ಕಾಣದ ವ್ಯಕ್ತಿ, ಶಕ್ತಿಯ ಕೈವಾಡ..!| ಕೈ ಬೀಸಿ ಕರೆದ ಅಧ್ಯಾತ್ಮ ಲೋಕ..!!Murali Mohan|GaS

  Рет қаралды 18,509

Gaurish Akki Studio

Gaurish Akki Studio

3 жыл бұрын

Hi all..
ನಮಸ್ಕಾರ, ಇಲ್ಲಿದೆ ಮುರಳಿಮೋಹನ್ ಅವರ ಆಧ್ಯಾತ್ಮಿಕ ಪಯಣದ ಮೊದಲ ಹೆಜ್ಜೆ...ಅದರೆ ಸಿನೆಮಾ ರಂಗದೊಂದಿಗೆ ನಂಟು ಮುಂದುವರೆದೆ ಇದೆ..ಈ ಹಂತದಲ್ಲಿ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಮುರಳಿಮೋಹನ್.
ಬನ್ನಿ ಕೇಳೋಣ
'ಗ್ಯಾಸ್'
#smuralimohan #Gaurishakkistudio
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.com/@GaurishAkk...
/ gaurishakkistudio
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Пікірлер: 81
@nagendhraswamynagendhraswa8302
@nagendhraswamynagendhraswa8302 3 жыл бұрын
ಮುರಳಿ ಮೋಹನ್ ಯೂಟ್ಯೂಬ್ ಸ್ಟಾರ್ ಆಗಿಬಿಟ್ಟಿದ್ದಾರೆ ಅವರಿಗೆ ಶುಭಾಶಯಗಳು
@lokeshb.m9578
@lokeshb.m9578 3 жыл бұрын
ಗುರುಗಳೆ ನಿಮ್ಮ ಆಧ್ಯಾತ್ಮಿಕ ವಿಚಾರ ಕೇಳುತ್ತಿದ್ದ ಹಾಗೆ ನನ್ನ ಶರೀರವೆಲ್ಲ ರೋಮಾಂಚಿತವಾಯಿತು ನಮಗೂ tryning ಕೊಡಿ ನೀವು
@storyone7156
@storyone7156 3 жыл бұрын
ಗೌರಿ ಸರ್ ನೀವು ತುಂಬಾ ಮೋಸ ಮಾಡ್ತ ಇದ್ದಿರಾ.......ಒಳ್ಳೆಯ ಟಾಪಿಕ್ ಇರುವಾಗ durestion ಜಾಸ್ತಿ ಇಡಿ ಪ್ಲೀಸ್ ದಮ್ಮಯ.. ಯಾಕಂದ್ರೆ ಕಥೆ ಒಂದು ಅಂತ ಹೋಗ್ತ ಇರುವಾಗ ನೀವು ಈತರ ಮಾಡಬೇಡಿ....ನಮಗೆ ಒಂದು ಗಂಟೆ ಇದ್ರೂ ನೋಡುತ್ತೆವೆ ಗೌರಿ ಸರ್....ಪ್ಲೀಸ್ ಇವತ್ತಿನ ಎಪಿಸೋಡ್ ಸೂಪರ್...ದುರೇಶನ್ ಜಾಸ್ತಿ ಇಡಿ ಸರ್ ಕಟ್ ಮಾಡೋಕೆ ಹೋಗಬೇಡಿ.......ಮುಖ್ಯವಾಗಿ ಮುರುಳಿ ಸರ್ ಅವರ ಅಭಿಮಾನಿಗಳು ನಾವು ಪ್ಲೀಸ್ ದಯವಿಟ್ಟು ಗೌರಿ ಸರ್ .ಮುರುಳಿ ಸರ್ ಅವರ ಮಾತು ಹಾಗೇ ಯಾವುದೋ ಹೊಸ ಲೋಕಕ್ಕೆ ಕರೆಕೊಂಡು ಹೊಗುತ್ತದೆ..............ಜೈ ಗ್ಯಾಸ್
@sureshsuresh-dr6cq
@sureshsuresh-dr6cq 3 жыл бұрын
ಅರ್ಜುನ್ ಸರ್ ಜೋತೆ ಮಾಡಲು ಮುರುಳಿ ಸರ್ ಬರೆದಿದ್ದ ಕಥಾವಸ್ತು ಇತ್ತೀಚೆಗೆ ತೆಲುಗಿನಲ್ಲಿ ಬಂದಿವೆ ಮಹೇಶ್ ಬಾಬು ಮಹರ್ಷಿ ಮತ್ತು ಪವನ್ ಕಲ್ಯಾಣ್ ಸರ್ಧಾರ್ ಗಬ್ಬರ್ ಸಿಂಗ್ , ಅಂದಿಗೆ ಇಂತಹ ಕಥೆಗಳನ್ನು ಬರೆದಿದ್ದ ಮುರುಳಿ ಸರ್ ಸೃಜನಶೀಲತೆಗೆ ನನ್ನ ಸಲಾಮ್
@srinevas.nsrinevas.n8373
@srinevas.nsrinevas.n8373 3 жыл бұрын
ಮುರಳಿ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ ಆದರೆ ಕಾಣದ ಶಕ್ತಿ ಯಾರೆಂದು ನೀವು ಜನಗಳಿಗೆ ಹೇಳುತ್ತಿಲ್ಲ ಎಂದು ನನ್ನ ಭಾವನೆ ನಿಮಗೆ ಅದು ತಿಳಿದಿದ್ದರೆ ಸಾಕು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಹಾಳು ಮಾಡಿದ್ದು ಒಬ್ಬನೇ ಒಬ್ಬ ವ್ಯಕ್ತಿ ಎಂದು ನಾನು ನಂಬಿದ್ದೇನೆ ಅದಕ್ಕೆ ನೀವು ದೇವರನ್ನು ನಂಬಿಕೊಂಡಿರುವುದು ಎಷ್ಟು ಸರಿ ನನಗೆ ತಿಳಿಯುತ್ತಿಲ್ಲ ಈಗಲಾದರೂ ನೀವು ನಿಮ್ಮ ಪ್ರಯತ್ನವನ್ನು ಬಿಡದೆ ಶಿವಣ್ಣ ಸಿನಿಮಾ ಖಂಡಿತಾ ಮಾಡಿ ಶುಭವಾಗಲಿ
@shivakumar-wc9dz
@shivakumar-wc9dz 3 жыл бұрын
ಇವರ interview ಮುಂದುವರೆಸಿ👌👌👌👌👌👌👌👌👌👌👌👍👍
@NayanpJain
@NayanpJain 3 жыл бұрын
Wow, spiritual bagge tumba chenag heludru.
@learnwithraghuIT
@learnwithraghuIT 3 жыл бұрын
I wish you ask this question to Mohan sir : What was his take on managing money ? What difficulties he faced wrt to money ? What would something he would have diff for saving some money ? This encourages to shed light on youngsters who wish to join this from humble middle class background
@abcdnhgdhv
@abcdnhgdhv 3 жыл бұрын
Curiously waiting... !!!
@rakeshmaiya4454
@rakeshmaiya4454 3 жыл бұрын
Upendra betrayed Murali despite being such an honest friend. Upendra being a star had all power in KFI to get some good movies to Murali...But itseems he never ever tried for that..We condem that.
@drsimon3043
@drsimon3043 3 жыл бұрын
I agree with you... upendra betrayed Muruli sir
@nagaraja.knagaraja.k8676
@nagaraja.knagaraja.k8676 3 жыл бұрын
Yes
@arunaru5916
@arunaru5916 3 жыл бұрын
Waiting far next episode
@gouravnag6580
@gouravnag6580 3 жыл бұрын
Mysticism, Spirituality etc... are really interesting. I want to explore more in this field. Ask more questions about his spiritual experience.
@artbykalaayodha957
@artbykalaayodha957 3 жыл бұрын
👏👏👏👏
@ravihegdeind
@ravihegdeind 3 жыл бұрын
Very interesting personality.
@tejaskerur1893
@tejaskerur1893 3 жыл бұрын
Super
@nagarajk855
@nagarajk855 3 жыл бұрын
Thanks sir for this eisode and waiting for next one.
@nagaraj422
@nagaraj422 3 жыл бұрын
I have same about parents situation.
@vrdsvr4764
@vrdsvr4764 3 жыл бұрын
G Akki avare, pls take input from Murali Sir during his post Santa time, how our beloved Upendra Sir helped in his difficult times. Since, they were and are friends from college till today. Also, curious to see Murali Sir's every 10 years pics with their creator (Amma and Appa) from his birth. If Murali Sir and your studio permits us. I believe you both that you will accept my desire and share to whole watchers. Thanking you in advance.
@nagendhraswamynagendhraswa8302
@nagendhraswamynagendhraswa8302 3 жыл бұрын
ಕಾತುರದಿಂದ ನಿರೀಕ್ಷಿಸುತ್ತಿದ್ದೇವೆ
@jeralde9142
@jeralde9142 3 жыл бұрын
Sir reyally ur videos Is to good
@mudalagirigowda9858
@mudalagirigowda9858 3 жыл бұрын
100%🙏👌
@kumarkummi2231
@kumarkummi2231 3 жыл бұрын
super sir
@bharathnanju
@bharathnanju 3 жыл бұрын
Prajakiya da selfish man was behind your movie blocking with arjun. He is into politics and keeping quiet on drug scandal..and if you ask he will say give me power then I will talk.
@nagaraj422
@nagaraj422 3 жыл бұрын
Yes you are right
@beyoundblues1711
@beyoundblues1711 3 жыл бұрын
Waiting for next part.. 😊
@maheshteja1752
@maheshteja1752 3 жыл бұрын
Nagarahavu admele nivu yavathu upendra ge direct madoke try madilva
@rakeshmaiya4454
@rakeshmaiya4454 3 жыл бұрын
I am true kannadiga...Inspite of being kannadiga I hate watching Kannada movies these days because all are remake from other languages..These shameful, selfish producers doesn't even try for good experimental movies with directors like Murali...they motto is just to make money
@aswinjv5532
@aswinjv5532 3 жыл бұрын
Which temple sir , pls give address sir
@shivakumar-wc9dz
@shivakumar-wc9dz 3 жыл бұрын
ಅಧ್ಯಾತ್ಮ,ಧ್ಯಾನ,sub contious mind,menifestation ಬಗ್ಗೆ ತಿಳಿಸಿ
@mysore551
@mysore551 3 жыл бұрын
Waiting for next part
@akshaybagade9896
@akshaybagade9896 3 жыл бұрын
I wish he makes that iron ore script next
@gkmkannadiga
@gkmkannadiga 3 жыл бұрын
Sir Pls interview dialogue writer and associate director of oo pritiye Mr Raju Belagere
@lokeshk300
@lokeshk300 3 жыл бұрын
Sir nimmge ennu gottaglilla andre?, yaru ollevralla, asttu sari up&dwon agi tadkondidira andre great sir, lauck annodu ella andre nav ene madidru aste, sir kelvrge taleli enu ellandru lauck ninda eno agtre, time tumba jasti kaldogide, mundondidina pavada agli nimgu olle dina barli sir.
@preethishivu241
@preethishivu241 3 жыл бұрын
Naan tumba kashtadalidini matadbek .nan num 8151973470.by chance naan pick madlilla andre ede numg watsap madi sir pls
@vivekm9353
@vivekm9353 3 жыл бұрын
G akki sir where is spiritual episodes with muluri Mohan sir , make that
@satishnithyanandam
@satishnithyanandam 3 жыл бұрын
If Murli Mohan had sold the 3 language rights of that mining story, I guess Arjun Sarja may have approached Shankar to direct the movie. Shankar would have fine tuned the script and made a different screenplay. I blame Murli Mohan only for not selling the story rights, especially at a time when he had financial difficulty. He may have got at least 10-25 lakhs for the story rights. It would have also changed his track of becoming only a story screenplay writer.
@dr.udayabhanucgowda6818
@dr.udayabhanucgowda6818 3 жыл бұрын
Nivu yavathu upendra avr atra help kellilva?.. super star avru.. olle producer na hudukkodbodithalla. Answer heli.
@somannads5094
@somannads5094 3 жыл бұрын
Mallikarjuna no nativity ordinary film of Ravi. .,
@kumarilokesh3849
@kumarilokesh3849 3 жыл бұрын
Tell upendra to help u he is ur close friend
@maheshv.a.6289
@maheshv.a.6289 3 жыл бұрын
Friends ಅನ್ನೋದು ಏನು ಅಂದ್ರೆ use and throw ಅಷ್ಟೆ
@Pa-ck1is
@Pa-ck1is 3 жыл бұрын
Neeewu mallikarjuna na nim style nalley thegibodhithalla... Ravi sir WIG kuda worst selection .. Movieli content yenu illa antha gothaadmele. ..full out n out mass thara thegibekithhu.... Heavy dialog galu ... Sada antha glamour doll heroine.... Neeew waste maadkondri opportunity na. ..
@raghave1043
@raghave1043 2 жыл бұрын
howdu... Ravi sir du father character over acting/over reactive/sumne arocha thara ide....
@storyone7156
@storyone7156 3 жыл бұрын
ಗೌರಿ ಸರ್ ನೀವು ತುಂಬಾ ಮೋಸ ಮಾಡ್ತ ಇದ್ದಿರಾ.......ಒಳ್ಳೆಯ ಟಾಪಿಕ್ ಇರುವಾಗ durestion ಜಾಸ್ತಿ ಇಡಿ ಪ್ಲೀಸ್ ದಮ್ಮಯ.. ಯಾಕಂದ್ರೆ ಕಥೆ ಒಂದು ಅಂತ ಹೋಗ್ತ ಇರುವಾಗ ನೀವು ಈತರ ಮಾಡಬೇಡಿ....ನಮಗೆ ಒಂದು ಗಂಟೆ ಇದ್ರೂ ನೋಡುತ್ತೆವೆ ಗೌರಿ ಸರ್....ಪ್ಲೀಸ್ ಇವತ್ತಿನ ಎಪಿಸೋಡ್ ಸೂಪರ್...ದುರೇಶನ್ ಜಾಸ್ತಿ ಇಡಿ ಸರ್ ಕಟ್ ಮಾಡೋಕೆ ಹೋಗಬೇಡಿ.......ಮುಖ್ಯವಾಗಿ ಮುರುಳಿ ಸರ್ ಅವರ ಅಭಿಮಾನಿಗಳು ನಾವು ಪ್ಲೀಸ್ ದಯವಿಟ್ಟು ಗೌರಿ ಸರ್ .ಮುರುಳಿ ಸರ್ ಅವರ ಮಾತು ಹಾಗೇ ಯಾವುದೋ ಹೊಸ ಲೋಕಕ್ಕೆ ಕರೆಕೊಂಡು ಹೊಗುತ್ತದೆ..............ಜೈ ಗ್ಯಾಸ್
@storyone7156
@storyone7156 3 жыл бұрын
ಗೌರಿ ಸರ್ ನೀವು ತುಂಬಾ ಮೋಸ ಮಾಡ್ತ ಇದ್ದಿರಾ.......ಒಳ್ಳೆಯ ಟಾಪಿಕ್ ಇರುವಾಗ durestion ಜಾಸ್ತಿ ಇಡಿ ಪ್ಲೀಸ್ ದಮ್ಮಯ.. ಯಾಕಂದ್ರೆ ಕಥೆ ಒಂದು ಅಂತ ಹೋಗ್ತ ಇರುವಾಗ ನೀವು ಈತರ ಮಾಡಬೇಡಿ....ನಮಗೆ ಒಂದು ಗಂಟೆ ಇದ್ರೂ ನೋಡುತ್ತೆವೆ ಗೌರಿ ಸರ್....ಪ್ಲೀಸ್ ಇವತ್ತಿನ ಎಪಿಸೋಡ್ ಸೂಪರ್...ದುರೇಶನ್ ಜಾಸ್ತಿ ಇಡಿ ಸರ್ ಕಟ್ ಮಾಡೋಕೆ ಹೋಗಬೇಡಿ.......ಮುಖ್ಯವಾಗಿ ಮುರುಳಿ ಸರ್ ಅವರ ಅಭಿಮಾನಿಗಳು ನಾವು ಪ್ಲೀಸ್ ದಯವಿಟ್ಟು ಗೌರಿ ಸರ್ .ಮುರುಳಿ ಸರ್ ಅವರ ಮಾತು ಹಾಗೇ ಯಾವುದೋ ಹೊಸ ಲೋಕಕ್ಕೆ ಕರೆಕೊಂಡು ಹೊಗುತ್ತದೆ..............ಜೈ ಗ್ಯಾಸ್
@storyone7156
@storyone7156 3 жыл бұрын
ಗೌರಿ ಸರ್ ನೀವು ತುಂಬಾ ಮೋಸ ಮಾಡ್ತ ಇದ್ದಿರಾ.......ಒಳ್ಳೆಯ ಟಾಪಿಕ್ ಇರುವಾಗ durestion ಜಾಸ್ತಿ ಇಡಿ ಪ್ಲೀಸ್ ದಮ್ಮಯ.. ಯಾಕಂದ್ರೆ ಕಥೆ ಒಂದು ಅಂತ ಹೋಗ್ತ ಇರುವಾಗ ನೀವು ಈತರ ಮಾಡಬೇಡಿ....ನಮಗೆ ಒಂದು ಗಂಟೆ ಇದ್ರೂ ನೋಡುತ್ತೆವೆ ಗೌರಿ ಸರ್....ಪ್ಲೀಸ್ ಇವತ್ತಿನ ಎಪಿಸೋಡ್ ಸೂಪರ್...ದುರೇಶನ್ ಜಾಸ್ತಿ ಇಡಿ ಸರ್ ಕಟ್ ಮಾಡೋಕೆ ಹೋಗಬೇಡಿ.......ಮುಖ್ಯವಾಗಿ ಮುರುಳಿ ಸರ್ ಅವರ ಅಭಿಮಾನಿಗಳು ನಾವು ಪ್ಲೀಸ್ ದಯವಿಟ್ಟು ಗೌರಿ ಸರ್ .ಮುರುಳಿ ಸರ್ ಅವರ ಮಾತು ಹಾಗೇ ಯಾವುದೋ ಹೊಸ ಲೋಕಕ್ಕೆ ಕರೆಕೊಂಡು ಹೊಗುತ್ತದೆ..............ಜೈ ಗ್ಯಾಸ್
@storyone7156
@storyone7156 3 жыл бұрын
ಗೌರಿ ಸರ್ ನೀವು ತುಂಬಾ ಮೋಸ ಮಾಡ್ತ ಇದ್ದಿರಾ.......ಒಳ್ಳೆಯ ಟಾಪಿಕ್ ಇರುವಾಗ durestion ಜಾಸ್ತಿ ಇಡಿ ಪ್ಲೀಸ್ ದಮ್ಮಯ.. ಯಾಕಂದ್ರೆ ಕಥೆ ಒಂದು ಅಂತ ಹೋಗ್ತ ಇರುವಾಗ ನೀವು ಈತರ ಮಾಡಬೇಡಿ....ನಮಗೆ ಒಂದು ಗಂಟೆ ಇದ್ರೂ ನೋಡುತ್ತೆವೆ ಗೌರಿ ಸರ್....ಪ್ಲೀಸ್ ಇವತ್ತಿನ ಎಪಿಸೋಡ್ ಸೂಪರ್...ದುರೇಶನ್ ಜಾಸ್ತಿ ಇಡಿ ಸರ್ ಕಟ್ ಮಾಡೋಕೆ ಹೋಗಬೇಡಿ.......ಮುಖ್ಯವಾಗಿ ಮುರುಳಿ ಸರ್ ಅವರ ಅಭಿಮಾನಿಗಳು ನಾವು ಪ್ಲೀಸ್ ದಯವಿಟ್ಟು ಗೌರಿ ಸರ್ .ಮುರುಳಿ ಸರ್ ಅವರ ಮಾತು ಹಾಗೇ ಯಾವುದೋ ಹೊಸ ಲೋಕಕ್ಕೆ ಕರೆಕೊಂಡು ಹೊಗುತ್ತದೆ..............ಜೈ ಗ್ಯಾಸ್
@storyone7156
@storyone7156 3 жыл бұрын
ಗೌರಿ ಸರ್ ನೀವು ತುಂಬಾ ಮೋಸ ಮಾಡ್ತ ಇದ್ದಿರಾ.......ಒಳ್ಳೆಯ ಟಾಪಿಕ್ ಇರುವಾಗ durestion ಜಾಸ್ತಿ ಇಡಿ ಪ್ಲೀಸ್ ದಮ್ಮಯ.. ಯಾಕಂದ್ರೆ ಕಥೆ ಒಂದು ಅಂತ ಹೋಗ್ತ ಇರುವಾಗ ನೀವು ಈತರ ಮಾಡಬೇಡಿ....ನಮಗೆ ಒಂದು ಗಂಟೆ ಇದ್ರೂ ನೋಡುತ್ತೆವೆ ಗೌರಿ ಸರ್....ಪ್ಲೀಸ್ ಇವತ್ತಿನ ಎಪಿಸೋಡ್ ಸೂಪರ್...ದುರೇಶನ್ ಜಾಸ್ತಿ ಇಡಿ ಸರ್ ಕಟ್ ಮಾಡೋಕೆ ಹೋಗಬೇಡಿ.......ಮುಖ್ಯವಾಗಿ ಮುರುಳಿ ಸರ್ ಅವರ ಅಭಿಮಾನಿಗಳು ನಾವು ಪ್ಲೀಸ್ ದಯವಿಟ್ಟು ಗೌರಿ ಸರ್ .ಮುರುಳಿ ಸರ್ ಅವರ ಮಾತು ಹಾಗೇ ಯಾವುದೋ ಹೊಸ ಲೋಕಕ್ಕೆ ಕರೆಕೊಂಡು ಹೊಗುತ್ತದೆ..............ಜೈ ಗ್ಯಾಸ್
@storyone7156
@storyone7156 3 жыл бұрын
ಗೌರಿ ಸರ್ ನೀವು ತುಂಬಾ ಮೋಸ ಮಾಡ್ತ ಇದ್ದಿರಾ.......ಒಳ್ಳೆಯ ಟಾಪಿಕ್ ಇರುವಾಗ durestion ಜಾಸ್ತಿ ಇಡಿ ಪ್ಲೀಸ್ ದಮ್ಮಯ.. ಯಾಕಂದ್ರೆ ಕಥೆ ಒಂದು ಅಂತ ಹೋಗ್ತ ಇರುವಾಗ ನೀವು ಈತರ ಮಾಡಬೇಡಿ....ನಮಗೆ ಒಂದು ಗಂಟೆ ಇದ್ರೂ ನೋಡುತ್ತೆವೆ ಗೌರಿ ಸರ್....ಪ್ಲೀಸ್ ಇವತ್ತಿನ ಎಪಿಸೋಡ್ ಸೂಪರ್...ದುರೇಶನ್ ಜಾಸ್ತಿ ಇಡಿ ಸರ್ ಕಟ್ ಮಾಡೋಕೆ ಹೋಗಬೇಡಿ.......ಮುಖ್ಯವಾಗಿ ಮುರುಳಿ ಸರ್ ಅವರ ಅಭಿಮಾನಿಗಳು ನಾವು ಪ್ಲೀಸ್ ದಯವಿಟ್ಟು ಗೌರಿ ಸರ್ .ಮುರುಳಿ ಸರ್ ಅವರ ಮಾತು ಹಾಗೇ ಯಾವುದೋ ಹೊಸ ಲೋಕಕ್ಕೆ ಕರೆಕೊಂಡು ಹೊಗುತ್ತದೆ..............ಜೈ ಗ್ಯಾಸ್
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 16 МЛН
Summer shower by Secret Vlog
00:17
Secret Vlog
Рет қаралды 12 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
Secret Experiment Toothpaste Pt.4 😱 #shorts
0:35
Mr DegrEE
Рет қаралды 28 МЛН
БУКЕТ МЕЧТЫ НАСТОЯЩЕЙ СЛАДКОЕЖКИ😂😂😂
0:19
СЕМЬЯ СТАРОВОЙТОВЫХ 💖 Starovoitov.family
Рет қаралды 2,6 МЛН
23 июля 2024 г.
0:11
Tszb😈😈
Рет қаралды 2,7 МЛН