Amma nivu helida mahalaxmi astottara shata nama stotra nanu helta laxmi pooje madtidini 34 days aytu ega nandu kelsa agide tumba thanks amma navu ondu jaga marata madidvi adu max 100000 kke hogadu 550000k hoytu tq so much ma e pooje yallaru madli olled agli yallargu annodu nan ase ma
@sangeethah5450Ай бұрын
👆video link send madi sis 🙏
@hemaharish7735Ай бұрын
Please link send
@chidanadabekari7233Ай бұрын
One month ಹಿಂದಿನ ವಿಡಿಯೋ ಇದೆ nodi@@sangeethah5450
@SujaKss-cj3zdАй бұрын
@sangeethah5450 4 days back ede nodi
@SujaKss-cj3zdАй бұрын
@@hemaharish77354 days back ede nodi
@saprivlogssaligrama6102Ай бұрын
ಹೊಸ ಮನೆ ಕಟ್ಟುವ ವಾಸ್ತು ಬಗ್ಗೆ ಹೇಳಿ ತುಂಬಾ ಜನರಿಗೆ ಸಹಾಯ ಆಗುತ್ತೆ
@tusharbg2073Ай бұрын
ನಮಸ್ತೇ ಅಮ್ಮಾ 🌹🙏ಮಾಂಗಲ್ಯ ಯಾವತರ ಇರ್ಬೇಕು ಅದ್ರಲಿ ಏನು ಏನು ಇರ್ಬೇಕು ಎಸ್ಟು ಸಂಕಿ ಯಲಿ ಇರ್ಬೇಕು ತಿಲ್ಸಿಕೊಡಿ ಅಮ್ಮಾ 🙏🙏
@jyothi8056Ай бұрын
ಅಮ್ಮ ನನಗೆ ಜಪ ಮಾಡುವಾಗ ಮನಸ್ಸಿನ ಸ್ಥಿರತೆ ಇರಲ ಅದಕ ನಾನು ಸಂಕಲ್ಪ ಬರಹ ಬರೆಯಬಹುದಾ ಅಮ್ಮ ❤❤❤
@user-ef5sk1vz6yАй бұрын
ಈವತ್ತಿನ ದಿನಗಳಲ್ಲಿ ನಿಮ್ಮಂತ ಗುರುಗಳು ದೊರಕಿರುವುದು ನಮ್ಮೆಲ್ಲರ ಪುಣ್ಯ.ನಿಮ್ಮ ವೀಡಿಯೋ ಗೆ ಸದಾ ಕಾಯುತ್ತಿರುತ್ತೇನೆ. ಧನ್ಯವಾದಗ,ಳು ನಿಮ್ಮ ಪ್ರತಿ ವೀಡಿಯೋ ಗೆ.❤❤❤❤❤❤🙏🙏💐💐💐
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ವೀಣಾ ಅಮ್ಮ ನಿಮಗೆ ನಮಸ್ಕಾರಗಳು🙏🏻🙏🏻 ಮುಂದಿನ ಭಾಗಕ್ಕೆ ಕಾಯುತ್ತಿರುವೆ
@Chidashu55523 күн бұрын
Thank you so much Amma 🙏🙏🙏❤️
@sudharajendrakumar3579Ай бұрын
🙏🙏🙏🙏🙏🙏🙏🙏🙏 ಆಶೀರ್ವಾದ ಇರಲಿ ತಾಯಿ 🙏
@poojaanayak845Ай бұрын
Jai siya rama. Good news.🎉🎉🎉🎉
@chandanakvchandanakv3595Ай бұрын
Thank you Amma japada bagge eshtondu vicharagalanna tilisi kottiri 🙏🙏
@rekhamaagala6597Ай бұрын
ಹರೇ ಶ್ರೀನಿವಾಸ, Excellent Madam, Really u r great, Tons of thanks❤🌹🙏
@RangavalliyАй бұрын
ಶ್ರೀ ಚಕ್ರ ಯಂತ್ರ ಪೂಜೆ ಹೇಗೆ ಮಾಡೋದು ತಿಳಿಸಿ ದಯವಿಟ್ಟು ಮೇಡಂ
@netraarya5402Ай бұрын
ಅಮ್ಮ ನಮ್ಮನೇಲಿ ಶ್ರೀ ಚಕ್ರ ಇದೆ ಹೇಗೆ ಪೂಜೆ ಮಾಡುವುದು ಯಾವ ಮಂತ್ರ ಪಟನೆ ಮಾಡಿ ಕುಂಕುಮ ಅರ್ಚನೆ ಮಾಡಬೇಕು ಗೊತ್ತಾಗ್ತಾ ಇಲ್ಲ ಅಮ್ಮ ದಯವಿಟ್ಟು ತಿಳಿಸಿಕೊಡಿ
@lakshmipathiyj3162Ай бұрын
Om namo narayan 🙏🙏🙏🙏🙏🙏🙏🙏🙏🙏
@ranjithanagesh3965Ай бұрын
ಒಳ್ಳೆಯ ಮಾಹಿತಿ ಹೇಳಿದ್ದೀರ ಅಮ್ಮ ತುಂಬಾ ಧನ್ಯವಾದಗಳು 🙏🙏
@pavitrasajjan8064Ай бұрын
Thank you Amma 🙏
@user-xx4kr2zc7rАй бұрын
Olleya mahiti tilisiddira thank you mam❤❤❤❤❤
@sumababu4393Ай бұрын
ತುಂಬಾ ಚನ್ನಾಗಿ ಹೇಳಿಕೊಟ್ಟಿದ್ದೀರ ಧನ್ಯವಾದಗಳು 🙏🏻🙏🏻
@ranjanakulkarni553Ай бұрын
Tumba dhanyawad galu akka tilisikottaddakke❤
@shilpavasanthh3006Ай бұрын
Amma🙏🙏🙏🙏🙏🙏🙏 thank you Amma. ❤❤❤❤❤❤❤❤❤❤❤❤.
@kartikkambadkartik2484Ай бұрын
🙏🙏🙏🙏🙏 ಅಮ್ಮಾ ಜಪಮಾಡುವದು ಬೆರಳ್ಳಿನಲಿ ಅಂತ ಹೇಳಿದಿರಿ ಅದು ಸರಿಯಾಗಿ ಗೂತಾಗಲ್ಲಿಲ ಅದಕ್ಕೆ ನೀವು ಒಂದು ಸಲ ಡೇಮೂ ತೊರಿಸಿ ಅಮ್ಮಾ ದಯವಿಟ್ಟು ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರಲಿ......👣🙏🙏🙏🙏🙏♥️♥️
ಧನ್ಯವಾದಗಳು ವೀಣಾ ರವರೆ ನಾನು ಇವತ್ತು ಇದೇ ರಂಗೋಲಿ ಹಾಕಿದ್ದೀನಿ.
@maheshbdvg966Ай бұрын
ಜಪದ ಬಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಅಕ್ಕ ನಾವು ಇಷ್ಟು ವರ್ಷ ಜಪವನ್ನು ಹಲಸಿನ ಮಣೆಯ ಮೇಲೆ ಕುಳಿತು ಹೇಳ್ತಾ ಇದ್ವಿ ಈಗ ನೀವು ಹೇಳಿದ ಹಾಗೆ ದರ್ಭೆ ಅಥವಾ ಕರಿಕಂಬಳಿಯ ಮೇಲೆನೇ ಇನ್ ಮುಂದೆ ಜಪವನ್ನು ಶುರು ಮಾಡಬೇಕು ಅಕ್ಕ ಧನ್ಯವಾದಗಳೊಂದಿಗೆ ನಮಸ್ತೆ
@vinusonuvinusonu3523Ай бұрын
Darbe or karikambali Elli sigutte plz heli namma maneli mane irodu
@maheshbdvg966Ай бұрын
@@vinusonuvinusonu3523 ಗ್ರಂದಿಗೆ ಅಂಗಡಿಗಳಲ್ಲಿ ದೊರೆಯುತ್ತದೆ ಕರಿ ಕಂಬಳಿ ಅಥವಾ ದರ್ಬೆ ಚಾಪೆಯು ಸಹ ಸಿಗುತ್ತದೆ ಸಾರ್ ವಿಚಾರಿಸಿ
@mythreesp626925 күн бұрын
Thank you Mam - nange yavudo janamda nantu ansatthe- nan mansalli yochane bandirartthe japa madbeku antha ashtralli neevu video hakirthira- 🙏🏼monnenu ashte ellenne daana kododu hege ankothidde ashtralli neevu shani amavasye video hakiddri- neevu heli kodo eshto poojegalu phala kottide- nan antha working woman ge neeve daari deepa 🙏🏼 bagvantha nooraru kaala nimannu nimma kutumbadavarannu sukhavagi ittirli 🙏🏼