ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮ ಸ್ತೋತ್ರ ಒಂದೇ ಸಾಕು ಎಷ್ಟೇ ಸಾಲವಿರಲಿ ಕಷ್ಟವಿರಲಿ ಖಂಡಿತ ದೂರವಾಗುವದು

  Рет қаралды 51,566

Veena Joshi

Veena Joshi

2 ай бұрын

#ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಸ್ತೋತ್ರಮ್ ll
ಈ ವಿಡಿಯೋ ನೋಡಿ ಪೂರ್ಣ ವಿವರವಾಗಿ ತಿಳಿಸಿ ಕೊಟ್ಟಿದ್ದೇನೆ ಅಷ್ಟೋತ್ತರ ಪೂಜಾ ವಿವರ
👇
• ಮನೆಯಲ್ಲಿ ಸಾಲದ ಬಾಧೆಯಿಂದ...
ದೇವ್ಯುವಾಚ
ದೇವದೇವ! ಮಹಾದೇವ! ತ್ರಿಕಾಲಙ್ಞ! ಮಹೇಶ್ವರ!
ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ||
ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ||
ಈಶ್ವರ ಉವಾಚ
ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ |
ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ||
ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ |
ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ||
ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ |
ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ||
ಸಮಸ್ತ ದೇವ ಸಂಸೇವ್ಯಮ್ ಅಣಿಮಾದ್ಯಷ್ಟ ಸಿದ್ಧಿದಮ್ |
ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ||
ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು |
ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ ||
ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ |
ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ ||
ಧ್ಯಾನಮ್
ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ
ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ |
ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ
ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ||
ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಙ್ಞೇ ತ್ರಿಭುವನ ಭೂತಿಕರಿ ಪ್ರಸೀದಮಹ್ಯಮ್ ||
ಸ್ತೋತ್ರಂ
ಪ್ರಕೃತಿಂ ವಿಕೃತಿಂ ವಿದ್ಯಾಂ ಸರ್ವಭೂತ ಹಿತಪ್ರದಾಮ್ |
ಶ್ರದ್ಧಾಂ ವಿಭೂತಿಂ ಸುರಭಿಂ ನಮಾಮಿ ಪರಮಾತ್ಮಿಕಾಮ್ || 1 ||
ವಾಚಂ ಪದ್ಮಾಲಯಾಂ ಪದ್ಮಾಂ ಶುಚಿಂ ಸ್ವಾಹಾಂ ಸ್ವಧಾಂ ಸುಧಾಮ್ |
ಧನ್ಯಾಂ ಹಿರಣ್ಯಯೀಂ ಲಕ್ಷ್ಮೀಂ ನಿತ್ಯಪುಷ್ಟಾಂ ವಿಭಾವರೀಮ್ || 2 ||
ಅದಿತಿಂ ಚ ದಿತಿಂ ದೀಪ್ತಾಂ ವಸುಧಾಂ ವಸುಧಾರಿಣೀಮ್ |
ನಮಾಮಿ ಕಮಲಾಂ ಕಾಂತಾಂ ಕಾಮಾಕ್ಷೀಂ ಕಮಲ ಸಂಭವಾಮ್ || 3 ||
ಅನುಗ್ರಹಪರಾಂ ಬುದ್ಧಿಂ ಅನಘಾಂ ಹರಿವಲ್ಲಭಾಮ್ |
ಅಶೋಕಾಂ ಅಮೃತಾಂ ದೀಪ್ತಾಂ ಲೋಕಶೋಕ ವಿನಾಶಿನೀಮ್ || 4 ||
ನಮಾಮಿ ಧರ್ಮನಿಲಯಾಂ ಕರುಣಾಂ ಲೋಕಮಾತರಮ್ |
ಪದ್ಮಪ್ರಿಯಾಂ ಪದ್ಮಹಸ್ತಾಂ ಪದ್ಮಾಕ್ಷೀಂ ಪದ್ಮಸುಂದರೀಮ್ || 5 ||
ಪದ್ಮೋದ್ಭವಾಂ ಪದ್ಮಮುಖೀಂ ಪದ್ಮನಾಭಪ್ರಿಯಾಂ ರಮಾಮ್ |
ಪದ್ಮಮಾಲಾಧರಾಂ ದೇವೀಂ ಪದ್ಮಿನೀಂ ಪದ್ಮಗಂಧಿನೀಮ್ || 6 ||
ಪುಣ್ಯಗಂಧಾಂ ಸುಪ್ರಸನ್ನಾಂ ಪ್ರಸಾದಾಭಿಮುಖೀಂ ಪ್ರಭಾಮ್ |
ನಮಾಮಿ ಚಂದ್ರವದನಾಂ ಚಂದ್ರಾಂ ಚಂದ್ರಸಹೋದರೀಮ್ || 7 ||
ಚತುರ್ಭುಜಾಂ ಚಂದ್ರರೂಪಾಂ ಇಂದಿರಾಂ ಇಂದುಶೀತಲಾಮ್ |
ಆಹ್ಲಾದ ಜನನೀಂ ಪುಷ್ಟಿಂ ಶಿವಾಂ ಶಿವಕರೀಂ ಸತೀಮ್ || 8 ||
ವಿಮಲಾಂ ವಿಶ್ವಜನನೀಂ ತುಷ್ಟಿಂ ದಾರಿದ್ರ್ಯ ನಾಶಿನೀಮ್ |
ಪ್ರೀತಿ ಪುಷ್ಕರಿಣೀಂ ಶಾಂತಾಂ ಶುಕ್ಲಮಾಲ್ಯಾಂಬರಾಂ ಶ್ರಿಯಮ್ || 9 ||
ಭಾಸ್ಕರೀಂ ಬಿಲ್ವನಿಲಯಾಂ ವರಾರೋಹಾಂ ಯಶಸ್ವಿನೀಮ್ |
ವಸುಂಧರಾಂ ಉದಾರಾಂಗಾಂ, ಹರಿಣೀಂ ಹೇಮಮಾಲಿನೀಮ್ || 10 ||
ಧನಧಾನ್ಯಕರೀಂ ಸಿದ್ಧಿಂ ಸ್ರೈಣಸೌಮ್ಯಾಂ ಶುಭಪ್ರದಾಮ್ |
ನೃಪವೇಶ್ಮಗತಾನಂದಾಂ ವರಲಕ್ಷ್ಮೀಂ ವಸುಪ್ರದಾಮ್ || 11 ||
ಶುಭಾಂ ಹಿರಣ್ಯಪ್ರಾಕಾರಾಂ ಸಮುದ್ರತನಯಾಂ ಜಯಾಮ್ |
ನಮಾಮಿ ಮಂಗಳಾಂ ದೇವೀಂ ವಿಷ್ಣು ವಕ್ಷಃಸ್ಥಲ ಸ್ಥಿತಾಮ್ || 12 ||
ವಿಷ್ಣುಪತ್ನೀಂ ಪ್ರಸನ್ನಾಕ್ಷೀಂ ನಾರಾಯಣ ಸಮಾಶ್ರಿತಾಮ್ |
ದಾರಿದ್ರ್ಯ ಧ್ವಂಸಿನೀಂ ದೇವೀಂ ಸರ್ವೋಪದ್ರವ ವಾರಿಣೀಮ್ || 13 ||
ನವದುರ್ಗಾಂ ಮಹಾಕಾಳೀಂ ಬ್ರಹ್ಮ ವಿಷ್ಣು ಶಿವಾತ್ಮಿಕಾಮ್ |
ತ್ರಿಕಾಲಜ್ಞಾನ ಸಂಪನ್ನಾಂ ನಮಾಮಿ ಭುವನೇಶ್ವರೀಮ್ || 14 ||
ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಮ್ |
ದಾಸೀಭೂತ ಸಮಸ್ತದೇವ ವನಿತಾಂ ಲೋಕೈಕ ದೀಪಾಂಕುರಾಮ್ ||
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವದ್-ಬ್ರಹ್ಮೇಂದ್ರ ಗಂಗಾಧರಾಮ್ |
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ || 15 ||
ಮಾತರ್ನಮಾಮಿ! ಕಮಲೇ! ಕಮಲಾಯತಾಕ್ಷಿ!
ಶ್ರೀ ವಿಷ್ಣು ಹೃತ್-ಕಮಲವಾಸಿನಿ! ವಿಶ್ವಮಾತಃ!
ಕ್ಷೀರೋದಜೇ ಕಮಲ ಕೋಮಲ ಗರ್ಭಗೌರಿ!
ಲಕ್ಷ್ಮೀ! ಪ್ರಸೀದ ಸತತಂ ಸಮತಾಂ ಶರಣ್ಯೇ || 16 ||
ತ್ರಿಕಾಲಂ ಯೋ ಜಪೇತ್ ವಿದ್ವಾನ್ ಷಣ್ಮಾಸಂ ವಿಜಿತೇಂದ್ರಿಯಃ |
ದಾರಿದ್ರ್ಯ ಧ್ವಂಸನಂ ಕೃತ್ವಾ ಸರ್ವಮಾಪ್ನೋತ್-ಯಯತ್ನತಃ |
ದೇವೀನಾಮ ಸಹಸ್ರೇಷು ಪುಣ್ಯಮಷ್ಟೋತ್ತರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 17 ||
ಭೃಗುವಾರೇ ಶತಂ ಧೀಮಾನ್ ಪಠೇತ್ ವತ್ಸರಮಾತ್ರಕಮ್ |
ಅಷ್ಟೈಶ್ವರ್ಯ ಮವಾಪ್ನೋತಿ ಕುಬೇರ ಇವ ಭೂತಲೇ ||
ದಾರಿದ್ರ್ಯ ಮೋಚನಂ ನಾಮ ಸ್ತೋತ್ರಮಂಬಾಪರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 18 ||
ಭುಕ್ತ್ವಾತು ವಿಪುಲಾನ್ ಭೋಗಾನ್ ಅಂತೇ ಸಾಯುಜ್ಯಮಾಪ್ನುಯಾತ್ |
ಪ್ರಾತಃಕಾಲೇ ಪಠೇನ್ನಿತ್ಯಂ ಸರ್ವ ದುಃಖೋಪ ಶಾಂತಯೇ |
ಪಠಂತು ಚಿಂತಯೇದ್ದೇವೀಂ ಸರ್ವಾಭರಣ ಭೂಷಿತಾಮ್ || 19 ||
ll ಇತಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ಸಂಪೂರ್ಣಮ್ ll

Пікірлер: 289
@prakashrbhat007
@prakashrbhat007 9 күн бұрын
ನಿಮ್ಮ ಆಶೀರ್ವಾದವಿರಲಿ ಅಮ್ಮ 🙏🙌🥹
@Shankarimkbhat
@Shankarimkbhat 13 күн бұрын
ಅಮ್ಮ ದೇವಿ ಕಾಪಡಮೃ ❤
@VeenaJoshi
@VeenaJoshi Күн бұрын
Thanks to all
@jayasheelae1353
@jayasheelae1353 2 ай бұрын
ಸಾಕ್ಷಾತ್ ದೇವಿಯ ಧ್ವನಿ ನೇ ಕೇಳಿಸಿದ ಹಾಗಾಯಿತು ನಮಸ್ಕಾರ ನಿಮಗೆ ವೀಣಾ ಅವರೇ❤❤🙏🙏
@shivakumarac760
@shivakumarac760 2 ай бұрын
ಸಕಲ ಜನಗಳ ಕಷ್ಟಗಳನ್ನು ಬಗೆಹರಿಸಲು ಬಂದ ನಿಜವಾದ ದೇವರು ಅಮ್ಮ ನೀವು ನಿಮ್ಮ ಅನುಗ್ರಹ ಸದಾ ನಮ್ಮಮೇಲಿರಲಿ ತಾಯಿ 🙏🙏💐💐🙏🙏.
@shruthisreenivas5494
@shruthisreenivas5494 2 ай бұрын
ಎಷ್ಟು ಕೇಳಿದರೂ ಸಾಲದು ಅಮ್ಮ 💖💐 ಸಾದಾ ನಿಮ್ಮ ಹಾಡು ಸ್ತೋತ್ರ ನಿಮ್ಮ ಮಾತು ಗಳುನ್ನ ಕೇಳ್ತಾ ಕೇಳ್ತಾ ನನ್ನ ಜನ್ಮ ಸಾರ್ಥಕ ವಾಯಿತು ಕೇಳಿಸಿ ಕೊಂಡ ನನ್ನ ಶ್ರವಣ ಗಳು ದನ್ಯ ವಾಯಿತು ಹೀಗೆ ನೀವು ಹೇಳೋದೆಲ್ಲಾ ಕೇಳುವ ಭಾಗ್ಯ ನಮ್ಮದಾಗಿದೆ ಅದೆಷ್ಟು ಮನಸ್ಸು ಹೃದಯ ತುಂಬಾ ಸಂತೋಷ ಪಡುತ್ತೆ ಅಮ್ಮ ಅಂದ್ರೆ ನೇ ಸಂತೋಷ ❤🌺❤💐🌺❤❤ 🌺 🌺 🌺 🌺 🌺 🌺 🌺 🎉🎉🎉🎉 ನಿಮ್ಮನ್ನು ಪಡೆದ ನಾವೇ ಭಾಗ್ಯ ವಂತರು ಅಮ್ಮ 🙏🙏🙏🙏🙏💐💐
@VeenaJoshi
@VeenaJoshi 2 ай бұрын
Thanq
@anianitha8709
@anianitha8709 2 ай бұрын
Nijavagiyu tumba chennagi moodi bandide
@poornimarajashekar4168
@poornimarajashekar4168 2 ай бұрын
Amma tumba thanks amma ganpatige kempubattelikattida 11 varada coinenmadodu Amma 🙏🙏🙏😊
@mythreesp6269
@mythreesp6269 2 ай бұрын
Thank you mam 🙏🏼
@anjalianjali1904
@anjalianjali1904 2 ай бұрын
@@poornimarajashekar4168 nanu ide kelbek ankondidde nimd mugitha sis
@shruthisreenivas5494
@shruthisreenivas5494 2 ай бұрын
🙏ದೇವಿ ಯೇ 🙏ಬಂದು ಹೇಳ್ತಾ 🙏ಇರೋದು ತಾಯಿ🙏 ❤🎉❤🎉❤👌👌👌👌👌👌👌👌👌👌👌👌👌👌👌👌👍👍👍👌👌👌👌👍👍👍👍👍👍👍👍👍👍🙏🌺🌺🌺🙏🙏🌺🙏💐
@shruthisreenivas5494
@shruthisreenivas5494 2 ай бұрын
🙏ಸಾಕ್ಷಾತ್ 🙏ದೇವತೆ 🙏ದೇವತೆ ಅಮ್ಮ 🙏
@rashmitha.r.shetty992
@rashmitha.r.shetty992 7 күн бұрын
Tq amma❤
@user-yb4hi5hs2o
@user-yb4hi5hs2o Ай бұрын
ನಮಸ್ಕಾರ ಅಮ್ಮ. ನಿಮ್ಮ ಧ್ವನಿಯಲ್ಲಿ ಈ ಅ ಷ್ಟೋತ್ತರ ಸ್ತೋತ್ರ ಕೇಳಿ ಜನ್ಮ ಸಾರ್ಥಕವಾಯಿತು. ನಿಮಗೆ ಸದಾ ಒಳ್ಳೆಯದಾಗಲಿ.
@ramyaraaja1436
@ramyaraaja1436 2 ай бұрын
❤❤ammaaa tumba tumba dhanyavadagalu amma 🙏🏻🙏🏻🙏🏻🙏🏻🙏🏻🙏🏻🙏🏻
@mamathamamatharaj835
@mamathamamatharaj835 Ай бұрын
ಅಮ್ಮ🙏🙏🙏🙏🙏
@sudhan371
@sudhan371 2 ай бұрын
ಹರೇ ಶ್ರೀನಿವಾಸ 🙏🙏🙏🙏🙏
@laxmigaddigoudra369
@laxmigaddigoudra369 2 ай бұрын
ನಮಸ್ಕಾರ ಅಮ್ಮ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ನಿಮ್ಮ ಧ್ವನಿಯನ್ನು ಕೇಳಿದರೆ ನಮಗೆ ತುಂಬಾ ನೆಮ್ಮದಿ ನೋಡಿ ಅಮ್ಮ ❤ ತುಂಬಾ ತುಂಬಾ ಧನ್ಯವಾದಗಳು ಅಮ್ಮ
@user-qe5lw3qp3h
@user-qe5lw3qp3h 3 күн бұрын
🙏🙏🙏🙏🙏💐🙏🙏🙏🙏🙏
@ParvathammaM-fd6er
@ParvathammaM-fd6er 2 ай бұрын
Amma nanage nanna kutumbake ashirvadisi amma
@rathnammal7139
@rathnammal7139 2 ай бұрын
Dhanyavadgalu madam
@jyosrijyosri8203
@jyosrijyosri8203 2 ай бұрын
ಧನ್ಯವಾದಗಳು ಅಮ್ಮ🙏
@poojaganesh928
@poojaganesh928 2 ай бұрын
ಧನ್ಯವಾದಗಳು ಅಮ್ಮ
@malakajappah746
@malakajappah746 2 ай бұрын
Namaste amma dhanyavadagalu 🙏🙏🌸
@sharadat4327
@sharadat4327 2 ай бұрын
ಧನ್ಯವಾದಗಳು ವೀಣಾ ಅವರೇ🙏💐💐
@vachanasiddhanth4540
@vachanasiddhanth4540 2 ай бұрын
Dhanyavadagalu amma🙏🙏
@sumababu4393
@sumababu4393 2 ай бұрын
ಧನ್ಯವಾದಗಳು ಅಕ್ಕ 🙏🏻🙏🏻
@nagarathnanagugj3998
@nagarathnanagugj3998 2 ай бұрын
🙏🙏🙏🙏🙏ಅಮ್ಮ
@user-mv2vn9px3m
@user-mv2vn9px3m 2 ай бұрын
🙏❤️⭐ಅಮ್ಮ
@prabhuswamychiru4680
@prabhuswamychiru4680 2 ай бұрын
ಧನ್ಯವಾದಗಳು ಅಮ್ಮ...🙏🙏🙏
@gunavathipoojary5045
@gunavathipoojary5045 2 ай бұрын
Danyavaadgalu
@rajanivenkatesh3208
@rajanivenkatesh3208 2 ай бұрын
ತುಂಬಾ ಧನ್ಯವಾದಗಳು ಅಮ್ಮ 🙏
@gayathridr4
@gayathridr4 2 ай бұрын
ಧನ್ಯವಾದಗಳು ಅಮ್ಮ.
@sudhak.v5568
@sudhak.v5568 2 ай бұрын
Thank you so much Amma 🙏🙏❤️
@madandinapalya200
@madandinapalya200 2 ай бұрын
❤❤ danyavadagalu amma ❤❤❤
@amruthamurugesh7149
@amruthamurugesh7149 2 ай бұрын
ಓಂ ನಮೋ ಮಹಾಲಕ್ಷ್ಮಿ ನಮಃ 🙏🙏🙏🙏🪷🪷🪷🪷❤❤❤❤ ಧನ್ಯವಾದಗಳು ಅಮ್ಮ ❤❤❤❤❤❤
@akshatabirajdarakshata3695
@akshatabirajdarakshata3695 2 ай бұрын
Ty soo much Akka 🙏 😊
@prasunakulkarni4540
@prasunakulkarni4540 2 ай бұрын
Hare srinivasa tumba chennagide Thankyou very much
@supsharag7916
@supsharag7916 2 ай бұрын
Amma namasthe....❤
@AnnBnn-uf8qt
@AnnBnn-uf8qt 2 ай бұрын
Tumba tq amma heli kotidake
@prakashrbhat007
@prakashrbhat007 2 ай бұрын
ನಿಮ್ಮ ಆಶೀರ್ವಾದವಿರಲಿ ಅಮ್ಮಾ 🙌
@mamthahm3044
@mamthahm3044 2 ай бұрын
Thumba dhanyawadagalu Amma.
@YamunaPatil1
@YamunaPatil1 2 ай бұрын
Namaste Amma Thankyou so much Amma
@jyothijagadish2500
@jyothijagadish2500 2 ай бұрын
Thanks amma
@kirans2695
@kirans2695 2 ай бұрын
Danyavadagalu amma
@priyankamustare5991
@priyankamustare5991 2 ай бұрын
Channagide amma... Namma aaradhya daiva amma nivu....🙏🙏🙏
@padhamavatidivate4172
@padhamavatidivate4172 Ай бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏
@mrakash5213
@mrakash5213 2 ай бұрын
Thanks akka ❤❤❤❤❤❤
@parimalasc1027
@parimalasc1027 2 ай бұрын
ಧನ್ಯವಾದಗಳು ಅಮ್ಮ 🙏 ನಿಮ್ಮ ಅನುಗ್ರಹ ನಮ್ಮ ಮೇಲಿರಲಿ 🙏🙏
@KumarNayak-dg6dr
@KumarNayak-dg6dr 2 ай бұрын
Thank you Amma ❤
@pallavigandolkar2186
@pallavigandolkar2186 2 ай бұрын
Mathaji neevu Shloka thumba channagi thilisi kotri Mathaji.🙏🙏. Mathaji nimage koti koti dhanyawadagalu 🙏🙏.... Bhagavantha nimage Ella sakala astaaishavarya kodali❤❤..🙏🙏
@itsfalcon8650
@itsfalcon8650 2 ай бұрын
ಅಮ್ಮ 👣🙏🙏🙏🙏🙏💐❤️❤️❤️❤️❤️🤗🤗🤗🤗🤗🌹🌹
@chaitrabambore
@chaitrabambore 2 ай бұрын
Hndina kaladalli brahmanaru bere jaatiyavarige enannu helikoduttiralilla tavu matra munde irabekendu bayasuttiddaru adre neevu ellavannu helikoduttiddiri thank you so much amma❤🙏🏻🙏🏻
@user-tv4wj4ir1c
@user-tv4wj4ir1c 2 ай бұрын
❤️ಅಮ್ಮ ❤️
@lalithalallu7215
@lalithalallu7215 2 ай бұрын
🙏🙏🙏 Veenamma 💕
@nalinibai2069
@nalinibai2069 2 ай бұрын
Amma danyavada amma
@nagarathnanagu3157
@nagarathnanagu3157 2 ай бұрын
Amma nimma dwani yalli ashtottara keluvude namma bhagya amma....tumba tumba Danyavadagalu........
@khushigalli4916
@khushigalli4916 2 ай бұрын
Thank u❤❤❤
@sirimavanursirimavanur4583
@sirimavanursirimavanur4583 2 ай бұрын
🙏🏻🙏🏻 ನಮಸ್ಕಾರ ಅಮ್ಮ ನಿಮ್ಮ ಸಲಹೆಗೆ ಪ್ರತಿದಿನ ನಾನು ಹೇಳ್ತಿನಮ್ಮ ಲಕ್ಷ್ಮಿ ಅಷ್ಟೋತ್ತರ 🌹🌹🌹. 🙏🏻🙏🏻🙏🏻
@veerendraprasad27
@veerendraprasad27 2 ай бұрын
Amma Namaskaaragalu🙏🏻🙏🏻🙏🏻💐💐💐✨✨✨🚩🚩🚩...
@arunashrinath6705
@arunashrinath6705 2 ай бұрын
ನಮಸ್ತೇ ಅಮ್ಮ
@umadeviravihal515
@umadeviravihal515 2 ай бұрын
Namaskar amma 🌹🌹🙏🙏 TQ soo much amma
@vimalas7626
@vimalas7626 2 ай бұрын
Thank you very much amma 🙏🙏
@user-tj8bf7zb6p
@user-tj8bf7zb6p 2 ай бұрын
ತುಂಬಾ ಚೆನ್ನಾಗಿ ಹೇಳಿದಿರ ಅಮ್ಮ ಧನ್ಯವಾದಗಳು
@user-rv5eb6hq6x
@user-rv5eb6hq6x 2 ай бұрын
Amma nave punyavantharu❤❤❤❤❤❤
@user-se7rx1nk3k
@user-se7rx1nk3k 2 ай бұрын
ಅಮ್ಮ 🙏🙏
@user-dd9jq7mt6h
@user-dd9jq7mt6h 2 ай бұрын
ನಮಸ್ತೆ ಅಮ್ಮ 🙏
@sow.shetty
@sow.shetty 2 ай бұрын
Thq ma'am 🙏🏻🙏🏻
@shruthisreenivas5494
@shruthisreenivas5494 2 ай бұрын
ನಮಸ್ತೆ ಅಮ್ಮ ❤❤❤❤❤❤🙏🙏🙏🙏🙏💐💐
@sandhyavishwa6541
@sandhyavishwa6541 2 ай бұрын
Namasthe amma.❤
@shrinivasasha6067
@shrinivasasha6067 2 ай бұрын
🙏🏻🙏🏻🙏🏻🙏🏻🙏🏻🙏🏻🙏🏻 Amma
@sunandagolabhavi1015
@sunandagolabhavi1015 2 ай бұрын
Bhal channgi heli kottiddiri💐💐👌👌👌🙏🙏🙏🙏🙏🙏
@geethanjalinj3977
@geethanjalinj3977 2 ай бұрын
Thank you Veena mam
@prakashgunda5900
@prakashgunda5900 2 ай бұрын
TQ Amma ❤
@susheelasubeenaikgowda6664
@susheelasubeenaikgowda6664 2 ай бұрын
Namaskara Amma 🙏🙏❤❤.
@veenakarne8878
@veenakarne8878 2 ай бұрын
Thank you so much Madam 🙏🙏
@balulikhi4534
@balulikhi4534 2 ай бұрын
ನಮಸ್ಕಾರ ಅಮ್ಮ Yestu ಚೆನ್ನಾಗಿ helikottidira thumbha. 🙏🏻🙏🏻🙏🏻 Danyavadagalu🙏🏻🙏🏻🙏🏻🙏🏻🌷
@tanugowda8576
@tanugowda8576 2 ай бұрын
Namaste Amma..
@hemanthbp9415
@hemanthbp9415 2 ай бұрын
Tq amma
@pratibhavasanth5402
@pratibhavasanth5402 2 ай бұрын
ಅಕ್ಕ 🙏🙏🙏ಧನ್ಯವಾದಗಳು 🙏🙏🙏🥰🙏🙏🙏
@user-rc1pw9je6b
@user-rc1pw9je6b 2 ай бұрын
Good afternoon Amma ❤🎉
@rajeshwarishetty8525
@rajeshwarishetty8525 2 ай бұрын
Amma ❤ super voice
@happaladvaishali5007
@happaladvaishali5007 2 ай бұрын
Amma namaste amma 🙏🙏🙏🙏🙏🙏🙏🙏🙏
@shantinagu7568
@shantinagu7568 2 ай бұрын
ಅಮ್ಮ ನಾನು ಮನೆ ತೊಗೊಂಡು ತುಂಬಾ ಸಾಲ ಯಾಗಿದೆ ಅಮ್ಮ ಆದ್ರೆ ಮತ್ತೆ ನನ್ನ ಗಂಡ ಸಾಲ ಮಾಡಿದ್ರು ನಾನು ಅವರ ಸಾಲ ಕಟಿದೇನೆ ಈಗ ನನ್ನ ಸಾಲ ಇದೆ ಅಮ್ಮ ನಾನು ಹೀಗೆಕಟಬೇಕು ಅಂತ ತುಂಬಾ ಚಿಂತೆ ಯಾಗಿವೆ ಅಮ್ಮ 😢ಈಗ ನೀವು ಹೇಳಿದ ಲಕ್ಮಿ astotars ehltinnamma ತುಂಬಾ ಥ್ಯಾಂಕ್ಸ್ ನಾನಾ ಚಿಂತೆ ಗೆ ದಾರಿದೀಪ ನೀವೇ ಅಮ್ಮ
@sunitharamesh3780
@sunitharamesh3780 2 ай бұрын
Namaste amma❤❤❤
@shilpavasanthh3006
@shilpavasanthh3006 2 ай бұрын
Amma🙏🙏🙏🙏🙏🙏🙏❤❤❤❤❤❤❤. Thank you amma.
@user-nt9bg2wr5u
@user-nt9bg2wr5u 2 ай бұрын
Namaste Amma 🙏
@sunilpatil1209
@sunilpatil1209 2 ай бұрын
Amma namste 🙏🙏
@priyankarao3584
@priyankarao3584 2 ай бұрын
Mam thank you so much it's very important for me 🙏🙏🙏🙏🙏🙏
@jyothinm721
@jyothinm721 2 ай бұрын
Namaste amma🙏🙏🙏❤❤❤
@sagargaming2221
@sagargaming2221 2 ай бұрын
🙏🙏🙏🙏🙏🙏❤❤❤❤❤ammmma
@user-qm6go5br1p
@user-qm6go5br1p 2 ай бұрын
Arshivada madi Amma 🙏🙏🙏❤️❤️❤️
@lakshi828
@lakshi828 2 ай бұрын
ಅಮ್ಮ ಮನೆ ಗೃಹಪ್ರವೇಶ ದಿನ.. ಹೊಸ ಮನೇಲೆ ಸ್ನಾನ ಮಾಡಬಹುದಾ 🙏🙏🙏🙏🙏
@LakshmiVKannadaofficial
@LakshmiVKannadaofficial 2 ай бұрын
🙏🏼amma
@MahadevisMalipatil
@MahadevisMalipatil 2 ай бұрын
Amma padavindara 🙏🙏
@sweetymkm6166
@sweetymkm6166 2 ай бұрын
🙏🙏🙏🙏🙏💐💐AmmaAmma
@PoornimaTs-fn9pq
@PoornimaTs-fn9pq 2 ай бұрын
ಅಮ್ಮ ನಾಳೆ ಶುಕ್ರವಾರದಿಂದ ಮಾಡಬಹುದ
@sarithanayak6849
@sarithanayak6849 2 ай бұрын
Amma yestuchennagi stage by stage helikottidira thumbha danyavaadagalu.🙏🙏🙏🙏❤❤
@akshatat8585
@akshatat8585 2 ай бұрын
🙏🙏🙏🙏🙏amma
@ganeshmedleri6014
@ganeshmedleri6014 2 ай бұрын
Amma namsthe nivu hakiruva video and e video 2 kood tumbane result ide kanditha madthini🎉🎉
@preethiyaunnathi1155
@preethiyaunnathi1155 2 ай бұрын
Amma pooje madi nenskonde nim video banthu❤❤❤ kaliyuga devathe
@poornima20099
@poornima20099 2 ай бұрын
ಅಮ್ಮ ಇವತ್ತು ನಮ್ಮ ವಿವಾಹ ವಾರ್ಷಿಕೋತ್ಸವ ನಿಮ್ಮ ಆರ್ಶಿವಾದ ನಮಗೆ ಮುಖ್ಯ ಅದೆ ನಮಗೆ ಭಾಗ್ಯ ಅಮ್ಮ ..ಇವತ್ತು ನಮ್ಮ ಎಷ್ಟೊ ಸಮಸ್ಯೆಗಳು ಬಗೆಹರಿದಿವೆ ಅಂದರೆ ಅದು ನೀವು ಹೇಳಿಕೊಟ್ಟ ಪೂಜೆ,ಶ್ಲೋಕಗಳಿಂದ ನಿಮ್ಮ ಮಾರ್ಗದರ್ಶನ ನಮಗೆ ಇಕ್ಕಿದ್ದು ನನ್ನ ಪುಣ್ಯ ಅಮ್ಮ ❤🙏
@VeenaJoshi
@VeenaJoshi 2 ай бұрын
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಬಾಳು ಬಂಗಾರ ವಾಗಲಿ
@poornima20099
@poornima20099 2 ай бұрын
ಧನ್ಯವಾದಗಳು ಅಮ್ಮ 🙏 🙏
@rajeshwarikittur3446
@rajeshwarikittur3446 2 ай бұрын
Amma namaste.🎉🎉🎉🎉🎉🙏🙏🙏🙏🙏❤❤❤❤❤
@nirmalahadimani9949
@nirmalahadimani9949 2 ай бұрын
Namaste Amma
МАМА И STANDOFF 2 😳 !FAKE GUN! #shorts
00:34
INNA SERG
Рет қаралды 3,7 МЛН
Khóa ly biệt
01:00
Đào Nguyễn Ánh - Hữu Hưng
Рет қаралды 20 МЛН