ಜಾತ್ಯತೀತತೆ ಅಂದ್ರೆ ಹಿಂದೂ ಧರ್ಮವನ್ನು ಟೀಕಿಸುವುದೇ ನಾ? | KS Bhagawan interview | Suvarna News Hour Special

  Рет қаралды 125,743

Asianet Suvarna News

Asianet Suvarna News

10 ай бұрын

KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#ksbhagawan #kannadainterviews #sanatandharma #sriram #ಸಂದರ್ಶನ #hindudharma
#KSBhagawan #NewsHourSpecial #suvarnanewshourspecial #AjitHanamakkanavar
#suvarnanews #kannadanews #karnatakapolitics #AsianetSuvarnaNews
Whatsapp ► whatsapp.com/channel/0029Va9C...
KZfaq ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 560
@shivakumars5738
@shivakumars5738 10 ай бұрын
Hindu dharma is an ocean we need to have more maturity to understand it ❤
@varalakshmibl7604
@varalakshmibl7604 10 ай бұрын
ನಿಮ್ಮ ಧರ್ಮ ನಿಮಗ ನಮ್ಮ ಧರ್ಮ ನಮಗೆ.ದಯವಿಟ್ಟು ಅವಹೇಳನ ಮಾಡಬಾರದು.
@seekerIIndia
@seekerIIndia 9 ай бұрын
ಸತ್ಯ ಮಾತುಗಳು ಕಹಿಯಾಗಿರುತ್ತದೆ , ಅದು ನಿಮಗೆ ಅವಮಾನದ ತರ ಕಾಣಿಸುತ್ತೆ,
@BasanaikSavalagi-zg2tv
@BasanaikSavalagi-zg2tv 10 ай бұрын
HSM ಭಗವಾನ್ ಇಂತಹ ಕ್ರಿಮಿಗಳು ಹಿಂದೂ ಧರ್ಮದಲ್ಲಿ ಬಹಳ ಜನ ಆಗಿ ಹೋಗಿದ್ದಾರೆ.. ಜೈ ಹಿಂದೂ 🚩🚩
@vijaynarayan2368
@vijaynarayan2368 10 ай бұрын
​@@rifrazrabi1816nimoun thullige.... muslims 😂
@rifrazrabi1816
@rifrazrabi1816 10 ай бұрын
​@@vijaynarayan2368 sorry brother please forgive
@rifrazrabi1816
@rifrazrabi1816 10 ай бұрын
​@@vijaynarayan2368please delete this message
@rifrazrabi1816
@rifrazrabi1816 10 ай бұрын
​@@vijaynarayan2368please delete this message
@janardhanpg4512
@janardhanpg4512 10 ай бұрын
​@@vijaynarayan2368ಈ ನರಾದಮನಿಗೆ, ಬೊಗಳೆ ಪಂಡಿತೋತ್ತಮ ಕಲಿಸಿದ ಭಾಷೆ 😜😜
@user-bl6hc8yn6x
@user-bl6hc8yn6x 10 ай бұрын
ನಿಮ್ಮ ಮನೇಲಿ ನಿಮ್ಮ ಮಕ್ಕಳೇ ನಿಮ್ಮ ಮಾತು ಕೇಳಿಲ್ಲ ಅಂದರೆ ನೀವು ಎಂತಹ ಮೂರ್ಖರು ಇದೀರಿ ಎಂಬುದು ಗೊತ್ತಾಗುತ್ತದೆ
@sirri46
@sirri46 10 ай бұрын
4:40 1) ಏಸು ಹೇಳ್ತಾನೆ 2) ಪ್ರವಾದಿ ಮುಹಮ್ಮದ್ ರು ಹೇಳ್ತಾರೆ 3) ಕೃಷ್ಣ ಹೇಳಿದ ಎಲ್ಲಾ ಧರ್ಮ ಸಂಸ್ಥಾಪಕರಿಗೆ ಸಮಾನ ಗೌರವ ಕೊಟ್ಟು ಮಾತನಾಡು... ಇದೇ ಇರಬೇಕು ಇವರ ಜ್ಯಾತ್ಯಾತೀತತೆ.
@niranjanav123
@niranjanav123 9 ай бұрын
Muslimara bagge baya adke
@radhikaprabhu4738
@radhikaprabhu4738 6 ай бұрын
Howdalla yogyate ideya namm a mandirada duddu lootimadu va nayigaliga antya vaguva samaya bande barutta sir tinri.
@ranganathr-0018
@ranganathr-0018 5 ай бұрын
Lo bekuppa bhagavan thoo Nena janmake
@narayanaswamyrao2695
@narayanaswamyrao2695 3 ай бұрын
Ee buddhivantharella ondu jaati target maadi samajadalli huli hindode ivara kelsa. Gabbu nanmaklu.
@Tayeshd7
@Tayeshd7 10 ай бұрын
Bhagwan sir 👏
@manojm7781
@manojm7781 10 ай бұрын
ಮೊದಲಿಗೆ ಕ್ಷಮೆ ಇರಲಿ ... ಇಲ್ಲಿ ಜ್ಞಾನ ಹೊರತಾಗಿ ಬೇರೆ ಏನೂ ಇರುವುದಿಲ್ಲ.. ನಾನು ಎನ್ನುವುದು ಯಾವಾಗಲೂ ತಲೆ ಬಾಗಿಯೆ ಇರಲಿ ... ಇಲ್ಲಿ ಹೆಚ್ಚೆಂದು ಅನಿಸಿದ ಎಲ್ಲ ಮಾತುಗಳು ನಿಮಗೆ ಹಿತವಾಗೆ ಅನಿಸಲಿ ... ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ" ನೀವು ನಿಮ್ಮ ಧರ್ಮದಲ್ಲಿ ಇದ್ದೆ ಧರ್ಮ ಆಚರಣೆ ಮಾಡಿ ... ಶ್ರೇಷ್ಠ ವಾಗಿ ಮಾಡಿ ,ನಿಮ್ಮ ಸ್ವ ಇಚ್ಚೇ ಯಿಂದ ಸಂಪೂರ್ಣ ಮನಸ್ಸಿನಿಂದ, ಪ್ರೀತಿಇಂದ ... ಎಲ್ಲರೂ ಒಪ್ಪುವಂತೆ ಧರ್ಮಾಚರಣೆ ಮಾಡಿ ಆದರೆ ಅತ್ಯುತ್ತಮವಾದವರಾಗಿ ... ಎಲ್ಲಿಯವರೆಗೆ ಎಂದರೆ ನಿಮ್ಮವರೇ ಒಪ್ಪಬೇಕು ನೋಡುವವರು ಮೆಚ್ಚಬೇಕು.. ಎಲ್ಲರಿಗೂ ಸತ್ಯ ತಿಳಿಯಬೇಕು ...( ಇದನ್ನೆ ನನ್ನ ಧರ್ಮ ನಮಗೆ ತಿಳಿಸಿದೆ ) ಯಾರನ್ನೂ ಬದಲಿಸಲು ಪ್ರಯತ್ನಿಸ ಬೇಡಿ (ಅದು ಅಸಾಧ್ಯ )ವಾದುದು ... ನಮ್ಮ ಧರ್ಮಾಚರಣೆ ನೋಡಿ ನಮ್ಮ ಸುತ್ತಮುತ್ತಲಿನವರು ಅವರೇ ಸ್ವ ಇಚ್ಛೆಯಿಂದ ಅವರಿಗೆ ಯೋಗ್ಯವಾದ ದನ್ನು ಸ್ವೀಕರಿಸುತ್ತಾರೆ... ಇದಿಷ್ಟೇ ನಮ್ಮಿಂದ ಮಾಡಲು ಸಾಧ್ಯವಲ್ಲ ವೇ... ಭಗವದ್ಗತೆಯ ನಲ್ಲಿ ಇರುವ ಧರ್ಮವನ್ನು ಸ್ವೀಕರಿಸಿ ಪ್ರೀತಿಸಿ. ಅದನ್ನು ಅವಮನಿಸಬೇಡಿ ಅಧೂ ನಿಮ್ಮ ಸ್ವಂತ ತಂದೆ ತಾಯಿ ಇದ್ದಂತೆ - ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಗ ದೇವರನ್ನು ಕಾಣುವ ನೆನು ?? ತನ್ನ ಸ್ವಂತ ತಂದೆ ತಾಯಿಯನ್ನು ಸಲಹದ ಮಗನ್ನನ್ನ ಜಗತ್ತು ಒಪ್ಪುತ್ತದೆಯೇನು?? ಇದನ್ನ ಸಾಮಾನ್ಯ ಮನುಷ್ಯನೇ ಒಪ್ಪಲಾರ.. ) ಜೊತೆಯಲ್ಲಿ ನಿಮ್ಮ ಇಚ್ಛೆಯಂತೆ ಬೇರೆಯ ಬೈಬಲ್,ಕುರಾನ್ ಹಾಗೂ ಭಗವದ್ಗೀತೆ ಯ ಜ್ಞಾನ ವನ್ನು ತಿಳಿದು.. ಎಲ್ಲದರಲ್ಲೂ ಇರುವ ಅತ್ಯುತ್ತಮವಾದ ದನ್ನು ಆರಿಸಿ ಅದನ್ನು ಆಚರಿಸಿ . ಎಲ್ಲ ಜ್ಞಾನಗಳು ಒಂದೆಡೆ ಮೇಳೈಸಿದಾಗ ಸತ್ಯ ಒಂದನ್ನು ಬಿಟ್ಟು ಏನೂ ಉಳಿಯುವುದಿಲ್ಲ ... ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಅರ್ಥಾತ್ ಜ್ಞಾನಕ್ಕೆ ಸಮನವಾದುದು ಈ ಜಗತ್ತಿನಲ್ಲಿ ಬೇರೊಂದು ಇಲ್ಲವೇ ಇಲ್ಲ ... ಬಿನ್ನ ಬಿನ್ನ ಪರಿಸ್ಥಿತಿ ಹಾಗೂ ಬಿನ್ನ ಬಿನ್ನ ವ್ಯಕ್ತಿಗೆ ಬಿನ್ನ ಬಿನ್ನ ಧರ್ಮ ಜ್ಞಾನ ವಿರುತ್ತದೆ ..ಎಲ್ಲರಿಗೂ ಒಂದೇ ಧರ್ಮ, ಜ್ಞಾನ ವಿರಲು ಸಾಧ್ಯವಿಲ್ಲ ... ಇದಕ್ಕೆ ಉತ್ತರ ಬೇಕೆಂದರೆ ( ಹುಟ್ಟು ಎಲ್ಲರಿಗೂ ಒಂದೇ ರೀತಿಯಲ್ಲಿ ಇದ್ದರೂ ,ತನ್ನ ತನ್ನ ಕರ್ಮದಿಂದ ಎಲ್ಲರೂ ಬಿನ್ನ ಬಿನ್ನ) ಶ್ರೀ ರಾಮಚಂದ್ರ ನ ಧರ್ಮ ಆ ಪರಿಸ್ಥಿತಿಯಲ್ಲಿ ಶ್ರೇಷ್ಟ -ವಾಗಿತ್ತು . ಇದು 100% ಸರಿಯೇ ) ( ಜನರ ಮಾತುಗೋಸ್ಕರ ಸೀತಾ ಮತೆಯನ್ನೆ ಪರಿಕ್ಷಿತಿದರು...) ಇದಕ್ಕೆ ತದ್ವರುದ್ಧವಾಗಿ ಶ್ರೀ ಕೃಷ್ಣನ ಜ್ಞಾನ ಶ್ರೀ ಕೃಷ್ಣನ ಧರ್ಮ ಬಿನ್ನವೆ ಅಗಿತ್ತು . ಇದು 100% ಸರಿಯೇ ( ಜನರು ಏನೇ ಅಂದರೂ ಪರವಾಗಿಲ್ಲ ತನ್ನ ಮಾತು ಸುಳ್ಳಾದರೂ ಸಹ ಬೇರೆಯವರಿಗೆ ಹೇಗೆ ಅಂದು ಕೊಂದರು ಸಹ ಅವರು ಶ್ರೀ ರಾಧಾ ಅವರನ್ನ ಕೊನೆಯವರ್ಗೆ ಅವರು ಬೇರೆ ಅವರನ್ನ ಮದುವೆ ಆಗಿದ್ದರೂ ಸಹ ಪ್ರೀತಿಸಿದರು ..) ಇಲ್ಲಿ ಶ್ರೀ ರಾಮ ಮಾಡಿದ್ದು ತಪ್ಪು ಶ್ರೀ ಕೃಷ್ಣ ಮಾಡಿದ್ದು ಸರಿ ಎನ್ನದೆನಲ್ಲ ಎರಡು ಸಹ 100 ಕ್ಕೆ 100 ರಷ್ಟು ಸತ್ಯ 100 ಕೆ 100 ರಷ್ಟು ಯಾವ ಜನಾಂಗದ ವನೆ ಅಧರು ಒಪ್ಪುವಂತಹ ಧರ್ಮ . ಅವರವರ ಕಾಲ ,ಪರಿಸ್ತಿತಿ, ( ಈಗ ಈ generations nalli ನಾವು ಈ 2 ಜ್ಞಾನವನ್ನು ಮಾಡಲು ಸಾಧ್ಯವೇ ಎಂದು ಯೋಚಿಸಿ ?? ) ಆದರೆ ಪ್ರತಿಯೊಂದು ಕರ್ಮದಲ್ಲಿ ಮಾಡುವ ಜ್ಞಾನದ ಗುಣಮಟ್ಟ ಪರರನ್ನು ಮೆಚ್ಚಿಸುತ್ತದೆ. ಯಾರೇ ಆದರೂ ಪ್ರತಿಯೊಬ್ಬರಿಗೂ ಬಿನ್ನ ಬಿನ್ನ ಪರಿಸ್ಥಿತಿ ಇರುತ್ತದೆ .. ನೀವು ನಿಮ್ಮ ಸ್ವಂತ ಧರ್ಮ ಬಿಟ್ಟು ಬಂದರೋ ಅಧು ಅಧರ್ಮವೇ ಆಗಿರುತ್ತದೆ.. ಅದು ಯಾರಿಗಾದರೂ ಹಿಂಸೆಯನ್ನು ನೀಡೆ ನೀಡುತ್ತದೆ ... (ತನ್ನವರಿಗೆ ಅಥವ ಸ್ವೀಕರಿಸಿದವರಿಗೇ.) ಎಲ್ಲಿ ಹಿಂಸೆ ಇರುವುದಿಲ್ಲ ವೋ ಅದು ಅಹಿಂಸಾ ಪರಮೋ ಧರ್ಮಃ ಸ ಚ ಸತ್ಯೇ ಪ್ರತಿಷ್ಠಿತಃ
@kiiiiii419
@kiiiiii419 10 ай бұрын
ಧರ್ಮ ಅಂದರೆ Religion ಅಲ್ಲಾ‌ ಅದಕ್ಕೆ ಬೇರೆಯದೆ ಅರ್ಥ ಇದೆ
@mehaboob-so1zk
@mehaboob-so1zk 10 ай бұрын
Good speech sir
@hiriyappa
@hiriyappa 10 ай бұрын
Knowledge is power❤❤
@carey7676
@carey7676 5 ай бұрын
Yes, agree…..despite intimidation, how calmly he debated….no one raised a voice.
@sujaymutalikdesai3207
@sujaymutalikdesai3207 10 ай бұрын
ಪಿಶಾಚಿ ಬಾಯಲ್ಲಿ ಸಂಸ್ಕೃತ ಕೇಳಲು ಅಸಾಧ್ಯ.
@sanjaybr1299
@sanjaybr1299 10 ай бұрын
ಬೌ ಬೌ ಭಗವಾನ್😂😂
@5dhsg
@5dhsg 10 ай бұрын
Bsdk Congress gagi hige matadtiya matadu karma yaranu bidalla😂
@chandrashekar4714
@chandrashekar4714 10 ай бұрын
ಏನೇ ಆದರೂ ಹಿಂದೂ ಧರ್ಮವೇ ಶ್ರೇಷ್ಠ. ಮೇರ ಭಾರತ್ ಮಹಾನ್.
@Mallappaydl
@Mallappaydl 10 ай бұрын
ಮೇರಾ ಭಾರತ್ ಮಹಾನ್ ನಲ್ಲಿ ಎಲ್ಲಾ ಧರ್ಮಗಳಿವೆ ಸರ್ವ ಧರ್ಮ ಸಮನ್ವಯ ಅದೇ ಪ್ರಬುದ್ಧವಾದ ಭಾರತ...
@hulagappavaddar5024
@hulagappavaddar5024 10 ай бұрын
Jai shree Ram 🚩🚩
@muhammadgareeb8567
@muhammadgareeb8567 10 ай бұрын
ವಿವೇಕಾನಂದರು ಇಂದಿನಿಂದ ನನ್ನ ಗುರು❤❤❤
@Dr.ashwath
@Dr.ashwath 10 ай бұрын
Kesari haakolli haagadre 😂😂😂
@muhammadgareeb8567
@muhammadgareeb8567 10 ай бұрын
@@Dr.ashwath ಕೇಸರಿ ಬಿಳಿ ಹಸಿರಿನಲ್ಲಿ ಬಣ್ಣಮಾತ್ರ ಆದರೆ ಮಾನವೀಯತೆಯ ಧರ್ಮ ವಿವೇಕಾನಂದರದ್ದು ಅದ್ದರಿಂದ ನನಗೆ ಇಷ್ಟ ಆದರು. ಆದರೆ ಅವರ followers ಯಾರೂ ಕೂಡ ಇಲ್ಲ. ಗುರು ಎಷ್ಟೋ ಮಂದಿಯನ್ನು ಮಾಡಬಹುದು ಆದರೆ ಗುರಿ ಒಂದೇ ಇರಬೇಕು. ಅದುವೇ ಮನುಷ್ಯ ಧರ್ಮ
@sukumarsmath137
@sukumarsmath137 10 ай бұрын
Vivekananda ji never said he's ashamed for being a Hindu, he was proud instead for this. He condemned and tried to remove such baseless and differentiating ideas between two or more people who are different from each other. He was a social, spiritual and structural reformer of our nation.
@kiiiiii419
@kiiiiii419 10 ай бұрын
ಸುಮ್ಮನೆ ಗುರುಗಳು ಅಂದರೆ ಆಗಲ್ಲಾ ಅವರ ಚಿಂತನೆಯನ್ನು ಓದಿ ಅಭ್ಯಾಸ ಮಾಡಿ ಆ ನಂತರ ಒಪ್ಪಿಕೊಳ್ಳಿ
@ibrahimkaleel1139
@ibrahimkaleel1139 9 ай бұрын
Muhammad mustapa sallalavu valaibasallam
@TexterDexter
@TexterDexter 10 ай бұрын
1:26 he also said “roar like a lion and say you are a Hindu” He was representing Hinduism in Chicago address
@vijayanayak6340
@vijayanayak6340 5 ай бұрын
ವಿದ್ವತ್ ಸವಂ ಪೂಜ್ಯತೇ . ಅರ್ಥ ಪೂರ್ಣ ಚರ್ಚೆ... ಸೂಪರ್ ಭಗವಾನ್ ಗುರುಗಳಿಗೆ ಧನ್ಯವಾದಗಳು.
@appuappu9821
@appuappu9821 10 ай бұрын
ಎಲ್ಲರ ಹೆಸರನ್ನ ಹೇಳುವಾಗ ಬಹುವಚನದ ಬಳಕೆ ಅದೇ ಶ್ರೀ ಕೃಷ್ಣ ನ ಹಸರೆಳುವಾಗ ಮಾತ್ರ ಕೃಷ್ಣ ಅವ್ನು ಇವ್ನು ಅನ್ತೀರಲ್ಲ ಸ್ವಾಮಿ ಇದೇನಾ ನಿಮ್ಮ ಜ್ಯಾತ್ಯಾತೀತತೆ
@akashkilliket440
@akashkilliket440 10 ай бұрын
Knowledge ಹೇಗೆ ಎಲ್ಲರನ್ನೂ silent ಮಾಡುತ್ತೆ ನೋಡಿ..bagwan sir❤
@sanjeevkhobragade7740
@sanjeevkhobragade7740 10 ай бұрын
Really great you sir great philosopher thanks......
@pruthvikumar5256
@pruthvikumar5256 10 ай бұрын
Perfect explanation by Prof. Bhagwan sir🙏🙏🙏
@GANESHBHAT-sj3bm
@GANESHBHAT-sj3bm 10 ай бұрын
ಹಾಗಿದ್ದಲ್ಲಿ ಬೇರೆ ಧರ್ಮದ ಬಗ್ಗೆ ಯಾಕೆ ಮಾತಾಡುವುದಿಲ್ಲಾ. ಮಾತಾಡಿದ್ದರೆ ಹಲ್ಲು ಉದುರಿ ಹೋಗುತ್ತಿತ್ತು.
@user-ew1qx7rx3y
@user-ew1qx7rx3y 10 ай бұрын
ಪ್ರಶ್ನೆ ಕೇಳುವವರು ಮೊದಲು ಮಾನವ ಧರ್ಮದವರಗಿರಲಿ
@sureshn26
@sureshn26 6 ай бұрын
Super vedeo
@jeevanthgallery
@jeevanthgallery 10 ай бұрын
ಬುದ್ಧಂ ಶರಣಂ ಗಚ್ಚಾಮಿ ಬುದ್ಧನ ಅನುವಾದ ಚನ್ನಾಗಿದೆ,
@nikhilshetty9102
@nikhilshetty9102 10 ай бұрын
Greatest man Bhagavan
@hanamappabdollin1453
@hanamappabdollin1453 10 ай бұрын
Entaha jnanigalu samajad aasti jai bhagavanji.
@erammakalsad1847
@erammakalsad1847 10 ай бұрын
Intateleketarannayakakarakandabartirinimagaberekelasaillavenu
@user-vc2ts7gx9u
@user-vc2ts7gx9u 6 ай бұрын
Good
@veerappadevaru3574
@veerappadevaru3574 10 ай бұрын
ಎಲ್ಲಾ ಧರ್ಮಗಳೂ ಹಲವು ವಿಧಗಳಿವೆ. ಹಿಂದೂ ಧರ್ಮ ಒಂದೇ ವಿಧ..
@shivashanthkumar3163
@shivashanthkumar3163 10 ай бұрын
I became fan of this man...
@nrpmurali
@nrpmurali 10 ай бұрын
Humanity is greater than all religions but people failed to understand this
@radhikaprabhu4738
@radhikaprabhu4738 6 ай бұрын
Humanity arthvenu sir vivarisi yogyate idre hindiu mandira gala duddu tinnodu have salpa vivarisi sir navhike illadavaru mathaduva mathe idu.
@chandrashekarsv4139
@chandrashekarsv4139 10 ай бұрын
ಜಾತಿ ಬಗ್ಗೆ ಸಂಪೂಣ೯ವಾಗಿ ತಿಳಿಯದಿದರೆ, ಈ ವ್ಯಕ್ತಿ ಹೇಳೋ ಸುಳ್ಳು ನೀವು ದಯವಿಟ್ಟು ಪ್ರಾಚರ ಮಡಬೇಡೀ. ಜಾತಿ ದಮ೯ದ ಬಗೇ ನಾನು ನಿಮ್ಮಗೆ ಸಂಪೂಣ೯ವಾಗಿ ತಿಳಿಸಲು ಒಂದು ಅವಕಾಶ ಕೊಡಿ ದನ್ಯವಾದಗಳು❤
@musicsoul9800
@musicsoul9800 10 ай бұрын
Then why Vivekanad went to chicago and given speech about Hinduism if he hate Hinduism?. I think Bhagwan has read half of the things or he must have misunderstood.
@sandeepks1417
@sandeepks1417 10 ай бұрын
This person telling half truth about all issues, vivekanand criticism about hinduism for beterment of hindus and to unite hindus
@nenmaljain4994
@nenmaljain4994 10 ай бұрын
Bring good people to your plat form which inspires people and get knowledge and get positive energy
@prakashavaprameya2685
@prakashavaprameya2685 9 ай бұрын
👌👌👌
@nagarajnayak6081
@nagarajnayak6081 10 ай бұрын
knowledge is Power...you deserve it bagwan sir ❤
@SerenityAZ
@SerenityAZ 10 ай бұрын
You don’t have to become Buddhist to follow Buddha’s teachings
@guruscience9099
@guruscience9099 10 ай бұрын
ಈ ಅಯೋಗ್ಯ ಭಗವಾನ್ ಕೇಳುವ ಪ್ರಶ್ನೆಗಳಿಂದ ಚೆನ್ನಾಗಿ escape ಆಗ್ತಾನೆ, ಯಾಕಂದ್ರೆ ಆತನ ವಿಚಾರಗಳಿಗೆ ಅವನ ಹತ್ರಾನೆ ಉತ್ತರ ಇಲ್ಲ
@prakashrful
@prakashrful 10 ай бұрын
After watching this full interview i understand that i have to read more books, mankind is the only one religion earth, rest all are man made, to understand this we should have to get enough knowledge.
@hrs6815
@hrs6815 10 ай бұрын
Gud knowledge sir
@mm.189
@mm.189 9 ай бұрын
Excellent reply to all questions
@santoshsangappa9099
@santoshsangappa9099 9 ай бұрын
What a words by bhagawan ji.. you are awesome
@deepu4233
@deepu4233 10 ай бұрын
ಮುಂದೂಗಳು ಇಲ್ಲ ಎಲ್ಲ ಹಿಂದೂಗಳೆ 😂😂😂
@ssrydpetrolstation4246
@ssrydpetrolstation4246 10 ай бұрын
Bhagvan and nirbhayanand swamiji na omme mukha mukhi program maadi sir
@harishchandranaik4783
@harishchandranaik4783 10 ай бұрын
S...
@shashikalashashikala961
@shashikalashashikala961 10 ай бұрын
👌👌👌👌👌
@darshanappu8753
@darshanappu8753 10 ай бұрын
Ajith be like - ಎನ್ ಕೇಳಿದ್ರು ಜ್ಞಾನದಿಂದ ಉತ್ತರ ಕೊಡ್ತರಲ ಇವ್ರು ನೆಕ್ಷ್ಟ್ ಯಾವ್ ಧರ್ಮ ಹೇಳಿ ಕಾಲ್ ಏಳಿಯೋಣ. "ಜ್ಞಾನಕ್ಕಿಂತ ದೊಡ್ಡದು ಯಾವುದು ಇಲ್ಲ" ಭಗವಾನ್ ಸರ್ ಜ್ಞಾನಿಗಳು ಅರ್ಥಗರ್ಭಿತವಾಗಿ ಹೇಳಿದರು🙏🏻🔥❤️ ವಾಟ್ಸಾಪ್ ಯೂನಿವರ್ಸಿಟಿ ಟಪರ್ ಅಜಿತ್ ಹಾಗೂ ಸಂಗಡಿಗರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ😂💯
@sharanabasappabelakoti3567
@sharanabasappabelakoti3567 10 ай бұрын
Good speech ಸರ್ 🙏🙏🙏👍❤
@carey7676
@carey7676 5 ай бұрын
Although Im not an atheist and I dont subscribe to the Prof thoughts but I must say its Great to debate with a well read man like Prof Bhagwan.....he states excerpts from books n debates.....how I wish someone from the audience could counter him stating counter facts from reputed authors......Im reading a lot of abuses in comments section................no point, he is too well read, must accept that.
@kavitapatil7463
@kavitapatil7463 10 ай бұрын
Within our country,we should not fight with each other
@manasasarovara1111
@manasasarovara1111 10 ай бұрын
ಸತ್ಯ ಮೇವ ಜಯತೇ
@user-ej5sm7yd9q
@user-ej5sm7yd9q 5 ай бұрын
ನಿನಗೆ ಬೌದ್ಧಧರ್ಮ ಇಷ್ಟ ಆಗಿದ್ರೆ ಬೌದ್ಧ ಧರ್ಮ ಸ್ವೀಕರಿಸಿ ಬೌದ್ಧಧರ್ಮದಲ್ಲಿ ಇರು ನಿಮ್ ನಮ್ಮ ಹಿಂದೂ ಧರ್ಮದ ಟೀಕೆ ಮಾಡಕ್ಕೆ ನೀನ್ಯಾರು ಬಸವಣ್ಣನವರು ಕೂಡ ಹಿಂದೂ ಧರ್ಮ ಲಿಂಗಾಯತರು ಅಂತ ಅವರ ಧರ್ಮ ಕಟ್ಟಿದ್ದರಲ್ಲಾ ಆ ಧರ್ಮದವರೋ. ಆಚರಿಸುವುದು ಕೂಡ. ಹಿಂದೂ ಧರ್ಮ
@shashidarah1832
@shashidarah1832 10 ай бұрын
ಸರ್ ನಿಮ್ಮ ಕಮಲ ಬಿದ್ದೋಗಿದೆ 😂
@srishree
@srishree 10 ай бұрын
" Bhagavan" Kristha helda ..... Krishna helda ..... Adre pravadhi helidaru paapa maryade kodde edre jiva erolla
@muhammadgareeb8567
@muhammadgareeb8567 6 ай бұрын
Bhagwan one of the great thinking person❤❤❤
@gajanannagappanaik8720
@gajanannagappanaik8720 10 ай бұрын
ನಮಸ್ಕಾರ ಭಗವಾನ್ ಸರ್
@narayanabhandary3014
@narayanabhandary3014 10 ай бұрын
Maariyamma.... Meriyamma!! All books are of Human made!!! BhagawaN.. BhagawanA All have their own SELF Centric Quality..... What is good TIME alone can/will tell!⁉️😊🙏🙏
@vishwadivakar9175
@vishwadivakar9175 10 ай бұрын
Bhagwan sir very knowledgeable person
@ravikumarm1410
@ravikumarm1410 10 ай бұрын
🔥🔥🔥
@mjanardhana3317
@mjanardhana3317 10 ай бұрын
Good information
@VasanthKumar-mu2qu
@VasanthKumar-mu2qu 10 ай бұрын
Law enforcement agencies must take suomoto action on this program.
@rcb0583
@rcb0583 10 ай бұрын
Only half knowledge ppl can criticise bagawan Sir...great man...
@sukumarsmath137
@sukumarsmath137 10 ай бұрын
And only rotten dead brains can praise his half baked knowledge and anti-Sanatan mentality. This world would be nicest place ever if there was no such people were born.
@narayanabhandary3014
@narayanabhandary3014 10 ай бұрын
All have their self centred huaman qualities .... what is good time only could say!⁉️😊🙏
@deepakps2002
@deepakps2002 10 ай бұрын
If he said same on islam u would have Said RIP
@vishnumbhat2862
@vishnumbhat2862 10 ай бұрын
Only half knowledge people criticized their own parents..
@sumanan2621
@sumanan2621 10 ай бұрын
😂😂him self only half knowledge why should someone criticise him until that person felt bagawan is 0 knowledge.
@karnatakawarriors7221
@karnatakawarriors7221 10 ай бұрын
ಹಿಂದೂ ಧರ್ಮ ಆಕಾಶ ದಷ್ಟೆ ವಿಶಾಲ.. ಅನುಗುಣವಾಗಿ ಮತದಿರುವ ವಾಕ್ಯ ಹೇಳಿ ಅವಹೇಳನ ಮಾಡಬಾರದು
@amarbhagwat5171
@amarbhagwat5171 10 ай бұрын
ಸರ್ವ ಧರ್ಮ ಪಾರಿತಾಜ್ಯ ಮಾಮೇಕ್ ಶರಣಂ ವೃಜ ಆಹಂತ್ವಾ ಸರ್ವ ಪಾಪೇಬ್ಯೋ ಮೋಕ್ಷ ಇಷ್ಯಾಮಿ ಮಾ ಸೃಜಾ ಅರ್ಜುನ ಹೇಳೋದು ಇದು ಕೃಷ್ಣ ಅಲ್ಲ ಇದರ ಅರ್ಥ ಎಲ್ಲಾ ಬಿಟ್ಟು ನಿನಗೆ ಶರಣಾಗಿದ್ದಾನೆ, ಸರ್ವ ಪಾಪಿಯಾದ ನನಗೆ ಮೋಕ್ಷ ಕೊಡು ಅಂತ, ಈ ಅರೆಬೆಂದ ತಗಡು ಎನೋ ಅರ್ಥ ಮಾಡ್ಕೊಂಡು ಏನೇನೋ ಬೋಗಳುತ್ತಾನೆ , ಇತರಹದ ಪೊಳ್ಳು ಸಾಹಿತಿಯನ್ನು ಸಮಾಜದಲ್ಲಿ ಬೆತ್ತಲು ಮಾಡಲು ಸನಾತನಿ ಗಳೆಲ್ಲ ಸರಿಯಾಗಿ ಗೀತೆ ರಾಮಾಯಣ ಓದಬೇಕು
@yallalingeshbingi113
@yallalingeshbingi113 10 ай бұрын
@krishna.hkrishna.h8766
@krishna.hkrishna.h8766 10 ай бұрын
ಬುದ್ಧನ ಮೂಲ ಹಿಂದೂ ಧರ್ಮ
@nikhilshetty9102
@nikhilshetty9102 10 ай бұрын
No hindu Buddha is human hindu come from 6 to 7 century
@darkshadowmanjunath1231
@darkshadowmanjunath1231 10 ай бұрын
ಮನು ಧರ್ಮವನ್ನು, ಮನುವಾದವನ್ನು ಸಮರ್ಥಿಸುವ ಉದ್ದೇಶದಿಂದಲೇ ಈ ಚಾನೆಲ್ ಇದೆ ಎನಿಸುತ್ತೆ
@user-eg4qk3db8g
@user-eg4qk3db8g 10 ай бұрын
ಅವರು ಓದಿದ ಒಂದು ಪುಸ್ತಕ ಎಲ್ಲಾ ಓದಿದರೆ ಅವರಿಗೆ ಹೇಗೂ ಬೈದು ಕಾಮೆಂಟ್ ಮಾಡಬೋದು. ಹಿಂದೂ ಧರ್ಮ ಹೇಳಿ ಒಂದು ಸಂಸ್ಕೃತ ಗೊತಿಲ್ಲ ಖಾಲಿ ಸ್ಟೇಟಸ್ ಮಾತ್ರ ಧರ್ಮ ನಮ್ಮ ಇಂದಿನ ಅವಸ್ಥೆ
@user-hn1xz1cj2j
@user-hn1xz1cj2j 4 ай бұрын
Super bagwan sir
@Solkoushik17
@Solkoushik17 10 ай бұрын
Jai.bhagavan.sir
@rangappaak695
@rangappaak695 10 ай бұрын
ಧರ್ಮ ವನ್ನು ಟೀಕಿಸುವುದನ್ನು ಬಿಟ್ಟು, ಸಮಾಜಕ್ಕೆ ಇತನ ಕೋಡಿಗೆ ಏನಿದೆ, ಇಂತಹ ವ್ಯಕ್ತಿಗಳನ್ನು ಎಕೆ ಕರೆಸುತ್ತಿರಿ
@sachinds4317
@sachinds4317 9 ай бұрын
Super bhagavan sir jai bheem
@user-qb2hl3nm7l
@user-qb2hl3nm7l 10 ай бұрын
Jai bhagavan sir
@mr.dvgcricketclub9227
@mr.dvgcricketclub9227 6 ай бұрын
Ajit sir , you are brilliant
@sanjeevkhobragade7740
@sanjeevkhobragade7740 10 ай бұрын
Thanks bhagwan sir....
@rangaswamys4884
@rangaswamys4884 10 ай бұрын
ನಾನು ಭಗವಾನ್ ರವರಿಗೆ ಪ್ರಶ್ನೆ ಕೇಳಬೇಕಿಂದಿದ್ದೆ ಆದರೆ ಈಗ ಈ ಡಿಬೇಟ್ ನೋಡಿ ಅಜೀತರವರಿಗೆ ಪ್ರಶ್ನೆ ಕೇಳುವ ಪ್ರಸಂಗ ಎದುರಾಗಿದೆ. ಒಟ್ಟಾರೆ ಭಗವಾನ್ ರ ಜೊತೆಗೆ ಸಂಪೂರ್ಣ ಡಿಬೇಟ್ ಆದಮೇಲೆ "ನೀವು ಭಗವಾನ್ ರವರನ್ನ ಒಪ್ಪುವಿರಾ? ಅಥವಾ "ಭಗವಾನ್ ರವರು ಹೇಳುವ ಕೆಲವು ವಿಚಾರವನ್ನ ಮಾತ್ರ ಒಪ್ಪುವಿರಾ? ಇದನ್ನ ನಾನು ನಿಮ್ಮಲ್ಲಿ ಯಾಕೆ ಕೇಳಿದೆ ಅಂದರೆ? ಕೆಲವರು ಹೇಳುವ ಹಾಗೆ ನಾನು ಪೆರಿಯಾರ್ ರವರು ಹೇಳುವ ಕೆಲವು ವಿಚಾರಗಳಲ್ಲಿ ಮಾತ್ರ ನನಗೆ ಸಮ್ಮತವಿದೆ. ಹಾಗಂದ ಮಾತ್ರಕ್ಕೆ ನಾನು ಪೆರಿಯಾರ್ ರವರನ್ನ ಸಂಪೂರ್ಣ ಒಪ್ಪುವುದಿಲ್ಲ ಅಥವ ನಾನು ಅವರ ಅನುಯಾಯಿ ಅಲ್ಲ" ಎನ್ನುವವರಿದ್ದಾರೆ.. ಅಂಬೇಡ್ಕರ್ ಹೇಳುವ ಕೆಲವು ವಿಚಾರಗಳನ್ನ ಒಪ್ಪುತ್ತೇನೆ. ಆದರೆ ಅಂಬೇಡ್ಕರ್ ರವರನ್ನಲ್ಲ ಎನ್ನುವವರಿದ್ದಾರೆ... ನಾವು ಬಸವಣ್ಣ ರವರನ್ನ ಪೂಜಿಸುತ್ತೇವೆ ಅವ ನಮ್ಮ ಜಾತಿಯೆಂದು. ನೋಡಲ್ಲಿ ಗೋಡೆಗೆ ಮೊಳೆ ಹೊಡೆದು ಅವರ ಫೋಟೊ ವನ್ನು ಹಾಕಿದ್ದೇವೆ ಎಂದು ಬೀಗುವವರಿದ್ದಾರೆ. ಆದರೆ ಅವರು ಅನುಸರಿಸಿದ ತತ್ವಗಳನ್ನು ಪಾಲಿಸದೆ.. ಸಮಾನತೆ, ಸೋದರತೆ ಸಾಧಿಸುವುದೆಂದು? ಇಲ್ಲಿ ಭಗವಾನ್ ರವರ ಒಂದು ಸ್ಪಷ್ಟ ನಿಲುವು ವ್ಯಕ್ತವಾಗುತ್ತಿರುವುದು ಯಾವುದೇ ಧರ್ಮ ಮುಕ್ತವಾಗಿ ತನ್ನ ತತ್ವಗಳನ್ನು ಸತ್ಯದ ಶೋಧನೆಗಾಗಿ ತೆರೆದಿಟ್ಟು ಜನರು ಸ್ವತಂತ್ರವಾಗಿ ಆಯ್ಕೆಗೊಂಡು ಆಚರಿಸಲಿಕ್ಕೆ ಅನುವು ಮಾಡಿಕೊಡವುದೋ ಹಾಗೂ ಕಾಲ ಕಾಲಕ್ಕೆ ಜನರ ಒಳಿತಿಗೊಳಗಾಗಿ ಬದಲಾವಣೆ ಗೊಳಗಾಗುವುದೋ ಆ ಧರ್ಮ ಮಾನವನ ಸ್ವಾತಂತ್ರ್ಯ, ಸಮಾನತೆ ,ಸೋದರತೆ, ತತ್ವಗಳನ್ನು ಸಾರುತ್ತದೆ. ಎನ್ನುವ ಅಭಿಪ್ರಾಯ ಭಗವಾನ್ ರವರದ್ದಾಗಿದೆ. ಇಲ್ಲಿ ಯಾರೂ ಪರಿಪೂರ್ಣ ರಲ್ಲ ಎನ್ನುವ ಮಾತೊಂದಿದೆ. ಹಾಗೆ ಎಲ್ಲರೊಳಗೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆಗು ಎಂದು ಸರ್ವಜ್ಞ ಹೇಳಿಯಾಗಿದೆ ಹಾಗಿದ್ದ ಮೇಲೆ ......... ಬಸವಣ್ಣ ರವರನ್ನ ಪೂರ್ತಿಯಾಗಿ ಒಪ್ಪಿ ಪೂಜಿಸಲೇ ಅಥವಾ ಅವರ ಕೆಲವು ವಚನಗಳು ತತ್ವಗಳನ್ನ ಮಾತ್ರ ಒಪ್ಪಿ ಅವರ ಅಂತರ್ಜಾತಿ ವಿವಾಹದ ತತ್ವಗಳನ್ನು ತಿರಸ್ಕರಿಸಲೇ ಈ ಗೊಂದಲಗಳಿಗೆ ನಿಮ್ಮ ಉತ್ತರವೇನು?
@GuruPrasad-fd7td
@GuruPrasad-fd7td 10 ай бұрын
ಮಾನವರೆಲ್ಲ ಒಂದೇ ಎನ್ನುವ ಈತ ಬೌದ್ದ ಧರ್ಮದ ಬಗ್ಗೆ ಯಾಕೇ ಮಾತಾಡ್ತಾ ಇದ್ದಾರೆ, ಬುದ್ಧನ ಹೆಸರು ಹೇಳಿಯೇ ಜನರಲ್ಲಿ ಸಮಾನತೆ ಹುಟ್ಟಬೇಕ..
@abhishekabhishekgowda1713
@abhishekabhishekgowda1713 10 ай бұрын
Yes sir ❤
@kobra522
@kobra522 10 ай бұрын
BaGawan is well known knowledged writer ... Nobody can question his knowledge...
@vale46cb
@vale46cb 10 ай бұрын
ನಮ್ಮ ಭಗವಾನ್ ನಮ್ಮ ಹೆಮ್ಮೆ❤
@Sri.sathyasai_naati_chikiste
@Sri.sathyasai_naati_chikiste 10 ай бұрын
Edko avn tu....😂
@ghufransharif3605
@ghufransharif3605 10 ай бұрын
ನಾವೆಲ್ಲರೂ ನಮಗೆ ಏನು ಸರಿ ಅನ್ಸುತ್ತೋ ಅದೇ ಸರಿ, ಬೇರೆಯವರು ಬೇರೆ ಅಭಿಪ್ರಾಯ ಕೊಟ್ರೆ ಅದು ತಪ್ಪು. ಈ ಮನೋಸ್ಥಿತಿ ಬಿಟ್ಟು ಯಥಾಸ್ಥಿತಿ ಯನ್ನು ನೋಡಿ ಅರ್ಥ ಮಾಡುವ ಪ್ರಯತ್ನ ಮಾಡಬೇಕು ಅಲ್ವೇ?
@NarayanaMMunivenkatappa-rz2to
@NarayanaMMunivenkatappa-rz2to 4 ай бұрын
ಭಗವಾನ್ ಸೂಪರ್ ಸರ್
@kavitapatil7463
@kavitapatil7463 10 ай бұрын
Even in America Romans criticise catholics ,this kind of discrimination takes place in every country,but we should due respect to our country
@lotus_567
@lotus_567 10 ай бұрын
Bharatha anno hesrige masi baliyuva vichara idu ... America kkintha bharatha Dharma da vichara dalli shreshta ...ee vichara badalagali...Ella kade iro samasye antha heli baai muchchisuva prayatna sari illa ..badalagi samaanathe amrutha ..
@Felix-hl2wd
@Felix-hl2wd 10 ай бұрын
But Americans never did like "not allowing low caste people to become a priest" Americans never did untouchability, They never felt disgusted touching lower caste people
@jayanthd478
@jayanthd478 8 ай бұрын
​@@Felix-hl2wd They felt disgusted touching black people. They threw out black people. They killed black people. They kept black people in Zoo and make fun of them. They sold black people for slavery.
@radhikaprabhu4738
@radhikaprabhu4738 6 ай бұрын
Hoda nayigale ella hogi idu ellakade ide. Havadre 75 varshadinda Hindu mandiragala duddu lloti madtiralla yake gati illve nachike agabekalla howdu pukkete tindu abhyasa vadamele kasha. Enu maduvudu ishtu tindunu gatiill ve, ondu valmiki Ramayanada mele hotte kichi ninda benki kottavaru yochisidra
@shivanandbr4192
@shivanandbr4192 10 ай бұрын
Very knowledgeable person
@talawar7236
@talawar7236 10 ай бұрын
ನಿಮ್ಮ ಧ್ಯಾನಕೆ ಧನ್ಯವಾದಗಳು ಭಗವಾನ್ ಸರ್ ❤️🙏
@subhasjmalled8231
@subhasjmalled8231 10 ай бұрын
Nice Bhagwan Sir
@Dhhh01
@Dhhh01 10 ай бұрын
Person asking question should be prepared well and he need learn to adjust for Ajit sir's program
@dineshmoily9642
@dineshmoily9642 10 ай бұрын
Ajith sir l❤ve you
@anandanand-dd4ip
@anandanand-dd4ip 6 ай бұрын
Knowledge power
@veereshpr9393
@veereshpr9393 10 ай бұрын
If Bhagwan speak about Islam and terrorism then it is acceptable
@kobra522
@kobra522 10 ай бұрын
From this video 5 min silence for ajith no words from him😂😂
@jbkannadavlogs4890
@jbkannadavlogs4890 10 ай бұрын
Watch full video, you will get fire in your back😂
@gurulingaiah3064
@gurulingaiah3064 10 ай бұрын
Ajit ಅವರು ಭಗವಾನ್ ರವರನ್ನ ನುಂಗೊ ಹಾಗೆ ನೋಡ್ತಾರೆ 😂
@prabhakaraprabha2524
@prabhakaraprabha2524 10 ай бұрын
ಹಿಂದುಗಳೆಲ್ಲ ಬರೀ ಮುಂದುಗಳೆ ಇರೋದು ಆರ್‌ಎಸ್‌ನಲ್ಲಿ
@venkateshuppal8593
@venkateshuppal8593 9 ай бұрын
ಅದೇ ಸ್ವಾಮಿ ವಿವೇಕಾನಂದರು ಹೇಳಿದ್ದರು garv se kaho ham hindu hai
@user-ld2bx4ub4m
@user-ld2bx4ub4m 10 ай бұрын
Ks bhagavaan sir selute to your knowledge... 👌🙏🏻
@ssryr6427
@ssryr6427 10 ай бұрын
That's why Buddhism finished in India because of its fake secularism and hate towards Hinduism
@mundasmanju
@mundasmanju 10 ай бұрын
Bhgawan Knowledge 🤔😂🤣
@sreenivasmurthy4989
@sreenivasmurthy4989 10 ай бұрын
Excesses Extra knowledge is some time ?
@sandeepks1417
@sandeepks1417 10 ай бұрын
Bhagvan stupid person don't have world knowledge. Lot of muslim killed in myanmar, and srilanka by buddhist
@rvreddy737
@rvreddy737 10 ай бұрын
Le mulla😂😂
@santoshsangappa9099
@santoshsangappa9099 9 ай бұрын
Bhagwan big philosopher ❤
@raghunk3280
@raghunk3280 7 ай бұрын
😂😂😂😂😂
@anandhreddy2963
@anandhreddy2963 10 ай бұрын
Jai bhagvan sir
@jagadishs799
@jagadishs799 10 ай бұрын
Guru we can't eliminate caste as everyone is proud of there caste born.
@bullet4922
@bullet4922 10 ай бұрын
Elimination is not required but treating every caste equally and unity is much needed
@yogeshg5364
@yogeshg5364 10 ай бұрын
I love u bagavan sir
@mallu.ckothnur256
@mallu.ckothnur256 10 ай бұрын
I loved bhagvan
@jksakathhotmagajksakathhot793
@jksakathhotmagajksakathhot793 10 ай бұрын
Yallarannu onede thara nooduvavvare real hindu,jai bhagavan sir
@veerappadevaru3574
@veerappadevaru3574 10 ай бұрын
ಜಾತಿ ಅತೀತ ಸಮಾಜ ಮಾಡುವುದಾದರೆ... ರಕ್ತದ ಗುಂಪು ಆಧಾರದಲ್ಲಿ ವಿಂಗಡಣೆ ಆಗಲಿ
@muhammadgareeb8567
@muhammadgareeb8567 10 ай бұрын
Good❤❤❤😂😂
@sureshn26
@sureshn26 6 ай бұрын
Satya u r right shri bagvan
@aneeltole9658
@aneeltole9658 10 ай бұрын
Bhagavan sir❤❤
50 YouTubers Fight For $1,000,000
41:27
MrBeast
Рет қаралды 212 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 10 МЛН