharsoulay8186 10 ай бұрын
ಸಾರ್ ತಾವು ದಯವಿಟ್ಟು ಹಾಡಬೇಡಿ.
@Ajay-xe3cw
@Ajay-xe3cw 10 ай бұрын
Yake
@manjunathhs4461
@manjunathhs4461 10 ай бұрын
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ....ಹಾಡುವುದು ಅನಿವಾರ್ಯ ಕಾಯಕವೆನಗೆ.
Alat Seru Penolong untuk Mimpi Indah Bayi!
00:31
Let's GLOW! Indonesian
Рет қаралды 13 МЛН
Tom & Jerry !! 😂😂
00:59
Tibo InShape
Рет қаралды 61 МЛН
When You Get Ran Over By A Car...
00:15
Jojo Sim
Рет қаралды 11 МЛН
Where are you from?
0:13
ARGEN
Рет қаралды 4 МЛН
Живые куклы и злая племянница! Часть 3! #shorts
0:35
КОГДА СОСЕД КУПИЛ ИНОМАРКУ😂#shorts
1:00
BATEK_OFFICIAL
Рет қаралды 3 МЛН
ЗА ЧТО ЧАПИТОСИКИ ТАК?🥹🥹
0:22
Chapitosiki
Рет қаралды 54 МЛН
Когда все обошлось 😮‍💨 | Королева Двора
0:16
Аминка Витаминка
Рет қаралды 4,2 МЛН
Добейти 100000 подписчиков | Тгк- @Rom4ik539
0:28