"ವಾರ ಬಂತಮ್ಮ" ಹಾಡಿಗೆ ಸಂಗೀತ ನೀಡಿದ್ದು ರಂಗರಾವ್.. ಆದರೆ ಹೆಸರು ಬಂದಿದ್ದು TG ಲಿಂಗಪ್ಪಗೆ.. | M Ranga Rao | Ep 6

  Рет қаралды 3,178

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

5 ай бұрын

#mrangarao
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 34
@poornimavenkatesh1426
@poornimavenkatesh1426 5 ай бұрын
ತುಂಬಾ ಒಳ್ಳೆ ಮಾಹಿತಿ ಸರ್ ಧನ್ಯವಾದಗಳು.
@MantralayaYativara
@MantralayaYativara 4 ай бұрын
ನಿಮ್ಮ ನಿರೂಪಣೆಯ ಶೈಲಿಯೇ ಅದ್ಭುತ ಸರ್🙏 ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ಆ ವಿಷಯಕ್ಕೆ ಸಂದರ್ಭ ನಮ್ಮ ಕಣ್ಣ ಮುಂದೆ ಬಂದು‌ ನಿಲ್ಲುತ್ತದೆ! ನಿಮ್ಮಂತಹ ನಿರೂಪಕರನ್ನು ನೋಡುವ ಭಾಗ್ಯ ನಿಜಕ್ಕೂ ನನಗೆ ಖುಷಿ ತಂದಿದೆ...
@venkateshsk5798
@venkateshsk5798 5 ай бұрын
ಸಾರ್ ಇಂತಹ ಕಲಾವಿದರನ್ನ ಹೊಗಳುತ್ತಾ ಕೂತರು ಸಮಾವೇಶ ಸಾಕಾಗುವುದಿಲ್ಲ. ಧನ್ಯವಾದಗಳು.
@vasudevaa3055
@vasudevaa3055 5 ай бұрын
A very good episode about music director M RangaRao.
@rvmuthy6880
@rvmuthy6880 5 ай бұрын
M ರಂಗಾರಾಯರ ಬಗ್ಗೆ ಬಹಳ ಸೊಗಸಾಗಿ ನಿರೂಪಣೆ ಮಾಡಿದ್ದೀರಿ ಧನ್ಯವಾದಗಳು... 🙏🏻 ನಾವು ವರ್ಷಗಳಿಂದ ಕಾಯುತ್ತಿರುವ ಉಪೇಂದ್ರ ಕುಮಾರ್ ರ ಸಂಚಿಕೆ ಮುಂದಾದರೂ ನಿರೀಕ್ಷಿಸಬಹುದೇ?
@manjunathnath8931
@manjunathnath8931 5 ай бұрын
Haadu Kogile is first devotional album sung by Dr.Raj under the music direction of Upendra Kumar. The next album is Brundavanadali.Music director is Rajan Nagendra. Vaara bantamma is an LP record.
@ravindrahk8676
@ravindrahk8676 5 ай бұрын
Yes first devotional song by Dr.Rajkumar.... ಮಂತ್ರಾಲಯಕ್ಕೆ ಹೋಗೋಣ..ರಾಯರ ದರ್ಶನ ಮಾಡೋಣ...ಹಾಡು ಕೋಗಿಲೆ... ಉಪೇಂದ್ರ ಕುಮಾರ್ ಸಂಗೀತ ಉದಯಶಂಕರ್ ಸಾಹಿತ್ಯ.
@natarajbapat8577
@natarajbapat8577 5 ай бұрын
ಪ್ರತಿಭೆಗೆ ಪುರಸ್ಕಾರ ಕೊಡದಿರುವುದು ನಮ್ಮ ದುರಾದೃಷ್ಟ
@somannads5094
@somannads5094 5 ай бұрын
ದಯವಿಟ್ಟು ವಾರದಲ್ಲಿ ೧-೨ ಎಪಿಸೋಡ್ ಗಳನು ಹಾಕಿರಿ., ಶ್ರೀಧರ್ murthy ಸರ್.,
@user-el7qm7pb3h
@user-el7qm7pb3h 5 ай бұрын
🙏🙏🙏🙏🙏 ❤️❤️❤️❤️❤️
@srinivashd2593
@srinivashd2593 5 ай бұрын
❤❤🙏🙏🙏
@user-ht7cu9jk6b
@user-ht7cu9jk6b 5 ай бұрын
🎉🎉🙏🙏🎉🎉
@prashanthmannur3683
@prashanthmannur3683 17 күн бұрын
ಉಪೇಂದ್ರ ಕುಮಾರ್ ಅವರ ಎಪಿಸೋಡ್ ಆರಂಭಿಸಿ
@drnageshmr
@drnageshmr 5 ай бұрын
Musuri,baadarsdinni & u can add mandya Ramesh to this list.
@raghuk3028
@raghuk3028 5 ай бұрын
ಕಾಯಿಸಬೇಡಿ ತಾಳ್ಮೆ ಪರೀಕ್ಷೆ ಮಾಡಬೇಡಿ sir.... ಒಂದೊಂದು ಎಪಿಸೋಡ್ಗೆ ಇಷ್ಟು ದಿವ್ಸ... Pl
@PrasadBSK
@PrasadBSK 5 ай бұрын
ಕವಿರತ್ನ ಕಾಳಿದಾಸ ಚಿತ್ರಕ್ಕೆ ಸಂಪೂರ್ಣ ಕಥೆ ಚಿತ್ರಕಥೆ ಮಾಡಿಕೊಟ್ಟವರು ಮುಸುರಿ ಯವರು
@veereshbn6742
@veereshbn6742 5 ай бұрын
Sir maneye mantralaya music directer rajan nagendra, mistake agide sari madakalli.
@manjunathnath8931
@manjunathnath8931 5 ай бұрын
Music director of Maneye Mantralaya is M.Rangarao only.
@nithin4289
@nithin4289 5 ай бұрын
No.. Rangarao was the music director of both Maneye Manthralaya and its Tamil version Kudumbam Oru Kovil...
@nithyanandamurthykn7888
@nithyanandamurthykn7888 5 ай бұрын
Sir, nimma ಮಾಹಿತಿ ಚೆನ್ನಾಗಿದ್ದರೂ, ನಿಮ್ಮ voice ಬಹಳಷ್ಟು ವಿಡಿಯೋಗಳಲ್ಲಿ ಸ್ಪಷ್ಟವಾಗಿ ಬಂದಿಲ್ಲ, ಇದೆ ಕಾರಣಕ್ಕೆ ನಾನು ನಿಮ್ಮ ಬಹಳಷ್ಟು ವಿಡಿಯೋ ನೋಡಿಲ್ಲ. ದಯವಿಟ್ಟು ಈ ವಿಷಯದ ಬಗ್ಗೆ ಗಮನ ಹರಿಸಿ
@avinkumar7899
@avinkumar7899 5 ай бұрын
ನೀವು ನಿಜವಾಗಿಯೂ ನನ್ನ ತಾಳ್ಮೆ ಪರೀಕ್ಷೆ ಮಾಡ್ತಿದೀರಾ? ಎಷ್ಟು ದಿನ ಕಾಯಬೇಕು ನಿಮ್ಮ ಎಪಿಸೋಡ್ ಗೆ ಶ್ರೀಧರ್ ಸರ್?
@TotalKannadaMedia
@TotalKannadaMedia 5 ай бұрын
ಶ್ರೀಧರಮೂರ್ತಿಯವರದ್ದು ವಾರಕ್ಕೆ ಒಂದು ಎಪಿಸೋಡ್ ಮಾತ್ರ ಬರುವುದು.
@narasimhamurthy8728
@narasimhamurthy8728 5 ай бұрын
Sir Please respond. He did not even one telugu cinema music. He worked as Assistant, or veena player only in telugu. Please verify and clarify.
@nithin4289
@nithin4289 5 ай бұрын
He is The music director of Telugu Movie Sardar Dharmanna and Tamil movie Kudumbam Oru Kovil...
@narasimhamurthy8728
@narasimhamurthy8728 5 ай бұрын
@@nithin4289 may be worked for one or two movies. But not 106 telugu movies as told by sridhar murthy sir.
ರಾಜ್ - ಎಂ. ರಂಗರಾವ್ ಜೋಡಿಯಿಂದ ಮೂಡಿಬಂದ ಅಮರ ಗೀತೆಗಳು.. | M Ranga Rao | Ep 03
25:43
Did you believe it was real? #tiktok
00:25
Анастасия Тарасова
Рет қаралды 38 МЛН
LOVE LETTER - POPPY PLAYTIME CHAPTER 3 | GH'S ANIMATION
00:15
Я нашел кто меня пранкует!
00:51
Аришнев
Рет қаралды 3,4 МЛН
My cat mastered black magic #cat #cats
0:23
Princess Nika cat
Рет қаралды 6 МЛН
Хитрая МАТЬ делит НАСЛЕДСТВО между ДЕТЬМИ 😱 #shorts
1:00
Лаборатория Разрушителя
Рет қаралды 850 М.
Не прикасайтесь к этому! 😨
0:23
Взрывная История
Рет қаралды 4,7 МЛН
She saved others
0:20
V.A. show / Магика
Рет қаралды 4,4 МЛН
Cunning GUYS 🤣
0:15
dednahype
Рет қаралды 2,7 МЛН
One Two Buckle My Shoes ! #spongebobexe #shorts
0:17
ANA Craft
Рет қаралды 14 МЛН