No video

Motivational poem | Best kannada poem | Ravindra nayak sannakkibettu | Deapa pavanje

  Рет қаралды 2,706

Ravindra nayak sannakkibettu

Ravindra nayak sannakkibettu

Күн бұрын

Motivational speech in kannada
Kannada poetry
ಕನ್ನಡ ಕವಿತೆ
~ Ravindra nayak sannakkibettu
Deepa pavanje
Jayanth Kumar
ನಡೆವ ಕಾಲಿಗೆ ತಡೆಬೇಲಿ;ಹಾರುವ ರೆಕ್ಕೆಗಲ್ಲ
ರೆಕ್ಕೆಗಳಿರುವುದೇ ಹೂವಿಂದ ಹೂವಿಗೆ ಹಾರಿ
ಮಕರಂದ ಹೀರಿ ಸುಖಿಸಲು; ಮತ್ತೆ ಮತ್ತೆ ಹೊಸ
ಹೂವು ಹೊಸ ಸುಖ.ಇದನ್ನೇ ಕಂಡದ್ದು,ಕಂಡದ್ದೇ ನಂಬಿದ್ದು.ಹಾರುವ ದುಂಬಿಗಷ್ಟೇ ಗೊತ್ತು,
ಹೊಸಹೊಸತಾಗಿ ಅರಳುವ,ಅರಳಿ ಆಹ್ವಾನಿಸುವ
ಹೂಗಳಿಗೇನು ಬರ? ತೋಟ ಸದಾ ಸಮೃದ್ಧ.
ಬಾಡಿರುವ ಹೂಗಳ ತೋಟದಿಂದ ಎಲ್ಲರೂ ನಿರ್ಗಮಿಸುತ್ತಾರೆ.ಸಂಜೆಗಳಿಗೆಲ್ಲಿಯ ಧಾವಂತ?
ಅರಳಿದ ಹೂಗಳ ಸೆಳೆತದಿಂದ ಪಾರಾದಾಗಲೇ
ಬೇಲಿಯಾಚೆಗಿನ ಲೋಕ.ಸುಖದ ಹೂಗಳ
ಸೆಳೆತದಿಂದ ಪಾರಾಗುವುದು ಅಷ್ಟು ಸುಲಭವೆ?
ರೆಕ್ಕೆಯಿದ್ದವರಿಗೆಲ್ಲಾ ಹಾರುವ ದಿಕ್ಕು ದಕ್ಕುವುದಿಲ್ಲ.
ರಾತ್ರಿಯಾದರೂ ಕಾಯುತ್ತವೆ ಮತ್ತೊಂದು ಬೆಳಗಿಗೆ;
ಅರಳುವಿಕೆಗೆ.ಆಹ್ವಾನಕ್ಕೆ ತೋಟ ಸುತ್ತುತ್ತಾ.
ಹೆಚ್ಚಿಸಿಕೊಳ್ಳುತ್ತಾ ಸಂಖ್ಯೆ, ತನ್ನ ಸಾಧನೆಗೆ ತಾನೇ
ಬೀಗುತ್ತಾ ಸಾಗುವ ದುಂಬಿ ತೋಟದಲ್ಲೇ ಬಂಧಿ.
ಹೂವಿಗೂ ಮುತ್ತಿಗೂ ಮತ್ತಿಗೂ ತೂಗುತ್ತಾ,ಮತ್ತೀಗ
ತನ್ನ ಸುತ್ತಾ ತಾನೇ ನೇಯುತ್ತಾ; ಪರಿಭ್ರಮಣ ಸುಖ.
ನಡೆವ ಕಾಲಿಗಷ್ಟೇ ತಡೆಬೇಲಿ; ಹಾರುವ ರೆಕ್ಕೆಗಲ್ಲ!
ನೆಲಕ್ಕಂಟಿದ ಇರುವು.ಅರಿವಿನ ಆಕಾಶಕ್ಕೆ;ರೆಕ್ಕೆಬಿಚ್ಚು.
ಕಂಪಿನ ಕರೆಯಿಂದ ವಿಮುಖರಾದಾಗಲೇ ಅರಳುವುದು
ಸಹಸ್ರದಳ ಕಮಲ.ಬಾಡುವುದು ಹೂವು ಪ್ರಖರ ಮ-
ಧ್ಯಾನದಲ್ಲಿ.ಹಾರುವುದು ದುಂಬಿ ಬೇಲಿಯಾಚೆಗಿನ ಬಯಲಿನಲ್ಲಿ.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಕವಿತೆ ಹುಟ್ಟುವ ಸಮಯ
• Ravindra nayak sannakk...
#poetry
#poem
#kannadakavanagalu
#mushaira
#motivationalspeech
#motivationalquotes
#music
#motivation
#motivational
#kavisammelan
#inspiration
#best
#ravindranayaksannakkibettu
For more Ravindra nayak sannakkibettu songs:
Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
• Kannada bhavageethe |M...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
ಕವಿತೆ ಹುಟ್ಟುವ ಸಮಯ
• Ravindra nayak sannakk...

Пікірлер: 36
@supreethanarayana4399
@supreethanarayana4399 Жыл бұрын
ಸುಂದರ ಸಾಲುಗಳು
@parimalagowda1992
@parimalagowda1992 Жыл бұрын
ಅದ್ಭುತ ರಚನೆ..
@Vinutha2368
@Vinutha2368 Жыл бұрын
ಸುಂದರ ಕವಿತೆ, ಸೊಗಸಾದ ವಾಚನ ಮನ ಮುಟ್ಟಿತು. ಅಭಿನಂದನೆಗಳು ಸರ್ 🙏🙏
@HariPrasad-qo7xq
@HariPrasad-qo7xq Жыл бұрын
ಬಹಳ ಚೆನ್ನಾಗಿದೆ👌👌
@anantvaidyayellapur
@anantvaidyayellapur Жыл бұрын
ಹೃದಯಾತ್ಮಕ
@radhikavadiraja3710
@radhikavadiraja3710 Жыл бұрын
ಬಹಳ ಚೆನ್ನಾಗಿದೆ ಸಾಹಿತ್ಯ... 🙏
@ravitirakannanavara4910
@ravitirakannanavara4910 Жыл бұрын
ಅರ್ಥಪೂರ್ಣವಾದ ಕವಿತೆ ಸುಮಧುರವಾದ ವಾಚನ
@Ravindranayaksannakkibettu
@Ravindranayaksannakkibettu Жыл бұрын
kzfaq.info/get/bejne/Z9GEptme3t_Ld40.html ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ; ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು. ~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
@parimalagowda1992
@parimalagowda1992 Жыл бұрын
ಸೊಗಸಾಗಿ ಹೇಳಿದ್ದಾರೆ
@jestalaxmib3548
@jestalaxmib3548 Жыл бұрын
ಅದ್ಭುತವಾದ ಮಧುರ ಗಂಭೀರ ಧ್ವನಿ...ಅಚ್ಚುಕಟ್ಟಾದ ವಾಚನ 👏👏👏
@pallavibhat800
@pallavibhat800 Жыл бұрын
👌👌👌👌
@vanishreek.gurumurthy6119
@vanishreek.gurumurthy6119 Жыл бұрын
ನಡೆವ ಕಾಲಿಗೆ ತಡೆಬೇಲಿ : ಹಾರುವ ರೆಕ್ಕೆಗಲ್ಲ..... ರೆಕ್ಕೆ ಇದ್ದವರಿಗೆಲ್ಲಾ ಹಾರುವ ದಿಕ್ಕು ದಕ್ಕುವುದಿಲ್ಲ.... ಎಷ್ಟು ಅರ್ಥಪೂರ್ಣವಾಗಿದೆ ನಿಮ್ಮ ರಚನೆ❤❤
@Ravindranayaksannakkibettu
@Ravindranayaksannakkibettu 3 ай бұрын
ಕಾವ್ಯದ ಗಮ್ಯ ಸ್ಥಾನವನ್ನು ಮುಟ್ಟಿದ್ದೀರಿ ನೀವು ಪ್ರೀತಿಯಿರಲಿ❤️
@vanishreek.gurumurthy6119
@vanishreek.gurumurthy6119 3 ай бұрын
ನನ್ನ ಪ್ರತಿಕ್ರಿಯೆ ಎಲ್ಲಕ್ಕೂ ಉತ್ತರಿಸುವ ನಿಮಗೆ ಅನಂತ ವಂದನೆಗಳು ಸರ್... ನಿಮ್ಮ ಪ್ರತೀ ಭಾವಗೀತೆಯ ಕೇಳುಗಳು ನಾನು❤❤❤❤​@@Ravindranayaksannakkibettu
@prasadsakleshpura5391
@prasadsakleshpura5391 Жыл бұрын
Adbutha
@gururajasr6207
@gururajasr6207 Жыл бұрын
ಅಂತರಾಳಕೆ ತಾಕುವ ಕವನ ಹಾಗೂ ಮಧುರ ಧ್ವನಿ ರವೀಂದ್ರ ಸರ್ ಅದ್ಭುತ, ನಿಮ್ಮಭಿಮಾನಿ 👏👏👌👌👍👍❤️❤️🌹🌹🙏🙏
@Ravindranayaksannakkibettu
@Ravindranayaksannakkibettu Жыл бұрын
ಸರ್ ❤
@rasamby
@rasamby Жыл бұрын
✌️
@ravishivaraygol2266
@ravishivaraygol2266 Жыл бұрын
Wow! Beautiful
@shashikantkhot4273
@shashikantkhot4273 Жыл бұрын
ತುಂಬಾ ಚೆನ್ನಾಗಿದೆ 👍👍
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ರೋತ್ಸಾಹದ ಮಾತುಗಳೇ ಸ್ಫೂರ್ತಿ❤️
@Ravindranayaksannakkibettu
@Ravindranayaksannakkibettu 3 ай бұрын
Thank you ❤️❤️❤️
@praveenaim8851
@praveenaim8851 Жыл бұрын
super sir
@Ravindranayaksannakkibettu
@Ravindranayaksannakkibettu Жыл бұрын
Thank you sir 💐💐💐
@bindu7247
@bindu7247 Жыл бұрын
ಸೊಗಸಾಗಿದೆ 🌹🌹🌹🌹🌹🌹
@shrinivasanayakbhavageethe9199
@shrinivasanayakbhavageethe9199 Жыл бұрын
ಬಹಳ ಚೆನ್ನಾಗಿದೆ 👌👌
@prajnayanevanil8032
@prajnayanevanil8032 Жыл бұрын
ಬಹಳ ಚೆನ್ನಾಗಿದೆ ಸರ್.ನಿಮ್ಮ ರಚನೆಗಳೇ ಅದ್ಬುತ ಸರ್
@hspremaleela5744
@hspremaleela5744 Жыл бұрын
ಸುಂದರ ಭಾವ 👌👌👌👌🌹
@Lachamanna.1975
@Lachamanna.1975 Жыл бұрын
ಸೂಪರ್ ಗುರುಗಳೇ 👌
Happy birthday to you by Tsuriki Show
00:12
Tsuriki Show
Рет қаралды 10 МЛН
123 GO! Houseによる偽の舌ドッキリ 😂👅
00:20
123 GO! HOUSE Japanese
Рет қаралды 4,9 МЛН
ನೀ ಕಂಡ ಕನಸು...
54:45
GS5 TV Kannada News
Рет қаралды 274 М.
Gangavathi Pranesh latest jokes with Moral story || ಪ್ರಾಣೇಶ್ ರವರ ನೀತಿ ಹಾಸ್ಯ || Pranesh Jokes
27:13
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 3,1 МЛН