ಕಾಮಿತ ಫಲ ಕೊಡುವ ಅತ್ಯಂತ ಶಕ್ತಿಶಾಲಿ ಅವಧೂತ ಗುರು ಮಂತ್ರ | 100% Result|The Most Powerful Mantra | KANNADA ||

  Рет қаралды 3,217

NAGAVE MAHAMAYA

NAGAVE MAHAMAYA

11 күн бұрын

ಕಾಮಿತ ಫಲ ಕೊಡುವ ಅತ್ಯಂತ ಶಕ್ತಿಶಾಲಿ ಅವಧೂತ ಗುರು ಮಂತ್ರ | 100% Result|The Most Powerful Mantra | KANNADA ||
ಗುರು ದತ್ತಾತ್ರೇಯರನ್ನು ಅವಧೂತ ಎಂದು ಕೂಡಾ
ಕರೆಯಲಾಗುತ್ತದೆ. ಯಾರಲ್ಲಿ ಷಡ್ವೈರಿಗಳು
( ಕಾಮ ಕ್ರೋಧಾದಿ) ಇಲ್ಲವೋ, ಯಾರು ತ್ರಿಕಾಲ
ಜ್ಞಾನಿಗಳೋ, ಯಾರಿಗೆ ರಜ ತಮ ಎಂಬ
ಮಾನಸಿಕ ವಿಕಾರಗಳಿಲ್ಲವೋ, ಯಾರು ಎಲ್ಲರನ್ನೂ
ಸಮಾನವಾಗಿ ನೋಡುತ್ತಾರೋ,
ಅವರೇ ಗುರುಗಳು. ಗುರುಗಳಲ್ಲಿ ರಾಗವೂ ಇರುವುದಿಲ್ಲ.
ವೈರಾಗ್ಯವೂ ಇರುವುದಿಲ್ಲ.
ನಾವು ಈ ವೀಡಿಯೋದಲ್ಲಿ ಅವಧೂತ ಗೀತಾ
ಸ್ತೋತ್ರದಿಂದ ತೆಗೆದುಕೊಂಡಿರುವ ಅವಧೂತ
ಗೀತಾ ಮಂತ್ರವನ್ನು ಭಕ್ತಿಯಿಂದ ಕೇಳೋಣ.
ಈ ಮಂತ್ರವನ್ನು ಭಕ್ತಿಯಿಂದ ಕೇಳಿದರೆ-
ಮನೋವಾಂಛಿತ ಫಲ ಪ್ರಾಪ್ತಿಯಾಗುತ್ತದೆ,
ಅಂದುಕೊಂಡ ಕೆಲಸದಲ್ಲಿ ಜಯ ಸಿಗುತ್ತದೆ,
ಶತ್ರು ಬಾಧೆ ನಾಶವಾಗುತ್ತದೆ ಹಾಗೂ
ಧನಲಾಭವಾಗುತ್ತದೆ.
ಈ ಮಂತ್ರವನ್ನು 108 ಬಾರಿ ಭಕ್ತಿಯಿಂದ ಕೇಳಿ
ಹಾಗೂ ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#bhakti
#mantra
#bhaktimantra
#kannada
#ಕನ್ನಡ
#ಮಂತ್ರ
#ಗುರು
#ಅವಧೂತ
#ದತ್ತಾತ್ರೇಯ
#guru
#avadhootha
#dattatreya
#nagave mahamaya
MANTRA. AVADHOOTHA GURU MANTRA
ಅವಧೂತ ಗುರು ಮಂತ್ರ
ARTIST. GAURI
ಗೌರಿ

Пікірлер: 4
@RajeshKumardc238
@RajeshKumardc238 9 күн бұрын
Om guru Raghavendra swamy naam hai naam 🏵️🪔🪔🌼🌹🪔🏵️🪔🪔🌼🌹🪔🎇🪔🌹🏵️🪔🪔🌹🏵️🌼🙏🏻🙏🏻🙏🏻🙏🏻🙏🏻
@prashanthiks1378
@prashanthiks1378 9 күн бұрын
Thank you Gurudeva
@user-jq3gp8lo7e
@user-jq3gp8lo7e 9 күн бұрын
Chandrakala sheelvant Sri guru dev nam❤❤❤❤❤
@mamathamamatha1651
@mamathamamatha1651 8 күн бұрын
🙏🙏
Самое Романтичное Видео ❤️
00:16
Глеб Рандалайнен
Рет қаралды 6 МЛН
Дибала против вратаря Легенды
00:33
Mr. Oleynik
Рет қаралды 6 МЛН