kannada bhavageethe |Mathu maretha sahaneyalli ಮಾತು ಮರೆತ | M D Pallavi |Ravindra nayak sannakkibettu

  Рет қаралды 164,166

Ravindra nayak sannakkibettu

Ravindra nayak sannakkibettu

5 жыл бұрын

ಮಾತು ಮರೆತ ಸಹನೆಯಲ್ಲಿ
ಕೇಳಲೇಬೇಕಾದ ಭಾವಗೀತೆ
Album: ಆಕಾಶಬುಟ್ಟಿ
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ: ರಾಘವೇಂದ್ರ ಬೀಜಾಡಿ
ಗಾಯನ: ಎಂ.ಡಿ.ಪಲ್ಲವಿ
Lyrics: Ravindra Nayak Sannakkibettu
Music: Raghavendra Beejadi
Orchestration: Sameer rao
Singer: M.D.Pallavi
For more Ravindra nayak sannakkibettu songs:
Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
• Kannada bhavageethe |M...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
ಭಾವಪೂರ್ಣ ಭಾವಗೀತೆ Must watch
• Kannada bhavageethe |D...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
M.D.Pallavi hits
#howtoviralshortvideo
#relationship
#mdpallavi
#bhavageete
#bhavageethegalu
#raghavendrabeejadi
#kannadabhavageethegalu
#lonely
#ಭಾವಗೀತೆ
#cricket
#sugamasangeetha
#cashwath
#vijayaprakash
#singarasiriye
#film
best song by M D Pallavi

Пікірлер: 179
@Ravindranayaksannakkibettu
@Ravindranayaksannakkibettu Жыл бұрын
ಕಾವ್ಯ ರಸಿಕರ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.ನಿಮ್ಮ ಮಾತುಗಳು ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ತುಂಬಿದೆ. ಈ ಚಾನೆಲ್‌ನಲ್ಲಿ 80+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ ಪ್ರತಿಕ್ರಿಯೆ ನೀಡಿ 💐💐💐 For more updates please SUBSCRIBE THIS CHANNEL kzfaq.info
@user-mx2tm4rf6l
@user-mx2tm4rf6l 14 күн бұрын
ಕೋಶ ತೆರೆದು ಬಂದರಷ್ಟೇ ಚಿಟ್ಟೆಗೊಂದು ಬದುಕಿದೆ , ಅದ್ಭುತವಾದ ಸಾಲು
@Ravindranayaksannakkibettu
@Ravindranayaksannakkibettu 12 күн бұрын
ಕವಿತೆಯ ಹೃದಯಸ್ಥಾನವನ್ನು ಮುಟ್ಟಿದ್ದೀರಿ❤️
@latabaddi1545
@latabaddi1545 Ай бұрын
ಎಷ್ಟು ಅದ್ಭುತ ಸಾಹಿತ್ಯ ಚೆಂದದ ಸಂಗೀತ ಹಾಗೂ ಗಾಯನ❤
@Sheik267
@Sheik267 2 ай бұрын
Yelloo ondu kalpane❤ hrudaya mai mareyithu....
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@raghavendramangasuli7290
@raghavendramangasuli7290 11 күн бұрын
ಎಲ್ಲವೂ ಅತ್ಯಬ್ದುತ
@Ravindranayaksannakkibettu
@Ravindranayaksannakkibettu 10 күн бұрын
ಪ್ರೀತಿಯಿರಲಿ❤️
@shwethainitiative4903
@shwethainitiative4903 Ай бұрын
nice lyrics, song
@mlprakash
@mlprakash Жыл бұрын
😊👍👌
@bhanumathi472
@bhanumathi472 4 ай бұрын
👌👌👌🎼🎼🎼🙂😔
@Ravindranayaksannakkibettu
@Ravindranayaksannakkibettu 4 ай бұрын
Thank you ❤️❤️❤️
@vinaya6333
@vinaya6333 2 ай бұрын
Super❤
@Ravindranayaksannakkibettu
@Ravindranayaksannakkibettu 2 ай бұрын
Thank you ❤️❤️❤️
@dattaguruhegde7050
@dattaguruhegde7050 Жыл бұрын
@Ravindranayaksannakkibettu
@Ravindranayaksannakkibettu 4 ай бұрын
Thank you ❤️
@bhanumathi472
@bhanumathi472 4 ай бұрын
🙏🙏🙏🙏😔😔😔☹️☹️☹️👌👌👌
@Ravindranayaksannakkibettu
@Ravindranayaksannakkibettu 4 ай бұрын
Thank you madam💐💐💐
@veenaveena-lp9us
@veenaveena-lp9us 7 ай бұрын
🙏🙏🙏🌹🌹🌹💞💞💞👌👌👌💖💖💖
@Ravindranayaksannakkibettu
@Ravindranayaksannakkibettu 7 ай бұрын
Thank you ❤️
@user-yc7vy8is2i
@user-yc7vy8is2i 8 ай бұрын
Adbutha Sahitya
@Ravindranayaksannakkibettu
@Ravindranayaksannakkibettu 8 ай бұрын
Thank you ❤️
@jayarampaniyadi615
@jayarampaniyadi615 11 ай бұрын
Chendada HaaDu.
@Ravindranayaksannakkibettu
@Ravindranayaksannakkibettu 11 ай бұрын
ಸರ್ ನಮಸ್ತೇ 🙏
@shailajag6356
@shailajag6356 3 ай бұрын
ತುಂಬಾ ಭಾವಪೂರ್ಣ ಕವಿತೆ ಸರ್ 🙏🙏ಧನ್ಯವಾದಗಳು ಸರ್ ಸುಂದರ ಕವಿತೆಗಾಗಿ. ಹಾಗೆ ಸೊಗಸಾದ ರಾಗ ಸಂಯೋಜನೆಯೊಂದಿಗೆ, ಸುಮಧುರವಾದ ಗಾಯನ. ಎಲ್ಲರಿಗೂ ಅಭಿನಂದನೆಗಳು 🌺🌺🙏🙏
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ ❤️ ಬಿಡುವಿದ್ದಾಗ ಕೇಳಿ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@gayatriraghavendra930
@gayatriraghavendra930 4 жыл бұрын
ಕಬ್ಬಿಗೆ ಜೇನು ಕಟ್ಟಿದ ಹಾಗಿದೆ....ಅದ್ಭುತ ಸಾಹಿತ್ಯಕ್ಕೆ ಅನನ್ಯ ಸಂಗೀತ ,ಗಾಯನ ಬೆರೆತು ಹೊಸ ಲೋಕವೆ ತೆರೆದಂತೆ....
@aaryanagesh7191
@aaryanagesh7191 2 жыл бұрын
"Kabbige jenu kattida hage"wow yentha adbhutha kalpane mam wow beautiful tq
@basavarajbavimani9065
@basavarajbavimani9065 Жыл бұрын
ನಿಮ್ಮ ಪದಗುಚ್ಛ ಸಂಗ್ರಹಕ್ಕೆ ಇಗೋ ನನ್ನಿ ಧನ್ಯವಾದ
@sukanyanayak542
@sukanyanayak542 3 жыл бұрын
ಮಾತು ಮರೆತ ಸಹನೆಯಲ್ಲಿ.ಒಲುಮೆಹೂವು ಅರಳಿದೆ.....nice lines..... Super lyrics
@gayatriraghavendra930
@gayatriraghavendra930 4 жыл бұрын
ಎಂಥ ಮಧುರ ಗೀತೆ...ಅದ್ಭುತ ರಚನೆ ಮತ್ತು ಗಾಯನ...ಇನ್ನಷ್ಟು ಮಗದಷ್ಟು ಗೀತೆಗಳು ಬರಲಿ...ಕೇಳುಗರ ಹೃನ್ಮನ ತಣಿಸಲಿ
@Ravindranayaksannakkibettu
@Ravindranayaksannakkibettu 4 жыл бұрын
Thank you thank you 😍
@user-lj4qo2lz4j
@user-lj4qo2lz4j 3 жыл бұрын
ಮತ್ತೆ ಮತ್ತೆ ಕೇಳಬೇಕೆನ್ನುವ ಅದ್ಬುತ ಸಾಹಿತ್ಯ ಪದಗಳು..ಪ್ರತಿ ಭಾರಿ‌ ಕೇಳಿದಗಲೂ ಹೊಸತು ಅನ್ನೊ ಯೋಚನೆ.
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರತಿಕ್ರಿಯೆಗಳಿಗೆ❤❤❤
@gururajasr6207
@gururajasr6207 Жыл бұрын
ಆಹಾ... ಮೂಕವೇದನೆ ಮನವಸೆಳೆವ ಸಾಹಿತ್ಯ ಗಾಯನ ಸಂಗೀತ,,, ನಿಮ್ಮ ಅಭಿಮಾನಿ ರವೀಂದ್ರ ಸರ್ 👏👏👌👌👍👍❤️❤️🙏🙏
@dr.badarinathjahagirdar1466
@dr.badarinathjahagirdar1466 3 жыл бұрын
ಮತ್ತೊಮ್ಮೆ ಮತ್ತೊಮ್ಮೆ ಆಲಿಸಬೇಕು ಎನ್ನುವ ಸಾಹಿತ್ಯ. ಭಾವಪೂರ್ಣವಾಗಿದೆ.
@yashodaramakrishna2689
@yashodaramakrishna2689 3 жыл бұрын
ಮಾತುಮರೆತ ಸಹನೆಯಲ್ಲಿ ಒಲವಹೂ ಸಾಹಿತ್ಯ ವರ್ಣಿಸಲಾಗದು super
@karthikkote408
@karthikkote408 3 жыл бұрын
ಕೇಳಿದಷ್ಟೂ , ಇನ್ನೂ ಕೇಳಬೇಕು ಅನ್ನಿಸುವ ಗೀತೆಗಳಲ್ಲಿ ಇದೂ ಒಂದು 😍❤️
@vijayavijaya6187
@vijayavijaya6187 Жыл бұрын
ನಿಮ್ಮ ಹಾಡು ಕೇಳೋ ಸಹನೆಯಲ್ಲಿ ನನ್ನ ಮನವೇ ಸೋತಿದೆ,,,,
@chandramathibhat2702
@chandramathibhat2702 2 жыл бұрын
ಅರ್ಥಪೂರ್ಣ ಸರಳ ಸಾಹಿತ್ಯ ..... ಮನತಣಿಸುವ ರಚನೆ ಹಾಗೂ ಗಾಯನ
@mallikasnayak6318
@mallikasnayak6318 4 жыл бұрын
ನಿಜ... ಕೇಳಲೇ ಬೇಕಾದ, ಮತ್ತೆ ಮತ್ತೆ ಕೇಳಬೇಕೆನಿಸುವ ಭಾವಗೀತೆ. 👌👌👌👌👌 ಭಾವನಾತ್ಮಕವಾಗಿತ್ತು.
@Ravindranayaksannakkibettu
@Ravindranayaksannakkibettu 4 жыл бұрын
ಧನ್ಯವಾದ 😍 ಪ್ರೋತ್ಸಾಹ ಸದಾ ಇರಲಿ ಈ channel ನಲ್ಲಿ ಎಲ್ಲಾ ಹಾಡುಗಳಿವೆ...WhatsApp ಗೆ ಬೇಕಾದಲ್ಲಿ ಕಳಿಸ್ತೇನೆ... My no 9900584495
@sunithaammu9790
@sunithaammu9790 2 жыл бұрын
ಸೊಗಸಾದ ಸಾಹಿತ್ಯ ಮತ್ತು ಸಂಗೀತ 👌👌👏👏👏👏ಮನಕೆ ತುಂಬಾ ಹಿತ ನೀಡುತ್ತದೆ.
@jayakavibhavageetha7145
@jayakavibhavageetha7145 2 жыл бұрын
ಚನ್ನಾಗಿದೆ... ಆಲಿಸಿ ಆನಂದಿಸಿದೆ..! ಆತ್ಮಪೂರ್ವಕ ಅಭಿನಂದನೆಗಳು... ಮಮತೆಯ ಮಳೆಯ ಮುಂಜಾನೆ...
@gururajasr6207
@gururajasr6207 4 жыл бұрын
ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಸರ್ ನಿಮ್ಮಭಿಮಾನಿ💐💐💐💐💐💐
@Ravindranayaksannakkibettu
@Ravindranayaksannakkibettu 4 жыл бұрын
ಸರ್ 😍
@vijayagowdaspatil.4895
@vijayagowdaspatil.4895 Жыл бұрын
ಎಲ್ಲಾ ಸಾಹಿತ್ಯಗಳು ಅತ್ಯಂತ ಅದ್ಬುತವಾಗಿವೆ.... ಕೇಳುತ್ತ ಇದ್ದರೆ ಜಗವೆ ಮರೆಸುತ್ತೆ
@Ravindranayaksannakkibettu
@Ravindranayaksannakkibettu Жыл бұрын
ಈ ಮಾತುಗಳೇ ನನಗೆ ದೊಡ್ಡ ಮಟ್ಟದ ಶಕ್ತಿ ಸ್ಫೂರ್ತಿ ❤
@sakkare1657
@sakkare1657 3 жыл бұрын
ಅದ್ಭುತ ಸಾಹಿತ್ಯ ಮತ್ತು ಅಮೋಘ ಗಾಯನ👌👌👌 ಇನ್ನು ಹೆಚ್ಚಿನ ಭಾವಗೀತೆಗಳು ಮೂಡಿ ಬರಲಿ.
@sandhyanayak6821
@sandhyanayak6821 4 жыл бұрын
ಮಾತು ಮರೆತ ಸಹನೆಯಲ್ಲಿ ..... 👌👌👌
@gururajasr6207
@gururajasr6207 4 жыл бұрын
ಅಮೋಘವಾಗಿದೆ ಸರ್, ಮತ್ತೇನ ಹೇಳಲಿ ನಾ ನಿಮ್ಮಭಿಮಾನಿ,, 👌👍👏💐😍🙏💓
@Ravindranayaksannakkibettu
@Ravindranayaksannakkibettu 4 жыл бұрын
ಮಾತು ಮರೆತು ಹೋಯ್ತು ನಿಮ್ಮ ಪ್ರೋತ್ಸಾಹ ಕಂಡು 😍
@tejunaveen5509
@tejunaveen5509 Жыл бұрын
ಅದ್ಭುತವಾದ ರಚನೆ ಮತ್ತು ಸೊಗಸಾದ ಗಾಯನ .
@jagadeeshnaik257
@jagadeeshnaik257 4 жыл бұрын
ಮೌನ ಕಣಿವೆ ಆಳದಲ್ಲಿ ದನಿಯು ಮರೆತ ಮಾತಿದೆ... ಆಹಾ...
@Ravindranayaksannakkibettu
@Ravindranayaksannakkibettu 4 жыл бұрын
ನಿಮ್ಮ ಪ್ರೋತ್ಸಾಹ ಸದಾ ಇರಲಿ 💐💐💐 ಒಲವ ಶ್ರಾವಣ ಹಾಡುಗಳನ್ನು ಕೇಳಿ: kzfaq.info/sun/OLAK5uy_n0ui3eErCe5v5g-ftcVFXpVkUEYjW3-Eo #ravindranayaksannakkibettu
@shailajabhat1128
@shailajabhat1128 2 жыл бұрын
🙏🏻🙏🏻🌷🌷🌷🌷🌷 ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🏻🌷🌷🙏🏻🌷
@sandhyanayak6821
@sandhyanayak6821 4 жыл бұрын
ವ್ಹಾ❤️❤️❤️....favorite
@vasumanatraj9322
@vasumanatraj9322 10 ай бұрын
It gives a soul full comfort, every time, when I listen to this beautiful bunch of words ❤
@Ravindranayaksannakkibettu
@Ravindranayaksannakkibettu 9 ай бұрын
ಕವಿತೆ ಧನ್ಯ❤️❤️❤️
@nagarjune
@nagarjune 2 жыл бұрын
ಇಷ್ಟು ದಿನ ಯಾಕೆ ನಿಮ್ಮ ಸಾಹಿತ್ಯ ನನ್ನೇ ಕಿವಿಗೆ ಬಿದ್ದಿರಲಿಲ್ಲ , ಎಲ್ಲವೂ ಅದ್ಭುತವಾಗಿದೆ .
@Ravindranayaksannakkibettu
@Ravindranayaksannakkibettu 2 жыл бұрын
kzfaq.info/get/bejne/Z9GEptme3t_Ld40.html ಧನ್ಯವಾದ ಬಿಡುವಿದ್ದಾಗ ಕೇಳಿ
@nagarjune
@nagarjune 2 жыл бұрын
@@Ravindranayaksannakkibettu ಇದು ಕೇಳಿದ್ದೀನಿ.
@ushashribhat2338
@ushashribhat2338 11 ай бұрын
💐💐 ಮೌನದ ಆಳದಲ್ಲಿ ಅಡಗಿರೋ ಸದ್ದಿಲ್ಲದ ಮಾತನ್ನು ಅದ್ಬುತ ಸಾಹಿತ್ಯ ಹಾಗೂ ಹಾಡಿನಲ್ಲಿ ಭಾವಪೂರ್ಣ ವಾಗಿ ವ್ಯಕ್ತಪಡಿಸಿದ್ದೀರಿ 💐🙏ಅದ್ಬುತ ಸಾಲುಗಳು..... 💐💐💐.....
@Ravindranayaksannakkibettu
@Ravindranayaksannakkibettu 9 ай бұрын
ತುಂಬಾ ತುಂಬಾ ಧನ್ಯವಾದ ❤️
@vasumanatraj9322
@vasumanatraj9322 3 ай бұрын
ಇಡೀ ಭಾವಗೀತೆಗಳ ಗುಚ್ಛ ಸಿಗುತ್ತಿಲ್ಲ😊,plz upload ಮಾಡಿ😮
@Ravindranayaksannakkibettu
@Ravindranayaksannakkibettu 3 ай бұрын
ಎಲ್ಲಾ ಹಾಡುಗಳು ಇದೇ ಚಾನೆಲ್ ನಲ್ಲಿವೆ Ravindranayaksannakkibettu
@vijayadeshpande6722
@vijayadeshpande6722 3 ай бұрын
ನನ್ನದು ಅದೆ ಸಮಸ್ಯೆ ಬಂದಿ ಏಕಾದೆ ಮನವೇ ಕೇಳಬೇಕಿತ್ತು ಗೆಳತಿಯ ಆಶಯದಂತೆ
@Ravindranayaksannakkibettu
@Ravindranayaksannakkibettu 3 ай бұрын
@@vijayadeshpande6722 ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ Ravindranayaksannakkibettu ಬಿಡುವಿದ್ದಾಗ ಕೇಳಿ kzfaq.info/get/bejne/Z9GEptme3t_Ld40.html
@ganapatishet1900
@ganapatishet1900 3 жыл бұрын
This was best lyrics I ever heard!!! I really love this song... May be 1000 times I heard this...
@Ravindranayaksannakkibettu
@Ravindranayaksannakkibettu 3 жыл бұрын
Sir ❤
@belavadiravi
@belavadiravi Жыл бұрын
Wah! such soothing soulful musical songs.
@Ravindranayaksannakkibettu
@Ravindranayaksannakkibettu Жыл бұрын
Thank you ❤️
@madhusk7744
@madhusk7744 Жыл бұрын
Thank you sir for great songs it gives so much peace and relaxing feels like living beyond life...
@Ravindranayaksannakkibettu
@Ravindranayaksannakkibettu 4 ай бұрын
Thank you ❤️
@RoopasCreations
@RoopasCreations 2 жыл бұрын
ಅದ್ಭುತ ಸಾಹಿತ್ಯ.🙏🙏🙏
@shashikantkhot4273
@shashikantkhot4273 Жыл бұрын
ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ತುಂಬಾ ಇಷ್ಟವಾಯ್ತು...
@venkateshharibal76
@venkateshharibal76 2 жыл бұрын
ಅಮೋಘ ಸಾಹಿತ್ಯ ಸಂಗೀತ ಸಂಯೋಜನೆ ಗಾಯನ ಚೆನ್ನಾಗಿದೆ
@shashikantkhot94
@shashikantkhot94 4 жыл бұрын
ತುಂಬಾ ಮಧುರವಾದ ಗೀತೆ
@sandhyanayak6821
@sandhyanayak6821 9 ай бұрын
My Favorite ❤❤❤
@adityaarushi2831
@adityaarushi2831 Жыл бұрын
ಅದ್ಬುತವಾದ ಸಾಲುಗಳು
@Ravindranayaksannakkibettu
@Ravindranayaksannakkibettu Жыл бұрын
ಸರ್ 🙏💐
@annapoornabejappe7457
@annapoornabejappe7457 4 жыл бұрын
ಸುಂದರ ಸಾಹಿತ್ಯ ಕ್ಕೆ ಸುಮಧುರ ಗಾಯನ👌👌😄
@shrikanthhiremath1193
@shrikanthhiremath1193 3 жыл бұрын
Bannisalu padagale sakagodilla super song hat's up sir
@parimalagowda1992
@parimalagowda1992 Жыл бұрын
ಅದ್ಭುತ💖💖💖💖
@bullappabulla2595
@bullappabulla2595 3 жыл бұрын
ನನಗೆ ಸಾಹಿತ್ಯ ತುಂಬಾ ಇಷ್ಟವಾಯಿತು
@Ravindranayaksannakkibettu
@Ravindranayaksannakkibettu 3 жыл бұрын
ಸರ್ ❤
@geetakulkarni6618
@geetakulkarni6618 Жыл бұрын
ಅದ್ಭುತವಾದ ಭಾವನಾ ಲೋಕ.
@Ravindranayaksannakkibettu
@Ravindranayaksannakkibettu Жыл бұрын
ಥ್ಯಾಂಕ್ಯು ಮೇಡಮ್ 💐💐💐 ಈ‌ ಚಾನೆಲ್‌ ನಲ್ಲಿ 50+ ಭಾವಗೀತೆ/ಗಜಲ್/ಕವಿತೆಗಳಿವೆ.ಬಿಡುವಿದ್ದಾಗ ಕೇಳಿ...
@chandrashekharramarao3134
@chandrashekharramarao3134 3 жыл бұрын
Due recognition has not been given to the singer by our film industry
@parimalagowda1992
@parimalagowda1992 Жыл бұрын
ಮಾತು ಮೌನದ ಭಾವ ಅಂತರಾಳವ ಮುಟ್ಟಿತು💕💕💕
@Ravindranayaksannakkibettu
@Ravindranayaksannakkibettu Жыл бұрын
Thank you madam ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗೆ 💐💐💐 ಇದು ನಿಮಗೆ ಇಷ್ಟ ಆಗ್ಬಹುದು...ಬಿಡುವಿದ್ದಾಗ ಒಮ್ಮೆ ಕೇಳಿ kzfaq.info/get/bejne/Z9GEptme3t_Ld40.html
@bhoopanagowda9528
@bhoopanagowda9528 Жыл бұрын
Nimma saahithya matthu Pallavi madam avara Gaana sudhe.jagadagala sir.hats of to both are you madam
@kmgswamy4361
@kmgswamy4361 3 жыл бұрын
Pallaviji beautiful and sweet voice o my auther what a meaningful song heart kissing song sharanu to both singer and writer
@Ravindranayaksannakkibettu
@Ravindranayaksannakkibettu 3 жыл бұрын
Thank you sir 💐
@shailakamath6522
@shailakamath6522 Жыл бұрын
ಒಳ್ಳೆಯ ಸಾಹಿತ್ಯ, ಸಂಗೀತ ತುಂಬಾ ಚೆನ್ನಾಗಿ ಮೂಡಿಬಂದಿದೆ.ಮಾತು ಮರೆತ ಮೌನದಲ್ಲಿ... ನರಳಿದೆ.ಈ ಮೊದಲ ಚರಣದಲ್ಲಿ ಅಭಿವ್ಯಕ್ತವಾದ. ಭಾವ ಯಾರದೋ ಮನಸ್ಸಿನಲ್ಲಿ ಹೊಕ್ಕು ಪ್ರೀತಿಯ ಸೋಲು ನಿಜವನ್ನು ಹೇಳಿದಂತಿದೆ.ಧನ್ಯವಾದಗಳು
@Ravindranayaksannakkibettu
@Ravindranayaksannakkibettu 9 ай бұрын
ತುಂಬಾ ತುಂಬಾ ಧನ್ಯವಾದ ❤️❤️❤️
@Vinutha2368
@Vinutha2368 Жыл бұрын
ಆಹಾ....ಮತ್ತೆ ಮತ್ತೆ ಕೇಳಬೇಕೆನಿಸುವ ಎಷ್ಟುಚಂದದ ಹಾಡು. ಅತ್ಯದ್ಭುತ ಸಾಹಿತ್ಯ. ❤👌ಪ್ರತಿ ಸಾಲುಗಳೂ ಅರ್ಥಪೂರ್ಣವಾಗಿವೆ. ಸರ್ ಅವರ ಸುಂದರ ರಾಗ ಸಂಯೋಜನೆಯಲ್ಲಿ.❤👌.ಎಂ.ಡಿ. ಪಲ್ಲವಿಯವರ ಮಧುರ ಧ್ವನಿಯಲ್ಲಿ ಮೂಡಿರುವ ಈ ಗೀತೆ ಕೇಳಿ ಮನಸ್ಸು ಒಂದು ಕ್ಷಣ ಮೌನಕ್ಕೆ ಜಾರಿತು😥 ಧನ್ಯವಾದಗಳು ಸರ್🙏.
@Ravindranayaksannakkibettu
@Ravindranayaksannakkibettu 4 ай бұрын
ಇದು ನನ್ನದೂ favourite ಭಾವಗೀತೆ. ಮತ್ತೆ ಮತ್ತೆ ಕೇಳುತ್ತಿರುತ್ತೇನೆ❤️
@CupofCoffee
@CupofCoffee 2 жыл бұрын
ನಿಮ್ಮ ಪ್ರತಿಯೊಂದು ಸಾಲು ಅದ್ಭುತ ನೀವು ''ಕರುನಾಡಿಗೆ ಹೆಮ್ಮೆಯ ಕವಿ '' ಕವಿ ಚಲಿಸುವ ಪ್ರತಿ ದಾರಿಯು ಅತಿ ಅದ್ಭುತ.🙏
@Ravindranayaksannakkibettu
@Ravindranayaksannakkibettu 2 жыл бұрын
ನಿಮ್ಮ ಮಾತುಗಳು ನನ್ನೆಲ್ಲಾ ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ❤❤❤❤ ತುಂಬು ಹೃದಯದ ಧನ್ಯವಾದ 💐💐💐
@sandhyanayak6821
@sandhyanayak6821 2 жыл бұрын
❤❤❤❤ LOVED
@bhagyalakshmir9632
@bhagyalakshmir9632 3 жыл бұрын
I listen to your songs mostly to feel more comfort within self. Your lyrics have deep silence in it . I've listened 3 of your songs, your signature words are CHITTE, KOSHA and MOUNA.
@indirashivanna7173
@indirashivanna7173 2 жыл бұрын
ಹೆಗಲಿಗೊರಗು ಗೆಳತಿ ಇರಬೇಕಿತ್ತು
@RakshisDelight
@RakshisDelight 3 жыл бұрын
ನಮ್ಮ ಕವಿ ರವಿ ನಿಮ್ಮ ಗೀತೆಗಳಲ್ಲಿ ಎಷ್ಟೊಂದು ಸವಿ
@Ravindranayaksannakkibettu
@Ravindranayaksannakkibettu 3 жыл бұрын
ಇದು ಸಿಹಿಯಾದ ಕಮೆಂಟು 😍
@lalithasrinivasa5114
@lalithasrinivasa5114 2 жыл бұрын
ತುಂಬಾ, ಚೆನ್ನಾಗಿದೆ 👍
@shakuntalakashinath9720
@shakuntalakashinath9720 3 жыл бұрын
Amazing voice, lyrics, and composition.
@Ravindranayaksannakkibettu
@Ravindranayaksannakkibettu 3 жыл бұрын
ಸ್ಫೂರ್ತಿ ಕೊಟ್ಟ ಪ್ರತಿಕ್ರಿಯೆ ❤
@sumasnshanbhog1632
@sumasnshanbhog1632 Жыл бұрын
No words 🌹😍🥰😍
@raa108
@raa108 4 жыл бұрын
Great ' voice , Lyrics, Music.
@divyanadig1925
@divyanadig1925 Жыл бұрын
M.d pallavi bhav tumbi yestu chennagi hadide . yestu artha adagide alava .e hadalli .
@anandkumbar4593
@anandkumbar4593 2 жыл бұрын
ನಿಮ್ಮ ಪ್ರತಿಯೊಂದು ಭಾವಗೀತೆ ಕೇಳಿದಾಗಲೂ ಹೊಸ ಭಾವ ಮಡುತ್ತದೆ ಸಾಹಿತ್ಯದ ಪ್ರತಿಯೊಂದು ಅಕ್ಷರಕ್ಕೂ ಜೀವ ತುಂಬಿದ ಸಂಯೋಜಕರು...Big salut sir ur splendid work u n ur Team we expect more bhavageete like this😍✊😇🙌Thanq u fr share this 😊
@Ravindranayaksannakkibettu
@Ravindranayaksannakkibettu 2 жыл бұрын
ಇಂತಹ ಒಂದೊಂದು ಪ್ರತಿಕ್ರಿಯೆಯೂ ಮತ್ತಷ್ಟು ಹೊಸ ಹೊಸ ಪ್ರಯತ್ನಗಳನ್ನು ಮಾಡುವ ಹುಮ್ಮಸ್ಸು ನೀಡುತ್ತಿವೆ....ಧನ್ಯವಾದ ಸರ್ ನಿಮ್ಮ ಪ್ರೀತಿಗೆ...
@jaishreehallur5695
@jaishreehallur5695 2 жыл бұрын
ಸುಂದರ ಅನಿಸಿಕೆ. ಮೌನ ಮಾತಾಗಿದೆ.
@KiranKumar-hf9fo
@KiranKumar-hf9fo 2 жыл бұрын
ಅದ್ಬುತ ಸಾಹಿತ್ಯ
@sandhyanayak4486
@sandhyanayak4486 4 жыл бұрын
This song is very close to my heart
@prasadnayak3046
@prasadnayak3046 3 жыл бұрын
ಸೂಪರ್ 👍
@Lachamanna.1975
@Lachamanna.1975 3 жыл бұрын
ಸೂಪರ್ ಸೂಪರ್ ಸರ್
@sportsgallery1555
@sportsgallery1555 2 жыл бұрын
ಉತ್ತಮ ಸಾಹಿತ್ಯ ಮತ್ತು ಹಾಡು👏👍
@prajnayanevanil8032
@prajnayanevanil8032 2 жыл бұрын
ಎಷ್ಟು ಸಲ ಕೇಳಿದರು ಇನ್ನೂ ಇನ್ನೂ ಕೇಳುವ ಸಾಹಿತ್ಯ. ಗಾಯನ.
@sandhyanayak4486
@sandhyanayak4486 4 жыл бұрын
My favourite
@rameshakv3960
@rameshakv3960 2 жыл бұрын
❤👍
@rajeeviraji1484
@rajeeviraji1484 2 жыл бұрын
👌👌👌👌👌👌
@jamunajaanu6590
@jamunajaanu6590 3 жыл бұрын
Wow 👌
@Ravindranayaksannakkibettu
@Ravindranayaksannakkibettu 3 жыл бұрын
Thank you 💐💐💐
@appasabgaddi2105
@appasabgaddi2105 3 жыл бұрын
Superb song
@Ravindranayaksannakkibettu
@Ravindranayaksannakkibettu 3 жыл бұрын
Thank you 💐💐💐💐
@shankardesh7657
@shankardesh7657 Жыл бұрын
ಮತ್ತೆ ಮತ್ತೆ ಕೇಳುವಂತೆ ಅನಿಸುತ್ತದೆ
@prajithbirwa3923
@prajithbirwa3923 3 жыл бұрын
❤️👌👌👌
@suryakanthdhabade2726
@suryakanthdhabade2726 Жыл бұрын
🙏🙏
@manjunathsirdvg7017
@manjunathsirdvg7017 2 жыл бұрын
ಮಾತು ಮರೆತ ಸಹನೆಯಲ್ಲಿ....
@Ravindranayaksannakkibettu
@Ravindranayaksannakkibettu 2 жыл бұрын
ಥ್ಯಾಂಕ್ಯು ಸರ್ ❤ ಬಿಡುವಿದ್ದಾಗ ಕೇಳಿ... kzfaq.info/get/bejne/Z9GEptme3t_Ld40.html
@dhananjay76
@dhananjay76 2 жыл бұрын
👌👌👌💐💐
@kamalambikapuranik4744
@kamalambikapuranik4744 4 жыл бұрын
Excellent👌👌👌👌👌👌
@Ravindranayaksannakkibettu
@Ravindranayaksannakkibettu 4 жыл бұрын
Thank uuu 💐💐💐 Please listen other songs uploaded in this channel
@thrilochanakr
@thrilochanakr 4 жыл бұрын
Beautiful
@Ravindranayaksannakkibettu
@Ravindranayaksannakkibettu 4 жыл бұрын
Thank you sir 💐
@madhupatil-uh6fe
@madhupatil-uh6fe 2 жыл бұрын
Super sir
@indian8902
@indian8902 2 жыл бұрын
🌹🌹🌹🌹🌹🌹🌹🌹🌹🌹🌹🌹👌👌👌👌👌👌ಪದಗಳು ಸಾಲೋಲ್ಲ 🙏🙏🙏🙏🙏
@Ravindranayaksannakkibettu
@Ravindranayaksannakkibettu 2 жыл бұрын
Thank you ❤
@nexuselectricalconsultants8355
@nexuselectricalconsultants8355 2 жыл бұрын
Excellent
@padduvasishta4889
@padduvasishta4889 3 жыл бұрын
😍👌
@Ravindranayaksannakkibettu
@Ravindranayaksannakkibettu 4 жыл бұрын
Thank you 💐💐💐
@deepu577-n7n
@deepu577-n7n Жыл бұрын
Super sir.
@aathmeeyaacreations
@aathmeeyaacreations 4 жыл бұрын
nice bro super..
@Ravindranayaksannakkibettu
@Ravindranayaksannakkibettu 4 жыл бұрын
Thank you 😍 #ravindranayaksannakkibettu
@girijashivakumar5676
@girijashivakumar5676 2 жыл бұрын
Soulful singing but not getting the meaning
@channabasappakalanakoppa9433
@channabasappakalanakoppa9433 2 жыл бұрын
😍,,,👌👌👌👌
@girijashivakumar5676
@girijashivakumar5676 2 жыл бұрын
Pl give the meaning of this song
NERF WAR HEAVY: Drone Battle!
00:30
MacDannyGun
Рет қаралды 56 МЛН
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 5 МЛН
Mookanaagabeku | Ravindra handiganur | Sriraksha Priyaram
7:35
Sriraksha Priyaram Official
Рет қаралды 514 М.
Top 10 Songs-Vijay Prakash, M.D.Pallavi | Kannada Bhavageethegalu | Kannada Folk Songs
59:14
Lahari Bhavageethegalu & Folk - T-Series
Рет қаралды 2,3 МЛН
Nenapaagi Baaradiru
8:40
Release - Topic
Рет қаралды 2,3 М.
BABYMONSTER - ‘FOREVER’ M/V
3:54
BABYMONSTER
Рет қаралды 65 МЛН
akimmmich (feat. Turar) - UMYTTYŃ BA?| official lyric video
2:54
akimmmich
Рет қаралды 1,8 МЛН
Kobelek
4:11
6ELLUCCI - Topic
Рет қаралды 982 М.
Bakr x Бегиш - TYTYN (Mood Video)
3:08
Bakr
Рет қаралды 1,4 МЛН
Минаева - Шоколадка
2:49
Gazgolder
Рет қаралды 738 М.