ಮನೆಯಲ್ಲಿ ಸಾಲದ ಬಾಧೆಯಿಂದ, ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ದರೆ ಲಕ್ಷ್ಮೀಅಷ್ಟೋತ್ತರದಿಂದಈ ರೀತಿ ಪರಿಹಾರಮಾಡಿ ಸಾಕು

  Рет қаралды 57,486

Veena Joshi

Veena Joshi

2 ай бұрын

#ಶ್ರೀ_ಲಕ್ಷ್ಮೀ_ಅಷ್ಟೋತ್ತರ_ಶತ_ನಾಮಾವಳಿ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
Iiಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮ ಸಂಪೂರ್ಣಮ್ ll

Пікірлер: 425
@ushamh3384
@ushamh3384 2 ай бұрын
Amma munche bahala sala ettu nivu helida pooje madidagininda namma sala ella thiritu Amma🙏🙏🙏❤️❤️❤️
@lakshi828
@lakshi828 2 ай бұрын
ಯಾವ ಪೂಜೆ mam
@ushamh3384
@ushamh3384 2 ай бұрын
Runa muktha ganapathi pooje Veena Joshi anta search madi sigutte madi sala ella thirutte
@user-wy1lf2ns7p
@user-wy1lf2ns7p 2 ай бұрын
Yava pooje heli
@ushamh3384
@ushamh3384 2 ай бұрын
Runa muktha ganapathi pooje Veena Joshi anta search madi sigutte
@PankajaAM
@PankajaAM 2 ай бұрын
Yava pooje gelati namgu heli
@jagadevivagdale7723
@jagadevivagdale7723 2 ай бұрын
Tq amma ನೀವು ಹೇಳಿದ್ ಹಾಗೆ ಮಾಡುತೇನೆ 20 ವರ್ಷ ಆಯಿತು ನಮ್ಮ ಮದುವೆ ಆಗಿ ಮೊದ್ಲು ಎರಡು ವರ್ಷ ಚನಾಗಿ ಇದೆವು ಎಲ್ಲ ಇತ್ತು ಬಂಗಾರ ದುಡ್ಡು ಆದ್ರೆ ನಮ್ಮ ಮನೆಯವ್ರು ಹೇಳಿದ್ ಮಾತು ಕೇಳ್ದೆ ದುಡು ಕೋಟು ಬಿಟ್ರು friends ಗೆ ಆದ್ರೆ ಯಾರು ದುಡು ವಾಪಸ್ ಕೋಟಿಲ ಅಮ್ಮ ನಮ್ಮ ಮಕ್ಲಿಗೆ ಓದೋವುದ್ಕೆ ದುಡು ಇಲ್ಲ ಇವತಿನ್ ದಿವ್ಸ ನೀವು ಹೇಳಿದ್ ಹಾಗೆ ಮಾಡು ತೆನೆ ನಮ್ಮ ಜೀವನ ಚನಾಗಿ ಆಗ್ಲಿ ಅಂತ ಆಶಿರ್ವಾದ್ ಮಾಡಿ ಅಮ್ಮ 🙏🙏🙏🙏🙏🙏🙏🙏
@nirmalar3897
@nirmalar3897 2 ай бұрын
Nandu same situation
@poornimal1086
@poornimal1086 2 ай бұрын
2025 ಒಳಗೆ ದುಡ್ಡು ವಾಪಸ್ ಬರುತ್ತೇ ಈ ಪೂಜೇ ಮಾಡಿ❤
@umavathi2188
@umavathi2188 2 ай бұрын
ನನ್ನದು ಅದೇ ಪರಿಸ್ಥಿತಿ
@lmnrao
@lmnrao 2 ай бұрын
ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಎಲ್ಲರ ಕಾಳಜಿ ಮಾಡಿ... ಪ್ರೀತಿ.. ಮಮತೆ ತೋರುತ್ತಿರುವ ವೀಣಕ್ಕ... ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು... 💐💐🙏🏻🙏🏻
@amruthamurugesh7149
@amruthamurugesh7149 2 ай бұрын
ಅಮ್ಮ ನಮಸ್ಕಾರ ❤❤ ಧನ್ಯವಾದಗಳು ಅಮ್ಮ ನಮ್ಮ ಸಂಕಷ್ಟವನ್ನು ಪರಿಹರಿಸುವ ಮಹಾತಾಯಿ 🙏🙏🙏🙏🙏🙏❤️❤️
@Nivedita2705
@Nivedita2705 2 ай бұрын
ನಮಸ್ಕಾರ ತಾಯಿ ಎಲ್ಲಾ ಕ್ಷೇಮವೇ ನಿಮ್ಮಲ್ಲಿ ತುಂಬಾ ದಿನ ಆದ್ಮೇಲೆ ನಿಮ್ಮ ಧ್ವನಿ ಕೇಳಿ 🙏🏻🙏🏻
@chethanb4385
@chethanb4385 2 ай бұрын
ತುಂಬಾ ಧನ್ಯವಾದಗಳು 🙏🌺
@YamunaPatil1
@YamunaPatil1 2 ай бұрын
Namaste Amma Thankyou
@vachanasiddhanth4540
@vachanasiddhanth4540 2 ай бұрын
Dhanyavadagalu amma🙏🙏
@rameshvpatil18
@rameshvpatil18 2 ай бұрын
Thank you so much Aamma for sharing this video 🎉🎉
@sarojapawar7553
@sarojapawar7553 2 ай бұрын
Thnx for showing this video mam
@smitharaj4663
@smitharaj4663 2 ай бұрын
Tqsm mam ❤
@user-dm4mm5jg3e
@user-dm4mm5jg3e 2 ай бұрын
Thumba thanks madam 🙏🙏🙏🙏
@gayatrism6729
@gayatrism6729 2 ай бұрын
Thanku mam.
@asha.a5450
@asha.a5450 2 ай бұрын
ತುಂಬಾ ಧನ್ಯವಾದಗಳು ಅಮ್ಮ❤
@NalinaNalina-ll9qh
@NalinaNalina-ll9qh 2 ай бұрын
Tq mam
@user-xx4kr2zc7r
@user-xx4kr2zc7r 2 ай бұрын
E pariharada avshykate ittu tumba tq mam❤❤❤❤❤
@priyankamustare5991
@priyankamustare5991 2 ай бұрын
Tumba dhannyavadagalu amma 🙏🙏 olle samayakke olle pooje heli kottiddiri taayi🙏🙏
@sumaangadi2948
@sumaangadi2948 2 ай бұрын
ಅಮ್ಮ ಇಂದು ಜೀವನದಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು❤❤
@RoopaBS-gr9wu
@RoopaBS-gr9wu 2 ай бұрын
Thumba dhanyavadagalu amma🙏🙏🙏
@suchigowda5115
@suchigowda5115 2 ай бұрын
Thank you so much it's really useful information.
@vaishnavivc8776
@vaishnavivc8776 2 ай бұрын
ಧನ್ಯವಾದಗಳು
@ShivaleelaPatil-nh1jh
@ShivaleelaPatil-nh1jh 2 ай бұрын
ಅಮ್ಮ ನಿಮಗೆ.ಬಹಳ.ಬಹಳ.ಧನ್ಯವಾದಗಳು
@meghanamegha5297
@meghanamegha5297 2 ай бұрын
ವೀಣಾ ಅಮ್ಮ... ನೀವು ಹೇಳುವ ಪ್ರತಿ ಮಾತು nange.... ತುಂಬಾ ಉಪಯೋಗ ಅಮ್ಮ ನೀವು ಯಾವಾಗಲು ಚನ್ನಾಗಿ ಇರ್ಬೇಕು ಅಮ್ಮ 🙏🏻ಧನ್ಯವಾದಗಳು ಅಮ್ಮ
@gowrisathish674
@gowrisathish674 2 ай бұрын
Namasthe amma 🙏 lakshmi pooje bagge mahithi tilisiddakke tumbu hrudhayadha dhanyavadhgalu Amma 🙏🙏
@bn7728
@bn7728 2 ай бұрын
❤Amma thumba danyavadagalu ❤
@vishalaxihangari5819
@vishalaxihangari5819 2 ай бұрын
Dhanyavadagalu amma..neevu heluv pratiyondu parihaaragalu tumba daivikateyannolagondive..namma paalin devate neevu....
@shobhapoojary1477
@shobhapoojary1477 2 ай бұрын
Thumba dhanyavad amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏♥️
@hemanthbp9415
@hemanthbp9415 2 ай бұрын
Tq amma
@gratefulnthankful9412
@gratefulnthankful9412 2 ай бұрын
Thank you Amma, tumba helpful video.
@vidya2046
@vidya2046 2 ай бұрын
Tq madam nimminda nange tumba help agide...esto Pooja paddati kaltidini nimminda nivu nooru varsha sukavagi baduki madam
@kavitharamesh5553
@kavitharamesh5553 2 ай бұрын
Thankyou amma
@roshannsamved6184
@roshannsamved6184 2 ай бұрын
tq👌👏👏👏👏
@savithrishivanna2039
@savithrishivanna2039 2 ай бұрын
ಅಕ್ಕ ನಿಮಗೆ ತುಂಬು ಹೃದಯದ ದನ್ಯವಾದಗಳು🙏🙏🙏🙏🙏
@sunilpatil1209
@sunilpatil1209 2 ай бұрын
Tqs amma🙏🙏
@RadhaRatnamala-mi3sl
@RadhaRatnamala-mi3sl 2 ай бұрын
Thank you so much ❤🙏
@arpuswathi8597
@arpuswathi8597 2 ай бұрын
I am so thankful for u for this video.thank u madam I am so lucky to have u as my guru who guides me when i am alone
@ravimirje6742
@ravimirje6742 2 ай бұрын
ॐ नमो भगवते वासुदेवाय श्रीं महालक्ष्मी नमः
@akkamahadevihiremath5523
@akkamahadevihiremath5523 2 ай бұрын
Dhanosmi avva🙏🙏
@pallavigandolkar2186
@pallavigandolkar2186 2 ай бұрын
Thank you Mathaji ❤🙏🙏
@devakin3744
@devakin3744 2 ай бұрын
Amma thumba thumba Dhanyawadagalu ❤❤❤😊
@nandininandini2782
@nandininandini2782 2 ай бұрын
Thanks amma ❤
@umavishu3155
@umavishu3155 2 ай бұрын
Thank you
@sow.shetty
@sow.shetty 2 ай бұрын
Thq ma'am 🙏🏻🙏🏻
@MonaPune
@MonaPune 2 ай бұрын
Dhanyavaada taayi 🙏🙏
@swapnasajane6075
@swapnasajane6075 2 ай бұрын
Thank you akka😊
@varshabhaskar8044
@varshabhaskar8044 2 ай бұрын
ಧನ್ಯವಾದಗಳು ಅಮ್ಮ 🙏🙏🙏🙏🙏
@VinayakTeradal333
@VinayakTeradal333 2 ай бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ ❤🙏🏻
@shashikalashashi6207
@shashikalashashi6207 2 ай бұрын
🙏ತುಂಬಾ ಧನ್ಯವಾದಗಳು ಅಮ್ಮ 🙏🌹
@nalinibai2069
@nalinibai2069 2 ай бұрын
Thank you so much amma 😊
@shubhashetty429
@shubhashetty429 2 ай бұрын
Namaste Amma. 🙏🌹thank u 🙏
@lalitacgouda1583
@lalitacgouda1583 15 күн бұрын
ಧನ್ಯವಾದಗಳು ಅಮ್ಮ 🙏🌹
@SanjeevKumar-bc8wj
@SanjeevKumar-bc8wj Ай бұрын
ಧನ್ಯವಾದಗಳು ಅಮ್ಮ ಕೋಟಿ ಕೋಟಿ ಶರಣು 🙏🙏
@KumarNayak-dg6dr
@KumarNayak-dg6dr 2 ай бұрын
Thank you amma❤
@kishorjoshi9362
@kishorjoshi9362 2 ай бұрын
Thunk🎉you🙏 so much👍
@MohanMulkunte
@MohanMulkunte 2 ай бұрын
Namaskrammafirstcomnats🙏🙏🙏🙏🙏🙏
@sharanumpatil7528
@sharanumpatil7528 2 ай бұрын
Amma padavindagalige namaste Amma 🙏🙏🌺🌺🙏🙏🌺🌺
@trivenistribalu2742
@trivenistribalu2742 2 ай бұрын
Thank u madam 🙏🌹🙏🌹🙏..
@sarojasaruuu5523
@sarojasaruuu5523 2 ай бұрын
Namste Amma
@vanuchinnu5679
@vanuchinnu5679 2 ай бұрын
Tq amma🙏🙏🙏🙏🙏🙏🙏🙏🙏
@user-dt4xd5rd6x
@user-dt4xd5rd6x 2 ай бұрын
Tq so much.2 divasadind e vishay d bagge vichar madtidde nim video bantu ad vishayad mele.nam manasin matu saha nimg gott adang anstetri
@rekhavinay6755
@rekhavinay6755 2 ай бұрын
Thank you amma nimminda tumba sahay aytu tumba kast ittu adakke parihar heli dari torasiddiri nivu nuruvarush channagi bali amma nivu yesto janarige darideepa agiddiri thank you amma❤
@user-rc1pw9je6b
@user-rc1pw9je6b 2 ай бұрын
Namaste Amma ❤🎉
@prabhavathichandrakumar5809
@prabhavathichandrakumar5809 2 ай бұрын
Namaste🙏veenaakka. Tumbadhanyavadagalu. Tumbasalaede. Hage. Estukastaptru. Kaikali. Tumbasankata. Agutitu nanu. Nevuhelidahage. Egale. Pooje. Praramhamatutene. Nimma. Padagalige. Nammasastangavandanegalu🙏🙏🌸🌺🙏🙏
@vijayalakshmikambegowda6782
@vijayalakshmikambegowda6782 2 ай бұрын
TQ you so much. I'm suffering lot. I hope I will get relief from this pooja. I will do it. 🙏🙏
@AshaAsha-jv9wb
@AshaAsha-jv9wb 2 ай бұрын
ಅಮ್ಮ ನೀವು ಹೇಳಿರುವ ಕುಬೇರ ಲಕ್ಷ್ಮಿ ಪೂಜೆ ಮಾಡಿದ್ದು ಅದು ಫಲ ಕೊಟ್ಟಿದೆ ಅಮ್ಮ ಧನ್ಯವಾದಗಳು ಅಮ್ಮ 🙏🙏
@sunitharamesh3780
@sunitharamesh3780 2 ай бұрын
Namaste amma❤❤❤
@maitravatim.g673
@maitravatim.g673 2 ай бұрын
ಧನ್ಯವಾದಗಳು ಅಮ್ಮ ❤
@ushamshetty6515
@ushamshetty6515 2 ай бұрын
Namste Amma nan first
@shashikalag4524
@shashikalag4524 2 ай бұрын
Tq ಅಮ್ಮ
@user-dh7mg4wd2s
@user-dh7mg4wd2s 2 ай бұрын
Thankyou so much Amma ❤❤❤❤❤🎉🎉🎉🎉🎉🙏🙏🙏🙏🙏🌹🌹🌹🌹🌹💫
@chethanag2066
@chethanag2066 2 ай бұрын
🙏🙏🙏thank you Amma
@prathibakrishna3853
@prathibakrishna3853 2 ай бұрын
Frist comment amma
@jyothinm721
@jyothinm721 2 ай бұрын
Namaste amma🙏🙏🙏❤❤❤
@prakashgunda5900
@prakashgunda5900 2 ай бұрын
TQ Amma ❤
@anukiran8967
@anukiran8967 2 ай бұрын
Amma 🙏🙏🙏🙏🙏🙏
@user-oi7tg1fr4f
@user-oi7tg1fr4f 2 ай бұрын
Thank you ಅಮ್ಮ 🙏
@jyothikalyan7778
@jyothikalyan7778 2 ай бұрын
Thank u mam❤😊
@tusharbg2073
@tusharbg2073 2 ай бұрын
🌻JaiMaShakthi 🙏 ✨ ಶುಭೋದಯ ಅಮ್ಮಾ 🌹☺️ ❤️ 😘
@sharadasharada2678
@sharadasharada2678 2 ай бұрын
Namaste amma 🙏🏼🙏🏼
@Laxami-ks4ov
@Laxami-ks4ov 2 ай бұрын
Akkari e poje tunbha chengi helidira tq akka
@ushahiremath9009
@ushahiremath9009 2 ай бұрын
💐🙏 Heri Om 🌹🙏🙏
@AnjaneyaH-nb4wy
@AnjaneyaH-nb4wy 2 ай бұрын
ಓಂ ಲಂ ಲಕ್ಷ್ಮಿ ಯೇ ನಮಃ🙏🙏💐
@user-jy5kz5vk1s
@user-jy5kz5vk1s 2 ай бұрын
ಥ್ಯಾಂಕ್ಸ್ ಅಮ್ಮ
@lavanyav5385
@lavanyav5385 2 ай бұрын
Amma namaste 🙏🙏🙏🙏🙏🙏🙏🌹🌹🌹🌹🌹🌹🌹
@tarakiran4312
@tarakiran4312 2 ай бұрын
Namaste amma good evening ❤
@user-rt2es4pn3z
@user-rt2es4pn3z 2 ай бұрын
🙏💐
@user-tn7yy5xl7i
@user-tn7yy5xl7i 2 ай бұрын
Tumbu hrudayada ನಮಸ್ಕಾರಗಳು ಅಮ್ಮ ನಿಮ್ಮಗೆ❤❤❤❤💐🌹🌹🌹🙏🙏🙏
@happaladvaishali5007
@happaladvaishali5007 2 ай бұрын
Namaste amma 🙏🙏🙏🙏🙏
@varadarajkundar9076
@varadarajkundar9076 2 ай бұрын
🙏🏻💐
@user-tv4wj4ir1c
@user-tv4wj4ir1c 2 ай бұрын
❤ಅಮ್ಮ ❤
@vinoda8190
@vinoda8190 2 ай бұрын
First like first view amma
@SavitreSutar-md2wx
@SavitreSutar-md2wx 2 ай бұрын
🙏🙏🌹
@aratinargund5
@aratinargund5 2 ай бұрын
namaste Amma
@mahahem
@mahahem 2 ай бұрын
🙏🌸
@sridharbhakta7455
@sridharbhakta7455 2 ай бұрын
Namasthe
@jagadevivagdale7723
@jagadevivagdale7723 2 ай бұрын
🙏🙏🙏 ಅಮ್ಮ 🙏🙏🙏
@ranim2022
@ranim2022 2 ай бұрын
Namaste amma
@srinivasaiahabhay8030
@srinivasaiahabhay8030 2 ай бұрын
🙏🙏🙏 Amma 🙏🙏🙏
@madhuridixit3313
@madhuridixit3313 2 ай бұрын
🙏🙏❤️❤️
@laxmanbhoneki2690
@laxmanbhoneki2690 2 ай бұрын
🙏🙏🙏🙏 Amma
Wait for the last one! 👀
00:28
Josh Horton
Рет қаралды 121 МЛН
Osman Kalyoncu Sonu Üzücü Saddest Videos Dream Engine 170 #shorts
00:27
Smart Sigma Kid #funny #sigma #comedy
00:25
CRAZY GREAPA
Рет қаралды 6 МЛН
World’s Deadliest Obstacle Course!
28:25
MrBeast
Рет қаралды 146 МЛН
Gajendra Moksha | Sri Vadirajaru
16:27
Daasoham
Рет қаралды 2,9 МЛН
Wait for the last one! 👀
00:28
Josh Horton
Рет қаралды 121 МЛН