ಕಡಿಮೆ ವೆಚ್ಚದಲ್ಲಿ ಕಟ್ಟಿದ ಅತ್ಯಾಕರ್ಷಕ ಮನೆ "ಕೈಲಾಸಂ"/Low Budget House/9633805696/

  Рет қаралды 191,461

WIDE ANGLE

WIDE ANGLE

2 ай бұрын

#hometour
#low_budget_house
#sustainable_house
#sustainablehousing
#environmentfriendly
#mudblockhouse
#lowcosthouse
#housebuilding
#ecofriendly_house
#zero_waste_house
#lauriebaker
#mudbrickhouse
#laterite
#wideangle
#clay
#house_construction
#thalassery
#kerala
#kerala_style_house
#viral_video
#viralvideo
#saneesh
ಕೇರಳದ ತಲಶ್ಯೇರಿ ಸಮೀಪದ ಪೆರಿಂಗತೂರ್ ಎಂಬಲ್ಲಿ ಯುವ ಇಂಜಿನಿಯರ್ ಸನೀಶ್ ಅವರು ಕಟ್ಟಿದ ಕೇರಳ ಶೈಲಿಯ ಮನೆ "ಕೈಲಾಸಂ" ಗಮನ ಸೆಳೆಯುತ್ತದೆ. ಕೇವಲ 14 ಲಕ್ಷದಲ್ಲಿ ಅವರು ಈ ಮನೆಯನ್ನು ಕಟ್ಟಿದ್ದಾರೆ. 950sft ನ, ಎರಡು ಬೆಡ್ರೂಮ್ ನ ಈ ಮನೆ ವಿಶಾಲವಾಗಿದೆ, ತಂಪಾಗಿದೆ, ಆರೋಗ್ಯಕರವಾಗಿದೆ. ಸದರಿ ಮನೆಯ ಹೋಂ ಟೂರ್ ಈ ವಿಡಿಯೋದಲ್ಲಿದೆ.
ಸನೀಶ್ ಅವರ ಮೊಬೈಲ್:9633805696
The house built by young Engineer Saneesh at Peringathur near Thalassery in Kerala is a low budget, but attractive and nice house. It is a model house for those who want to build a low-cost, traditional house. A home tour of the subject house "Kailasam" is there in this video.
Saneesh, M : 9633805696
music: indian-oriental-tune-01-15252 from pixabay

Пікірлер: 174
@raghavrao7689
@raghavrao7689
ಎಲ್ಲೆಲ್ಲಿಗೋ ಹೋಗಿ ಈ ರೀತಿಯ ವಿಶಿಷ್ಟ ಮಾಹಿತಿ ತಂದು ನೀಡುವ ನಿಮ್ಮ ಶ್ರಮಕ್ಕೆ ಒಂದು ದೊಡ್ಡ ಸಲಾಂ!! ಧನ್ಯವಾದಗಳು
@pushpabhatvlog7382
@pushpabhatvlog7382
ಸರಳ ಸುಂದರ ಮನೆ. ಇಷ್ಟು ಕಡಿಮೆ ಬಜೆಟಿನಲ್ಲಿ ಹೀಗೂ ಮನೆ ಕಟ್ಟಬಹುದು ಎಂಬ ಆಸೆಯನ್ನು ಮಧ್ಯಮ ವರ್ಗದಲ್ಲಿ ಹುಟ್ಟು ಹಾಕಿದೆ ಈ ಮನೆ. ಮನೆಯವರಿಗೂ ಕೇರಳಕ್ಕೆ ಹೋಗಿ ವೀಡಿಯೋ ಮಾಡಿದ ನಿಮಗೂ ವಂದನೆಗಳು😊
@veerabhadras7935
@veerabhadras7935
ಈ ಮನೆಯ ನೀಲನಕ್ಷೆಯನ್ನು ತಲುಪಿಸುವ ವ್ಯವಸ್ಥೆ ಮಾಡಬೇಕಾಗಿ ವಿನಂತಿ.
@nagarajababu9504
@nagarajababu9504
ಇವರಿಂದ ನನ್ನ ಮಗಳಿಗೆ ಒಂದು ಮನೆ ಕಟ್ಟಿ ಕೊಡಲು ಸಾಧ್ಯವೇ
@Sahilkhanshe
@Sahilkhanshe
15 ಲಕ್ಷ ದ ಮನೆ ಅಲ್ಲ ಇದು .
@Manjus_1957
@Manjus_1957 Күн бұрын
ಇವರನ್ನ ಸಂಪರ್ಕಿಸುವ ದೂರವಾಣಿ ಸಂಖ್ಯೆ ತಿಳಿಸಿ
@maalaspages1819
@maalaspages1819
ಮನಸ್ಸಿಗೆ ಮುದ ನೀಡುವ, ಜೇಬಿಗೆ ಹಗುರವಾಗಿರುವ ಮನೆ...ಪರಿಚಯಿಸಿದ ತಮಗೆ ಧನ್ಯವಾದಗಳು
@manjunathavsmanjunathavs3829
@manjunathavsmanjunathavs3829
ಸುಂದರ ಸುಸ್ಥಿರ ಮನೆಯನ್ನು ತೋರಿಸಿದ ನಿಮಗೆ ಧನ್ಯವಾದಗಳು
@sachinbannatti
@sachinbannatti
ಇರುವ ಎಲ್ಲ ವ್ಯವಸ್ಥೆ ಮಾಡಿದರೆ ಬೆಳಗಾವಿ ಕಡೆಗೂ ಮನೆ ಕಟ್ಟಿಸಿ ಕೊಡುವೆರೆ??
@roshangowda6550
@roshangowda6550 28 күн бұрын
Ee mane il costly agutte alli ittige labour illiginta cheap
@prasannakumarhv2438
@prasannakumarhv2438
Very nice thank you
@user-cy2lq9jp7d
@user-cy2lq9jp7d 28 күн бұрын
Tq brother
@Darshan4990
@Darshan4990
Do a video on natural farmer raghava from davangere.
@c4ukokkada986
@c4ukokkada986
Very nice beautiful information very simple environment friendly houses
@sathishtsathisht2147
@sathishtsathisht2147
ತುಂಬ ಅದ್ಭುತವಾದ ಮನೆ ಸುಂದರವಾಗಿದೆ... Nice
@user-zt7pb8hf7e
@user-zt7pb8hf7e
Nice , searching vibess ,,
@ajayvittal5871
@ajayvittal5871
ತುಂಬಾ ಉಪಯುಕ್ತ ಮಾಹಿತಿ👌
@srishail321
@srishail321
👌👏👍
@yathishu2923
@yathishu2923
Sir edra planning once reveal madi plzzz
@santoshkinagi9482
@santoshkinagi9482
Simple and beautiful House...
Increíble final 😱
00:37
Juan De Dios Pantoja 2
Рет қаралды 113 МЛН
Always be more smart #shorts
00:32
Jin and Hattie
Рет қаралды 43 МЛН
MEU IRMÃO FICOU FAMOSO
00:52
Matheus Kriwat
Рет қаралды 43 МЛН
Conversation on Thotti Mane
14:16
My Nature India
Рет қаралды 40 М.