ನನ್ನ ಪ್ರೀತಿಯ ಗೌರಿ | THE END | ಹಳ್ಳಿಯ ರೈತನ ಲವ್ ಸ್ಟೋರಿ | Love | Comedy | Romantic | Ningaraj Singadi

  Рет қаралды 300,661

Ningaraj Singadi

Ningaraj Singadi

10 ай бұрын

Contact for Advertisements : 9902376868
Nanna Preetiya Gouri Episode : 08 - End - Short Film
Subscribe ಮಾಡಿ - Support ಮಾಡಿ. ✨️🙏
Yamanappa Daddimani
SB A/c No. 600602010006717
IFSC Code : UBI NO 560065
Union Bank Jamkhandi
Phonepay : 9902376868@ybl
Cast : Ningaraj Singadi - Priya Savadi - Renu Gopi - Pundlik Sampal - Rayappa Sathani - Hosamani Sir - Raghu Kadakol - Ajit Singadi - Ravi Sani - Santosh - Satish - Ajit Singadi - Ravi Sani - Amruta Kale
Created by : Ningaraj Singadi & Team
Instagram : ningaraj_singad...
Facebook : / ningarajsingadivideos
Co - Direction & Production Head : Ameeth Shurpali
Poster : Megharaj
Special Thanks to : Raghu Kadakol - Anand R. A. - Mallya Bagalkot - Adiveh - Arun Basaragi
Background Music : Raviteja ( RT Recording Studio ) & Ravi Pujari ( Mundaragi )
Camera : Ajit Singadi
#villagelife #lovestory #comedy #emotional #shortfilm #Farmer #albumsong #love #ningarajsingadi #uttarakarnataka #jawari
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi

Пікірлер: 646
@sacheenpujari1379
@sacheenpujari1379 10 ай бұрын
ಇಂಥ ಶಾರ್ಟ್ ಫಿಲಂಗಳು movie ಗಳಾಗಿ ಬಂದರೆ ತುಂಬಾ ಖುಷಿ❤
@rangaswamyjeeva927
@rangaswamyjeeva927 10 ай бұрын
ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣ ಕೊನೇಲಿ ಬಂಪರ್ ಆಫರ್ ಅಣ್ಣಾಗೆ 😅
@dattatreyabhasme5748
@dattatreyabhasme5748 10 ай бұрын
ಹೌದೋ ಹುಲಿಯ ❤
@nagappavalikar716
@nagappavalikar716 10 ай бұрын
ತುಂಬಾ ಒಳ್ಳೆಯ ಚಿತ್ರ ನಿರ್ಮಾಣ ಮಾಡಿ ಜನರ ಮನ ಮುಟ್ಟುವ ಹಾಗೆ ಎಲ್ಲರ ಅಭಿನಯ👌 ಇಂತಹ ಹೆಚ್ಚಿನ ವಿಡಿಯೋಗಳು ತೆರೆಯ ಮೇಲೆ ನೋಡಲು ಆಭಗವಂತ ನಿಮ್ಮ ಕಲಾಬಳಗಕ್ಕೆ ಕರುಣೆ ದಯಪಾಲಿಸಲಿ ಎಲ್ಲರಿಗೂ ಧನ್ಯವಾದಗಳು
@basanagoudapatil6938
@basanagoudapatil6938 10 ай бұрын
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ನಿಂಗರಾಜ ಸಿಂಗಾಡಿ ಅಣ್ಣಾ ಸೂಪರ ನಿಮ್ಮೆಲ್ಲರ ಪ್ರತಿಯೊಂದು ಮಾತು ಅರ್ಥ ಪೂರ್ಣವಾಗಿದೆ ..😍✨
@nijagunashivayogihugar6875
@nijagunashivayogihugar6875 10 ай бұрын
👍 happy ending ಎಲ್ಲರದೂ ಭಾವಪೂರ್ಣ ಅಭಿನಯ ಗೌಡ್ಯಾ ನ ದೋಸ್ತoದ "ಬಾಟ್ಲಿ"ಪೂರ್ಣ ಅಭಿನಯ ಡಬ್ಬಲ್ ಇಂಜಿನ್ ಸರ್ಕಾರ್ ಕೀ ಜೈ
@shreej-pw6qp
@shreej-pw6qp 10 ай бұрын
ನಾವ್ ಪ್ರಿತಿಸೊ ವ್ಯಕ್ತಿ ನಮ್ಮವರಲ್ಲಾ ಅಂತಾ ಗೊತ್ತ ಇದ್ರು ಸಹಾ ಅವರ ಖುಷಿಯನ್ನ ಬಯಸತಿವಲಾ ಅದೇ ನಿಜವಾದ ಪ್ರೀತಿ ❤ # One side lover 😊
@user-jr2jr3yx7k
@user-jr2jr3yx7k 10 ай бұрын
ಸೂಪರ್ ಅಣ್ಣ
@shreej-pw6qp
@shreej-pw6qp 10 ай бұрын
@@user-jr2jr3yx7k 😍
@vijaykumaryaragal
@vijaykumaryaragal 10 ай бұрын
Next ಬರುವ ಹೊಸ video ಆದಷ್ಟು ಬೇಗನೆ ಬರಲಿ
@BasavarajUdati
@BasavarajUdati 10 ай бұрын
ಜಲ್ದಿ ಬಿಡ್ರಿ ಅಣ್ಣ ಪ್ಲೀಸ್ 🙏
@SathyaUpadhya-cp8xl
@SathyaUpadhya-cp8xl 10 ай бұрын
ಪ್ರೀತಿಯ ಅರ್ಥಪೂರ್ಣ ಅರಿವು ಲಕ್ಷ್ಮೀಯ ತ್ಯಾಗದಲ್ಲಿ ಗೌರಿಯ ತಾಳ್ಮೆಯಲ್ಲಿ...ಗೌಡನ ಪ್ರೀತಿಗಾಗಿ ಗುರಿ ಸಾಧಿಸುವ ಛಲದಲ್ಲಿ...😍
@sumantajay3523
@sumantajay3523 10 ай бұрын
ಮಸ್ತ ಕಥೆ ಅಣ್ಣಾ 🎉🎉✨💐
@manjumurgod94
@manjumurgod94 10 ай бұрын
ನಿಜವಾದ ಪ್ರೀತಿ ತ್ಯಾಗ ದಲ್ಲಿ ಕಾಣುವುದು ❤️👍👍👍
@siddappaganiger1448
@siddappaganiger1448 10 ай бұрын
ಮುಂದೆ ಬರುವ ವಿಡಿಯೋ ಬೇಗನೆ ಬರಲಿ ❤ ವಿಡಿಯೋ ಸೂಪರ್ ❤❤❤❤❤❤
@toyotaetios9583
@toyotaetios9583 10 ай бұрын
Obalu Radhe❤. Innobalu Rukamini❤.
@pundalikasavalagi8097
@pundalikasavalagi8097 10 ай бұрын
ಸೂಪರ್ ಅಣ್ಣ ಸೂಪರ್ ಚೆನ್ನಾಗಿ ಮೂಡಿ ಬರುತ್ತದೆ ಇನ್ನ 10 ಎಪಿಸೋಡ್ ಮುಂದುವರೆಯಬೇಕು
@user-sm4we2rf7t
@user-sm4we2rf7t 10 ай бұрын
Super anna ಮೊದಲು ಕೊಮೆಂಟ್ ನಾನೇ ಮಾಡಿನಿ ಅಣ್ಣ...❤😍
@rajakiccha661
@rajakiccha661 10 ай бұрын
ಇವನಿಗೆ ಅವಾರ್ಡ್ ಕೊಡಿ ಅಣ್ಣ
@sankappaandodagi1641
@sankappaandodagi1641 9 ай бұрын
​@@rajakiccha661😂😂😂😂
@ॐRavi-ॐ
@ॐRavi-ॐ 10 ай бұрын
ಸುಪರ್ ಅಣ್ಣ ವಿಡಿಯೋ
@MallumYash
@MallumYash 10 ай бұрын
Super fantastic❤😍🤩🤩🥳😇
@yallappapujari1410
@yallappapujari1410 10 ай бұрын
ಸುಪರ್.ಗುರು
@user-px9bg8pf5h
@user-px9bg8pf5h 10 ай бұрын
Ningarajanna reaily super story❤❤❤❤❤
@chiranjeevidevaramani7196
@chiranjeevidevaramani7196 10 ай бұрын
Super bro ❤❤very nice story ಕೆಲವಂದು ಕಡೆ ನಿಜವಾಗಿ ನಡೆದ ಘಟನೆ ಇದು
@shreekable8795
@shreekable8795 10 ай бұрын
ಇನ್ನೊಂದು ಎಪಿಸೋಡ್ ಇರಬೇಕಿತ್ತು..❤
@godhusen1239
@godhusen1239 10 ай бұрын
Yes 🙌
@kartikhiremath7538
@kartikhiremath7538 10 ай бұрын
Supper Anna last seen 1×2=2 ❤ Ella bhagagalu Tumba Chennai mudi bandide supper Anna
@royalkannadiga3403
@royalkannadiga3403 10 ай бұрын
ಸ್ವಾರ್ಥವಿಲ್ಲದ ಪ್ರೀತಿ❤
@sureshbandakeri16
@sureshbandakeri16 10 ай бұрын
ಸೂಪರ್ ಅಣ್ಣ 👌👌
@ravipotdar9046
@ravipotdar9046 10 ай бұрын
Super unbelievable story . 👌👌👌👌👌👌👌👌👌👌👌👌👌🙏🙏💐💐
@DharmaRaja-jz5xm
@DharmaRaja-jz5xm 10 ай бұрын
ಬಹಳ ತ್ರಿಲಿಂಗ್ ಬರ್ತಾ ಇದೆ ಬ್ರದರ್ ನಮಗೆ, ಮುಂದಿನ ವಿಡಿಯೋ, ಆದಷ್ಟು ಬೇಗನೆ ಬರಲಿ, ನನ್ನ ಕಡೆಯಿಂದ, ನಿಮ್ಮ, ಟೀಮಿಗೆ, ಕೋಟಿ ಕೋಟಿ ನಮನಗಳು, ಸಲ್ಲಿಸುತ್ತೇನೆ,,🙏🙏🙏🙏💐💐💐💐💐💐💐💐💐💞💞💞💞💞💞💞💞💞💞💞💞💞💞, ಈ ವಿಡಿಯೋ, ಎಷ್ಟು ಭಾಗ ಇದೆ ಬ್ರದರ್, ಇದು 8ನೇ ಭಾಗ, 💐💐💐💐💐💐💐💐💐💐💐💐💐💐💐 ಗುಡ್ ಲಕ್ ಬ್ರದರ್
@user-dg2wb9bg5f
@user-dg2wb9bg5f 10 ай бұрын
ಬ್ರದರ್ ವಿಡಿಯೋ ಮಾತ್ರ ಸೂಪರ್ ಸ್ಟೋರಿ ತುಂಬಾ ಚೆನ್ನಾಗಿದೆ ಆದರೆ ನೀ ಅದೃಷ್ಟವಂತ ಎರಡೆರಡು ಆಫರ್😅 ಚಿತ್ರ ಮಾತ್ರ ಬೆಂಕಿ 🔥🤗
@rockmistry
@rockmistry 10 ай бұрын
Such a nice climax broo😂😂😂
@kalmeshkale7245
@kalmeshkale7245 10 ай бұрын
ಕೊನೆಗೂ Happy end ayta pa 😊😁nise movie
@attitudemounu2659
@attitudemounu2659 10 ай бұрын
Finally double latary 🔥😂👍👍🙌
@malateshchalakkanavar426
@malateshchalakkanavar426 10 ай бұрын
Happy Ending 😍
@sumajoshi9017
@sumajoshi9017 10 ай бұрын
ಈ ಸಣ್ಣ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@vinaykumarbanasi5884
@vinaykumarbanasi5884 10 ай бұрын
Super anna
@ManojRoy-ow2pm
@ManojRoy-ow2pm 10 ай бұрын
Super❤
@DANESHHARUGERI143
@DANESHHARUGERI143 10 ай бұрын
Quick reply last music supar I like you ...❤
@narayansurani1445
@narayansurani1445 10 ай бұрын
ನಿಂಗರಾಜ್ ಅಣ್ಣ ಬೆಂಕಿ 🔥❤❤
@ManjuMaranalMRManju
@ManjuMaranalMRManju 10 ай бұрын
ಇದಪ್ಪ ಸೂಪರ್ 👌👌😂😂😂
@ambarishh6135
@ambarishh6135 10 ай бұрын
ಹೊಡಿದೀಯಲ್ಲ ಜಗಪಟ್ ಆದ್ರೂ 🔥❤️
@bhagatsinghfanska2592
@bhagatsinghfanska2592 10 ай бұрын
ಸುಂದರವಾದ ಕಥೆ ಧನ್ಯವಾದಗಳು ಅಣ್ಣಾ
@badriur
@badriur 10 ай бұрын
Sakkat, beautiful, ultimate masth bro👌👍💥❤️
@Juniormaluanna
@Juniormaluanna 10 ай бұрын
Anna e part matra super last priya akkan dailog antu benki🔥🔥🔥 nimagu nim team gu valledagli anna
@satishtalwar333
@satishtalwar333 10 ай бұрын
Anna super bega inodu part barli bega❤❤❤ love you from gulbarga❤❤❤
@kallappakarigar8670
@kallappakarigar8670 10 ай бұрын
Namskara doddamandige🎉🎉
@Abhidolli
@Abhidolli 10 ай бұрын
Hii anna past comment like nanda♥️♥️🌹🌹😍😍
@mister.Channu
@mister.Channu 10 ай бұрын
ಸೂಪರ್ ಗುರು ದೋಸ್ತಾ ಬೊಂಬಾಟ್ 🙄👌😊😇🤔🧐🫡
@lathae7456
@lathae7456 10 ай бұрын
Super gowri idea and frinds idia so super intrsting story
@vijaybyakoda3671
@vijaybyakoda3671 10 ай бұрын
ಸೂಪರ್ ಎಪಿಸೋಡ್ ಅಣ್ಣ ಫುಲ್ ಕುಶ್
@laxmimalager9322
@laxmimalager9322 10 ай бұрын
Masta ede anna video esta aitu yalara abhinaya super anna 🙏🙏❤️🙏❤️❤️ mudina hosa video jaldi barali anna 🙏🙏
@vittalav-ye1gf
@vittalav-ye1gf 10 ай бұрын
ಬೆಂಕಿ ಪ್ಪಾ ವಿಡಿಯೋ ಅಣ್ಣ❤❤🔥🔥
@rule_the__world
@rule_the__world 10 ай бұрын
ಇದರ ಮುಂದಿನ ಭಾಗ ಮಾಡಿ ಅಣ್ಣಾ 🙏🙏
@nandinibnandini2960
@nandinibnandini2960 10 ай бұрын
Nevu movie madi idre best istu iste ಸ್ಟೋರಿ 👌 adru movie madi all the best your fuchru ❤
@lingarajsiddannavar1144
@lingarajsiddannavar1144 10 ай бұрын
Nimma movie aalochanege nimma arthapoorn kathege. Nimma tandada.yallara Adbutha natanege. Nannadondu. Salaam .😅jai hind .jai karnataka mathe .super stori ❤
@Raju-vg7ep
@Raju-vg7ep 10 ай бұрын
Super bro story
@gopalkamble5064
@gopalkamble5064 10 ай бұрын
ಈ ಕಥೆ ತುಂಬಾ ತುಂಬಾ ಚೆನ್ನಾಗಿ ಇತ್ತು ಹಾಗೆ ಇನ್ನು ನಿಮ್ಮ ಈ ಟೀಮ್ ಮುಂದೆ ವರೆಯಲಿ ಶುಭಾಶಯಗಳು
@dongresunil7138
@dongresunil7138 10 ай бұрын
ಪ್ರಿಯಾ ಅಕ್ಕಾ ಲಾಸ್ಟ್ ಡೈಲಾಗ್ ಸೂಪರ್
@manjunayak6941
@manjunayak6941 10 ай бұрын
The last story was fantastic but one thing we want to see Laxmi reaction also and one more thing we want to see that marriage story video....This is ur fans opinion bro..... Thanks brother
@user-wc6zk5bp9n
@user-wc6zk5bp9n 10 ай бұрын
ಒಳ್ಳೆಯ ಮಾಹಿತಿ ಇದೆ ಅಣ್ಣಾ ಒಂದು ತಾಳ್ಮೆಯಿಂದ ಇದ್ದಾರೆ ಎಲ್ಲವೂ ಸರಿ ಹೋಗುತ್ತದೆ
@c.manjunathchigalli7132
@c.manjunathchigalli7132 4 ай бұрын
❤ super singa di🎉
@beerappakalyagol9774
@beerappakalyagol9774 9 ай бұрын
ಅಣ್ಣ ಅರ್ತಗರ್ಬಿತ ವಿಡಿಯೋ ಸೂಪರ್
@premamodle3311
@premamodle3311 10 ай бұрын
Ningaraj Sir and Avar frnd maatu tumbha excellent aagide Sir
@princekpedites2397
@princekpedites2397 10 ай бұрын
❤❤
@basangoudpatil5137
@basangoudpatil5137 10 ай бұрын
ಸಿಂಗಲ್ಲ. ಇಂಜನ ಡಬಲ್ಲ ಟೆಲರ🤩 last seen 🔥
@Deepa-cl
@Deepa-cl 3 ай бұрын
Anna super
@basavarajkatabi
@basavarajkatabi 10 ай бұрын
🔥🔥🔥ಜೈ NS ಅಣ್ಣಾಜಿ ವಿಡಿಯೋ ಬೆಂಕಿ 🔥🔥🔥 🙏 💞11:53💞 ನಿಮಿಷಕ್ಕೆ ಬರುವ ಸೀನ ಬಹಳ ಅದ್ದೂರಿಯಾಗಿ ವಿಡಿಯೋ ಮೂಡಿ ಬಂದಿದೆ ಸೂಪರ್ ಅಣ್ಣಾ ವಿಡಿಯೋ ಸೂಪರ್🙏🙏 🙏🔥ಜೈ NS ಅಣ್ಣಾಜಿ 🔥🙏
@ms_lover_2001
@ms_lover_2001 10 ай бұрын
ನಿಮ್ಮ ಪಯಣ ಹೀಗೆ ಸಾಗಲಿ ❤
@govinddevakar9141
@govinddevakar9141 10 ай бұрын
Supar. Pilm. ❤❤
@kaverisb8075
@kaverisb8075 10 ай бұрын
super Anna double dhamaka
@sanjayakumarsp1160
@sanjayakumarsp1160 10 ай бұрын
ಎಲ್ಲ ವಿಡಿಯೋ ಲವ್ ಸ್ಟೋರಿ ತುಂಬಾ ಚೆನ್ನಾಗಿದೆ ಅಣ್ಣ ಇಗೆ ನಿಮ್ಮ ವಿಡಿಯೋಗಳನ್ನು ಚನ್ನಾಗಿ ಇರಲಿ ಎಂದು ಹಾರೈಸುತ್ತಾ ನಮಸ್ಕಾರ ತಿಳಿಸುತ್ತೇನೆ
@parsukolursongs2264
@parsukolursongs2264 10 ай бұрын
Super
@manju.sd.9901
@manju.sd.9901 10 ай бұрын
♥️🥰✨
@vilasvishawa311
@vilasvishawa311 10 ай бұрын
Supar 👌i Kate 😍
@manju.sd.9901
@manju.sd.9901 10 ай бұрын
❤❤❤❤❤
@vireshaphalari425
@vireshaphalari425 9 ай бұрын
Yena guru aastinu padakode ebbaru hendtiyaranu padakode lucky nivu E nimma smalla video 👌🏾brother
@BhimakannadigaUKcomedyshows
@BhimakannadigaUKcomedyshows 10 ай бұрын
ಅಣ್ಣ ಎನ್ stvist ಕೊಟ್ಟಿ ಮಾರಯ್ಯ 🥳👌👍
@shivakumar22266
@shivakumar22266 10 ай бұрын
1+1 Superr
@hanamanthganiger2811
@hanamanthganiger2811 10 ай бұрын
Super👌👌👌👌👌
@yallppamuragoda7607
@yallppamuragoda7607 10 ай бұрын
ಸೂಪರ್ ನಿಂಗರಾಜ ಅಣ್ಣಾ
@PundalikSalamantapi
@PundalikSalamantapi 7 ай бұрын
Anna edu parta 2 madri anna ❤❤❤ anna super video
@-sz9lm3cv7r
@-sz9lm3cv7r 10 ай бұрын
Valleya muktaya anna . Gouriga Matta Lakshmi ga ebbaregu Nova agilalla nice 🥰
@shreeshailhonnalli273
@shreeshailhonnalli273 10 ай бұрын
Super 😘💓💓 bro
@rakshithaks9330
@rakshithaks9330 9 ай бұрын
Super chindi bro thumba channag madidira hige madtha eri video all the best bro
@cakemaster1916
@cakemaster1916 10 ай бұрын
Anna ending ಬೆಂಕಿ 😍
@basavarajhullur7014
@basavarajhullur7014 10 ай бұрын
ಸೂಪರ್ ವಿಡಿಯೋ ಅಣ್ಣಾ
@gurunathnavi2531
@gurunathnavi2531 10 ай бұрын
Nijvaglu anna tumba chnnagittu ❤❤
@anjugowdaanjugowda2384
@anjugowdaanjugowda2384 10 ай бұрын
Anna super anna❤ last alli old man expression supero superrrrrrr
@mahadevpatil3186
@mahadevpatil3186 6 ай бұрын
super video next ಬರುವ ವಿಡಿಯೋ ಆದಷ್ಟು ಬೇಗ ಹಾಕಿರಿ ಅಣ್ಣಾ .
@MarutingNG
@MarutingNG 10 ай бұрын
Edu matr 👌👌👌❤❤❤
@dolly_chandu
@dolly_chandu 10 ай бұрын
Anna mastt ❤️next video mudina week bidi plz
@basubanahatti7470
@basubanahatti7470 10 ай бұрын
ಹೌದೋ ಹುಲಿ next video yallaru nodli anta... endings twist must itti😂❤❤❤❤🎉
@channeshapavithrachannupav6536
@channeshapavithrachannupav6536 7 ай бұрын
Superrrr fantastic bro🎉❤🌷💐
@ShivsanghPujari
@ShivsanghPujari 8 ай бұрын
Supar macha ❤️❤️
@kallinathgogeri9458
@kallinathgogeri9458 10 ай бұрын
ಅಣ್ಣ ನಿಮ್ಮ ಯಲ್ಲಾ ವಿಡಿಯೋ ಚಿತ್ರ ತುಂಬಾ ಸುಂದರವಾಗಿ ಮೂಡಿಬಂದಿದೆ❤
@sateeshasateesha1846
@sateeshasateesha1846 10 ай бұрын
Super halli hudgi lakshmi scenes super ege nimma shart movie madi education related movie and village love story movie barli thank you for entertainment
@vishwamath8128
@vishwamath8128 8 ай бұрын
Super acting anna last twist 👌👌👌👌👌👌🔥🔥🔥🔥🔥
@KoteshPP
@KoteshPP 10 ай бұрын
What a twist ನಿಂಗಣ್ಣ ಸೂಪರ್ 👌👌
@ratnachinnu2344
@ratnachinnu2344 10 ай бұрын
Super super super super super super super super super super super super super super super 😊😊
@dattatreyabhasme5748
@dattatreyabhasme5748 10 ай бұрын
Happy Ending ❤😂
@ggudadinni9664
@ggudadinni9664 10 ай бұрын
Waiting for next series
@mutturajtimmannavar9630
@mutturajtimmannavar9630 10 ай бұрын
Super ningaraj brother ❤️
@shivanandsadalagi4846
@shivanandsadalagi4846 10 ай бұрын
🎉ಅಣ್ಣಾ ಸೂಪರ್
@adampakali3339
@adampakali3339 10 ай бұрын
Super sir nodi kushi aytu
Мы никогда не были так напуганы!
00:15
Аришнев
Рет қаралды 6 МЛН
How Many Balloons Does It Take To Fly?
00:18
MrBeast
Рет қаралды 111 МЛН
3M❤️ #thankyou #shorts
00:16
ウエスP -Mr Uekusa- Wes-P
Рет қаралды 15 МЛН
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 21 МЛН
Мы никогда не были так напуганы!
00:15
Аришнев
Рет қаралды 6 МЛН