How Display Works? | LCD, LED, OLED, AMOLED Working Technology | Pixel | RGB | Masth Magaa | Amar

  Рет қаралды 26,439

Masth Magaa

Masth Magaa

6 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#DisplayWorking #LCD #LED #OLED #AMOLED #MicroLED #Pixel #ColorFilters #WhiteBackSource #RGB #Red #Green #Blue #SubPixel #ImageFormation #LEDTechnologyWorking #OLEDworking #OLEDVsAMOLED #MasthMagaa #AmarPrasad

Пікірлер: 68
@MasthMagaa
@MasthMagaa
ಗಮನಿಸಿ ಸ್ನೇಹಿತರೆ! 🔴
@Namo_fan
@Namo_fan
ಜೈ ಶ್ರೀ ರಾಮ್ 🚩 ಶುಭೋದಯ ❤
@Kempegowda-yh6kj
@Kempegowda-yh6kj
ಎಲ್ಲರು ಜೈ ಶ್ರೀ ರಾಮ್ ಹೇಳಿ ❤❤❤❤❤❤🎉
@lakshmikantveeragar3471
@lakshmikantveeragar3471
ಏನ ಕೋ ಇನ್ಸಿಡೆಂಟ್ ಸರ್ ಒಂದು ಗಂಟೆ ಹಿಂದೆ ಇದರಬಗ್ಗೆ ನೆ ಯೋಚಿಸ್ತಾ ಇದ್ದೆ ಅಷ್ಟರೊಳಗೆ ನಿಮ್ಮ ವೀಡಿಯೊ ನೆ ಅಪ್ಲೋಡಾಗಿದೆ.
@user-yy6pf1qt7w
@user-yy6pf1qt7w
ಓಕೆ ಬ್ರೋ, ಇದೆ ರೀತಿ ಮೂವಿ ಟಾಕೀಸ್ ಅಲ್ಲಿ ಪ್ರಾಜೆಕ್ಟರ್ ಹೇಗೆ ವರ್ಕ್ ಆಗುತ್ತೆ ಅಂತ ವಿವರಿಸಿ
@Greenberry846
@Greenberry846
ನನಗೆ ಅಮೋಲೆಡ್ ಡಿಸ್ಪ್ಲೇ ಅಂದ್ರೆ ಪಂಚಪ್ರಾಣ 😂😂
@ganeshns7511
@ganeshns7511
ನಿಮ್ಮ ದ್ವನಿ ಎಲ್ಲೇ ಬಂದ್ರೂ ಈ ದ್ವನಿ ಅಮರ್ ಪ್ರಸಾದ್ ಅವರದ್ದು ಅಂತಾ ಆರಾಮಾಗಿ ಹೇಳಬಹುದು ನಿವಂದ್ರೆ ನಮಗೆ ತುಂಬಾ ಇಷ್ಟಾ ನಿಮ್ಮ ವಿಡಿಯೋ ನೋಡುವವರು ಅಡ್ಡ ದಾರಿ ಹಿಡಿಯಲು ಸಾಧ್ಯವೇ ಇಲ್ಲ ❤❤❤❤
@hallilifu
@hallilifu
ಜೈ ಶ್ರೀರಾಮ್ 🚩
@guru8091
@guru8091
Next mobile unboxing ella start madkoli
@raghavendradasara286
@raghavendradasara286
ತುಂಬಾ ವಿವರಣೆ ನೀಡಿದಿರಿ ಹಾಗೇ ಮೊಬೈಲ್ ನೆಟ್ವರ್ಕ್ ಹೇಗೆ ವರ್ಕ್ ಆಗುತ್ತೆ ಅಂತ ವಿಡಿಯೋ ಮಾಡಿ ಸ್ವಲ್ಪ ವಿವರವಾಗಿ
@ajayprasad6541
@ajayprasad6541
Light na heg control madthare and ee display na heg thayaaru madthare thilisi
@gopikrishna246
@gopikrishna246
Today Generation wants this type Matured Content ❤
@vinumanu8718
@vinumanu8718
Amar sir...Can u pls vedio about YUVANIDHI scheme...and details
@srinidhisreenivasamurthy3190
@srinidhisreenivasamurthy3190
DLP , Plasma, CRT, olden days Neon lights were used in calculators. There are many other technologies that didn't open up globally.
@chandrashekharacs9918
@chandrashekharacs9918
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಚೆನ್ನಾಗಿದೆ ಮುಂದುವರೆಸಿ ಅಮರ್.
@user-bc7lo7gy8d
@user-bc7lo7gy8d
Sir you are super sir I working in Sony tv as a service engineer i know about lcd,led and OLED you explained in super way
@Nnirvana
@Nnirvana
Namaste sir, Can you please make a video on how to overcome food wastage and where the excess food / left overs can be donated. I am sure it will help a lot of people and also gives a good message to the society. 🙏
@panduranganayaka1193
@panduranganayaka1193
Tqu ಅಮರ್ ಸರ್....
@VINAYAK.VINAYAK.
@VINAYAK.VINAYAK.
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️
@srraghu877
@srraghu877
ಅತ್ಯುತ್ತಮ ಮಾಹಿತಿ... ಧನ್ಯವಾದಗಳು...
1 or 2?🐄
00:12
Kan Andrey
Рет қаралды 57 МЛН
تجربة أغرب توصيلة شحن ضد القطع تماما
00:56
صدام العزي
Рет қаралды 53 МЛН
🤔Какой Орган самый длинный ? #shorts
00:42
How Touchscreen Works In Simple Words
10:00
BRIGHT SIDE
Рет қаралды 1,3 МЛН
THE EDUCATION TRAP || Failed System || in #kannada
11:55
Finding The Truth
Рет қаралды 406
Sony oled 55A8F repair technology display (বাংলা) BWT
10:45
bismillah world technology
Рет қаралды 9 М.
1 or 2?🐄
00:12
Kan Andrey
Рет қаралды 57 МЛН