Рет қаралды 15,689
ಹಣ್ಣಿನ ತೋಟಗಳಲ್ಲಿ ಪಂಚತರಂಗಿಣಿ ಯೋಜನೆ ಮಾಡುವುದು ಹೇಗೆ..?
ಘನ ಮತ್ತು ದ್ರವ ಜೀವಾಮೃತವನ್ನು ಹೇಗೆ ನೀಡಬೇಕು..?
ಏಕದಳ ಮತ್ತು ದ್ವಿದಳದ ಪಾತ್ರ ಏನು ಮೊದಲಾದವುಗಳ ಬಗ್ಗೆ ವಿವರಣೆ ನೀಡಿದ್ದಾರೆ
ನೈಸರ್ಗಿಕ ಕೃಷಿ ತಜ್ಞ ಪ್ರಸನ್ನಮೂರ್ತಿಯವರು.
ಮೊ : 8453620640
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Vegetables #Vegetablesfarming #Fertilizer #Onion #Onionfarming #Onionagriculture