No video

ಮನ ತುಂಬಿ | Mana thumbi | Kannada Hymn Song

  Рет қаралды 23,591

HALLE LUIA

HALLE LUIA

Күн бұрын

Пікірлер: 13
@HALLELUIA
@HALLELUIA 2 жыл бұрын
ಮನ ತುಂಬಿ ಹಾಡುವೆ ಯೇಸಯ್ಯಾ ಮನಸರೆ ಸ್ತುತಿಸುವೆ ನಿನ್ನನಾ ||2|| ಮನ ಮೆಚ್ಚಿದ ಆ ನನ್ನ ದೇವರೆ ... ನಿನ್ನನೆ ಪ್ರೀತಿಸುವೇ....||೨|| ಮನ ತುಂಬಿ ಹಾಡುವೆ ಯೇಸಯ್ಯಾ ಮನಸರೆ ಸ್ತುತಿಸುವೆ ನಿನ್ನನಾ ದರಿದ್ರನ್ನನು ದುಳಿನಿಂದೆತಿ ಬಂಡೆಯಾ ಮೇಲೆ ನಿಲ್ಲಿಸಿರುವೇ..||೨|| ನಿನ್ನ ಮಹಿಮೆ ಕಾಣದೆ ನಾ ಹೋದರು ||೨|| ಪ್ರೀತಿಸಿದೆಯಾಪ್ಪ ನನ್ನ ಪ್ರಾಣವಾ ||೨|| ನನ್ನ ಪ್ರಾಣವಾ ಮನ ತುಂಬಿ ಹಾಡುವೆ ಯೇಸಯ್ಯಾ ಮನಸರೆ ಸ್ತುತಿಸುವೆ ನಿನ್ನನಾ ಗೊರಾ ಪಾಪಿಗೆ ಕ್ಷಮೆಯಾ ನೀಡಿ ಉನ್ನತದಲ್ಲಿ ನೆಲೆಸಿರುವೇ..||೨|| ನಿನ್ನ ಪ್ರೀತಿ ಅರಿಯಾದೆ ನಾ ಹೋದರು ||೨|| ಕರುಣೆಸಿದೆಯಾಪ್ಪ ನನ್ನ ಆತ್ಮವಾ ||೨|| ನನ್ನ ಆತ್ಮವಾ ಮನ ತುಂಬಿ ಹಾಡುವೆ ಯೇಸಯ್ಯಾ ಮನಸರೆ ಸ್ತುತಿಸುವೆ ನಿನ್ನನಾ ಯಾರೆನನ್ನನ್ನು ನಿಂದಿಸಿದರು ನಿನ್ನ ಮಾರ್ಗದಿ ಆನಂದಿಸುವೇ ||೨|| ನೀ ನನ್ನ ಆತ್ಮದ ಅಭಿಷೇಕವು||೨|| ನೀ ನನ್ನ ಬಾಳಿಗೆ ಬೆಳಕಗಿರುವೆ ||೨|| ಬೆಳಕಗಿರುವೆ ಮನ ತುಂಬಿ ಹಾಡುವೆ ಯೇಸಯ್ಯಾ ಮನಸರೆ ಸ್ತುತಿಸುವೆ ನಿನ್ನನಾ ||೨|| ಮನ ಮೆಚ್ಚಿದ ಆ ನನ್ನ ದೇವರೆ ... ನಿನ್ನನೆ ಪ್ರೀತಿಸುವೇ....||೨|| ಮನ ತುಂಬಿ ಹಾಡುವೆ ಯೇಸಯ್ಯಾ ಮನಸರೆ ಸ್ತುತಿಸುವೆ ನಿನ್ನನಾ ||೨|| [ SUBSCRIBE / LIKE / COMMENT / SHARE ]
@anandaanandabs5887
@anandaanandabs5887 Жыл бұрын
Ananda🙏🙏🙏
@yellesham8991
@yellesham8991 Жыл бұрын
Very nice song amen god bless you
@D.J_3
@D.J_3 2 жыл бұрын
🙏 PRAISE THE LORD 🙏
@chandrakalamunirajnaidunai3466
@chandrakalamunirajnaidunai3466 Жыл бұрын
Amen amen amen amen amen amen amen amen amen amen
@gayithrishimoga2683
@gayithrishimoga2683 2 жыл бұрын
Praise the Lord 🙏🏻 Amen 🙏🏻🌹 Ameeeeeeeeeeeeeeeeee n 🌹 Hallelujah hallelujah hallelujah
@chandrakalamunirajnaidunai3466
@chandrakalamunirajnaidunai3466 Жыл бұрын
Amen amen amen
@anandaanandabs5887
@anandaanandabs5887 Жыл бұрын
Ananda
@ashokkhyadda8367
@ashokkhyadda8367 Жыл бұрын
, Ashok khyadadjawoor
@ashokkhyadda8367
@ashokkhyadda8367 Жыл бұрын
Ashok khyadadjawoor
@ashokkhyadda8367
@ashokkhyadda8367 Жыл бұрын
Ashok khyadadjawoor
@ashokkhyadda8367
@ashokkhyadda8367 Жыл бұрын
Ashok khyadadjawoor
@ashokkhyadda8367
@ashokkhyadda8367 Жыл бұрын
Ashok khyadadjawoor
7 Days Stranded In A Cave
17:59
MrBeast
Рет қаралды 96 МЛН
English or Spanish 🤣
00:16
GL Show
Рет қаралды 8 МЛН
Nurse's Mission: Bringing Joy to Young Lives #shorts
00:17
Fabiosa Stories
Рет қаралды 4,6 МЛН
Nanna Chittavalla Ninna Chitta Deva || Kannada Jesus Song
5:01
Jesus Christ In Children's
Рет қаралды 889 М.
Jeevanadi O Jeevanadi
6:49
Release - Topic
Рет қаралды 14 М.
Yesu kayangala kaledu
6:23
Sk Media
Рет қаралды 10 МЛН
ಲೋಕದ ಆಸೆಯೂ | Lokada aseyu
4:16
HALLE LUIA
Рет қаралды 5 М.
7 Days Stranded In A Cave
17:59
MrBeast
Рет қаралды 96 МЛН