ನಮ್ಮ ಮನೆಯ ಲಕ್ಷ್ಮೀ ನೃಸಿಂಹ ಪೂಜೆ , ಜೊತೆಗೆ ಒಂದು ಸತ್ಯ ಘಟನೆ ಭಗವಂತ ನಂಬಿದರೆ ಹೇಗೆ ರಕ್ಷಣೆ ಕೊಡುತ್ತಾನೆ

  Рет қаралды 36,741

Veena Joshi

Veena Joshi

Ай бұрын

Пікірлер: 504
@nandininandini5499
@nandininandini5499 Ай бұрын
ಎಲ್ಲಾ ವಿಶೇಷ ದಿನಗಳಲು ನಿಮ್ಮ ವಿಡಿಯೋ ಗೆ ಕಾಯ್ತಿರ್ತೀವಿ ನಾನಂತು ಕ್ಯಾಲೆಂಡರ್ ನೋಡೋದೇ ಬಿಟ್ಟಿದೀನಿ ನೀವು ಹೇಳೋ ಪೂಜೆ ಸಮಯ ನೇ ಅನುಸರಿಸುತ್ತಿದ್ದೇನೆ 🙏🏻 ತುಂಬಾ ಧನ್ಯವಾದಗಳು, ನಿಮ್ಮಿಂದ ಒಳ್ಳೆ ಸಂಸ್ಕಾರ ನಮ್ಮ ಸಂಸ್ಕೃತಿ ನಿಮ್ಮಿಂದ ತಿಳ್ಕೋತಿದೀವಿ 🙏🏻
@VeenaJoshi
@VeenaJoshi 28 күн бұрын
Thanks to all
@naguMMsai7318
@naguMMsai7318 Ай бұрын
ಒಂದು ಕ್ಷಣ ಮೈ ಜುಮ್ ಅಂತೂ ಮಾ ಈ ಕಥೆ ಕೇಳಿ ❤❤❤❤ ಎಂಥಾ ರೋಮಾಂಚನ ಭಗವಂತನ ಮಹಿಮೆ ಅಪಾರ❤❤
@veenakulkarni6746
@veenakulkarni6746 Ай бұрын
ನಂಬಿದ ಭಕ್ತರನ್ನು ಎಂದು ಕೈ ಬಿಡುವುದಿಲ್ಲ ಆ ಪರಮಾತ್ಮ ಕಥೆ ಕೇಳಿದರೆ ಮೈ ರೋಮಾಂಚನ ಉಂಟು ಮಾಡುತ್ತದೆ ❤❤
@vanishrimirji4493
@vanishrimirji4493 Ай бұрын
ರಂಗೋಲಿ 👌🙏ನಿಮ್ಮ ನರಸಿಂಹ ದೇವರ ಪೂಜೆ ನೋಡಿ ತುಂಬಾ ಸಂತೋಷವಾಯಿತು 🙏🙏❤️
@shru.shruthi12patil69
@shru.shruthi12patil69 Ай бұрын
ಅಮ್ಮಾ ಇ ಸತ್ಯ ಘಟನೆ ಕೇಳಿ ಭಗವಂತನ ಮೇಲೆ ಇನ್ನು ಜಾಸ್ತಿ ಭಕ್ತಿ ಬರುತ್ತೆ ಅಮ್ಮ ಆ ಮಗು ಎಷ್ಟು ಅದ್ರುಷ್ಟವಂತ ಮಗು ಅಮ್ಮ ಭಗವಂತ ನಮ್ಮ ಜೀವನದಲ್ಲಿ ಒಳ್ಳೆ ದಿನಗಳು ಕೊಡ್ತಾನೆ ಅಮ್ಮಾ ❤
@sumaangadi2948
@sumaangadi2948 Ай бұрын
ನಿಜ ಅಮ್ಮ ನಂಬಿದರೆ ....ಯಾವ ರೂಪದಲ್ಲೂ ಭಗವಂತ ಬಂದೆ ಬರ್ತಾನೆ ❤❤❤❤
@swapnas5726
@swapnas5726 Ай бұрын
ಆಶ್ಚರ್ಯಕರ ದೇವರ ಮಹಿಮೆ 🙏🙏 ನಂಬಿದವರನ್ನ ಆ ದೇವ್ರು ಎಂದು ಕೈಬಿಡುವುದಿಲ್ಲ 🙏❤
@sudhan371
@sudhan371 Ай бұрын
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮೋ ನಮಃ ನೀವು ಪೂಜೆ ತುಂಬಾ ಚೆನ್ನಾಗಿ ಮಾಡಿದ್ದೀರಿ 🙏🙏🙏🪷🌼🪷🙏🙏🙏🪷🌼🪷🙏🙏🙏🪷🌼🪷🙏🙏🙏 ರಂಗೋಲಿ ತುಂಬಾ ಚೆನ್ನಾಗಿದೆ🙏🙏🙏🙏🙏
@timmappagowda3692
@timmappagowda3692 Ай бұрын
ಓಂ ಶ್ರೀ ನರಸಿಂಹಾಯ ನಮಃ! ಓಂ ಶ್ರೀ ಮಹಾಲಕ್ಷ್ಮಿ ನಮಃ!
@vijayakalakuntoji7037
@vijayakalakuntoji7037 Ай бұрын
ಜನರಿಗಾಗಿ ಉತ್ತಮ ಕೆಲಸ ಮಾಡ್ತಾ ಇದ್ದೀರಾ ನೀವು,ಭಗವಂತ ನಿಮಗೂ ಸದಾ ಸುಖವಾಗಿ ಇಡಲಿ ಅಮ್ಮ ❤❤🙏🙏🙏🫶🫶
@sujathadeshpande9329
@sujathadeshpande9329 Ай бұрын
🙏🙏 ಶ್ರೀ ಲಕ್ಷ್ಮೀನರಸಿಂಹ ಜಯಂತಿಯ ಹಾರ್ದಿಕ ಶುಭಾಶಯಗಳು ವೀಣಾ ಅವರಿಗೆ.. ನನ್ನನ್ನು ಸೇರಿಸಿ ಸಕಲರ‌ ಮನೋ ಇಷ್ಟಾರ್ಥ ಈಡೇರಲೆಂದು, ನೀವು ಮಾಡಿದ ಪೂಜೆ ನೋಡಿ‌ ಮನದಲ್ಲಿ ಪ್ರಾರ್ಥಿಸುತ್ತೇನೆ... ಜೈ ಶ್ರೀರಾಮ್..🙏🙏💐🌹
@chandrikashivanandar8611
@chandrikashivanandar8611 Ай бұрын
Namaste Amma rangoli super 🙏❤️
@bhuvanbhuvan9030
@bhuvanbhuvan9030 Ай бұрын
ಅಮ್ಮ ನಮ್ಮ ಮನೆ ಮಾರಾಟಕ್ಕೆ ಸಂಬಂಧಿಸಿದಂತೆ ಒಂದು ಪರಿಹಾರ ತಿಳಿಸಿ ಅಮ್ಮ ದಯವಿಟ್ಟು ಪರಿಹಾರ ತಿಳಿಸಿ ನಾವು ನಿಮ್ಮನ್ನು ತುಂಬಾ ನಂಬಿಕೆ ಯಿಂದ ಕಾಯುತ್ತಾ ಇದ್ದೇವೆ
@arunashrinath6705
@arunashrinath6705 Ай бұрын
ಅಮ್ಮಾ ನಿಮಗೂ ನರಸಿಂಹ ಜಯಂತಿಯ ಶುಭಾಶಯಗಳು ಪೂಜೆ ರಂಗೋಲಿ ನೋಡುತ್ತಿದ್ದರೆ ಮನಸ್ಸು ತುಂಬಿ ಬಂತು ಆ ಭಗವಂತನ ಕೃಪೆ ಅಪಾರವಾದದ್ದು ಕಥೆ ಕೇಳಿ ಮೈ ರೋಮಾಂಚನವಾಯಿತು ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🌷🌷🌷🌷🌷🙇🙇
@trivenistribalu2742
@trivenistribalu2742 Ай бұрын
ತಮಗೂ ನರಸಿಂಹ ಜಯಂತಿಯ ಶುಭಾಶಯಗಳು... ಧನ್ಯವಾದಗಳು ಮೇಡಂ... 🙏🙏🙏🙏🌹🌹🌹👍👍
@nirmalarajangtti5355
@nirmalarajangtti5355 Ай бұрын
ಕಥೆ ತುಂಬಾ ಚೆನ್ನಾಗಿದೆ ಅಮ್ಮಾ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏❤
@sowmyaprasad6115
@sowmyaprasad6115 Ай бұрын
ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ 🙏🙏🙏💐 ಅದ್ಭುತ ವಾದ ಸತ್ಯಾಘಟನೆ .🎉
@ashadevadiga603
@ashadevadiga603 Ай бұрын
Nice story Amma nimage dhanyavadagalu nimma pooje nodi thumba Kushi aithu..
@gayathridr4
@gayathridr4 Ай бұрын
ಧನ್ಯವಾದಗಳು ನಿಮಗೆ. ನಿಮ್ಮ ಧ್ವನಿಯ ಮೂಲಕ ಕಥೆ ಮತ್ತು ಮಾರ್ಗದರ್ಶನ ಮುಖ್ಯ.
@rukminikulkarni2800
@rukminikulkarni2800 Ай бұрын
ನಮಸ್ತೆ ವೀಣಾ ಜೋಷಿಯವರೇ ನರಸಿಂಹ ಜಯಂತಿಯ ಶುಭಾಶಯಗಳು ತಮಗೆ ಈ ಒಂದು ಕಥೆ ಕೇಳಿ ತುಂಬಾ ಸಂತೋಷವಾಯಿತು
@sadashivk3517
@sadashivk3517 Ай бұрын
ತಮಗೂ ನರಸಿಂಹಸ್ವಾಮಿ ಜಯಂತಿಯ ಶುಭಾಶಯಗಳು ಮೇಡಂ 🙏🙏🙏🙏🙏
@sumababu4393
@sumababu4393 Ай бұрын
ಧನ್ಯವಾದಗಳು ಅಕ್ಕ 🙏🏻🙏🏻 ರಂಗೋಲಿ ತುಂಬಾ ಚನ್ನಾಗಿ ಹಾಕಿದ್ದೀರ 👌🏻👌🏻🙏🏻
@dginfotechdvg
@dginfotechdvg Ай бұрын
ಓಂ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯೇ ನಮಃ
@shailanarasimhamurthy8319
@shailanarasimhamurthy8319 Ай бұрын
Very nice story Didi. Thanks for sharing. I just did hostalu pooje as guided and lit a lamp near hostilu. Recited shloka. Thank you so much 🙏🙏🙏🙏
@roopapoojari2636
@roopapoojari2636 Ай бұрын
Thumba thanks Amma pooje thorisiddakke ❤ kathe keeli kanniru banthu bagavantana mahima apara ❤❤❤
@sumapl8772
@sumapl8772 Ай бұрын
ಶ್ರೀ ಲಕ್ಷ್ಮೀನರಸಿಂಹಯಾ ನಮಃ
@shruthisreenivas5494
@shruthisreenivas5494 Ай бұрын
ನರಸಿಂಹಸ್ವಾಮಿ ಜಯಂತಿ ಶುಭಾಶಯಗಳು ವೀಣಾ ಅಮ್ಮ 🙏🙏🙏🙏💐 ಶುಭ ಸಂಜೆ 🌺🙏🌺
@sarithas.4776
@sarithas.4776 Ай бұрын
ಕಥೆ 👌👌👌 ಧನ್ಯವಾದಗಳು🙏🙏🙏🙏🙏
@truelines1321
@truelines1321 Ай бұрын
ತುಂಬಾ ಧನ್ಯವಾದಗಳು ಅಮ್ಮ ನೀವು ಈ ಕಥೆ ಹೇಳಿದಿಕ್ಕೆ ನಮ್ಮ ಮನಸ್ಸಿಗೆ ತುಂಬಾ ಸಂತೋಷ ಆಯಿತು 🙏🙏
@anithav7308
@anithav7308 Ай бұрын
Amma namma manedevru Lakshmi Narasimha Swamy amma naanu pooje madidini tumba thanks pooje helkottiddukke❤
@kavithahreallypoi3878
@kavithahreallypoi3878 Ай бұрын
ಓಂ ಶ್ರೀ ಲಕ್ಷ್ಮಿ ನರಸಿಂಹಾಯ ನಮಃ 🙏🙏
@sunithav2632
@sunithav2632 Ай бұрын
ಅಮ್ಮ ಧನ್ಯವಾದಗಳು ಅಮ್ಮ ಆಶೀರ್ವದಿಸಿ ತಾಯಿ.
@shreedevikm6675
@shreedevikm6675 Ай бұрын
ಓಂ ಶ್ರೀ ಲಕ್ಷ್ಮೀನರಸಿಂಹಯ ನಮಃ❤❤❤❤
@dhyan789
@dhyan789 Ай бұрын
Thank you Amma for Sharing 🙏🙏🙏
@nagarathnakmuruthy1976
@nagarathnakmuruthy1976 Ай бұрын
Nimagu narasimha Jayanthiya shubhashayagalu veena avare ❤❤
@indunrao-mg3oi
@indunrao-mg3oi Ай бұрын
ಶ್ರೀಲಕ್ಷ್ಮೀನರಸಿಂಹಾಯ ನಮಃ🙏🙏
@prasanna387
@prasanna387 Ай бұрын
🙏🙏🙏 amma Pooje tumba chanagide maa manasige samadan aayetu❤❤❤❤
@manjulakulal6769
@manjulakulal6769 Ай бұрын
Amma neevuhakidha rangoli pooje veekshne namma punya ❤❤ thanks amma
@shanthag9607
@shanthag9607 Ай бұрын
ಅಮ್ಮ ನಿಮಗೂ ಕೂಡ ಅನಂತ ಧನ್ಯವಾದಗಳು
@aratideshpande109
@aratideshpande109 Ай бұрын
Your rangoli..... hat's off amma.... very beautiful
@sudharajendrakumar3579
@sudharajendrakumar3579 Ай бұрын
ಆಶೀರ್ವಾದ ಇರಲಿ ತಾಯಿ 🙏🙏🙏🙏🙏🙏🙏🙏🙏🙏🙏🙏🙏🙏
@user-hr3fv6cv4m
@user-hr3fv6cv4m Ай бұрын
ಶ್ರೀ ಲಕ್ಷ್ಮಿ ನರಸಿಂಹ ನಮೋ, 🙏🙏🙏🌹🌹🌹🙏
@user-uc2hz9vv6h
@user-uc2hz9vv6h Ай бұрын
Nam mane devaru narasimha devru nan jeevanadalli prati kshana Kai hididu kapadidare amma . Hare narasimha 🎉
@rohinikulkarni6910
@rohinikulkarni6910 Ай бұрын
ಹರೇಶ್ರೀನಿವಾಸ ಅಕ್ಕ ಕೃಷ್ಣಾಯ ವಾಸುದೇವಾಯ ಹರೇ ಪರಮಾತ್ಮನೇ ಪ್ರಣತ ಕ್ಲೇಶ ನಾಶಾಯ ಗೋವಿಂದ ಯ ನಮೋ ನಮಃ ಈ ಶ್ಲೋಕವನ್ನು ನನ್ನ ಮಗನ ವಸ್ತುವೊಂದು ಕಳೆದುಹೋಗಿದೆ ಈ ಮಂತ್ರವನ್ನು ಸಾಯಂಕಾಲ ತುಪ್ಪದ ದೀಪಾ ಹಚ್ಚಿಟ್ಟು ಪಟನೆ ಮಾಡಿದೆ ಇದನ್ನು ಎಷ್ಟು ದಿನಗಳವರೆಗೆ ಮಾಡಬೇಕು ಎಂದು ತಿಳಿಸು ಅಕ್ಕ
@sourabhkulkarni8485
@sourabhkulkarni8485 Ай бұрын
ನಿಮ್ಮ ರಂಗೋಲಿ ಮತ್ತು ಪೂಜಾ ಮತ್ತು ಮಗುವಿನ ಕಥೆ ತುಂಬಾ ಚೆನ್ನಾಗಿ ಇದೆ ಅಮ್ಮ ನಮ್ಮ ಜನ್ಮ ಪಾವನ ನಿಮಗೆ ಕೋಟಿ ಕೋಟಿ ನಮಸ್ಕಾರgalu 🙏🙏🙏🙏🙏
@YamunaPatil1
@YamunaPatil1 Ай бұрын
Namaste Amma Thankyou so much
@Rakshithbhat12
@Rakshithbhat12 Ай бұрын
Pooje nodi kate Keli tumba kushiyaitu amma ...nimma Mane pooje nodode ondu Kushi ❤
@chaitrabellary6857
@chaitrabellary6857 Ай бұрын
Pooja thumbhane chennagide madam 💐🌹🙏🙏🙏🙏🙏💐🌹
@sumangalammasn989
@sumangalammasn989 Ай бұрын
🙏🙏 ನಮ್ಮ ಮನೆ ದೇವರು ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಅವುಲ ಕೊಂಡ ಚಿಕ್ಕಬಳ್ಳಾಪುರ
@Ramyavlogsinkannada1992
@Ramyavlogsinkannada1992 Ай бұрын
ಭಗವಂತನ ಮಹಿಮೆ ಕೇಳಿ ಒಂದು ಕ್ಷಣ ಮೈ ಮನ ರೋಮಾಂಚನ ಆಯಿತು ಅಮ್ಮ, 🙏🏻🙏🏻🙏🏻🙏🏻🙏🏻
@aryanasha5141
@aryanasha5141 Ай бұрын
Nanage calender gintha nimma mele nambike Amma yene idru kuda first nimma vlog nodi ne dina visheshagalanna madodu nanu thank u so much ma❤. Nam mane Devaru savanadurga sri Lakshmi Narasimha Swamy Amma
@shobhag786
@shobhag786 Ай бұрын
ಅಮ್ಮಾ ನಾನು ನೀವು ಹೆಳಿದ ಹಾಗೆ ಇವತ್ತು ಪೂಜೆ ಮಾಡಿರುವೆ ಅಮ್ಮಾ ದೇವರ ಹಾಗೂ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲೇಬೇಕು ಅಮ್ಮಾ 🙏👏
@aryanasha5141
@aryanasha5141 Ай бұрын
Nanage calender gintha nimma mele nambike Amma yene idru kuda first nimma vlog nodi ne dina visheshagalanna madodu nanu thank u so much ma❤
@bhagyalakshmik.g.2136
@bhagyalakshmik.g.2136 Ай бұрын
ಹರೇ ಶ್ರೀನಿವಾಸ 🙏🙏🙏🙏🙏🌹🌹🌹🌹🌹
@geethanair6042
@geethanair6042 Ай бұрын
Srinivasa jai
@nandinihalkarnimath7438
@nandinihalkarnimath7438 Ай бұрын
ಅಮ್ಮಾ ನೀವೇ ನನ್ ಪಾಲಿನ ದೇವ್ರು ನಿಮ್ಗೆ ಎಷ್ಟು ಧನ್ಯವಾದ ಹೇಳಿದ್ರು ನೆ ಕಡಿಮೆ😢😢😢😢😢 ದೇವ್ರು ನಿಮ್ಮನ್ನ ನೂರು ವರ್ಷ ಸುಖವಾಗಿ ಇಡಲಿ
@sp40eagles
@sp40eagles Ай бұрын
Amma your detail description on every festival is so good. Nimma rangoli antu dina kaita irtini eshtu chennagi haaktira.
@lakshmilakshmi2327
@lakshmilakshmi2327 Ай бұрын
Thankyou amma bahala sundaravada kathe hagu nimma sundaravada poojege thankyou
@sridevitg2385
@sridevitg2385 Ай бұрын
ಅಮ್ಮ ನಮ್ಮ ಮನೆ ದೇವರು ಲಕ್ಷ್ಮಿ ನರಸಿಂಹ ಸ್ವಾಮಿ ನಾವು ಮಂಗಳವಾರ ನರಸಿಂಹ ಜಯಂತಿ ಆಚರಣೆ ಮಾಡಿದ್ವಿ 🙏🙏
@shalinikiranchandra9526
@shalinikiranchandra9526 Ай бұрын
Neevu hakuva Rangoli Adbutha Devara kaigalu🙏🙏🙏🙏🙏💐💐
@anilajagadeesh2491
@anilajagadeesh2491 Ай бұрын
🙏🙏 Amma tumbadanyavadalu pooje tumbhachanagiagide 🙏🙏
@leelavathi7609
@leelavathi7609 Ай бұрын
Amma ondondu kshetrada stala mahime estu chand vivarane niduttira danyavadagalu❤🙏
@roopakadange20
@roopakadange20 Ай бұрын
Amma Pooje rangoli yella super 🙏
@priyakulkarni7688
@priyakulkarni7688 Ай бұрын
ಹರೇ ಶ್ರೀನಿವಾಸ 🙏🙏
@sundrammapattar2324
@sundrammapattar2324 Ай бұрын
ನಮಸ್ಕಾರ ಅಮ್ಮ🙏🙏 , ನಮ್ಮ ಮನೆಯವರಿಗು ಆರೋಗ್ಯ ಸರಿಯಾಗಿಲ್ಲ ಅದ್ದಕ್ಕೆ ನಾವು ಅವರನ್ನು ಸಿಂಹರಾಯನ ಕೊಂಡಕ್ಕೆ ಕರೆದುಕೊಂಡು ಹೋಗಬಹುದ ಅಥವ ನಮ್ಮ ಮನೆಯಲ್ಲಿ ಯಾರಾದರು ಹೋದರೆ ನಡೆಯುತ್ತ ಅಮ್ಮ
@VeenaJoshi
@VeenaJoshi Ай бұрын
ಹೋಗಿ ಒಳ್ಳೆಯದು
@pranitaprabhu
@pranitaprabhu Ай бұрын
Kathe tumba chennagittu amma. 🙏🙏
@PavitraPavitra-dk2in
@PavitraPavitra-dk2in Ай бұрын
ಭಗವಂತನ ಮಹಿಮೆ ಅಪಾರವಾದದ್ದು. ಕಥೆಯನ್ನು ಕೇಳಿ ಮೈ ರೋಮಾಂಚನವಾಯಿತು ಅಮ್ಮ.... ನಿಮಗೆ ಅನಂತ ಧನ್ಯವಾದಗಳು 🙏 ಇಂತಹ ಅಪರೂಪದ ಕಥೆಗಳನ್ನು ನಮಗೆ ತಿಳಿಸುತ್ತಿರುವುದಕ್ಕೆ. ನಿತ್ಯವೂ ನಿಮ್ಮ ವಿಡಿಯೋಗಳನ್ನು ನೋಡಿದರೆ ಮನಸ್ಸಿಗೆ ಸಮಾಧಾನ
@shilpanagarkar4691
@shilpanagarkar4691 Ай бұрын
Nijakku mayjumm anastu kate keli amma.. Tq so much kate tilasidakke.
@shanthakumari671
@shanthakumari671 Ай бұрын
Thank you amma nimge koti koti namshkaragalu
@shubhas7549
@shubhas7549 Ай бұрын
Neevu mathodhanna kelisikolluvidhe ondhu bhala bandhange...innu neevu heLikodo shlokagaLu,poojegaLu kelbeka🙏🙏🙏🙏🙏
@ashah4507
@ashah4507 Ай бұрын
Om shree Laxmi Varadha yoga boga Narashimmyanamha🙏🙏🙏🙏🙏🙏🙏🙏🙏
@kavyashree7134
@kavyashree7134 Ай бұрын
ಓಂ ನರಸಿಂಹ ಸ್ವಾಮಿ ನಮಹ
@sowmya3831
@sowmya3831 Ай бұрын
ನರಸಿಂಹ ಜಯಂತಿ ಯಶುಭಶಾಯಗಳುಅಮ್ಮ🙏🙏
@devakin3744
@devakin3744 Ай бұрын
Namasthe Amma nanu neevu heliro dhina ne madthini ❤❤❤😊😊😊
@meeramjothi150
@meeramjothi150 Ай бұрын
Amma nimage tumbu hrudayada dhanyavaadagalu amma
@varalaxmikulkarni7752
@varalaxmikulkarni7752 Ай бұрын
Amma Namaste 🙏❤️ Thanks Amma 🙏
@sonusonu-dt8ii
@sonusonu-dt8ii Ай бұрын
❤amma kathe keli tumba mansige nemdi sikithu nambidavarana devaru ki bidalla anodu ee satya gatane enda tilutade kate tilisidake danyavadagalu ❤amma❤🙏🙏🙏🙏🙏🙏🙏🙏🙏
@sonusonu-dt8ii
@sonusonu-dt8ii Ай бұрын
❤amma❤ 🙏🙏🙏🙏🙏❤amma❤
@nalinibai2069
@nalinibai2069 Ай бұрын
Amma neevu namma devathe amma
@saraswatisarsa8840
@saraswatisarsa8840 Ай бұрын
Thank you for story Amma ❤️
@meenalakshmeesh
@meenalakshmeesh Ай бұрын
Dhanyosmi 🙏🙏
@devikadevikarthik8100
@devikadevikarthik8100 Ай бұрын
Amma tumba chenagidhe amma Satya kathe 🙏🌹
@preranashrishail5271
@preranashrishail5271 Ай бұрын
Nimgu narsimha jayanti shubashayagalu amma 🙏🙏🙏🙏
@pankajabs4768
@pankajabs4768 Ай бұрын
Shubhodaya amma Kashta vemba kaadinalli silukidhaga neevu kadalinathe nanage sikkidiri nimma mathe nanage eshto dhyrya deepavagi torutidi nimma belekina dariyalli nadevevu amma gurugalagi,matheyagi ashirwadisi namma kutumbavannu Amma bhagavadgeteya mahatva tilisi
@minithagrammartense4483
@minithagrammartense4483 Ай бұрын
ಅಕ್ಕ ನಿಮ್ಮ ಮಾತಿನಲ್ಲಿ ನಮಗೆ ತುಂಬಾ ನಂಬಿಕೆ ನೀವು ನಮ್ಮ ಅಮ್ಮ
@chandanakvchandanakv3595
@chandanakvchandanakv3595 Ай бұрын
Amma neevu hakuvantaha Rangoli galu nodoke tumba. Manassige Kushi kodutte Amma.nimmantaha gurugalanna padeda nave punyavantaru🙏🙏❤
@ranjithanagesh3965
@ranjithanagesh3965 Ай бұрын
Tumba thanks amma share maadiddakke 🙏🙏🙏
@vinusonuvinusonu3523
@vinusonuvinusonu3523 Ай бұрын
Aa dampati magu tumba dhanyaru.
@user-sc6ys9fe5l
@user-sc6ys9fe5l Ай бұрын
Hare krishna💐🙏🙏
@nalinibai2069
@nalinibai2069 Ай бұрын
Amma kathe kele my jum anusuthe thank you so much amma
@SaiprasadKoliwad
@SaiprasadKoliwad Ай бұрын
Akka.tumba.nice
@saikumarh3436
@saikumarh3436 Ай бұрын
Sri Lakshmi Narasimha Swamy Namo Namah🙏🙏🙇‍♀️🙇‍♀️
@swathishenoy9143
@swathishenoy9143 Ай бұрын
Om namo bhgavate Laxmi Narasimhaya👏👏👏👏👏
@user-qm6go5br1p
@user-qm6go5br1p Ай бұрын
Namaste Amma ❤❤❤
@jyothi8056
@jyothi8056 Ай бұрын
ಅಮ್ಮ ನಮ್ಮ ಮನೆಯ ದೇವರು ಕದಿರಿ ನರಸಿಂಹ ದೇವರ ಅಮ್ಮ
@smitharaj4663
@smitharaj4663 Ай бұрын
Mam neev 8 deepa hachideera astoonu tuppadinda hachiroda.... Asking just for curiosity... Dnt mind mam
@aishuvinayk2406
@aishuvinayk2406 Ай бұрын
Frist like Frist coment amma. Partidina sanje est ganteya olage kasa gudisabeku and est ganteya olage deepa hachabeku dayavittu tilisikodi amma please please please please please amma nimma uttarkke wait madatidini amma
@nandininandini2782
@nandininandini2782 Ай бұрын
Thanks amma ❤🎉
@sunitharamesh3780
@sunitharamesh3780 Ай бұрын
Namaste amma❤❤❤
@padmalokur1459
@padmalokur1459 Ай бұрын
Shri narashima devarige nanna namskaraglu
@nirmalaga2860
@nirmalaga2860 Ай бұрын
Thanku amma.❤
@AnjaneyaH-nb4wy
@AnjaneyaH-nb4wy Ай бұрын
Om narasimhaya Namaha Om Lakshmi Devi Namah🙏🙏💐💐
@KumariAnand-sg3kp
@KumariAnand-sg3kp Ай бұрын
ಅರೆ ಶ್ರೀನಿವಾಸ 🌹🌹🌹🌹