ಮಲಯಾಳಿಗಳಿಗೆ ಕನ್ನಡದ ಕಾದಂಬರಿಗಳನ್ನು ಪರಿಚಯಿಸಿದ ಪುಟ್ಟಣ್ಣ ಕಣಗಾಲ್.. | Sadhakara Sannidhi | Ep 16

  Рет қаралды 6,522

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

4 ай бұрын

#puttannakanagal
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 31
@yashodhaks7384
@yashodhaks7384 4 ай бұрын
ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ತಿಳಿಯಬೇಕೆಂಬ ಬಹಳ ಕುತೂಹಲ ಇತ್ತು. ನೀವು ಈ ಸರಣಿ ಶುರುಮಾಡಿದ್ದು ಬಹಳ ಸಂತೋಷ.
@saraswathihv9580
@saraswathihv9580 4 ай бұрын
ಕನ್ನಡ ಬಿಟ್ಟು ಇತರ ಭಾಷೆಗಳಲ್ಲಿ ಪುಟ್ಟಣ್ಣನವರು ನಿರ್ದೇಶಸಿದ ಚಿತ್ರಗಳ ಬಗ್ಗೆ ಈವರೆಗೆ ಸಮಗ್ರ ಮಾಹಿತಿ ಇರಲಿಲ್ಲ. ವಿವರ ವಾಗಿ ಸಂಗ್ರಹಿಸಿಕೊಟ್ಟ ಮಂಜುನಾಥರವರಿಗೆ ಧನ್ಯವಾದಗಳು. ಚಿತ್ರಬ್ರಹ್ಮರ ಎಲ್ಲಾ ಚಿತ್ರಗಳ ಬಗ್ಗೆ ನಿಮ್ಮ ವಿಶ್ಲೇಷಣೆಗಾಗಿ ಕಾಯುತ್ತಿದ್ದೇವೆ
@HARIPRASAD-sx4de
@HARIPRASAD-sx4de 4 ай бұрын
Inta Director matte sigalla. Nanna hatura ivara tumba dvd ide. Manjunath sir tumba thanks
@sharang9034
@sharang9034 4 ай бұрын
Puttanna kanagal was legendary of Karnataka film industry who introduced best actors like Vishnu dada ,Ambi anna and others such an evergreen stars ❤
@aswathnarayanp.r2570
@aswathnarayanp.r2570 4 ай бұрын
ಒಳ್ಳೇ ಕಾರ್ಯಕ್ರಮ
@venkatesh1867
@venkatesh1867 4 ай бұрын
Olle karyakrama.
@varadarajaluar2883
@varadarajaluar2883 4 ай бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ಧನ್ಯವಾದಗಳು ಸರ್.
@nagarajacha7020
@nagarajacha7020 4 ай бұрын
Dr. ರಾಜ್ ರಂತೆ ಕನ್ನಡ ಚಿತ್ರರಂಗದ ಮಹತ್ವದ ವ್ಯಕ್ತಿತ್ವ ಪುಟ್ಟಣ್ಣ ಕಣಗಾಲ್ ಬಗ್ಗೆ ಸರಣಿ ಆರಂಭಿಸಿರುವುದು ಸ್ತುತ್ಯಾರ್ಹ. ಅತ್ಯುತ್ತಮ ಚಿತ್ರಗಳ ಕಾಣಿಕೆ ನೀಡಿ ರಜತ ತೆರೆಯ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದ ಸರ್ವ ಶ್ರೇಷ್ಠ star ನಿರ್ದೇಶಕ. ಇದರ ನಂತರ ಕನ್ನಡ ಚಿತ್ರರಂಗದ ವಿಶ್ವ ವಿದ್ಯಾಲಯದ ರಂಗ ದಿಗ್ಗಜ ಗುಬ್ಬಿ ವೀರಣ್ಣನವರ ಬಗ್ಗೆ ಸಂಚಿಕೆಗಳು ನಿಮ್ಮಿಂದ ಮೂಡಿ ಬರಲಿ
@steve71
@steve71 4 ай бұрын
👏👏👏👏👏 Super Sir!
@jainarayan8123
@jainarayan8123 4 ай бұрын
👍👍👍
@rajaramk6007
@rajaramk6007 4 ай бұрын
ಕನ್ನಡಕ್ಕೊಬ್ಬರೇ ಪುಟ್ಟಣ್ಣ
@user-th1tf6qy5f
@user-th1tf6qy5f 4 ай бұрын
ವಿಶ್ಲೇಷಣೆ ಅತೀ ಅತೀ ಅತೀ ಅತ್ಯದ್ಭುತ ಆಗಿತ್ತು ಧನ್ಯವಾದಗಳು 🙏👍👍
@sharansalian22
@sharansalian22 4 ай бұрын
Nimma realistic vishleshane is too good sir ❤️❤️
@user-ht8vp3ef1l
@user-ht8vp3ef1l 4 ай бұрын
In my personal opinion,Dore Bhagavan are number one director of kannada film industry
@bhaskarhegde6804
@bhaskarhegde6804 4 ай бұрын
ಶ್ರೀ ಪುಟ್ಟಣ್ಣ ಕಣಗಾಲ್ ಅವರ ಸಂಚಿಕೆ ಪ್ರಾರಂಭ ಮಾಡಿದ್ದು, ಅತಿ ಸಂತೋಷ ಹಾಗೂ ಕುತೂಹಲಕ್ಕೆ ಕಾರಣವಾಗಿದೆ..
@venkateshsk5798
@venkateshsk5798 4 ай бұрын
ಪುಟ್ಟಣ್ಣ ನವರು ಬೇರೆ ಭಾಷೆಯಲ್ಲಿ ನಿರ್ದೇಶನ ಮಾಡಿದ ಚಿತ್ರಗಳು ಸಕ್ಸಸ್ ಆಯಿತು ಇಲ್ಲವೋ ತಿಳಿಸಿ
@shivashankarm.p3600
@shivashankarm.p3600 4 ай бұрын
🙏🙏🙏
@srinivashd2593
@srinivashd2593 4 ай бұрын
❤❤❤🙏🙏🙏🙏
@somannads5094
@somannads5094 4 ай бұрын
Puttanna Roopadalli,,Kaleyalli Dodda anna., Nagarahavu, Yedakallu, Sharapanjara, Bellimoda., amara
@m.b.nagaraj7666
@m.b.nagaraj7666 4 ай бұрын
Puttana Kannagal was the first Director in India. People start watching Cinema after seeing Director Name. He is the person teach the audience what's the role of Directors in Cinema
@sharang9034
@sharang9034 4 ай бұрын
He is eligible for Karnataka Ratna award and more
@manjunathabv5366
@manjunathabv5366 4 ай бұрын
Bandhana chithra claap madhedhavru puttanna kanagal
@HemaHemaBhaskar
@HemaHemaBhaskar 4 ай бұрын
Sir. Harini. Patrike. Eeegalu. Ideya
@manjunathhs4461
@manjunathhs4461 4 ай бұрын
ಇಲ್ಲ
THE POLICE TAKES ME! feat @PANDAGIRLOFFICIAL #shorts
00:31
PANDA BOI
Рет қаралды 23 МЛН
아이스크림으로 체감되는 요즘 물가
00:16
진영민yeongmin
Рет қаралды 4 МЛН
Haha😂 Power💪 #trending #funny #viral #shorts
00:18
Reaction Station TV
Рет қаралды 16 МЛН
Children deceived dad #comedy
00:19
yuzvikii_family
Рет қаралды 8 МЛН
Avalokana - Episode 29 | ಹಾಸ್ಯಬ್ರಹ್ಮ ಬೀChi | Beechi | YV Gundu Rao | Total Kannada
18:52
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 126 М.
DESAFIO IMPOSSÍVEL! #trending
0:13
O Mundo da Ágata
Рет қаралды 14 МЛН
Вор в законе заступился за официантку  ...
0:59
Сериалы 🍿
Рет қаралды 9 МЛН
Me: Don't cross there's cars coming
0:16
LOL
Рет қаралды 8 МЛН
Телега - hahalivars
0:55
HAHALIVARS
Рет қаралды 2,8 МЛН