Рет қаралды 28,610
ನಾಟಿ ಹಸುವಿನಿಂದ ಏನೆಲ್ಲಾ ಪ್ರಯೋಜನಗಳಿವೆ..?
ಒಂದು ಹಸುವಿದ್ದರೆ 30 ಎಕರೆ ವ್ಯವಸಾಯ ಮಾಡಬುದು ಎನ್ನಾರೆ ಅದು ನಿಜವೇ..?
ನಾಟಿ ಹಸುವಿನ ಗುಣಲಕ್ಷಣಗಳೇನು..?
ಸೀಮೆ ಹಸುಗಳನ್ನು ಸಾಕಿದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ..?
ಮೊದಲಾದ ಪ್ರಶ್ನೆ ಮತ್ತು ಗೊಂದಲಗಳಿಗೆ ಸೂಕ್ತ ಪರಿಹಾರ ನೀಡಿದ್ದಾರೆ ನೈಸರ್ಗಿಕ ಕೃಷಿಕ ಪ್ರಸನ್ನ ಮೂರ್ತಿಯವರು : 8453620641
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Coconut #Cow #Cowagriculture